alex Certify India | Kannada Dunia | Kannada News | Karnataka News | India News - Part 51
ಕನ್ನಡ ದುನಿಯಾ
    Dailyhunt JioNews

Kannada Duniya

ಇಂದು ʼರಾಷ್ಟ್ರೀಯ ಹೆಣ್ಣುಮಕ್ಕಳ ದಿನʼ ತಿಳಿಯಿರಿ ಆಚರಣೆಯ ಹಿಂದಿನ ಉದ್ದೇಶ

ಪ್ರತಿವರ್ಷ ಜನವರಿ 24ರಂದು ರಾಷ್ಟ್ರೀಯ ಹೆಣ್ಣು ಮಕ್ಕಳ ದಿನವನ್ನ ಆಚರಿಸಲಾಗುತ್ತದೆ. ಭಾರತದ ಹೆಣ್ಣುಮಕ್ಕಳ ಕಲ್ಯಾಣಕ್ಕಾಗಿ 2008ರಲ್ಲಿ‌ ಕೇಂದ್ರದ ಮಹಿಳಾ ಸಚಿವಾಲಯ ಈ ದಿನಕ್ಕೆ ಚಾಲನೆ ನೀಡಿತ್ತು. ಹೆಣ್ಣು ಮಕ್ಕಳಲ್ಲಿ Read more…

ಗಣರಾಜ್ಯೋತ್ಸವಕ್ಕೆ ಸಜ್ಜಾದ ದೆಹಲಿ, ವ್ಯಾಕ್ಸಿನ್ ಪಡೆಯದವರಿಗೆ ಪ್ರವೇಶ ನಿಷೇಧ

ಈ ವರ್ಷದ ಗಣರಾಜ್ಯೋತ್ಸವದ ಆಚರಣೆಯು ಕೊರೋನಾ ನಡುವೆಯೇ ನಡೆಯುತ್ತಿದೆ. ಸಂಪ್ರದಾಯದಂತೆ ದೆಹಲಿಯ ರಾಜ್‌ಪಥ್‌ನಲ್ಲಿ ಭಾರತದ ಗಣತಂತ್ರತೆಯನ್ನ ಆಚರಿಸಲಾಗುತ್ತದೆ. ಪರೇಡ್ ಸಹ ಇರಲಿದೆ. ಸಾರ್ವಜನಿಕರಿಗು ಅವಕಾಶ ನೀಡಲಾಗಿದೆ. ಆದರೆ ಸುರಕ್ಷಿತ Read more…

ಭಾರತದ ಕೊರೋನಾ ಪ್ರಕರಣಗಳಲ್ಲಿ 150% ಹೆಚ್ಚಳ; ಆಗ್ನೇಯ ಏಷ್ಯಾದಲ್ಲಿ ಕೋವಿಡ್ ಹೆಚ್ಚಳಕ್ಕೆ ಭಾರತ ಕಾರಣ ಎಂದ WHO….!

ಆಗ್ನೇಯ ಏಷ್ಯಾದಲ್ಲಿನ ಕೋವಿಡ್ ಹೆಚ್ಚಳಕ್ಕೆ ಭಾರತ ಕಾರಣವಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಜೊತೆಗೆ ಭಾರತದಲ್ಲಿ ಕಳೆದ ಒಂದು ವಾರದಲ್ಲಿ ಕೋವಿಡ್ ಪ್ರಕರಣಗಳು ಶೇಕಡಾ 150 ರಷ್ಟು Read more…

40 ಸೆಕೆಂಡ್ ನಲ್ಲಿ 47 ಪುಷ್ಅಪ್ಸ್, ಕೊರೆಯುವ ಹಿಮದಲ್ಲು ಬಿಎಸ್ಎಫ್ ಯೋಧರ ಸಾಹಸ..!

ಯೋಧರ ಸಾಹಸಕ್ಕೆ ಸಾಟಿಯಿಲ್ಲ.‌ ಎಲ್ಲದ್ದಕ್ಕಿಂತ ದೇಶ ಮುಖ್ಯ ಎಂದು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಹೋರಾಡುವ ಯೋಧರ ಫಿಟ್ನೆಸ್ ಗು ಸಾಟಿ ಇಲ್ಲ ಎಂದು ಮತ್ತೆ ಸಾಬೀತಾಗಿದೆ‌. ಸಾಮಾನ್ಯ ವಾತಾವರಣದಲ್ಲಿ, Read more…

ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಭಾರತೀಯ ಕಿರಿಯರ ತಂಡ

ಒಂದೆಡೆ ಭಾರತೀಯ ಕ್ರಿಕೆಟ್ ನ ಹಿರಿಯರ ತಂಡ ದಕ್ಷಿಣ ಆಫ್ರಿಕಾದ ವಿರುದ್ಧ ಟೆಸ್ಟ್ ಹಾಗೂ ಏಕದಿನ ಸರಣಿಯಲ್ಲಿ ಸೋಲು ಕಂಡು ನಿರಾಸೆ ಮೂಡಿಸುತ್ತಿದ್ದರೆ, ಇನ್ನೊಂದೆಡೆ 19 ವರ್ಷದೊಳಗಿನವರ ಭಾರತೀಯ Read more…

ಮೋನಿಕಾ ಓ ಮೈ ಡಾರ್ಲಿಂಗ್ ಟ್ಯೂನ್ ನುಡಿಸಿದ ಭಾರತೀಯ ನೌಕಾಪಡೆಯ ಬ್ಯಾಂಡ್, ಸಶಸ್ತ್ರ ಪಡೆಯ ತಾಲೀಮಿಗೆ ಫಿದಾ ಆದ ನೆಟ್ಟಿಗರು….!

ಜನವರಿ 26 ರಂದು ನಡೆಯಲಿರುವ ಗಣರಾಜ್ಯೋತ್ಸವದ ಪರೇಡ್‌ಗೆ ಮುಂಚಿತವಾಗಿ, ದೆಹಲಿಯ ರಾಜ್‌ಪಥ್‌ನಲ್ಲಿ ರಿಹರ್ಸಲ್‌ಗಳು ಭರದಿಂದ ಸಾಗುತ್ತಿವೆ. ಭಾರತೀಯ ನೌಕಾಪಡೆಯು ಗಣತಂತ್ರ ಆಚರಣೆಗಾಗಿ ತಾಲೀಮು ನಡೆಸುತ್ತಿರುವ ವೀಡಿಯೊವನ್ನು ಭಾರತ ಸರ್ಕಾರ Read more…

ಸಮುದಾಯಕ್ಕೆ ಹರಡುತ್ತಿದೆ ಒಮಿಕ್ರಾನ್, ಡೇಂಜರ್ ಜ಼ೋನ್ ನಲ್ಲಿವೆ ಮೆಟ್ರೋ ಸಿಟಿ

ಒಮಿಕ್ರಾನ್ ರೂಪಾಂತರವು ಭಾರತದಲ್ಲಿ ಸಮುದಾಯವಾಗಿ ಹರಡುತ್ತಿದೆ ಮತ್ತು ಹೊಸ ಪ್ರಕರಣಗಳು ವೇಗವಾಗಿ ಹೆಚ್ಚುತ್ತಿದ್ದು, ಮೆಟ್ರೋ ಸಿಟಿಗಳಲ್ಲಿ ಹೆಚ್ಚು ಪ್ರಬಲವಾಗ್ತಿದೆ ಎಂದು INSACOG ತನ್ನ ಇತ್ತೀಚಿನ ಬುಲೆಟಿನ್‌ನಲ್ಲಿ ತಿಳಿಸಿದೆ. ಒಮಿಕ್ರಾನ್‌ Read more…

2022 ರ ಮೊದಲ ʼಮನ್ ಕಿ ಬಾತ್ʼ ಜ.30 ರಂದು ಪ್ರಸಾರ

  ಈ ವರ್ಷದ ಮೊದಲ ಮನ್ ಕಿ ಬಾತ್ ಕಾರ್ಯಕ್ರಮ ಜನವರಿ 30ರಂದು ನಡೆಯಲಿದೆ. ಜನವರಿ 30 ರಂದು ಬೆಳಿಗ್ಗೆ 11:30 ಕ್ಕೆ, ಮಾಸಿಕ ರೇಡಿಯೊ ಕಾರ್ಯಕ್ರಮ `ಮನ್ Read more…

ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ಅಧಿಕೃತ ಟ್ವಿಟ್ಟರ್ ಖಾತೆ ಹ್ಯಾಕ್..!

  ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ಅಧಿಕೃತ ಟ್ವಿಟರ್ ಹ್ಯಾಂಡಲ್ ಅನ್ನು ಶನಿವಾರ ತಡರಾತ್ರಿ (ಜನವರಿ 22) ಹ್ಯಾಕ್ ಮಾಡಲಾಗಿದೆ. ತಾಂತ್ರಿಕ ತಜ್ಞರು ಈ ಸಮಸ್ಯೆಯನ್ನು ಪರಿಶೀಲಿಸುತ್ತಿದ್ದು, ಆದಷ್ಟು Read more…

ನಕಲಿ ಮದ್ದುಗಳ ಕಡಿವಾಣಕ್ಕೆ ಮಹತ್ವದ ಕ್ರಮ: ಮಾತ್ರೆ, ಸಿರಪ್, ಟ್ಯಾಬ್ಲೆಟ್‌ ಗಳ ಕಚ್ಚಾ ವಸ್ತುಗಳಿಗೆ ಕ್ಯೂಆರ್‌ ಕೋಡ್ ಕಡ್ಡಾಯ

ಸಕ್ರಿಯ ಫಾರ್ಮಕ್ಯೂಟಿಕಲ್ ವಸ್ತುಗಳ (ಎಪಿಐ) ಮೇಲೆ ಕ್ಯೂಆರ್‌ ಕೋಡ್‌ಗಳನ್ನು ಭಾರತ ಸರ್ಕಾರ ಕಡ್ಡಾಯಗೊಳಿಸಿದೆ. ಈ ಮೂಲಕ ನಕಲಿ ಮದ್ದುಗಳಿಗೆ ಕಡಿವಾಣ ಹಾಕಲು ಹೊಸ ಕಾನೂನನ್ನು ತರಲು ಸರ್ಕಾರ ಮುಂದಾಗಿದ್ದು, Read more…

ಭಾರತಕ್ಕೆ ಜಾಗತಿಕ ವಿಜಯ: ದೇಶ ವಿರೋಧಿ ವಿಷಯ ಪಸರಿಸುತ್ತಿದ್ದ19 ಚಾನೆಲ್‌ಗಳನ್ನ ಸಂಪೂರ್ಣವಾಗಿ ಬ್ಯಾನ್ ಮಾಡಿದ ಯೂಟ್ಯೂಬ್..!

ಭಾರತದ ವಿರುದ್ಧ ಗಂಭೀರ ಸ್ವರೂಪದ ಸುದ್ದಿಗಳನ್ನ, ಫೇಕ್ ವಿಡಿಯೋಗಳನ್ನ ಮಾಡುತ್ತಿದ್ದ ಹಲವಾರು ಯೂಟ್ಯೂಬ್ ಚಾನೆಲ್‌ಗಳನ್ನ ಬ್ಯಾನ್ ಮಾಡಿಸುವಲ್ಲಿ ಯಶಸ್ವಿಯಾಗಿರುವ ಭಾರತ ಜಾಗತಿಕ ವಿಜಯ ಸಾಧಿಸಿದೆ. ಗಣರಾಜ್ಯೋತ್ಸವಕ್ಕೂ ಮುಂಚೆಯೆ ಸಾಮಾಜಿಕ‌ Read more…

ಕೆನಡಾ ಗಡಿಯಲ್ಲಿ ಶವವಾಗಿ ಪತ್ತೆಯಾದ ನಾಲ್ವರು ಭಾರತೀಯರು

ಅಮೇರಿಕಾ-ಕೆನಡಾ ಬಾರ್ಡರ್ ನಲ್ಲಿ ಒಂದೇ ಕುಟುಂಬದ ನಾಲ್ವರು ಭಾರತೀಯರು ಸಾವನ್ನಪ್ಪಿದ ಧಾರುಣ ಘಟನೆ ನಡೆದಿದೆ. ವಿಪರೀತ ಚಳಿಯಿಂದ ತಂದೆ-ತಾಯಿ‌ ಮಕ್ಕಳು ಸೇರಿದಂತೆ ನಾಲ್ಕು ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. Read more…

ಕಿಶೋರ್‌ ಕುಮಾರರ ʼಸಾಮ್ನೇ ಏ ಕೌನ್ ಆಯಾʼ ಹಾಡು ಹಾಡಿದ ಇಂಡೋ-ಫ್ರೆಂಚ್ ದಂಪತಿ

ಕಿಶೋರ್‌ ಕುಮಾರರ ಜನಪ್ರಿಯ ಹಾಡೊಂದನ್ನು ಹಾಡುತ್ತಿರುವ ಇಂಡೋ-ಫ್ರೆಂಚ್ ಜೋಡಿಯೊಂದರ ವಿಡಿಯೋವೊಂದು ವೈರಲ್ ಆಗಿದೆ. ಕೋಲ್ಕತ್ತಾದ ಮೇಘದೂತ್‌ ರಾಯ್ ಚೌಧರಿ ಮತ್ತು ಫ್ರಾನ್ಸ್‌ನ ಪೌಲಿನ್ ಲಾರಾವಾಯ್ರ್‌‌ ದಂಪತಿ 1972ರ ಚಿತ್ರ Read more…

BIG BREAKING: ಒಂದೇ ದಿನದಲ್ಲಿ ಮತ್ತೆ 3,37,704 ಜನರಲ್ಲಿ ಹೊಸದಾಗಿ ಸೋಂಕು ಪತ್ತೆ; ಸಾವಿನ ಸಂಖ್ಯೆಯಲ್ಲಿ ಕೊಂಚ ಕುಸಿತ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕು ಮತ್ತಷ್ಟು ಏರಿಕೆಯಾಗಿದ್ದು, ಕಳೆದ 24 ಗಂಟೆಯಲ್ಲಿ 3,37,704 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ದಿನದ ಪಾಸಿಟಿವಿಟಿ ರೇಟ್ ಶೇ.17.22ಕ್ಕೆ ಏರಿಕೆಯಾಗಿದೆ ಸೋಂಕಿತರ ಸಾವಿನ Read more…

ಭಾರತೀಯ ಕಿರಿಯರ ತಂಡಕ್ಕೆ ಕಂಟಕವಾದ ಸೋಂಕು; ಆರು ಆಟಗಾರರಲ್ಲಿ ಕೊರೊನಾ

ಈಗಾಗಲೇ ಅಂಡರ್ -19 ವಿಶ್ವಕಪ್ ಆರಂಭವಾಗಿದ್ದು, ಭಾರತೀಯ ಕಿರಿಯರು ಉತ್ತಮ ಪ್ರದರ್ಶನ ತೋರುತ್ತಿದ್ದಾರೆ. ಇದರ ಮಧ್ಯೆ ಭಾರತ ತಂಡಕ್ಕೆ ಕೊರೊನಾ ಕಂಟಕ ಶುರುವಾಗಿದ್ದು, ಬರೋಬ್ಬರಿ ಆರು ಜನ ಆಟಗಾರರಲ್ಲಿ Read more…

ಮನೆಯಲ್ಲೇ ಆರ್ಗಾನಿಕ್ ಕೃಷಿ ಪ್ರಾರಂಭಿಸುವುದು ಹೇಗೆ…? ಇಲ್ಲಿದೆ ಉಪಯುಕ್ತ ಮಾಹಿತಿ

  ಕೃಷಿ ಪ್ರಾರಂಭಿಸಲು ಎಕರೆಗಟ್ಟಲೆ ಜಮೀನು ಬೇಕಿಲ್ಲಾ ಎಂದು ಹಲವು ನಗರ ಕೃಷಿಕರು ಪ್ರೂವ್ ಮಾಡಿದ್ದಾರೆ. ನೀವು ಮೆಟ್ರೋಪಾಲಿಟನ್ ನಗರದಲ್ಲಿ ವಾಸಿಸುತ್ತಿದ್ದರೂ ಸಹ ನಿಮ್ಮಲ್ಲಿ ಅಡಗಿರುವ ರೈತನಿಗೆ ಶೇಪ್ Read more…

BIG BREAKING: ಕೊರೊನಾ ಸೋಂಕಿತರ ಸಂಖ್ಯೆ ಮತ್ತಷ್ಟು ಏರಿಕೆ; ಒಂದೇ ದಿನದಲ್ಲಿ 703 ಜನರು ಮಹಾಮಾರಿಗೆ ಬಲಿ

  ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕು  ಮತ್ತಷ್ಟು ಏರಿಕೆಯಾಗಿದ್ದು, ಕಳೆದ 24 ಗಂಟೆಯಲ್ಲಿ 3,47,254 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ದಿನದ ಪಾಸಿಟಿವಿಟಿ ರೇಟ್ ಶೇ.17.94ಕ್ಕೆ ಏರಿಕೆಯಾಗಿದೆ ಸೋಂಕಿತರ ಸಾವಿನ Read more…

ಮನೆ ತಾರಸಿ ಮೇಲೆಯೇ ದ್ರಾಕ್ಷಿ ಬೆಳೆದು ಭರ್ಜರಿ ಆದಾಯ ಪಡೆಯುತ್ತಿರುವ ರೈತ

ಮಹಾರಾಷ್ಟ್ರದ ಪುಣೆ ಜಿಲ್ಲೆಯ ಉರ್ಲಿ ಕಾಂಚನ್ ಗ್ರಾಮದ ರೈತರೊಬ್ಬರು ನಗರ ನಿವಾಸಿಗಳನ್ನು ಉತ್ತೇಜಿಸಲು ತಮ್ಮ ಮನೆಯ ತಾರಸಿಯನ್ನೆ ದ್ರಾಕ್ಷಿ ತೋಟವನ್ನಾಗಿ ಪರಿವರ್ತಿಸಿದ್ದಾರೆ. 2013 ರಲ್ಲಿ ಯುರೋಪ್‌ಗೆ ಭೇಟಿ ನೀಡಿದ Read more…

ಅರುಣಾಚಲ ಪ್ರದೇಶದ ಯುವಕನ ಅಪಹರಿಸಿದ ಚೀನಾ: ಭಾರತೀಯ ಸೇನೆಯಿಂದ ಮಹತ್ವದ ಹೆಜ್ಜೆ

ಅರುಣಾಚಲ ಪ್ರದೇಶದ 17 ವರ್ಷದ ಮಿರಾಮ್ ಟ್ಯಾರೋನ್ ಎಂಬ ಬಾಲಕನ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ಸೇನೆಯು, ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿಯನ್ನು ಸಂಪರ್ಕಿಸಿದೆ ಮತ್ತು ಆತನನ್ನು ಹಿಂದಿರುಗಿಸುವಂತೆ Read more…

BIG BREAKING: ಕೊರೊನಾ ಮಹಾಸ್ಫೋಟ; ಒಂದೇ ದಿನದಲ್ಲಿ 3,17,532 ಜನರಲ್ಲಿ ಸೋಂಕು ಪತ್ತೆ; 490ಕ್ಕೂ ಹೆಚ್ಚು ಜನ ಬಲಿ

 ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕು ಸ್ಫೋಟಗೊಂಡಿದ್ದು, ಕಳೆದ 24 ಗಂಟೆಯಲ್ಲಿ 3,17,532 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ದಿನದ ಪಾಸಿಟಿವಿಟಿ ರೇಟ್ ಶೇ.16.41ಕ್ಕೆ ಏರಿಕೆಯಾಗಿದೆ ಸೋಂಕಿತರ ಸಾವಿನ ಸಂಖ್ಯೆಯಲ್ಲಿ Read more…

BIG NEWS: ಬಿಜೆಪಿಗೆ ಸೇರ್ಪಡೆಯಾದ CDS ಬಿಪಿನ್ ರಾವತ್ ಸಹೋದರ ಕರ್ನಲ್ ವಿಜಯ್ ರಾವತ್

ಸಿಡಿಎಸ್ ದಿವಂಗತ ಬಿಪಿನ್ ರಾವತ್ ಅವರ ಕಿರಿಯ ಸಹೋದರ ಕರ್ನಲ್ ವಿಜಯ್ ರಾವತ್ ಅವರು ಬುಧವಾರ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ವಿಜಯ್ ರಾವತ್ ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಮಿ Read more…

BIG NEWS: ಲಾಕ್ ಡೌನ್ ಜಾರಿ ಮಾಡದಿರಲು ಇಷ್ಟು ಸಾಕು

ಕೋವಿಡ್-19 ಲಸಿಕಾಕರಣ, ಸಾಮಾಜಿಕ ಅಂತರ ಮತ್ತು ಆಂತರಿಕ ವೆಂಟಿಲೇಷನ್‌ಅನ್ನು ಸರಿಯಾಗಿ ಪಾಲನೆ ಮಾಡಿದಲ್ಲಿ ಲಾಕ್‌ಡೌನ್‌ಗಳ ಅಗತ್ಯ ಇರುವುದಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆಗೆ ಭಾರತದ ಮುಖ್ಯಸ್ಥ ತಿಳಿಸಿದ್ದಾರೆ. “ಸದ್ಯದ Read more…

ಷೇರ್ ಮಾರ್ಕೆಟ್ ಕ್ರ್ಯಾಷ್, ಭಾರೀ ಕುಸಿತ ಕಂಡ ಸೆನ್ಸೆಕ್ಸ್, ನಿಫ್ಟಿ; ಹೂಡಿಕೆದಾರರ 2.5 ಲಕ್ಷ ಕೋಟಿ ರೂ. ನಷ್ಟ

ಷೇರು ಮಾರುಕಟ್ಟೆಯ ಪರಿಸ್ಥಿತಿ ಇಂದು ಕೆಟ್ಟದಾಗಿ ಕಾಣುತ್ತಿದೆ. ನೆನ್ನೆಯು ದುರ್ಬಲವಾಗಿದ್ದ ಷೇರು ಮಾರುಕಟ್ಟೆ, ನೆನ್ನೆ ಮತ್ತು ಇಂದು ಎರಡೂ ದಿನಗಳಿಂದ ಕುಸಿತ ಕಂಡಿದೆ. ಎರಡೂ ದಿನಗಳಲ್ಲಿ ಸೆನ್ಸೆಕ್ಸ್ 1000 Read more…

ಸೆಕೆಂಡ್ ಹ್ಯಾಂಡ್ ಕಾರು ಖರೀದಿಸಲು ಇಲ್ಲಿದೆ ಹಲವು ಕಾರಣಗಳು

ಕೊರೋನಾ ಸಾಂಕ್ರಾಮಿಕದಿಂದ, ಸೋಷಿಯಲ್ ಡಿಸ್ಟೆನ್ಸ್ ಅನ್ನೋದು ನ್ಯೂ ನಾರ್ಮಲ್ ಆಗಿದೆ. ಇದರಿಂದ ವೈಯಕ್ತಿಕ ಸಾರಿಗೆ ಅಗತ್ಯ ಹೆಚ್ಚಾಗಿದ್ದು, ದೇಶದಲ್ಲಿ ಕಾರುಗಳು ಮತ್ತು ಬೈಕ್‌ಗಳ ಬೇಡಿಕೆಯನ್ನು ಹೆಚ್ಚಿಸಿದೆ. ಹೊಚ್ಚಹೊಸ ವಾಹನಗಳಿಗೆ Read more…

ಈ ವಾರ ಬಿಡುಗಡೆಯಾಗಲಿದೆ ಭಾರತದ ಮೊದಲ ಬ್ಯಾಟರಿ ಚಾಲಿತ ಕ್ರೂಸರ್ ಬೈಕ್

ಎಲೆಕ್ಟ್ರಿಕ್ ವಾಹನ ತಯಾರಕ ಕೊಮಾಕಿ ಈ ವಾರ ಮಾರುಕಟ್ಟೆಯಲ್ಲಿ ತನ್ನ ರೇಂಜರ್ ಎಲೆಕ್ಟ್ರಿಕ್ ಕ್ರೂಸರ್ ಅನ್ನು ಬಿಡುಗಡೆ ಮಾಡಲಿದೆ. ಈ ಬೈಕ್ ಅನ್ನು ಕೆಲವು ದಿನಗಳ ಹಿಂದೆ ಅಧಿಕೃತವಾಗಿ Read more…

ಚಳಿಗಾಲದಲ್ಲೂ ಮುಂದುವರೆದ ಚೀನಾದ ಅಕ್ರಮ ನಿರ್ಮಾಣ ಕಾರ್ಯ

ಭಾರತ ಮತ್ತು ಚೀನಾದ ಗಡಿ ಗಲಾಟೆ ಇಂದು ನೆನ್ನೆಯದಲ್ಲ.‌ ಆದರೆ ಚೀನಾದ ಕೆಲ ನಡೆಗಳು ಉಭಯ ದೇಶಗಳ ನಡುವೆ ಉಲ್ಭಣ ಪರಿಸ್ಥಿತಿ ಸೃಷ್ಟಿಸುತ್ತವೆ ಎನ್ನೋದಕ್ಕೆ ಸಾಕಷ್ಟು ಉದಾಹರಣೆಗಳಿವೆ. ಪ್ಯಾಂಗಾಂಗ್ Read more…

Good News : ಕೊರೋನಾ ಪ್ಯಾಂಡೆಮಿಕ್ ನಿಂದ ಎಂಡೆಮಿಕ್ ನತ್ತ ಸಾಗುತ್ತಿದೆ ಎಂದ ಭಾರತೀಯ ವಿಜ್ಞಾನಿ‌…!

ಮಾರ್ಚ್ 11 ರ ವೇಳೆಗೆ ಕೋವಿಡ್ ಸ್ಥಳೀಯವಾಗಿ ಹರಡುತ್ತದೆ ಎಂದು, ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್‌ನ ಸಾಂಕ್ರಾಮಿಕ ರೋಗ ವಿಭಾಗದ ಮುಖ್ಯಸ್ಥ ಸಮೀರನ್ ಪಾಂಡಾ ಅವರು ಹೇಳಿದ್ದಾರೆ. Read more…

ಬೆಂಗಳೂರು ಟೆಸ್ಲಾದ ಮೊದಲ ಆಯ್ಕೆ, ಎಲಾನ್ ಮಸ್ಕ್ ಗೆ ಬಹಿರಂಗ ಆಹ್ವಾನ ನೀಡಿದ ಮುರುಗೇಶ್ ನಿರಾಣಿ

ಭಾರತದಲ್ಲಿ ಟೆಸ್ಲಾ ಕಾರುಗಳ ಆಗಮನಕ್ಕೆ ಹಲವಾರು ಮಂದಿ ಕಾಯುತ್ತಿದ್ದಾರೆ. ಈ ವಿಷಯದ ಬಗ್ಗೆ ಅಪ್ಡೇಟ್ ಮಾಡಿರುವ ಎಲಾನ್ ಮಸ್ಕ್, ಭಾರತ ಸರ್ಕಾರದೊಂದಿಗೆ ಮಾತುಕತೆ ಮುಂದುವರೆದಿದೆ ಎಂದಿದ್ದಾರೆ. ಭಾರತದಲ್ಲಿ ಹಲವು Read more…

ಭಾರತ ಹಾಗೂ ದಕ್ಷಿಣ ಆಫ್ರಿಕಾ ಮಧ್ಯೆ ಇಂದು ಮೊದಲ ಏಕದಿನ ಪಂದ್ಯ…!

ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ನಲ್ಲಿ ಮುಖಭಂಗ ಅನುಭವಿಸಿರುವ ಭಾರತೀಯ ಕ್ರಿಕೆಟ್ ತಂಡವು ಇಂದಿನಿಂದ ಏಕದಿನ ಸರಣಿ ಆಡಲಿದೆ. ಈ ಸರಣಿ ಗೆದ್ದು ಟೆಸ್ಟ್ ನಲ್ಲಿನ ಮುಖಭಂಗಕ್ಕೆ ಸೇಡು Read more…

BREAKING NEWS: ಕೊರೊನಾ ಸೋಂಕು ಮತ್ತೆ ಸ್ಫೋಟ; ಒಂದೇ ದಿನದಲ್ಲಿ ಏರಿಕೆಯಾದ ಸೋಂಕಿತರ ಸಂಖ್ಯೆ; 24 ಗಂಟೆಯಲ್ಲಿ 441 ಜನ ಮಹಾಮಾರಿಗೆ ಬಲಿ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕು ಮತ್ತೆ ಸ್ಫೋಟಗೊಂಡಿದ್ದು, ಕಳೆದ 24 ಗಂಟೆಯಲ್ಲಿ 2,82,970 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಸೋಂಕಿತರ ಸಾವಿನ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗಿದ್ದು, 24 ಗಂಟೆಯಲ್ಲಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...