alex Certify ice cream | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಐಸ್‌ ಕ್ರೀಂ ವ್ಯಾಪಾರಿ ಅಂತಿಮ ಯಾತ್ರೆಯ ವಿಡಿಯೋ ವೈರಲ್

ಟ್ವಿಟರ್‌ ಬಳಕೆದಾರಿಣಿ ಲೌಸಿಯಾ ಡೇವಿಸ್ ಇತ್ತೀಚೆಗೆ ಶೇರ್‌ ಮಾಡಿರುವ ಈ ವಿಡಿಯೋದಲ್ಲಿ, ಐಸ್‌ ಕ್ರೀಂ ವರ್ತಕನ ಕೊನೆಯ ಯಾತ್ರೆಯ ವೇಳೆ ಬಹಳಷ್ಟು ಸಂಖ್ಯೆಯಲ್ಲಿ ಐಸ್‌ ಕ್ರೀಂ ವ್ಯಾನ್‌ಗಳು ಆಗಮಿಸಿದ್ದು Read more…

ಮಹಿಳೆ ಕೈಯಲ್ಲಿದ್ದ ಐಸ್‌ಕ್ರೀಂ ಅನ್ನು ಮೊಬೈಲ್ ಎಂದು ಭಾವಿಸಿ ದಂಡ ಹಾಕಿದ ಪೊಲೀಸ್

ಕಾರು ಚಾಲನೆ ಮಾಡುತ್ತಿದ್ದ ಮಹಿಳೆಯ ಕೈಯಲ್ಲಿದ್ದ ಮ್ಯಾಗ್ನಂ ಐಸ್‌ಕ್ರೀಂ ಅನ್ನು ಮೊಬೈಲ್ ಫೋನ್ ಎಂದುಕೊಂಡ ಪೊಲೀಸ್‌ ಒಬ್ಬರು ಆಕೆಗೆ ದಂಡ ವಿಧಿಸಿದ ಘಟನೆ ಮೆಲ್ಬರ್ನ್ ನಲ್ಲಿ ಜರುಗಿದೆ. ಕಳೆದ Read more…

ಅಚ್ಚರಿಗೆ ಕಾರಣವಾಗಿದೆ ಐಸ್‌ ಕ್ರೀಂ ಕಡ್ಡಿಯಲ್ಲಿರುವ ಇಡ್ಲಿ…!

ಆಹಾರದಲ್ಲಿ ಥರಾವರಿ ಆವಿಷ್ಕಾರಗಳು ಇಂದಿನ ಕಲರ್‌ಫುಲ್ ರೆಸ್ಟೋರೆಂಟ್‌ಗಳ ಯುಗದಲ್ಲಿ ದಿನನಿತ್ಯದ ಕ್ರಿಯೆಯಾಗಿಬಿಟ್ಟಿವೆ. ಬೆಂಗಳೂರಿನ ರೆಸ್ಟೋರೆಂಟ್ ಒಂದು ಇಡ್ಲಿಯನ್ನು ಐಸ್‌ಕ್ರೀಂ ಸ್ಟಿಕ್‌ನಲ್ಲಿ ತನ್ನ ಗ್ರಾಹಕರಿಗೆ ಉಣಬಡಿಸುವ ಮೂಲಕ ನೆಟ್ಟಿಗ ಲೋಕದಲ್ಲಿ Read more…

ಈ ರೆಸ್ಟೋರೆಂಟ್ ನಲ್ಲಿ ಸಿಗುತ್ತೆ ‘ಆಯುರ್ವೇದ’ ಐಸ್ ಕ್ರೀಂ

ಐಸ್ ಕ್ರೀಂ ಅಂದ್ರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ..? ಬೇಸಿಗೆ ಮಾತ್ರವಲ್ಲ ಮಳೆಗಾಲದಲ್ಲೂ ಕೂಡ ಕೆಲವರು ಐಸ್ ಕ್ರೀಂ ಸವಿಯಲು ಇಷ್ಟಪಡುತ್ತಾರೆ. ಸಖತ್ ಕೋಲ್ಡ್ ಆಗಿದ್ರೂ ಕೂಡ Read more…

ಬರೋಬ್ಬರಿ 5.5 ಕೆಜಿಯ ಐಸ್ ಗೋಲಾ…!‌ ವಿಡಿಯೋ ವೈರಲ್

ದೇಸೀ ಮಕ್ಕಳಿಗೆ ಬರ್ಫದ ಗೋಲಾ ಅಂದರೆ ಏನೆಂದು ವಿವರಿಸಿ ಹೇಳಬೇಕಾದ ಅಗತ್ಯವೇ ಇಲ್ಲ ನೋಡಿ. ಬಹುತೇಕ ನಮ್ಮೆಲ್ಲರ ಬಾಲ್ಯದ ದಿನಗಳೂ ಈ ಗೋಲಾ ಸವಿದ ಕ್ಷಣಗಳನ್ನು ಹಾದು ಬಂದೇ Read more…

ಮದುವೆ ಶಾಸ್ತ್ರಕ್ಕೂ ಮುನ್ನ ವಧು ಮಾಡಿದ ಕೆಲಸ ಕಂಡು ದಂಗಾದ ನೆಟ್ಟಿಗರು..!

ಮದುವೆ ದಿನದಂದು ವಧು ಹಾಗೂ ವರರು ಅತ್ಯಂತ ಸುಂದರವಾಗಿ ಕಾಣಬೇಕು ಎಂಬ ಆಸೆಯನ್ನು ಹೊಂದಿರ್ತಾರೆ. ಹಸೆಮಣೆ ಏರಲಿರುವ ಯುವತಿಯರಂತೂ ಮದುವೆಗೆ ಕೆಲ ತಿಂಗಳು ಬಾಕಿ ಇರುವಾಗಲೇ ಡಯಟ್​ ಆರಂಭಿಸುತ್ತಾರೆ. Read more…

ದುಡಿಮೆ ಮಹತ್ವ ತಿಳಿಸಲು ಮಕ್ಕಳಿಗೆ ಟ್ರಕ್‌ ಖರೀದಿಸಿಕೊಟ್ಟ ತಂದೆ

ಮಂಕು ಬಡಿದು ಕುಳಿತಿದ್ದ ತಮ್ಮ ಮಕ್ಕಳಿಗೆ ಚಟುವಟಿಕೆ ನೀಡಲು ಮುಂದಾದ ಅಮೆರಿಕದ ದಂಪತಿಗಳು ವಿಶಿಷ್ಟ ಐಡಿಯಾವೊಂದನ್ನು ಮಾಡಿದ್ದು ನೆಟ್ಟಿಗರಿಂದ ಭಾರೀ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಲವ್‌ಲೆಂಡ್‌‌ನ ಜೋ ವೆಜೆನರ್‌ ಹಾಗೂ ಅವರ Read more…

ತಲೆ ತಿರುಗಿಸುವಂತಿದೆ ಈ ಚಿನ್ನದ ಐಸ್‌ ಕ್ರೀಂ ಬೆಲೆ…!

ದುಬೈ: ಐಸ್ ಕ್ರೀಂ ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಬಾಯಿ ಚಪ್ಪರಿಸಿಕೊಂಡು ತಿಂತೀವಿ. ಜಾತ್ರೆಯಲ್ಲೋ ಅಥವಾ ಪ್ರಸಿದ್ಧ ಐಸ್ ಕ್ರೀಂ ಪಾರ್ಲರ್ ಗಳಲ್ಲೋ ಇದು ತಿನ್ನುವ ಮಜಾನೇ Read more…

ಬೇಸಿಗೆಯಲ್ಲಿ ತಂಪನೆಯ ‘ಪಿಸ್ತಾ ಕುಲ್ಫಿ’

ಈ ಬಿರು ಬೇಸಿಗೆಯಲ್ಲಿ ತಣ್ಣನೆಯ ಐಸ್ ಕ್ರೀಂ ಅಥವಾ ಕುಲ್ಫಿ ತಿನ್ನೋಕೆ ಎಲ್ಲರಿಗೂ ಇಷ್ಟ. ಅದಕ್ಕೆ ಅಂಗಡಿಗ್ಯಾಕೆ ಹೋಗಬೇಕು. ಮನೆಯಲ್ಲೇ ಆರಾಮಾಗಿ ಮಾಡಬಹುದು. ಹಾಗಿದ್ರೆ ನೋಡಿ ಪಿಸ್ತಾ ಕುಲ್ಫಿ Read more…

ಬೇಸಿಗೆಗೆ ಎಳನೀರಿನ ಐಸ್ ಕ್ರೀಮ್ ಮಾಡಿ ನೋಡಿ

ಬೇಸಿಗೆಗೆ ಎಳನೀರು ಕುಡಿದಾಯಿತು. ಅದೂ ಇದೂ ಜ್ಯೂಸ್ ಕುಡಿದಾಯ್ತು. ಇದೀಗ ಐಸ್ ಕ್ರೀಮ್ ಸರದಿ. ತುಂಬಾ ಟೇಸ್ಟಿ ಆಗಿರುವ ಟೆಂಡರ್ ಕೊಕೊನಟ್ ಐಸ್ ಕ್ರೀಮ್ ಈ ಬೇಸಿಗೆಯಲ್ಲಿ ಸವಿಯಲೇ Read more…

ಇಲ್ಲಿದೆ ಫ್ರಿಜ್‌ ಇಲ್ಲದೆ ʼಐಸ್ ಕ್ರೀಂʼ ಮಾಡುವ ವಿಧಾನ

ಮನೆಯಲ್ಲಿ ಫ್ರಿಜ್ ಇಲ್ಲ. ಐಸ್ ಕ್ರೀಂ ಮಾಡಲು ಆಗೋದಿಲ್ಲ ಎನ್ನುವ ಚಿಂತೆ ಇನ್ನು ಮುಂದೆ ಬೇಡ. ಫ್ರಿಜ್ ಇಲ್ಲದೆ ಐಸ್ ಕ್ರೀಂ ಮಾಡೋದು ಹೇಗೆ ಎನ್ನೋದನ್ನು ನಾವು ಹೇಳ್ತೇವೆ. ಐಸ್ Read more…

ಶಾಕಿಂಗ್‌ ನ್ಯೂಸ್:‌ ಐಸ್‌ ಕ್ರೀಂ ನಲ್ಲಿ ಕೊರೊನಾ ವೈರಸ್‌ ಪತ್ತೆ

ಕೋವಿಡ್-19 ಪರೀಕ್ಷೆಯ ಬಗ್ಗೆ ಸಾಕಷ್ಟು ಅನುಮಾನಗಳು ಆಗಾಗ ವ್ಯಕ್ತವಾಗುತ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ ಈ ಬಗೆಗಿನ ಸತ್ಯಾಸತ್ಯತೆ ಕುರಿತಂತೆ ಭಾರೀ ಚರ್ಚೆಗಳಾಗುತ್ತಲೇ ಬಂದಿವೆ. ಇದಕ್ಕೆ ಪುಷ್ಟಿ ಕೊಡುವಂತೆ, ಚೀನಾದಲ್ಲಿ ಮೂರು Read more…

ಐಸ್​ಕ್ರೀಂ ಹಿಡಿದೇ ದರೋಡೆಕೋರರ ಮೇಲೆ ಪೊಲೀಸ್​ ಅಧಿಕಾರಿ ಫೈರಿಂಗ್: ವೈರಲ್​ ಆಯ್ತು ವಿಡಿಯೋ.​..!

ಕೆಲವರ ವ್ಯಕ್ತಿತ್ವವೇ ಹಾಗೆ. ಎಂತಹ ಕಠಿಣ ಪರಿಸ್ಥಿತಿಯಲ್ಲೂ ಅವರು ತಾಳ್ಮೆಯಿಂದಲೇ ಇರ್ತಾರೆ. ಈ ಮಾತಿಗೆ ಉತ್ತಮ ಉದಾಹರಣೆ ಸಾಮಾಜಿಕ ಜಾಲತಾಣದಲ್ಲಿ ಸದ್ಯ ಟಾಕ್​ ಆಫ್​ ದ ಟೌನ್​ ಆಗಿರುವ Read more…

ಹೀಗೂ ಉಂಟು…! ಮಾಂಸದ ಫ್ಲೇವರ್ ‌ನ ಐಸ್‌ ಕ್ರೀಂ

ಇತ್ತೀಚಿನ ದಿನಗಳಲ್ಲಿ ಚಿತ್ರವಿಚಿತ್ರವಾದ ಪ್ರಯೋಗಗಳಿಂದ ಹೊರಹೊಮ್ಮಿದ ಖಾದ್ಯಗಳನ್ನು ನೋಡಬೇಕಾದ ಪರಿಸ್ಥಿತಿ ನೆಟ್ಟಿಗರಿಗೆ ಸೃಷ್ಟಿಯಾಗಿದೆ. ಗುಲಾಬಿ ಫ್ಲೇವರ್‌ ಮ್ಯಾಗಿ, ನುಟೆಲ್ಲಾ ಬಿರಿಯಾನಿ, ಗುಲಾಬ್‌ ಜಾಮೂನ್ ವಡಾಪಾವ್‌, ಓರಿಯೋ ಸಮೋಸಾ, ಚಾಕಲೇಟ್ Read more…

ಬೆರಗಾಗಿಸುತ್ತೆ ಈತ ಮಾಡಿರುವ ಗಿನ್ನಿಸ್‌ ವಿಶ್ವ ದಾಖಲೆ

ರೋಮ್: ಸಾಮಾನ್ಯ ಕೋನ್ ಒಂದರಲ್ಲಿ ಎರಡು ದೊಡ್ಡ ಚಮಚ ಐಸ್‌ಕ್ರೀಂ ಹಾಕಬಹುದು. ಅದಕ್ಕೂ ಹೆಚ್ಚು ಹಾಕಿದರೆ, ಕರಗಿ ಕೈಯ್ಯೆಲ್ಲ ರಾಡಿಯಾಗಿಬಿಡುತ್ತದೆ. ಇದು ಐಸ್‌ಕ್ರೀಂ ಪ್ರಿಯರಿಗೆ ಗೊತ್ತಿರುವ ಸಾಮಾನ್ಯ ಸಂಗತಿ. Read more…

ʼವಡಾಪಾವ್ʼ‌ ನಲ್ಲಿ ಐಸ್ ‌ಕ್ರೀಂ ಕಥೆ ಕೇಳಿ ದಂಗಾಗ್ತೀರಾ…!

ದೇಸೀ ಆಹಾರಗಳನ್ನು ಫ್ಯೂಶನ್ ಕಲ್ಚರ್‌ಗೆ ತೆರವುಗೊಳಿಸುವ ಕೆಲಸದಿಂದಾಗಿ ಇತ್ತೀಚಿನ ದಿನಗಳಲ್ಲಿ ಥರಾವರಿ ಹೈಬ್ರಿಡ್ ದೇಸೀ ಫುಡ್‌ಗಳನ್ನು ನೋಡುತ್ತಿದ್ದೇವೆ. ಇದೀಗ ಗುಜರಾತಿ ವರ್ತಕರೊಬ್ಬರು ಐಸ್‌ ಕ್ರೀಂ ಹಾಗೂ ಟುಟ್ಟಿ-ಫ್ರೂಟಿ ಸ್ಟಫ್ Read more…

ಐಸ್ ಕ್ರೀಂ ನಲ್ಲೂ ಡ್ರಗ್ಸ್ ಸವರಿ ಶಾಲಾ ಮಕ್ಕಳಿಗೆ ನೀಡಲಾಗುತ್ತಿದೆ: ಸಚಿವ ಸುರೇಶ್ ಕುಮಾರ್

ಮೈಸೂರು: ಶಾಲಾ ಮಕ್ಕಳನ್ನು ಸೆಳೆಯಲು ಡ್ರಗ್ಸ್ ದಂಧೆ ಕೋರರು ಐಸ್ ಕ್ರೀಂ ಮತ್ತು ಚಾಕೋಲೇಟ್ ಗಳಲ್ಲಿ ಡ್ರಗ್ಸ್ ಸವರಿ ನೀಡುತ್ತಿರುವ ಸಾಧ್ಯತೆಯಿದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ Read more…

ವೃದ್ಧ ವ್ಯಾಪಾರಿಯ ವಿಶೇಷ ಫ್ಲೇವರ್ ನ ಐಸ್ ಕ್ರೀಮ್ ಗೆ ಭಾರಿ ಬೇಡಿಕೆ

ಬೇಸಿಗೆಯ ಬೇಗೆಯಲ್ಲಿ ಹಂಗೇರಿ ಬಾಲಾಟೊನ್ ಸರೋವರದ ವೃದ್ಧ ಲ್ಯಾಸ್ಜೊಲ್ ಸ್ಜೇಕರ್ ಅವರ ಐಸ್ ಕ್ರೀಮ್ ಫ್ಲೇವರ್ ಗೆ ಭಾರಿ ಬೇಡಿಕೆ ಬಂದಿದೆ.‌ 60 ವರ್ಷದಿಂದ ಐಸ್ ಕ್ರೀಮ್ ವ್ಯಾಪಾರ Read more…

ಕೊರೊನಾ ಎಫೆಕ್ಟ್: ಅಮೂಲ್‌ ನಿಂದ ʼಅರಿಶಿನʼದ ‌ಐಸ್‌ ಕ್ರೀಂ

ಕೊರೊನಾ ಕಾರಣದಿಂದಾಗಿ ಜನರಲ್ಲಿ ರೋಗ ನಿರೋಧಕ ಶಕ್ತಿ ವರ್ಧಿಸಿಕೊಳ್ಳಲು ಹಿಂದೆಂದಿಗಿಂತಲೂ ಈಗ ಸಾಕಷ್ಟು ಆಸಕ್ತಿ ಬಂದಿದೆ. ಇದೇ ವಿಚಾರವಾಗಿ ಕೆಲಸ ಮಾಡಿರುವ ಅಮೂಲ್, ಇತ್ತೀಚೆಗೆ ತುಳಸಿ, ಅರಿಶಿನ, ಶುಂಠಿ Read more…

ಈ ಕಾರಣಕ್ಕೆ ಐಸ್‌ ಕ್ರೀಂ ನಿಷೇಧಿಸಲು ಸಂಸದೆ ಒತ್ತಾಯ…!

ರಷ್ಯಾದ ಅಧ್ಯಕ್ಷರ ಮುಂದೆ ಹೀಗೊಂದು ವಿಚಿತ್ರ ಬೇಡಿಕೆ ಇಡಲಾಗಿದೆ. ಗುಪ್ತವಾಗಿ ಜನರಲ್ಲಿ ಸಲಿಂಗಕಾಮಕ್ಕೆ ಪ್ರಚೋದನೆ ನೀಡುತ್ತಿದೆ ಎಂಬ ಗಂಭೀರ ಆಪಾದನೆಗೆ ತುತ್ತಾಗಿರುವ ಐಸ್‌ಕ್ರೀಂ ಒಂದನ್ನು ಬ್ಯಾನ್ ಮಾಡಬೇಕೆಂದು ಅಧ್ಯಕ್ಷ Read more…

ಮಾರುಕಟ್ಟೆಗೆ ಬಂತು ‘ಆರೋಗ್ಯ’ಕರ ಐಸ್ ಕ್ರೀಂ…!

ಆಹಾರ ಉತ್ಪನ್ನಗಳಲ್ಲಿ ಪ್ರತಿನಿತ್ಯ ಹೊಸತನ್ನು ಪ್ರಯೋಗಿಸಿ ನೋಡುವುದು ಇತ್ತೀಚಿಗೆ ಭಾರೀ ಟ್ರೆಂಡ್ ಆಗುತ್ತಿದೆ. ನ್ಯುಟೆಲ್ಲಾ ಬಿರಿಯಾನಿಯಿಂದ ಮ್ಯಾಗಿ ಪಾನಿ ಪೂರಿವರೆಗೂ ಚಿತ್ರವಿಚಿತ್ರ ಫ್ಯೂಶನ್‌ಗಳನ್ನೆಲ್ಲಾ ನಾವು ಕೇಳುತ್ತಿದ್ದೇವೆ, ನೋಡುತ್ತಿದ್ದೇವೆ, ತಿನ್ನುತ್ತಿದ್ದೇವೆ. Read more…

ಈ ಕಾರಣಕ್ಕೆ 99 ವರ್ಷಗಳ ಬಳಿಕ ಬದಲಾಯ್ತು ಐಸ್‌ ಕ್ರೀಂ ಹೆಸರು…!

ಅಮೆರಿಕದಲ್ಲಿ ಕಪ್ಪು ವರ್ಣೀಯನ ಮೇಲಾದ ದಾಳಿಯಿಂದ ಮತ್ತೊಮ್ಮೆ ವರ್ಣ ದ್ವೇಷದ‌ ಚರ್ಚೆಗಳು‌ ಮುನ್ನೆಲೆಗೆ ಬಂದಿವೆ. ಇದೀಗ ಅಮೆರಿಕ ಮೂಲದ ಐಸ್ ಕ್ರೀಂ ಸಂಸ್ಥೆ ತನ್ನ ಹೆಸರು ಬದಲಾಯಿಸಲು‌ ಮುಂದಾಗಿದೆ. Read more…

ಐಸ್ ಕ್ರೀಂ ತಿಂದ ಬೆಕ್ಕಿನ ವಿಡಿಯೋ ವೈರಲ್…!

ಬೆಕ್ಕೇ ಬೆಕ್ಕೆ ಮುದ್ದಿನ ಸೊಕ್ಕೆ ಎನ್ನುವ ಪದ್ಯವೀಗ ಅನ್ವರ್ಥ. ಸೊಕ್ಕು ತೋರುವ ಮುದ್ದಿನ ಬೆಕ್ಕಿಗಾಗಿ ಸಾಮಾಜಿಕ ಜಾಲತಾಣದಲ್ಲಿ ವಾಗ್ಯುದ್ಧವೇ ಶುರುವಾಗಿ ಬಿಟ್ಟಿದೆ. ಮನೆಯಲ್ಲಿನ ತನ್ನ ಬೆಕ್ಕಿಗೆ ಮೊದಲ ಬಾರಿಗೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...