alex Certify Ice | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆರೋಗ್ಯಕರವಾದ ‘ಪುದೀನಾ ಜ್ಯೂಸ್’ ಮಾಡಿ ಕುಡಿಯಿರಿ

ಜ್ಯೂಸ್ ಕುಡಿಬೇಕು ಅನಿಸ್ತಿದೆಯಾ…? ಹೊರಗಡೆಯಿಂದ ತಂದು ಕುಡಿಯುವುದಕ್ಕಿಂತ ಮನೆಯಲ್ಲಿ ಮಾಡಿ ಕುಡಿಯಿರಿ ಆರೋಗ್ಯಕರವಾದ ಪುದೀನಾ ಜ್ಯೂಸ್. ಮಾಡುವ ವಿಧಾನ ಕೂಡ ತುಂಬಾ ಸುಲಭ. ಬೇಕಾಗುವ ಸಾಮಗ್ರಿಗಳು: ಪುದೀನಾ-1 ಕಪ್, Read more…

ವ್ಯಾಕ್ಸಿಂಗ್​ ಮಾಡಿಸಿಕೊಳ್ಳುವ ಮಹಿಳೆಯರು ಮಾಡಲೇಬೇಡಿ ಈ ತಪ್ಪು……!

ಚರ್ಮದ ಮೇಲಿರುವ ಕೂದಲನ್ನ ತೆಗೆಯೋಕೆ ಹಲವಾರು ದಾರಿಗಳು ಇದ್ದರೂ ಸಹ ಬಹುತೇಕ ಮಹಿಳೆಯರೂ ವ್ಯಾಕ್ಸಿಂಗ್​ ವಿಧಾನವನ್ನೇ ಆಯ್ಕೆ ಮಾಡಿಕೊಳ್ತಾರೆ. ಉಳಿದ ಎಲ್ಲಾ ವಿಧಾನಗಳಿಗಿಂತ ಚರ್ಮದ ಆರೋಗ್ಯದ ದೃಷ್ಟಿಯಿಂದ ಈ Read more…

ʼಹಿಮ್ಮಡಿʼ ನೋವು ನಿವಾರಣೆಗೆ ಮನೆಯಲ್ಲಿಯೇ ನೀಡಿ ಈ ರೀತಿ ಚಿಕಿತ್ಸೆ

ಹೈ ಹೀಲ್ಡ್ ಚಪ್ಪಲಿಗಳನ್ನು ಹಾಕುವುದರಿಂದ, ಸರಿಯಾಗಿ ಹೊಂದಿಕೊಳ್ಳದ ಬೂಟುಗಳನ್ನು ಧರಿಸುವುದರಿಂದ, ಗಟ್ಟಿಯಾದ ನೆಲದಲ್ಲಿ ನಡೆಯುವುದರಿಂದ ಕೆಲವರಿಗೆ ಹಿಮ್ಮಡಿಯಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಈ ನೋವನ್ನು ನಿವಾರಿಸಲು ಮನೆಯಲ್ಲಿಯೇ ಈ ರೀತಿ Read more…

ಬೆಳ್ಳಿ ಅಸಲಿಯೋ ನಕಲಿಯೊ ಹೀಗೆ ಪರೀಕ್ಷಿಸಿ

ಬಂಗಾರದಂತೆ ಬೆಳ್ಳಿಯನ್ನೂ ಅಸಲಿಯೋ ನಕಲಿಯೋ ಎಂದು ಪರೀಕ್ಷೆ ಮಾಡಬಹುದು. ಈ ಕೆಳಗಿನ ವಿಧಾನ ಅನುಸರಿಸಿ ಇದರಿಂದ ನೀವು ಪ್ರೀತಿಯಿಂದ ಕೊಂಡ ಬೆಳ್ಳಿಯ ಅಸಲಿತನವನ್ನು ಕಂಡುಹಿಡಿಯಬಹುದು. ನೀವು ಕೊಂಡ ಬೆಳ್ಳಿಯ Read more…

1,776 ಅಡಿ ವ್ಯಾಸದ ಐಸ್ ವೃತ್ತ ಸೃಷ್ಟಿಸಿದ ಐಸ್‌ ಬಸ್ಟರ್ಸ್

ಹೆಪ್ಪುಗಟ್ಟಿದ ಕೆರೆಯೊಂದರ ಮೇಲೆ ವೃತ್ತಾಕಾರದಲ್ಲಿ ಬೃಹತ್‌ ಕರೌಸೆಲ್‌ಅನ್ನು ಸೃಷ್ಟಿಸಲಾಗಿದೆ. 1,776 ಅಡಿ ಅಥವಾ 541 ಮೀಟರ್‌ ವ್ಯಾಸವಿರುವ ಈ ಕರೌಸೆಲ್‌ ಅಂದಾಜು 1,46,000 ಕೆಜಿಯಷ್ಟು ಹಿಮದಿಂದ ಮಾಡಲ್ಪಟ್ಟಿದೆ. ನಾರ್ದರ್ನ್ Read more…

ಬಾಳೆಹಣ್ಣಿನ ʼಮಿಲ್ಕ್ ಶೇಕ್ʼ ಹೀಗೆ ಮಾಡಿ

ಹೊರಗಡೆಯಿಂದ ತಂದ ಜ್ಯೂಸ್ ಗಳನ್ನು ಕುಡಿಯುವ ಬದಲು ಮನೆಯಲ್ಲಿ ರುಚಿಕರವಾದ ಮಿಲ್ಕ್ ಶೇಕ್ ಗಳನ್ನು ಮಾಡಿಕೊಂಡು ಕುಡಿಯುವುದರಿಂದ ದೇಹದ ಆರೋಗ್ಯಕ್ಕೂ ಒಳ್ಳೆಯದು ಹಾಗೇ ರುಚಿಕರವಾಗಿಯೂ ಇರುತ್ತದೆ. ಬೇಕಾಗುವ ಸಾಮಗ್ರಿ Read more…

ವೀರ ಯೋಧರ ಮೇಲಿನ ಹೆಮ್ಮೆಯನ್ನು ಮತ್ತಷ್ಟು ಹೆಚ್ಚಿಸುತ್ತೆ ಈ ವಿಡಿಯೋ

ದೇಶದ ಪ್ರಜೆಗಳು ಆರಾಮವಾಗಿ ತಮ್ಮ ದಿಂಬುಗಳಿಗೆ ತಲೆಯೊಡ್ಡಿ ನಿದ್ರೆ ಮಾಡುತ್ತಾರೆಂದರೆ ಅದಕ್ಕೆ ನಿದ್ರೆ ತ್ಯಜಿಸಿ ದೇಶದ ಗಡಿಗಳನ್ನು ಕಾಯುವ ಯೋಧರು ಕಾರಣ ಎಂಬುದು ಎಲ್ಲರಿಗೂ ತಿಳಿದ ವಿಚಾರ. ಗಡಿಗಳ Read more…

ಬೇಸಿಗೆ ಬೇಗೆಯಿಂದ ಪಾರಾಗಲು ತಂಪು ತಂಪಾದ ಕಲ್ಲಂಗಡಿ ಹಣ್ಣಿನ ಐಸ್ ಕ್ಯಾಂಡಿ

ಬೇಸಿಗೆ ಕಾಲದಲ್ಲಿ ಐಸ್ ಕ್ರೀಂಗೆ ಬೇಡಿಕೆ ಹೆಚ್ಚು. ಬಿಸಿಲಿನ ತಾಪಕ್ಕೆ ಏನಾದರೂ ತಂಪು ತಂಪಾಗಿರುವುದನ್ನು ತಿನ್ನಬೇಕು ಅನಿಸುತ್ತಿರುತ್ತದೆ. ಹೊರಗಡೆಯಿಂದ ಐಸ್ ಕ್ರೀಂ ತಂದು ತಿನ್ನುವುದಕ್ಕಿಂತ ಮನೆಯಲ್ಲಿ ಸುಲಭವಾಗಿ ಕಲ್ಲಂಗಡಿ Read more…

ಕೊರೆಯುವ ನೀರಿನಾಳದಲ್ಲಿ 170 ಅಡಿ ಜಿಗಿದು ದಾಖಲೆ ನಿರ್ಮಿಸಿದ ಫ್ರೀ ಡೈವರ್‌….!

ಝೆಕ್ ಗಣರಾಜ್ಯದ ಫ್ರೀ ಡೈವರ್‌ ಡೇವಿಡ್ ವೆನ್ಸಲ್ ವೆಟ್‌ಸೂಟ್ ಧರಿಸದೇ ಹಿಮದ ತಳದಲ್ಲಿ 50 ಮೀಟರ್‌ ಆಳಕ್ಕೆ ಧುಮುಕುವ ಮೂಲಕ ಗಿನ್ನಿಸ್ ವಿಶ್ವ ದಾಖಲೆ ನಿರ್ಮಿಸಿದ್ದಾರೆ. 40 ವರ್ಷ Read more…

ಮನೆಯಲ್ಲೇ ಮಾಡಿ ರಾಸಾಯನಿಕಗಳಿಲ್ಲದ ʼವ್ಯಾಕ್ಸಿಂಗ್ʼ

ಯಾವುದೇ ರಾಸಾಯನಿಕಗಳನ್ನು ಬಳಸದೆ ಮನೆಯಲ್ಲೇ ವ್ಯಾಕ್ಸಿಂಗ್ ತಯಾರಿಸಬಹುದು. ಬ್ಯೂಟಿಪಾರ್ಲರ್ ಗೆ ತೆರಳದೆ ಸೌಂದರ್ಯದ ಕಾಳಜಿ ವಹಿಸುವ ಸುಲಭ ಟಿಪ್ಸ್ ಇಲ್ಲಿದೆ. ಎರಡು ಕಪ್ ಸಕ್ಕರೆಗೆ, ಕಾಲು ಕಪ್ ನೀರು Read more…

ನಾಸಿಕ್ ನ ತ್ರಿಂಬಕೇಶ್ವರ ದೇವಾಲಯದಲ್ಲಿ ಅಚ್ಚರಿ ಮೂಡಿಸಿದ ʼಮಂಜಿನʼ ಶಿವಲಿಂಗ

ಎರಡು ವರ್ಷಗಳ ನಂತರ ಐತಿಹಾಸಿಕ ಅಮರನಾಥ ಯಾತ್ರೆ ಆರಂಭವಾಗಿದೆ. ಅಮರನಾಥ ಗುಹೆಯಲ್ಲಿ ಪ್ರತಿ ವರ್ಷ ಉದ್ಘವವಾಗುವ ಮಂಜಿನ ಶಿವಲಿಂಗವನ್ನು ಕಣ್ತುಂಬಿಕೊಳ್ಳಲು ಸಾವಿರಾರು ಭಕ್ತರು ಆಗಮಿಸುತ್ತಾರೆ. ಆದರೆ, ಪ್ರತಿವರ್ಷ ನಿಗದಿತ Read more…

ಮುಖದ ಮೇಲೆ ʼಐಸ್ ಪ್ಯಾಕ್ʼ ಇಟ್ಟು ಪರಿಣಾಮ ನೋಡಿ

ಮೇಕಪ್ ಮಾಡುವ ಮುನ್ನ ಐಸ್ ನಿಂದ ಮುಖ ತಿಕ್ಕಿಕೊಳ್ಳುವುದರಿಂದ ಬಹಳ ಹೊತ್ತು ಸೌಂದರ್ಯ ಹಾಳಾಗದೆ ಉಳಿಯುತ್ತದೆ ಎಂಬುದು ಎಲ್ಲರಿಗೂ ತಿಳಿದ ವಿಚಾರವೇ. ಆ ಐಸ್ ಮಸಾಜ್ ಹೇಗೆ ಮಾಡುವುದು Read more…

ʼಅಜೀರ್ಣʼ ಸಮಸ್ಯೆ ದೂರವಾಗಲು ಇಲ್ಲಿದೆ ಜೀರಿಗೆ ನೀರು ಮಾಡುವ ಸುಲಭ ವಿಧಾನ

ತಿಂದಿದ್ದು ಸರಿಯಾಗಿ ಜೀರ್ಣವಾಗದೇ ಇದ್ದಾಗ ಹೊಟ್ಟೆಯ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಆಗ ಈ ಜೀರಿಗೆ ನೀರು ಮಾಡಿಕೊಂಡು ಕುಡಿದರೆ ಬೇಗನೆ ರಿಲೀಫ್ ಆಗುತ್ತದೆ. ಮಾಡುವುದಕ್ಕೂ ಸುಲಭವಿದೆ. ಒಮ್ಮೆ ಮಾಡಿ ನೋಡಿ. Read more…

ಕುತ್ತಿಗೆ ನೋವಿಗೆ ಇಲ್ಲಿದೆ ಮನೆ ಮದ್ದು

ನಮ್ಮ ದೇಹದಲ್ಲಿ ಕುತ್ತಿಗೆಯೂ ಬಹು ಮುಖ್ಯವಾದ ಅಂಗ. ಕೆಲವೊಂದು ಕಾರಣಗಳಿಂದ ಕುತ್ತಿಗೆ ನೋವು ಪದೇ ಪದೇ ಕಾಣಿಸಿಕೊಳ್ಳುತ್ತದೆ. ಅದಕ್ಕೆ ಮನೆಯಲ್ಲಿ ಮದ್ದು ತಯಾರಿಸಬಹುದು. ಕುತ್ತಿಗೆ ನೋವು ಇರುವವರು ಎರಡು Read more…

ಬರೋಬ್ಬರಿ 5.5 ಕೆಜಿಯ ಐಸ್ ಗೋಲಾ…!‌ ವಿಡಿಯೋ ವೈರಲ್

ದೇಸೀ ಮಕ್ಕಳಿಗೆ ಬರ್ಫದ ಗೋಲಾ ಅಂದರೆ ಏನೆಂದು ವಿವರಿಸಿ ಹೇಳಬೇಕಾದ ಅಗತ್ಯವೇ ಇಲ್ಲ ನೋಡಿ. ಬಹುತೇಕ ನಮ್ಮೆಲ್ಲರ ಬಾಲ್ಯದ ದಿನಗಳೂ ಈ ಗೋಲಾ ಸವಿದ ಕ್ಷಣಗಳನ್ನು ಹಾದು ಬಂದೇ Read more…

ಹವಾಮಾನ ಬದಲಾವಣೆ ಎಫೆಕ್ಟ್‌: ಸಾಗರ ಸೇರಿದ ಅಂಟಾರ್ಕ್ಟಿಕಾದ ಬೃಹತ್ ಕೆರೆ

ಅಂಟಾರ್ಕ್ಟಿಕಾದಲ್ಲಿ ಜೂನ್ 2019ರಲ್ಲಿ ಹೆಪ್ಪುಗಟ್ಟಿದ ಕೆರೆಯೊಂದು ನಾಪತ್ತೆಯಾಗಿತ್ತು. ಇದೀಗ ಆ ಕೆರೆಯನ್ನು ವಿಜ್ಞಾನಿಗಳು ಪತ್ತೆ ಮಾಡಿದ್ದು, ಈ ಕೆರೆಯು 600-750 ಕ್ಯುಬಿಕ್ ಮೀಟರ್‌ಗಳಷ್ಟು ದೊಡ್ಡದಿದೆ ಎಂದು ಅಂದಾಜಿಸಲಾಗಿದೆ. ಕಾಶ್ಮೀರದ Read more…

ʼಚಳಿಗಾಲʼದ ತೀವ್ರತೆಯನ್ನು ತೋರಿಸುತ್ತಿದೆ ಈ ಚಿತ್ರ

ಹಿಮಗಾಳಿಯಿಂದ ತತ್ತರಿಸಿರುವ ಅಮೆರಿಕದ ಟೆಕ್ಸಾಸ್‌ ರಾಜ್ಯದ ಜನರು ವಿದ್ಯುತ್ ಕಡಿತದಿಂದ ಭಾರೀ ಕಿರಿ ಕಿರಿ ಅನುಭವಿಸುತ್ತಿದ್ದಾರೆ. ಕೊರೆಯುವ ಚಳಿಯಿಂದಾಗಿ ವಿದ್ಯುತ್‌ ಬೇಡಿಕೆ ತೀವ್ರಗೊಂಡು ಗ್ರಿಡ್‌ಗಳ ಮೇಲೆ ಒತ್ತಡ ಬಿದ್ದ Read more…

BREAKING NEWS: ರಾಜ್ಯದಲ್ಲಿ ಕೊರೋನಾ ಭಾರೀ ಇಳಿಮುಖ

ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸದಾಗಿ 324 ಜನರಿಗೆ ಕೊರೋನಾ ಪಾಸಿಟಿವ್ ರಿಪೋರ್ಟ್ ಬಂದಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 9,34,576 ಕ್ಕೆ ಏರಿಕೆಯಾಗಿದೆ. ಇವತ್ತು 890 ಜನ ಸೋಂಕಿತರು Read more…

ಐಸ್ ಮೃದು ಮಾಡುವ ಯಂತ್ರಕ್ಕೆ ಬಿತ್ತು‌ ಬೆಂಕಿ….!

ನ್ಯೂಯಾರ್ಕ್: ಕ್ರೀಡಾಂಗಣದಲ್ಲಿ ಐಸ್ ಮೃದು ಮಾಡುವ ಯಂತ್ರಕ್ಕೆ ಬೆಂಕಿ ಹತ್ತಿಕೊಂಡು ಉರಿದ ವಿಡಿಯೋವೊಂದು ಜಾಲತಾಣಗಳಲ್ಲಿ ವೈರಲ್ ಆಗಿದೆ. ಅಮೆರಿಕಾದ ನ್ಯೂಯಾರ್ಕ್ ಬಿಲ್ ಗ್ರೇಸ್ ರೀಜನಲ್ ಐಸ್ ಫ್ಲೆಕ್ಸ್ ನಲ್ಲಿ Read more…

BIG NEWS: ಖ್ಯಾತ ಗಾಯಕ SPB ಮತ್ತಷ್ಟು ಗಂಭೀರ, ICU ನಲ್ಲಿ ಲೈಫ್ ಸಪೋರ್ಟ್ ನೆರವಿಂದ ಚಿಕಿತ್ಸೆ – ಜಾಗರೂಕತೆಯಿಂದ ತಜ್ಞರ ನಿಗಾ

ಚೆನ್ನೈ: ಹಿರಿಯ ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಐಸಿಯುನಲ್ಲಿ ಲೈಫ್ ಸಪೋರ್ಟ್(ಜೀವರಕ್ಷಕ ಸಾಧನಗಳ) ಮೂಲಕ ಖ್ಯಾತ ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರಿಗೆ ಚಿಕಿತ್ಸೆ ಮುಂದುವರೆಸಲಾಗಿದೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...