alex Certify Hyderabad | Kannada Dunia | Kannada News | Karnataka News | India News - Part 7
ಕನ್ನಡ ದುನಿಯಾ
    Dailyhunt JioNews

Kannada Duniya

ಹೈದರಾಬಾದ್ ಕುಟುಂಬದ ನಗು ಮರಳಿ ತಂದ 16 ಕೋಟಿ ರೂ. ಮದ್ದು

ಜಗತ್ತಿನ ಅತ್ಯಂತ ದುಬಾರಿ ಮೆಡಿಕಲ್ ಡ್ರಗ್‌ ಎಂದು ಪರಿಗಣಿತವಾದ ಜ಼ಾಲ್ಗೆನ್‌ಸ್ಮಾದ ಸಿಂಗಲ್-ಡೋಸ್ ಪಡೆಯುತ್ತಲೇ, ತಾನು ನಡೆದುಕೊಂಡು ಮನೆಗೆ ಬರಲು ಇಚ್ಛಿಸುವುದಾಗಿ ಮೂರು ವರ್ಷದ ಬಾಲಕ ಅಯಾಂಶ್ ತನ್ನ ಹೆತ್ತವರಿಗೆ Read more…

ʼಲಾಕ್ ​ಡೌನ್ʼ​ ನಿಯಮ ಉಲ್ಲಂಘಿಸಿ ಅದ್ಧೂರಿ ಜನ್ಮ ದಿನಾಚರಣೆ: ಕುಣಿದು ಕುಪ್ಪಳಿಸಿದ ಯುವಕರು

ಕೋವಿಡ್​​ 19 ನಿಯಮಗಳನ್ನ ಉಲ್ಲಂಘಿಸಿ ಲಾಕ್​ಡೌನ್​ ಸಂದರ್ಭದಲ್ಲಿ ಬರ್ತಡೇ ಪಾರ್ಟಿ ಮಾಡಲು ಯುವಕರು ಒಂದೆಡೆ ಸೇರಿದ್ದು ಮಾತ್ರವಲ್ಲದೇ ಚಾಕು ಹಾಗೂ ಖಡ್ಗವನ್ನ ಹಿಡಿದು ಸಂಭ್ರಮಿಸಿದ ಘಟನೆ ಹೈದರಾಬಾದ್​ನಲ್ಲಿ ನಡೆದಿದೆ. Read more…

ಸೋನು ಸೂದ್ ​ರನ್ನ ಭೇಟಿಯಾಗಲು 700 ಕಿ.ಮೀ. ಕಾಲ್ನಡಿಗೆಯಲ್ಲೇ ಸಾಗಿ ಬಂದ ಅಭಿಮಾನಿ..!

ಬಾಲಿವುಡ್​ ನಟ ಸೋನು ಸೂದ್​ ನಟನೆಗಿಂತ ಹೆಚ್ಚಾಗಿ ತಮ್ಮ ಸಾಮಾಜಿಕ ಕಾರ್ಯಗಳ ಮೂಲಕವೇ ಅಭಿಮಾನಿಗಳನ್ನ ಸಂಪಾದಿಸಿದ್ದಾರೆ. ಕೊರೊನಾ ಸಂಕಷ್ಟದ ಈ ಸಂದರ್ಭದಲ್ಲಿ ಬಡ ಜನರ ಪರವಾಗಿ ನಿಂತಿರುವ ಸೂನ್​ Read more…

ಬಿರಿಯಾನಿಯಲ್ಲಿ ಲೆಗ್‌ಪೀಸ್ ಇಲ್ಲವೆಂದು ಸಚಿವರಿಗೆ ದೂರು…!

ಬಿರಿಯಾನಿಯಲ್ಲಿ ಲೆಗ್ ಪೀಸ್‌ ಸಿಗಬೇಕೆಂದು ನೀವು ಎಷ್ಟರ ಮಟ್ಟಿಗೆ ತಲೆಕೆಡಿಸಿಕೊಳ್ಳಬಹುದು? ಹಾಗೇ, ನಿಮ್ಮ ದೂರು-ದುಮ್ಮಾನಗಳನ್ನು ಜನಪ್ರತಿನಿಧಿಗಳಿಗೆ ತಿಳಿಸಲು ಯಾವೆಲ್ಲಾ ಎಲ್ಲೆಗಳಿರಬಹುದು? ಫುಡ್ ಡೆಲಿವರಿ ಮುಖಾಂತರ ತಾನು ತರಿಸಿಕೊಂಡ ಬಿರಿಯಾನಿಯೊಂದರಲ್ಲಿ Read more…

ಬಡ ಮಕ್ಕಳ ಹಸಿವು ನೀಗಿಸಿದ ಪೊಲೀಸ್‌ ಪೇದೆ: ನೆಟ್ಟಿಗರಿಂದ ಮೆಚ್ಚುಗೆಯ ಸುರಿಮಳೆ

ತಾವು ಮಾಡಿದ ಮಾನವೀಯ ಕಾರ್ಯದಿಂದಾಗಿ ಇಂಟರ್ನೆಟ್​​ನಲ್ಲಿ  ಹೈದರಾಬಾದ್​ನ ಟ್ರಾಫಿಕ್​ ಕಾನ್​ಸ್ಟೇಬಲ್​​​ ಎಸ್​. ಮಹೇಶ್​ ನೆಟ್ಟಿಗರಿಂದ ವ್ಯಾಪಕ ಮೆಚ್ಚುಗೆಯನ್ನ ಸಂಪಾದಿಸುತ್ತಿದ್ದಾರೆ. ಟ್ವಿಟರ್​ನಲ್ಲಿ ತೆಲಂಗಾಣ ಪೊಲೀಸರು ಈ ವಿಡಿಯೋವನ್ನ ಶೇರ್​ ಮಾಡಿದ್ದಾರೆ. Read more…

ಸಿಸಿ ಕ್ಯಾಮೆರಾದಲ್ಲಿ ಬಯಲಾಯ್ತು ರಹಸ್ಯ: ಸರ್ಕಾರಿ ಆಸ್ಪತ್ರೆಯಲ್ಲಿದ್ದ 500 ಕೋವಿಶೀಲ್ಡ್ ಲಸಿಕೆ ಬಾಟಲ್ ನಾಪತ್ತೆ

ಹೈದರಾಬಾದ್: ಹೈದರಾಬಾದ್ ಸರ್ಕಾರಿ ಆಸ್ಪತ್ರೆಯಿಂದ 500 ಕೋವಿಶೀಲಡ್ ಲಸಿಕೆ ಬಾಟಲಿಗಳು ಕಾಣೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. 500 ಕೋವಿಶೀಲ್ಡ್ ಲಸಿಕೆ ಬಾಟಲಿಗಳು ಇದ್ದ 50 ಬಾಕ್ಸ್ ನಾಪತ್ತೆಯಾಗಿದ್ದು ಕೊಂಡಾಪುರ Read more…

ಅಬ್ಬಬ್ಬಾ…..! ಬೆರಗಾಗಿಸುತ್ತೆ ಹೊಸ ಉದ್ಯೋಗದಲ್ಲಿ ಯುವತಿ ಪಡೆಯಲಿರುವ ವೇತನ

ಮೈಕ್ರೋಸಾಫ್ಟ್‌ನಲ್ಲಿ ವಾರ್ಷಿಕ ಎರಡು ಕೋಟಿ ರೂ. ವೇತನದ ಉದ್ಯೋಗವೊಂದಕ್ಕೆ ಆಯ್ಕೆಯಾದ ಹೈದರಾಬಾದ್‌ ನಿವಾಸಿ ದೀಪ್ತಿ ನಾರ್ಕುತಿ ಭಾರೀ ಸದ್ದು ಮಾಡುತ್ತಿದ್ದಾರೆ. ಸಾಫ್ಟ್‌ವೇರ್‌ ಅಭಿವೃದ್ಧಿ ಇಂಜಿನಿಯರ್‌ ಆಗಿ ಮೈಕ್ರೋಸಾಫ್ಟ್‌ನ ಪ್ರಧಾನ Read more…

ಪ್ರಾಣಿಗಳಲ್ಲೂ ಕಾಣಿಸಿಕೊಳ್ತಿದೆ ಕೊರೊನಾ….? ಹೈದ್ರಾಬಾದ್ ಪಾರ್ಕ್ ನಲ್ಲಿ 8 ಸಿಂಹಗಳಿಗೆ ಸೋಂಕಿನ ಲಕ್ಷಣ

ದೇಶದಾದ್ಯಂತ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗ್ತಿದೆ. ಈ ಮಧ್ಯೆ ಪ್ರಾಣಿಗಳಲ್ಲೂ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಹೈದ್ರಾಬಾದ್ ನ ನೆಹರೂ ಪಾರ್ಕ್ ನಲ್ಲಿ 8 ಏಷ್ಯಾ ಸಿಂಹಗಳಿಗೆ ಕೊರೊನಾ ಸೋಂಕು Read more…

ʼಕೊರೊನಾʼ ಸೋಂಕಿಗೊಳಗಾಗಿದ್ದ ಸಂದರ್ಭದಲ್ಲೂ ಸೋನು ಸೂದ್‌ ಮಹತ್ವದ ಕಾರ್ಯ

ಕಳೆದ ವರ್ಷ ಕೊರೊನಾ ವೈರಸ್​ ಬಂದಾಗಿನಿಂದ ಬಾಲಿವುಡ್​ ನಟ ಸೋನು ಸೂದ್​​ ದೇಶದ ಜನತೆಗೆ ಸಹಾಯ ಮಾಡುವ ಮೂಲಕ ಭಾರೀ ಮಟ್ಟದಲ್ಲಿ ಪ್ರಶಂಸೆ ಗಿಟ್ಟಿಸಿಕೊಳ್ತಿದ್ದಾರೆ. ವಲಸೆ ಕಾರ್ಮಿಕರಿಗೆ ತಮ್ಮ Read more…

ಹೊಸ ಪಕ್ಷ ಸ್ಥಾಪನೆಗೆ ಮುಂದಾದ ಆಂಧ್ರ ಮುಖ್ಯಮಂತ್ರಿ ಸಹೋದರಿ…!

ಆಂಧ್ರದಲ್ಲಿ ವೈ.ಎಸ್. ರಾಜಶೇಖರ ರೆಡ್ಡಿ ಅವರ ಪುತ್ರ ವೈ.ಎಸ್. ಜಗನ್ ಮೋಹನ್ ರೆಡ್ಡಿ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು, ಇದೀಗ ಅವರ ಸಹೋದರಿ ವೈ.ಎಸ್. ಶರ್ಮಿಳಾ ರೆಡ್ಡಿ ನೆರೆಯ ತೆಲಂಗಾಣ Read more…

ʼನೈಟ್​ ಕರ್ಫ್ಯೂʼ ಬಗ್ಗೆ ಸದ್ಯ ಯಾವುದೇ ನಿರ್ಧಾರ ಕೈಗೊಂಡಿಲ್ಲವಂತೆ ಈ ರಾಜ್ಯ….!

ಕೊರೊನಾ ವೈರಸ್​ ತಡೆಗಾಗಿ ನೈಟ್​ ಕರ್ಫ್ಯೂ ಜಾರಿ ಮಾಡುವ ಬಗ್ಗೆ ಇನ್ನೂ ಯಾವುದೇ ಯೋಜನೆಯನ್ನ ರೂಪಿಸಿಲ್ಲ ಎಂದು ತೆಲಂಗಾಣ ಗೃಹ ಸಚಿವ ಮೊಹಮ್ಮದ್​​ ಮಹ್ಮೂದ್​ ಅಲಿ ಹೇಳಿದ್ದಾರೆ. ದೇಶದಲ್ಲಿ Read more…

ಆಫ್ರಿಕಾದ ಅತ್ಯಂತ ಎತ್ತರದ ಪರ್ವತವೇರಿದ ಹೈದರಾಬಾದ್‌ನ 7ರ ಪೋರ

ಆಫ್ರಿಕಾದ ಅತ್ಯಂತ ಎತ್ತರದ ಪರ್ವತ ಮೌಂಟ್‌ ಕಿಲಿಮಾಂಜಾರೋವನ್ನು ಏರಿದ ಹೈದರಾಬಾದ್‌ನ 7 ವರ್ಷದ ಬಾಲಕ ಹೊಸ ದಾಖಲೆ ನಿರ್ಮಿಸಿದ್ದಾನೆ. 19,341 ಅಡಿ ಎತ್ತರದಲ್ಲಿರುವ ಪರ್ವತದ ತುದಿಯನ್ನೇರಿದ ವಿರಾಟ್ ಚಂದ್ರ, Read more…

ಡ್ರಗ್ಸ್ ದಂಧೆಗಿಳಿದ ಡ್ಯಾನ್ಸ್ ಶಿಕ್ಷಕನ ಬಂಧಿಸಿದ ನಾಗ್ಪುರ ಪೊಲೀಸರು

ಕೋವಿಡ್-19 ಕಾರಣದಿಂದ ಕೆಲಸ ಕಳೆದುಕೊಂಡು ಡ್ರಗ್ಸ್‌ ದಂಧೆಯಲ್ಲಿ ಭಾಗಿಯಾಗಿದ್ದ ಹೈದರಾಬಾದ್‌ನ ಡ್ಯಾನ್ಸ್ ಶಿಕ್ಷಕರೊಬ್ಬರನ್ನು ನಾಗ್ಪುರ ಪೊಲೀಸರು ಬಂಧಿಸಿದ್ದಾರೆ. ಹೈದರಾಬಾದ್‌ ನಿವಾಸಿ, 27 ವರ್ಷ ವಯಸ್ಸಿನ ಶಿವಶಂಕರ್‌ ಇಸಾಂಪಲ್ ಎಂಬಾತನನ್ನು Read more…

ಕೇವಲ 7 ರೂ. ಖರ್ಚಿನಲ್ಲಿ 100 ಕಿ.ಮೀ ಸಂಚರಿಸುತ್ತೆ ಈ ಸ್ಮಾರ್ಟ್​ ಬೈಕ್​..!

ಪೆಟ್ರೋಲ್​ – ಡೀಸೆಲ್​ ದರ ಏರಿಕೆ ಕಾಣುತ್ತಲೇ ಇರೋದು ಶ್ರೀಸಾಮಾನ್ಯನ ನಿದ್ದೆಗೆಡಿಸಿದೆ. ಹೀಗಾಗಿ ಜನರು ಪೆಟ್ರೋಲ್​ – ಡೀಸೆಲ್​ ಬಳಕೆ ಕಡಿಮೆ ಮಾಡಲು ಪರ್ಯಾಯ ಮಾರ್ಗಗಳನ್ನ ಹುಡುಕುತ್ತಾ ಇದ್ದಾರೆ. Read more…

ಪತ್ನಿ ಹಾಗೂ ಮಕ್ಕಳ ಮೇಲೆಯೇ ಗುಂಡು ಹಾರಿಸಿದ ಪಾಪಿ ಪತಿ..!

ದಾಂಪತ್ಯ ಕಲಹವು ಫೈರಿಂಗ್​​ನಲ್ಲಿ ಅಂತ್ಯಗೊಂಡ ಘಟನೆ ಹೈದರಾಬಾದ್​​ನ ಬಿಲಾಲ್​ ನಗರದಲ್ಲಿ ನಡೆದಿದೆ. 52 ವರ್ಷದ ಸೈಯದ್​ ಹಬೀಬ್​ ಹಶ್ಮಿ ಎಂಬಾತ ಪರವಾನಿಗಿ ಹೊಂದಿದ ಪಿಸ್ತೂಲ್​ನಿಂದ ಪತ್ನಿ ಹಾಗೂ ಮಕ್ಕಳ Read more…

ಮನಕಲಕುತ್ತೆ ಭಾರತ – ಪಾಕ್​ ಯುದ್ಧದಲ್ಲಿ ಭಾಗಿಯಾಗಿದ್ದ ಮಾಜಿ ಸೈನಿಕನ ಈ ದುಃಸ್ಥಿತಿ..!

1971ರಲ್ಲಿ ನಡೆದ ಭಾರತ – ಪಾಕಿಸ್ತಾನ ಯುದ್ಧದಲ್ಲಿ ಸೇವೆ ಸಲ್ಲಿಸಿ ಸ್ಟಾರ್​ ಪದಕವನ್ನೂ ಪಡೆದಿದ್ದ ಯುದ್ಧ ಪರಿಣಿತ ವ್ಯಕ್ತಿಯೊಬ್ಬರು ಜೀವನೋಪಾಯಕ್ಕಾಗಿ ಹೈದರಾಬಾದ್​​ನಲ್ಲಿ ಆಟೋರಿಕ್ಷಾವನ್ನ ಓಡಿಸುತ್ತಿದ್ದಾರೆ. ಆರ್ಥಿಕವಾಗಿ ದುರ್ಬಲರಾಗಿರುವ 71 Read more…

OMG: ಸಾವಿರ ರೂಪಾಯಿಗೂ ಅಧಿಕವಂತೆ ಈ ಕೋಳಿಯ ಕೆ.ಜಿ. ಮಾಂಸದ ಬೆಲೆ

ಕೋಳಿ ಮಾಂಸಕ್ಕೆ ಇರುವ ಬೇಡಿಕೆ ಒಂದೆಡೆಯಾದ್ರೆ ಕಡಕ್ನಾ​ಥ್​ ಕೋಳಿ ಮಾಂಸಕ್ಕೆ ಇರುವ ಬೇಡಿಕೆಯೇ ಇನ್ನೊಂದ್​ ಕಡೆ. ಕಪ್ಪು ಬಣ್ಣದ ಮಾಂಸದಿಂದಾಗಿ ಫೇಮಸ್​ ಆಗಿರುವ ಈ ಕಡಕ್​ನಾಥ್​ ಕೋಳಿ ಮಾಂಸ Read more…

ಅತ್ಯಾಚಾರದ ಕಟ್ಟುಕಥೆ ಕಟ್ಟಿದ್ದ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣು

ಹೈದ್ರಾಬಾದ್: ನಗರದಲ್ಲಿ ತಲ್ಲಣ ಮೂಡಿಸಿದ್ದ ಫಾರ್ಮಸಿ ವಿದ್ಯಾರ್ಥಿನಿ ಕಿಡ್ನಾಪ್ ಮತ್ತು ಅತ್ಯಾಚಾರ ಯತ್ನ ಪ್ರಕರಣಕ್ಕೆ ತಿರುವು ಸಿಕ್ಕಿದೆ. ಅದು ಕಿಡ್ನಾಪ್ ಹಾಗೂ ರೇಪ್ ಯತ್ನ ಎರಡೂ ಅಲ್ಲ. ಕಟ್ಟುಕತೆ Read more…

ಪತ್ನಿಯ ಲೋಕೇಷನ್‌ ತಿಳಿದುಕೊಳ್ಳಲು ಸ್ಕೂಟಿಗೆ ಟ್ರಾಕರ್‌ ಅಳವಡಿಸಿದ್ದ ಭೂಪ….!

ತನ್ನ ಮಡದಿಯ ಲೈವ್‌ ಲೊಕೇಶನ್‌ ತಿಳಿದುಕೊಳ್ಳಲು ಆಕೆಯ ಸ್ಕೂಟಿಗೆ ಟ್ರ‍್ಯಾಕಿಂಗ್ ವ್ಯವಸ್ಥೆ ಅಳವಡಿಸಿದ್ದ ಪತಿರಾಯನೊಬ್ಬನ ಕಥೆ ಇದು. ಹೈದರಾಬಾದ್‌ನ ಈ ವ್ಯಕ್ತಿ ತನ್ನ ಗರ್ಲ್‌ಫ್ರೆಂಡ್ ಜೊತೆಗೆ ಆರಾಮಾಗಿ ಕಾಲ Read more…

8ನೇ ತರಗತಿ ಬಾಲಕ ಕೊಟ್ಟ ಮಾಹಿತಿ ಮೇಲೆ ಮರ ಕಡಿದ ವ್ಯಕ್ತಿಗೆ ದಂಡ

ತನ್ನ ಮನೆಯ ಮುಂದೆ ಇದ್ದ 42 ವರ್ಷದ ಬೇವಿನ ಮರವೊಂದನ್ನು ಕಡಿದ ಹೈದರಾಬಾದ್‌ನ ವ್ಯಕ್ತಿಯೊಬ್ಬನಿಗೆ ತೆಲಂಗಾಣ ಅರಣ್ಯ ಇಲಾಖೆ 62,075 ರೂ.ಗಳ ದಂಡ ವಿಧಿಸಿದೆ. ಎಂಟನೇ ತರಗತಿ ವಿದ್ಯಾರ್ಥಿಯೊಬ್ಬ Read more…

SPECIAL: ಮೆಟ್ರೋ ರೈಲಿನ ಮೂಲಕ ರವಾನೆಯಾಯ್ತು ಜೀವಂತ ಹೃದಯ..!

ವಿಶೇಷ ಮೆಟ್ರೋ ರೈಲಿನ ಮುಖಾಂತರ ಒಂದು ಆಸ್ಪತ್ರೆಯಿಂದ ಮತ್ತೊಂದು ಆಸ್ಪತ್ರೆಗೆ ಜೀವಂತ ಹೃದಯವನ್ನ ಸಾಗಿಸಿದ ಘಟನೆ ಹೈದರಾಬಾದ್​ನಲ್ಲಿ ನಡೆದಿದೆ. 30 ನಿಮಿಷದಲ್ಲಿ 21 ಕಿಲೋಮೀಟರ್​ ದೂರವನ್ನ ಈ ವಿಶೇಷ Read more…

ಬರೋಬ್ಬರಿ 15 ವರ್ಷಗಳ ಬಳಿಕ ಒಂದಾದ ತಾಯಿ – ಮಗಳು

ಬರೋಬ್ಬರಿ 15 ವರ್ಷಗಳ ಹಿಂದೆ ತನ್ನ ಎರಡೂವರೆ ವರ್ಷದ ಹೆಣ್ಣು ಮಗುವನ್ನ ಕಳೆದುಕೊಂಡ ತಾಯಿ ಕೊನೆಗೂ ತನ್ನ ಮಗಳನ್ನ ಹುಡುಕುವಲ್ಲಿ ಯಶಸ್ವಿಯಾಗಿದ್ದಾರೆ. ಮಸೀದಿಯಲ್ಲಿ ಫಾತೀಮಾ ಎಂಬ ಮಗು 15 Read more…

ಇಲ್ಲಿ ಮೊದಲ ಬಾರಿ ಮಹಿಳೆಯರಿಗಾಗಿ ಶುರುವಾಗಿದೆ ಜಿಮ್

ಹೈದ್ರಾಬಾದ್ ಮುಸ್ಲಿಂ ಮಹಿಳೆಯರು ಖುಷಿಪಡುವ ಸುದ್ದಿಯೊಂದಿದೆ. ಹೈದ್ರಾಬಾದ್ ನ ಮಸೀದಿ-ಎ-ಮುಸ್ತಫಾದಲ್ಲಿ ಜಿಮ್ ಶುರುವಾಗಿದೆ. ತರಬೇತುದಾರರು ಮಹಿಳೆಯರಿಗೆ ಜಿಮ್ ತರಬೇತಿ ನೀಡಲಿದ್ದಾರೆ. ತೆಲಂಗಾಣದಲ್ಲಿ ಇದೇ ಮೊದಲ ಬಾರಿಗೆ ಮಹಿಳೆಯರಿಗಾಗಿ ಮಸೀದಿಯಲ್ಲಿ Read more…

ಹೈದರಾಬಾದ್‌: ಸೋನು ಸೂದ್ ಹೆಸರಿನಲ್ಲಿ ಆಂಬುಲೆನ್ಸ್ ಸೇವೆ ಆರಂಭಿಸಿದ ಜೀವರಕ್ಷಕ ಈಜುಗಾರ

ನಟ ಸೋನು ಸೂದ್‌ರ ಮಾನವೀಯ ಕಾರ್ಯಗಳಿಂದ ಸ್ಪೂರ್ತಿ ಪಡೆದ ಹೈದರಾಬಾದ್‌ನ ಈಜುಗಾರರೊಬ್ಬರು ನೂತನ ಆಂಬುಲೆನ್ಸ್ ಸೇವೆ ಆರಂಭಿಸಿದ್ದು, ಅದಕ್ಕೆ ’ಸೋನು ಸೂದ್ ಆಂಬುಲೆನ್ಸ್ ಸರ್ವೀಸ್‌,’ ಎಂದು ಹೆಸರಿಟ್ಟಿದ್ದಾರೆ. ಶಿವ Read more…

ಚಿನ್ನ – ಬೆಳ್ಳಿ ಬಳಸಿ ಗಾಳಿಪಟ‌ ತಯಾರಿಸಿದ ಕಲಾವಿದ

ಹೈದರಾಬಾದ್‌ನ ಕಲಾವಿದರೊಬ್ಬರು ಮುಖದ ಮಾಸ್ಕ್‌ಗಳು ಹಾಗೂ ಗಾಳಿಪಟಗಳನ್ನು ಬೆಳ್ಳಿ ಹಾಗೂ ಚಿನ್ನದಲ್ಲಿ ಮಾಡುವ ಮೂಲಕ ಮಕರ ಸಂಕ್ರಾಂತಿಗೆ ಭರ್ಜರಿ ಕಲಾಕೃತಿಗಳನ್ನು ಹೊರತಂದಿದ್ದಾರೆ. ದೇಶದ ಪ್ರತಿಯೊಂದು ರಾಜ್ಯವೂ ಸಹ ಮಕರ Read more…

ಚಾರಿಟೇಬಲ್ ಟ್ರಸ್ಟ್ ಸಹಾಯದಿಂದ ಮನೆ ಸೇರಿದ ಮಾನಸಿಕ ಅಸ್ವಸ್ಥ

ಹೈದ್ರಾಬಾದ್: 2016 ರಲ್ಲಿ ತನ್ನ ಮನೆಯಿಂದ ನಾಪತ್ತೆಯಾಗಿದ್ದ ಮಾನಸಿಕ ಅಸ್ವಸ್ಥ ರಾಜೇಶ್ ಮರಳಿ ತನ್ನ ಕುಟುಂಬವನ್ನು ಸೇರಿದ್ದಾನೆ.‌ ಸೋಮವಾರ ಆತನನ್ನು ಕರೆತರಲಾಗಿದ್ದು, ಜ. 13 ರಂದು ನಿಯಮಾನುಸಾರ ಹಸ್ತಾಂತರ Read more…

ತೆರಿಗೆ ಸಮಸ್ಯೆ ಪರಿಹರಿಸಲು ಕೇಂದ್ರ ಸರ್ಕಾರಕ್ಕೆ ನಿಜಾಮ ಕುಟುಂಬದಿಂದ ಮನವಿ

ಕಳೆದ 26 ವರ್ಷಗಳಿಂದ ಬಾಕಿ ಇರುವ ನಿಜಾಮ ಜ್ಯುವೆಲ್ಲರಿ ಟ್ರಸ್ಟ್​ನ ಆದಾಯ ಹಾಗೂ ಸಂಪತ್ತು ತೆರಿಗೆ ಸಮಸ್ಯೆಯನ್ನ ಬಗೆಹರಿಸುವಂತೆ ಹೈದರಾಬಾದ್​ನ ನಿಜಾಮ ಕುಟುಂಬದ ಸದಸ್ಯರಾದ ಮಿರ್​ ಒಸ್ಮಾನ್​ ಅಲಿ Read more…

ತೆಲಂಗಾಣದ ವಿದ್ಯಾರ್ಥಿಗಳಿಂದ ತಯಾರಾಯ್ತು ಪರಿಸರ ಸ್ನೇಹಿ ಬಳಪ

ಹೈದರಾಬಾದ್​ನ ಅದಿಲಾಬಾದ್​ ನಗರದ ಶಾಲೆಯ ವಿದ್ಯಾರ್ಥಿಗಳಾದ ಪಿ. ಹರ್ಷಿತ್​ ವರ್ಮಾ ಹಾಗೂ ಕೆ. ರುದ್ರಾ ಆರ್ಗಾನಿಕ್​ ಬಳಪಗಳನ್ನ ಆವಿಷ್ಕಾರ ಮಾಡಿದ್ದಾರೆ. ಈ ಆರ್ಗಾನಿಕ್​ ಬಳಪಗಳು ಸದ್ಯ ಬಳಕೆಯಲ್ಲಿರುವ ಜಿಪ್ಸಂ Read more…

ಬುಟ್ಟ ಬೊಮ್ಮ ಹಾಡಿಗೆ ಹೆಜ್ಜೆ ಹಾಕಿದ ಸ್ಪೈಸ್ ಜೆಟ್ ಸಿಬ್ಬಂದಿ

ತೆಲುಗಿನ ಬುಟ್ಟ ಬೊಮ್ಮ ಹಾಡಿಗೆ ಸ್ಪೈಸ್ ಜೆಟ್ ಸಿಬ್ಬಂದಿ ಹೆಜ್ಜೆ ಹಾಕುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಹೈದರಾಬಾದಿನ ರಾಜೀವ ಗಾಂಧಿ ವಿಮಾನ ನಿಲ್ದಾಣದಲ್ಲಿ ಸೆರೆಯಾದ ಈ ವಿಡಿಯೋ Read more…

BIG NEWS: ಗೂಗಲ್ ನಿಂದ 158 ಲೋನ್ ಆಪ್ ತೆರವಿಗೆ ಒತ್ತಾಯ

ಹೈದರಾಬಾದ್: ಗೂಗಲ್ ಪ್ಲೇಸ್ಟೋರ್ ನಿಂದ ತ್ವರಿತ ಸಾಲ, ಕಿರುಕುಳ ನೀಡುವ 158 ಲೋನ್ ಆಪ್ ಗಳನ್ನು ತೆರವುಗೊಳಿಸುವಂತೆ ತೆಲಂಗಾಣ ಪೊಲೀಸರು ಪತ್ರ ಬರೆದಿದ್ದಾರೆ. ಹೆಚ್ಚಿನ ಬಡ್ಡಿಗೆ ಸಾಲ ವಿತರಿಸುವ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...