alex Certify Husband | Kannada Dunia | Kannada News | Karnataka News | India News - Part 11
ಕನ್ನಡ ದುನಿಯಾ
    Dailyhunt JioNews

Kannada Duniya

ತನ್ನ ತಾಯಿಯೊಂದಿಗೆ ಅನೈತಿಕ ಸಂಬಂಧಕ್ಕೆ ಒತ್ತಾಯಿಸುತ್ತಿದ್ದ ಚಿಕ್ಕಪ್ಪನನ್ನು ಹತ್ಯೆಗೈದ ಯುವಕ

ತನ್ನ ಸಹೋದರ ತೀರಿಕೊಂಡ ಬಳಿಕ ಆತನ ಪತ್ನಿಯೊಂದಿಗೆ ಅನೈತಿಕ ಸಂಬಂಧ ಹೊಂದಲು ಬಯಸಿದ್ದ ವ್ಯಕ್ತಿಯನ್ನು 19 ವರ್ಷದ ಯುವಕ ಕೊಲೆ ಮಾಡಿದ್ದಾನೆ. ಇಂತಹದೊಂದು ಘಟನೆ ಮಧ್ಯಪ್ರದೇಶದ ಶಿವಪುರಿ ಜಿಲ್ಲೆಯಲ್ಲಿ Read more…

ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಹತ್ಯೆಗೈದ ಪತ್ನಿ; ನೆರೆಮನೆಯವರ ಅನುಮಾನದ ಮೇರೆಗೆ ಬಯಲಾಯ್ತು ಶಾಕಿಂಗ್ ಕೃತ್ಯ

ಅನೈತಿಕ ಸಂಬಂಧ ಹೊಂದಿದ್ದ ಮಹಿಳೆಯೊಬ್ಬಳು ತನ್ನ ಪ್ರಿಯಕರನ ಸಹಕಾರದೊಂದಿಗೆ ಪತಿಯನ್ನು ಹತ್ಯೆ ಮಾಡಿದ್ದು, ನೆರೆಮನೆಯವರು ಅನುಮಾನ ವ್ಯಕ್ತಪಡಿಸಿದ ಬಳಿಕ ಘೋರ ಕೃತ್ಯ ಬಹಿರಂಗವಾಗಿದೆ. ಇಂತಹದೊಂದು ಘಟನೆ ಅಸ್ಸಾಂನ ಉದಲಗರಿ Read more…

ಒಬ್ಬಳಿಗಾಗಿ ಇಬ್ಬರ ಫೈಟ್: ‘ಅವಳೇ ನನ್ನ ಹೆಂಡ್ತಿ’ ಎಂದು ಇಬ್ಬರಿಂದಲೂ ಪ್ರತಿಪಾದನೆ; ವಿಲಕ್ಷಣ ವಾದಕ್ಕೆ ದಂಗಾದ ಪೊಲೀಸರು…!

ಮಧ್ಯಪ್ರದೇಶದ ಗುನಾ ಜಿಲ್ಲೆಯಲ್ಲಿ ಒಂದು ವಿಲಕ್ಷಣ ಘಟನೆ ನಡೆದಿದೆ. ಪೊಲೀಸ್ ಠಾಣೆಯ ಮೆಟ್ಟಿಲೇರಿರುವ ಈ ಪ್ರಕರಣದಲ್ಲಿ ಓರ್ವ ಮಹಿಳೆಯನ್ನು ಇಬ್ಬರು ವ್ಯಕ್ತಿಗಳು ನನ್ನ ಪತ್ನಿ ಎಂದು ಪ್ರತಿಪಾದಿಸುತ್ತಿದ್ದು ಇದನ್ನು Read more…

ಟರ್ಕಿ ಭೂಕಂಪ: ಮೂತ್ರ ಸೇವಿಸಿ 296 ಗಂಟೆಗಳ ಕಾಲ ಕಟ್ಟಡದಡಿ ಬದುಕುಳಿದ ವ್ಯಕ್ತಿ

ಎರಡು ವಾರಗಳ ಹಿಂದೆ ಟರ್ಕಿ ಮತ್ತು ಸಿರಿಯಾದಲ್ಲಿ ನಡೆದ 7.8 ತೀವ್ರತೆಯ ಭೂಕಂಪದಿಂದ ಸಹಸ್ರಾರು ಮಂದಿ ಜೀವ ಕಳೆದುಕೊಂಡಿದ್ದು, ಲಕ್ಷಾಂತರ ಮಂದಿ ನಿರ್ವಸಿತರಾಗಿದ್ದಾರೆ. ಇದುವರೆಗೂ ರಕ್ಷಣಾ ಕಾರ್ಯಾಚರಣೆ ನಡೆಯುತ್ತಲೇ Read more…

ಭಾವುಕರನ್ನಾಗಿಸುತ್ತೆ ವೃದ್ಧ ಪತಿಗೆ ತುತ್ತು ನೀಡುತ್ತಿರುವ ಪತ್ನಿ ವಿಡಿಯೋ

ವಯಸ್ಸಾದ ಮಹಿಳೆಯೊಬ್ಬರು ತಮ್ಮ ಕೈಯಿಂದಲೇ ಪತಿಗೆ ಆಹಾರ ನೀಡುತ್ತಿರುವ ವಿಡಿಯೋ ಒಂದು ಆನ್‌ಲೈನ್‌ನಲ್ಲಿ ವೈರಲ್ ಆಗಿದೆ. ಈ ವಿಡಿಯೋವನ್ನು ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಳ್ಳಲಾಗಿದೆ. ಇದು ನೋಡುಗರನ್ನು ಭಾವುಕರನ್ನಾಗಿಸುತ್ತದೆ. ನಿಜವಾದ ಪ್ರೀತಿಯಲ್ಲಿ Read more…

Shocking: ಮೃತ ಪತಿಯ ಸ್ನೇಹಿತರಿಂದಲೇ ಮಹಿಳೆ ಮೇಲೆ ಗ್ಯಾಂಗ್‌ ರೇಪ್

ಮಧ್ಯಪ್ರದೇಶದ ಜಬಲ್ಪುರ ಜಿಲ್ಲೆಯ ಸಂಜೀವನಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 32 ವರ್ಷದ ಮಹಿಳೆಯೊಬ್ಬಳ ಮೇಲೆ ಆಕೆಯ ಮೃತ ಪತಿಯ ನಾಲ್ವರು ಸ್ನೇಹಿತರು ಅತ್ಯಾಚಾರವೆಸಗಿರುವ ಆಘಾತಕಾರಿ ಘಟನೆ ನಡೆದಿದೆ. Read more…

BIG NEWS: ಶಿಕ್ಷಕಿ ಪತ್ನಿಯನ್ನೇ ಕೊಲೆಗೈದ ಶಿಕ್ಷಕ

ಕಲಬುರ್ಗಿ: ಶಿಕ್ಷಕನೊಬ್ಬ ಪತ್ನಿ ಮೇಲಿನ ಅನುಮಾನಕ್ಕೆ ಆಕೆಯನ್ನೇ ಬರ್ಬರವಾಗಿ ಹತ್ಯೆಗೈದ ಘಟನೆ ಕಲಬುರ್ಗಿ ನಗರದ ಅಂಬಿಕಾ ನಗರದಲ್ಲಿ ನಡೆದಿದೆ. 39 ವರ್ಷದ ಫರೀದಾ ಬೇಗಂ ಪತಿಯಿಂದಲೇ ಹತ್ಯೆಯಾದ ಶಿಕ್ಷಕಿ. Read more…

ಪತಿ ಮೇಲೆ ದುಷ್ಕರ್ಮಿಗಳ ಹಲ್ಲೆ; ನ್ಯಾಯ ಕೋರಿ ಗಾಯಾಳುವನ್ನು ಹೆಗಲ ಮೇಲೆ ಹೊತ್ತು SP ಕಚೇರಿಗೆ ತಂದ ಪತ್ನಿ

ತನ್ನ ಪತಿಯ ಮೇಲೆ ದುಷ್ಕರ್ಮಿಗಳು ಮಾರಣಾಂತಿಕ ಹಲ್ಲೆ ನಡೆಸಿದರೂ ಸಹ ಪೊಲೀಸರು ಆರೋಪಿಗಳ ವಿರುದ್ಧ ಸೂಕ್ತ ಸೆಕ್ಷನ್ ಗಳಡಿ ಪ್ರಕರಣ ದಾಖಲಿಸಿಲ್ಲವೆಂದು ದೂರಿದ ಪತ್ನಿ ನ್ಯಾಯ ಕೋರಿ ಗಾಯಾಳು Read more…

Video | ಹೊಲದಲ್ಲಿ ಕೆಲಸ ಮಾಡುವ ಕಾರ್ಮಿಕ ದಂಪತಿಯಿಂದ ಕ್ಯೂಟ್‌ ವ್ಯಾಲೆಂಟೈನ್ ಡೇ

ಒಂದು ವಾರದ ಪ್ರೇಮದ ಆಚರಣೆಗೆ ಕೊನೆಗೂ ತೆರೆ ಬಿದ್ದಿದೆ. ಸಾಮಾಜಿಕ ಮಾಧ್ಯಮ ಬಳಕೆದಾರರು ತಾವು ಪ್ರೀತಿಯನ್ನು ಆಚರಿಸಿರುವ ರೀತಿಯ ಹಲವಾರು ವಿಡಿಯೋಗಳನ್ನು ಶೇರ್‌ ಮಾಡಿಕೊಂಡಿದ್ದರೆ, ಇನ್ನು ಕೆಲವರು ಬೇರೆಯವರ Read more…

ಅನೈತಿಕ ಸಂಬಂಧದ ಶಂಕೆ; IRB ಯಲ್ಲಿ ಪೇದೆಯಾಗಿದ್ದ ಪತ್ನಿ ಮೇಲೆ ಗುಂಡು ಹಾರಿಸಿದ ಪತಿ

ನಾಲ್ಕು ತಿಂಗಳ ಗರ್ಭಿಣಿಯಾಗಿದ್ದ ಭಾರತೀಯ ರಿಸರ್ವ್ ಬೆಟಾಲಿಯನ್ (IRB ) ಕಾನ್ಸ್ ಟೇಬಲ್ ನ ಆಕೆಯ ಗಂಡನೇ ಗುಂಡು ಹಾರಿಸಿದ್ದಾನೆ. ತನ್ನ ಗಂಡನ ಭಾವನ ಜೊತೆ ಅಕ್ರಮ ಸಂಬಂಧವನ್ನು Read more…

ವಿಚ್ಛೇದನದ ಬಳಿಕವೂ ಕೌಟುಂಬಿಕ ದೌರ್ಜನ್ಯ ಕಾಯ್ದೆಯಡಿ ಜೀವನಾಂಶಕ್ಕೆ ಮಹಿಳೆ ಅರ್ಹ: ಬಾಂಬೆ ಹೈಕೋರ್ಟ್ ಮಹತ್ವದ ಅಭಿಪ್ರಾಯ

ಪ್ರಕರಣ ಒಂದರ ವಿಚಾರಣೆ ವೇಳೆ ಬಾಂಬೆ ಹೈಕೋರ್ಟ್ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ. ವಿಚ್ಛೇದನ ಪಡೆದ ಬಳಿಕವೂ ಮಹಿಳೆ ಕೌಟುಂಬಿಕ ದೌರ್ಜನ್ಯ ಕಾಯ್ದೆ ಅಡಿ ಜೀವನಾಂಶ ಪಡೆಯಲು ಅರ್ಹರಾಗಿರುತ್ತಾರೆ ಎಂದು Read more…

ಗಂಡನ ಸಾಕ್ಸ್​ ಕಸದ ಬುಟ್ಟಿಗೆ ಹಾಕಿದ ಕಥೆ ಹಂಚಿಕೊಂಡ ಮಲಾಲಾ….!

ಮಲಾಲಾ ಯೂಸುಫ್‌ಜಾಯ್ ಅವರು ಅತ್ಯಂತ ಕಿರಿಯ ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತೆ. 25 ವರ್ಷ ವಯಸ್ಸಿನ ಮಲಾಲಾ, ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಮ್ಯಾನೇಜರ್ ಆಗಿರುವ ತಮ್ಮ ಪತಿ ಅಸ್ಸರ್ Read more…

ಕಬ್ಬು ಸಾಗಿಸುತ್ತಿದ್ದ ಗಾಡಿಯಿಂದ ಬಿದ್ದು ಸಾವನ್ನಪ್ಪಿದ ಬಾಲಕ

ಕಬ್ಬು ಸಾಗಿಸುತ್ತಿದ್ದ ಗಾಡಿಯಲ್ಲಿ ಕಬ್ಬಿನ ಮೇಲೆ ಕುಳಿತಿದ್ದ ಬಾಲಕನೊಬ್ಬ ಬಿದ್ದು ಸಾವನ್ನಪ್ಪಿರುವ ದಾರುಣ ಘಟನೆ ದಾವಣಗೆರೆ ಸಮೀಪದ ಕುಕ್ಕುವಾಡದ ಬಳಿ ಸಂಭವಿಸಿದೆ. 6 ವರ್ಷದ ಪ್ರತಾಪ್ ಮೃತಪಟ್ಟ ಬಾಲಕನಾಗಿದ್ದು, Read more…

BREAKING: ಕುಡಿದ ಮತ್ತಿನಲ್ಲಿ ಪತ್ನಿ ಮೇಲೆ ಹಲ್ಲೆ; ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ವಿರುದ್ಧ FIR

ಕುಡಿದ ಮತ್ತಿನಲ್ಲಿ ಪತ್ನಿ ಮೇಲೆ ಹಲ್ಲೆ ಮಾಡಿದ ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ವಿರುದ್ಧ ಮುಂಬೈನ ಬಂದ್ರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಿನೋದ್ ಕಾಂಬ್ಳಿ ಪತ್ನಿ ಆಂಡ್ರಿಯ Read more…

ಗರ್ಭಿಣಿ ಪತ್ನಿಯನ್ನು ಆಸ್ಪತ್ರೆಗೆ ಕರೆತರುವಾಗಲೇ ಕಾರಿಗೆ ಬೆಂಕಿ: ದಂಪತಿ ಸಾವು

ಕಣ್ಣೂರು (ಕೇರಳ): ಕಣ್ಣೂರಿನ ಜಿಲ್ಲಾ ಸರ್ಕಾರಿ ಆಸ್ಪತ್ರೆ ಬಳಿ ಗರ್ಭಿಣಿ ಹಾಗೂ ಆಕೆಯ ಪತಿ ಪ್ರಯಾಣಿಸುತ್ತಿದ್ದ ಕಾರಿಗೆ ಬೆಂಕಿ ತಗುಲಿ ಸಜೀವ ದಹನವಾಗಿರುವ ದಾರುಣ ಘಟನೆ ನಡೆದಿದೆ. ಬಲಿಯಾದವರನ್ನು Read more…

ಪ್ರಿಯಕರನ ಜೊತೆ ಗೃಹಿಣಿ ಆತ್ಮಹತ್ಯೆ; ಒಂದೇ ಕುಣಿಕೆಗೆ ಕೊರಳೊಡ್ಡಿದ ಪ್ರೇಮಿಗಳು

ತನ್ನ ಪತಿಯನ್ನು ತೊರೆದು ಪ್ರಿಯಕರನ ಜೊತೆ ವಾಸಿಸುತ್ತಿದ್ದ ಗೃಹಿಣಿಯೊಬ್ಬಳು ಆತನೊಂದಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ. ಧಾರವಾಡ ಮೂಲದ ಸುರಯ್ಯ ಹಾಗೂ ಮೆಹಬೂಬ್ ಸಾವನ್ನಪ್ಪಿದವರಾಗಿದ್ದು, ನಾಲ್ಕು Read more…

ಇನ್​ಸ್ಟಾ ಗೆಳೆಯನ ಜೊತೆ ಮಗಳೊಂದಿಗೆ ತಾಯಿ ಎಸ್ಕೇಪ್​….? ಪತಿ ಆತ್ಮಹತ್ಯೆ…..!

ಜೋರ್ಹತ್‌: ಜೋರ್ಹತ್‌ನಲ್ಲಿ, ಇಬ್ಬರು ಮಕ್ಕಳ ತಾಯಿಯೊಬ್ಬಳು ತನ್ನ ಗೆಳೆಯನೊಂದಿಗೆ ಓಡಿಹೋಗಿದ್ದು, ಇದರಿಂದ ಆಕೆಯ ಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಮೃತರನ್ನು ಜೋರ್ಹತ್‌ನ ಢಕೈಪಟ್ಟಿ ಪ್ರದೇಶದ ನಿವಾಸಿ ಮೊಹಮ್ಮದ್ Read more…

BIG NEWS: ಡಂಬಲ್ಸ್ ನಿಂದ ಹೊಡೆದು ಪತ್ನಿಯನ್ನು ಕೊಂದ ಪತಿ

ಬೆಂಗಳೂರು: ಪತಿ ಮಹಾಶಯನೊಬ್ಬ ಡಂಬಲ್ಸ್ ನಿಂದ ಪತ್ನಿಯ ತಲೆಗೆ ಹೊಡೆದು ಹತ್ಯೆಗೈದಿರುವ ಘಟನೆ ಬೆಂಗಳೂರಿನ ರಾಮಮೂರ್ತಿ ನಗರದಲ್ಲಿ ನಡೆದಿದೆ. ಲಿದಿಯಾ (44) ಮೃತ ಮಹಿಳೆ. ಪತಿ ಮೊರಿಸ್ ಪತ್ನಿ Read more…

ಪತ್ನಿಯ ಫೋಟೋ ಹಚ್ಚೆ ಹಾಕಿಸಿ ಹುಟ್ಟುಹಬ್ಬಕ್ಕೆ ಗಿಫ್ಟ್​: ನೆಟ್ಟಿಗರು ಫಿದಾ

ಅನೇಕ ಜನರು ತಮ್ಮ ಪ್ರೀತಿ ಪಾತ್ರರಿಗಾಗಿ ಹಲವಾರು ಸರ್​ಪ್ರೈಸ್​ಗಳನ್ನು ನೀಡುತ್ತಾರೆ. ತಮ್ಮ ಹತ್ತಿರವಿರುವ ಯಾರನ್ನಾದರೂ ಆಶ್ಚರ್ಯಗೊಳಿಸಲು ಏನನ್ನಾದರೂ ಮಾಡುತ್ತಾರೆ. ಅಂತಹ ಒಂದು ರೋಮ್ಯಾಂಟಿಕ್ ಗೆಸ್ಚರ್ನಲ್ಲಿ, ಒಬ್ಬ ವ್ಯಕ್ತಿ ತನ್ನ Read more…

ಮನೆಗೆ ತಡವಾಗಿ ಬಂದ ಪತ್ನಿಯನ್ನು ಪ್ರಶ್ನಿಸಿದ ಪತಿ ಮೇಲೆ ಆಸಿಡ್ ಎರಚಿದ ಹೆಂಡ್ತಿ

ಮನೆಗೆ ತಡವಾಗಿ ಬಂದಿದ್ದನ್ನ ಪ್ರಶ್ನಿಸಿದ ಪತಿ ಮೇಲೆ ಪತ್ನಿ ಆಸಿಡ್ ಎರಚಿರೋ ಘಟನೆ ಉತ್ತರಪ್ರದೇಶದ ಕಾನ್ಪುರದಲ್ಲಿ ನಡೆದಿದೆ. ಶನಿವಾರ ರಾತ್ರಿ 12:30 ರ ಸುಮಾರಿಗೆ ಕೂಪರ್‌ಗಂಜ್ ಪ್ರದೇಶದಲ್ಲಿ ಈ Read more…

ಮಹಿಳೆಯರು ಸೌಭಾಗ್ಯವತಿಯಾಗಿರಲು ಪ್ರತಿದಿನ ಪಾಲಿಸಿ ಈ ನಿಯಮ

ಮಹಿಳೆಯರಿಗೆ ತಾವು ಸಾಯುವವರೆಗೂ ಸೌಭಾಗ್ಯವತಿಯಾಗಿರಬೇಕು ಎಂಬ ಆಸೆ ಇರುತ್ತದೆ. ಹಾಗಾಗಿ ಮಹಿಳೆಯರು ತಾವು ಸೌಭಾಗ್ಯವತಿಯಾಗಿರಲು ಮತ್ತು ತಮ್ಮ ಆರೋಗ್ಯ ವೃದ್ಧಿಸಲು ಪ್ರತಿದಿನ ಈ ನಿಯಮವನ್ನು ಪಾಲಿಸಿ. ಮಹಿಳೆಯರು ಯಾವಾಗಲೂ Read more…

ಪತ್ನಿಯ ಶೀಲ ಶಂಕಿಸಿ ಬರ್ಬರ ಹತ್ಯೆ

ಮಂಡ್ಯ: ಪತಿಯೇ ಪತ್ನಿಯನ್ನು ಹತ್ಯೆ ಮಾಡಿದ ಘಟನೆ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಅರಳಕುಪ್ಪೆ ಗ್ರಾಮದಲ್ಲಿ ನಡೆದಿದೆ. ಶೋಭಾ(40) ಕೊಲೆಯಾದ ಮಹಿಳೆ ಎಂದು ಹೇಳಲಾಗಿದೆ. ಪತಿ ಮನೋಹರ್ ಕುಡುಗೊಲಿನಿಂದ Read more…

ದುಡಿಯುವ ಶಕ್ತಿ ಇರುವ ಗಂಡನಿಗೆ ಜೀವನಾಂಶ ಇಲ್ಲ: ಹೈಕೋರ್ಟ್

ಬೆಂಗಳೂರು: ದುಡಿಯುವ ಶಕ್ತಿ ಇರುವ ಗಂಡನಿಗೆ ಜೀವನಾಂಶ ನೀಡಲು ಇಲ್ಲ. ಜೀವನಾಂಶ ನೀಡಲು ಪತ್ನಿಗೆ ಆದೇಶಿಸಿದರೆ ಸೋಮಾರಿತನಕ್ಕೆ ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಕೋವಿಡ್ ನಿಂದಾಗಿ ಕೆಲಸ Read more…

ತಮಿಳುನಾಡಿನಲ್ಲೊಂದು ಆಘಾತಕಾರಿ ಘಟನೆ; ಬೆಚ್ಚಿ ಬೀಳಿಸುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆ

ತಮಿಳುನಾಡಿನ ವೆಲ್ಲೂರಿನಲ್ಲಿ ಸೋಮವಾರ ಸಂಜೆ ಆಘಾತಕಾರಿ ಘಟನೆಯೊಂದು ನಡೆದಿದೆ. ವ್ಯಕ್ತಿಯೊಬ್ಬ ಕೆಲಸದಿಂದ ಮನೆಗೆ ಮರಳುತ್ತಿದ್ದ ತನ್ನ ಪತ್ನಿಗೆ ಮನಬಂದಂತೆ ಚಾಕುವಿನಿಂದ ಇರಿದಿದ್ದು, ಇದರ ಪರಿಣಾಮ ಆಕೆ ಸಾವನ್ನಪ್ಪಿದ್ದಾಳೆ. ಬೆಚ್ಚಿಬೀಳಿಸುವ Read more…

ತಾನು ಮದುವೆಯಾಗಿರುವ ಹುಡುಗ ಯಾರೆಂದು ತಿಳಿದ ‌ಗರ್ಭಿಣಿಗೆ ಕಾದಿತ್ತು ಶಾಕ್

ಕುಟುಂಬ ಸಂಬಂಧಗಳು ಸಂಕೀರ್ಣವಾಗಬಹುದು. ಕೆಲವೊಮ್ಮೆ, ದೊಡ್ಡ ಕುಟುಂಬವನ್ನು ಹೊಂದಿರುವಾಗ, ಎಲ್ಲಾ ಸದಸ್ಯರ ಪರಿಚಯವಿಲ್ಲದಿರಬಹುದು. ಇತ್ತೀಚೆಗೆ ಮಾರ್ಸೆಲ್ಲಾ ಹಿಲ್ ಎಂಬ ಮಹಿಳೆ ಇಂಥದ್ದೇ ಸಮಸ್ಯೆ ಎದುರಿಸಿದ್ದರು. ಅದನ್ನು ಅವರು ತಮ್ಮ Read more…

ಕೆಳ ಮನೆಯಲ್ಲಿದ್ದ ವಿವಾಹಿತೆ ಜೊತೆ ಮೇಲಿನ ಮನೆ ವಿವಾಹಿತ ಪರಾರಿ….

ಇದೊಂದು ವಿಚಿತ್ರ ಪ್ರಕರಣ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ. ಮೇಲಿನ ಮನೆಯಲ್ಲಿ ತನ್ನ ಪತ್ನಿ ಮಕ್ಕಳೊಂದಿಗೆ ವಾಸವಿದ್ದ ವ್ಯಕ್ತಿಯೊಬ್ಬ ಕೆಳಗಿನ ಮನೆಯಲ್ಲಿದ್ದ ವಿವಾಹಿತೆ ಜೊತೆ ಪರಾರಿಯಾಗಿದ್ದು, ಇದೀಗ ಪೊಲೀಸ್ Read more…

ಪತ್ನಿ ಬಿಟ್ಟು ಪ್ರೇಯಸಿ ಜೊತೆಗಿರಲು ಮಾಸ್ಟರ್‌ ಪ್ಲಾನ್‌; ಕಿಡ್ನಾಪ್‌ ನಾಟಕವಾಡಿದ್ದ ಭೂಪ ಅಂದರ್

ಪ್ರೇಯಸಿ ಜೊತೆಗಿರಲು ವ್ಯಕ್ತಿಯೊಬ್ಬ ತನ್ನ ಅಪಹರಣವಾದಂತೆ ನಾಟಕ ಮಾಡಿ ಸಿಕ್ಕಿಬಿದ್ದಿದ್ದಾನೆ. ಹೊಸ ಗೆಳತಿಯೊಂದಿಗಿದ್ದ ಆತನನ್ನು ಪೊಲೀಸರು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಆತ ತಾನು ಮಾಡಿದ ತಪ್ಪನ್ನು ಒಪ್ಪಿಕೊಂಡಿದ್ದಾನೆ. Read more…

ದೃಶ್ಯಂ ಚಿತ್ರವನ್ನೇ ಹೋಲುವ ನೈಜ ಘಟನೆ; ಪತಿಯನ್ನೇ ಕೊಂದು ಪತ್ನಿ ಮಾಡಿದ್ದಾಳೆ ಇಂಥಾ ಕೆಲಸ….!

ದೃಶ್ಯಂ ಸಿನಿಮಾವನ್ನೇ ಹೋಲುವ ಕೊಲೆಯ ರಹಸ್ಯವನ್ನು ಗಾಜಿಯಾಬಾದ್ ಪೊಲೀಸರು ಭೇದಿಸಿದ್ದಾರೆ. ಮಹಿಳೆಯೊಬ್ಬಳು ತನ್ನ ಪ್ರಿಯಕರ ಮತ್ತು ಇನ್ನೊಬ್ಬ ಸ್ನೇಹಿತನ ಸಹಾಯದಿಂದ ಪತಿಯನ್ನು ಕೊಂದಿದ್ದಾಳೆ. ನಂತರ ಶವವನ್ನು ನಿರ್ಮಾಣ ಹಂತದಲ್ಲಿರುವ Read more…

ಸೌಭಾಗ್ಯ ಪಡೆಯಲು ಇಚ್ಚಿಸುವ ಮಹಿಳೆಯರು ಈ ಮಂತ್ರ ಜಪಿಸಿ

ಪ್ರತಿಯೊಬ್ಬ ಮಹಿಳೆಯರಿಗೆ ನಾವು ಹಾಗೂ ನಮ್ಮ ಕುಟುಂಬ ಚೆನ್ನಾಗಿರಬೇಕೆಂಬ ಆಸೆ ಇರುತ್ತದೆ. ಆದರೆ ಮನೆಯ ಯಜಮಾನ ಹೇಳಿದ ಮಾತನ್ನು ಕೇಳುವುದಿಲ್ಲ. ಮಕ್ಕಳು ಹೇಳಿದ ಮಾತು ಕೇಳುವುದಿಲ್ಲ. ಜೀವನದಲ್ಲಿ ಕಷ್ಟ Read more…

ದಾರಿ ತಪ್ಪಿದ ಪತ್ನಿ, ಪ್ರಿಯಕರನೊಂದಿಗೆ ಸೇರಿ ಘೋರ ಕೃತ್ಯ

ಗ್ರೇಟರ್ ನೋಯ್ಡಾ: ಆಘಾತಕಾರಿ ಘಟನೆಯೊಂದರಲ್ಲಿ ಬಿಸ್ರಖ್ ಗ್ರಾಮದಲ್ಲಿ ಮಹಿಳೆಯೊಬ್ಬಳು ತನ್ನ ಪ್ರಿಯಕರನೊಂದಿಗೆ ಸೇರಿಕೊಂಡು ತನ್ನ ಪತಿಯನ್ನು ಕೊಲೆ ಮಾಡಿದ್ದಾಳೆ ಎಂದು ಗ್ರೇಟರ್ ನೋಯ್ಡಾ ಪೊಲೀಸರು ಹೇಳಿದ್ದಾರೆ. ಮಹಿಳೆ ಈ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...