alex Certify hot water | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸದಾ ಯಂಗ್‌ ಆಗಿ ಕಾಣಬೇಕಾ ? ಚಳಿಗಾಲದಲ್ಲಿ ಕುಡಿಯಿರಿ ಬಿಸಿನೀರು….!

ಚುಮು ಚುಮು ಚಳಿಯಲ್ಲಿ ತಣ್ಣಗಿನ ನೀರು ಕುಡಿಯೋದು ಕಷ್ಟ. ಹಾಗಾಗಿಯೇ ಹೆಚ್ಚಿನ ಜನರು ಬಿಸಿ ನೀರನ್ನೇ ಕುಡಿಯುತ್ತಾರೆ. ಬಿಸಿ ಬಿಸಿ ನೀರಲ್ಲೇ ಸ್ನಾನ ಕೂಡ ಮಾಡ್ತಾರೆ. ಚಳಿಗಾಲದಲ್ಲಿ ಬಿಸಿನೀರು Read more…

ಖಾಲಿ ಹೊಟ್ಟೆಯಲ್ಲಿ ʼಬಿಸಿ ನೀರುʼ ಕುಡಿದರೆ ಇದೆ ಈ ಲಾಭ

ಆಹಾರವಿಲ್ಲದೆ ಕೆಲ ಕಾಲ ಬದುಕಿದರೂ ನೀರಿಲ್ಲದೇ ಬಹಳ ಕಾಲ ಬದುಕಲು ಸಾಧ್ಯವಿಲ್ಲ. ದೇಹದಲ್ಲಿ ಹೆಚ್ಚು ನೀರಿದ್ದಷ್ಟೂ ಆರೋಗ್ಯವು ಬಲವಾಗಿರುತ್ತದೆ. ಆದ್ರೆ ಬೆಳಗ್ಗೆ ತಣ್ಣನೆಯ ನೀರು ಕುಡಿಯೋ ಬದಲು ಬಿಸಿ Read more…

ಕಾಲು ಸೆಳೆತಕ್ಕೆ ಇದೆ ʼಮನೆ ಮದ್ದುʼ

ಕೆಲವರಿಗೆ ವಿಪರೀತ ಕೆಲಸ ಮಾಡಿದ ಪರಿಣಾಮ ಕಾಲು ನೋವು, ಸೆಳೆತ ಕಾಣಿಸಿಕೊಂಡರೆ ಇನ್ನು ಕೆಲವರಿಗೆ ಇದು ನಿತ್ಯದ ಗೋಳು. ರಾತ್ರಿ ಮಲಗುವ ಹೊತ್ತಿಗೆ ಎರಡೂ ಕಾಲುಗಳು ವಿಪರೀತ ಸೆಳೆಯಲಾರಂಭಿಸುತ್ತವೆ. Read more…

ಉಣ್ಣೆ ಬಟ್ಟೆ ಬೇಗ ಹಾಳಾಗದಿರಲು ಒಗೆಯುವಾಗ ಮಾಡಬೇಡಿ ಈ ತಪ್ಪು…..!

ಉಣ್ಣೆಯ ಬಟ್ಟೆಗಳು ಚಳಿಗಾಲದಲ್ಲಿ ನಿಮ್ಮನ್ನು ಬೆಚ್ಚಗಿರಿಸುತ್ತದೆ. ಹಾಗಾಗಿ ಇದನ್ನು ಚಳಿಗಾಲದಲ್ಲಿ ಬಳಸುವುದು ಸೂಕ್ತ. ಆದರೆ ಈ ಬಟ್ಟೆಗಳನ್ನು ಸರಿಯಾಗಿ ಸ್ವಚ್ಛಗೊಳಿಸಬೇಕು. ಇಲ್ಲವಾದರೆ ಅದು ಹಾಳಾಗುತ್ತದೆ. ಅಲ್ಲದೇ ಬಟ್ಟೆ ಒಗೆಯುವಾಗ Read more…

ಬಿಸಿ ಬಿಸಿ ನೀರಿನಲ್ಲಿ ಸ್ನಾನ ಮಾಡ್ತೀರಾ…? ಹಾಗಾದ್ರೆ ಓದಿ ಈ ‘ಸುದ್ದಿ’

ಮೈ ಕೊರೆಯುವ ಚಳಿ. ಬೆಳಿಗ್ಗೆ ಏಳುವುದು ಕಷ್ಟದ ಕೆಲಸ. ಹಾಗಿರುವಾಗ ತಣ್ಣನೆಯ ನೀರಿನಲ್ಲಿ ಸ್ನಾನ ಮಾಡುವುದು ಊಹಿಸಿಕೊಳ್ಳಲೂ ಸಾಧ್ಯವಿಲ್ಲ. ಚಳಿ ಶುರುವಾಯ್ತು ಎಂದ್ರೆ ಬಿಸಿ ಬಿಸಿ ನೀರಿನಲ್ಲಿ ಸ್ನಾನ Read more…

ಬಿಸಿ ನೀರು ಕುಡಿಯುವುದರಿಂದ ಕಡಿಮೆಯಾಗುತ್ತಾ ತೂಕ…..?

ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬಿಸಿ ನೀರು ಕುಡಿಯುವುದರಿಂದ ಆರೋಗ್ಯಕ್ಕೆ ಉತ್ತಮ. ಇದರಿಂದ ಹಲವು ಸಾಮಾನ್ಯ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು ಎಂಬುದು ಎಲ್ಲರಿಗೂ ತಿಳಿದೆ ಇದೆ. ಆದರೆ ಬಿಸಿ ನೀರು ಸೇವನೆಯಿಂದ Read more…

ಅತಿಯಾದ ಬಿಸಿ ನೀರಿನ ಸ್ನಾನ ಚರ್ಮದ ಆರೋಗ್ಯಕ್ಕೆ ಹಾನಿಕರ

ಬಿಸಿ ಬಿಸಿ ನೀರು ಅನೇಕ ಸಮಸ್ಯೆಗಳನ್ನು ತಂದೊಡ್ಡುವ ಸಾಧ್ಯತೆ ಇದೆ. ಬಿಸಿ ಬಿಸಿ ನೀರಿನಲ್ಲಿ ಸ್ನಾನ ಮಾಡಿದ ನಂತರ ಚರ್ಮ ಮತ್ತಷ್ಟು ಒಣಗುತ್ತದೆ. ಬೂದಿ ಬೂದಿಯಾದಂತೆ ಅನಿಸುತ್ತದೆ. ಬೆಳಗ್ಗೆ Read more…

ಕಿಡ್ನಿ ಸ್ಟೋನ್ ಸಮಸ್ಯೆಗೆ ಇಲ್ಲಿದೆ ಉತ್ತಮ ಪರಿಹಾರ

ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರಲ್ಲಿ ಕಿಡ್ನಿ ಕಲ್ಲಿನ ಸಮಸ್ಯೆ ಕಾಡುತ್ತಿದೆ. ಇದಕ್ಕೆ ಮುಖ್ಯ ಕಾರಣ ಸಾಕಷ್ಟು ನೀರನ್ನು ಕುಡಿಯದಿರುವುದು. ಹಾಗಾಗಿ ವೈದ್ಯರು ಕಿಡ್ನಿ ಸ್ಟೋನ್ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಸಾಕಷ್ಟು Read more…

ರಾತ್ರಿ ಮಲಗುವ ಮುನ್ನ ಕುಡಿಯಿರಿ ಒಂದು ಲೋಟ ಬಿಸಿನೀರು; ಮ್ಯಾಜಿಕ್‌ ಮಾಡಬಲ್ಲದು ಈ ಅಭ್ಯಾಸ…..!

ನಮ್ಮ ಆರೋಗ್ಯದಲ್ಲಿ ನೀರಿನ ಪಾತ್ರ ಎಷ್ಟು ಮುಖ್ಯ ಅನ್ನೋದು ಎಲ್ಲರಿಗೂ ತಿಳಿದಿದೆ. ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಪ್ರತಿದಿನ ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯಬೇಕು. ಹೆಚ್ಚಿನ ಜನರು ತಣ್ಣೀರನ್ನು ಕುಡಿಯುತ್ತಾರೆ, Read more…

ಆರೋಗ್ಯದ ಜೊತೆಗೆ ಸೌಂದರ್ಯಕ್ಕೂ ಬಳಸಬಹುದು ಉಪ್ಪು

ಉಪ್ಪು ಅಡಿಗೆ ಮನೆಯಲ್ಲಿ ಮಾತ್ರ ರಾಜನಲ್ಲ. ಸೌಂದರ್ಯ ಮೀಮಾಂಸೆಯಲ್ಲೂ ಉಪ್ಪಿಗೆ ಮಹತ್ತರವಾದ ಸ್ಥಾನವಿದೆ. ದೇಹದ ಆರೋಗ್ಯಕ್ಕೂ ಸೌಂದರ್ಯಕ್ಕೂ ಉಪ್ಪನ್ನು ಹೇಗೆ ಬಳಸಬಹುದು ಎಂಬುದನ್ನು ತಿಳಿಯೋಣ ಬನ್ನಿ. ಸ್ನಾನ ಮಾಡುವಾಗ Read more…

ಹೊಟ್ಟೆ ನೋವು ನಿವಾರಿಸಲು ಒಳ್ಳೆಯ ಮನೆ ಮದ್ದು ʼಬಿಸಿ ನೀರುʼ

ಆರೋಗ್ಯ ಸರಿಯಾಗಿದ್ದರೆ ಮಾತ್ರ ಎಲ್ಲಾ ಕೆಲಸಗಳನ್ನು ಮಾಡಲು ಸಾಧ್ಯ. ಕೆಲವೊಮ್ಮೆ ದೇಹದ ಯಾವುದಾದರು ಭಾಗದಲ್ಲಿ ಸಣ್ಣಪುಟ್ಟ ನೋವು ಕಾಣಿಸಿಕೊಂಡರೆ ಮಾತ್ರೆ ತೆಗೆದುಕೊಳ್ಳುವುದನ್ನು ಬಿಟ್ಟುಬಿಡಬೇಕು. ಮನೆಯಲ್ಲಿಯೇ ಕೆಲವು ಮದ್ದು ತಯಾರಿಸಿಕೊಂಡರೆ Read more…

ರಾತ್ರಿ ಮಲಗುವ ಮುನ್ನ ಈ ಟಿಪ್ಸ್ ಫಾಲೋ ಮಾಡಿದರೆ ಎಷ್ಟೆಲ್ಲಾ ಲಾಭವುಂಟು ನೋಡಿ

ಸಾಮಾನ್ಯವಾಗಿ ಕಾಲುಗಳು ಗಲೀಜಾದಾಗ ನಾವು ಕಾಲುಗಳನ್ನು ಚೆನ್ನಾಗಿ ತಿಕ್ಕಿ ತೊಳೆಯುತ್ತೇವೆ. ಆಗ ಕಾಲುಗಳು ಸುಂದರವಾಗಿ ಕಾಣುವುದನ್ನು ನಾವು ಗಮನಿಸಿರುತ್ತೇವೆ. ಆದರೆ ರಾತ್ರಿ ಮಲಗುವ ಮುನ್ನ ಕಾಲುಗಳನ್ನು ಬಿಸಿನೀರಿನಲ್ಲಿ ತೊಳೆದು Read more…

ʼಆರೋಗ್ಯʼ ಕಾಪಾಡುತ್ತೆ ಉಗುರು ಬೆಚ್ಚನೆಯ ನೀರು

ಪ್ರತಿದಿನ ಎಷ್ಟು ಲೋಟ ನೀರು ಕುಡಿದರೆ ಅಷ್ಟು ಒಳ್ಳೆಯದು. ಆದರೆ ಒಂದು ಗ್ಲಾಸ್ ನಷ್ಟು ಬಿಸಿ ನೀರನ್ನು ಸಹ ಪ್ರತಿದಿನ ಕುಡಿದರೆ ಮತ್ತಷ್ಟು ಒಳ್ಳೆಯದು. ಪ್ರತಿದಿನ ಈ ರೀತಿ Read more…

ಈ ನೈಸರ್ಗಿಕ ಪದಾರ್ಥಗಳ ಅತಿಯಾದ ಬಳಕೆಯಿಂದಾಗುತ್ತೆ ಚರ್ಮಕ್ಕೆ ಹಾನಿ

ಮುಖದ ಚರ್ಮದ ಆರೈಕೆಗಾಗಿ ಹಲವಾರು ನೈಸರ್ಗಿಕ ಪದಾರ್ಥಗಳನ್ನು ಬಳಸಲಾಗುತ್ತದೆ. ಆದರೆ ಕೆಲವೊಮ್ಮೆ ಈ ಪದಾರ್ಥಗಳಿಂದ ಚರ್ಮಕ್ಕೆ ಹಾನಿಯಾಗಬಹುದು. ಹಾಗಾಗಿ ಅವುಗಳನ್ನು ಹೆಚ್ಚಾಗಿ ಬಳಸಬಾರದು. ಅವು ಯಾವುವು ಎಂಬುದನ್ನು ತಿಳಿದುಕೊಳ್ಳೋಣ. Read more…

ಆಲೂಗಡ್ಡೆ ಬೇಗ ಬೇಯಬೇಕೆಂದರೆ ಹೀಗೆ ಮಾಡಿ

ಆಲೂಗಡ್ಡೆ ಹಾಕಿ ಮಾಡಿದ ಅಡುಗೆ ಬಹಳ ರುಚಿಯಾಗಿರುತ್ತದೆ. ಹಾಗಾಗಿ ಹೆಚ್ಚಿನವರು ಆಲೂಗಡ್ಡೆ ಬಳಸಿ ಮಾಡಿದ ಅಡುಗೆ ಇಷ್ಟಪಡುತ್ತಾರೆ. ಆದರೆ ಕೆಲವೊಮ್ಮೆ ಅದು ಬೇಯುವುದು ತುಂಬಾ ತಡವಾಗುತ್ತದೆ. ಹಾಗಾಗಿ ಆಲೂಗಡ್ಡೆ Read more…

‘ಕುಕ್ಕಿಸ್ʼ ಮಾಡಿದ ಪಾನ್ ಸುಲಭವಾಗಿ ತೊಳೆಯಲು ಇಲ್ಲಿದೆ ನೋಡಿ ಸೂಪರ್ ಟಿಪ್ಸ್

ಮಕ್ಕಳಿಗೆ ಕುಕ್ಕಿಸ್ ಎಂದರೆ ತುಂಬಾ ಇಷ್ಟ ಎಂದು ಮನೆಯಲ್ಲಿ ಮಾಡಿಕೊಡುತ್ತಿದ್ದೀರಾ…? ಕುಕ್ಕಿಸ್ ಎಲ್ಲಾ ಮಾಡಿದ ಮೇಲೆ ಇದರ ಪ್ಯಾನ್ ಅನ್ನು ತೊಳೆಯುವುದೇ ದೊಡ್ಡ ತಲೆನೋವು! ಸುಲಭವಾಗಿ ಈ ಪ್ಯಾನ್ Read more…

ನೀರಿನೊಂದಿಗೆ ಇದನ್ನು ಸೇವಿಸಿದ್ರೆ ತಕ್ಷಣ ನಿವಾರಣೆಯಾಗುತ್ತೆ ಗ್ಯಾಸ್ ಸಮಸ್ಯೆ

ಹೊಟ್ಟೆಯಲ್ಲಿ ಗ್ಯಾಸ್ ಸಮಸ್ಯೆ ಕಾಡುವುದು ಸಾಮಾನ್ಯ. ಈ ಸಮಸ್ಯೆ ಶುರುವಾದರೆ 2-3 ದಿನಗಳ ಕಾಲ ಹಾಗೇ ಇರುತ್ತದೆ. ನಾವು ತಿನ್ನುವ ಕೆಲವೊಂದು ಆಹಾರ ಪದಾರ್ಥಗಳಿಂದ ಈ ಸಮಸ್ಯೆ ಕಾಡುತ್ತದೆ. Read more…

ಬಿಸಿ ನೀರಿನಿಂದ ತಲೆಸ್ನಾನ ಮಾಡಿದ್ರೆ ಕಾಡಬಹುದು ಈ ಸಮಸ್ಯೆ….!

ಚಳಿಗಾಲದಲ್ಲಿ ಬಿಸಿ ನೀರಿನ ಸ್ನಾನ ಹಿತವಾಗಿರುತ್ತದೆ. ಬಿಸಿ ನೀರಿನ ಶವರ್ ತೆಗೆದುಕೊಂಡರೆ ಇಡೀ ದಿನದ ಆಯಾಸ ಹಾರಿಹೋಗುತ್ತದೆ. ಒಳ್ಳೆ ನಿದ್ರೆಗೂ ಇದು ಸಹಾಯ ಮಾಡುತ್ತದೆ. ಚಳಿಗಾಲದಲ್ಲಿ ಬಿಸಿನೀರಿನಿಂದ ಕೂದಲು Read more…

ಬಿಸಿ ನೀರಿಗಾಗಿ `ಗೀಸರ್’ ಬಳಸುವವರೇ ಎಚ್ಚರ…! ಈ ತಪ್ಪು ಮಾಡಿದ್ರೆ ಗೀಸರ್ ಸ್ಪೋಟವಾಗಬಹುದು!

ದೇಶದ ಹಲವು ಪ್ರದೇಶಗಳಲ್ಲಿ ಚಳಿ ಹೆಚ್ಚಾಗಲು ಪ್ರಾರಂಭಿಸಿದ್ದು, ಈ ತಿಂಗಳ ಅಂತ್ಯದ ವೇಳೆಗೆ, ದೇಶದ ಹೆಚ್ಚಿನ ಭಾಗಗಳಲ್ಲಿ ತೀವ್ರ ಚಳಿ ಪ್ರಾರಂಭವಾಗುತ್ತದೆ.ಚಳಿಗಾಲದಲ್ಲಿ ಜನರು ಹೆಚ್ಚಾಗಿ ಬಿಸಿನೀರನ್ನು ಬಳಸುತ್ತಾರೆ.   Read more…

ಕರುಳಿನ ಆರೋಗ್ಯಕ್ಕೆ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿ ಈ ಪಾನೀಯ

ಕರುಳು ದುರ್ಬಲವಾಗಿದ್ದರೆ ನಿಮ್ಮ ಆರೋಗ್ಯ ಕೆಡುತ್ತದೆ. ಕರುಳು ಆಹಾರದಲ್ಲಿರುವ ಪೋಷಕಾಂಶಗಳನ್ನು ಹೀರಿ ರಕ್ತಕ್ಕೆ ಸೇರಿಸುತ್ತದೆ. ಹಾಗಾಗಿ ಕರುಳಿನ ಆರೋಗ್ಯ  ಉತ್ತಮವಾಗಿರಬೇಕು. ಅದಕ್ಕಾಗಿ ನೀವು ಬೆಳಿಗ್ಗೆ ಈ ಪಾನೀಯಗಳನ್ನು ಸೇವಿಸಿ. Read more…

ಬಿಸಿ ನೀರು ಹೀಗೆ ಉಪಯೋಗಿಸಿ; ಉತ್ತಮ ಆರೋಗ್ಯಕ್ಕೆ ಸುಲಭವಾದ ಹೆಲ್ತ್ ಟಿಪ್ಸ್

ಬೆಂಗಳೂರು: ಬಿಸಿ ನೀರು ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ಹಲವರು ಹೇಳುತ್ತಾರೆ. ಆದರೆ ಬಿಸಿ ನೀರನ್ನು ಕುಡಿಯುವುದರಿಂದ ಆರೋಗ್ಯ ಬರುವುದಿಲ್ಲ. ಬಿಸಿ ನೀರನ್ನು ಬೇರೆ ರೀತಿಯಲ್ಲಿ ಉಪಯೋಗಿಸುವುದರಿಂದ ನಮ್ಮ Read more…

ಮೇದೋಜ್ಜೀರಕ ಗ್ರಂಥಿಯ ಉರಿಯೂತ ಸಮಸ್ಯೆ ಕಡಿಮೆ ಮಾಡಲು ಈ ಟಿಪ್ಸ್ ಫಾಲೋ ಮಾಡಿ

ನಾವು ತಿಂದ ಆಹಾರ ಜೀರ್ಣವಾಗಲು ಮೇದೋಜ್ಜೀರಕ ಗ್ರಂಥಿ ಸಹಾಯ ಮಾಡುತ್ತದೆ. ಇದು ಕಿಣ್ವಗಳನ್ನು ಸಣ್ಣಕರುಳಿನಲ್ಲಿ ಬಿಡುಗಡೆ ಮಾಡಿ ಆಹಾರವನ್ನು ಸಣ್ಣ ಕಣಗಳಾಗಿ ಮಾಡುತ್ತದೆ. ಕೆಲವೊಮ್ಮೆ ನಾವು ತಿನ್ನುವ ಆಹಾರದಿಂದ Read more…

ಮದುವೆಗೆ ನಿರಾಕರಿಸಿದ್ದಕ್ಕೆ ಮಹಿಳೆಯಿಂದ ಘೋರ ಕೃತ್ಯ: ಪ್ರಿಯಕರನ ಮುಖಕ್ಕೆ ಬಿಸಿ ನೀರು ಎರಚಿ, ಬಾಟಲಿಯಿಂದ ಹಲ್ಲೆ

ಬೆಂಗಳೂರು: ಮದುವೆಗೆ ನಿರಾಕರಿಸಿದ ಪ್ರಿಯಕರನ ಮೇಲೆ ಬಿಸಿ ನೀರು ಎರಚಿ ಹಲ್ಲೆ ಮಾಡಿದ ಘಟನೆ ಬೆಂಗಳೂರಿನ ಚಾಮರಾಜಪೇಟೆಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಕಲಬುರ್ಗಿ ಜಿಲ್ಲೆಯ ಅಫಜಲಪುರ ಮೂಲದ Read more…

ಗಮನದಲ್ಲಿಡಿ ಸ್ನಾನ ಮಾಡುವ ಅವಧಿ…!

ನಿಮ್ಮ ತ್ವಚೆಯ ಸೌಂದರ್ಯ ಕಾಪಾಡುವಲ್ಲಿ ಸ್ನಾನದ ಪಾತ್ರವೂ ದೊಡ್ಡದಿದೆ. ಅಂದರೆ ಸ್ನಾನ ಮಾಡುವಾಗ ನೀವು ಮಾಡುವ ಕೆಲವು ತಪ್ಪುಗಳಿಂದಾಗಿ ನಿಮ್ಮ ತ್ವಚೆ ಹಾಳಾಗಬಹುದು. ಹಾಗಾದರೆ ಯಾವುವವು? ಮನೆಯಲ್ಲೇ ಇದ್ದರೆ Read more…

ಸೋಂಕು ನಿವಾರಿಸಿ ಟಾನ್ಸಿಲ್ ಕಡಿಮೆಯಾಗಲು ಈ ಮನೆಮದ್ದನ್ನು ಬಳಸಿ

ಕೆಲವರಿಗೆ ಟಾನ್ಸಿಲ್ ಸಮಸ್ಯೆ ಕಂಡುಬರುತ್ತದೆ. ಇದರಿಂದ ಗಂಟಲು ತುಂಬಾ ನೋಯುತ್ತಿರುತ್ತದೆ ಹಾಗೂ ಆಹಾರ ಸೇವಿಸಲು ತುಂಬಾ ಕಷ್ಟವಾಗುತ್ತದೆ. ಇದರಿಂದ ಜ್ವರ ಕೂಡ ಬರುತ್ತದೆ. ಈ ಸಮಸ್ಯೆ ಕಡಿಮೆ ಮಾಡಲು Read more…

ಹಿಮ್ಮಡಿ ನೋವಿಗೆ ಮನೆಯಲ್ಲೇ ಇದೆ ಪರಿಹಾರ

ದೇಹತೂಕ ಹೆಚ್ಚಿದಂತೆ ಹಿಮ್ಮಡಿ ನೋವು ಅಧಿಕಗೊಳ್ಳುವುದು ಸಾಮಾನ್ಯ. ಅದಲ್ಲದ ಹೊರತಾಗಿಯೂ ನಿಮಗೆ ಹಿಮ್ಮಡಿ ನೋವು ಕಾಣಿಸಿಕೊಳ್ಳುತ್ತಿದ್ದರೆ ಹೀಗೆ ಮಾಡಿ. ಮಳಿಗೆಗಳಲ್ಲಿ ಸಿಗುವ ಎಪ್ಸಮ್ ಉಪ್ಪನ್ನು ಬೆಚ್ಚಗಿನ ನೀರಿನಲ್ಲಿ ಬೆರೆಸಿ. Read more…

ಬಿಸಿ ಬಿಸಿ ನೀರಿನಲ್ಲಿ ಸ್ನಾನ ಮಾಡುವ ಅಭ್ಯಾಸವಿದೆಯಾ….? ಅದರಿಂದಾಗುವ ಅಪಾಯ ತಿಳಿಯಿರಿ

ಬಿಸಿ ಬಿಸಿ ನೀರಲ್ಲಿ ಸ್ನಾನ ಮಾಡೋದು ಅಂದ್ರೆ ಎಲ್ಲರಿಗೂ ಇಷ್ಟ. ಅದರಲ್ಲೂ ಚಳಿಗಾಲದಲ್ಲಿ ಬಿಸಿನೀರು ಸ್ನಾನ ಮಾಡುತ್ತಲೇ ಇರಬೇಕು ಎನಿಸುತ್ತದೆ. ಬಿಸಿನೀರು ಸ್ನಾನದಿಂದ ಆರೋಗ್ಯಕ್ಕೆ ಅನೇಕ ಪ್ರಯೋಜನಗಳೂ ಇವೆ. Read more…

ಚಳಿಗಾಲದಲ್ಲಿ ಬಿಸಿ ಬಿಸಿ ನೀರಲ್ಲಿ ಸ್ನಾನ ಮಾಡ್ತೀರಾ…..? ಅದರಿಂದ್ಲೂ ಇದೆ ಅಪಾಯ…!

ಬಹುತೇಕ ಎಲ್ಲಾ ಕಡೆಗಳಲ್ಲಿ ಈಗ ಮೈನಡುಗಿಸುವಂಥ ಚಳಿ. ಈ ಸಮಯದಲ್ಲಿ ಬಿಸಿ ಬಿಸಿ ನೀರು ಸ್ನಾನ ಮಾಡುವುದಂದ್ರೆ ಎಲ್ಲರಿಗೂ ಖುಷಿ. ಆದರೆ ಈ ರೀತಿ ಮಾಡುವುದರಿಂದ ನಿಮ್ಮ ಆರೋಗ್ಯಕ್ಕೆ Read more…

ಅಕಾಲಿಕ ಮಳೆ ಹಿನ್ನೆಲೆಯಲ್ಲಿ ಆರೋಗ್ಯ ಸುರಕ್ಷತೆಗೆ ಮಾರ್ಗಸೂಚಿ ಬಿಡುಗಡೆ; ನಿಮಗೆ ತಿಳಿದಿರಲಿ ಈ ಮಾಹಿತಿ

ಮಾಂಡೋಸ್ ಚಂಡಮಾರುತದ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ಅಕಾಲಿಕ ಮಳೆಯಾಗುತ್ತಿದ್ದು, ಡಿಸೆಂಬರ್ ತಿಂಗಳ ಚಳಿಯ ನಡುವೆ ಸುರಿಯುತ್ತಿರುವ ಈ ಮಳೆ ಸಾರ್ವಜನಿಕರಲ್ಲಿ ಅನಾರೋಗ್ಯ ಸಮಸ್ಯೆಯನ್ನುಂಟು ಮಾಡುತ್ತಿದೆ. ಹೀಗಾಗಿ ಆರೋಗ್ಯ ಇಲಾಖೆ ಸಾರ್ವಜನಿಕರು, Read more…

BIG NEWS: ಡಿ.16 ರ ವರೆಗೆ ರಾಜ್ಯದಲ್ಲಿ ಮುಂದುವರಿಯಲಿದೆ ಮಳೆ; ಮೂರು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಣೆ

ಮೌಂಡೂಸ್ ಚಂಡಮಾರುತದ ಕಾರಣಕ್ಕೆ ಕಳೆದ ಕೆಲವು ದಿನಗಳಿಂದ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಚಂಡಮಾರುತ ಈಗ ತನ್ನ ವೇಗವನ್ನು ಕಳೆದುಕೊಂಡಿದ್ದರೂ ಸಹ ಡಿಸೆಂಬರ್ 16ರವರೆಗೆ ರಾಜ್ಯದಲ್ಲಿ ಸಾಧಾರಣದಿಂದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...