alex Certify Hike | Kannada Dunia | Kannada News | Karnataka News | India News - Part 6
ಕನ್ನಡ ದುನಿಯಾ
    Dailyhunt JioNews

Kannada Duniya

KSRTC ಬಸ್ ಟಿಕೆಟ್ ದರ ಹೆಚ್ಚಳ: ಹೆಚ್ಚಿಗೆ ಪಡೆದ 1 ರೂ. ಅಪಘಾತ ವಿಮೆಗೆ ಬಳಕೆ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಬಸ್ ಗಳಲ್ಲಿ ಜನವರಿ 1ರಿಂದ 50 ರೂಪಾಯಿ ಮೇಲ್ಪಟ್ಟು ಟಿಕೆಟ್ ಖರೀದಿಸುವ ಪ್ರಯಾಣಿಕರಿಂದ ಒಂದು ರೂಪಾಯಿ ಹೆಚ್ಚುವರಿಯಾಗಿ ಸಂಗ್ರಹಿಸಲಾಗುತ್ತಿದೆ. ಹೆಚ್ಚುವರಿಯಾಗಿ Read more…

‘ಸಾಲಗಾರ’ ಗ್ರಾಹಕರಿಗೆ ಶಾಕಿಂಗ್ ನ್ಯೂಸ್: ವಾಹನ, ವೈಯಕ್ತಿಕ ಸಾಲದ ಬಡ್ಡಿ ದರ ದಿಢೀರ್ ಏರಿಕೆ

ಮುಂಬೈ: ದೇಶದ ಬ್ಯಾಂಕುಗಳು ವೈಯಕ್ತಿಕ ಮತ್ತು ವಾಹನ ಸಾಲಗಳ ಮೇಲಿನ ಬಡ್ಡಿ ದರಗಳನ್ನು ಸದ್ದಿಲ್ಲದೇ ಏರಿಕೆ ಮಾಡಿವೆ. ಗೃಹ ಸಾಲದಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ದಿಢೀರ್ ಬಡ್ಡಿ ದರ ಏರಿಕೆಯಿಂದ Read more…

ಮೊಟ್ಟೆ ಪ್ರಿಯರಿಗೆ ಶಾಕ್: ದೇಶಾದ್ಯಂತ ಗಗನಕ್ಕೇರಿದ ಮೊಟ್ಟೆ ದರ

ಪುಣೆ: ಕೋಲ್ಕತ್ತಾದ ನಂತರ ಪುಣೆ ನಗರ ದೇಶದಲ್ಲೇ ಅತಿ ಹೆಚ್ಚು ಮೊಟ್ಟೆ ಬೆಲೆ ದಾಖಲಿಸಿದೆ. ಉತ್ಪಾದನೆಯಲ್ಲಿ 10-15 ರಷ್ಟು ತೀವ್ರ ಕುಸಿತ ಕಂಡುಬಂದಿರುವುದರಿಂದ ಸಾಮಾನ್ಯಕ್ಕಿಂತ ಹೆಚ್ಚಿನ ದರ ಮುಂದುವರಿಯುತ್ತವೆ Read more…

ರಾಜ್ಯದಲ್ಲಿಂದು ಕೋವಿಡ್ ಕೇಸ್ ಭಾರಿ ಹೆಚ್ಚಳ

ಬೆಂಗಳೂರು: ರಾಜ್ಯದಲ್ಲಿ ಎಂದು 297 ಜನರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ. ಬೆಂಗಳೂರಿನಲ್ಲಿ 171 ಜನರಿಗೆ ಹೊಸದಾಗಿ ಸೋಂಕು ತಗುಲಿದೆ. ರಾಜ್ಯದಲ್ಲಿ ಕೊರೋನಾ ಪಾಸಿಟಿವಿಟಿ ದರ ಶೇಕಡ 4.3ರಷ್ಟು Read more…

ರಾಜ್ಯದ ಜನತೆಗೆ ಕರೆಂಟ್ ಶಾಕ್: ವಿದ್ಯುತ್ ಶುಲ್ಕ 60 ಪೈಸೆವರೆಗೆ ಹೆಚ್ಚಳಕ್ಕೆ ಪ್ರಸ್ತಾವನೆ

ಬೆಂಗಳೂರು: ಪ್ರತಿ ಯುನಿಟ್ ಗೆ 50 ರಿಂದ 60 ಪೈಸೆ ವಿದ್ಯುತ್ ಶುಲ್ಕ ಹೆಚ್ಚಳಕ್ಕೆ ಎಸ್ಕಾಂಗಳಿಂದ ವಿದ್ಯುತ್ ಚ್ಛಕ್ತಿ ನಿಯಂತ್ರಣ ಆಯೋಗಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಆಯೋಗ ಒಪ್ಪಿದರೆ ಏಪ್ರಿಲ್ Read more…

BIG NEWS: ಮದ್ಯದ ದರ ಏರಿಕೆ ವಿಚಾರ; ಸ್ಪಷ್ಟನೆ ನೀಡಿದ ಅಬಕಾರಿ ಸಚಿವ

ಬೆಂಗಳೂರು: ಮದ್ಯದ ದರ ಏರಿಕೆಯಾಗಿದೆ ಎಂಬ ಸುದ್ದಿ ವಿಚರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ, ರಾಜ್ಯ ಸರ್ಕಾರ ದರ ಏರಿಕೆ ಮಾಡಿಲ್ಲ ಎಂದು ತಿಳಿಸಿದ್ದಾರೆ. ಬೆಂಗಳೂರಿನಲ್ಲಿ Read more…

ಬೆಲೆ ಏರಿಕೆ ಹೊತ್ತಲ್ಲೇ ಮತ್ತೊಂದು ಶಾಕ್: ವಿದ್ಯುತ್ ದರ ಪರಿಷ್ಕರಣೆಗೆ ಸಿದ್ಧತೆ

ಬೆಂಗಳೂರು: ಕರ್ನಾಟಕ ವಿದ್ಯುತ್ ಚ್ಛಕ್ತಿ ನಿಯಂತ್ರಣ ಮಂಡಳಿ(KERC) ವಾರ್ಷಿಕ ವಿದ್ಯುತ್ ದರ ಪರಿಷ್ಕರಣೆಗೆ ಮುಂದಾಗಿದ್ದು, ಫೆಬ್ರವರಿಯಲ್ಲಿ ಅದಾಲತ್ ನಿಗದಿಪಡಿಸಿದೆ. ಬೆಸ್ಕಾಂ, ಮೆಸ್ಕಾಂ, ಜೆಸ್ಕಾಂ ಮೊದಲಾದ ವಿದ್ಯುತ್ ಸರಬರಾಜು ಕಂಪನಿಗಳಿಂದ Read more…

ಕೃಷಿಕರಿಗೆ ಖುಷಿ ತಂದ ಭತ್ತದ ದರ: ಮತ್ತೆ ಭತ್ತ ಬೆಳೆಯಲು ಮುಂದಾದ ರೈತರು

ದಾವಣಗೆರೆ: ಭತ್ತ ಬೆಳೆಯುವುದು ನಷ್ಟ ಎಂದುಕೊಂಡಿದ್ದ ರೈತರು ಭತ್ತ ಬೆಳೆಯುವುದನ್ನೇ ನಿಲ್ಲಿಸಿದ್ದರು. ಆದರೆ ಭತ್ತದ ದರ ಏರಿಕೆ ಕಂಡಿರುವುದರಿಂದ ಮತ್ತೆ ಭತ್ತ ಬೆಳೆಯಲು ರೈತರು ಮುಂದಾಗಿದ್ದಾರೆ. ಭದ್ರಾ ಜಲಾಶಯದಿಂದ Read more…

ಚಿನ್ನಾಭರಣ ಖರೀದಿಸುವವರಿಗೆ ಶಾಕಿಂಗ್ ನ್ಯೂಸ್: 72 ಸಾವಿರಕ್ಕೆ ಏರಲಿದೆ ಚಿನ್ನದ ದರ

ನವದೆಹಲಿ: ಹೊಸ ವರ್ಷದಲ್ಲಿ ಚಿನ್ನದ ದರ ಏರಿಕೆ ಕಾಣಲಿದೆ. 2024ರಲ್ಲಿ ಚಿನ್ನದ ಬೆಲೆ 10 ಗ್ರಾಂ ಗೆ 72,000 ರೂ.ವರೆಗೆ ತಲುಪಬಹುದು ಎಂದು ಹೇಳಲಾಗಿದೆ. ಹಲವು ದೇಶಗಳ ಕೇಂದ್ರೀಯ Read more…

ಹೊಸ ವರ್ಷಕ್ಕೆ ಸಿಹಿ ಸುದ್ದಿ: ಶೇ. 15ರಷ್ಟು ವೇತನ ಹೆಚ್ಚಳ: NHM ಸಿಬ್ಬಂದಿ ಸಂಬಳ ಹೆಚ್ಚಿಸಿ ಆರೋಗ್ಯ ಇಲಾಖೆ ಆದೇಶ

ಬೆಂಗಳೂರು: ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ(NHM) ಕಾರ್ಯ ನಿರ್ವಹಿಸುತ್ತಿರುವ ಗುತ್ತಿಗೆ ನೌಕರರ ವೇತನವನ್ನು ಶೇಕಡ 15ರಷ್ಟು ಹೆಚ್ಚಿಸಿ ಆರೋಗ್ಯ ಇಲಾಖೆ ಆದೇಶಿಸಿದೆ. ಪ್ರಸಕ್ತ ಸಾಲಿನ ಏಪ್ರಿಲ್ 1ರಿಂದಲೇ ಪೂರ್ವಾನ್ವಯವಾಗುವಂತೆ ವೇತನ Read more…

ಸಾರ್ವಜನಿಕರೇ ಗಮನಿಸಿ : ಡಿ.31 ರೊಳಗೆ ತಪ್ಪದೇ ಈ ಪ್ರಮುಖ ಕೆಲಸ ಮಾಡಿ

2023ನೇ ಇಸವಿಯು ಅಂತಿಮ ಹಂತದಲ್ಲಿದೆ. ಇನ್ನು ಕೆಲವೇ ದಿನಗಳಲ್ಲಿ 2024ರ ಹೊಸ ವರ್ಷ ಬರಲಿದೆ. ಹೊಸ ವರ್ಷದೊಂದಿಗೆ ಅನೇಕ ಹೊಸ ನಿಯಮಗಳು ಸಹ ಬರುತ್ತಿವೆ. ಜನವರಿ 1, 2024 Read more…

BREAKING : ‘FD’ ಠೇವಣಿದಾರರಿಗೆ ‘SBI’ ಭರ್ಜರಿ ಗುಡ್ ನ್ಯೂಸ್ : ಬಡ್ಡಿದರ ಭಾರಿ ಹೆಚ್ಚಳ |SBI FD Rates Hike

ನವದೆಹಲಿ: ಭಾರತದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ಸ್ಥಿರ ಠೇವಣಿಗಳ (ಎಫ್ಡಿ) ಮೇಲಿನ ಬಡ್ಡಿದರಗಳನ್ನು ಹೆಚ್ಚಿಸಿದೆ. ಎಫ್ಡಿ ಮೇಲೆ ಇದುವರೆಗೆ ಸಿಗುತ್ತಿದ್ದ Read more…

ಗ್ಯಾರಂಟಿ ಭಾರದಿಂದ ರಾಜ್ಯದ ಜನತೆಗೆ ತೆರಿಗೆ ಹೆಚ್ಚಳ ಶಾಕ್: ಸುಳಿವು ನೀಡಿದ ಸಚಿವ ಹೆಚ್.ಕೆ. ಪಾಟೀಲ್

ಕಾರವಾರ: ಗ್ಯಾರಂಟಿ ಯೋಜನೆಯಿಂದ ಭಾರ ಹೆಚ್ಚಿದೆ. ಹೀಗಾಗಿ ಈ ಬಾರಿಯ ಬಜೆಟ್ ನಲ್ಲಿ ತೆರಿಗೆ ಹೆಚ್ಚಳ ಮಾಡಬಹುದು ಎಂದು ಕಾನೂನು ಸಚಿವ ಹೆಚ್.ಕೆ. ಪಾಟೀಲ್ ಸುಳಿವು ನೀಡಿದ್ದಾರೆ. ಉತ್ತರಕನ್ನಡ Read more…

ಮೆಡಿಕಲ್ ಕೋರ್ಸ್ ಸೇರಬಯಸುವವರಿಗೆ ಸಿಹಿ ಸುದ್ದಿ: ವೈದ್ಯಕೀಯ ಸೀಟುಗಳ ಸಂಖ್ಯೆ 40,000ದಷ್ಟು ಹೆಚ್ಚಳ

ಬೆಂಗಳೂರು: ವೈದ್ಯಕೀಯ ಸೀಟುಗಳ ಸಂಖ್ಯೆಯನ್ನು 40,000 ದಷ್ಟು ಹೆಚ್ಚಳ ಮಾಡಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ. ಕೇಂದ್ರ ಸಂಸದೀಯ ವ್ಯವಹಾರಗಳ ಖಾತೆ ಸಚಿವ ಪ್ರಹ್ಲಾದ್ ಜೋಶಿ ಅವರು ಶನಿವಾರ ಸಮಾರಂಭವೊಂದರಲ್ಲಿ Read more…

ಹಾಲಿನ ದರ ಹೆಚ್ಚಳ ಆತಂಕದಲ್ಲಿದ್ದ ಗ್ರಾಹಕರಿಗೆ ಗುಡ್ ನ್ಯೂಸ್

ಬೆಂಗಳೂರು: ನಂದಿನಿ ಬ್ರ್ಯಾಂಡ್ ನ ಹಾಲು, ಮೊಸರು ದರ ಹೆಚ್ಚಳ ಪ್ರಸ್ತಾವನೆಯನ್ನು ಸದ್ಯಕ್ಕೆ ಮುಖ್ಯಮಂತ್ರಿಗಳ ಮುಂದೆ ಮಂಡಿಸಿಲ್ಲ ಎಂದು ಕೆಎಂಎಫ್ ಅಧ್ಯಕ್ಷ ಭೀಮಾ ನಾಯ್ಕ್ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ Read more…

ರೈತರಿಗೆ ಗುಡ್ ನ್ಯೂಸ್: 70 ಸಾವಿರಕ್ಕೆ ತಲುಪಿದ ಬ್ಯಾಡಗಿ ಮೆಣಸಿನ ಕಾಯಿ ದರ

ಹಾವೇರಿ: ಬ್ಯಾಡಗಿಯ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಗುರುವಾರ ಕಡ್ಡಿ ತಳಿ ಮೆಣಸಿನ ಕಾಯಿ ದರ ದಿಢೀರ್ ಏರಿಕೆ ಕಂಡಿದೆ. ಪ್ರತಿ ಕ್ವಿಂಟಲ್ ಮೆಣಸಿನ ಕಾಯಿಗೆ 70,000 ರೂ.ಗೆ ಮಾರಾಟವಾಗಿದೆ. Read more…

ಭತ್ತ ಕ್ವಿಂಟಲ್ ಗೆ 3 ಸಾವಿರ ರೂ.ಗೆ ಏರಿಕೆ: ಅಕ್ಕಿ ದರ ಭಾರಿ ದುಬಾರಿ

ಬೆಂಗಳೂರು: ಭತ್ತಕ್ಕೆ ಈ ಬಾರಿ ಉತ್ತಮ ಬೆಲೆ ಬಂದಿದೆ. ದಾಖಲೆಯ ಪ್ರಮಾಣದಲ್ಲಿ ಭತ್ತದ ದರ ಏರಿಕೆ ಕಂಡಿದೆ. ಕ್ವಿಂಟಲ್ ಭತ್ತಕ್ಕೆ 3000 -3400 ರೂ.ವರೆಗೆ ಭತ್ತದ ಬೆಲೆ ಇದೆ. Read more…

ಚಿನ್ನಾಭರಣ ಖರೀದಿಸುವವರಿಗೆ ಶಾಕ್: ಚಿನ್ನ 300 ರೂ., ಬೆಳ್ಳಿ 800 ರೂ. ಏರಿಕೆ

ನವದೆಹಲಿ: ಅಂತರಾಷ್ಟ್ರೀಯ ಮಾರುಕಟ್ಟೆ ದರಗಳ ಆಧಾರದ ಮೇಲೆ ಬುಧವಾರ ರಾಷ್ಟ್ರ ರಾಜಧಾನಿಯಲ್ಲಿ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ 300 ರೂ.ಗೆ ಜಿಗಿದು 63,100 ರೂ.ಗೆ ತಲುಪಿದೆ ಎಂದು Read more…

BIG NEWS: ದೇಶದ ಹಲವೆಡೆ ಕೊರೋನಾ ಮತ್ತೆ ಉಲ್ಬಣ ಹಿನ್ನಲೆ ಆರೋಗ್ಯ ಇಲಾಖೆಯಿಂದ ಸಾಲು ಸಾಲು ಸಭೆ ನಿಗದಿ

ಬೆಂಗಳೂರು: ದೇಶದಲ್ಲಿ ಕೊರೋನಾ ಸೋಂಕು ತೀವ್ರ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ನಿಯಂತ್ರಣ ಸಂಬಂಧ ಸಾಲು ಸಾಲು ಸಭೆ ನಿಗದಿಯಾಗಿವೆ, ನಾಳೆ ಬೆಳಗ್ಗೆ 10 ಗಂಟೆಗೆ ಎಲ್ಲಾ ರಾಜ್ಯಗಳ ಆರೋಗ್ಯ ಸಚಿವರೊಂದಿಗೆ Read more…

ಇನ್ಫೋಸಿಸ್ ಉದ್ಯೋಗಿಗಳಿಗೆ ವೇತನ ಹೆಚ್ಚಳ

ನವದೆಹಲಿ: ದೇಶದ ಎರಡನೇ ಅತಿದೊಡ್ಡ ಮಾಹಿತಿ ತಂತ್ರಜ್ಞಾನ(ಐಟಿ) ಪ್ರಮುಖ ಸಂಸ್ಥೆಯಾಗಿರುವ ಇನ್ಫೋಸಿಸ್ ತನ್ನ ಉದ್ಯೋಗಿಗಳಿಗೆ ಡಿಸೆಂಬರ್ 15 ರಂದು ವೇತನ ಪರಿಷ್ಕರಣೆ ಪತ್ರಗಳನ್ನು ನೀಡಿದೆ. ವರದಿಯ ಪ್ರಕಾರ, ಇನ್ಫೊಸಿಸ್ Read more…

ಐಟಿ ನೇಮಕಾತಿಯಲ್ಲಿ ಶೇಕಡ 6 ರಷ್ಟು ಹೆಚ್ಚಳ

ನವದೆಹಲಿ: ಮಾಹಿತಿ ತಂತ್ರಜ್ಞಾನ ಕ್ಷೇತ್ರ ನೇಮಕಾತಿಯಲ್ಲಿ ಶೇಕಡ 6ರಷ್ಟು ಹೆಚ್ಚಳ ಆಗಿದೆ. ಕೆಲವು ತಿಂಗಳಿನಿಂದ ಹೊಸ ನೇಮಕಾತಿ ಮಂಕಾಗಿತ್ತು. ಇದೀಗ ಪುನಃ ಚೇತರಿಕೆ ಕಂಡು ಬಂದಿದೆ. ಬೇಡಿಕೆ ತಗ್ಗಿದ Read more…

ʻLICʼ ಏಜೆಂಟರಿಗೆ ಭರ್ಜರಿ ಗುಡ್‌ ನ್ಯೂಸ್‌ : ಗ್ರಾಚ್ಯುಟಿ ಮಿತಿ 5 ಲಕ್ಷ ರೂ.ಗೆ

ಭಾರತೀಯ ಜೀವ ವಿಮಾ ನಿಗಮದ (ಎಲ್ಐಸಿ) ಏಜೆಂಟ್ ಗಳಿಗೆ ಭರ್ಜರಿ ಸಿಹಿಸುದ್ದಿಯೊಂದು ಸಿಕ್ಕಿದ್ದು, ಎಲ್ಐಸಿ ಏಜೆಂಟರ ಗ್ರಾಚ್ಯುಟಿ ಮಿತಿಯನ್ನು 3 ಲಕ್ಷ ರೂ.ಗಳಿಂದ 5 ಲಕ್ಷ ರೂ.ಗೆ ಹೆಚ್ಚಿಸಿದೆ. Read more…

ಜನಸಾಮಾನ್ಯರಿಗೆ ಶಾಕಿಂಗ್ ನ್ಯೂಸ್: ಅಕ್ಕಿ ದರ ಗಗನಕ್ಕೆ

ಬೆಂಗಳೂರು: ರಾಜ್ಯದಲ್ಲಿ ಮುಂಗಾರು ತೀವ್ರ ಕೊರತೆಯಿಂದಾಗಿ ಭತ್ತದ ಬಿತ್ತನೆ ಪ್ರದೇಶ ನಿಗದಿತ ಗುರಿಗಿಂತ ಶೇಕಡ 35 ರಷ್ಟು ಕಡಿಮೆಯಾಗಿದೆ. ಇದರ ಪರಿಣಾಮ ಭತ್ತದ ಉತ್ಪಾದನೆ ಭಾರಿ ಕುಂಠಿತವಾಗಿದ್ದು, ಅಕ್ಕಿ Read more…

ರಾಜ್ಯದ ಜನತೆಗೆ ಮತ್ತೆ ನಂದಿನಿ ಹಾಲಿನ ದರ ಏರಿಕೆ ಶಾಕ್…?

ಹೊಸಪೇಟೆ: ಕೆಎಂಎಫ್ ಹಾಲಿನ ದರ ಹೆಚ್ಚಳದ ಬಗ್ಗೆ ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ್ ಪರೋಕ್ಷವಾಗಿ ಸುಳಿವು ನೀಡಿದ್ದಾರೆ. ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಮಾತನಾಡಿದ ಅವರು, ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ Read more…

ಹೊಸ ವರ್ಷಕ್ಕೆ ನೀವು ‘ಟೈಟ್’ ಆಗೋದು ಡೌಟು : ಹೆಚ್ಚಾಗುತ್ತೆ ‘ಎಣ್ಣೆ ರೇಟು’ |Liquor Price Hike

ಬೆಂಗಳೂರು : ಹೊಸ ವರ್ಷಕ್ಕೆ ಮದ್ಯ ಪ್ರಿಯರಿಗೆ ಬಿಗ್ ಶಾಕ್ ಎದುರಾಗಲಿದ್ದು, ಮತ್ತೆ ರಾಜ್ಯದಲ್ಲಿ  ಮದ್ಯದ ದರ ಹೆಚ್ಚಳವಾಗಲಿದೆ. ಗ್ಯಾರಂಟಿ ಯೋಜನೆಗಳ ಕೊಡುಗೆಯನ್ನು ನೀಡುತ್ತಿರುವ ಸರ್ಕಾರ ತನ್ನ ಬೊಕ್ಕಸವನ್ನು Read more…

BIGG NEWS : ಶೀಘ್ರದಲ್ಲೇ ರಾಜ್ಯದಲ್ಲಿ ನಂದಿನಿ ಹಾಲು, ಮೊಸರಿನ ದರ ಹೆಚ್ಚಳ : ಸಚಿವ ಕೆ.ವೆಂಕಟೇಶ್ |Nandini milk price hike

ಬೆಂಗಳೂರು : ಶೀಘ್ರದಲ್ಲೇ ರಾಜ್ಯದಲ್ಲಿ ನಂದಿನಿ ಹಾಲು, ಮೊಸರಿನ ದರ ಹೆಚ್ಚಳವಾಗಲಿದೆ ಎಂದು ಪಶು ಸಂಗೋಪನೆ ಸಚಿವ ಕೆ.ವೆಂಕಟೇಶ್ ಹೇಳಿದ್ದಾರೆ. ನಂದಿನಿ ಹಾಲಿನಿ ದರ ಹೆಚ್ಚಳ ಕುರಿತು ಮಾಲೂರು Read more…

ಚಿನ್ನಾಭರಣ ಖರೀದಿಸುವವರಿಗೆ ಬಿಗ್ ಶಾಕ್: ಚಿನ್ನ 1130 ರೂ., ಬೆಳ್ಳಿ 2350 ರೂ. ಏರಿಕೆ

ನವದೆಹಲಿ: ಚಿನ್ನಾಭರಣ ಖರೀದಿಸುವ ನಿರೀಕ್ಷೆಯಲ್ಲಿದ್ದವರಿಗೆ ದರ ಏರಿಕೆ ಶಾಕ್ ನೀಡಿದೆ. ಚಿನ್ನದ ದರ 1130 ರೂ., ಬೆಳ್ಳಿ ದರ 2350 ರೂಪಾಯಿ ಏರಿಕೆ ಕಂಡಿದೆ. ದೆಹಲಿಯ ಚಿನಿವಾರ ಪೇಟೆಯಲ್ಲಿ Read more…

BIG NEWS : ಜನಸಾಮಾನ್ಯರಿಗೆ ಮತ್ತೊಂದು ಶಾಕ್ : ಮತ್ತೆ ನಂದಿನಿ ಹಾಲಿನ ದರ ಹೆಚ್ಚಳಕ್ಕೆ ‘KMF’ ಚಿಂತನೆ

ಬೆಂಗಳೂರು  :   ಜನಸಾಮಾನ್ಯರಿಗೆ ಮತ್ತೊಂದು ಶಾಕ್ ಎದುರಾಗಿದ್ದು, ನಂದಿನಿ ಹಾಲಿನ ದರ ಹೆಚ್ಚಳಕ್ಕೆ KMF ಚಿಂತನೆ ನಡೆಸಿದೆ ಎನ್ನಲಾಗಿದೆ. ಆರ್ಥಿಕ ನಷ್ಟದ ಹಿನ್ನೆಲೆ ಈ ಹಿಂದೆ 5 ರೂ. Read more…

ಬೆಲೆ ಏರಿಕೆ ಹೊತ್ತಲ್ಲಿ ಗ್ರಾಹಕರಿಗೆ ಗುಡ್ ನ್ಯೂಸ್: ಕೆಜಿಗೆ 27 ರೂ. ದರದಲ್ಲಿ ಗೋಧಿ ಹಿಟ್ಟು ಮಾರಾಟ

ಬೆಂಗಳೂರು: ಬೆಲೆ ಏರಿಕೆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ರಾಷ್ಟ್ರೀಯ ಕೃಷಿ ಸಹಕಾರ ಮಾರುಕಟ್ಟೆ ಒಕ್ಕೂಟ(ನಾಫೆಡ್) ಈರುಳ್ಳಿ, ತೊಗರಿ ಬೇಳೆ ಕಡಿಮೆ ದರಕ್ಕೆ ಮಾರಾಟ ಮಾಡುತ್ತಿದ್ದು, ಇದೀಗ ಕಡಿಮೆ ಬೆಲೆಗೆ Read more…

ಮೊಟ್ಟೆ ಪ್ರಿಯರಿಗೆ ಶಾಕ್, ಚಿಕನ್ ಪ್ರಿಯರಿಗೆ ಗುಡ್ ನ್ಯೂಸ್: ಗಗನಕ್ಕೇರಿದ ಎಗ್ ದರ: ಇಳಿಕೆಯಾದ ಕೋಳಿ ರೇಟ್

ಕೋಳಿ ಮೊಟ್ಟೆ ದರ ಏರಿಕೆ ಕಂಡಿದ್ದು, ಚಿಕನ್ ದರ ಇಳಿಕೆಯಾಗಿದೆ. ಕಳೆದ 15 ದಿನಗಳಿಂದ ಮೊಟ್ಟೆ ದರ ಏರಿಕೆ ಕಂಡು 6.60 ರೂ.ನಿಂದ 7.50 ರೂ.ಗೆ ಮಾರಾಟವಾಗುತ್ತಿದೆ. ಕಳೆದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...