alex Certify Heart | Kannada Dunia | Kannada News | Karnataka News | India News - Part 4
ಕನ್ನಡ ದುನಿಯಾ
    Dailyhunt JioNews

Kannada Duniya

ಹೃದಯದ ಆರೋಗ್ಯಕ್ಕೆ‌ ಬೆಸ್ಟ್ ‘ನೆಲಗಡಲೆ’

ಫಲಾಹಾರದಲ್ಲಿ ಇಡ್ಲಿ, ದೋಸೆಗಳಿಗೆ ಮಾಡುವ ಚಟ್ನಿಗಳಿಗೆ ನೆಲಗಡಲೆ ಹಾಕುತ್ತಾರೆ. ಇದು ದೇಹಕ್ಕೆ ನೀಡುವ ಒಳಿತು ಅಲ್ಪಸ್ವಲ್ಪವಲ್ಲ. ಇದರಲ್ಲಿ ಸ್ಯಾಚುರೇಟೆಡ್ ಮತ್ತು ಪಾಲಿ ಅನ್ ಸ್ಯಾಚುರೇಟೆಡ್ ಕೊಬ್ಬುಗಳಿವೆ. ಇವು ಹೃದಯದ Read more…

ʼಹುಣಸೆ ಹಣ್ಣುʼ ಸೇವನೆ ವೃದ್ಧಿಸುತ್ತೆ ಆರೋಗ್ಯ

ಭಾರತೀಯ ಶೈಲಿಯಲ್ಲಿ ಅಡುಗೆ ಮನೆಯಲ್ಲಿ ಕಡ್ಡಾಯವಾಗಿ ಬಳಕೆಯಾಗುವ ವಸ್ತುಗಳಲ್ಲಿ ಹುಣಸೆ ಹಣ್ಣು ಕೂಡಾ ಒಂದು. ಇದು ಆಹಾರಕ್ಕೆ ರುಚಿ ಕೊಡುವ ಜೊತೆಜೊತೆಯಲ್ಲಿ ಆರೋಗ್ಯ ವೃದ್ಧಿಗೂ ನೆರವಾಗುತ್ತದೆ. ಜೀರ್ಣಸಂಬಂಧಿ ಸಮಸ್ಯೆಗಳನ್ನು Read more…

ಪ್ರತಿದಿನ ಸೇವಿಸಬಹುದಾ ಕಡಲೆಕಾಯಿ…?

ಕಡಲೆಕಾಯಿ ಸೇವಿಸುವುದರಿಂದ ಕೆಲವು ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. ಇದರಲ್ಲಿ ವಿಟಮಿನ್ ಇ, ಬಿ1, ಬಿ3, ಬಿ9, ಮೆಗ್ನೀಶಿಯಂ, ರಂಜಕ ಅಧಿಕವಾಗಿರುತ್ತದೆ. ಇದನ್ನು ಪ್ರತಿದಿನ ಸೇವಿಸಬಹುದು. ಆದರೆ ಅತಿಯಾಗಿ ಸೇವಿಸಬೇಡಿ. Read more…

ದಿನಕ್ಕೊಂದು ಬಾಳೆಹಣ್ಣು ತಿನ್ನುವುದರಿಂದ ಇದೆ ದೇಹಕ್ಕೆ ಹಲವು ಪ್ರಯೋಜನ

ದಿನಕ್ಕೊಂದು ಬಾಳೆಹಣ್ಣನ್ನು ಸೇವಿಸುವುದರಿಂದ ದೇಹಕ್ಕೆ ಹಲವು ಪ್ರಯೋಜನಗಳನ್ನು ಪಡೆಯಬಹುದು. ಜೀರ್ಣಕ್ರಿಯೆ ಸರಾಗವಾಗಿ ನಡೆಯಲು ಮತ್ತು ದೇಹದ ಆರೋಗ್ಯವನ್ನು ಕಾಪಾಡಲು ನಿತ್ಯ ಬಾಳೆಹಣ್ಣನ್ನು ಸೇವಿಸಿ. ದೇಹದ ತೂಕ ಇಳಿಸಲು ಬಾಳೆಹಣ್ಣಿನ Read more…

ಸೇವಿಸಿ ಹಲವು ಆರೋಗ್ಯ ಪ್ರಯೋಜನ ಹೊಂದಿದ ಹರಿವೆ ಸೊಪ್ಪು

ಹರಿವೆ ಸೊಪ್ಪು ಸಾಮಾನ್ಯವಾಗಿ ಹಳ್ಳಿ ಕಡೆಗಳಲ್ಲಿ ಹೆಚ್ಚು ಬಳಸುತ್ತಾರೆ. ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಲ್ಲಿ ಉತ್ಕರ್ಷಣಾ ನಿರೋಧಕ ಗುಣಗಳಿದ್ದು, ಇದರಿಂದ ಹಲವು  ಆರೋಗ್ಯ ಪ್ರಯೋಜನ ಗಳನ್ನು ಹೊಂದಿದೆ. Read more…

ಕುಂಬಳ ಕಾಯಿ ಬೀಜ ನೀಡುತ್ತೆ ಈ ʼಪ್ರಯೋಜನʼ

ಕುಂಬಳಕಾಯಿ ಸೇವಿಸಿದ ಬಳಿಕ ಅದರ ಬೀಜಗಳನ್ನು ಎಸೆಯುತ್ತೀರಾ. ಹಾಗೆ ಮಾಡದಿರಿ. ಕುಂಬಳ ಕಾಯಿ ಬೀಜದ ಸೇವನೆಯಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ಎಂಬುದನ್ನು ತಿಳಿಯಿರಿ. ಕುಂಬಳ ಕಾಯಿ ಬೀಜ ಅಧಿಕ ನಾರಿನಂಶವನ್ನು Read more…

ಈ ಸಮಸ್ಯೆಗಳಿದ್ದರೆ ಬೆಳ್ಳುಳ್ಳಿಯಿಂದ ದೂರವಿರುವುದೇ ಒಳಿತು

ಬೆಳ್ಳುಳ್ಳಿ ಸೇವನೆಯಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ, ದೇಹ ತೂಕ ಕಡಿಮೆ ಮಾಡಿಕೊಳ್ಳಬಹುದು ಎಂಬುದೇನೋ ನಿಜ. ಆದರೆ ನಿಮಗೆ ಈ ಸಮಸ್ಯೆಗಳಿದ್ದರೆ ನೀವು ಬೆಳ್ಳುಳ್ಳಿಯಿಂದ ದೂರವಿರುವುದೇ ಒಳ್ಳೆಯದು. ರಕ್ತಹೀನತೆ Read more…

ಕೋಕಂ ಜ್ಯೂಸಿನಲ್ಲಿದೆ ಆಗಾಧ ಔಷಧೀಯ ಗುಣ

ಕೋಕಂ ಅಥವಾ ಪುನರ್ಪುಳಿ ಎಂದು ಕರೆಯುವ ಈ ಹಣ್ಣಿನ ಸಿಪ್ಪೆ ಆಗಾಧ ಔಷಧೀಯ ಗುಣವನ್ನು ಹೊಂದಿದೆ. ಇದರ ಜ್ಯೂಸ್ ದೇಹಕ್ಕೆ ತಂಪು. ಬೇಸಿಗೆ ಕಾಲದಲ್ಲಿ ಇದರ ಜ್ಯೂಸ್ ಮಾಡಿ Read more…

ಕುಳಿತುಕೊಂಡು ನೀರು ಕುಡಿಯುವುದರಿಂದ ಇದೆ ಈ ಲಾಭ

ನಮ್ಮ ದೇಹಕ್ಕೆ ನೀರು ಅತ್ಯಗತ್ಯವಾದದ್ದು, ದಿನನಿತ್ಯ 3ರಿಂದ 4ಲೀಟರ್ ಕುಡಿಯಲೇಬೇಕು ಎಂದು ಹೇಳಿರುವುದನ್ನು ನಾವು ಹಲವು ಬಾರಿ ಕೇಳಿದ್ದೇವೆ. ನೀರು ಕಡಿಮೆ ಕುಡಿಯುವುದರಿಂದ ಸಂಧಿವಾತ, ಗಂಟು ಸಮಸ್ಯೆಗಳು ನಿಮ್ಮನ್ನು Read more…

ಹಲವಾರು ರೋಗಗಳಿಗೆ ರಾಮಬಾಣ ಬೆಳ್ಳುಳ್ಳಿ

ಹಲವಾರು ರೋಗಗಳಿಗೆ ರಾಮಬಾಣ ವಾಗಿರುವ ಬೆಳ್ಳುಳ್ಳಿಯನ್ನು ಹಸಿಯಾಗಿ ಸೇವಿಸಿದರೂ, ಅಡುಗೆಯಲ್ಲಿ ಬಳಸಿದರೂ ಹಲವು ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಬೆಳಿಗ್ಗೆ ಎದ್ದಾಕ್ಷಣ ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿಯನ್ನು ಸೇವಿಸುವುದರಿಂದ ಹೃದಯ ಸಂಬಂಧಿ ರೋಗಗಳಿಂದ Read more…

ಉಪಹಾರ ಸೇವಿಸದಿದ್ದರೆ ಕಾಡುತ್ತದೆ ಕೂದಲಿನ ಸಮಸ್ಯೆ

ಕೆಲವರು ತೂಕವನ್ನು ಇಳಿಸಲು ಬೆಳಗ್ಗಿನ ಉಪಹಾರವನ್ನು ಸೇವಿಸುವುದಿಲ್ಲ. ಆದರೆ ನೀವು ಎಷ್ಟೇ ಶಕ್ತಿಯುತವಾಗಿದ್ದರೂ ಎಂದಿಗೂ ಉಪಹಾರವನ್ನು ಸೇವಿಸುವುದನ್ನು ತಪ್ಪಿಸಬೇಡಿ. ಇಲ್ಲವಾದರೆ ಆರೋಗ್ಯ ಸಮಸ್ಯೆಗಳಿಗೆ ಒಳಗಾಗುತ್ತೀರಿ. ಹಾಗಾದ್ರೆ ಬೆಳಿಗ್ಗೆ ಉಪಹಾರ Read more…

ನಿತ್ಯ ಆಹಾರದಲ್ಲಿ ಸೇವಿಸಿ ʼಆರೋಗ್ಯʼಕರ ಮೊಸರು

ಮನೆಯಲ್ಲಿ ಹಿರಿಯರಿದ್ದರೆ ಕೇಳಿ ನೋಡಿ, ಅವರು ಎಂದಾದರೂ ಮೊಸರಿಲ್ಲದೆ ಊಟ ಮುಗಿಸಿದ್ದಾರೆಯೇ ಎಂದು. ಮೊಸರಿನ ಮಹತ್ವವೇ ಅಂಥದ್ದು. ಆದರೆ ಇಂದಿನ ಜನಾಂಗ ಮೊಸರೆಂದರೆ ಮಾರು ದೂರ ಓಡಿ ಹೋಗುತ್ತಾರೆ. Read more…

ಹೆರಿಗೆಯ ಬಳಿಕ ಮಹಿಳೆಯರು ಈ ಒಂದು ವಸ್ತು ತಿಂದರೆ ದೂರವಾಗುತ್ತೆ ದೇಹದ ದೌರ್ಬಲ್ಯ

ಡೆಲಿವರಿ ಬಳಿಕ ಮಹಿಳೆಯರ ದೇಹದಲ್ಲಿ ಪೋಷಕಾಂಶಗಳ ಕೊರತೆಯಾಗುತ್ತದೆ. ಮಗುವಿಗೆ ಎದೆಹಾಲು ನೀಡಲು ತಾಯಿಯ ದೇಹವು ಆರೋಗ್ಯಕರವಾಗಿರಬೇಕು. ಅದಕ್ಕಾಗಿ ಪೌಷ್ಟಿಕಾಂಶವುಳ್ಳ ಆಹಾರವನ್ನು ಸೇವಿಸಬೇಕು. ಅದರಲ್ಲಿ ಮುಖ್ಯವಾದುದು ವಾಲ್ನಟ್ಸ್. ವಾಲ್ನಟ್ಸ್ ಆಂಟಿ Read more…

ಹೃದಯ ಸಂಬಂಧಿ ಶಸ್ತ್ರ ಚಿಕಿತ್ಸೆ ಬಳಿಕ ಇರಲಿ ಈ ಬಗ್ಗೆ ಎಚ್ಚರ…..!

ಹೃದಯಕ್ಕೆ ಸಂಬಂಧಿಸಿದ ಶಸ್ತ್ರ ಚಿಕಿತ್ಸೆ ನಡೆದ ಬಳಿಕ ರಕ್ತ ತೆಳುವಾಗುವ ಬ್ಲಡ್ ಥಿನ್ನರ್ ಮಾತ್ರೆಗಳನ್ನು ರೋಗಿಗಳಿಗೆ ನಿಯಮಿತವಾಗಿ ಸೇವಿಸಲು ಕೊಡಲಾಗುತ್ತದೆ. ಆದರೆ ಇದನ್ನು ಎಷ್ಟು ವರ್ಷಗಳ ಕಾಲ ತೆಗೆದುಕೊಳ್ಳಬೇಕು Read more…

ಈ ʼಆರೋಗ್ಯʼ ಸಮಸ್ಯೆಗಳಿಂದ ಬಳಲುತ್ತಿರುವವರು ಸೇವಿಸಿ ಕ್ಯಾರೆಟ್

ಕ್ಯಾರೆಟ್ ಒಂದು ಆರೋಗ್ಯಕರವಾದ ತರಕಾರಿ. ಇದು ಹೇರಳವಾದ ಪೋಷಕಾಂಶಗಳನ್ನು ಒಳಗೊಂಡಿದೆ. ಇದನ್ನು ಹೆಚ್ಚು ಸೇವಿಸಿದರೆ ಹಲವು ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. ಹಾಗಾಗಿ ಈ ಸಮಸ್ಯೆ ಇರುವವರು ತಪ್ಪದೇ ಕ್ಯಾರೆಟ್ Read more…

ಚಿಕ್ಕ ವಯಸ್ಸಿನವರಲ್ಲೂ ಕಾಣಿಸಿಕೊಳ್ಳುತ್ತಿರುವ ಹೃದಯಾಘಾತ……! ರಕ್ಷಣೆಗೆ ಬಳಸಿ ಈ ಆರೋಗ್ಯ ಸೂತ್ರ

  ಇತ್ತೀಚಿನ ದಿನಗಳಲ್ಲಿ ಚಿಕ್ಕ ವಯಸ್ಸಿನವರಿಗೆ ಹೃದಯಾಘಾತವಾಗ್ತಿದೆ. ಹಿಂದೆ, ಹೃದಯಾಘಾತಕ್ಕೆ ಹೆಚ್ಚುತ್ತಿರುವ ವಯಸ್ಸು ಕಾರಣವಾಗ್ತಿತ್ತು. ಆದ್ರೆ ಈಗ ಹೃದಯಾಘಾತಕ್ಕೆ ಜೀವನ ಶೈಲಿ ಪ್ರಮುಖ ಕಾರಣವಾಗಿದೆ. ಹೃದಯಾಘಾತದಿಂದ ರಕ್ಷಣೆ ಪಡೆಯಲು Read more…

ನಿಂಬೆಕಾಯಿ ಉಪ್ಪಿನಕಾಯಿ ಸೇವನೆ ನೀಡುತ್ತೆ ಈ ಆರೋಗ್ಯ ಪ್ರಯೋಜನ

ಉಪ್ಪಿನಕಾಯಿ ಅತಿಯಾಗಿ ಸೇವಿಸುವುದು ಆರೋಗ್ಯಕ್ಕೆ ಉತ್ತಮವಲ್ಲ, ಆದರೆ ಸ್ವಲ್ಪ ನಿಂಬೆ ಉಪ್ಪಿನಕಾಯಿ ಸೇವಿಸಿದರೆ ಈ ಆರೋಗ್ಯ ಪ್ರಯೋಜನವನ್ನು ಪಡೆಯಬಹುದು. *ನಿಂಬೆಕಾಯಿ ಉಪ್ಪಿನಕಾಯಿ ದೇಹದಲ್ಲಿರುವ ವಿಷ ಅಂಶವನ್ನು ಹೊರಹಾಕುತ್ತದೆ. ಇದು Read more…

ಬೆಂಡೆಕಾಯಿ ದೂರ ಮಾಡುತ್ತೆ ಅಸಿಡಿಟಿ

ಬೆಂಡೆಕಾಯಿ ವರ್ಷದ ಎಲ್ಲಾ ದಿನಗಳಲ್ಲೂ ಸಿಗುವ ತರಕಾರಿ. ಇದರ ಸೇವನೆಯಿಂದ ಅದೆಷ್ಟು ರೀತಿಯ ಪ್ರಯೋಜನಗಳಿವೆ ಎಂಬುದು ನಿಮಗೆ ಗೊತ್ತೇ ಮೂರು ನಾಲ್ಕು ಬೆಂಡೆ ಕಾಯಿಗಳನ್ನು ತೆಗೆದುಕೊಂಡು, ಅದನ್ನು ಸ್ವಚ್ಛವಾಗಿ Read more…

ಜೀರ್ಣಕ್ರಿಯೆಯನ್ನು ಸುಲಭಗೊಳಿಸಲು ಹೀಗೆ ಬಳಸಿ ತೆಂಗಿನೆಣ್ಣೆ

ತೆಂಗಿನೆಣ್ಣೆಯನ್ನು ಸರಿಯಾದ ಕ್ರಮದಲ್ಲಿ ಬಳಸುವುದರಿಂದ ನಿಮ್ಮ ಹೊಟ್ಟೆ ಹಾಗೂ ಸೊಂಟದ ಭಾಗದಲ್ಲಿ ಶೇಖರಣೆಯಾಗಿರುವ ಕೊಬ್ಬನ್ನು ಕರಗಿಸಬಹುದು ಎಂಬುದು ನಿಮಗೆ ಗೊತ್ತೇ? ತೆಂಗಿನೆಣ್ಣೆ ತ್ವಚೆಯ ಆರೋಗ್ಯವನ್ನು ಕಾಪಾಡುತ್ತದೆ. ಜೀರ್ಣಕ್ರಿಯೆಯನ್ನು ಸುಲಭಗೊಳಿಸುತ್ತದೆ. Read more…

ಫ್ರೀಜ್ ಮಾಡಿದ ಆಹಾರ ಸೇವಿಸಿದರೆ ಖಂಡಿತ ಕಾಡುತ್ತೆ ಈ ಸಮಸ್ಯೆ

ಇತ್ತೀಚಿನ ದಿನಗಳಲ್ಲಿ ಬದಲಾದ ಜೀವನಶೈಲಿಯಲ್ಲಿ ಜನರು ಫ್ರೀಜ್ ಮಾಡಿದ ಆಹಾರವನ್ನು ಹೆಚ್ಚಾಗಿ ಬಳಸುತ್ತಾರೆ. ಇದರಿಂದ ಕೆಲಸ ಬಹಳ ಸುಲಭವಾಗುವುದು ನಿಜ. ಆದರೆ ಇದು ಆರೋಗ್ಯಕ್ಕೆ ಒಳ್ಳೆಯದಲ್ಲ. ಯಾಕೆಂದರೆ ಇದಕ್ಕೆ Read more…

ಬಡವರು, ಬಿಪಿಎಲ್ ಕಾರ್ಡ್ ಹೊಂದಿದ ಹೃದಯ ರೋಗಿಗಳಿಗೆ ಗುಡ್ ನ್ಯೂಸ್: ಉಚಿತ ಸ್ಟೆಂಟ್ ಅಳವಡಿಕೆ

ಬೆಂಗಳೂರು: ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ 200 ಮಂದಿಗೆ ಉಚಿತ ಸ್ಟೆಂಟ್ ಅಳವಡಿಸುವ ಆಂಜಿಯೋಪ್ಲಾಸ್ಟಿ ಕಾರ್ಯಾಗಾರ ಹಮ್ಮಿಕೊಂಡಿದೆ. ಜೂನ್ 12 ರಿಂದ 18 ರವರೆಗೆ ಡಾ. Read more…

ʼಅಪ್ಪುʼಗೆ ಮರೆಸುತ್ತೆ ನೋವು

ಹೊಸ ವರ್ಷ ಇರಲಿ, ಹುಟ್ಟು ಹಬ್ಬವಿರಲಿ ಆತ್ಮೀಯರನ್ನು ತಬ್ಬಿ ಶುಭಾಶಯ ಕೋತ್ತೇವೆ. ತಬ್ಬಿಕೊಳ್ಳುವುದರಿಂದ ಇಬ್ಬರ ಸಂತಸವೂ ದ್ವಿಗುಣಗೊಳ್ಳುತ್ತದಂತೆ. ಹಾಗಿದ್ದರೆ ನಿಮ್ಮ ಸಂಗಾತಿಯನ್ನು ಈಗಲೇ ತಬ್ಬಿಕೊಳ್ಳಿ. ದಂಪತಿಗಳ ಮಧ್ಯೆ ವೈಮನಸ್ಸು Read more…

ಜೇನುತುಪ್ಪ ಸೇರಿಸಿ ಹುಣಸೆ ಹಣ್ಣನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಏನಾಗುತ್ತದೆ ಗೊತ್ತಾ…?

ಹುಣಸೆ ಹಣ್ಣನ್ನು ಅಡುಗೆಯಲ್ಲಿ ಹೆಚ್ಚಾಗಿ ಬಳಸುತ್ತಾರೆ. ಇದು ಆಹಾರದ ರುಚಿಯನ್ನು ಹೆಚ್ಚಿಸುತ್ತದೆ. ಅಷ್ಟು ಮಾತ್ರವಲ್ಲ ಇದರಿಂದ ಆರೋಗ್ಯವನ್ನು ಕೂಡ ಹೆಚ್ಚಿಸಿಕೊಳ್ಳಬಹುದು. ಹುಣಸೆ ಹಣ್ಣಿನಲ್ಲಿ ವಿಟಮಿನ್ ಸಿ, ಇ, ಬಿ, Read more…

ಕೊರೊನಾ ಲಸಿಕೆ ಪಡೆದ ಕೆಲವರಲ್ಲಿ ಹೃದಯದ ಉರಿಯೂತ ಸಮಸ್ಯೆ

ನವದೆಹಲಿ: ಕೋರೊನಾ ಲಸಿಕೆ ಪಡೆದ ಕೆಲವರಲ್ಲಿ ಹೃದಯದ ಉರಿಯೂತ ಸಮಸ್ಯೆ ಕಾಣಿಸಿಕೊಂಡಿದೆ. ಅಮೆರಿಕದ ಯೇಲ್ ವಿಶ್ವವಿದ್ಯಾನಿಲಯದ ಸಂಶೋಧಕರು ಈ ಕುರಿತು ಅಧ್ಯಯನ ನಡೆಸಿದ್ದು, ಸೈನ್ಸ್ ಇಮ್ಮುನಾಲಜಿ ನಿಯತಕಾಲಿಕೆಯಲ್ಲಿ ಅಧ್ಯಯನ Read more…

ಪ್ರಚಾರದ ವೇಳೆಯಲ್ಲೇ ಹೃದಯಘಾತದಿಂದ ಬಿಜೆಪಿ ಕಾರ್ಯಕರ್ತ ಸಾವು

ಮಂಗಳೂರು: ವಿಧಾನಸಭೆ ಚುನಾವಣೆ ಪ್ರಚಾರದ ವೇಳೆಯಲ್ಲೇ ಹೃದಯಘಾತದಿಂದ ಕುಸಿತು ಬಿದ್ದು ಬಿಜೆಪಿ ಕಾರ್ಯಕರ್ತರೊಬ್ಬರು ಮೃತಪಟ್ಟಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲೂಕಿನ ಕಾವಲ ಮೂಡೂರು ಗ್ರಾಮದ ಕಲಾಯಿ ಬಳಿ Read more…

ಹಾರಲು ಬಿಡುವುದಕ್ಕಾಗಿಯೇ ಪಕ್ಷಿಗಳನ್ನು ಖರೀದಿಸಿದ ವ್ಯಕ್ತಿ: ನೆಟ್ಟಿಗರಿಂದ ಶ್ಲಾಘನೆ

ಒಬ್ಬ ವ್ಯಕ್ತಿಯು ಮಾರಾಟಗಾರರಿಂದ ಪಂಜರದಲ್ಲಿ ಇರಿಸಲಾದ ಅನೇಕ ಪಕ್ಷಿಗಳನ್ನು ನೋಡಿದಾಗ, ಅವನು ತನ್ನ ವಾಹನವನ್ನು ನಿಲ್ಲಿಸಿ ಪಕ್ಷಿಗಳನ್ನು ಖರೀದಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್​ ಆಗುತ್ತಿದೆ. ಇದಕ್ಕೆ Read more…

ಶುದ್ಧ ಅರಶಿನ ಸೇವನೆಯಿಂದ ದೇಹದಲ್ಲಾಗುತ್ತೆ ಉತ್ತಮ ರಕ್ತಸಂಚಾರ

ಆಂಟಿ ಆಕ್ಸಿಡೆಂಟ್ ಗುಣ ಹೊಂದಿರುವ ಅರಶಿನವನ್ನು ಆಹಾರದ ಮೂಲಕ, ಹಾಲಿನ ಮೂಲಕ ಸೇವಿಸುವುದರಿಂದ ಹಲವು ಆರೋಗ್ಯದ ಲಾಭಗಳನ್ನು ಪಡೆಯಬಹುದು. ಅವುಗಳು ಯಾವುವೆಂದು ನೋಡೋಣ. ಶುದ್ಧ ಅರಶಿನ ಸೇವನೆಯಿಂದ ರಕ್ತಸಂಚಾರ Read more…

ಅತಿಯಾದ ಉಪ್ಪು ಸೇವನೆ ಬೇಡ……! ಇರಲಿ ನಿಯಂತ್ರಣ

ಬಿಪಿ ಹೆಚ್ಚಿರುವವರು ಅಧಿಕ ಉಪ್ಪು ಸೇವನೆ ಮಾಡಬಾರದು ಎಂದು ಹೇಳಿರುವುದನ್ನು ನೀವು ಕೇಳಿರಬಹುದು. ಇದಕ್ಕೆ ಹಲವು ಕಾರಣಗಳೂ ಇವೆ. ಭಾರತೀಯರಾದ ನಾವು ಸೇವನೆ ಮಾಡುವ ಆಹಾರದಲ್ಲಿ ಸೋಡಿಯಂ ಪ್ರಮಾಣ Read more…

ಅನಾರೋಗ್ಯ ಸಮಸ್ಯೆ ದೂರ ಮಾಡಲು ನಿಯಮಿತವಾಗಿ ಸೇವಿಸಿ ಬಾಳೆಹಣ್ಣು

ಬಾಳೆಹಣ್ಣಿನಲ್ಲಿರುವ ಪೌಷ್ಟಿಕಾಂಶಗಳು ಮತ್ತು ವಿಟಮಿನ್ ಗಳು ದೇಹದ ಆರೋಗ್ಯ ಕಾಪಾಡುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ನಿಶ್ಯಕ್ತಿಯಿಂದ ಬಳಲುತ್ತಿದ್ದವರು ಇದನ್ನು ಸೇವಿಸಿದರೆ ತುಂಬಾ ಒಳ್ಳೆಯದು. ನಿಯಮಿತವಾಗಿ ಬಾಳೆಹಣ್ಣಿನ ಸೇವನೆಯಿಂದ ಹೃದಯಾಘಾತವನ್ನು Read more…

Watch Video | ದೇವಾಲಯದಲ್ಲಿ ವೃದ್ಧೆಯ ನೃತ್ಯಕ್ಕೆ ಮನಸೋತ ನೆಟ್ಟಿಗರು

ವಯಸ್ಸು ಎಂಬುದು ದೇಹಕ್ಕೆ ವಿನಾ ಮನಸ್ಸಿಗೆ ಅಲ್ಲ ಎನ್ನುವ ಮಾತಿಗೆ ಅದಕ್ಕೆ ಅನ್ವರ್ಥಕವಾಗಿ ಹಲವಾರು ವಯೋವೃದ್ಧರು ಸಾಧನೆ ಮಾಡುವುದನ್ನು ನಾವು ನೋಡಬಹುದು. ಅದರಲ್ಲಿಯೂ ಇಳಿ ವಯಸ್ಸಿನಲ್ಲಿ ಹುರುಪಿನಿಂದ ನೃತ್ಯ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...