ಬಾಳೆಕಾಯಿ ಸೇವನೆಯಿಂದ ಸುಧಾರಿಸುತ್ತೆ ಆರೋಗ್ಯ
ಬಾಳೆಹಣ್ಣಿನ ಪ್ರಯೋಜನಗಳ ಬಗ್ಗೆ ನಿಮಗೆಲ್ಲಾ ಗೊತ್ತು. ಆದರೆ ಬಾಳೆಕಾಯಿಯ ಸೇವನೆಯಿಂದ ಇದಕ್ಕೂ ಹೆಚ್ಚಿನ ಪ್ರಯೋಜನಗಳನ್ನು ಪಡೆಯಬಹುದು…
ಈ ಮೂರು ವಿಧಾನಗಳಲ್ಲಿ ‘ಕ್ಯಾಪ್ಸಿಕಂ’ ತಿನ್ನಿರಿ, ವೇಗವಾಗಿ ಕಡಿಮೆಯಾಗುತ್ತೆ ತೂಕ….!
ತೂಕ ಕಡಿಮೆ ಮಾಡಲು ಮಾರುಕಟ್ಟೆಯಿಂದ ತರಹೇವಾರಿ ತಿನಿಸುಗಳನ್ನು ಪ್ರತ್ಯೇಕವಾಗಿ ತರಬೇಕಾಗಿಲ್ಲ. ಮನೆಯಲ್ಲಿಯೇ ಇರುವ ಹಣ್ಣು, ತರಕಾರಿಗಳನ್ನು…
ಕಣ್ಣಿನ ಡಾರ್ಕ್ ಸರ್ಕಲ್ ಹೋಗಲಾಡಿಸಲು ಈ ಮನೆಮದ್ದು ಬಳಸಿ
ಸೌಂದರ್ಯ ಎಂದರೆ ಅದು ಮುಖದಿಂದ ಪ್ರಾರಂಭವಾಗುತ್ತದೆ. ಇದಕ್ಕಾಗಿ ಅನೇಕರು ಬೆಳ್ಳಗಾಗಲು, ಮೊಡವೆ ಹೋಗಲಾಡಿಸಲು ಮುಂತಾದವುಗಳಿಗೆ ಏನೇನೋ…
ಆರೋಗ್ಯಕ್ಕೆ ಹಿತಕರ ಬೆಲ್ಲ: ಇದರ ಪ್ರಯೋಜನಗಳ ಬಗ್ಗೆ ನಿಮಗೆ ತಿಳಿದಿದೆಯೇ…..?
ಸಾಮಾನ್ಯವಾಗಿ ಜನರು ಆಹಾರ ಸೇವಿಸಿದ ನಂತರ ಬೆಲ್ಲ ತಿನ್ನುವುದನ್ನು ನೀವು ನೋಡಿರಬಹುದು. ಇದು ಆರೋಗ್ಯಕ್ಕೆ ತುಂಬಾ…
ಬೇಸಿಗೆಯಲ್ಲಿ ನಿಂಬೆರಸವನ್ನು ಅತಿಯಾಗಿ ಸೇವಿಸುತ್ತೀರಾ ? ಹಾಗಾದ್ರೆ ಇರಲಿ ಎಚ್ಚರ
ಬೇಸಿಗೆ ಕಾಲ ಬರುತ್ತಿದ್ದಂತೆ ನಿಂಬೆಹಣ್ಣಿನ ಸೇವನೆ ಹೆಚ್ಚುತ್ತದೆ. ಹೈಡ್ರೇಟೆಡ್ ಆಗಿರಲು ಜನರು ಹೆಚ್ಚು ಹೆಚ್ಚು ನಿಂಬೆ…
ಸಕ್ಕರೆ ಕಾಯಿಲೆ ಇರುವವರಿಗೆ ಅತ್ಯುತ್ತಮ ಮನೆಮದ್ದು ಶುಂಠಿ, ಸೇವನೆಯ ವಿಧಾನ ಹೀಗಿರಲಿ
ಸಕ್ಕರೆ ಕಾಯಿಲೆಗೆ ತುತ್ತಾಗುತ್ತಿರುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಈ ಕಾಯಿಲೆಗೆ ಯಾವುದೇ ಚಿಕಿತ್ಸೆ ಇಲ್ಲ. ಔಷಧಗಳ…
ಲಖನೌ: ಮೈಕ್ರೋವ್ಯಾಸ್ಕುಲಾರ್ ಚಿಕಿತ್ಸೆಯಿಂದ ನಾಲಿಗೆ ಕ್ಯಾನ್ಸರ್ ಗುಣಪಡಿಸಿದ ವೈದ್ಯರು
ಲಖನೌನ ಕಲ್ಯಾಣ್ ಸಿಂಗ್ ಸೂಪರ್ ಸ್ಪೆಷಾಲಿಟಿ ಕ್ಯಾನ್ಸರ್ ಸಂಸ್ಥೆಯ ವೈದ್ಯರು ಇದೇ ಮೊದಲ ಬಾರಿಗೆ ರೋಗಿಯೊಬ್ಬರ…
ಸಸ್ಯಾಹಾರಿಗಳಿಗೆ ಬೇಡ ಟೆನ್ಷನ್, ಮೊಟ್ಟೆಗಿಂತಲೂ ಅಧಿಕ ಪ್ರೋಟೀನ್ ಇವುಗಳಲ್ಲಿದೆ…!
ದೇಹಕ್ಕೆ ಪ್ರೋಟೀನ್ ಬಹಳ ಮುಖ್ಯ. ಪ್ರೋಟೀನ್ ಕೊರತೆಯಿದ್ದಲ್ಲಿ ಅನೇಕ ಕಾಯಿಲೆಗಳು ಬರುತ್ತವೆ. ಪ್ರೋಟೀನ್ ಎಂದಾಕ್ಷಣ ಮಾಂಸ…
ಮಲಬದ್ಧತೆ ಮತ್ತು ಜೀರ್ಣ ಸಮಸ್ಯೆಗಳನ್ನು ದೂರ ಮಾಡುತ್ತೆ ʼಲಿಚಿʼ ಹಣ್ಣು
ಲಿಚಿ ಹಣ್ಣು ಎಷ್ಟು ಜನರಿಗೆ ಬಲು ಪ್ರಿಯವೋ ಅಷ್ಟೇ ಜನರಿಗೆ ಇಷ್ಟವಿಲ್ಲದ ಹಣ್ಣೂ ಹೌದು. ಆದರೆ…
ಪೋಷಕಾಂಶಭರಿತ ರಾಗಿ ರೊಟ್ಟಿ ಸವಿಯಿರಿ
ಸಮೃದ್ಧವಾದ ಪೋಷಕಾಂಶವನ್ನು ಹೊಂದಿರುವ ರಾಗಿ ಬಹುತೇಕ ಜನರ ಮುಖ್ಯ ಆಹಾರವಾಗಿದೆ. ಇದರಿಂದ ವಿವಿಧ ಬಗೆಯ ಆಹಾರ…