alex Certify Health | Kannada Dunia | Kannada News | Karnataka News | India News - Part 50
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಳಗ್ಗೆ ‘ವೈರಸ್’ ಅಟ್ಯಾಕ್ ಆದ್ರೆ ಏನಾಗುತ್ತೆ ಗೊತ್ತಾ…..?

ಸೋಂಕು ಅನ್ನೋದು ಎಲ್ಲಿ ಹೇಗೆ ತಗುಲುತ್ತೆ ಅನ್ನೋದೇ ಗೊತ್ತಾಗಲ್ಲ. ಅದ್ರಲ್ಲೂ ಬೆಳಗ್ಗೆ ನಿಮ್ಮ ಮೇಲೆ ವೈರಸ್ ಅಟ್ಯಾಕ್ ಮಾಡಿದ್ರೆ ಅಪಾಯ ಇನ್ನೂ ಹೆಚ್ಚು. ಉಳಿದ ಸಮಯಕ್ಕಿಂತ ಬೆಳಗ್ಗೆ ತಗುಲುವ Read more…

ಮಣಿಪಾಲ್ ಆಸ್ಪತ್ರೆಯಿಂದ ಹೆಲ್ತ್ ಬುಲೆಟಿನ್ ಬಿಡುಗಡೆ: ಸಿಎಂ ಯಡಿಯೂರಪ್ಪ ಆರೋಗ್ಯ ಸ್ಥಿರ

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಆರೋಗ್ಯ ಸ್ಥಿರವಾಗಿದೆ ಎಂದು ಮಣಿಪಾಲ್ ಆಸ್ಪತ್ರೆಯಿಂದ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಲಾಗಿದೆ. ಯಡಿಯೂರಪ್ಪ ಅವರಿಗೆ ತಜ್ಞ ವೈದ್ಯರಿಂದ ಚಿಕಿತ್ಸೆ ನೀಡಲಾಗುತ್ತಿದೆ. ಕೊರೋನಾ Read more…

BIG NEWS: ‘ಬಿಗ್ ಬಾಸ್’ ವಾರದ ಕಥೆಗೆ ಹೊಸ ನಿರೂಪಕ..?

 ಬೆಂಗಳೂರು: ಖ್ಯಾತ ನಟ ಹಾಗೂ ‘ಬಿಗ್ ಬಾಸ್’ ನಿರೂಪಕ ಕಿಚ್ಚ ಸುದೀಪ್ ಅವರಿಗೆ ಅನಾರೋಗ್ಯದ ಕಾರಣ ಈ ವಾರ ‘ಬಿಗ್ ಬಾಸ್’ ವಾರದ ಕಥೆ ನಡೆಸಿಕೊಡಲು ಬೇರೆ ನಿರೂಪಕರು Read more…

ಬೇಸಿಗೆಯಲ್ಲಿ ದೇಹಕ್ಕೆ ಹಿತ ‘ಮಾವಿನಕಾಯಿ’ ತಂಬುಳಿ

ಮಾವಿನ ಸೀಸನ್ ಬಂದಿದೆ. ಹಣ್ಣುಗಳ ರಾಜ ಮಾವಿನ ಹಣ್ಣು ಆರೋಗ್ಯಕ್ಕೆ ಎಷ್ಟು ಹಿತವೋ ತಿನ್ನಲು ಕೂಡ ಅಷ್ಟೇ ರುಚಿ. ಸಾಮಾನ್ಯವಾಗಿ ನಾವು ಮಾವಿನ ಕಾಯಿಗಿಂತ ಹಣ್ಣಿನ ಬಳಕೆಯನ್ನು ಹೆಚ್ಚು Read more…

‘ಕೊರೊನಾ’ ಹತ್ತಿರವೂ ಸುಳಿಯಬಾರದೆಂದ್ರೆ ಹೀಗೆ ಮಾಡಿ

ಕೊರೊನಾ ವೈರಸ್ ಎರಡನೇ ಅಲೆ ಭಾರತದಲ್ಲಿ ಆತಂಕ ಹುಟ್ಟಿಸಿದೆ. ಕೊರೊನಾದ ಹೊಸ ಲಕ್ಷಣಗಳು ಕಾಣಿಸಿಕೊಳ್ತಿದ್ದು, ಸೋಂಕಿತರ ಸಂಖ್ಯೆ ಜೊತೆ ಸಾವಿನ ಸಂಖ್ಯೆಯೂ ಹೆಚ್ಚಾಗ್ತಿದೆ. ಜನರು ಕೊರೊನಾದಿಂದ ರಕ್ಷಣೆ ಪಡೆಯಲು Read more…

ಪಥ್ಯದಿಂದ ತೂಕ ಇಳಿಯುವುದರೊಂದಿಗೆ ರಕ್ತದೊತ್ತಡ ಸಹ ನಿಯಂತ್ರಣಕ್ಕೆ: ಸಂಶೋಧನೆಯಲ್ಲಿ ಮಹತ್ವದ ಮಾಹಿತಿ ಬಹಿರಂಗ

ಸಾಮಾನ್ಯವಾದ ರೋಗಗಳು ಹಾಗೂ ಗಂಭೀರವಾದ ಕಾಯಿಲೆಗಳಿಂದ ಕಾಪಾಡಿಕೊಳ್ಳಲು ಆರೋಗ್ಯಯುತ ಪಥ್ಯ ಕಾಪಾಡಿಕೊಳ್ಳಲು ಬಹಳಷ್ಟು ವೈದ್ಯರು ಹೇಳುತ್ತಲೇ ಇರುತ್ತಾರೆ. ಒಳ್ಳೆಯ ಪಥ್ಯದಿಂದ ಬೊಜ್ಜಿನ ಸಮಸ್ಯೆ, ಅಧಿಕ ರಕ್ತದೊತ್ತಡ ಹಾಗೂ ಹೃದ್ರೋಗಗಳನ್ನು Read more…

ಕೋವಿಡ್-19: ಈ ರೋಗ ಲಕ್ಷಣಗಳ ಬಗ್ಗೆ ನಿಮಗಿರಲಿ ಅರಿವು

ನಾವೆಲ್ ಕೊರೋನಾ ವೈರಸ್‌ ಸಾಂಕ್ರಮಿಕರ ಎರಡನೇ ಅಲೆ ಭಾರತವನ್ನು ಆವರಿಸುತ್ತಿದ್ದು, ದಿನೇ ದಿನೇ ಕೋವಿಡ್-19 ಪಾಸಿಟಿವ್‌ ಮಂದಿಯ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದೆ. ದೇಶಾದ್ಯಂತ ಒಟ್ಟಾರೆ ಸೋಂಕಿತರ ಸಂಖ್ಯೆಯು 1,32,05,926 ತಲುಪಿದ್ದು Read more…

ಎಲ್ಲರಿಗೂ ಕೋವಿಡ್ ʼಲಸಿಕೆʼ ಹಾಕದಿರುವುದರ ಹಿಂದಿನ ಕಾರಣ ತಿಳಿಸಿದ ಕೇಂದ್ರ

ವಿಪರೀತ ಬೇಡಿಕೆ ಇದ್ದರೂ ಸಹ ಎಲ್ಲಾ ವಯೋಮಾನದ ಮಂದಿಗೂ ಕೋವಿಡ್ ಲಸಿಕೆ ಏಕೆ ನೀಡುತ್ತಿಲ್ಲ ಎಂಬ ವಿಚಾರವಾಗಿ ಕೇಂದ್ರ ಸರ್ಕಾರ ಸ್ಪಷ್ಟನೆ ಕೊಟ್ಟಿದೆ. ಕೇಂದ್ರ ಆರೋಗ್ಯ ಇಲಾಖೆ ಕಾರ್ಯದರ್ಶಿ Read more…

ಬೇಸಿಗೆ ಬೇಗೆಗೆ ತಂಪಾದ ‘ಸೌತೆಕಾಯಿ’ ಚಟ್ನಿ

ಬೇಸಿಗೆಯ ಉರಿ ಹೆಚ್ಚುತ್ತಿದೆ. ಈ ಸಮಯದಲ್ಲಿ ಸೌತೆಕಾಯಿಯ ಬಳಕೆ ಆರೋಗ್ಯಕ್ಕೆ ಒಳ್ಳೆಯದು. ಹೆಚ್ಚು ನೀರಿನ ಅಂಶವಿರುವುದರಿಂದ ಇದರ ಸೇವನೆ ಒಳ್ಳೆಯದು. ಸಾಮಾನ್ಯವಾಗಿ ಸೌತೆಕಾಯಿಯನ್ನು ಸಿಪ್ಪೆ ತೆಗೆದು ಬಳಸುತ್ತೇವೆ. ನಂತರ Read more…

ಅಜೀರ್ಣ ಸಮಸ್ಯೆಗೆ ಮನೆಯಲ್ಲೇ ಇದೆ ಮದ್ದು

ಆಹಾರ ಜೀರ್ಣವಾಗದೇ ಅಜೀರ್ಣದ ಸಮಸ್ಯೆಯಿಂದ ಹೊಟ್ಟೆನೋವು, ಹೊಟ್ಟೆ ಉಬ್ಬುವುದು ಮುಂತಾದ ಸಮಸ್ಯೆಗಳಿಗೆ ಮನೆಯಲ್ಲೇ ಸಿಗುವಂತಹ ಔಷಧ ಇಲ್ಲಿದೆ ನೋಡಿ. ಸ್ವಲ್ಪ ನೀರಿಗೆ ಒಂದು ಚಮಚ ನಿಂಬೆ ರಸ ಹಾಕಿ Read more…

ಕೊರೊನಾ ಲಸಿಕೆ ಹಾಕಿದ ನಂತ್ರ ಸೆಕ್ಸ್ ಬಗ್ಗೆ ಇರಲಿ ಎಚ್ಚರಿಕೆ

ದೇಶದಾದ್ಯಂತ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚಾಗಿದೆ. ಕೊರೊನಾ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮಕೈಗೊಂಡಿರುವ ಜೊತೆಗೆ ಲಸಿಕೆ ಅಭಿಯಾನ ಚುರುಕು ಪಡೆದಿದೆ. 45 ವರ್ಷ ಮೇಲ್ಪಟ್ಟವರಿಗೆ ಕೊರೊನಾ ಲಸಿಕೆ ಹಾಕಲಾಗ್ತಿದೆ. Read more…

BIG NEWS: NCP ನಾಯಕ ಶರದ್ ಪವಾರ್ ಆಸ್ಪತ್ರೆಗೆ ದಾಖಲು, ನಾಳೆ ಶಸ್ತ್ರಚಿಕಿತ್ಸೆ

ಮುಂಬೈ: ಎನ್.ಸಿ.ಪಿ. ಮುಖ್ಯಸ್ಥ ಶರದ್ ಪವಾರ್ ಅನಾರೋಗ್ಯದ ಕಾರಣ ಮುಂಬೈನ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರಿಗೆ ಪಿತ್ತಕೋಶದಲ್ಲಿ ಸಮಸ್ಯೆ ಕಂಡುಬಂದಿದ್ದು, ನಾಳೆ ಶಸ್ತ್ರಚಿಕಿತ್ಸೆ ನಡೆಸಲಾಗುವುದು. ಹೊಟ್ಟೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ Read more…

ಬೇಸಿಗೆಯಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಅಗತ್ಯವಾಗಿ ಇವುಗಳನ್ನು ಸೇವಿಸಿ

ಪ್ರತಿದಿನ 3 ರಿಂದ 5 ಲೀಟರ್‌ ನೀರನ್ನು ಕುಡಿಯಿರಿ. ಬೇಸಿಗೆಯಲ್ಲಿ ಡಿ ಹೈಡ್ರೇಶನ್‌‌ ಹೆಚ್ಚಾಗುತ್ತದೆ. ಇದಕ್ಕಾಗಿ ಹೆಚ್ಚು ನೀರು ಕುಡಿಯುವುದು ಅವಶ್ಯಕವಾಗಿರುತ್ತದೆ. ವ್ಯಾಯಾಮ ಮಾಡುವ ಮೊದಲು ಮತ್ತು ನಂತರ Read more…

ದೇಹಕ್ಕೆ ತಂಪು ದೊಡ್ಡಪತ್ರೆ ತಂಬುಳಿ

ದೊಡ್ಡಪತ್ರೆ ಎಲೆ ತಂಪಿನ ಗುಣ ಹೊಂದಿದೆ. ಜ್ವರ ಹಾಗೂ ವಾತ ರೋಗಗಳನ್ನು ಕಡಿಮೆ ಮಾಡುವುದರಲ್ಲಿ ಎತ್ತಿದ ಕೈ ಮತ್ತು ಪೌಷ್ಠಿಕ ಗುಣಗಳನ್ನು ಹೊಂದಿದೆ. ಹಾಗೇ ಹೊಟ್ಟೆ ಉಬ್ಬರ ಮತ್ತು Read more…

ಯಾವ ಅಂಶ ಕಡಿಮೆಯಾದ್ರೆ ಶರೀರ ಏನು ತಿನ್ನಲು ಬಯಸುತ್ತದೆ ಗೊತ್ತಾ…?

ಇವತ್ತು ಚಾಕಲೇಟ್ ತಿನ್ನಬೇಕು ಅನ್ನಿಸ್ತಾ ಇದೆ. ಏನಾದ್ರೂ ಸ್ಪೈಸಿ ಬೇಕಿತ್ತು. ಹೀಗೆ ಹೇಳದವರೇ ಇಲ್ಲ. ಇದ್ದಕ್ಕಿದ್ದಂತೆ ತಿನ್ನುವ ಬಯಕೆ ಶುರುವಾಗಿ ಬಿಡುತ್ತದೆ. ಉಪ್ಪಿನಕಾಯಿ ನೆಕ್ಕೋಕೆ ನಾಲಿಗೆ ಚಡಪಡಿಸ್ತಾ ಇದೆ Read more…

45 ವರ್ಷ ಮೇಲ್ಪಟ್ಟವರಿಗೆ ʼಕೊರೊನಾʼ ಲಸಿಕೆ ನೀಡುವುದರ ಹಿಂದಿದೆ ಈ ಕಾರಣ

ಭಾರತದಲ್ಲಿ ಕೋವಿಡ್-19ನಿಂದ ಸಂಭವಿಸಿದ ಸಾವುಗಳ ಪೈಕಿ 88% ಮಂದಿ 45 ವರ್ಷ ಮೇಲ್ಪಟ್ಟವರಾಗಿದ್ದು, ಈ ಸೋಂಕಿಗೆ ಈ ವಯೋಮಾನದ ಮಂದಿ ಸಿಲುಕುವ ಸಾಧ್ಯತೆ ಹೆಚ್ಚಿದೆ ಎಂದು ಕೇಂದ್ರ ಆರೋಗ್ಯ Read more…

ಬೇಸಿಗೆಯಲ್ಲಿರಲಿ ಆಹಾರದ ಬಗ್ಗೆ ಕಾಳಜಿ

ಆರೋಗ್ಯವನ್ನು ಕಾಪಾಡಿಕೊಳ್ಳುವುದು ಇತ್ತೀಚೆಗಂತೂ ಸವಾಲಿನ ಕೆಲಸವಾಗಿದೆ. ಬೇಸಿಗೆಯ ರಣ ಬಿಸಿಲಿಗೆ ಸುಸ್ತಾಗುತ್ತದೆ ಎಂದು ಹೇಳುವುದನ್ನು ಸಾಮಾನ್ಯವಾಗಿ ಕೇಳಿರುತ್ತೀರಿ. ಕಾಲಕ್ಕೆ ತಕ್ಕಂತೆ ಆಹಾರ ಸೇವಿಸುವುದರಿಂದ ಅನುಕೂಲವಾಗುತ್ತದೆ. ಜೊತೆಗೆ ಆರೋಗ್ಯವನ್ನು ಕಾಪಾಡಿಕೊಳ್ಳಬಹುದಾಗಿದೆ. Read more…

‘ಆರೋಗ್ಯ ಸಂಜೀವಿನಿ’ ಫಲಾನುಭವಿಗಳಿಗೆ ಗುಡ್ ನ್ಯೂಸ್: ವಿಮೆ ಕವರೇಜ್ 10 ಲಕ್ಷ ರೂ.ಗೆ ಏರಿಕೆ

ಹೈದರಾಬಾದ್: ವಿಮೆ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರದಿಂದ ಸ್ಟಾಂಡರ್ಡ್ ಹೆಲ್ತ್ ಇನ್ಸೂರೆನ್ಸ್ ಯೋಜನೆಯಾಗಿರುವ ಆರೋಗ್ಯ ಸಂಜೀವಿನಿ ವಿಮೆ ಅಡಿಯಲ್ಲಿ ಕವರೇಜ್ ಅನ್ನು 5 ಲಕ್ಷ ದಿಂದ 10 ಲಕ್ಷ Read more…

ಗುತ್ತಿಗೆ ವೈದ್ಯರಿಗೆ ಗುಡ್ ನ್ಯೂಸ್: ಸೇವೆ ಮುಂದುವರಿಸಲು ರಾಜ್ಯ ಸರ್ಕಾರದ ಆದೇಶ

ದೇಶದಲ್ಲಿ ಕೊರೊನಾ ಎರಡನೇ ಅಲೆ ಆರಂಭವಾಗಿದೆ. ರಾಜ್ಯದಲ್ಲೂ ಕೂಡ ಇಳಿಕೆಯಾಗಿದ್ದ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಮತ್ತೆ ಹೆಚ್ಚಳ ಕಂಡುಬಂದಿದ್ದು, ಈ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಇದರ ತಡೆಗೆ ಹಲವು Read more…

ಮಹಿಳೆ ಮೊಗದಲ್ಲಿ ನಗು ಮರಳಿಸಿದ ದಂತವೈದ್ಯ

ದಂತದ ಆರೋಗ್ಯ ಎನ್ನುವುದು ಬಹಳ ಮುಖ್ಯ. ದಂತದ ಆರೋಗ್ಯ ಸರಿಯಿಲ್ಲದೇ ಇದ್ದಲ್ಲಿ ಕೆಟ್ಟ ಉಸಿರು ಹಾಗೂ ಹಲ್ಲುಗಳು ಉದುರುವುದು ಮಾತ್ರವಲ್ಲದೇ ಹೃದ್ರೋಗದಂಥ ಗಂಭೀರ ಸಮಸ್ಯೆಗಳೂ ಸಹ ಎದುರಾಗುವ ಸಾಧ್ಯತೆಗಳು Read more…

ಕೋವಿಡ್‌ ಲಸಿಕೆ: ದೇಶವಾಸಿಗಳಿಗಿಂತ ರಫ್ತು ಮಾಡಲು ಹೆಚ್ಚು ಆದ್ಯತೆ….?

ಭಾರತವು 70 ದೇಶಗಳಿಗೆ ಒಟ್ಟು 5.84 ಕೋಟಿ ಕೋವಿಡ್-19 ಲಸಿಕೆಗಳನ್ನು ರಫ್ತು ಮಾಡಿದೆ. ಇದೇ ವೇಳೆ ದೇಶದೊಳಗಿನ ಮಂದಿಗೆ 3.48 ಕೋಟಿಯಷ್ಟು ಲಸಿಕೆಗಳನ್ನು ಹಾಕಿದೆ. ಕೇಂದ್ರ ಆರೋಗ್ಯ ಹಾಗೂ Read more…

ನಿಮಗಿಂತ ಬೇಗ ನಿಮ್ಮ ತ್ವಚೆಗೆ ಮುಪ್ಪು ಬಂದೀತು ಜೋಕೆ…..!

ಸುಂದರವಾದ ಹೊಳೆಯುವ ಚರ್ಮ ಸದಾ ಹೀಗೇ ಇರಬೇಕು ಅನ್ನೋ ಆಸೆ ಯಾರಿಗಿರಲ್ಲ ಹೇಳಿ. ಆದ್ರೆ ವಯಸ್ಸಾಗ್ತಿದ್ದಂತೆ ಚರ್ಮ ಕೂಡ ಸುಕ್ಕುಗಟ್ಟುತ್ತೆ. ಆದ್ರೆ ಮುಪ್ಪು ಆವರಿಸುವ ಮುನ್ನವೇ ಚರ್ಮ ಸುಕ್ಕುಗಟ್ಟಿದ್ರೆ Read more…

ಕಣ್ಣಂಚನ್ನು ತೇವಗೊಳಿಸುತ್ತೆ ಈ ಭಾವುಕ ಕ್ಷಣದ ವಿಡಿಯೋ

ಕ್ಯಾನ್ಸರ್‌ ವಿರುದ್ಧ ಹೋರಾಡುತ್ತಿರುವ ಮರ್ಸಿ ಹೆಸರಿನ ಬಾಲಕಿಯೊಬ್ಬಳು ಸಿಯಾಟಲ್‌ನ ಮಕ್ಕಳ ಆಸ್ಪತ್ರೆಯೊಂದಕ್ಕೆ ತನ್ನ ಕೊನೆಯ ಕೆಮೋಥೆರಪಿಗೆಂದು ಹೋಗುವ ವೇಳೆ ಅಲ್ಲಿನ ಸ್ಥಳೀಯರು ಸೇರಿ ತನಗೆ ಚಿಯರ್‌ ಮಾಡಿದ್ದನ್ನು ಕಂಡು Read more…

ಅಸ್ಟ್ರಾಜೆಂಕಾ ‘ಲಸಿಕೆ’ ಬಳಕೆಗೆ ತಡೆಯೊಡ್ಡಿದ ಮತ್ತೊಂದು ದೇಶ

ಅಸ್ಟ್ರಾಜೆಂಕಾ ಕೋವಿಡ್ ಲಸಿಕೆ ಪಡೆದ ಅನೇಕ ರೋಗಿಗಳ ರಕ್ತ ಹೆಪ್ಪುಗಟ್ಟಲು ಆರಂಭಿಸಿದ ಕಾರಣ ಈ ಲಸಿಕೆಯ ಬಳಕೆಗೆ ಡೆನ್ಮಾರ್ಕ್‌ನ ಆರೋಗ್ಯ ಇಲಾಖೆ ನಿಷೇಧ ಹೇರಿದೆ. “ಅಸ್ಟ್ರಾಜೆಂಕಾ ಲಸಿಕೆ ಹಾಕಲಾದ Read more…

ಕೊರೊನಾ ಲಸಿಕೆ ಹಾಕಿಸಿಕೊಂಡವರು ಏನು ಮಾಡ್ಬೇಕು….? ಏನು ಮಾಡಬಾರದು….? ಇಲ್ಲಿದೆ ಮಾಹಿತಿ

ಕೊರೊನಾ ಲಸಿಕೆ ಅಭಿಯಾನ ದೇಶದಲ್ಲಿ ನಡೆಯುತ್ತಿದೆ. ಆದ್ರೆ ದೇಶದ ಬಹುತೇಕ ಜನರಿಗೆ ಇನ್ನೂ ಕೊರೊನಾ ಲಸಿಕೆ ಸಿಕ್ಕಿಲ್ಲ. ಕೊರೊನಾ ಲಸಿಕೆ ಹಾಕಿಸಿಕೊಳ್ಳುವವರಲ್ಲಿ ಸಾಕಷ್ಟ ಭಯವಿದೆ. ಕೊರೊನಾ ಲಸಿಕೆ ಹಾಕಿದ Read more…

ಮಹಿಳಾ ದೌರ್ಜನ್ಯದ ಕುರಿತು ಸಮೀಕ್ಷೆಯಲ್ಲಿ ‘ಶಾಕಿಂಗ್’ ಸಂಗತಿ ಬಹಿರಂಗ

ಮೊದಲೇ ಮಹಿಳೆಯರ ರಕ್ಷಣೆಗೆಂದು ತರಲಾದ ಕಾನೂನು ದುರ್ಬಳಕೆಯ ಅನೇಕ ನಿದರ್ಶನಗಳು ಹೊರಗೆ ಬಂದು ಎಲ್ಲೆಡೆ ಅಪನಂಬಿಕೆಯ ವಾತಾವರಣ ಹೆಚ್ಚುತ್ತಿದೆ. ಇದೇ ವೇಳೆ ವಿಶ್ವ ಸಂಸ್ಥೆಯ ಆರೋಗ್ಯ ಏಜೆನ್ಸಿ ಬಿಡುಗಡೆ Read more…

ಎರಡು ವರ್ಷಕ್ಕೆ ಒಮ್ಮೆಯಾದರೂ ಬದಲಿಸಬೇಕು ದಿಂಬು…! ಇಲ್ಲಿದೆ ವೈದ್ಯರು ಇದಕ್ಕೆ ನೀಡಿರುವ ಕಾರಣ

ನಮ್ಮ ಮನೆಯಲ್ಲಿರುವ ಅನೇಕ ವಸ್ತುಗಳನ್ನು ನಾವು ಆಗಾಗ ಬದಲಿಸುತ್ತಲೇ ಇರಬೇಕು. ಆದರೆ ಕೆಲವೊಂದು ವಿಚಾರಗಳನ್ನು ನಾವು ಹಾಗೆ ಬದಲಿಸಲು ಇಷ್ಟ ಪಡುವುದಿಲ್ಲ. ಉದಾಹರಣೆಗೆ, ಕೆಲವರಿಗೆ ಟಿವಿ, ಟೇಬಲ್ ಫ್ಯಾನ್, Read more…

ಬೇಸಿಗೆಯಲ್ಲಿ ʼಸೌತೆಕಾಯಿʼ ಜ್ಯೂಸ್ ಕುಡಿಯುವುದನ್ನು ಮರೆಯಬೇಡಿ

ಬಿಸಿಲಿನ ಬೇಗೆಯೇ ಅಂತದ್ದು. ಎಷ್ಟು ನೀರು ಕುಡಿದರೂ ಸಾಲದು. ತಂಪಾದ ಪಾನೀಯಗಳೂ ಕ್ಷಣಮಾತ್ರಕ್ಕೆ ಬಾಯಾರಿಕೆಯನ್ನು ತಣಿಸುತ್ತವೆ. ಆದರೆ ಜಾಸ್ತಿ ಹೊತ್ತು ದಾಹವನ್ನು ತಣಿಸುವುದಿಲ್ಲ. ಅದಕ್ಕೆ ಮನೆಯಲ್ಲಿಯೇ ಸುಲಭವಾಗಿ ಹಣ್ಣಿನ Read more…

BIG NEWS: ಮತ್ತೆ ಅನಾರೋಗ್ಯಕ್ಕೀಡಾಗಿದ್ದಾರಾ ಬಿಗ್ ಬಿ…? ಬ್ಲಾಗ್ ನಲ್ಲಿ ಶಾಕಿಂಗ್ ಸುದ್ದಿ ನೀಡಿದ ಅಮಿತಾಬ್ ಬಚ್ಚನ್

ಮುಂಬೈ: ಸದಾ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ಮೂಲಕ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿರುವ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಅಭಿಮಾನಿಗಳಿಗೆ ಈ ಬಾರಿ ಶಾಕ್ ನೀಡಿದ್ದಾರೆ. ಬಿಗ್ ಬಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...