alex Certify Health | Kannada Dunia | Kannada News | Karnataka News | India News - Part 26
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ‘ತಂಬಾಕು’ ಸೇವನೆ ಕುರಿತಂತೆ ಶಾಕಿಂಗ್ ಮಾಹಿತಿ ಬಹಿರಂಗ

ಬುಧವಾರದಂದು ಆರೋಗ್ಯ ಇಲಾಖೆ ರಾಜ್ಯದಾದ್ಯಂತ ವಿಶ್ವ ತಂಬಾಕು ರಹಿತ ದಿನವನ್ನು ಆಯೋಜಿಸಿದ್ದು, ಇದೇ ಸಂದರ್ಭದಲ್ಲಿ ತಂಬಾಕು ಸೇವನೆ ಕುರಿತಂತೆ ಶಾಕಿಂಗ್ ಮಾಹಿತಿ ಬಹಿರಂಗವಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯ ‘ಗ್ಲೋಬಲ್ Read more…

ಸಕ್ಕರೆ ಕಾಯಿಲೆಗೂ ಕಾರಣವಾಗಬಹುದು ಅತಿಯಾಗಿ ಯೋಚಿಸುವ ಅಭ್ಯಾಸ…!

ಸಾಮಾನ್ಯವಾಗಿ ಪ್ರತಿಯೊಬ್ಬರಿಗೂ ಒಂದಿಲ್ಲ ಒಂದು ಟೆನ್ಷನ್‌ ಇದ್ದೇ ಇರುತ್ತದೆ. ಕಚೇರಿಯ ಒತ್ತಡ, ಕೆಲಸದ ಹೊರೆ, ಆರ್ಥಿಕ ಸಮಸ್ಯೆ ಹೀಗೆ ಅನೇಕ ರೀತಿಯ ತೊಂದರೆಗಳು ಬರುತ್ತಲೇ ಇರಯತ್ತವೆ. ಸಮಸ್ಯೆಗಳಿದ್ದಾಗ ಅದರ Read more…

ಮನೆಯಲ್ಲಿ ಸಮೃದ್ಧಿ ತುಂಬಿರಲು ಅಡುಗೆ ಕೋಣೆಯಲ್ಲಿ ಈ 2 ವಸ್ತುಗಳನ್ನು ಅಪ್ಪಿತಪ್ಪಿಯೂ ಇಡಬೇಡಿ

ಸಾಮಾನ್ಯವಾಗಿ ಹೆಚ್ಚಿನವರ ಮನೆಯಲ್ಲಿ ಪೊರಕೆ ಮತ್ತು ಮಾಪ್ ಅನ್ನು ಅಡುಗೆ ಮನೆಯಲ್ಲಿ ಇಡುತ್ತಾರೆ. ಆದರೆ ವಾಸ್ತು ಪ್ರಕಾರ ಇದು ಸರಿಯೇ? ಇದರಿಂದ ಏನಾದರೂ ಸಮಸ್ಯೆಯಾಗುತ್ತದೆಯೇ ಎಂಬುದನ್ನು ತಿಳಿದುಕೊಳ್ಳಿ. ವಾಸ್ತು Read more…

ಆರೋಗ್ಯಕರ ತರಕಾರಿ ಕೂಟು ಮಾಡುವ ವಿಧಾನ

ತರಕಾರಿ ತಿನ್ನುವುದರಿಂದ ಆರೋಗ್ಯಕ್ಕೆ ಒಳ್ಳೆಯದು. ತರಕಾರಿ ಬಳಸಿ ಕೂಟು ಮಾಡುವ ಕುರಿತಾದ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ. ಬೇಕಾಗುವ ಪದಾರ್ಥಗಳು: ¼ ಕೆ.ಜಿ. ಕ್ಯಾರೆಟ್, 2 ಸೀಮೆ ಬದನೆಕಾಯಿ, 4 Read more…

ಸಾರ್ವಜನಿಕರಿಗೆ ಭರ್ಜರಿ ಗುಡ್ ನ್ಯೂಸ್: ಶೀಘ್ರದಲ್ಲೇ ಸಮಗ್ರ ಕವರೇಜ್ ವಿಮೆ ಜಾರಿ ಸಾಧ್ಯತೆ

ಈವರೆಗೆ ಸಾರ್ವಜನಿಕರು ಆರೋಗ್ಯ, ಆಸ್ತಿ ರಕ್ಷಣೆ, ಅಪಘಾತ ಹೀಗೆ ಪ್ರತಿಯೊಂದಕ್ಕೂ ಪ್ರತ್ಯೇಕವಾಗಿ ವಿಮೆ ಮಾಡಿಸಬೇಕಾಗಿತ್ತು. ಈಗ ಇದಕ್ಕೆ ಅಂತ್ಯ ಹಾಡಲು ನಿರ್ಧರಿಸಲಾಗಿದ್ದು ಈ ಎಲ್ಲ ಕವರೇಜ್ ಗಳನ್ನು ಒಳಗೊಂಡ Read more…

ಕೋಕಂ ಜ್ಯೂಸ್‌ ಕುಡಿಯುವುದರಿಂದ ಇದೆ ಈ ಆರೋಗ್ಯಕರ ಲಾಭ

ಕೋಕಂ ಅಥವಾ ಪುನರ್ಪುಳಿ ಎಂದು ಕರೆಯುವ ಈ ಹಣ್ಣಿನ ಸಿಪ್ಪೆ ಆಗಾಧ ಔಷಧೀಯ ಗುಣವನ್ನು ಹೊಂದಿದೆ. ಇದರ ಜ್ಯೂಸ್ ದೇಹಕ್ಕೆ ತಂಪು. ಬೇಸಿಗೆ ಕಾಲದಲ್ಲಿ ಇದರ ಜ್ಯೂಸ್ ಮಾಡಿ Read more…

ಮೂಳೆಗಳು ಸದೃಡವಾಗಲು ಈ ಆಹಾರ ಸೇವಿಸಿ

ದೇಹದಲ್ಲಿ ಮೂಳೆಗಳು ಅನೇಕ ಪಾತ್ರಗಳನ್ನು ನಿರ್ವಹಿಸುತ್ತವೆ. ರಚನೆ, ಆಕಾರ, ಅಂಗಗಳನ್ನು ರಕ್ಷಿಸುವುದು, ಸ್ನಾಯುಗಳನ್ನು ನಿರ್ವಹಿಸುವುದು ಮತ್ತು ಅತೀ ಮುಖ್ಯವಾಗಿ ದೇಹಕ್ಕೆ ಬೇಕಾಗುವ ಕ್ಯಾಲ್ಸಿಯಂ ಸಂಗ್ರಹಿಸುವುದು ದೇಹದಲ್ಲಿರುವ ಎಲುಬುಗಳ ಕಾರ್ಯ. Read more…

ಮುಖದ ಅಂದ ಹೆಚ್ಚಿಸುವ ‘ನೇರಳೆ ಹಣ್ಣು’

ನೇರಳೆ ಹಣ್ಣು ತಿನ್ನಲು ಬಲು ರುಚಿ. ಅಷ್ಟೇ ಅಲ್ಲದೇ ಇದನ್ನು ತಿನ್ನುವುದರಿಂದ ಆರೋಗ್ಯ ಹಾಗೂ ಸೌಂದರ್ಯಕ್ಕೆ ತುಂಬಾ ಒಳ್ಳೆಯದು. ಇದರಿಂದ ಚರ್ಮದ ಸಣ್ಣ ಪುಟ್ಟ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು. * Read more…

ಆರೋಗ್ಯಕರ ʼನವಣೆʼ ಅಕ್ಕಿ ವಡೆ ಮಾಡುವ ವಿಧಾನ

ಈಗ ಹೆಚ್ಚಿನವರು ಸಿರಿ ಧಾನ್ಯದತ್ತ ಒಲವು ತೋರಿಸುತ್ತಿದ್ದಾರೆ. ಸಂಜೆ ಸ್ಯ್ನಾಕ್ಸ್ ಗೆ ಬಜ್ಜಿ, ಬೊಂಡಾ ಮಾಡಿಕೊಂಡ ಸವಿಯುತ್ತಾ ಇರುತ್ತೇವೆ. ನವಣೆ ಅಕ್ಕಿ ಬಳಸಿ ಈ ಸ್ನ್ಯಾಕ್ಸ್ ತಯಾರಿಸಿ ನೋಡಿ. Read more…

ದುಷ್ಟಶಕ್ತಿಗಳ ಕಾಟದಿಂದ ಮುಕ್ತಿ ಹೊಂದಲು ಜಪಿಸಿ ಈ ಮಂತ್ರ

ರಾತ್ರಿ ಮಲಗುವ ಮುನ್ನ ನರಸಿಂಹ ಸ್ವಾಮಿಯ ಈ ಮಂತ್ರವನ್ನು ಜಪಿಸಿ ಮಲಗಿದರೆ ನಿಮ್ಮ ಜನ್ಮ ಜನ್ಮದ ಪಾಪಕರ್ಮಗಳು ಕಳೆದು, ಸಮಸ್ಯೆಗಳು ನಿವಾರಣೆಯಾಗಿ ಜೀವನದಲ್ಲಿ ಏಳಿಗೆಯಾಗುತ್ತದೆಯಂತೆ. ನರಸಿಂಹ ಸ್ವಾಮಿ ಭಕ್ತರನ್ನು Read more…

ಮ್ಯಾಜಿಕ್‌ ಮಾಡಬಲ್ಲದು ಪ್ರತಿನಿತ್ಯ ಒಂದು ಹಸಿ ಈರುಳ್ಳಿ ಸೇವನೆ…..!

ಭಾರತೀಯ ಅಡುಗೆಮನೆಗಳಲ್ಲಿ ಈರುಳ್ಳಿ ಸರ್ವೇಸಾಮಾನ್ಯ. ಬಹುತೇಕ ಎಲ್ಲರೂ ಅಡುಗೆಗೆ ಈರುಳ್ಳಿ ಬಳಸ್ತಾರೆ. ಈರುಳ್ಳಿ ಇಲ್ಲದ ಭಕ್ಷ್ಯವನ್ನು ಅಪೂರ್ಣವೆಂದು ಪರಿಗಣಿಸಲಾಗುತ್ತದೆ. ಆಹಾರದಲ್ಲಿ ಈರುಳ್ಳಿಯನ್ನು ಸೇರಿಸುವುದರಿಂದ ರುಚಿ ಕೂಡ ದುಪ್ಪಟ್ಟಾಗುತ್ತದೆ. ಯಾವುದೇ Read more…

ಪ್ರಕೃತಿಯ ಮಡಿಲಲ್ಲಿರುವ ಬಯಕೆಯಲ್ಲಿ ಕೆಲಸಕ್ಕೆ ಗುಡ್‌ಬೈ; ಹವಾಯಿ ದ್ವೀಪ ಸೇರಿಕೊಂಡ ಈತನಿಗಿದ್ದಾರೆ ಒಂದು ಲಕ್ಷ ಅನುಯಾಯಿಗಳು….!

ಪ್ರಕೃತಿಗೆ ಸನಿಹದಲ್ಲಿರುವುದು ಯಾರಿಗೆ ತಾನೇ ಬೇಕಿಲ್ಲ ಹೇಳಿ? ಆದರೆ ನಾವು ಜಿಡಿಪಿ ಸೂಚಿತ ಆರ್ಥಿಕಾಭಿವೃದ್ಧಿಯ ಪಥದಲ್ಲಿ ಪರಿಸರ ಸಮತೋಲಿತ ವಾತಾವರಣವನ್ನೇ ಒತ್ತೆಯಾಗಿಟ್ಟುಬಿಟ್ಟಿದ್ದೇವೆ ಅಲ್ಲವೇ? ಇಂದಿನ ಡಿಜಿಟಲ್ ಯುಗದಲ್ಲಿ ಆಗೊಮ್ಮೆ Read more…

ಅತಿಯಾದ ಟೊಮೆಟೊ ಸೇವನೆ ತಂದೊಡ್ಡುತ್ತೆ ಈ ‘ಸಮಸ್ಯೆ’

ಕೆಲವರಿಗೆ ಟೊಮೆಟೊ ಎಂದರೆ ಬಲು ಇಷ್ಟ. ಯಾವುದೇ ಪ್ರಕಾರದ ಅಡುಗೆ ತಯಾರಿಸುವುದಿದ್ದರೂ ಅದಕ್ಕೆ ಟೊಮೆಟೊ ಬಳಸುತ್ತಾರೆ. ಇದು ಒಳ್ಳೆಯದು ಎಂಬುದೇನೋ ನಿಜ. ಆದರೆ ವಿಪರೀತ ಸೇವನೆ ಅನಾರೋಗ್ಯಕ್ಕೆ ಎಡೆ Read more…

9 ಗಂಟೆ 39 ನಿಮಿಷಗಳ ಕಾಲ ಅಬ್ಡೋಮಿನಲ್ ಪ್ಲಾಂಕ್ ಭಂಗಿಯಲ್ಲಿ ಗಿನ್ನೆಸ್ ದಾಖಲೆ

ಅಬ್ಡೋಮಿನಲ್ ಪ್ಲಾಂಕ್ ವ್ಯಾಯಾಮವು ನಮ್ಮ ದೈಹಿಕ ಹಾಗೂ ಮಾನಸಿಕ ಗಟ್ಟಿತನಕ್ಕೆ ದೊಡ್ಡ ಸವಾಲೆಸೆಯುವಂಥ ಚಟುವಟಿಕೆ. ಬರೀ ಒಂದೆರಡು ನಿಮಿಷಗಳ ಮಟ್ಟಿಗೆ ಈ ಪ್ಲಾಂಕ್ ಸ್ಥಿತಿಯನ್ನು ನಿಭಾಯಿಸುವಷ್ಟರಲ್ಲಿ ನಮ್ಮಲ್ಲಿ ಬಹುತೇಕರು Read more…

ʼಯಶಸ್ವಿನಿʼ ಯೋಜನೆ ಚಿಕಿತ್ಸಾ ದರ ಹೆಚ್ಚಳಕ್ಕೆ ಖಾಸಗಿ ಆಸ್ಪತ್ರೆಗಳ ಆಗ್ರಹ

ರಾಜ್ಯದಲ್ಲಿ ನೂತನ ಸರ್ಕಾರ ಅಧಿಕಾರ ಸ್ವೀಕರಿಸುತ್ತಲೇ ಯಶಸ್ವಿನಿ ಆರೋಗ್ಯ ವಿಮೆ ಯೋಜನೆಯಡಿ ಕೊಡುವ ಪ್ಯಾಕೇಜ್‌ ಅನ್ನು ಇನ್ನಷ್ಟು ಹೆಚ್ಚಿಸಬೇಕೆಂದು ಭಾರತೀಯ ವೈದ್ಯಕೀಯ ಸಂಘಟನೆ (ಐಎಂಎ) ಹಾಗೂ ಖಾಸಗಿ ಆಸ್ಪತ್ರೆ Read more…

ಔಷಧೀಯ ಗುಣಗಳ ಆಗರ ಕೊತ್ತಂಬರಿ ಬೀಜ

ಕೊತ್ತಂಬರಿ ಸೊಪ್ಪು ರುಚಿಕರ ಪರಿಮಳಯುಕ್ತವಾಗಿದ್ದು ಸಾರು, ಚಟ್ನಿ ಮುಂತಾದ ಅಡುಗೆಗಳಲ್ಲಿ ಬಳಸಲಾಗುತ್ತದೆ. ಕೊತ್ತಂಬರಿ ಬೀಜ ಕೂಡ ಸಾಕಷ್ಟು ಅನಾರೋಗ್ಯ ಸಮಸ್ಯೆಗಳಿಗೆ ಉಪಯುಕ್ತ. ಇದರಿಂದ ಸಿಗುವ ಆರೋಗ್ಯ ಉಪಯೋಗಗಳನ್ನು ತಿಳಿಯೋಣ. Read more…

ಅನಾರೋಗ್ಯ ಸಮಸ್ಯೆ ಕಾಡುತ್ತಿದೆಯಾ..…? ಮನೆಯಲ್ಲಿ ಮಾಡಿ ಈ ಚಿಕ್ಕ ಬದಲಾವಣೆ

ಕೇವಲ ಮನೆ ನಿರ್ಮಾಣದ ವೇಳೆಯಲ್ಲಿ ಮಾತ್ರ ವಾಸ್ತು ಶಾಸ್ತ್ರ ನೋಡಿದ್ರೆ ಸಾಲದು. ಮನೆಯಲ್ಲಿ ವಾಸಿಸೋಕೆ ಆರಂಭ ಮಾಡಿದ ಬಳಿಕವೂ ಮನೆಯಲ್ಲಿ ಕೆಲ ಬದಲಾವಣೆ ಮಾಡಬೇಕಾಗುತ್ತೆ. ಇಲ್ಲವಾದಲ್ಲಿ ಅದು ನಿಮ್ಮ Read more…

ಬೇಸಿಗೆಯಲ್ಲಿ ಮುಖದ ಅಂದ ಹೆಚ್ಚಿಸಲು ಇಲ್ಲಿದೆ ಕೆಲವೊಂದು ಟಿಪ್ಸ್

ಬೇಸಿಗೆಯಲ್ಲಿನ ಉಷ್ಣ ವಾತಾವರಣದಿಂದ ದೇಹ ಬಲು ಬೇಗ ಬಳಲುತ್ತದೆ. ಬಿಸಿಲಿನ ತೀವ್ರವಾದ ಝಳ, ಧೂಳು, ಚರ್ಮ ಮತ್ತು ಕೂದಲಿನ ಮೇಲೆ ಪ್ರಭಾವ ಬೀರುತ್ತದೆ. ಆದ್ದರಿಂದ ಬೇಸಿಗೆಯಲ್ಲಿ ಸನ್ ಸ್ಕ್ರೀನ್ Read more…

ಮಾಜಿ ವಿಶ್ವ ಸುಂದರಿಯನ್ನು ಕಾಡುತ್ತಿದೆ ಚಿಕಿತ್ಸೆಯೇ ಇಲ್ಲದ ಅಪರೂಪದ ಕಾಯಿಲೆ…..!

ಮಾಜಿ ವಿಶ್ವ ಸುಂದರಿ ಹರ್ನಾಜ್ ಸಂಧು ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದಾರೆ. ಇದೇ ಕಾರಣಕ್ಕೆ ಹರ್ನಾಝ್‌ ವಿಪರೀತ ದಪ್ಪಗಾಗಿದ್ದರು, ಸಾಕಷ್ಟು ಟ್ರೋಲ್‌ಗೂ ತುತ್ತಾಗಿದ್ದರು. ಇದಕ್ಕೆ ಚಿಕಿತ್ಸೆ ತುಂಬಾ ಕಷ್ಟಕರವಾಗಿದೆ. ಈ Read more…

ಬಿಯರ್‌ ಜೊತೆ ಅಪ್ಪಿತಪ್ಪಿಯೂ ಈ 5 ಆಹಾರಗಳನ್ನು ಸೇವಿಸಬೇಡಿ……!

ಇತ್ತೀಚಿನ ದಿನಗಳಲ್ಲಿ ಬಿಯರ್ ಕುಡಿಯುವವರ ಸಂಖ್ಯೆ ಸಾಕಷ್ಟು ಹೆಚ್ಚಾಗಿದೆ. ಬೇಸಿಗೆಯಲ್ಲಿ ಬಿಯರ್‌ ಸೇವನೆ ಹೆಚ್ಚು. ಬಿಯರ್ ಆರೋಗ್ಯಕ್ಕೆ ಹಾನಿಕಾರಕವೆಂದು ಪರಿಗಣಿಸಲಾಗಿದೆ. ಬಿಯರ್‌ ಜೊತೆಗೆ ಈ 5 ಆಹಾರಗಳನ್ನು ಸೇವಿಸಿದರೆ Read more…

ಅಲ್ಯೂಮಿನಿಯಂ ಫಾಯಿಲ್‌ ಪೇಪರ್‌ನಲ್ಲಿ ತಿನಿಸುಗಳನ್ನು ಪ್ಯಾಕ್ ಮಾಡ್ತೀರಾ….? ಈ ತಪ್ಪುಗಳನ್ನು ಮಾಡಿದ್ರೆ ಆಗಬಹುದು ಗಂಭೀರ ಸಮಸ್ಯೆ….!

ಸಾಮಾನ್ಯವಾಗಿ ತಿನಿಸುಗಳನ್ನು ಪ್ಯಾಕ್‌ ಮಾಡಲು ನಾವು  ಅಲ್ಯೂಮಿನಿಯಂ ಫಾಯಿಲ್ ಅನ್ನು ಬಳಸುತ್ತೇವೆ. ಚಪಾತಿ ಮತ್ತಿತರ ತಿನಿಸುಗಳು ಫಾಯಿಲ್‌ ಪೇಪರ್‌ನಲ್ಲಿ ಪ್ಯಾಕ್‌ ಮಾಡಿದ್ರೆ ಬಿಸಿಯಾಗಿ ಫ್ರೆಶ್‌ ಆಗಿರುತ್ತವೆ. ಮಕ್ಕಳ ಟಿಫಿನ್‌ Read more…

ಪಪ್ಪಾಯ ಬೀಜದಲ್ಲಡಗಿದೆ ಆರೋಗ್ಯದ ಗುಟ್ಟು

ಪಪ್ಪಾಯ ಹಣ್ಣು ಆರೋಗ್ಯಕ್ಕೆ ಒಳ್ಳೆಯದು. ಇತ್ತೀಚಿನ ನಗರ ಜೀವನ ಶೈಲಿಯಲ್ಲಿ ಬೆಳಗಿನ ಉಪಹಾರದ ಒಂದು ಭಾಗವಾಗಿದೆ ಈ ಪಪ್ಪಾಯ. ಆರೋಗ್ಯಕ್ಕೆ, ಡಯೆಟ್ ಗೆ ಇದು ಅತ್ಯವಶ್ಯಕವಾದ ಹಣ್ಣು. ಆದ್ರೆ Read more…

ಜೇನುತುಪ್ಪ ಸೇರಿಸಿ ಹುಣಸೆ ಹಣ್ಣನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಏನಾಗುತ್ತದೆ ಗೊತ್ತಾ…?

ಹುಣಸೆ ಹಣ್ಣನ್ನು ಅಡುಗೆಯಲ್ಲಿ ಹೆಚ್ಚಾಗಿ ಬಳಸುತ್ತಾರೆ. ಇದು ಆಹಾರದ ರುಚಿಯನ್ನು ಹೆಚ್ಚಿಸುತ್ತದೆ. ಅಷ್ಟು ಮಾತ್ರವಲ್ಲ ಇದರಿಂದ ಆರೋಗ್ಯವನ್ನು ಕೂಡ ಹೆಚ್ಚಿಸಿಕೊಳ್ಳಬಹುದು. ಹುಣಸೆ ಹಣ್ಣಿನಲ್ಲಿ ವಿಟಮಿನ್ ಸಿ, ಇ, ಬಿ, Read more…

ದೇಹಾರೋಗ್ಯಕ್ಕೆ ರಾಗಿ – ಸಬ್ಬಸ್ಸಿಗೆ ಸೊಪ್ಪಿನ ಕಡಬು

ರಾಗಿ ಜೊತೆ ಸಬ್ಬಸ್ಸಿಗೆ ಸೊಪ್ಪಿನ ಕಾಂಬಿನೇಶನ್ ಸೂಪರ್ ಆಗಿರುತ್ತದೆ. ಎರಡನ್ನು ಬಳಸಿ ರೊಟ್ಟಿ ಮಾಡಿದರಂತೂ ತಿನ್ನಲು ಮಜವಾಗಿರುತ್ತದೆ. ಕೇವಲ ರೊಟ್ಟಿ ಅಷ್ಟೇ ಅಲ್ಲ ಕಡುಬು ಕೂಡ ತಯಾರಿಸಿ ಸವಿಯಬಹುದು. Read more…

BIG NEWS: ಈ 5 ಜಿಲ್ಲೆಗಳಲ್ಲಿ ಕೋವಿಡ್ ಸಕ್ರಿಯ ಪ್ರಕರಣಗಳ ಸಂಖ್ಯೆ ‘ಶೂನ್ಯ’

ಆರಂಭಿಕ ದಿನಗಳಲ್ಲಿ ಅಬ್ಬರಿಸಿದ್ದ ಕೊರೊನಾ ಸೋಂಕು ಭಾರತದಲ್ಲಿ ಲಕ್ಷಾಂತರ ಮಂದಿಯನ್ನು ಬಲಿ ಪಡೆದಿತ್ತು. ಅದರಲ್ಲೂ ಮೊದಲನೇ ಅಲೆಗಿಂತ ಎರಡನೇ ಅಲೆ ಸಾರ್ವಜನಿಕರನ್ನು ತೀವ್ರವಾಗಿ ಬಾಧಿಸಿದ್ದು, ಯುವ ಜನತೆ ಹೆಚ್ಚಿನ Read more…

ಈ ಬೀಜಗಳಲ್ಲಿದೆ ದೇಹಕ್ಕೆ ಬೇಕಾದ ಉತ್ತಮ ಪೋಷಕಾಂಶ

ಉತ್ತಮವಾದ ಆಹಾರವನ್ನು ಸೇವಿಸಿದರೆ ದೇಹವು ಆರೋಗ್ಯವಾಗಿರುತ್ತದೆ. ಆದರೆ ಕೆಲವರಿಗೆ ಆರೋಗ್ಯಕರವಾದ ಆಹಾರವನ್ನು ಸೇವಿಸಲು ಆಗುವುದಿಲ್ಲ.ಅಂತವರು ಈ ಬೀಜಗಳನ್ನು ಸೇವಿಸಿದರೆ ದೇಹಕ್ಕೆ ಉತ್ತಮ ಪೋಷಕಾಂಶ ದೊರೆಯುತ್ತದೆ. *ಸೂರ್ಯಕಾಂತಿ ಬೀಜ : Read more…

ಈರುಳ್ಳಿಯ ಪ್ರಯೋಜನ ತಿಳಿದ್ರೆ ನೀವೂ ಬೆರಗಾಗ್ತೀರಾ…..!

ಆಹಾರಕ್ಕೆ ಪ್ರತ್ಯೇಕ ರುಚಿ ನೀಡುವ ಶಕ್ತಿ ಈರುಳ್ಳಿಗಿದೆ. ಅಡುಗೆ ಮನೆಯಲ್ಲಿರುವ ಈ ಈರುಳ್ಳಿ ಆಹಾರದ ರುಚಿ ಹೆಚ್ಚಿಸುವ ಜೊತೆಗೆ ಆರೋಗ್ಯ, ಸೌಂದರ್ಯ ವೃದ್ಧಿಗೂ ನೆರವಾಗುತ್ತದೆ. ಕೆಲವರಿಗೆ ಇದ್ರ ವಾಸನೆ Read more…

ಹೊಳಪುಳ್ಳ ಕಣ್ಣು ನಿಮ್ಮದಾಗಬೇಕಾದ್ರೆ ಅವಶ್ಯವಾಗಿ ಸೇವಿಸಿ ಈ ‘ಆಹಾರ’

ಬ್ಯುಸಿ ಲೈಫ್ ನಲ್ಲಿ ಒತ್ತಡ ಸಾಮಾನ್ಯ. ಒತ್ತಡದ ಪರಿಣಾಮವನ್ನು ಇಡೀ ದೇಹದಲ್ಲಿ ಕಾಣಬಹುದಾಗಿದೆ. ಅದ್ರಲ್ಲೂ ಕಣ್ಣು ನಮ್ಮ ದಣಿವನ್ನು ಸ್ಪಷ್ಟವಾಗಿ ಹೇಳುತ್ತದೆ. ಒತ್ತಡ ಹಾಗೂ ದಣಿವಾದಲ್ಲಿ ಕಣ್ಣು ಮಂಕಾಗುತ್ತದೆ. Read more…

ರೋಗಾಣುಗಳನ್ನು ಹರಡುವ ಪುಟ್ಟ ನೊಣ ಎಷ್ಟು ಡೇಂಜರ್ ಗೊತ್ತಾ….?

ಮನೆ, ರಸ್ತೆ ಚರಂಡಿಗಳಲ್ಲಿ ನೊಣಗಳದೇ ಕಾರುಬಾರು. ಮನಬಂದಂತೆ ಊಟದ ಎಲೆ, ತಿಂಡಿಗಳ ಮೇಲೆ ಕೂರುವ ಇವು ನಮಗೆ ತುಂಬಲಾರದ ನಷ್ಟ ಮಾಡುತ್ತವೆ. ಇದು ರೋಗವನ್ನು ಹರಡುವ ಮುಖ್ಯ ಕೀಟವಾಗಿದೆ. Read more…

ಬಾಳೆಕಾಯಿ ಸೇವನೆಯಿಂದ ಸುಧಾರಿಸುತ್ತೆ ಆರೋಗ್ಯ

ಬಾಳೆಹಣ್ಣಿನ ಪ್ರಯೋಜನಗಳ ಬಗ್ಗೆ ನಿಮಗೆಲ್ಲಾ ಗೊತ್ತು. ಆದರೆ ಬಾಳೆಕಾಯಿಯ ಸೇವನೆಯಿಂದ ಇದಕ್ಕೂ ಹೆಚ್ಚಿನ ಪ್ರಯೋಜನಗಳನ್ನು ಪಡೆಯಬಹುದು ಎಂಬುದು ನಿಮಗೆ ಗೊತ್ತೇ…? ಬಾಳೆಕಾಯಿಯಲ್ಲಿ ಕಬ್ಬಿಣಾಂಶ ಹೇರಳವಾಗಿರುತ್ತದೆ. ಇದನ್ನು ಪಲ್ಯ ಇಲ್ಲವೇ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...