alex Certify Haryana | Kannada Dunia | Kannada News | Karnataka News | India News - Part 5
ಕನ್ನಡ ದುನಿಯಾ
    Dailyhunt JioNews

Kannada Duniya

ನೀರಜ್‌ ಚೋಪ್ರಾಗೆ ಭರಪೂರ ಬಹುಮಾನಗಳ ಘೋಷಣೆ

ಒಲಿಂಪಿಕ್ಸ್‌ನ ಅಥ್ಲೆಟಿಕ್ಸ್‌ ಇವೆಂಟ್‌ನಲ್ಲಿ ಭಾರತಕ್ಕೆ ಮೊದಲ ವೈಯಕ್ತಿಕ ಚಿನ್ನ ಗೆದ್ದುಕೊಟ್ಟ ನೀರಜ್ ಚೋಪ್ರಾಗೆ ಬಹುಮಾನಗಳ ಸುರಿಮಳೆಯೇ ಬರುತ್ತಿವೆ. ಪುರುಷರ ಜಾವೆಲಿನ್ ಎಸೆತದ ಫೈನಲ್‌ನಲ್ಲಿ ಎರಡನೇ ಪ್ರಯತ್ನದಲ್ಲಿ 87.58 ಮೀಟರ್‌‌ Read more…

ಬೆಚ್ಚಿಬೀಳಿಸುವಂತಿದೆ ತಾಯಿ ಹತ್ಯೆಗೆ ಬಾಲಕಿ ಮಾಡಿದ ಸ್ಕೆಚ್

ತಮ್ಮ ಪ್ರೇಮಸಲ್ಲಾಪಕ್ಕೆ ಅಡ್ಡ ಬಂದು ಬುದ್ಧಿ ಹೇಳಿದ ತಾಯಿಯನ್ನು 16 ವರ್ಷದ ಬಾಲಕಿಯೊಬ್ಬಳು 18 ವರ್ಷ ವಯಸ್ಸಿನ ತನ್ನ ಬಾಯ್‌ಫ್ರೆಂಡ್ ಮಾತು ಕೇಳಿಕೊಂಡು ಕೊಲೆ ಮಾಡಿದ ಶಾಕಿಂಗ್ ಘಟನೆಯೊಂದು Read more…

ಟೋಕಿಯೋ ಒಲಿಂಪಿಕ್ ​ನಲ್ಲಿ ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ ಈ ರಾಜ್ಯದ ಅತಿ ಹೆಚ್ಚು ಕ್ರೀಡಾಪಟುಗಳು

ಭಾರತದ ಜನಸಂಖ್ಯೆಯಲ್ಲಿ ಕೇವಲ 4.4 ಪ್ರತಿಶತ ಪಾಲನ್ನ ಹೊಂದಿರುವ ದೇಶದ ಎರಡು ರಾಜ್ಯಗಳು ಟೋಕಿಯೋ ಒಲಿಂಪಿಕ್​ಗೆ ಒಟ್ಟು 50 ಕ್ರೀಡಾಪಟುಗಳನ್ನ ಕಳುಹಿಸುವ ಮೂಲಕ ಸಾಧನೆ ಮಾಡಿವೆ. ಹರಿಯಾಣ ರಾಜ್ಯದಿಂದ Read more…

ಪಡಿತರದಾರರಿಗೆ ಭರ್ಜರಿ ಗುಡ್‌ ನ್ಯೂಸ್: ಇನ್ಮುಂದೆ ‘ಎಟಿಎಂ’ನಲ್ಲೂ ಸಿಗಲಿದೆ ಆಹಾರ ಧಾನ್ಯ

ಗುರುಗ್ರಾಮ: ಪಡಿತರ ಅಂಗಡಿಗಳಲ್ಲಿ ಧಾನ್ಯಗಳನ್ನು ವಿತರಿಸುವ ಪ್ರಕ್ರಿಯೆಯನ್ನು ಸರಾಗಗೊಳಿಸುವ ನಿಟ್ಟಿನಲ್ಲಿ ಹರಿಯಾಣ ರಾಜ್ಯದ ಗುರುಗ್ರಾಮದ ಫರುಖ್ ನಗರದಲ್ಲಿ ದೇಶದ ಮೊದಲ ‘ಅನ್ನಪೂರ್ಣಿ’ ಹೆಸರಿನ ಆಹಾರ ಧಾನ್ಯಗಳ ಎಟಿಎಂನ್ನು ಸ್ಥಾಪಿಸಲಾಗಿದೆ. Read more…

ಈ ರಾಜ್ಯದಲ್ಲಿ ಇಂದಿನಿಂದ 9-12ನೇ ತರಗತಿ ಶುರು

ಕೋವಿಡ್ ಸಂಕಷ್ಟದ ಕಾಲಘಟ್ಟದಲ್ಲಿ ಕಳೆದೊಂದು ವರ್ಷದಿಂದ ಆನ್ಲೈನ್ ಕ್ಲಾಸ್‌ಗಳಲ್ಲೇ ತರಗತಿಗಳಿಗೆ ಅಟೆಂಡ್ ಆಗುತ್ತಿರುವ ಶಾಲಾ ವಿದ್ಯಾರ್ಥಿಗಳು ಮರಳಿ ಶಾಲೆಗೆ ಬರುವುದು ಯಾವಾಗ ಎಂಬ ಪ್ರಶ್ನೆಗೆ ದೇಶದೆಲ್ಲೆಡೆ ಆಡಳಿತಗಳು ಉತ್ತರ Read more…

ಟ್ರಾಕ್ಟರ್‌ ನ್ನೂ ಬಿಡಲಿಲ್ಲ ಕಳ್ಳರು…! ಕದ್ದ ವಾಹನ ಮಾರಾಟ ಮಾಡಿ ವಂಚನೆ

ಹರಿಯಾಣದ ಹಿಸಾರ್​ ಜಿಲ್ಲೆಯ ಹನ್ಸಿ ಗ್ರಾಮದ ಕಳ್ಳರು ಕದ್ದ ಟ್ರ್ಯಾಕ್ಟರ್​ನ್ನು ಉತ್ತರ ಪ್ರದೇಶದ ವ್ಯಕ್ತಿಗೆ ಮಾರಾಟ ಮಾಡುವ ಮೂಲಕ 3 ಲಕ್ಷ ರೂಪಾಯಿ ವಂಚನೆ ಮಾಡಿದ್ದಾರೆ. ಉತ್ತರದ ಪ್ರದೇಶದ Read more…

ʼಕೊರೊನಾ ಲಸಿಕೆʼ ಅಭಿಯಾನದಲ್ಲಿ ಶೇ.100 ರಷ್ಟು ಪ್ರಗತಿ ಸಾಧಿಸಿದೆ ಈ ಗ್ರಾಮ

ದೇಶದೆಲ್ಲೆಡೆ 18 ವರ್ಷ ಮೇಲ್ಪಟ್ಟ ಮಂದಿಗೆ ಕೋವಿಡ್‌ ಲಸಿಕೆ ಹಾಕುವ ಕಾರ್ಯಕ್ರಮ ಭರದಿಂದ ಸಾಗುತ್ತಿದೆ. 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬ ಗ್ರಾಮಸ್ಥನೂ ಕನಿಷ್ಠ ಒಂದು ಶಾಟ್ ಕೋವಿಡ್ ಲಸಿಕೆ Read more…

10 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ ವಿಡಿಯೋ ವೈರಲ್ ಮಾಡಿದ ಅಪ್ರಾಪ್ತರು

ಹರ್ಯಾಣದ ರೇವರಿಯಲ್ಲಿ ತಲೆ ತಗ್ಗಿಸುವ ಘಟನೆ ನಡೆದಿದೆ. 10 ವರ್ಷದ ಬಾಲಕಿ ಮೇಲೆ ಐದು ಮಂದಿ ಅಪ್ರಾಪ್ತರಿಂದ ಲೈಂಗಿಕ ದೌರ್ಜನ್ಯ ನಡೆದಿದೆ. ಘಟನೆ ಮೇ 24 ರಂದು ನಡೆದಿದ್ದು, Read more…

ಧರಣಿ ಮಾಡಲು ಹಸುವಿನೊಂದಿಗೆ ಬಂದ ರೈತರು….!

ಇಬ್ಬರು ರೈತರನ್ನು ಬಂಧಿಸಿರುವುದನ್ನು ವಿರೋಧಿಸಿ ಪ್ರತಿಭಟನೆಯಲ್ಲಿರುವ ಹರಿಯಾಣಾ ರೈತರು ತಮ್ಮೊಂದಿಗೆ ಧರಣಿಯಲ್ಲಿ ಭಾಗವಹಿಸಲು ಹಸುವೊಂದನ್ನು ಕರೆತಂದಿದ್ದಾರೆ. ಇಲ್ಲಿನ ಫತೇಹಾಬಾದ್‌ನ ತೊಹಾನಾ ಪೊಲೀಸ್ ಠಾಣೆ ಮುಂದೆ ಧರಣಿ ಕುಳಿತಿರುವ ರೈತರು, Read more…

ಹೊಟ್ಟೆನೋವು ಎಂದ ಪುತ್ರಿಯನ್ನು ಆಸ್ಪತ್ರೆಗೆ ಕರೆದೊಯ್ದು ಪೋಷಕರಿಗೆ ಶಾಕ್; 12 ವರ್ಷದ ಬಾಲಕಿ ಗರ್ಭಿಣಿ

ಚಂಡಿಗಢ: ಲೈಂಗಿಕ ದೌರ್ಜನ್ಯದ ಮತ್ತೊಂದು ಘಟನೆಯಲ್ಲಿ ಹರ್ಯಾಣದ ಯಮುನಾ ನಗರ ಜಿಲ್ಲೆಯಲ್ಲಿ 12 ವರ್ಷದ ಬಾಲಕಿಯ ಮೇಲೆ 48 ವರ್ಷದ ವ್ಯಕ್ತಿ ಅತ್ಯಾಚಾರ ಎಸಗಿದ್ದಾನೆ. ಜನವರಿಯಲ್ಲಿ ನಡೆದ ಘಟನೆ Read more…

ಟ್ಯೂಷನ್ ಹೊತ್ತಲ್ಲಿ ದಾರಿ ತಪ್ಪಿದ ಶಿಕ್ಷಕಿ: ವಿದ್ಯಾರ್ಥಿಯೊಂದಿಗೆ ಓಡಿ ಹೋದ ವಿಚ್ಛೇದಿತೆ

ಪಾಣಿಪತ್: 17 ವರ್ಷದ ವಿದ್ಯಾರ್ಥಿಯೊಂದಿಗೆ ಶಿಕ್ಷಕಿ ಓಡಿಹೋಗಿದ್ದಾಳೆ. ಇದರಿಂದ ಕಂಗಾಲಾದ ವಿದ್ಯಾರ್ಥಿಯ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ಹರ್ಯಾಣದ ಪಾಣಿಪತ್ ನಲ್ಲಿ ಘಟನೆ ನಡೆದಿದೆ. ಪಾಣಿಪತ್‌ನ ದೇಶರಾಜ್ ಕಾಲೋನಿಯಲ್ಲಿರುವ Read more…

ಟ್ರಂಪ್​ಗೆ ಕೊರೊನಾ ಚಿಕಿತ್ಸೆ ವೇಳೆ ನೀಡಿದ್ದ ಕಾಕ್ ​ಟೇಲ್​ ಡ್ರಗ್​ ಪಡೆದ ಮೊದಲ ಭಾರತೀಯ ಸೋಂಕಿತ..!

ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಕೊರೊನಾ ಸೋಂಕಿಗೆ ಒಳಗಾಗಿದ್ದ ವೇಳೆ ಆಂಟಿಬಾಡಿ ಕೋವಿಡ್ ಕಾಕ್​ಟೇಲ್​ ಲಸಿಕೆಯನ್ನ ನೀಡಲಾಗಿತ್ತು. ಇದೀಗ ಹರಿಯಾಣದ 84 ವರ್ಷದ ಮೊಹಬ್ಬತ್​ ಸಿಂಗ್​ ಕೂಡ Read more…

ಹರಿಯಾಣದಲ್ಲಿ ನಡೆದಿದೆ ಮಾನವಕುಲ ತಲೆತಗ್ಗಿಸುವ ಘಟನೆ

ಹರಿಯಾಣದ ಪಾಲ್ವಾಲ್ ಜಿಲ್ಲೆಯ ಹಸನ್ಪುರ ಪೊಲೀಸ್ ಠಾಣೆ ಪ್ರದೇಶದಲ್ಲಿ ನಾಚಿಕೆಗೇಡಿನ ಪ್ರಕರಣ ಬೆಳಕಿಗೆ ಬಂದಿದೆ. ಪಾಲ್ವಾಲ್‌ನಲ್ಲಿ ಸಾಮೂಹಿಕ ಅತ್ಯಾಚಾರ ನಡೆದಿದೆ. ಮೇ 3 ರಂದು ಘಟನೆ ನಡೆದಿದೆ. 25 Read more…

BREAKING NEWS: ಕೊರೋನಾ ಸಂಕಷ್ಟದಲ್ಲಿರುವ ಬಿಪಿಎಲ್ ಕುಟುಂಬಗಳಿಗೆ 5 ಸಾವಿರ ರೂ. ಆರ್ಥಿಕ ನೆರವು; ಹರಿಯಾಣ ಸರ್ಕಾರ ಘೋಷಣೆ

ಗುರುಗ್ರಾಮ್: ಹರಿಯಾಣ ಸರ್ಕಾರ ಬಿಪಿಎಲ್ ಕುಟುಂಬಗಳಿಗೆ 5000 ರೂ. ಆರ್ಥಿಕ ನೆರವು ಪ್ರಕಟಿಸಿದೆ. ಕೋವಿಡ್-19 ಸಾಂಕ್ರಾಮಿಕ ರೋಗದ ಎರಡನೇ ಅಲೆಯಿಂದ ದೇಶದಲ್ಲಿ ಜನ ಸಂಕಷ್ಟಕ್ಕೆ ಒಳಗಾಗಿದ್ದು, ಹರಿಯಾಣ ಆರೋಗ್ಯ Read more…

BREAKING NEWS: ಆಕ್ಸಿಜನ್ ಕೊರತೆಯಿಂದ ಆಸ್ಪತ್ರೆಯಲ್ಲೇ ಅಸುನೀಗಿದ 8 ಮಂದಿ

ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದ 8 ರೋಗಿಗಳು ಸಾವು ಕಂಡ ಘಟನೆ ಹರಿಯಾಣದ ಗುರುಗ್ರಾಮದ ಕೀರ್ತಿ ಆಸ್ಪತ್ರೆಯಲ್ಲಿ ನಡೆದಿದೆ. ಇದರಿಂದ ಮೃತರ ಸಂಬಂಧಿಕರು ಆಸ್ಪತ್ರೆ ಮತ್ತು ವೈದ್ಯರ ಮೇಲೆ ದಾಳಿ Read more…

ವೈರಲ್‌ ಆದ ʼಶೂಟೌಟ್ʼ‌ ವಿಡಿಯೋ ಹಿಂದಿನ ಅಸಲಿ ಸತ್ಯ ಬಹಿರಂಗ

ಪೊಲೀಸ್ ಅಧಿಕಾರಿಯೊಬ್ಬರು ಯುವಕನೊಬ್ಬನನ್ನು ಪಾಯಿಂಟ್ ಬ್ಲಾಂಕ್ ರೇಂಜ್‌ನಲ್ಲಿ ಶೂಟ್ ಮಾಡಿ, ಬಳಿಕ ಕೊಲೆಯಾದ ವ್ಯಕ್ತಿ ಬಳಿ ಅಳುತ್ತಾ ಕುಳಿತ ಯುವತಿಗೂ ಶೂಟ್‌ ಮಾಡುವ ವಿಡಿಯೋವೊಂದು ವೈರಲ್ ಆಗಿತ್ತು. ಜನ Read more…

ಲೋಹದ ತ್ಯಾಜ್ಯದಿಂದ ಅರಳಿದೆ ಸುಂದರ ಕಲಾಕೃತಿ

ಲೋಹದ ತ್ಯಾಜ್ಯಗಳಿಗೆ ಮರುರೂಪ ಕೊಟ್ಟು ಅವುಗಳನ್ನು ಸುಂದರ ಕಲಾಕೃತಿಗಳನ್ನಾಗಿ ಮಾಡುತ್ತಿರುವ ಗುರುಗ್ರಾಮದ ಕಲಾವಿದ ಗೋಪಾಲ್ ‌ಜೋಶಿ ಹೊಸದೊಂದು ಓಪನ್‌ ಏರ್‌ ಸ್ಟುಡಿಯೋದಲ್ಲಿ ಅವುಗಳನ್ನು ಪ್ರದರ್ಶನಕ್ಕೆ ಇಟ್ಟಿದ್ದಾರೆ. ಕಳೆದ 25 Read more…

​ದಂಡ ಕಟ್ಟೋದನ್ನ ತಪ್ಪಿಸಿಕೊಳ್ಳೋಕೆ ಪೊಲೀಸ್​ ಮೇಲೆಯೇ ಬೈಕ್​ ಹರಿಸಿದ ಭೂಪ..!

ಟ್ರಾಫಿಕ್​​ ನಿಯಮ ಉಲ್ಲಂಘನೆ ದಂಡದಿಂದ ತಪ್ಪಿಸಿಕೊಳ್ಳಬೇಕು ಅಂತಾ ಬೈಕ್​ ಸವಾರ ಪೊಲೀಸನ ಮೇಲೆಯೇ ಬೈಕ್​ ಹರಿಸಿಕೊಂಡು ಹೋದ ಘಟನೆ ಹರಿಯಾಣದ ಫತೇಬಾದ್​ ಜಿಲ್ಲೆಯಲ್ಲಿ ನಡೆದಿದೆ. ಈ ಘಟನೆ ಬಳಿಕ Read more…

9ನೇ ತರಗತಿ ವಿದ್ಯಾರ್ಥಿನಿ ಮೇಲೆ ಘೋರ ಕೃತ್ಯ; ಗರ್ಭಿಣಿಯಾದ 16 ವರ್ಷದ ಬಾಲಕಿ

ಚಂಡೀಗಢ: 9ನೇ ತರಗತಿ ವಿದ್ಯಾರ್ಥಿನಿಯ ಮೇಲೆ ಕಾಮಾಂಧರು ನಡೆಸಿದ ನಿರಂತರ ಅತ್ಯಾಚಾರಕ್ಕೆ ಬಾಲಕಿ ಗರ್ಭಿಣಿಯಾಗಿರುವ ಆಘಾತಕಾರಿ ಘಟನೆ ಹರಿಯಾಣದ ಭಿವಾನಿ ಜಿಲ್ಲೆಯಲ್ಲಿ ನಡೆದಿದೆ. 7 ಮಂದಿ ಕಾಮುಕರು ಸತತ Read more…

BIG NEWS: ಪೆಟ್ರೋಲ್ ಗೆ ಪೈಪೋಟಿ…! ಹಾಲಿನ ದರ 100 ರೂ.ಗೆ ಹೆಚ್ಚಳ

ಚಂಡೀಗಢ: ವಿವಾದಿತ ಕೃಷಿ ಕಾನೂನು ಮತ್ತು ಇಂಧನ ಬೆಲೆ ಏರಿಕೆ ವಿರೋಧಿಸಿ ಹರಿಯಾಣದ ಖಾಪ್ ಪಂಚಾಯಿತಿಗಳಿಂದ ಹಾಲಿನ ದರವನ್ನು ಹೆಚ್ಚಳ ಮಾಡಲಾಗಿದೆ. ಇಂದಿನಿಂದ ಸರ್ಕಾರಿ ಸಹಕಾರಿ ಸಂಘಗಳಿಗೆ ಒಂದು Read more…

ಇಂಟರ್ ನೆಟ್ ಸ್ಥಗಿತ: ಬಲ್ಕ್ ಎಸ್ಎಂಎಸ್, ಡ್ಯಾಂಗಲ್ ಸೇವೆ ನಿಷೇಧ

ಚಂಡೀಗಢ: ಹರಿಯಾಣದಲ್ಲಿ ಇಂಟರ್ನೆಟ್ ಸೇವೆ ನಿಷೇಧ ಮುಂದುವರಿಸಲಾಗಿದೆ. ಐದು ಜಿಲ್ಲೆಗಳಲ್ಲಿ ಇಂದು ಸಂಜೆ 5 ಗಂಟೆಯವರೆಗೆ ಇಂಟರ್ನೆಟ್ ನಿಷೇಧ ಮಾಡಲಾಗಿದೆ. ಬಲ್ಕ್ ಎಸ್ಎಂಎಸ್, ಡ್ಯಾಂಗಲ್ ಸೇವೆ ನಿಷೇಧಿಸಿ ಹರಿಯಾಣ Read more…

ಮಿತ್ರ ಪಕ್ಷದಿಂದ ರೈತರ ಹೋರಾಟಕ್ಕೆ ಬೆಂಬಲ: ಇಕ್ಕಟ್ಟಿಗೆ ಸಿಲುಕಿದ ಹರಿಯಾಣದ ಬಿಜೆಪಿ ಸರ್ಕಾರ

ಹರಿಯಾಣದಲ್ಲಿರುವ ಬಿಜೆಪಿ-ಜೆಜೆಪಿ ಸಮ್ಮಿಶ್ರ ಸರ್ಕಾರದ ಮೇಲೆ ದೆಹಲಿ ರೈತ ಹೋರಾಟದ ಪ್ರಭಾವ ಬೀರುತ್ತಿದೆ. ಉಪ ಮುಖ್ಯಮಂತ್ರಿ ದುಷ್ಯಂತ ಚೌಟಾಲಾ ಸೇರಿ ಹಲವು ಜಾಟ್ ಮುಖಂಡರು ರೈತ ಹೋರಾಟ ಬೆಂಬಲಿಸಿ Read more…

ಹರಿಯಾಣದ ಹಲವೆಡೆ ಇಂಟರ್ನೆಟ್ ಸ್ಥಗಿತ: ಪರ್ಯಾಯ ಮಾರ್ಗ ಹುಡುಕಿಕೊಂಡ ರೈತರು..!

ರಾಜ್ಯದಲ್ಲಿ ಶಾಂತಿ ಹಾಗೂ ಸುವ್ಯವಸ್ಥೆಯನ್ನ ಕಾಪಾಡುವುದಕ್ಕಾಗಿ ಹರಿಯಾಣದ 17 ಜಿಲ್ಲೆಗಳಲ್ಲಿ ಇಂಟರ್ನೆಟ್​ ಸೇವೆಯನ್ನ ಸ್ಥಗಿತಗೊಳಿಸಲಾಗಿದೆ. ಕೇಂದ್ರ ಸರ್ಕಾರದ ಕೃಷಿ ಮಸೂದೆಯನ್ನ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆ ಹಿಂಸಾಚಾರ ರೂಪಕ್ಕೆ ತಿರುಗಿದ Read more…

ಪಂಜಾಬ್ ನಿಂದ ದೆಹಲಿಗೆ ರಿವರ್ಸ್ ಗೇರ್ ನಲ್ಲಿ ಬಂದ ಟ್ರ್ಯಾಕ್ಟರ್….!

ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯಲು ಆಗ್ರಹಿಸಿ ದಿಲ್ಲಿಯ ಗಡಿಗಳಲ್ಲಿ ರೈತರು ಕಳೆದ ನವೆಂಬರ್ ತಿಂಗಳಿನಿಂದ ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ. ಇದೀಗ ಈ ಪ್ರತಿಭಟನೆಯು ಟ್ರ್ಯಾಕ್ಟರ್ ರ್ಯಾಲಿ Read more…

ರೈತರ ಪ್ರತಿಭಟನೆಗೆ ಹರಿದುಬಂತು ʼನಾರಿ ಶಕ್ತಿʼ

ದೆಹಲಿ ಗಡಿಯಲ್ಲಿ ಪ್ರತಿಭಟನೆಯಲ್ಲಿ ನಿರತರಾದ ರೈತರ ಪ್ರತಿಭಟನೆಗೆ ನಾರೀಶಕ್ತಿ ಬಂದಿದ್ದು, ’ಮಹಿಳಾ ರೈತರ ದಿವಸ’ದಂದು ಪ್ರತಿಭಟನೆಯ ಅಷ್ಟೂ ಜವಾಬ್ದಾರಿಯನ್ನೂ ಹೊರಲು ಮಹಿಳೆಯರು ಸೇರಿಕೊಂಡಿದ್ದಾರೆ. ಕೇಂದ್ರದ ಕೃಷಿ ಸುಧಾರಣಾ ಕಾಯಿದೆಯನ್ನು Read more…

ಹೋರಾಟ ನಿರತ ರೈತರನ್ನು ಬೆಂಬಲಿಸಿ ಸಹೋದರಿಯರಿಂದ ಹಾಡು

ದೆಹಲಿ ಗಡಿಯಲ್ಲಿ ಪ್ರತಿಭಟನೆಯಲ್ಲಿ ನಿರತರಾಗಿರುವ ಪಂಜಾಬ್-ಹರಿಯಾಣಾ ರೈತರ ದನಿಗೆ ಬಲ ಕೊಡುವ ಯತ್ನವೊಂದಕ್ಕೆ ಕೈ ಹಾಕಿರುವ ಸಹೋದರಿಯರಿಬ್ಬರ ಜೋಡಿಯೊಂದು ಅನ್ನದಾತರಿಗಾಗಿ ವಿಶೇಷ ಗಾಯನವೊಂದನ್ನು ಸಿದ್ಧಪಡಿಸಿದೆ. “ಸುನ್ ದಿಲ್ಲಿಯೇ ನಿ Read more…

ಪ್ರತಿಭಟನಾನಿರತ ರೈತರಿಗೆ ಚಳಿ ಕಾಯಿಸಿಕೊಳ್ಳಲು ಬಂತು ಕಾಂಗ್ರಿ

ಕೇಂದ್ರ ಸರ್ಕಾರ ಕೃಷಿ ಕ್ಷೇತ್ರದಲ್ಲಿ ತಂದಿರುವ ಮೂರು ನೂತನ ಕಾಯಿದೆಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ಪಂಜಾಬ್, ಹರಿಯಾಣಾ ಹಾಗೂ ಉತ್ತರ ಪ್ರದೇಶದ ರೈತರು ದೆಹಲಿಯ ವಿವಿಧ ದಿಕ್ಕುಗಳಲ್ಲಿರುವ ಗಡಿಗಳಲ್ಲಿ Read more…

ರೈತ ವಿರೋಧಿಗಳಿಗೆ ಬೂಟಿನ ಸ್ವಾಗತ ಎಂದ ಗ್ರಾಮಸ್ಥರು…!

ಹರಿಯಾಣ ಸಿಎಂ ಖಟ್ಟರ್​, ಡಿಸಿಎಂ ದುಶ್ಯಂತ್​ ಚೌಟಾಲಾ ಸೇರಿದಂತೆ ಬಿಜೆಪಿ ಹಾಗೂ ಜೆಜೆಪಿಯ ಎಲ್ಲಾ ನಾಯಕರನ್ನ ಹರಿಯಾಣದ ಖಾರಿದಾಬಾದ್​​ ಜನತೆ ಗ್ರಾಮಕ್ಕೆ ಬಾರದಂತೆ ಬಹಿಷ್ಕಾರ ಹೇರಿದ್ದಾರೆ. ರೈತರ ಪ್ರತಿಭಟನೆಗೆ Read more…

ರೈತರು ಪಿಜ್ಜಾ ತಿನ್ನಬಾರದೇ…? ಪಿಜ್ಜಾ ಲಂಗರ್‌ ಟೀಕೆಗೆ ʼಸಿಂಗ್ ಈಸ್ ಕಿಂಗ್ʼ ನಟನ ತಿರುಗೇಟು

ದೆಹಲಿ ಬಳಿ ಪ್ರತಿಭಟನಾನಿರತರಾಗಿದ್ದ ರೈತರಿಗೆ ಪಿಜ್ಜಾ ವಿತರಿಸಿದ ವಿಚಾರವನ್ನು ಟೀಕಿಸಿದ ಮಂದಿಯ ವಿರುದ್ಧ ಹಾಸ್ಯ ನಟ ಗುರ್ಪ್ರೀತ್‌‌ ಘುಗ್ಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಕೇಂದ್ರ ಸರ್ಕಾರ ತಂದಿರುವ ಕೃಷಿ ಉತ್ತನ್ನ Read more…

ಪ್ರತಿಭಟನಾನಿರತ ರೈತರಿಗೆ ಟ್ಯಾಟೂ ಹಾಕುವ ಮೂಲಕ ಕಲಾವಿದರ ಬೆಂಬಲ

ದೆಹಲಿ-ಹರಿಯಾಣಾ ಗಡಿಯಲ್ಲಿ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ಮಾಡುತ್ತಿರುವ ರೈತರ ಗುಂಪಿನ ನಡುವೆ ಸ್ಟಾಲ್ ಒಂದನ್ನು ಹಾಕಲಾಗಿದ್ದು, ಅದೀಗ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ. ಟ್ಯಾಟೂ ಕಲಾವಿದ ಚೇತನ್ ಸೂದ್ ಹಾಗೂ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...