alex Certify Guinness World Record | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಅತಿ ದೊಡ್ಡ ತ್ರಿವರ್ಣ ಧ್ವಜ ಹಾರಿಸುವ ಮೂಲಕ ವಿಶ್ವ ದಾಖಲೆ ನಿರ್ಮಿಸಿದ ವಿದ್ಯಾರ್ಥಿಗಳು….!

ದೇಶದಲ್ಲಿ 75ನೇ ಸ್ವಾತಂತ್ರ್ಯ ದಿನಾಚರಣೆಗೆ ಇನ್ನೇನು ಒಂದು ದಿನ ಬಾಕಿ ಉಳಿದಿದೆ. ದೇಶದ ಜನತೆ ಹಾಗೂ ವಿವಿಧ ಸಂಘಟನೆಗಳು ಈಗಾಗಲೇ ತಮ್ಮದೇ ಆದ ಶೈಲಿಯಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು Read more…

ಬರೋಬ್ಬರಿ 3,300 ಕಿ.ಮೀ. ಸೈಕಲ್​ ಓಡಿಸಿ ವಿಶ್ವ ದಾಖಲೆ ಬರೆದ 72ರ ವೃದ್ಧೆ….!

ತಮ್ಮ 72ನೇ ವಯಸ್ಸಿನಲ್ಲಿ ಬೈಸಿಕಲ್​ ಮೂಲಕ ಅಮೆರಿಕವನ್ನು ದಾಟಿದ ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ ಎಂಬ ಗಿನ್ನಿಸ್​ ದಾಖಲೆಗೆ ಲಿನ್ನಿಯಾ ಸಾಲ್ವೋ ಪಾತ್ರರಾಗಿದ್ದಾರೆ. ಸೈಕ್ಲಿಸ್ಟ್​ ಈ ವಿಶ್ವ ದಾಖಲೆಯನ್ನು Read more…

ಈ ಗಗನಸಖಿಗೆ 86 ವರ್ಷ….! ಆರವತ್ತೈದು ವರ್ಷದಿಂದ ಸೇವೆಯಲ್ಲಿದ್ದರೂ ಇನ್ನೂ ದಣಿದಿಲ್ಲ ದೇಹ

ಸಾಮಾನ್ಯವಾಗಿ ಒಬ್ಬ ಮನುಷ್ಯ ತನ್ನ 60 ನೇ ವಯಸ್ಸಿನಲ್ಲಿ ವೃತ್ತಿಜೀವನದಿಂದ ನಿವೃತ್ತಿಯಾಗುತ್ತಾನೆ. ಹಾಗೊಂದು ವೇಳೆ ಕೈಕಾಲು ಗಟ್ಟಿ ಇದ್ದರೆ, ಬದುಕಿನ ಅನಿವಾರ್ಯತೆ ಇದ್ದರೆ ಸುಮಾರು 70 ವರ್ಷಗಳವರೆಗೆ ದುಡಿಯಬಲ್ಲನು. Read more…

ಲೇಹ್‌ನಿಂದ ಮನಾಲಿಗೆ ಏಕಾಂಗಿಯಾಗಿ 55 ಗಂಟೆ ಕಾಲ ಸೈಕಲ್‌ ಸವಾರಿ ಮಾಡಿದ ಮಹಿಳೆ

ಪುಣೆ ಮೂಲದ ಮಹಿಳೆ ಪ್ರೀತಿ ಮಾಸ್ಕೆ ಮಾಡಿರೋ ಈ ಸಾಹಸ ಕೇಳಿದ್ರೆ ಎಂಥವರು ಕೂಡ ನಿಬ್ಬೆರಗಾಗ್ತಾರೆ. ಈಕೆ 55 ಗಂಟೆ 13 ನಿಮಿಷಗಳಲ್ಲಿ ಲೇಹ್‌ನಿಂದ ಮನಾಲಿಗೆ ಏಕಾಂಗಿಯಾಗಿ ಸೈಕಲ್‌ Read more…

ಜಗತ್ತಿನ ಅತ್ಯಂತ ಹಿರಿಯ ನಾಯಿ ಪೆಬಲ್ಸ್ ‌ಗೆ ಈಗ 22 ವರ್ಷ ವಯಸ್ಸು….!

ಸೌತ್‌ ಕೆರೊಲಿನಾ: ಜೀವ ಜಗತ್ತಿನಲ್ಲಿ ವಯಸ್ಸಿಗೂ ಪ್ರಾಮುಖ್ಯತೆ ಇದೆ. ಜೀವಿತಾವಧಿಯನ್ನು ಗುರುತಿಸಲು ಇದು ನೆರವಾಗುತ್ತದೆ. ಸಾಮಾನ್ಯವಾಗಿ ನಾಯಿಯ ಜೀವಿತಾವಧಿ 10 ರಿಂದ 15 ವರ್ಷ. ಕೆಲವು ತಳಿಗಳ ನಾಯಿಗಳು Read more…

ಸಿನೆಮಾ ಹುಚ್ಚಿನಿಂದಲೇ ಗಿನ್ನಿಸ್‌ ದಾಖಲೆ ಮಾಡಿದ್ದಾನೆ ಈ ಚಿತ್ರಪ್ರೇಮಿ

ಕೆಲವರಿಗೆ ಸಿನೆಮಾ ನೋಡುವ ಹುಚ್ಚಿರುತ್ತೆ. ಯಾವ ಚಿತ್ರ ಬಿಡುಗಡೆಯಾದ್ರೂ ಅದನ್ನು ನೋಡಬೇಕು ಅನ್ನೋ ಹಂಬಲ. ಆದ್ರೆ ಒಂದೇ ಸಿನೆಮಾವನ್ನು ಹೆಚ್ಚು ಅಂದ್ರೆ ಎರಡು ಬಾರಿ ನೋಡಬಹುದು. ಇಲ್ಲೊಬ್ಬ ಚಿತ್ರಪ್ರೇಮಿ Read more…

ವಿಶ್ವ ದಾಖಲೆ ಪುಟ ಸೇರಿದ ಬರೋಬ್ಬರಿ 289 ಗ್ರಾಂ ತೂಕದ ಸ್ಟ್ರಾಬೆರ್ರಿ..!

ಇಸ್ರೇಲ್​ನಲ್ಲಿ ಬೆಳೆಯಲಾದ ಬರೋಬ್ಬರಿ 289 ಗ್ರಾಂ ತೂಕದ ಸ್ಟ್ರಾಬೆರ್ರಿ ಹಣ್ಣು ವಿಶ್ವದ ಅತ್ಯಂತ ದೊಡ್ಡ ಸ್ಟ್ರಾಬೆರ್ರಿ ಎಂಬ ಖ್ಯಾತಿಯನ್ನು ಸಂಪಾದಿಸುವ ಮೂಲಕ ವಿಶ್ವ ದಾಖಲೆ ಪುಸ್ತಕದಲ್ಲಿ ತನ್ನ ಹೆಸರನ್ನು Read more…

ಒಂದು ನಿಮಿಷದಲ್ಲಿ ಕೈಬೆರಳ ತುದಿ ಮೇಲೆ 109 ಪುಶ್‌-ಅಪ್….! ಗಿನ್ನೆಸ್ ವಿಶ್ವ ದಾಖಲೆ ನಿರ್ಮಿಸಿದ ಮಣಿಪುರ ಯುವಕ

ಎರಡೂ ಹಸ್ತಗಳ ಮೇಲೆ ಮೈ ಊರಿಕೊಂಡು ಪುಶ್‌-ಅಪ್ ಮಾಡುವುದೇ ದೊಡ್ಡ ಸವಾಲಾಗಿರುವ ವೇಳೆ ಮಣಿಪುರದ ನಿರಂಜೋಯ್ ಸಿಂಗ್ ಹೆಸರಿನ 24ರ ಹರೆಯದ ಯುವಕನೊಬ್ಬ ತನ್ನ ಬೆರಳ ತುದಿಗಳ ಮೇಲೆ Read more…

ಗಿನ್ನೆಸ್ ದಾಖಲೆಗೆ ಭಾಜನವಾಗಿರುವ ಈ ವಿವರ ಕೇಳಿದ್ರೆ ಬೆರಗಾಗ್ತೀರಾ…!

2021ರ ಡಿಸೆಂಬರ್‌ನ ದಿನಗಳು ಓಡುತ್ತಿದ್ದು, ಹೊಸ ವರ್ಷಕ್ಕೆ ದಿನಗಣನೆಗೆ ಅದಾಗಲೇ ಚಾಲನೆ ಸಿಕ್ಕಿಬಿಟ್ಟಿದೆ. ಇಂಥ ಸಂದರ್ಭದಲ್ಲಿ, ಈ ವರ್ಷ ಗಿನ್ನೆಸ್ ದಾಖಲೆಗೆ ಭಾಜನವಾದ ಕೆಲವು ನಂಬಲಸಾಧ್ಯವಾದ ನಿದರ್ಶನಗಳ ಪಟ್ಟಿಯನ್ನು Read more…

ವಿಶ್ವದ ಅತಿದೊಡ್ಡ ನೆರ್ಫ್ ಗನ್ ನಿರ್ಮಿಸುವ ಮೂಲಕ ಗಿನ್ನಿಸ್ ದಾಖಲೆ

80 ಕಿ.ಮೀ. ವೇಗದಲ್ಲಿ ಡಾರ್ಟ್‌ಗಳನ್ನು ಹಾರಿಸುವ ವಿಶ್ವದ ಅತಿದೊಡ್ಡ ನೆರ್ಫ್ ಗನ್ ನಿರ್ಮಿಸುವ ಮೂಲಕ ವ್ಯಕ್ತಿಯೊಬ್ಬರು ಗಿನ್ನಿಸ್ ವಿಶ್ವ ದಾಖಲೆ ಮಾಡಿದ್ದಾರೆ. ನೆರ್ಫ್ ಗನ್ ಅಥವಾ ನೆರ್ಫ್ ಬ್ಲಾಸ್ಟರ್ Read more…

OMG: ಗಡ್ಡದಿಂದಲೇ 64 ಕೆಜಿ ತೂಕದ ಮಹಿಳೆಯನ್ನು ಮೇಲೆತ್ತಿ ಗಿನ್ನಿಸ್ ದಾಖಲೆ

ಪುರುಷರ ಗಡ್ಡ ಅಮ್ಮಮ್ಮ ಅಂದ್ರೂ ಏನೆಲ್ಲಾ ಮಾಡಬಲ್ಲದು? ಗಿನ್ನೆಸ್ ವಿಶ್ವ ದಾಖಲೆಗಳ ಪೇಜ್‌ನಲ್ಲಿ ಶೇರ್‌ ಮಾಡಲಾದ ವಿಡಿಯೋದಲ್ಲಿರುವ ಈತನ ಗಡ್ಡದಷ್ಟು ಬಲಿಷ್ಠವಾದ ಗಡ್ಡ ನಿಮ್ಮದಾಗಿದ್ದಲ್ಲಿ ನೀವೂ ಸಹ ಏನು Read more…

7.35 ಸೆಕೆಂಡ್‌ಗಳಲ್ಲಿ 10 ಮಾಸ್ಕ್ ಧರಿಸಿ ಗಿನ್ನಿಸ್ ವಿಶ್ವ ದಾಖಲೆ…!

ಈ ಗಿನ್ನೆಸ್ ದಾಖಲೆಗಳೇ ಹಾಗೆ. ಕಂಡು ಕೇಳರಿಯದ ವಿಚಾರಗಳನ್ನೆಲ್ಲಾ ಮಾಡಿ ದಾಖಲೆ ಪುಸ್ತಕ ಸೇರುವ ಮಂದಿಯ ಬಗ್ಗೆ ದಿನನಿತ್ಯ ಓದುತ್ತಲೇ ಇರುತ್ತೇವೆ. ಕೋವಿಡ್ ಕಾಲದಲ್ಲಿರುವ ನಾವೆಲ್ಲಾ ಮಾಸ್ಕ್ ಧರಿಸುವುದು Read more…

ತಲೆ ಮೇಲೆ 735 ಮೊಟ್ಟೆ ಹೊತ್ತು ದಾಖಲೆ ನಿರ್ಮಿಸಿದ ಬೆನಿನ್

ಅಂಗಡಿಯಿಂದ ಡಜ಼ನ್ ಮೊಟ್ಟೆ ಖರೀದಿಸಿ ಒಂದೇ ಒಂದು ಮೊಟ್ಟೆ ಒಡೆಯದಂತೆ ಮನೆಗೆ ಕೊಂಡೊಯ್ಯುವಷ್ಟರಲ್ಲೇ ಏನೋ ಸಾಧಿಸಿದಂತೆ ಅನಿಸುತ್ತದೆ. ಅಂಥದ್ದರಲ್ಲಿ, ಪಶ್ಚಿಮ ಆಫ್ರಿಕಾದ ಬೆನಿನ್ ದೇಶದ ಗ್ರೆಗರಿ ಡ ಸಿಲ್ವಾ Read more…

ಕೇವಲ ಪಬ್​ಗಳನ್ನೇ ಸುತ್ತಿ ವಿಶ್ವ ದಾಖಲೆ ನಿರ್ಮಿಸಿದ್ದಾರೆ ಈ ಮಹಾನುಭಾವ…..!

ಗಿನ್ನೆಸ್​ ವಿಶ್ವ ದಾಖಲೆಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಬೇಕೆಂದು ಅನೇಕರು ವಿಚಿತ್ರವಾದ ಸಾಹಸಗಳನ್ನು ಮಾಡುತ್ತಾರೆ. ಆದರೆ ಎಂದಾದರೂ ಪಬ್​​ಗೆ ಭೇಟಿ ನೀಡಿ ವಿಶ್ವ ದಾಖಲೆ ನಿರ್ಮಿಸುವ ಬಗ್ಗೆ ಯೋಚಿಸಿದ್ದೀರೇ..? ಆದರೆ Read more…

ಇವರೇ ನೋಡಿ ಜಗತ್ತಿನ ಅತಿ ಗಿಡ್ಡ ಬಾಡಿ ಬಿಲ್ಡರ್‌…!

ಜಗತ್ತಿನ ಅತ್ಯಂತ ಪುಟಾಣಿ ಬಾಡಿಬಿಲ್ಡರ್‌ ಎಂಬ ಹೆಗ್ಗಳಿಕೆಗೆ ಮಹಾರಾಷ್ಟ್ರದ ಪ್ರತೀಕ್ ವಿಠ್ಠಲ್ ಮೋಹಿತೆ ಪಾತ್ರರಾಗಿದ್ದಾರೆ. ಪ್ರತೀಕ್ 102 ಸೆಂಮೀ (3ಅಡಿ 4 ಇಂಚು) ಉದ್ದವಿದ್ದಾರೆ. 2012ರಲ್ಲಿ ಬಾಡಿಬಿಲ್ಡಿಂಗ್‌ ವೃತ್ತಿ Read more…

ಇವರೇ ನೋಡಿ ವಿಶ್ವದಲ್ಲೇ ಅತಿ ಉದ್ದದ ಮೂಗು ಹೊಂದಿರುವ ವ್ಯಕ್ತಿ..!

ಗಿನ್ನೆಸ್​ ದಾಖಲೆ ಮಾಡೋದಕ್ಕೆ ಅನೇಕ ಕಾರಣಗಳು ಇವೆ. ನೀವು ಸಾಧನೆ ಮಾಡಿ ತೋರಿಸಿ ವಿಶ್ವ ದಾಖಲೆ ಪುಸ್ತಕ ಸೇರಬಹುದು. ಇಲ್ಲವೇ ನಿಮ್ಮ ದೇಹದ ಆಕೃತಿ ಕೂಡ ನಿಮ್ಮನ್ನು ಗಿನ್ನೆಸ್​ Read more…

ಜಗತ್ತಿನ ಅತಿ ಕುಳ್ಳ ಗೋವು ಎಂಬ ಶ್ರೇಯಕ್ಕೆ ಭಾಜನಳಾದ ರಾಣಿ

ಮಂಡಿಯುದ್ದ ಇರುವ ಬಾಂಗ್ಲಾದೇಶದ ಈ ಹಸು ಭೂಮಿ ಮೇಲೆ ಬದುಕಿದ್ದ ಅತ್ಯಂತ ಕುಳ್ಳಗಿನ ಹಸು ಎಂಬ ಶ್ರೇಯಕ್ಕೆ ಮರಣಾನಂತರ ಪಾತ್ರವಾಗಿದೆ. ಬರೀ 50.8 ಸೆಂಮೀ ನ ( 20 Read more…

12 ಇಂಚಿನ ಕಿವಿಗಳೊಂದಿಗೆ ಗಿನ್ನಿಸ್ ವಿಶ್ವ ದಾಖಲೆ ಸೇರಿದ ಶ್ವಾನ

ಅಮೆರಿಕದ ಮಹಿಳೆಯೊಬ್ಬರು ಸಾಕಿರುವ ಕಪ್ಪು ಮತ್ತು ಕಂದು ಬಣ್ಣದ ಈ ನಾಯಿಯು ತನ್ನ ಉದ್ದುದ್ದ ಕಿವಿಗಳಿಂದಾಗಿ ಗಿನ್ನೆಸ್ ವಿಶ್ವ ದಾಖಲೆ ಪುಸ್ತಕಗಳನ್ನು ಸೇರಿದೆ. ಮೂರು ವರ್ಷದ ಶ್ವಾನವಾದ ಲೌ, Read more…

ಸಾಧನೆಗೆ ಅಡ್ಡಿಯೆನಿಸಲಿಲ್ಲ ದೇಹದ ನ್ಯೂನ್ಯತೆ..! ವಿಶ್ವ ದಾಖಲೆಯನ್ನೇ ನಿರ್ಮಿಸಿದ ದಿವ್ಯಾಂಗ

ಸಾಧಿಸಬೇಕೆಂಬ ಛಲವೊಂದಿದ್ದರೆ ಸಾಕು ಯಾವುದೇ ಅಡೆತಡೆಗಳು ಲೆಕ್ಕಕ್ಕೆ ಬರೋದಿಲ್ಲ. ಈ ಮಾತಿಗೆ ಪ್ರತ್ಯಕ್ಷ ಸಾಕ್ಷಿ ಎಂಬಂತೆ 23 ವರ್ಷದ ಜಿಯೋನ್​ ಕ್ಲಾರ್ಕ್ ಎಂಬವರು ಸಾಧನೆ ಮಾಡಿ ತೋರಿಸಿದ್ದಾರೆ. 20 Read more…

ಇವರೇ ನೋಡಿ ಜಗತ್ತಿನ ಅತಿ ಹಿರಿಯ ಅವಳಿ ಸಹೋದರಿಯರು…!

ಒಂದೇ ರೀತಿ ಕಾಣುವ ಜಗತ್ತಿನ ಅತ್ಯಂತ ಹಿರಿಯ ಅವಳಿಗಳು ಎಂಬ ಶ್ರೇಯಕ್ಕೆ ಜಪಾನಿನ ಸಹೋದರಿಯರಿಬ್ಬರು ಪಾತ್ರರಾಗಿದ್ದಾರೆ. 107 ವರ್ಷ ವಯಸ್ಸಿನ ಉಮೆಯೋ ಸುಮಿಯಾಮಾ ಹಾಗೂ ಕೌಮೆ ಕೊಡಾಮಾ ಜಪಾನ್‌ನ Read more…

820 ಅಡಿ ಉದ್ದದ ಈ ಸೇತುವೆಗೆ ಸಿಕ್ಕಿದೆ ʼಗಿನ್ನೆಸ್ʼ ದಾಖಲೆಯ ಗೌರವ

ಕೆನಡಾದ ಒಂಟಾರಿಯೋದ ಹೆದ್ದಾರಿಯೊಂದರ ಮೇಲೆ ನಿರ್ಮಿಸಲಾದ ಪಾದಚಾರಿ ಮೇಲ್ಸೇತುವೆಯೊಂದು ಗಿನ್ನೆಸ್ ವಿಶ್ವದಾಖಲೆ ಪುಸ್ತಕವನ್ನು ಸೇರಿದೆ. ಹೆದ್ದಾರಿ 401ರ ಮೇಲೆ ನಿರ್ಮಾಣವಾದ ಈ ಸೇತುವೆಯನ್ನು ಮೆಟ್ರೋಲಿಂಕ್ಸ್‌ ಕಟ್ಟಿದ್ದು, 820 ಅಡಿ Read more…

ಗಿನ್ನಿಸ್ ದಾಖಲೆಗಾಗಿ ಮೆದುಳು ಧಿರಿಸಿನಲ್ಲಿ ಮ್ಯಾರಥಾನ್ ಓಟ…!

ಮಾನವನ ಮೆದುಳನ್ನು ಹೋಲುವ ಧಿರಿಸು ಧರಿಸಿ ಬ್ರಿಟಿಷ್ ಓಟಗಾರನೊಬ್ಬ ಲಂಡನ್ ಮ್ಯಾರಥಾನ್ ನಲ್ಲಿ ಪಾಲ್ಗೊಂಡು ಗಿನ್ನಿಸ್ ದಾಖಲೆ ನಿರ್ಮಿಸುವ ಗುರಿ ಹೊಂದಿದ್ದಾನೆ. ಬ್ರಿಟಿಷ್ ಓಟಗಾರ ಬ್ರೈಸ್ ಆಲ್ಫೋರ್ಡ್ ಎಂಬವರು Read more…

ಕಟ್ಟಡದ ಮೇಲೆ ವಿಡಿಯೋ ಗೇಮ್‌ ನ ಬೃಹತ್‌ ಪ್ರದರ್ಶನದಿಂದ ಗಿನ್ನಿಸ್‌ ದಾಖಲೆ

ಆನ್ಲೈನ್ ವಿಡಿಯೋ ಗೇಮ್ ಗರೇನಾ ಫ್ರೀ ಫೈರ್‌ನ ತಯಾರಕರು ಈ ಗೇಮ್‌ ಅನ್ನು ಲಾಸ್‌ ವೆಗಾಸ್‌ನ ಜನಪ್ರಿಯ ಕಟ್ಟಡವೊಂದರ ಮೇಲೆ ಪ್ರೊಜೆಕ್ಟ್‌ ಮಾಡಿ ಗಿನ್ನೆಸ್ ವಿಶ್ವ ದಾಖಲೆ ಪುಸ್ತಕ Read more…

18.45 ಸೆಕೆಂಡ್‌ ಗಳಲ್ಲಿ 2 ಲೀ. ಸೋಡಾ ಕುಡಿದು ಗಿನ್ನೆಸ್ ದಾಖಲೆ

ಕೇವಲ 18.45 ಸೆಕೆಂಡ್‌ಗಳಲ್ಲಿ ಎರಡು ಲೀಟರ್‌ ಸೋಡಾ ಕುಡಿದ ವ್ಯಕ್ತಿಯೊಬ್ಬರು ಗಿನ್ನೆಸ್ ವಿಶ್ವ ದಾಖಲೆ ಪುಸ್ತಕ ಸೇರಿದ್ದಾರೆ. ಎರಿಕ್ ’ಬ್ಯಾಡ್‌‌ ಲ್ಯಾಂಡ್ಸ್‌’ ಬುಕರ್‌ ಹೆಸರಿನ ಈತನಿಗೆ ತಿನ್ನುವುದಲ್ಲಿ ದಾಖಲೆ Read more…

ಇದೇನು ಬಾಯೋ ಬೊಂಬಾಯಿಯೋ….? ವೈರಲ್‌ ಆಗಿದೆ ಈ ವಿಡಿಯೋ

ನಿಮ್ಮ ಬಾಯನ್ನು ಎಷ್ಟು ಅಗಲಕ್ಕೆ ತೆರೆಯಬಲ್ಲಿರಿ ? ನಿಮ್ಮ ಬಾಯಲ್ಲಿ ಟೆನಿಸ್ ಬಾಲ್, ಸೋಡಾ ಕ್ಯಾನ್‌ನಂಥ ವಸ್ತುಗಳನ್ನು ಫಿಟ್ ಮಾಡಿಕೊಳ್ಳಬಲ್ಲಿರಾ ? ಐಸಾಕ್ ಜಾನ್ಸನ್ ಎಂಬ ಅಮೆರಿಕದ ಯುವಕನೊಬ್ಬ Read more…

ಪಾಪ್ಸಿಕಲ್ ಕಡ್ಡಿ ಕಲಾಕೃತಿ ಮೂಲಕ ಗಿನ್ನೆಸ್ ದಾಖಲೆ ಸೇರಿದ 12ರ ಪೋರ

ಅಮೆರಿಕ ಇಲಿನಾಯ್ಸ್ ರಾಜ್ಯದ 12 ವರ್ಷದ ಬಾಲನೊಬ್ಬ ಪಾಪ್ಸಿಕಲ್ ಕಡ್ಡಿಗಳನ್ನು ಬಳಸಿಕೊಂಡು ಅತ್ಯಂತ ಎತ್ತರ ಪ್ರತಿಮೆ ರಚಿಸುವ ಮೂಲಕ ಗಿನ್ನೆಸ್ ದಾಖಲೆಯ ಪುಸ್ತಕ ಸೇರಿಕೊಂಡಿದ್ದಾನೆ. ಷಿಕಾಗೋದ ನೇಪರ್‌ವಿಲ್ಲೆ ಉಪನಗರದ Read more…

ದೇಹ ದಂಡನೆ ಮಾಡುತ್ತಲೇ ʼಗಿನ್ನೆಸ್ʼ​ ವಿಶ್ವ ದಾಖಲೆ…!

ನೀವು ಎಷ್ಟೇ ಫಿಟ್​ನೆಸ್​​ ಪ್ರಿಯರಾಗಿದ್ದರೂ ಯಾವುದೇ ವ್ಯಾಯಾಮಗಳನ್ನ ನಿರಂತರವಾಗಿ ಮಾಡ್ತಿದ್ದರೆ ನೋವು ಕಾಣಿಸಿಕೊಳ್ಳುತ್ತೆ. ಆದರೆ ಮಿಸ್ಟರ್​ ಒ ಎಂತಲೇ ಸಾಮಾಜಿಕ ಜಾಲತಾಣಗಳಲ್ಲಿ ಫೇಮಸ್​ ಆಗಿರುವ ಒಬರೋಇನ್ ಒಟಿಟಿಗ್ಬೆ ಎಂಬಾತ Read more…

ಜಗತ್ತಿನ ಅತಿ ಉದ್ದದ ಹಾಲು ಹಲ್ಲು ಹೊಂದಿದ್ದ 10 ರ ಪೋರ

ಮಕ್ಕಳ ಹಾಲು ಹಲ್ಲುಗಳು ಬಿದ್ದಾಗ ಅದನ್ನು ಅವರ ದಿಂಬಿನ ಕೆಳಗೆ ಇಡುವುದು ಸಾಮಾನ್ಯವಾಗಿ ಪಾಲಿಸುವ ಒಂದು ನಂಬಿಕೆ. ಇಂಥ ನೆನಪುಗಳನ್ನು ಬಹಳಷ್ಟು ಮಂದಿ ಶೇರ್‌ ಮಾಡಿಕೊಳ್ಳುತ್ತಿರುತ್ತಾರೆ. ಆದರೆ ಕೆನಡಾದ Read more…

ಮದುವೆ ಸಮಾರಂಭದಲ್ಲೇ ವಿಶ್ವ ದಾಖಲೆ ನಿರ್ಮಿಸಿದ ವಧು….!

ಮದುವೆಯ ದಿನ ತಾನು ಎಲ್ಲರಿಗಿಂತ ಚಂದ ಕಾಣಬೇಕು ಅನ್ನೋ ಆಸೆ ಪ್ರತಿಯೊಬ್ಬ ಹೆಣ್ಮಕ್ಕಳಿಗೂ ಇರುತ್ತೆ. ಮದುವೆ ದಿನ ಧರಿಸುವ ಉಡುಗೆಗಾಗಿ ಯುವತಿಯರು ಸಿಕ್ಕಾಪಟ್ಟೆ ಯೋಚನೆ ಮಾಡುತ್ತಾರೆ. ಸಿಪ್ರಸ್​​ನ ಮಹಿಳೆ Read more…

ಅಬ್ಬಾ….! ಆಟವಾಡುತ್ತಲೇ ವಿಶ್ವ ದಾಖಲೆ ನಿರ್ಮಿಸಿದ ಬಾಲಕ….!

ಮೆದುಳಿಗೆ ಕೆಲಸ ಕೊಡುವ ರೂಬಿಕ್​ ಕ್ಯೂಬ್ ಪಜಲ್​ ಆಟ ಎಲ್ಲರ ತಲೆಗೂ ಅಷ್ಟು ಸುಲಭವಾಗಿ ಹೋಗೋದಿಲ್ಲ. ಒಂದೇ ಒಂದು ರೂಬಿಕ್​ ಕ್ಯೂಬ್ ಸರಿ ಮಾಡಬೇಕು ಅಂದ್ರೂನು ಬುದ್ಧಿ ಶಕ್ತಿಯನ್ನ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...