alex Certify Groom | Kannada Dunia | Kannada News | Karnataka News | India News - Part 5
ಕನ್ನಡ ದುನಿಯಾ
    Dailyhunt JioNews

Kannada Duniya

ಹುತಾತ್ಮ ಯೋಧನ ಪಾರ್ಥಿವ ಶರೀರವನ್ನು ವರನಂತೆ ಶೃಂಗರಿಸಿ ಅಂತ್ಯಕ್ರಿಯೆ ನೆರವೇರಿಸಿದ ಪೋಷಕರು…! ಇದರ ಹಿಂದಿತ್ತು ಮನಕಲಕುವ ಕಾರಣ

ಅರುಣಾಚಲ ಪ್ರದೇಶದ ಕಮಂಗ್​ ಸೆಕ್ಟರ್​ನಲ್ಲಿ ಭಾರತೀಯ ಸೇನೆಯ ಗಸ್ತು ವಾಹನವು ಹಿಮಪಾತಕ್ಕೆ ಸಿಲುಕಿದ ಪರಿಣಾಮ ಫೆಬ್ರವರಿ 6ರಂದು ಆರು ಮಂದಿ ಭಾರತೀಯ ಯೋಧರು ಜೀವ ಕಳೆದುಕೊಂಡಿದ್ದರು. ಇವರಲ್ಲಿ ಒಬ್ಬರಾದ Read more…

ಮೊದಲ ರಾತ್ರಿ ನಂತರ ವಧುವಿಗೆ ಕಾಡುವ ಚಿಂತೆ ಏನು……?

ಮದುವೆ ಬಗ್ಗೆ ಪ್ರತಿಯೊಬ್ಬ ಹುಡುಗಿಯೂ ತನ್ನದೆ ಆದ ಕನಸನ್ನು ಕಟ್ಟಿಕೊಂಡಿರುತ್ತಾಳೆ. ಮದುವೆ ತಯಾರಿಯ ಜೊತೆ ಜೊತೆಯಲ್ಲಿ ಮದುವೆ ದಿನ ನೆನೆದು ಹುಡುಗಿ ಖುಷಿಯಾಗ್ತಾಳೆ. ಜೊತೆ ಜೊತೆಯಲ್ಲಿ ಹೊಸ ಮನೆಗೆ Read more…

ಹಿಮವರ್ಷದ ನಡುವೆ ಮದುವೆ ಮಂಟಪಕ್ಕೆ ಹೋಗಲು ವರನಿಂದ ಜೆಸಿಬಿ ಬಳಕೆ

ಕೊರೊನಾ ಮೂರನೇ ಅಲೆಯು ಉತ್ತುಂಗದಲ್ಲಿದ್ದರೂ ಸೋಂಕಿನಿಂದ ಗಂಭೀರ ರೋಗಲಕ್ಷಣಗಳು ಇಲ್ಲವೆಂದು ತಿಳಿದ ಜನರು ಮನೆಯಲ್ಲಿ ಶುಭಕಾರ್ಯಗಳು, ಮದುವೆ, ನಾಮಕರಣ ಸಮಾರಂಭಗಳನ್ನು ಮಾಡುವುದು ಮತ್ತು ಇತರರ ಮನೆಗಳಿಗೆ ಭೇಟಿ ಕೊಡುವುದನ್ನು Read more…

ಮದುವೆ ತಯಾರಿಯಲ್ಲಿರೋರು ಸೇವಿಸಿ ಈ ಐದು ಜ್ಯೂಸ್

ಮದುವೆ ದಿನ ಸುಂದರವಾಗಿ ಕಾಣಬೇಕು ಎನ್ನುವುದು ಎಲ್ಲರ ಕನಸು. ಹೆಣ್ಣು ಮಕ್ಕಳಂತೂ ಮದುವೆ ಫಿಕ್ಸ್ ಆದ ದಿನದಿಂದಲೇ ಆ ಶುಭ ದಿನಕ್ಕಾಗಿ ತಯಾರಿ ಶುರು ಮಾಡಿಕೊಳ್ತಾರೆ. ಚೆಂದ ಕಾಣಬೇಕೆಂಬ Read more…

ಹಾರ ಬದಲಿಸುವಾಗಲೇ ವರನ ಚುಡಾಯಿಸಿದ್ಲು ವಧು, ವಿಡಿಯೋ ವೈರಲ್…!

ಹಾರ ಬದಲಾಯಿಸುವ ಅಥವಾ ವರಮಾಲಾ ಸಮಾರಂಭದಲ್ಲಿ ವಧು ಒಬ್ಬಳು ತನ್ನ ವರನನ್ನು ಚುಡಾಯಿಸುವ ಹಾಸ್ಯಮಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ವಿಡಿಯೋವನ್ನು ದೆಹಲಿಯ ಜನಪ್ರಿಯ ಮೇಕಪ್ ಕಲಾವಿದೆ Read more…

ಮುತ್ತು ಕೊಟ್ಟರೆ ಮಾತ್ರ ಮಾಲೆ ಹಾಕುವೆ ಎಂದ ವರ…!

ವರಮಾಲೆ ಸಮಾರಂಭವೊಂದರ ವೇಳೆ, ತನಗೊಂದು ಮುತ್ತು ಕೊಟ್ಟರೆ ಮಾತ್ರವೇ ಮಾಲೆ ಹಾಕುವುದಾಗಿ ಮದುಮಗಳನ್ನು ಕೇಳುತ್ತಿರುವ ಮದುಮಗನ ವಿಡಿಯೋವೊಂದು ವೈರಲ್ ಆಗಿದೆ. ದೇಶೀ ವರನೊಬ್ಬ ತನ್ನ ಜೀವನಸಂಗಾತಿಗೆ ಮುತ್ತು ನೀಡಲು Read more…

ಹೆಚ್ಚಿನ ವರದಕ್ಷಿಣೆ ಕೇಳಿದ ವರನಿಗೆ ಮದುವೆ ಮಂಟಪದಲ್ಲೇ ಗೂಸಾ

ಘಾಜಿಯಾಬಾದ್: ಉತ್ತರ ಪ್ರದೇಶದ ಗಾಜಿಯಾಬಾದ್ ಜಿಲ್ಲೆಯ ಸಾಹಿಬಾಬಾದ್ ಪ್ರದೇಶದಲ್ಲಿ ಹೆಚ್ಚಿನ ವರದಕ್ಷಿಣೆಗೆ ಬೇಡಿಕೆಯಿಟ್ಟಿದ್ದಕ್ಕಾಗಿ ವರನಿಗೆ ಥಳಿಸಲಾಗಿದೆ. ವ್ಯಕ್ತಿಯನ್ನು ಥಳಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಶುಕ್ರವಾರ ರಾತ್ರಿ Read more…

ರಾಜಸ್ಥಾನ: ಹೆಲಿಕಾಪ್ಟರ್‌ನಲ್ಲಿ ಸೊಸೆ ಕರೆತಂದ ದಲಿತ ಕುಟುಂಬ

ದಲಿತ ಸಮುದಾಯದ ಕುಟುಂಬವೊಂದು ತನ್ನ ಸೊಸೆಯನ್ನು ಹೆಲಿಕಾಪ್ಟರ್‌ನಲ್ಲಿ ಕರೆತಂದು ಮನೆ ತುಂಬಿಸಿಕೊಂಡ ಘಟನೆ ರಾಜಸ್ಥಾನದ ಬಾರ್ಮೆರ್‌ ಜಿಲ್ಲೆಯಲ್ಲಿ ಘಟಿಸಿದೆ. ಕುದುರೆಯೇರಿಕೊಂಡು ಬಂದ ಕಾರಣಕ್ಕೆ ದಲಿತ ವರರ ಮೇಲೆ ಹಲ್ಲೆ Read more…

ಮದುಮಗನ ಹಣೆಗೆ ಸಿಂಧೂರ ತಿಲಕವಿಟ್ಟ ವಧು….!

ಕೋಲ್ಕತ್ತಾದಲ್ಲಿ ಹಮ್ಮಿಕೊಂಡಿದ್ದ ವಿವಾಹ ಸಮಾರಂಭವೊಂದರಲ್ಲಿ, ಮದುಮಗಳು ತನ್ನ ಭಾವಿ ಪತಿಯ ಹಣೆಗೆ ಸಿಂಧೂರವಿಡುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ಶಾಲಿನಿ ಸೆನ್ ಹೆಸರಿನ ಮದುಮಗಳು ತನ್ನ ಪತಿ ಅಂಕಣ್ ಮಜುಂದಾರ್‌ Read more…

ಮೊದಲ ರಾತ್ರಿ ʼವಧುʼ ಯಾಕೆ ವರನಿಗೆ ಹಾಲು ಕೊಡ್ತಾಳೆ ಗೊತ್ತಾ……?

ಹಿಂದು ಧರ್ಮದಲ್ಲಿ ಮದುವೆಗೆ ಸಂಬಂಧಿಸಿದಂತೆ ಅನೇಕ ಸಂಪ್ರದಾಯ, ಪದ್ಧತಿಗಳನ್ನು ಹಿಂದಿನಿಂದಲೂ ನಡೆಸಿಕೊಂಡು ಬರಲಾಗ್ತಾ ಇದೆ. ಮದುವೆಯ ಮೊದಲ ರಾತ್ರಿ ವಧು ವರನಿಗೆ ಕೇಸರಿಯುಕ್ತ ಬಾದಾಮಿ ಹಾಲು ನೀಡ್ತಾಳೆ. ಇದಕ್ಕೆ Read more…

ಮದುವೆ ಮಂಟಪದಿಂದಲೇ ವರನನ್ನು ಹೊತ್ತೊಯ್ದ ಪೊಲೀಸರು, ಕಾರಿನ ಹಿಂದೆ ಓಡಿದ ನವವಧು…!

ಗಂಡ -ಹೆಂಡತಿಯ ಸಂಬಂಧ ಜನ್ಮಜನ್ಮದ ಅನುಬಂಧ ಎಂಬ ಮಾತು ಗೊತ್ತೇ ಇದೆ. ಪತಿಗೆ ಏನಾದರೂ ತೊಂದರೆ ಆದಾಗ ತನ್ನ ಸರ್ವಸ್ವವನ್ನು ಕೂಡ ಧಾರೆ ಎರೆಯುವ ಪತ್ನಿಯ ಬಗ್ಗೆ ಅನೇಕ Read more…

ವಿವಾಹದ ದಿನವೇ ವರ ಆಸ್ಪತ್ರೆ ಸೇರಿದ್ರೂ ನಡೆಯಿತು ಮದುವೆ..!

ಇನ್ನೇನು ಮದುವೆಯ ದಿನ ಬಂದೇ ಬಿಟ್ಟಿತು ಅನ್ನೋವಾಗ ವಿಷಾಹಾರ ಸೇವನೆಯಿಂದ ವರ ಆಸ್ಪತ್ರೆಗೆ ದಾಖಲಾಗಬೇಕಾಯಿತು. ಮದುವೆಗೆ ವರನೇ ಗೈರಾದರೂ ಕೂಡ, ಅವರು ನಿರ್ಧರಿಸಿದ ಸ್ಥಳದಲ್ಲಿ ಮದುವೆ ನಡೆದಿದೆ. ಅರೆ….. Read more…

ವಿವಾಹ ದಿನದಂದು ಮಂಟಪಕ್ಕೆ ಬಾರದ ವರ..! ಕೋಪಗೊಂಡ ವಧು ಮಾಡಿದ್ಲು ಈ ಕೆಲಸ

ಮಧುವಣಗಿತ್ತಿಯಂತೆ ತಯಾರಾಗಿದ್ದ ಯುವತಿಯೊಬ್ಬಳು ವರನ ಮನೆಯ ಎದುರು ಧರಣಿ ನಡೆಸಿದ ಘಟನೆಯು ಓಡಿಶಾದ ಬರ್ಹಾಮ್​ಪುರದಲ್ಲಿ ಸಂಭವಿಸಿದೆ. ವಧು ಡಿಂಪಲ್​ ದಾಶ್​ ಹಾಗೂ ವರ ಸುಮೀತ್​ ಸಾಹು ಕೆಲ ಸಮಯದ Read more…

ನಟ ಗೋವಿಂದ ಹಾಡಿಗೆ ವಧು-ವರ ಮಸ್ತ್ ಸ್ಟೆಪ್ಸ್: ವೈರಲ್ ವಿಡಿಯೋ ವೀಕ್ಷಿಸಿದ್ದು ಬರೋಬ್ಬರಿ 1.7 ಮಿಲಿಯನ್ ಮಂದಿ

ವಧು-ವರರು ತಮ್ಮ ವಿವಾಹ ಕಾರ್ಯಕ್ರಮದಲ್ಲಿ ಬಾಲಿವುಡ್ ನಟ ಗೋವಿಂದ ಅವರ ‘ಸೋನಾ ಕಿತ್ನಾ ಸೋನಾ ಹೈ’ ಹಾಡಿಗೆ ನೃತ್ಯ ಮಾಡುವ ವಿಡಿಯೋ ಆನ್‌ಲೈನ್‌ನಲ್ಲಿ ವೈರಲ್ ಆಗಿದೆ. ವಿಡಿಯೋವನ್ನು ಇನ್‌ಸ್ಟಾಗ್ರಾಮ್ Read more…

ಮದುವೆಯಾಗುವ ವಧುಗೆ ಸ್ತನ, ಸೊಂಟ, ಪಾದದ ಅಳತೆ ಇಷ್ಟೇ ಇರಬೇಕೆಂದು ವಿಲಕ್ಷಣ ವೈವಾಹಿಕ ಜಾಹೀರಾತು ನೀಡಿದ ಭೂಪ

ವಧು/ವರಾನ್ವೇಷಣೆಯ ಜಾಹೀರಾತುಗಳಲ್ಲಿ ಸಾಮಾನ್ಯವಾಗಿ ಜಾತಿ, ಪಂಥ/ಉಪಪಂಥಗಳ ಒಳಗೇ ನಿರ್ದಿಷ್ಟವಾಗಿ ಹುಡುಕುವ ಲೆಕ್ಕವಿಲ್ಲದಷ್ಟು ಮಂದಿಯನ್ನು ಕಂಡಿದ್ದೇವೆ. ಕೆಲವೊಂದು ಪ್ರಕರಣಗಳಲ್ಲಿ ಮ್ಯಾಟ್ರಿಮೋನಿ ಜಾಹೀರಾತುಗಳು ತೀರಾ ರೇಜಿಗೆ ಹುಟ್ಟಿಸುವ ಮಟ್ಟಿಗೆ ನಿರೀಕ್ಷೆಗಳ ಪಟ್ಟಿ Read more…

ಮದುವೆ ದಿನವೇ ವಧುವಿಗೆ ರೊಟ್ಟಿ ಮಾಡಲು ನೆರವಾದ ವರ…! ವಿಡಿಯೋ ನೋಡಿ ಜನ ಫಿದಾ

ಭಾರತೀಯ ವಿವಾಹಗಳು ಸಾಮಾನ್ಯವಾಗಿ ಬಹುದಿನಗಳ ಆಚರಣೆಗಳಾಗಿರುತ್ತವೆ. ಈ ಸಂದರ್ಭದಲ್ಲಿ ಅನೇಕ ರೀತಿಯ ಶಾಸ್ತ್ರಗಳು ಹಾಗೂ ಸಂಪ್ರದಾಯಗಳನ್ನು ಅರ್ಥಪೂರ್ಣವಾಗಿ ನಡೆಸಲಾಗುತ್ತದೆ. ಇಂಥ ಅನೇಕ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ನೋಡುತ್ತಲೇ ಇರುತ್ತೇವೆ. Read more…

ಭಾವಪೂರ್ಣ ಸ್ಟೆಪ್‌ಗಳೊಂದಿಗೆ ಮಂಟಪಕ್ಕೆ ಮದುಮಗಳ‌ ಗ್ರಾಂಡ್ ಎಂಟ್ರಿ…!

ಮದುಮಗಳ ಸೂಪರ್‌ ರೊಮ್ಯಾಂಟಿಕ್ ಎಂಟ್ರಿಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇತ್ತೀಚೆಗೆ, ಬಹಳ ಮದುವೆ ಹೆಣ್ಣುಗಳು ತಮ್ಮ ಮದುವೆ ಸಂದರ್ಭದಲ್ಲಿ ವಿಶಿಷ್ಟವಾಗಿ ಎಂಟ್ರಿ ಕೊಡಲೆಂದು ಡಿಫರೆಂಟ್ ಆಗಿ Read more…

ದಿವ್ಯಾಂಗಿ ನಾದಿನಿಯನ್ನು ಬಾಹುಗಳಲ್ಲಿ ಹೊತ್ತು ಕರೆತಂದ ಮದುಮಗ

ಮದುವೆ ಮನೆಗೆ ಬರುತ್ತಿದ್ದ ದಿವ್ಯಾಂಗಿ ನಾದಿನಿಯನ್ನು ಹೊತ್ತುಕೊಂಡು ಮಂಟಪ ತಲುಪಿಸಿದ ಮದುಮಗನೊಬ್ಬನ ಹೃದಯ ವೈಶಾಲ್ಯತೆ ನೆಟ್ಟಿಗರ ಮನ ಗೆದ್ದಿದೆ. ತನ್ನ ಮದುವೆಯ ದಿನದ ಈ ಹೃದಯಸ್ಪರ್ಶಿ ಘಟನೆಯನ್ನು ಟಿಕ್‌ Read more…

ಮಹಿಳೆ ಪ್ರಾಣಕ್ಕೆ ಕುತ್ತು ತಂದಿತ್ತು ವರನ ಸ್ನೇಹಿತನೊಂದಿಗಿನ ದೈಹಿಕ ಸಂಬಂಧ…!

ಲಂಡನ್ ಮದುವೆ ಸಮಾರಂಭದಲ್ಲಿ ನಡೆದ ಘಟನೆಯೊಂದರ ಬಗ್ಗೆ ಮಹಿಳೆ ಸಾಮಾಜಿಕ ಜಾಲತಾಣದಲ್ಲಿ ಬರೆದಿದ್ದಾಳೆ. ಬೆಸ್ಟ್ ಫ್ರೆಂಡ್ ಮದುವೆಗೆ ಹೋದ ಮಹಿಳೆ ಪ್ರಾಣಕ್ಕೆ ಅಪಾಯವಾಗಿತ್ತಂತೆ. ಮದುವೆ ಸಮಾರಂಭದಲ್ಲಿ ವರನ ಆಪ್ತ Read more…

ಹಾರ್ಡಿ ಸಂಧು ಹಾಡಿಗೆ ಸ್ಟೆಪ್ ಹಾಕಿದ ಪಾಕ್ ವಧೂವರರು

ಪಾಕಿಸ್ತಾನದ ಮದುವೆ ಸಮಾರಂಭವೊಂದರಲ್ಲಿ ಮದುಮಕ್ಕಳು ನೃತ್ಯ ಮಾಡುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ಹಾರ್ಡಿ ಸಂಧು ಅವರ ’ಕ್ಯಾ ಬಾರ್‌ ಆಯ್‌’ ಹಾಡಿಗೆ ಗಂಡು-ಹೆಣ್ಣು ಸ್ಟೆಪ್ ಹಾಕಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ. Read more…

ಮದುವೆ ದಿನದಂದು ಗೋಳೋ ಎಂದು ಕಣ್ಣೀರಿಟ್ಟ ವರ..! ಕಾರಣವೇನು ಗೊತ್ತಾ…?

ಹಿಂದೂ ಸಂಪ್ರದಾಯದ ಪ್ರಕಾರ ನಡೆಯುವ ಮದುವೆ ಅಂದರೆ ಅಲ್ಲಿ ಶಾಸ್ತ್ರ, ಸಡಗರ ಹಾಗೂ ಪ್ರೀತಿಗೆ ಯಾವುದೇ ರೀತಿ ಕಡಿಮೆಯಿಲ್ಲ. ಸಡಗರ ಹಾಗೂ ಫನ್ನಿ ಕ್ಷಣಗಳಿಲ್ಲದೇ ಭಾರತೀಯ ಮದುವೆಗಳು ಪೂರ್ಣ Read more…

ಅತಿಥಿಗಳೆದುರು ಕುಣಿದು ಕುಪ್ಪಳಿಸಲು ಹೋಗಿ ಎಡವಟ್ಟು ಮಾಡಿಕೊಂಡ ವಧು – ವರ..!

ಮದುವೆ ಸಮಾರಂಭಗಳೇ ಹಾಗೆ ನೋಡಿ ! ಸಂತಸದ ಅಲೆಯಲ್ಲಿ ತೇಲಾಡುತ್ತಾ ಮಂಟಪದ ಮೇಲೆ ಮದುಮಕ್ಕಳ ಸಂಭ್ರಮವನ್ನು ನೋಡಲು ನೂರಾರು ಮಂದಿ ನೆರೆದಿರುವ ಕ್ಷಣಗಳಲ್ಲಿ ಘಟಿಸುವ ಕೆಲವೊಂದು ಕುತೂಹಲಕಾರಿ ಅಥವಾ Read more…

ಮದುಮಗ – ನಾದಿನಿಯರ ಪ್ರೀತಿಯ ಜಗಳದ ಕ್ಯೂಟ್ ವಿಡಿಯೋ ವೈರಲ್

ಮದುಮಗ ಹಾಗೂ ಆತನ ನಾದಿನಿಯರ ನಡುವಿನ ಸಲಿಗೆ ಪ್ರಸಂಗಗಳು ಯಾವುದೇ ಮದುವೆ ಸಮಾರಂಭದಲ್ಲಿ ಪ್ರಮುಖ ಆಕರ್ಷಣೆ ಎಂದರೆ ತಪ್ಪಲ್ಲ. ಭಾವನನ್ನು ಗೋಳು ಹೊಯ್ದುಕೊಂಡು, ಆರತಿ ಮಾಡುವುದರಿಂದ ಹಿಡಿದು, ರೇಗಿಸಿ Read more…

ನೃತ್ಯದೊಂದಿಗೆ ವಧುವನ್ನು ಮಂಟಪಕ್ಕೆ ಬರಮಾಡಿಕೊಂಡ ವರ

ತನ್ನ ವಧುವನ್ನು ಮಂಟಪಕ್ಕೆ ಸ್ವಾಗತಿಸಲು ಭರ್ಜರಿ ಡ್ಯಾನ್ಸ್ ಮಾಡುತ್ತಿರುವ ವರನೊಬ್ಬನ ವಿಡಿಯೋವೊಂದು ವೈರಲ್ ಆಗಿದೆ. ಹೂವಿನ ಅಲಂಕಾರಗಳ ನಡುವೆ ಮದುವೆಯ ಅಂಗಳಕ್ಕೆ ನಡೆದು ಬರುತ್ತಿರುವ ಮದುಮಗಳನ್ನು ಆಕೆಯ ಸಹೋದರರು Read more…

ವರನಿಗೆ ಚಳ್ಳೆಹಣ್ಣು ತಿನ್ನಿಸಿ ಚಿನ್ನಾಭರಣ ಸಮೇತ ನವ ವಿವಾಹಿತೆ ಎಸ್ಕೇಪ್​…!

ನವವಿವಾಹಿತೆಯೊಬ್ಬಳು ತನ್ನ ಪತಿ ಹಾಗೂ ಅತ್ತೆಯ ಒಡವೆ, ನಗದು ಕದ್ದು ಪರಾರಿಯಾದ ಸಿನಿಮೀಯ ಘಟನೆಯೊಂದು ಉತ್ತರ ಪ್ರದೇಶದ ಮೈನ್​ಪುರಿ ಎಂಬಲ್ಲಿ ನಡೆದಿದೆ. ತನ್ನ ಪತಿಯ ಜೊತೆಗೆ ತವರು ಮನೆಗೆ Read more…

ವಿವಾಹ ಬಂಧನಕ್ಕೆ ಕಾಲಿಟ್ಟ ಮರುಗಳಿಗೆಯೇ ವಧು – ವರ ಮಾಡಿದ್ರು ಈ ಕೆಲಸ…!

ಇತ್ತೀಚೆಗೆ ಭಾರತೀಯ ಮದುವೆಗಳಲ್ಲಿ ಹಾಸ್ಯ, ಮನೋರಂಜನೆಯಂತಹ ದೃಶ್ಯಗಳು ಕಂಡು ಬರುವುದು ಸಾಮಾನ್ಯವಾಗಿದೆ. ನೃತ್ಯ, ಹಾಡು ಮಾತ್ರವಲ್ಲದೆ ಹಾಸ್ಯಾಸ್ಪದ ಘಟನೆಗಳು ಸಂಭವಿಸುತ್ತಿರುತ್ತವೆ. ಇದಕ್ಕೀಗ ಹೊಸ ಸೇರ್ಪಡೆ ಪಬ್ ಜಿ..! ಹೌದು, Read more…

ಸ್ನೇಹಿತನ ಹೆಗಲ ಮೇಲೇರಿ ಮದುವೆಗೆ ಬಂದ ವರ

ಉತ್ತರ ಭಾರತದ ಮದುವೆಗಳಲ್ಲಿ ವರನ ಮೆರವಣಿಗೆ ವೇಳೆ ಮದುವೆ ಗಂಡನ್ನು ಕುದುರೆ ಮೇಲೆ ಕರೆತರುವ ಸಂಪ್ರದಾಯವಿದೆ. ಬಾರಾತ್‌ ಮೆರವಣಿಗೆ ಎಂದು ಕರೆಯಲ್ಪಡುವ ಈ ಶಾಸ್ತ್ರದ ವೇಳೆ ಮದುವೆ ಗಂಡು Read more…

ಭಾವಿ ಪತ್ನಿಯೊಂದಿಗೆ ಮಾಜಿ ಪ್ರೇಯಸಿಯನ್ನೂ ಕೈಹಿಡಿದ ಮದುಮಗ…!

ತನ್ನ ಭಾವೀ ಪತಿಯ ಮಾಜಿ ಗರ್ಲ್‌ಫ್ರೆಂಡ್‌ ಮದುವೆಗೆ ಆಗಮಿಸಿ ತನ್ನನ್ನೂ ಮದುವೆಯಾಗಲು ಆತನನ್ನು ಕೇಳಿದ್ದನ್ನು ಕಂಡ ಮದುಮಗಳೊಬ್ಬಳಿಗೆ ಶಾಕ್ ಆಗಿದೆ. ಇಂಡೋನೇಷ್ಯಾದ ನೂರ್‌ ಖುಶ್ನುಲ್‌ ಕೋಟಿಮಾ ಎಂಬ 20 Read more…

ವಧುವಿಗೆ ಮಾಲೆ ಹಾಕಲು ಪರದಾಡಿದ ವರ…! ವಿಡಿಯೋ ವೈರಲ್

ಮದುವೆ ಸಮಾರಂಭಗಳಲ್ಲಿ ಅನಿರೀಕ್ಷಿತ ಘಟನೆಗಳು ನಡೆಯುವ ಅನೇಕ ನಿದರ್ಶನಗಳ ವಿಡಿಯೋಗಳು ಇತ್ತೀಚೆಗೆ ಭಾರೀ ವೈರಲ್ ಆಗುತ್ತಿವೆ. ಮನಿಶ್ ಮಿಶ್ರಾ ಹೆಸರಿನ ಉತ್ತರ ಪ್ರದೇಶದ ಪತ್ರಕರ್ತರೊಬ್ಬರು ಶೇರ್‌ ಮಾಡಿರುವ ಈ Read more…

ಕಲ್ಯಾಣ ಮಂಟಪದಲ್ಲಿದ್ದರೂ ವರ್ಕ್​ ಫ್ರಮ್​ ಹೋಮ್​ನಲ್ಲೇ ವರ ಬ್ಯುಸಿ

2020ರವರೆಗೂ ಅನೇಕರಿಗೆ ವರ್ಕ್​ ಫ್ರಾಮ್​ ಹೋಮ್ ಅನ್ನೋದು ಒಂದು ಕನಸೇ ಆಗಿತ್ತು. ಯಾರು ಕೂಡ ತಾವು ಇನ್ಮೇಲೆ ಈ ರೀತಿ ಮನೆಯಲ್ಲೇ ವರ್ಷಗಟ್ಟಲೇ ಕೂತು ಕಚೇರಿ ಕೆಲಸ ಮಾಡುತ್ತೇವೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...