alex Certify gooseberry | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತೆ ʼನೆಲ್ಲಿಕಾಯಿʼ

  ಇಡೀ ಪ್ರಪಂಚದಲ್ಲಿ ನೆಲ್ಲಿಕಾಯಿಯಲ್ಲಿ ಇರುವಷ್ಟು ವಿಟಮಿನ್ ಸಿ ಯಾವ ಆಹಾರ ಪದಾರ್ಥದಲ್ಲೂ ಇಲ್ಲ. ನಿರ್ದಿಷ್ಟ ಕಾಲಾವಧಿಯಲ್ಲಿ ಮಾತ್ರ ಸಿಗುವ ನೆಲ್ಲಿಕಾಯಿಯನ್ನು ಎಚ್ಚರದಿಂದ ತೆಗೆದಿಟ್ಟರೆ ವರ್ಷ ಪೂರ್ತಿ ಬಳಸಬಹುದು. Read more…

ಉದ್ದನೆಯ ಹಾಗೂ ದಪ್ಪನೆಯ ಕೂದಲು ಪಡೆಯಲು ಬೆಸ್ಟ್‌ ಈ ಸೊಪ್ಪು

ಪಾಲಕ್ ಸೊಪ್ಪು ಅಡುಗೆ ಮನೆಗೆ ಮಾತ್ರ ಸೀಮಿತವಲ್ಲ. ಸೌಂದರ್ಯ ವೃದ್ಧಿಗೆ ಅದರಲ್ಲೂ ನೀಳ ಕೂದಲನ್ನು ನಿಮ್ಮದಾಗಿಸಿಕೊಳ್ಳಲು ಹೇಗೆ ಬಳಸಿಕೊಳ್ಳಬಹುದು ಎಂಬುದನ್ನು ನೋಡೋಣ. ಉದ್ದನೆಯ ಹಾಗೂ ದಪ್ಪನೆಯ ಕೂದಲು ಪಡೆಯಲು Read more…

ಮಹಿಳೆಯರ ಈ ಸಮಸ್ಯೆಗೆ ಮನೆಯಲ್ಲೇ ಇದೆ ಪರಿಹಾರ….!

ಪೀರಿಯಡ್ಸ್ ಸಮಯದಲ್ಲಿ ವಿಪರೀತ ರಕ್ತಸ್ರಾವವಾಗುತ್ತಿದೆಯೇ, ಇದರಿಂದ ನಿಮ್ಮ ದಿನ‌ ನಿತ್ಯದ ಚಟುವಟಿಕೆಗಳನ್ನು ಸರಿಯಾಗಿ ನಿರ್ವಹಿಸಲು ಸಾಧ್ಯವಾಗುತ್ತಿಲ್ಲವೇ, ಹಾಗಿದ್ದರೆ ಇಲ್ಲಿ ಕೇಳಿ. ನಮ್ಮ ಜೀವನ ಶೈಲಿ ಹಾಗೂ ಆಹಾರ ಪದ್ಧತಿಯೂ Read more…

ಕಣ್ಣಿನ ದೃಷ್ಟಿ ಚುರುಕಾಗಬೇಕೆಂದರೆ ಪ್ರತಿನಿತ್ಯ ಇದನ್ನು ಸೇವಿಸಿ

ಕೆಲವರಿಗೆ ಕಣ್ಣಿನ ಸಮಸ್ಯೆಗಳಿಗೆ ಕನ್ನಡಕದ ಬಳಕೆ ಅನಿವಾರ್ಯವಾಗಿರಬಹುದು. ಆದರೆ ನಿಮ್ಮ ಈ ಕೆಲವು ಅಭ್ಯಾಸಗಳು ಕನ್ನಡಕದ ಬಳಕೆಯನ್ನು ತಪ್ಪಿಸಲು ಕಾರಣವಾಗಬಹುದು. ನಿತ್ಯ ತಾಮ್ರದ ಪಾತ್ರೆಯಲ್ಲಿ ಹಾಕಿಟ್ಟ ನೀರು ಕುಡಿಯಿರಿ. Read more…

ನೆಲ್ಲಿಕಾಯಿಯಿಂದ ಹೀಗೆ ಮಾಡಿ ಕೇಶ ರಕ್ಷಣೆ

ಚಳಿಗಾಲ ಮುಗಿಯುವ ಲಕ್ಷಣ ಕಾಣುತ್ತಿಲ್ಲ. ನಿಮ್ಮ ಕೇಶದ ಆರೈಕೆ ನಿಮಗೆ ಸವಾಲಾಗಿದೆಯೇ….. ನೆಲ್ಲಿಕಾಯಿಯಿಂದ ನಿಮ್ಮೆಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು. ಎರಡು ನೆಲ್ಲಿಕಾಯಿಯನ್ನು ಸಣ್ಣಗೆ ಕತ್ತರಿಸಿ, ಅರ್ಧ ಕಪ್ ಮೊಸರಿನಲ್ಲಿ Read more…

ಮಾಡಿ ಸವಿಯಿರಿ ಆರೋಗ್ಯಕರ ನೆಲ್ಲಿಕಾಯಿ ರೈಸ್ ಬಾತ್

ನೆಲ್ಲಿಕಾಯಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದನ್ನು ಹಾಗೇ ಸವಿಯಲು ಇಷ್ಟಪಡದವರು ಇದರ ಚಟ್ನಿ ಹಾಗೂ ರೈಸ್ ಮಾಡಿಕೊಂಡು ಸವಿಯಬಹುದು. ಇಲ್ಲಿ ಸುಲಭವಾಗಿ ಮಾಡಬಹುದಾದ ನೆಲ್ಲಿಕಾಯಿ ರೈಸ್ ಬಾತ್ ಇದೆ. Read more…

ಮಗುವಿನ ಯೋಗಕ್ಷೇಮಕ್ಕೆ ಗರ್ಭಿಣಿಯರು ಇದನ್ನು ಸೇವಿಸಲು ಮರೆಯದಿರಿ

ಗರ್ಭಿಣಿಯರು ಸೇವಿಸುವ ಆಹಾರದಲ್ಲಿ ಮಗುವಿನ ಯೋಗಕ್ಷೇಮವೂ ಅಡಗಿರುತ್ತದೆ. ಹಾಗಾಗಿ ತಾಯಿಯಾದವಳು ಉತ್ತಮ ಪೌಷ್ಟಿಕಾಂಶ ಭರಿತ ಆಹಾರಗಳನ್ನು ಸೇವಿಸುವುದು ಬಹಳ ಮುಖ್ಯ. ಪಾಲಕ್ ಸೊಪ್ಪು ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. Read more…

ಕೂದಲು ಸೊಂಪಾಗಿ ಬೆಳೆಯಲು ಇಲ್ಲಿದೆ ಟಿಪ್ಸ್

ಕೂದಲನ್ನು ಉದ್ದವಾಗಿ ಬೆಳೆಸಲು ನೆಲ್ಲಿಕಾಯಿ ಪುಡಿಯನ್ನು ಬಳಸಬಹುದು ಎಂದು ಹೇಳಿರುವುದನ್ನು ನೀವು ಕೇಳಿರಬಹುದು. ಹಾಗಿದ್ದರೆ ನೆಲ್ಲಿಕಾಯಿ ಪುಡಿಯನ್ನು ಹೇಗೆ ಬಳಸುವುದು? ನೆಲ್ಲಿಕಾಯಿ ನೆತ್ತಿಯ ಕೂದಲನ್ನು ಹೆಚ್ಚಿಸಿ, ತಲೆಹೊಟ್ಟು ಸಮಸ್ಯೆಯನ್ನು Read more…

ಪ್ರತಿ ದಿನ ಇದನ್ನು ಸೇವಿಸಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಿ

  ನಿಯಮಿತವಾಗಿ ವ್ಯಾಯಾಮ, ಹಿತ-ಮಿತವಾದ ಆಹಾರ ಸೇವನೆಯ ಕೊರತೆಯಿಂದಾಗಿ ಆರೋಗ್ಯ ಸಮಸ್ಯೆ ಉಲ್ಬಣಿಸ್ತಾ ಇದೆ. ಉತ್ತಮ ಆರೋಗ್ಯ ಹೊಂದಲು ಕಷ್ಟಪಡಬೇಕಾಗಿಲ್ಲ. ನಿಯಮಿತವಾಗಿ ನೆಲ್ಲಿಕಾಯಿ ಹಾಗೂ ಜೇನುತುಪ್ಪ ಸೇವನೆ ಮಾಡಿದ್ರೆ Read more…

ಜ್ಞಾಪಕ ಶಕ್ತಿ ಹೆಚ್ಚಿಸಲು ಹೀಗೆ ಮಾಡಿ…..!

ಕೆಲವು ಆಹಾರಗಳನ್ನು ನಿಯಮಿತವಾಗಿ ಸೇವಿಸುವುದರ ಮೂಲಕ ಅಥವಾ ಅದನ್ನು ಮಕ್ಕಳಿಗೆ ತಿನ್ನಲು ಕೊಡುವ ಮೂಲಕ ನಾವು ಜ್ಞಾಪಕ ಶಕ್ತಿಯನ್ನು ಹೆಚ್ಚಿಸಬಹುದು. ಅವು ಯಾವುವು ಎಂದಿರಾ…? ಬಾದಾಮಿಯನ್ನು ಹಿಂದಿನ ರಾತ್ರಿ Read more…

ವಸಡಿನಲ್ಲಿ ಆಗುವ ರಕ್ತಸ್ರಾವಕ್ಕೆ ಕಾರಣವೇನು….? ಇಲ್ಲಿದೆ ಪರಿಹಾರ

ಪೈರಿಯಾ ಇದು ಹಲ್ಲಿಗೆ ಸಂಬಂಧಿಸಿದ ಕಾಯಿಲೆ. ದೇಹದಲ್ಲಿ ನ್ಯೂಟ್ರಿಷನ್ ಕಡಿಮೆ ಆದಾಗ ಈ ಸಮಸ್ಯೆ ಕಾಡುತ್ತದೆ. ಸುಲಭವಾಗಿ ಇದನ್ನು ನಿವಾರಿಸಿಕೊಳ್ಳುವುದಕ್ಕೆ ಹೀಗೆ ಮಾಡಿ. ಒಂದು ವೀಳ್ಯದೆಲೆಗೆ ಚಿಕ್ಕ ಕರ್ಪೂರ Read more…

ಬೇಸಿಗೆಯಲ್ಲಿ ಕಣ್ಣು ತುರಿಕೆ ಸಮಸ್ಯೆಯೇ….? ಏಕಿರಬಹುದು…..?

ಬೇಸಿಗೆಯ ಬಿಸಿಲಿನಲ್ಲಿ ಓಡಾಡಿದಾಕ್ಷಣ ಕಣ್ಣಿನಲ್ಲಿ ತುರಿಕೆ, ನೀರು ಇಳಿಯುವುದು, ಕೆಂಪಗಾಗುವುದು ಮೊದಲಾದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಇದಕ್ಕೆ ಪರಿಹಾರವೇನು? ಈ ಸಮಸ್ಯೆಗಳಿಂದ ಮುಕ್ತಿ ಪಡೆಯಲು ನಿತ್ಯ 8 ಗಂಟೆ ನಿದ್ದೆ Read more…

ರುಚಿಯಾದ ‘ನೆಲ್ಲಿಕಾಯಿ ತಂಬುಳಿ’ ಸವಿದು ನೋಡಿ

ಮಧ್ಯಾಹ್ನದ ಅಡುಗೆಗೆ ಏನು ಮಾಡುವುದು ಎಂಬ ಚಿಂತೆಯಲ್ಲಿದ್ದೀರಾ…? ಮನೆಯಲ್ಲಿ ತರಕಾರಿ ಇಲ್ಲದೇ ಇದ್ದಾಗ ಅಥವಾ ಸಾಂಬಾರು ತಿನ್ನುವುದಕ್ಕೆ ಬೇಜಾರು ಅನಿಸಿದಾಗ ನೆಲ್ಲಿಕಾಯಿ ಬಳಸಿ ಮಾಡಿ ಈ ತಂಬುಳಿ. ಮೊದಲಿಗೆ Read more…

ಸೊಂಪಾದ ಕೂದಲು ಪಡೆಯಲು ನೆಲ್ಲಿಕಾಯಿ ಬಳಸಿ

ಪ್ರಯಾಣದ ವೇಳೆ ತಲೆಯಲ್ಲೇ ಉಳಿಯುವ ಧೂಳು, ಹೊಟ್ಟಿನ ಸಮಸ್ಯೆ, ಸರಿಯಾದ ಅರೈಕೆ ಇಲ್ಲದಿರುವುದರಿಂದ ಕೂದಲು ಉದುರುವುದು ಹೆಚ್ಚಲಾರಂಭಿಸುತ್ತದೆ. ಇದನ್ನು ಸರಿಪಡಿಸಲು, ಉದುರಿದ ಕೂದಲು ಮತ್ತೆ ಬೆಳೆಯುವಂತೆ ಮಾಡಲು ನೆಲ್ಲಿಕಾಯಿ Read more…

ಇಲ್ಲಿದೆ ʼಕೂದಲುʼ ಉದುರುವ ಸಮಸ್ಯೆಗೆ ಪರಿಹಾರ

ಕೂದಲು ಉದುರುವ ಸಮಸ್ಯೆಗೆ ಹಲವರು ಹಲವು ರೀತಿಯ ಔಷಧಗಳನ್ನು ಕಂಡು ಹಿಡಿದುಕೊಂಡಿರಬಹುದು. ಇದಕ್ಕೆ ಹಲವು ಮನೆ ಮದ್ದುಗಳಿವೆ ಎಂಬುದೂ ನಿಜ. ಅವುಗಳ ಪೈಕಿ ಒಂದನ್ನು ನಾವಿಲ್ಲಿ ತಿಳಿಯೋಣ. ಬೆಟ್ಟದ Read more…

ಬೆಳ್ಳಗಾಗುತ್ತಿರುವ ತಲೆ ಕೂದಲಿನ ಸಮಸ್ಯೆ ನಿವಾರಿಸಲು ಇಲ್ಲಿದೆ ಮನೆ ಮದ್ದು

ಬಿಳಿಯಾಗುತ್ತಿರುವ ತಲೆಕೂದಲಿನ ಸಮಸ್ಯೆ ನಿವಾರಿಸಲು ಅಡುಗೆ ಮನೆಯಲ್ಲಿ ಒಂದಷ್ಟು ಔಷಧಿಗಳಿವೆ. ಅವುಗಳನ್ನು ಬಳಸಿ ಕಪ್ಪನೆಯ ಕೂದಲನ್ನು ನಿಮ್ಮದಾಗಿಸಿಕೊಳ್ಳಬಹುದು. ವಯಸ್ಸಾದಂತೆ ಕೂದಲು ಬೆಳ್ಳಗಾಗುವುದು ಸಹಜ. ಪ್ರಸ್ತುತ ಯುವಕರ ಕೂದಲೂ ಬೆಳ್ಳಗಾಗುತ್ತಿದೆ. Read more…

ಥಟ್ಟಂತ ರೆಡಿಯಾಗುತ್ತೆ ʼನೆಲ್ಲಿಕಾಯಿʼ ಚಟ್ನಿ

ನೆಲ್ಲಿಕಾಯಿಯಲ್ಲಿ ವಿಟಮಿನ್ ಸಿ ಹೆಚ್ಚಿದ್ದು. ಇದು ದೇಹದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ನೆಲ್ಲಿಕಾಯಿಯಿಂದ ರುಚಿಕರವಾದ ಚಟ್ನಿ ಮಾಡುವ ವಿಧಾನ ಇಲ್ಲಿದೆ ನೋಡಿ. ದೋಸೆ, ರೊಟ್ಟಿ, ಅನ್ನದ ಜತೆ ಇದು Read more…

ಮನೆಮದ್ದುಗಳ ಮೂಲಕ ‌ʼರೋಗ ನಿರೋಧಕʼ ಶಕ್ತಿ ಹೆಚ್ಚಿಸಲು ಇಲ್ಲಿದೆ ಟಿಪ್ಸ್

ಕೊರೋನಾ ಲಕ್ಷಣಗಳಿದ್ದು ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದರೆ ನೀವು ಈ ಪದಾರ್ಥಗಳನ್ನು ಸೇವಿಸುವುದು ಒಳ್ಳೆಯದು. ಮೈ ಕೈ ನೋವು, ಉರಿ ಇದ್ದರೆ ಶ್ರೀಗಂಧ ತೇದು ನೀರಿಗೆ ಸೇರಿಸಿ ಕುದಿಸಿ ಕುಡಿಯಿರಿ. Read more…

ಬಿಳಿ ಕೂದಲನ್ನು ಕಪ್ಪು ಮಾಡಬೇಕೇ…..? ಹಾಗಾದರೆ ಈ ಸುದ್ದಿ ಓದಿ

ಸಣ್ಣ ವಯಸ್ಸಿನಲ್ಲೇ ನಿಮ್ಮ ಕೂದಲು ಬಿಳಿಯಾಗಿದೆಯೇ…? ಇದನ್ನು ಸರಿಮಾಡಲು ನೆಲ್ಲಿಕಾಯಿಗಿಂತ ಅತ್ಯುತ್ತಮವಾದ ಮದ್ದು ಮತ್ತೊಂದಿಲ್ಲ. ಕೂದಲನ್ನು ಕಪ್ಪಾಗಿಸುವ ಗುಣ ಹೊಂದಿರುವ ನೆಲ್ಲಿಕಾಯಿಯನ್ನು ಹೇರ್ ಡೈಗಳಲ್ಲೂ ಬಳಸುತ್ತಾರೆ. ತೆಂಗಿನೆಣ್ಣೆ ಬಿಸಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...