alex Certify girl | Kannada Dunia | Kannada News | Karnataka News | India News - Part 10
ಕನ್ನಡ ದುನಿಯಾ
    Dailyhunt JioNews

Kannada Duniya

Shocking: ಇಷ್ಟದ ಆಹಾರ ತಯಾರಿಸಿಲ್ಲವೆಂದು ನೇಣಿಗೆ ಶರಣಾದ ಬಾಲಕಿ

ನಾನು ಬಯಸಿದ ಆಹಾರವನ್ನು ತಾಯಿ ತಯಾರಿಸಿಲ್ಲವೆಂಬ ಕ್ಷುಲ್ಲಕ ಕಾರಣಕ್ಕೆ 16 ವರ್ಷದ ಬಾಲಕಿಯೊಬ್ಬಳು ತನ್ನ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ಉತ್ತರಾಖಂಡದ ಡೆಹ್ರಾಡೂನ್ ಜಿಲ್ಲೆಯಲ್ಲಿ Read more…

ಸ್ಟೆಪ್​ ಹಾಕಿ ವರನನ್ನು ಬರಮಾಡಿಕೊಂಡ ವಧು; ನೆಟ್ಟಿಗರಿಗೆ ಮೆಚ್ಚುಗೆಯಾಗಿದೆ ಕ್ಯೂಟ್​ ವಿಡಿಯೋ

ಭಾರತೀಯ ಸಂಪ್ರದಾಯ ಒಂದೊಂದು ಕಡೆ ಒಂದೊಂದು ರೀತಿ. ಕಾಲಕ್ಕೆ ತಕ್ಕಂತೆ ಕೆಲವು ಬದಲಾವಣೆ ಆಗಿಬಿಟ್ಟಿದೆ. ಇಲ್ಲೊಂದು ವಿಡಿಯೋದಲ್ಲಿ ವರನನ್ನು ವಧು ನೃತ್ಯ ಮಾಡುತ್ತಾ ಸ್ವಾಗತಿಸುವ ಕ್ಯೂಟ್​ ಕ್ಯೂಟ್​ ವಿಡಿಯೋ Read more…

75 ಜಿಲ್ಲೆಗಳ ಹೆಸರುಗಳನ್ನು ಕ್ಷಣಮಾತ್ರದಲ್ಲಿ ಫಟಫಟ ಹೇಳ್ತಾಳೆ ಪುಟ್ಟ ಬಾಲಕಿ

ಉತ್ತರ ಪ್ರದೇಶದ ಮಗುವೊಂದು ಒಂದೇ ಉಸಿರಿನಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳ ಹೆಸರುಗಳನ್ನು ಪಠಿಸುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿದೆ. ಪತ್ರಕರ್ತ ಶುಭಂಕರ್​ ಮಿಶ್ರಾ ವಿಡಿಯೋವನ್ನು ಟ್ವೀಟ್​ ಮಾಡಿದ್ದು, ಉತ್ತರ Read more…

ಮೊದಲ ಸಂಭೋಗದ ನಂತ್ರ ʼಹುಡುಗಿʼಯರಲ್ಲಾಗುತ್ತೆ ಈ ಎಲ್ಲ ಬದಲಾವಣೆ

ಮೊದಲ ಬಾರಿ ದೈಹಿಕ ಸಂಬಂಧ ಬೆಳೆಸಿದ ಮಹಿಳೆಯರ ದೇಹದಲ್ಲಿ ಅನೇಕ ಪ್ರಮುಖ ಬದಲಾವಣೆಗಳಾಗುತ್ತವೆ. ಮಹಿಳೆಯರು ಮೊದಲ ಬಾರಿ ಸಂಭೋಗ ಬೆಳೆಸಿದ ನಂತರ ತೂಕ ಹೆಚ್ಚಲು ಪ್ರಾರಂಭವಾಗುತ್ತದೆ. ಹಾರ್ಮೋನುಗಳಲ್ಲಿ ಬದಲಾವಣೆಯಾಗುತ್ತದೆ. Read more…

BIG NEWS: ಸಹಾಯ ಮಾಡಲು ಹೋಗಿ ಬರೋಬ್ಬರಿ 13 ಲಕ್ಷ ರೂ. ಕಳೆದುಕೊಂಡ ಯುವತಿ

ಮ್ಯಾಟ್ರಿಮೋನಿ ವೆಬ್ ಸೈಟ್ ನಲ್ಲಿ ಪರಿಚಿತನಾಗಿದ್ದ ಯುವಕನಿಗೆ ಸಹಾಯ ಮಾಡಲು ಹೋದ ಯುವತಿಯೊಬ್ಬಳು ಬರೋಬ್ಬರಿ 13 ಲಕ್ಷ ರೂಪಾಯಿ ಕಳೆದುಕೊಂಡಿದ್ದಾಳೆ. ಮದುವೆಯಾಗುವುದಾಗಿ ನಂಬಿಸಿ ಆತ ವಂಚಿಸಿದ್ದು, ಇದೀಗ ಪೊಲೀಸ್ Read more…

ಮನೆಯಲ್ಲಿ ಒಂಟಿಯಾಗಿದ್ದ ವೇಳೆ ಹೊಲಕ್ಕೆ ಎಳೆದೊಯ್ದು ಗ್ಯಾಂಗ್ ರೇಪ್: ಬಾಲಕಿ ಗಂಭೀರ

ಮೈನ್‌ ಪುರಿ: ಉತ್ತರ ಪ್ರದೇಶದ ಮೈನ್‌ ಪುರಿಯಲ್ಲಿ ಆರು ಮಂದಿ ದುರುಳರು 12 ವರ್ಷದ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಎಸಗಿದ್ದಾರೆ. ಶುಕ್ರವಾರ ಈ ಘಟನೆ ನಡೆದಿದ್ದು, ಆರು ಮಂದಿ Read more…

ಕೋತಿಯನ್ನು ಗಾಬರಿಗೊಳಿಸಿದ ಸುಂದರ ಹುಡುಗಿಯ ವಿಡಿಯೋ ವೈರಲ್

ಸಾಮಾಜಿಕ ಜಾಲತಾಣದಲ್ಲಿ ಫನ್ನಿ ಫನ್ನಿ ವಿಡಿಯೋಗಳಿಗೇನು ಕೊರತೆಯೇ ಇಲ್ಲ. ನಿಮ್ಮ ಮುಖ ನೋಡಿ ಯಾರಾದರೂ ಭಯಗೊಂಡರೆ ನಿಮಗೆ ಹೇಗನಿಸುತ್ತದೆ ? ಅದರಲ್ಲೂ ಒಂದು ಪ್ರಾಣಿಯು ನಿಮಗೆ ಹೆದರಿದರೆ ಭಾವನೆ Read more…

ವ್ಯಾಯಾಮದ ವೇಳೆ ಹುಡುಗಿಯರು ಸ್ಪೋರ್ಟ್ಸ್ ಬ್ರಾ ಧರಿಸೋದೇಕೆ..…?

ದೈಹಿಕ ಆರೋಗ್ಯ ಕಾಪಾಡಿಕೊಳ್ಳಲು ಈಗ ಹುಡುಗಿಯರು ಕೂಡ ವ್ಯಾಯಾಮ, ಯೋಗ, ಜಿಮ್ ಮಾಡ್ತಾರೆ. ಈ ವೇಳೆ ಧರಿಸುವ ಉಡುಪು ಮಹತ್ವ ಪಡೆಯುತ್ತದೆ. ಸಾಮಾನ್ಯವಾಗಿ ದೈಹಿಕ ಚಟುವಟಿಕೆ ವೇಳೆ ಸ್ಪೋರ್ಟ್ಸ್ Read more…

BIG NEWS: ದೋಷ ನಿವಾರಣೆ ಮಾಡುವುದಾಗಿ ಹೇಳಿ ಯುವತಿ ಮೇಲೆ ನಿರಂತರ ಲೈಂಗಿಕ ದೌರ್ಜನ್ಯ; ಗುರೂಜಿ ಆನಂದಮೂರ್ತಿ ವಿರುದ್ಧ ಅತ್ಯಾಚಾರ ಆರೋಪ

ಬೆಂಗಳೂರು: ಯುವತಿಗೆ ಇರುವ ದೋಷ ನಿವಾರಣೆ ಮಾಡುವುದಾಗಿ ಹೇಳಿ ಕಪಟ ಸ್ವಾಮಿಯೊಬ್ಬ ಸತತ 7 ವರ್ಷಗಳಿಂದ ಯುವತಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದು, ಪತಿಯ ಕಾಮದಾಟಕ್ಕೆ ಪತ್ನಿಯೂ ಸಾಥ್ Read more…

ಎಮ್ಮೆ ಮುಂದೆ ಕುಣಿಯಲು ಹೋಗಿ ಬೇಸ್ತು ಬಿದ್ದ ಹುಡುಗಿ…!

ತನ್ನ‌ ಮುಂದೆ ಕುಣಿಯಲು ಬಂದ ಹುಡುಗಿಯನ್ನು ಎಮ್ಮೆಯೊಂದು ತಿವಿದು ಬೀಳಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಗುಲಾಬಿ ಬಣ್ಣದ ಕುರ್ತಾ ಮತ್ತು ನೀಲಿ ಬಣ್ಣದ ಲೆಗ್ಗಿಂಗ್‌ ಧರಿಸಿರುವ Read more…

10 ವರ್ಷಗಳ ಹಿಂದೆ ನಡೆದಿದ್ದ ಅಪಘಾತ ಪ್ರಕರಣದಲ್ಲಿ ಪರಿಹಾರ ಮೊತ್ತ ಹೆಚ್ಚಳ ಮಾಡಿ ‘ಸುಪ್ರೀಂ’ ಮಹತ್ವದ ಆದೇಶ

ಹತ್ತು ವರ್ಷಗಳ ಹಿಂದೆ ನಡೆದಿದ್ದ ಅಪಘಾತ ಪ್ರಕರಣ ಒಂದರಲ್ಲಿ ಸುಪ್ರೀಂಕೋರ್ಟ್ ಮಹತ್ವದ ಆದೇಶ ನೀಡಿದೆ. ಅಪಘಾತದಲ್ಲಿ ಕಾಲು ತುಂಡಾಗಿರುವ ಬಾಲಕಿಗೆ ನೀಡುವ ಪರಿಹಾರ ಮೊತ್ತವನ್ನು 53.7 ಲಕ್ಷ ರೂಪಾಯಿಗಳಿಗೆ Read more…

ಐದೇ ನಿಮಿಷದಲ್ಲಿ ಕ್ಯೂಬ್​ ಸಾಲ್ವ್​ ಮಾಡಿದ 3 ವರ್ಷದ ಬಾಲೆ…!

2 ಅಥವಾ 3 ವರ್ಷದ ಮಗುವಿನಿಂದ ನೀವು ಏನನ್ನು ನಿರೀಕ್ಷಿಸಬಹುದು ? ಇತ್ತೀಚಿನ ದಿನಗಳಲ್ಲಿ ಆ ವಯಸ್ಸಿನ ಮಕ್ಕಳು ಮಾಡುವ ಸಣ್ಣ ಸಣ್ಣ ಚುರುಕು ಚಾಕಚಕ್ಯತೆಗಳು, ಕಲಾ ಪ್ರದರ್ಶನ Read more…

ಪ್ರೀತಿಸಿದ ಹುಡುಗಿ ಜೊತೆ ಮಠದ ಸ್ವಾಮೀಜಿ ಪರಾರಿ…!

ಎರಡು ವರ್ಷಗಳ ಹಿಂದಷ್ಟೇ ಸನ್ಯಾಸತ್ವ ಸ್ವೀಕರಿಸಿ ಮಠಾಧಿಪತಿಯಾಗಿದ್ದ ಸ್ವಾಮೀಜಿಯೊಬ್ಬರು ತಾವು ಪ್ರೀತಿಸಿದ ಹುಡುಗಿ ಜೊತೆ ರಾತ್ರೋರಾತ್ರಿ ಪರಾರಿಯಾಗಿರುವ ಘಟನೆ ನಡೆದಿದೆ. ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ಸೋಲೂರಿನ ಗದ್ದುಗೆ Read more…

ಕಿಂಗ್ ಕೋಬ್ರಾಗೆ ಚುಂಬಿಸಲು ಇಂಥಾ ಅಪಾಯಕಾರಿ ಕೆಲಸ ಮಾಡಿದ್ದಾಳೆ ಬಾಲಕಿ, ವೈರಲ್‌ ಆಗಿದೆ ಮೈನಡುಗಿಸುವ ವಿಡಿಯೋ

ಸಾಮಾಜಿಕ ಜಾಲತಾಣಗಳಲ್ಲಿ ಹಾವುಗಳಿಗೆ ಸಂಬಂಧಿಸಿದ ಹಲವು ವಿಡಿಯೋಗಳನ್ನು ನೋಡುತ್ತಿರುತ್ತೇವೆ. ದೊಡ್ಡವರಿರಲಿ, ಚಿಕ್ಕವರಿರಲಿ ಎಲ್ಲರೂ ಹಾವುಗಳಿಗೆ ಹೆದರುತ್ತಾರೆ. ಆದರೆ ಕೆಲವರು ಹಾವನ್ನು ಕೈಯಲ್ಲಿ ಹಿಡಿಯುವುದು, ಕುತ್ತಿಗೆಗೆ ಸುತ್ತಿಕೊಳ್ಳುವುದು ಹೀಗೆ ಹಲವು Read more…

ಪ್ರೀತಿ ಸಾಬೀತು ಮಾಡಲು 15ರ ಹುಡುಗಿಯ ಹುಚ್ಚು ಸಾಹಸ, ಎಚ್‌ಐವಿ ಪೀಡಿತ ಪ್ರೇಮಿಯ ರಕ್ತವನ್ನೇ ಇಂಜೆಕ್ಟ್‌ ಮಾಡಿಕೊಂಡ ಬಾಲಕಿ….!

ಪ್ರೀತಿ ಕುರುಡು ಅನ್ನೋ ಮಾತಿದೆ. ಅಸ್ಸಾಂನಲ್ಲಿ 15 ವರ್ಷದ ಹುಡುಗಿಯೊಬ್ಬಳು ಇದನ್ನು ಸಾಬೀತು ಮಾಡಲು ಹೊರಟಿದ್ದಾಳೆ. ತನ್ನ ಪ್ರೀತಿ ಎಷ್ಟು ಅಗಾಧವಾದದ್ದು ಅನ್ನೋದನ್ನು ಮನವರಿಕೆ ಮಾಡಿಕೊಡಲು ಎಚ್‌ಐವಿ ಪೀಡಿತ Read more…

ಆಟವಾಡುವಾಗಲೇ ಕಾದಿತ್ತು ದುರ್ವಿದಿ: ಜೋಕಾಲಿ ಹಗ್ಗ ಕುತ್ತಿಗೆಗೆ ಸುತ್ತಿಕೊಂಡು ಬಾಲಕಿ ಸಾವು

ಮಂಗಳೂರು: ಆಟವಾಡುವ ವೇಳೆ ಜೋಕಾಲಿ ಹಗ್ಗ ಕುತ್ತಿಗೆಗೆ ಸುತ್ತಿಕೊಂಡು ಬಾಲಕಿ ಸಾವನ್ನಪ್ಪಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನ ಅನಂತಾಡಿಯಲ್ಲಿ ನಡೆದಿದೆ. 11 ವರ್ಷದ ಲಿಖಿತಾ ಮೃತಪಟ್ಟ Read more…

ಹುಡುಗಿ ಮನಗೆಲ್ಲಲು ಇಬ್ಬರು ಪುಟ್ಟ ಹುಡುಗರ ಪೈಪೋಟಿ; ಜಾಲತಾಣದಲ್ಲಿ ಧೂಳೆಬ್ಬಿಸಿದೆ ವಿಡಿಯೋ

ಇಬ್ಬರು ಪುಟ್ಟ ಹುಡುಗರು ಹುಡುಗಿಯೊಬ್ಬಳ‌ ಮನ ಗೆಲ್ಲಲು ಪ್ರಯತ್ನಿಸುವ ವಿಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ಧೂಳೆಬ್ಬಿಸುತ್ತಿದೆ. ಪುಟ್ಟ ಹುಡುಗರ ವಯಸ್ಸು ಮೂರ್ನಾಲ್ಕು ವರ್ಷದೊಳಗಿರಬಹುದು. ಅವರಿಬ್ಬರೂ ಮೈದಾನದಲ್ಲಿ ಆಟವಾಡುತ್ತಿರುವಾಗ ಅವರಿಗಿಂತ Read more…

‘ಮೆಸೇಜ್’ ಗೆ ಹುಡುಗಿಯರು ಉತ್ತರ ನೀಡದಿರಲು ಇಲ್ಲಿದೆ ನೋಡಿ ಕಾರಣ

‘ನನ್ನ ಮೆಸೇಜ್ ಗೆ ಉತ್ತರ ನೀಡಿಲ್ಲ ಮಗಾ ಅವಳು. ಯಾಕೆ ಅನ್ನೋದೆ ಗೊತ್ತಾಗ್ತಾ ಇಲ್ಲ’ ಸಾಮಾನ್ಯವಾಗಿ ವಿಶ್ವದಲ್ಲಿ ಎಲ್ಲ ಹುಡುಗರನ್ನು ಕಾಡುವ ಗೊಂದಲ ಇದು. ತಾನು ಕಳುಹಿಸಿದ ಮೆಸೇಜ್ Read more…

ವಾಟ್ಸಾಪ್ ಮೂಲಕ ಯುವತಿ ಅಶ್ಲೀಲ ಫೋಟೋ; ಯುವಕನ ವಿರುದ್ಧ ದೂರು

ಯುವತಿಯೊಬ್ಬಳು ತನ್ನೊಂದಿಗೆ ಸಲುಗೆಯಿಂದಿದ್ದ ವೇಳೆ ತೆಗೆದುಕೊಂಡಿದ್ದ ಫೋಟೋಗಳನ್ನು ಆಕೆಯ ಚಿಕ್ಕಮ್ಮನ ಮೊಬೈಲಿಗೆ ವಾಟ್ಸಾಪ್ ಮೂಲಕ ಕಳುಹಿಸಿದ ಆರೋಪಿ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸೊರಬದ ಇಸಾಕ್ ವಿರುದ್ಧ Read more…

ತನ್ನನ್ನು ಛೇಡಿಸಿದ ಹುಡುಗಿ ವಿರುದ್ಧ ರೊಚ್ಚಿಗೆದ್ದ ಕೋತಿ ಮಾಡಿದ್ದೇನು ಗೊತ್ತಾ ? ವಿಡಿಯೋ ನೋಡಿದ್ರೆ ನೀವೂ ದಂಗಾಗ್ತೀರಾ !

ಸಾಮಾನ್ಯವಾಗಿ ಮೃಗಾಲಯಗಳಲ್ಲಿ ಪ್ರಾಣಿಗಳ ತಂಟೆಗೆ ಹೋಗದಿರಿ ಎಂಬ ಮಾರ್ಗದರ್ಶನ ಇದ್ದೇ ಇರುತ್ತದೆ. ಆದರೂ ಒಂದಷ್ಟು ಮಂದಿ ಚೇಷ್ಟೇ ಮಾಡುವುದು ಇದ್ದಿದ್ದೆ. ಅನೇಕ ಬಾರಿ ಈ ರೀತಿ ಮಾಡಿದ್ದಕ್ಕೆ ಬೆಲೆ Read more…

Shocking: ಬರ್ಗರ್​ ಕಿಂಗ್​ ಫ್ರೈನಲ್ಲಿ ಅರ್ಧ ಸೇದಿದ ಸಿಗರೇಟ್….!

ಫಾಸ್ಟ್​ ಫುಡ್​ ರೆಸ್ಟೊರೆಂಟ್​ನಲ್ಲಿ ಆರ್ಡರ್​ ಮಾಡಿದ ಫುಡ್​ನಲ್ಲಿ ತಾನು ನಿರೀಕ್ಷಿಸದೇ ಇದ್ದ ವಸ್ತುಕಂಡು ಹುಡುಗಿಯೊಬ್ಬಳು ಶಾಕ್​ಗೆ ಒಳಗಾಗಿದ್ದಾಳೆ. ಬ್ಲೇಜ್​ ಹಾಗೂ ಆಕೆಯ ತಾಯಿ ಜೆನ್​ ಹಾಲಿಫೀಲ್ಡ್​ ರ್ಬಗರ್​ ಕಿಂಗ್​ Read more…

ಲಿಫ್ಟ್‌ ಕೊಡುವ ನೆಪದಲ್ಲಿ ಲೈಂಗಿಕ ಕಿರುಕುಳ, ಚಲಿಸ್ತಾ ಇದ್ದ ಕಾರಿನಿಂದ್ಲೇ ಜಿಗಿದ ಯುವತಿ

ಲಖ್ನೋನಲ್ಲಿ ಲೈಂಗಿಕ ಕಿರುಕುಳ ಕೊಡ್ತಾ ಇದ್ದ ವ್ಯಕ್ತಿಯಿಂದ ತಪ್ಪಿಸಿಕೊಳ್ಳಲು ಯುವತಿಯೊಬ್ಬಳು ಚಲಿಸ್ತಾ ಇದ್ದ ಕಾರಿನಿಂದ ಹೊರಕ್ಕೆ ಹಾರಿದ್ದಾಳೆ. ಜಾನೇಶ್ವರ್‌ ಮಿಶ್ರಾ ಪಾರ್ಕ್‌ ಬಳಿ ಈ ಘಟನೆ ನಡೆದಿದ್ದು, ಗಾಯಗೊಂಡಿರೋ Read more…

BREAKING NEWS: ಶಾಲೆಯಿಂದ ಮನೆಗೆ ಹೋಗುವಾಗಲೇ ದುರಂತ, ಹಳ್ಳದಲ್ಲಿ ಕೊಚ್ಚಿಹೋದ ಬಾಲಕಿ

ಚಿಕ್ಕಮಗಳೂರು: ಶಾಲೆಯಿಂದ ಮನೆಗೆ ಹೋಗುತ್ತಿದ್ದ ಬಾಲಕಿ ಹಳ್ಳದಲ್ಲಿ ಕೊಚ್ಚಿ ಹೋದ ಘಟನೆ ನಡೆದಿದೆ. 7 ವರ್ಷದ ಬಾಲಕಿ ಸುಪ್ರೀತಾ ಹಳ್ಳದಲ್ಲಿ ಕೊಚ್ಚಿ ಹೋದ ಬಾಲಕಿ ಎಂದು ಹೇಳಲಾಗಿದೆ. ಚಿಕ್ಕಮಗಳೂರು Read more…

ಪ್ರಕೃತಿ ಮಡಿಲಲ್ಲಿ ಕುಳಿತು ಓದಿನಲ್ಲಿ ತಲ್ಲೀನಳಾದ ಪುಟ್ಟ ಬಾಲೆ….! ಸುಂದರ ಫೋಟೋ ಹಂಚಿಕೊಂಡ ಅನಂದ್‌ ಮಹೀಂದ್ರಾ

ಬಹುಶಃ ಸಾಮಾಜಿಕ ಮಾಧ್ಯಮಗಳಲ್ಲಿ ಅತ್ಯಂತ ಹೆಚ್ಚು ಕ್ರಿಯಾಶೀಲವಾಗಿರುವ ಉದ್ಯಮಿಗಳ ಸಾಲಿನಲ್ಲಿ ಆನಂದ್ ಮಹೀಂದ್ರಾ ಮೊದಲ ಸ್ಥಾನದಲ್ಲಿ ನಿಲ್ಲುತ್ತಾರೆ. ಅವರು ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಒಂದಿಲ್ಲಾ ಒಂದು ಪ್ರೇರಣಾದಾಯಕ Read more…

ಮಹಿಳೆ ಹೊಕ್ಕಳ ಕೆಳಗೆ ಮಚ್ಚೆಯಿದ್ರೆ ಯಾವ ಸೂಚನೆ ಗೊತ್ತಾ….?

ಜ್ಯೋತಿಷ್ಯ ಶಾಸ್ತ್ರದಲ್ಲಿ ಮುಖ ನೋಡಿ ಭವಿಷ್ಯ ಹೇಳಲಾಗುತ್ತದೆ. ಮನೆಗೆ ಬರುವ ಸೊಸೆ ಭಾಗ್ಯ ತರಲಿ ಎಂದು ಜನರು ಆಶಿಸ್ತಾರೆ. ಅನೇಕ ಗುಣ, ಲಕ್ಷಣಗಳನ್ನು ನೋಡಿ, ಜಾತಕ ಹೊಂದಿಸಿ ಮನೆಗೆ Read more…

Big Shocking News: 24 ವರ್ಷದ ಯುವತಿ ಮೇಲೆ ಅತ್ಯಾಚಾರವೆಸಗಿದ 15 ವರ್ಷದ ಬಾಲಕ

ಆಘಾತಕಾರಿ ಘಟನೆಯೊಂದರಲ್ಲಿ 15 ವರ್ಷದ ಬಾಲಕನೊಬ್ಬ 24 ವರ್ಷದ ಯುವತಿ ಮೇಲೆ ಅತ್ಯಾಚಾರವೆಸಗಿದ್ದು, ಇದೀಗ ಬಾಲ ಆರೋಪಿಯನ್ನು ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಇಂಥದೊಂದು ಘಟನೆ ಡೆಹ್ರಾಡೂನ್ ನ Read more…

Shocking News: ದುಷ್ಟ ಶಕ್ತಿಗಳನ್ನು ಓಡಿಸಲು ಮಗಳ ಬಾಯಿಗೆ ಕುಂಕುಮ ತುರುಕಿ ಸಾವಿಗೆ ಕಾರಣನಾದ ಅಪ್ಪ

ದುಷ್ಟ ಶಕ್ತಿ ದೂರ ಓಡಿಸುವುದಾಗಿ ವಿವಿಧ ಪೂಜೆ ನಡೆಸಿದ್ದ ತಂದೆ, ನಾಲ್ಕು ವರ್ಷದ ತನ್ನ ಮಗುವಿನ ಬಾಯಿಗೆ ಕುಂಕುಮ ಹಾಕಿ, ಅದರ ಸಾವಿಗೆ ತಾನೆ ಕಾರಣನಾದ ಘಟನೆ ಆಂಧ್ರದ Read more…

ಅಡುಗೆ ಮಾಡುವಾಗ ಪಸೂರಿ ಹಾಡು, 20 ಮಿಲಿಯನ್ ವೀಕ್ಷಣೆ

ಪಾಕಿಸ್ತಾನಿ ಹಾಡು ಪಸೂರಿ ಈಗ ಸಾಕಷ್ಟು ಚರ್ಚೆಯಲ್ಲಿದೆ. ಕೋಕ್ ಸ್ಟುಡಿಯೋ ಸೀಸನ್ 14ರಲ್ಲಿ ಬಿಡುಗಡೆಯಾದ ಟ್ರ್ಯಾಕ್ ಹಲವು ಜನರ ಹೃದಯ ಗೆದ್ದಿದೆ. ಬಾಲಿವುಡ್ ಸೆಲೆಬ್ರಿಟಿಗಳಿಂದ ಹಿಡಿದು ಪ್ರಭಾವಿಗಳವರೆಗೆ ಎಲ್ಲರೂ Read more…

ಸೋನು ಸೂದ್ ಮಾಡಿರುವ ಮಹತ್ಕಾರ್ಯಕ್ಕೆ ಮೆಚ್ಚುಗೆಯ ಮಹಾಪೂರ

ಬಹುಶಃ ಇತ್ತೀಚೆನ ವರ್ಷಗಳಲ್ಲಿ ಭಾರತದಲ್ಲಿ ಬಾಲಿವುಡ್ ನಟ ಸೋನು ಸೂದ್ ತೋರಿಸುತ್ತಿರುವ ಮಾನವೀಯತೆಯನ್ನು ಮತ್ತೊಬ್ಬ ವ್ಯಕ್ತಿ ತೋರಿಸಿರಲಾರ. ಅದು ಕೋವಿಡ್ -19 ಸಂಕಷ್ಟವಿರಲಿ ಅಥವಾ ಬೇರಾವುದೇ ಸಂಕಷ್ಟದ ಪರಿಸ್ಥಿತಿ Read more…

ಅಶ್ಲೀಲ ಕಮೆಂಟ್ ಮಾಡಿದ ಯುವಕನನ್ನು ಹತ್ಯೆ ಮಾಡಿದ 14 ವರ್ಷದ ಬಾಲಕಿ

ತನಗೆ ಅಶ್ಲೀಲ ಕಮೆಂಟ್ ಮಾಡಿದ ಪಕ್ಕದ ಮನೆ ಯುವಕನನ್ನು ಹದಿನಾಲ್ಕು ವರ್ಷದ ಬಾಲಕಿಯೊಬ್ಬಳು ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಘಟನೆ ಮಧ್ಯಪ್ರದೇಶದ ಭೋಪಾಲ್ ನಲ್ಲಿ ನಡೆದಿದೆ. ಘಟನೆ ಸಂಬಂಧ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...