alex Certify Friend | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಸ್ನೇಹಿತರ ದಿನವೇ ನಡೆದಿದೆ ನಡೆಯಬಾರದ ಘಟನೆ: ಚಾಕುವಿನಿಂದ ಇರಿದು ಗೆಳೆಯನ ಕೊಲೆ

ಮಂಡ್ಯ: ಸ್ನೇಹಿತರ ದಿನವೇ ಚಾಕುವಿನಿಂದ ಇರಿದು ಸ್ನೇಹಿತನನ್ನು ಕೊಲೆ ಮಾಡಲಾಗಿದೆ. ಮಂಡ್ಯ ತಾಲೂಕಿನ ಕೀಲಾರ ಗ್ರಾಮದಲ್ಲಿ ಘಟನೆ ನಡೆದಿದೆ. ಚಾಕುವಿನಿಂದ ಇರಿದು ಜಯಂತ್(24) ಕೊಲೆ ಮಾಡಲಾಗಿದೆ. ಜಯಂತ್ ನನ್ನು Read more…

BIG NEWS: ಸ್ನೇಹಿತನ ಕಿರುಕುಳಕ್ಕೆ ಬೇಸತ್ತ ಯುವಕ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ

ಚಿಕ್ಕಬಳ್ಳಾಪುರ: ಸ್ನೇಹಿತನ ಕಿರುಕುಳಕ್ಕೆ ನೊಂದ ಯುವಕನೊಬ್ಬ ಡೆತ್ ನೋಟ್ ಬೆರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಬಳ್ಳಾಪುರದ ಗೌರಿಬಿದನೂರು ತಾಲೂಕಿನ ಉಡಮಲೊಡು ಗ್ರಾಮದಲ್ಲಿ ನಡೆದಿದೆ. 26 ವರ್ಷದ ಹೆಚ್.ಕೆ.ಪೃಥ್ವಿರಾಜ್ ಆತ್ಮಹತ್ಯೆಗೆ Read more…

ಬರ್ತಡೇ ಪಾರ್ಟಿ ಬಿಲ್ ಗಲಾಟೆ: ಸ್ನೇಹಿತನನ್ನೇ ಕೊಂದ ಗೆಳೆಯರು

ಮುಂಬೈ: ಹುಟ್ಟುಹಬ್ಬದ ಪಾರ್ಟಿಯಲ್ಲಿ ಆಹಾರದ ಬಿಲ್ ಹಂಚಿಕೊಳ್ಳುವ ವಿವಾದದ ಹಿನ್ನೆಲೆಯಲ್ಲಿ 20 ವರ್ಷದ ಯುವಕನನ್ನು ಆತನ ನಾಲ್ವರು ಸ್ನೇಹಿತರು ಕೊಲೆ ಮಾಡಿದ್ದಾರೆ. ಪೊಲೀಸರು ಎಲ್ಲಾ ನಾಲ್ವರು ಆರೋಪಿಗಳನ್ನು ಬಂಧಿಸಿದ್ದು, Read more…

ಅಗಲಿಕೆ ನೋವು ತಾಳದೇ ಸ್ನೇಹಿತನ ಚಿತೆಗೆ ಹಾರಿ ಪ್ರಾಣ ಬಿಟ್ಟ ಗೆಳೆಯ

ಫಿರೋಜಾಬಾದ್: ಉತ್ತರ ಪ್ರದೇಶದ ಫಿರೋಜಾಬಾದ್ ನಲ್ಲಿ ನಡೆದ ಆಘಾತಕಾರಿ ಘಟನೆಯೊಂದರಲ್ಲಿ ಯಮುನಾ ನದಿಯ ದಡದಲ್ಲಿ ಶನಿವಾರ ತನ್ನ ಸ್ನೇಹಿತನ ಅಂತ್ಯಕ್ರಿಯೆಯ ಚಿತೆಗೆ ಹಾರಿ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು Read more…

ಸಲುಗೆಯಿಂದಿದ್ದ ಮಹಿಳೆಯ ಪತಿ ಕೊಂದ ಸ್ನೇಹಿತ

ಬೆಂಗಳೂರು: ಮಹಿಳೆಯ ಜೊತೆಗೆ ಸಲುಗೆಯಿಂದ ಇದ್ದ ವ್ಯಕ್ತಿ ಒಬ್ಬ ಆಕೆಯ ಪತಿಯನ್ನು ಚಾಕುವಿನಿಂದ ಇರಿದು ಬರಬರವಾಗಿ ಕೊಲೆ ಮಾಡಿದ್ದಾನೆ. ಬೆಂಗಳೂರಿನ ಮಹದೇವಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. Read more…

ಪೊಲೀಸಪ್ಪನ ದೋಸ್ತ್‌ ಈ ಪುಟಾಣಿ ಪಕ್ಷಿ……!

ಕರುಣೆ ತುಂಬಿದ ಪುಟ್ಟದೊಂದು ಕೆಲಸ ನಮ್ಮ ಆತ್ಮ ಸಂತೋಷವನ್ನು ಬೇರೆಯದೇ ಮಟ್ಟಕ್ಕೆ ಕೊಂಡೊಯ್ಯುತ್ತದೆ. ಕೇರಳದ ಪೊಲೀಸ್‌ ಸಿಬ್ಬಂದಿಯೊಬ್ಬರು ಪುಟಾಣಿ ಪಕ್ಷಿಯೊಂದಿಗೆ ಆಪ್ತತೆ ಬೆಳೆಸಿಕೊಂಡಿರುವ ವಿಡಿಯೋವೊಂದು ವೈರಲ್ ಆಗಿದೆ. ಪಕ್ಷಿಗೆ Read more…

ನಾಯಿಯ ಬಿಪಿ ಚೆಕ್​ ಮಾಡಿದ ಬಾಲಕ: ಕ್ಯೂಟ್‌ ವಿಡಿಯೋ ವೈರಲ್

ಮಕ್ಕಳು ಸ್ಟೆಥಸ್ಕೋಪ್​ ತೆಗೆದುಕೊಂಡೋ ಇಲ್ಲವೇ ಆಟಿಕೆಯಿಂದ ಮನುಷ್ಯರ ಬಿಪಿ ಚೆಕ್​ ಮಾಡುವುದು, ಹೃದಯದ ಬಡಿತ ನೋಡುವುದು ಎಲ್ಲವೂ ಮಾಮೂಲು. ಆದರೆ ಆಟವಾಡಲು ಯಾರೂ ಇಲ್ಲದಿದ್ದರೆ ಹಲವು ಮಕ್ಕಳಿಗೆ ಪ್ರಾಣಿಗಳೇ Read more…

ಶಿನ್-ಚಾನ್ ಹಾಡಿಗೆ ಕುಣಿದು ಕುಪ್ಪಳಿಸಿದ ಯುವಕರು: ವಿಡಿಯೋ ವೈರಲ್​

ಈಗ ಮದುವೆ ಸೇರಿದಂತೆ ಬಹುತೇಕ ಸಮಾರಂಭಗಳಲ್ಲಿ ನೃತ್ಯ, ಸಂಗೀತ ಮಾಮೂಲಾಗಿದ್ದು, ಅವುಗಳ ಪೈಕಿ ಕೆಲವು ವಿಡಿಯೋಗಳು ವೈರಲ್​ ಆಗುತ್ತವೆ. ಅಂಥದ್ದೇ ವಿಡಿಯೋ ಒಂದು ಈಗ ವೈರಲ್​ ಆಗಿದೆ. ತಮ್ಮ Read more…

ಲಂಬೂ ಸ್ನೇಹಿತನ ಹುಟ್ಟುಹಬ್ಬಕ್ಕೆ ಹೀಗೊಂದು ಫನ್ನಿ ಸಾಲು; ಯುವತಿ ಕೊಟ್ಟ ಉಡುಗೊರೆಗೆ ಎಲ್ಲರ ಮೆಚ್ಚುಗೆ

ನಿಜವಾದ ಸ್ನೇಹಿತರೆಂದರೇ ಹಾಗೆಯೇ ! ಒಬ್ಬರನ್ನೊಬ್ಬರ ಕಾಲೆಳೆಯುವುದು, ಛೇಡಿಸುವುದು ಸಾಮಾನ್ಯ. ಹುಟ್ಟುಹಬ್ಬಗಳು ಹಾಗೂ ಮದುವೆಗಳ ಸಂದರ್ಭಗಳಲ್ಲಿ ಉಡುಗೊರೆ ಕೊಡುವಾಗಲೂ ಚೇಷ್ಟೆ ಮಾಡುವುದು ಕ್ಲೋಸ್ ಫ್ರೆಂಡ್‌ಗಳ ಚಾಳಿ. ಆರಡಿ ಎರಡಿಂಚು Read more…

ನಾಯಿಯ ಹುಸಿ ಮುನಿಸು: ಕ್ಯೂಟ್​ ವಿಡಿಯೋ ವೈರಲ್​

ಗಂಡ-ಹೆಂಡತಿ ಅಥವಾ ಸ್ನೇಹಿತರು ಸಿಟ್ಟುಮಾಡಿಕೊಂಡಾಗ ಇನ್ನೊಬ್ಬರು ಬಂದು ರಮಿಸುವುದು ಮಾಮೂಲು. ಅಂಥ ಸಂದರ್ಭದಲ್ಲಿ ಇನ್ನೊಬ್ಬರು ತುಸು ಮುಂಗೋಪ ಮಾಡಿದಂತೆ ಮಾಡುವುದೂ ಮಾಮೂಲು. ಆದರೆ ಇದು ಕೇವಲ ಮನುಷ್ಯರಲ್ಲಿ ಅಲ್ಲ, Read more…

ಮಹಿಳೆಯೊಂದಿಗೆ ಕಾನ್ಸ್​ಟೆಬಲ್​ ಅನುಚಿತ ವರ್ತನೆ: ತನಿಖೆ ಆರಂಭ

ಮಹಿಳಾ ದಿನಾಚರಣೆಯ ದಿನ ಭೋಪಾಲ್​ನಲ್ಲಿ ನಾಚಿಕೆಗೇಡಿನ ಘಟನೆ ವರದಿಯಾಗಿದೆ. ಕೋಹ್-ಎ-ಫಿಜಾ ಪೊಲೀಸ್ ಠಾಣೆಯಲ್ಲಿ ನಿಯೋಜಿಸಲಾದ ಕಾನ್‌ಸ್ಟೆಬಲ್ ತಡರಾತ್ರಿ ಸಾಮಂತರ್ ರಸ್ತೆಯ ಬಳಿ ಮಹಿಳೆಯೊಬ್ಬರನ್ನು ಅಶ್ಲೀಲವಾಗಿ ನಡೆಸಿಕೊಂಡಿರುವ ಘಟನೆ ನಡೆದಿದೆ. Read more…

ನೈತಿಕ ಪೊಲೀಸರಿಂದ ಚಾಲಕನ ಹತ್ಯೆ

ತ್ರಿಶೂರ್: ಕೆಲವು ವಾರಗಳ ಹಿಂದೆ ಕೇರಳದ ತ್ರಿಶೂರ್ ಪ್ರದೇಶದಲ್ಲಿ ‘ನೈತಿಕ ಪೊಲೀಸರಿಂದ’ ಅಮಾನುಷವಾಗಿ ಥಳಿಸಲ್ಪಟ್ಟ 33 ವರ್ಷದ ಬಸ್ ಚಾಲಕ ಸಾವನ್ನಪ್ಪಿದ್ದಾರೆ. ಮೃತರನ್ನು ಚಿರಕಲ್ ಮೂಲದ ಸಹರ್ ಎಂದು Read more…

ಐಸ್​ ಕ್ರೀಂ ವೇಷ ತೊಟ್ಟು ಮ್ಯಾರಥಾನ್​: ಗೆಳೆಯರ ಹೆಸರು ಗಿನ್ನೆಸ್​ ದಾಖಲೆಗೆ

ಕಳೆದ ವರ್ಷ ಅಕ್ಟೋಬರ್‌ನಲ್ಲಿ ಸ್ಕಾಟ್ ವೆಲ್ಷ್ ತನ್ನ ಸ್ನೇಹಿತ ಅಲನ್ ಫಾಲ್ ಅವರೊಂದಿಗೆ ಜರ್ಸಿ ಮ್ಯಾರಥಾನ್ ಅನ್ನು ಪೂರ್ಣಗೊಳಿಸಿದಾಗ, ಅವರು ವಿಶ್ವ ದಾಖಲೆಯನ್ನು ಮಾಡಿದ್ದಾರೆ ಎಂದು ಅವರಿಗೆ ತಿಳಿದಿರಲಿಲ್ಲ. Read more…

ಉಪ್ಪು ತಿಂದವರು ನೀರು ಕುಡೀಬೇಕು…ಸ್ನೇಹಿತ ಮಾಡಾಳ್ ವಿರುದ್ಧವೇ ಸಂಸದ ಸಿದ್ಧೇಶ್ವರ್ ವಾಗ್ದಾಳಿ

ದಾವಣಗೆರೆ: ಉಪ್ಪು ತಿಂದವರು ನೀರು ಕುಡಿಯಬೇಕು, ತಪ್ಪು ಮಾಡಿದವರು ಶಿಕ್ಷೆ ಅನುಭವಿಸಬೇಕು ಎಂದು ಸ್ನೇಹಿತ ಮಾಡಾಳ್ ವಿರೂಪಾಕ್ಷಪ್ಪ ವಿರುದ್ಧವೇ ದಾವಣಗೆರೆ ಬಿಜೆಪಿ ಸಂಸದ ಜಿ.ಎಂ. ಸಿದ್ದೇಶ್ವರ್ ವಾಗ್ದಾಳಿ ನಡೆಸಿದ್ದಾರೆ. Read more…

ಹೈದರಾಬಾದಿನಲ್ಲೊಂದು ಭೀಕರ ಘಟನೆ: ಪ್ರಿಯತಮೆ ಜೊತೆ ಮಾತನಾಡಿದ್ದಕ್ಕೆ ಗೆಳೆಯನನ್ನು ಕೊಂದು ಹೃದಯವನ್ನೇ ಹೊರ ತೆಗೆದ ಯುವಕ

ತನ್ನ ಪ್ರಿಯತಮೆ ಜೊತೆ ಮಾತನಾಡುವುದರ ಜೊತೆಗೆ ಆಕೆಗೆ ಮೊಬೈಲ್ ನಲ್ಲಿ ಸಂದೇಶ ಕಳುಹಿಸಿದ್ದಾನೆ ಎಂಬ ಕಾರಣಕ್ಕೆ ಆಕ್ರೋಶಗೊಂಡ ಯುವಕ, ತನ್ನ ಸ್ನೇಹಿತನ ತಲೆಕಡಿದು ಕೊಲೆ ಮಾಡಿದ್ದಲ್ಲದೆ, ಹೃದಯವನ್ನೂ ಹೊರ Read more…

ಸತ್ತು ಸಮಾಧಿ ಸೇರಿದ್ದಾನೆಂದು ಭಾವಿಸಿದ್ದ ವ್ಯಕ್ತಿಯಿಂದ ಫೋನ್​ ಕಾಲ್….! ಪಾಲ್ಘರ್​ನಲ್ಲಿ ಕುತೂಹಲದ ಘಟನೆ

ಪಾಲ್ಘರ್: ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ 60 ವರ್ಷದ ಆಟೋ ರಿಕ್ಷಾ ಚಾಲಕನನ್ನು ಆತನ ಕುಟುಂಬದವರು ಸಮಾಧಿ ಮಾಡಿದ್ದರು. ಆದರೆ ಆತ ಜೀವಂತವಾಗಿ ಪತ್ತೆಯಾಗಿದ್ದಾನೆ ! ಚಾಲಕ ಪಾಲ್ಘರ್‌ನ ನಿರ್ಗತಿಕರ Read more…

ಸ್ನೇಹಿತನ ಮೃತದೇಹ ಎಸೆಯುವಾಗ ಆಯತಪ್ಪಿ ಬಿದ್ದು ಸತ್ತ ಆರೋಪಿ…!

ಕೊಲ್ಹಾಪುರ: ಹಣಕಾಸಿನ ವಿವಾದಕ್ಕೆ ಸಂಬಂಧಿಸಿದಂತೆ ಸ್ನೇಹಿತನನ್ನು ಕೊಲೆ ಮಾಡಿದ ಯುವಕನೊಬ್ಬ ಆತನ ಮೃತದೇಹವನ್ನು ಬೆಟ್ಟದಿಂದ ಕೆಳಕ್ಕೆ ತಳ್ಳುವ ಸಮಯದಲ್ಲಿ ಆಯತಪ್ಪಿ ಬಿದ್ದು ಮೃತಪಟ್ಟಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಕೊಲ್ಹಾಪುರದಿಂದ Read more…

ಹೃದ್ರೋಗದಿಂದ ಬಳಲುತ್ತಿರುವ ಮಾಲೀಕನಿಗೆ ನಾಯಿಯ ಸಾಂತ್ವನ: ವಿಡಿಯೋ ವೈರಲ್

ಹೃದ್ರೋಗದಿಂದ ಬಳಲುತ್ತಿರುವ ವ್ಯಕ್ತಿಯನ್ನು ನಾಯಿಯೊಂದು ಅಪ್ಪಿಕೊಂಡಿರುವ ವೀಡಿಯೊ ಅಂತರ್ಜಾಲದಲ್ಲಿ ಹಲವಾರು ಹೃದಯಗಳನ್ನು ಗೆದ್ದಿದೆ. ಬ್ರಿಯಾನ್ ಬೆನ್ಸನ್ ಅವರಿಗೆ ಹೃದಯ ಸಂಬಂಧಿ ಸಮಸ್ಯೆ ಇತ್ತು. ಈ ಕಾರಣದಿಂದ ಅವರಿಗೆ ರಕ್ತವನ್ನು Read more…

SHOCKING NEWS: ಸಹೋದ್ಯೋಗಿಯ ಪತ್ನಿ ತೋರಿಸದಿದ್ದಕ್ಕೆ ಆತನನ್ನೇ ಇರಿದು ಕೊಂದ ವ್ಯಕ್ತಿ

ಬೆಂಗಳೂರು: ಸಹೋದ್ಯೋಗಿ ಆತನ ಪತ್ನಿಯನ್ನು ತನಗೆ ವಿಡಿಯೋ ಕಾಲ್ ನಲ್ಲಿ ತೋರಿಸಲಿಲ್ಲ ಎಂಬ ಕಾರಣಕ್ಕೆ ಸಹೋದ್ಯೋಗಿಯನ್ನೇ ಕತ್ತರಿಯಿಂದ ಇರಿದು ಕೊಂದಿರುವ ವಿಚಿತ್ರ ಘಟನೆ ಬೆಂಗಳೂರಿನ ಹೆಚ್ ಎಸ್ ಆರ್ Read more…

FB ಗೆಳೆಯನ ಮದುವೆಯಾಗಲು ಸ್ವೀಡನ್​ನಿಂದ ಭಾರತಕ್ಕೆ ಬಂದ ಯುವತಿ

ಲಖನೌ: ಪ್ರೀತಿಗೆ ಯಾವುದೇ ಗಡಿ ಇಲ್ಲ. ಹೇಗೆ, ಯಾವಾಗ ಪ್ರೀತಿ ಹುಟ್ಟುತ್ತದೆ ಎಂದು ಹೇಳುವುದೇ ಕಷ್ಟ. ಅಂಥದ್ದೇ ಒಂದು ಪ್ರೇಮ ಕಥನ ಇಲ್ಲಿದೆ. ಫೇಸ್‌ಬುಕ್‌ನಲ್ಲಿ ಪರಿಚಯವಾಗಿ ಅದು ಪ್ರೀತಿಗೆ Read more…

ಪಠಾಣ್​ ವೀಕ್ಷಿಸಲು ಅಂಗವಿಕಲ ಸ್ನೇಹಿತನನ್ನು ಬೆನ್ನ ಮೇಲೆ ಹೊತ್ತು ತಂದ: ವಿಡಿಯೋ ವೈರಲ್​

ಶಾರುಖ್ ಖಾನ್ ಅಭಿನಯದ ಪಠಾಣ್‌ನ ಜ್ವರವು ರಾಷ್ಟ್ರವನ್ನು ಆವರಿಸಿದೆ. ಚಿತ್ರ ಬಿಡುಗಡೆಯಾದ ಮೂರೇ ದಿನಗಳಲ್ಲಿ ಈ ಚಿತ್ರ ವಿಶ್ವದಾದ್ಯಂತ 300 ಕೋಟಿಗೂ ಅಧಿಕ ಗಳಿಕೆ ಮಾಡಿದೆ. ಒಬ್ಬ ವ್ಯಕ್ತಿ Read more…

BIG NEWS: ಸ್ನೇಹಿತರ ನಡುವಿನ ಜಗಳ ಕೊಲೆಯಲ್ಲಿ ಅಂತ್ಯ

ಮೈಸೂರು: ಕುಡಿದ ಮತ್ತಿನಲ್ಲಿ ಸ್ನೇಹಿತರ ನಡುವೆ ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯವಾದ ಘಟನೆ ಮೈಸೂರಿನ ಹುಣಸೂರಿನಲ್ಲಿ ನಡೆದಿದೆ. ಇಲ್ಲಿನ ಹರವೆ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, Read more…

BIG NEWS: ಮಿಸ್ತ್ರಿ ಸಾವಿಗೆ ಕಾರಣವಾದದ್ದು ಸ್ತ್ರೀ ರೋಗತಜ್ಞೆಯ ನಿರ್ಲಕ್ಷ್ಯದ ಚಾಲನೆ; ಚಾರ್ಜ್​ಷೀಟ್​ ಸಲ್ಲಿಕೆ

ಕೈಗಾರಿಕೋದ್ಯಮಿ ಸೈರಸ್ ಮಿಸ್ತ್ರಿ ಅವರ ಸಾವಿಗೆ ಕಾರಣವಾದ ಪ್ರಕರಣದ ತನಿಖೆ ಮುಂದುವರೆದಿದ್ದು, ಈ ಬಗ್ಗೆ ಇದೀಗ ಇನ್ನಷ್ಟು ಮಾಹಿತಿ ಸ್ಪಷ್ಟವಾಗಿದೆ. ಘಟನೆ ಸಂದರ್ಭದಲ್ಲಿ ಕಾರು ಚಾಲನೆ ಮಾಡುತ್ತಿದ್ದ ಸ್ತ್ರೀರೋಗ Read more…

ಜೊತೆಯಾಗಿದ್ದ ವಿದ್ಯಾರ್ಥಿನಿ, ಸ್ನೇಹಿತನ ಮೇಲೆ ಹಲ್ಲೆ: ಕಿರುಕುಳ

ಕೇರಳ: ಕೊಟ್ಟಾಯಂ ಸೆಂಟ್ರಲ್ ಜಂಕ್ಷನ್‌ನಲ್ಲಿ ಮಹಿಳಾ ಕಾಲೇಜು ವಿದ್ಯಾರ್ಥಿನಿ ಮತ್ತು ಆಕೆಯ ಸ್ನೇಹಿತನ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ಮೂವರನ್ನು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಇಪ್ಪತ್ತರ ಹರೆಯದ ಆರೋಪಿಗಳ Read more…

ನ್ಯೂಯಾರ್ಕ್ ಕ್ಯಾಬ್​ ಚಾಲಕನಿಂದ ಭಾರತದ ಬಗ್ಗೆ ಮೆಚ್ಚುಗೆಯ ಸುರಿಮಳೆ

ನ್ಯೂಯಾರ್ಕ್​: ಟಿ-20 ವಿಶ್ವಕಪ್ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ ಸೋಲಿನ ನಂತರ ನಿರಾಶೆಗೊಂಡಿದ್ದೀರಾ? ಹಾಗಿದ್ದಲ್ಲಿ, ಈ ವೀಡಿಯೊ ನಿಮ್ಮ ಉತ್ಸಾಹವನ್ನು ಹೆಚ್ಚಿಸಬಹುದು. ಇದನ್ನು ಆನಂದ್ ಮಹೀಂದ್ರಾ ಟ್ವಿಟರ್‌ನಲ್ಲಿ ಪೋಸ್ಟ್ Read more…

ನಾಗಿನ್​ ನೃತ್ಯವೋ, ಕಪ್ಪೆಯ ಡಾನ್ಸೋ….! ನಕ್ಕು ನಗಿಸುವ ಅಜ್ಜನ ಡಾನ್ಸ್​ ವಿಡಿಯೊ ವೈರಲ್

ಪಾರ್ಟಿಗಳಲ್ಲಿ, ಮದುವೆಗಳಲ್ಲಿ ಅಥವಾ ಯಾರೊಬ್ಬರ ಬಾರಾತ್‌ನಲ್ಲಿ ನೃತ್ಯ ಮಾಡುವಾಗ ನಾಗಿನ್​ ಡಾನ್ಸ್​ ಮಾಡುವುದು ಇತ್ತೀಚಿನ ಟ್ರೆಂಡ್​ ಆಗಿದೆ. ಕೆಲವರು ತಮ್ಮ ಮೈಮೇಲೆ ನಿಜವಾಗಿಯೂ ಹಾವು ಬಂದಿತು ಎಂಬಂತೆ ನೃತ್ಯ Read more…

ಕಂಠಮಟ್ಟ ಕುಡಿದು ಬೀದಿಯಲ್ಲಿ ಯುವತಿ ರಂಪಾಟ; ವಿಡಿಯೋ ವೈರಲ್

ತನ್ನ ಸ್ನೇಹಿತನ ಜೊತೆ ಸೇರಿ ಕಂಠ ಮಟ್ಟ ಮದ್ಯ ಸೇವಿಸಿದ್ದ ಯುವತಿಯೊಬ್ಬಳು ರಸ್ತೆಯಲ್ಲಿ ರಂಪಾಟ ಮಾಡಿರುವ ಘಟನೆ ಉಡುಪಿ ತಾಲೂಕಿನ ಮಣಿಪಾಲದಲ್ಲಿ ನಡೆದಿದೆ. ಇದರ ವಿಡಿಯೋ ಈಗ ಸಾಮಾಜಿಕ Read more…

ಕ್ಷುಲ್ಲಕ ಕಾರಣಕ್ಕೆ ನಡೆದ ಜಗಳ ಕೊಲೆಯಲ್ಲಿ ಅಂತ್ಯ

ಸ್ನೇಹಿತರ ನಡುವೆ ಕ್ಷುಲ್ಲಕ ಕಾರಣಕ್ಕೆ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಬೆಂಗಳೂರಿನ ಕೋಣನಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ವೆಲ್ಡಿಂಗ್ ಕೆಲಸ ಮಾಡುತ್ತಿದ್ದ 23 ವರ್ಷದ ಸಫೀರ್ Read more…

ಗಾಯಕ ಸಿಧು ಮೂಸೆವಾಲಾ ಹತ್ಯೆ ಪ್ರಕರಣದಲ್ಲಿ ಸ್ನೇಹಿತೆ ಅಫ್ಸಾನಾ ವಿಚಾರಣೆ: ಉಗ್ರರಿಗೆ ಹಣಕಾಸು ನೆರವು ನೀಡಿದ ಆರೋಪ

ನವದೆಹಲಿ: ಪಂಜಾಬ್ ಗಾಯಕ ಸಿಧು ಮೂಸೆವಾಲಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆತನ ಸ್ನೇಹಿತೆ ಹಾಗೂ ಪಂಜಾಬಿ ಗಾಯಕಿ ಅಫ್ಸಾನಾ ಖಾನ್ ಅವರ ವಿಚಾರಣೆ ನಡೆಸಲಾಗಿದೆ. ರಾಷ್ಟ್ರೀಯ ತನಿಖಾ ದಳದ(NIA) Read more…

ಪತ್ನಿಯೊಂದಿಗೆ ಅಸಭ್ಯ ವರ್ತನೆ, ವಿಪರೀತ ಮದ್ಯ ಕುಡಿಸಿದ ಗೆಳೆಯನಿಂದಲೇ ಘೋರ ಕೃತ್ಯ

ಬೆಳಗಾವಿ: ಬೆಳಗಾವಿ ಜಿಲ್ಲೆ ಚಿಕ್ಕೋಡಿ ಪೊಲೀಸರು ಸ್ನೇಹಿತನನ್ನೇ ಕೊಲೆ ಮಾಡಿದ್ದ ಆರೋಪಿಯನ್ನು ಬಂಧಿಸಿದ್ದಾರೆ. ಚಿಕ್ಕೋಡಿ ತಾಲೂಕಿನ ಕರೋಶಿ ಗ್ರಾಮದ ಅರಣ್ಯ ಪ್ರದೇಶದಲ್ಲಿ ವ್ಯಕ್ತಿ ಒಬ್ಬನ ಮೃತ ದೇಹ ಪತ್ತೆಯಾಗಿದ್ದು, Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...