ʼಹಸಿರು ಪಟಾಕಿʼ ಎಂದರೇನು…? ಇಲ್ಲಿದೆ ಈ ಕುರಿತ ಒಂದಷ್ಟು ಮಾಹಿತಿ
ದೇಶದೆಲ್ಲೆಡೆ ದೀಪಾವಳಿ ಸಂಭ್ರಮ ಶುರುವಾಗಿದೆ. ದೀಪಾವಳಿಗೂ ಮೊದಲೇ ಪಟಾಕಿ ಸದ್ದು ಕೇಳಿಬರುತ್ತಿದೆ. ಪಟಾಕಿ ಮಾಲಿನ್ಯಕ್ಕೆ ಕಾರಣವಾಗ್ತಿದೆ…
‘ಪಿಎಂ ಸೂರ್ಯಘರ್’ ಉಚಿತ ವಿದ್ಯುತ್ ಯೋಜನೆ ಉತ್ತೇಜನಕ್ಕೆ ಮತ್ತೊಂದು ಕ್ರಮ: ಹೆಚ್ಚುವರಿ ಸೌರ ವಿದ್ಯುತ್ ಖರೀದಿ ಎಸ್ಕಾಂಗಳಿಗೆ ಕಡ್ಡಾಯ
ಬೆಂಗಳೂರು: ಪಿಎಂ ಸೂರ್ಯಘರ್ ಉಚಿತ ವಿದ್ಯುತ್ ಯೋಜನೆಯಡಿ ಮನೆಯ ಛಾವಣಿಗಳ ಮೇಲೆ ಸೌರಫಲಕ ಅಳವಡಿಕೆ ಉತ್ತೇಜಿಸಲು…
ಬಿಎಸ್ಎನ್‌ಎಲ್ ನಿಂದ ಉಚಿತವಾಗಿ ವೈಫೈ ರೋಮಿಂಗ್ ಸೌಲಭ್ಯ
ದಾವಣಗೆರೆ: ಬಿಎಸ್‌ಎನ್‌ಎಲ್ ನಿಂದ ಉಚಿತವಾಗಿ ವೈಫೈ ರೋಮಿಂಗ್ ಸೌಲಭ್ಯವನ್ನು ಕಲ್ಪಿಸಲಾಗಿದ್ದು, ಪ್ರಯೋಜನ ಪಡೆಯಬಹುದಾಗಿದೆ. ಬಿಎಸ್‌ಎನ್‌ಎಲ್ ಚಿತ್ರದುರ್ಗ…
ಆಧಾರ್ ಕಾರ್ಡ್ ಉಚಿತ ನವೀಕರಣ ಗಡುವು ವಿಸ್ತರಣೆ: ಯಾರು ತಮ್ಮ ಆಧಾರ್ ನವೀಕರಿಸಬೇಕು…? ಇಲ್ಲಿದೆ ವಿವರ
ಆಧಾರ್‌ನ ಆಡಳಿತ ಮಂಡಳಿಯಾಗಿರುವ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ(ಯುಐಡಿಎಐ) ಆಧಾರ್ ಹೊಂದಿರುವವರ ಗಡುವನ್ನು ಮತ್ತೆ ವಿಸ್ತರಿಸಿದೆ.…
ಇಲ್ಲಿದೆ ಆಯಿಲ್ ಫ್ರೀ ಸಮೋಸಾ ಮಾಡುವ ವಿಧಾನ
ಟೀ ಜೊತೆ ಸಮೋಸಾ ಅಂದ್ರೆ ಎಲ್ಲರ ಬಾಯಲ್ಲಿ ನೀರು ಬರುತ್ತೆ. ಹೆಚ್ಚಿನ ಜನರು ಇದನ್ನು ಹುಳಿ-ಸಿಹಿ…
ಹಬ್ಬದ ಹೊತ್ತಲ್ಲೇ ಸಿಹಿ ಸುದ್ದಿ: ಉಡುಗೊರೆಯಾಗಿ ಉಚಿತ LPG ಸಿಲಿಂಡರ್ ವಿತರಣೆ
ಲಖನೌ: ದೀಪಾವಳಿ ಉಡುಗೊರೆಯಾಗಿ ಉಜ್ವಲ ಫಲಾನುಭವಿಗಳಿಗೆ ಉಚಿತವಾಗಿ ಎಲ್‌ಪಿಜಿ ಸಿಲಿಂಡರ್‌ಗಳನ್ನು ನೀಡುವುದಾಗಿ ಉತ್ತರ ಪ್ರದೇಶ ಸಿಎಂ…
ಬಡ್ಡಿ ಸಹಾಯಧನ, ಉಚಿತವಾಗಿ 5 ಸಾವಿರ ರೂ. ಮೌಲ್ಯದ ಕಿಟ್ ಸೇರಿ ಗ್ರಾಮಾಂತರ ಕೈಗಾರಿಕಾ ಇಲಾಖೆಯಿಂದ ವಿವಿಧ ಸೌಲಭ್ಯಕ್ಕೆ ಅರ್ಜಿ
ದಾವಣಗೆರೆ: ಗ್ರಾಮಾಂತರ ಕೈಗಾರಿಕಾ ಇಲಾಖೆಯಿಂದ ವಿವಿಧ ಸೌಲಭ್ಯಗಳನ್ನು ನೀಡಲು ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಗ್ರಾಮಾಂತರ…
ಶಾಲೆಗಳ ರೀತಿ ಅಂಗನವಾಡಿಗಳಿಗೂ ಉಚಿತ ವಿದ್ಯುತ್: ಪರಿಶೀಲನೆಗೆ ಸಿಎಂ ಸೂಚನೆ
ಮೈಸೂರು: ರಾಜ್ಯದ ಅಂಗನವಾಡಿ ಕೇಂದ್ರಗಳಿಗೆ ಉಚಿತವಾಗಿ ವಿದ್ಯುತ್ ಪೂರೈಕೆ ಮಾಡುವ ಬಗ್ಗೆ ಪರಿಶೀಲನೆ ನಡೆಸುವುದಾಗಿ ಮುಖ್ಯಮಂತ್ರಿ…
ಸಾರ್ವಜನಿಕರಿಗೆ ಗುಡ್ ನ್ಯೂಸ್: ವಿಶ್ವ ಹೃದಯ ದಿನದ ಪ್ರಯುಕ್ತ ಹೃದಯ ಉಚಿತ ತಪಾಸಣೆ, ಇಸಿಜಿ ಪರೀಕ್ಷೆ, ಸಮಾಲೋಚನೆ
ಶಿವಮೊಗ್ಗ: ನಗರದ ಸಹ್ಯಾದ್ರಿ ನಾರಾಯಣ ಆಸ್ಪತ್ರೆಯಿಂದ ವಿಶ್ವ ಹೃದಯ ದಿನದ ಅಂಗವಾಗಿ ಸೆ. 29ರಂದು ಹೃದಯ…
ರಾಜ್ಯದ ಸಹಕಾರ ಸಂಘಗಳ ಸದಸ್ಯರಿಗೆ ಗುಡ್ ನ್ಯೂಸ್: ‘ಯಶಸ್ವಿನಿ’ ಯೋಜನೆಯಡಿ 1250ಕ್ಕೂ ಹೆಚ್ಚು ಚಿಕಿತ್ಸೆ ಉಚಿತ
ಮಡಿಕೇರಿ: ನಗರದ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಬೋಧಕ ಆಸ್ಪತ್ರೆಯಲ್ಲಿ ಸೆಪ್ಟೆಂಬರ್ 1 ರಿಂದ ಯಶಸ್ವಿನಿ…