alex Certify Found | Kannada Dunia | Kannada News | Karnataka News | India News - Part 6
ಕನ್ನಡ ದುನಿಯಾ
    Dailyhunt JioNews

Kannada Duniya

ಯುಕೆಯಿಂದ ದಾರಿ ತಪ್ಪಿಸಿಕೊಂಡು ಯುಎಸ್​ ತಲುಪಿದ ಪಾರಿವಾಳ…..!

ಒಂದು ಮನೆಯ ಪಾರಿವಾಳವು ರಾಂಗ್​ ರೂಟ್​ ಹಿಡಿದ ಕಾರಣ ವಿಳಾಸ ತಪ್ಪಿ ಸರಿಸುಮಾರು 4 ಸಾವಿರ ಮೈಲುಗಳ ದೂರಕ್ಕೆ ಪ್ರಯಾಣ ಬೆಳೆಸಿತು. ಅಚ್ಚರಿ ಎಂದರೆ ಯುಕೆಯಿಂದ ಹೊರಟ ಪಾರಿವಾಳ Read more…

ಹೊಲದಲ್ಲಿ ಉಳುಮೆ ಮಾಡುವಾಗಲೇ ನಿಧಿ ಪತ್ತೆ: ಕದ್ದು ಪರಾರಿಯಾದ ಕಾರ್ಮಿಕರು

ಕಾನ್ಪುರ್: ಇಟಾವಾ ಜಿಲ್ಲೆಯ ಪಚೈಗಾಂವ್ ಪೊಲೀಸ್ ಠಾಣೆ ವ್ಯಾಪ್ತಿಯ ಬರೌಲಿ ಗ್ರಾಮದಲ್ಲಿ ಹೊಲದಲ್ಲಿ ಉಳುಮೆ ಮಾಡುವಾಗ ಬೆಳ್ಳಿ ನಾಣ್ಯಗಳು ತುಂಬಿದ್ದ ಮಡಿಕೆ ಪತ್ತೆಯಾಗಿದೆ. ಈ ವೇಳೆ ಹೊಲದಲ್ಲಿ ಕೆಲಸ Read more…

BREAKING NEWS: ಅಮೆರಿಕದಲ್ಲಿ ಘೋರ ದುರಂತ, ಕನಿಷ್ಠ 40 ಮಂದಿ ಸಾವು

ವಾಷಿಂಗ್ಟನ್: ಅಮೆರಿಕದಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ಕನಿಷ್ಠ 40 ಪ್ರಯಾಣಿಕರು ಸಾವನ್ನಪ್ಪಿದ್ದಾರೆ. ಟೆಕ್ಸಾಸ್ ಮಿಜೋರಿಯಲ್ಲಿ ಅಪಘಾತ ಸಂಭವಿಸಿದೆ. ಟೆಕ್ಸಾಸ್‌ ನ ಸ್ಯಾನ್ ಆಂಟೋನಿಯೊ ಹೊರವಲಯದಲ್ಲಿ ಲಾರಿಯೊಂದರಲ್ಲಿ ಕನಿಷ್ಠ 42 Read more…

ನೈಟ್ ಕ್ಲಬ್ ನಲ್ಲಿ ಅದೇನಾಯ್ತು…? 17 ಜನ ಶವವಾಗಿ ಪತ್ತೆ

ಜೋಹಾನ್ಸ್‌ ಬರ್ಗ್: ದಕ್ಷಿಣ ಆಫ್ರಿಕಾದ ದಕ್ಷಿಣದ ನಗರವಾದ ಪೂರ್ವ ಲಂಡನ್‌ ನಲ್ಲಿರುವ ಟೌನ್‌ ಶಿಪ್‌ ನ ನೈಟ್‌ ಕ್ಲಬ್‌ ವೊಂದರಲ್ಲಿ 17 ಜನ ಶವವಾಗಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು Read more…

BIG NEWS: ಹಳ್ಳದಲ್ಲಿ ತೇಲಿ ಬಂದ 4 ನವಜಾತ ಶಿಶುಗಳ ಶವ; ಕಂಗಾಲಾದ ಗ್ರಾಮಸ್ಥರು

ಬೆಳಗಾವಿ: ಹಳ್ಳದಲ್ಲಿ ತೇಲಿ ಬಂದ ಬೃಹತ್ ಡಬ್ಬಿಯಲ್ಲಿ ನಾಲ್ಕು ನವಜಾತ ಶಿಶುಗಳ ಮೃತದೇಹ ಪತ್ತೆಯಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂ ಕಿನಲ್ಲಿ ಬೆಳಕಿಗೆ ಬಂದಿದೆ. ಆಗತಾನೇ ಹುಟ್ಟಿದ Read more…

BIG NEWS: ರಾಜಕಾಲುವೆಯಲ್ಲಿ ಕೊಚ್ಚಿ ಹೋದ ಎಂಜಿನಿಯರ್ ಯುವಕ; 48 ಗಂಟೆ ಬಳಿಕ ಮೃತದೇಹ ಪತ್ತೆ

ಬೆಂಗಳೂರು: ಬೆಂಗಳೂರಿನಲ್ಲಿ ಮೊನ್ನೆ ರಾತ್ರಿ ಸುರಿದ ಭಾರಿ ಮಳೆ ಅವಾಂತರದಿಂದ ರಾಜಕಾಲುವೆಯಲ್ಲಿ ಕೊಚ್ಚಿ ಹೋಗಿದ್ದ ಯುವಕನ ಮೃತ ದೇಹ 48 ಗಂಟೆಗಳ ಶೋಧ ಕಾರ್ಯದ ಬಳಿಕ ಪತ್ತೆಯಾಗಿದೆ. ಮಳೆ Read more…

ಕಾಣೆಯಾದ ಪತ್ರಕರ್ತ – ತಜ್ಞರ ವಸ್ತುಗಳು ಅಮೆಜಾನ್‌ನಲ್ಲಿ ಪತ್ತೆ

ವಾರದ ಹಿಂದೆ ಬ್ರೆಜಿಲ್‌ನಲ್ಲಿ ನಾಪತ್ತೆಯಾಗಿದ್ದ ಸ್ಥಳೀಯ ತಜ್ಞ ಬ್ರೂನೋ ಪೆರೇರಾ ಮತ್ತು ಬ್ರಿಟಿಷ್ ಪತ್ರಕರ್ತ ಡೊಮ್ ಫಿಲಿಪ್ಸ್ ಅವರಿಗೆ ಸೇರಿದ ಬ್ಯಾಕ್ ಪ್ಯಾಕ್, ಲ್ಯಾಪ್‌ಟಾಪ್ ಮತ್ತು ಇತರ ವೈಯಕ್ತಿಕ Read more…

ಸೆಲೆಬ್ರಿಟಿ ಫ್ಯಾಷನ್ ಡಿಸೈನರ್ ನಿಗೂಢ ಸಾವು

ಹೈದರಾಬಾದ್: ಟಾಲಿವುಡ್ ಸೆಲೆಬ್ರಿಟಿ ಫ್ಯಾಷನ್ ಡಿಸೈನರ್ ಪ್ರತ್ಯೂಷಾ ಗರಿಮೆಲ್ಲಾ ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಬಂಜಾರಾ ಹಿಲ್ಸ್‌ನ ಅಪಾರ್ಟ್‌ ಮೆಂಟ್‌ ನಲ್ಲಿ ಪ್ರತ್ಯುಷಾ ಶವವಾಗಿ ಪತ್ತೆಯಾಗಿದ್ದಾರೆ. ಆಕೆಯ ಕೋಣೆಯಲ್ಲಿ ಕಾರ್ಬನ್ ಮಾನಾಕ್ಸೈಡ್ Read more…

ರೋಡೆಂಟ್ಸ್‌ ನಲ್ಲಿ ಹೊಸ ಕೊರೋನ ವೈರಸ್ ಪತ್ತೆ….!

  ಇಲಿಯ ಪ್ರಬೇಧಕ್ಕೆ ಸೇರಿದ ರೋಡೆಂಟ್ಸ್‌ನಲ್ಲಿ ಹೊಸ ಕೊರೋನ ವೈರಸ್ ಪತ್ತೆಯಾಗಿದೆ. ಸ್ವೀಡಿಷ್ ವಿಜ್ಞಾನಿಗಳು ಸಾಮಾನ್ಯವಾಗಿ ಕಂಡುಬರುವ ಹೊಸ ಕೊರೋನ ವೈರಸ್ ಅನ್ನು ಈ ಪ್ರಾಣಿಯಲ್ಲಿ ಗುರುತಿಸಿದ್ದಾರೆ. ಓರೆಬ್ರೊದಲ್ಲಿ Read more…

ನಿವಾಸದಲ್ಲೇ ಶವವಾಗಿ ಪತ್ತೆಯಾದ ಜನಪ್ರಿಯ ಕಿರುತೆರೆ ನಟಿ ಪಲ್ಲವಿ ಡೇ

ಕೋಲ್ಕತ್ತಾ: ಜನಪ್ರಿಯ ಬಂಗಾಳಿ ಕಿರುತೆರೆ ನಟಿ ಪಲ್ಲವಿ ಡೇ ಅವರು ಭಾನುವಾರ ಬೆಳಗ್ಗೆ ಕೋಲ್ಕತ್ತಾದ ಗರ್ಫಾ ಪ್ರದೇಶದಲ್ಲಿನ ತಮ್ಮ ಫ್ಲಾಟ್‌ ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಪ್ರಾಥಮಿಕ ತನಿಖೆಯ ನಂತರ Read more…

ಶವವಾಗಿ ಪತ್ತೆಯಾದ ಬಿಜೆಪಿ ಕಾರ್ಯಕರ್ತ: ವಾರದಲ್ಲಿ ಎರಡನೇ ಘಟನೆ: ಟಿಎಂಸಿ ಮೇಲೆ ಆರೋಪ

ಪಶ್ಚಿಮ ಬಂಗಾಳದ ಪೂರ್ವ ಮಿಡ್ನಾಪುರದಲ್ಲಿ ಬಿಜೆಪಿ ಕಾರ್ಯಕರ್ತ ಶವವಾಗಿ ಪತ್ತೆಯಾಗಿದ್ದಾನೆ. ಇದು ವಾರದಲ್ಲಿ ಎರಡನೇ ಘಟನೆಯಾಗಿದ್ದು, ಬಿಜೆಪಿಯಿಂದ ತೃಣಮೂಲ ಪಕ್ಷವನ್ನು ದೂಷಿಸಲಾಗಿದೆ. ಪೂರ್ವ ಮಿಡ್ನಾಪುರ ಜಿಲ್ಲೆಯಲ್ಲಿ ಮಂಗಳವಾರ ರಾತ್ರಿ Read more…

ಸಚಿವರ ಮನೆಯಲ್ಲೇ ಶಾಕಿಂಗ್ ಘಟನೆ: ನೇಣು ಬಿಗಿದ ಸ್ಥಿತಿಯಲ್ಲಿ ಸೊಸೆ ಶವ ಪತ್ತೆ

ಭೋಪಾಲ್: ಮಧ್ಯಪ್ರದೇಶದ ಸಚಿವ ಇಂದರ್ ಸಿಂಗ್ ಪರ್ಮಾರ್ ಅವರ ಸೊಸೆ ಶಾಜಾಪುರದ ಅವರ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಬುಧವಾರ ಬೆಳಗ್ಗೆ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. Read more…

ಚಲಿಸುತ್ತಿದ್ದ ಸ್ವರಾಜ್ ಎಕ್ಸ್ ಪ್ರೆಸ್ ರೈಲಿನ ವಾಶ್ ರೂಂನಲ್ಲಿ ಮಹಿಳೆ ಶವ ಪತ್ತೆ; ಆತ್ಮಹತ್ಯೆ ಶಂಕೆ

ಮುಂಬೈ: ಸ್ವರಾಜ್ ಎಕ್ಸ್‌ ಪ್ರೆಸ್ ರೈಲಿನ ವಾಶ್ ರೂಂನಲ್ಲಿ ಮಹಿಳೆ ಶವ ಪತ್ತೆಯಾಗಿದ್ದು, ಆತ್ಮಹತ್ಯೆ ಶಂಕೆ ವ್ಯಕ್ತವಾಗಿದೆ. ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ದಹಾನು ರೋಡ್ ರೈಲು ನಿಲ್ದಾಣದಲ್ಲಿ ಭಾನುವಾರ Read more…

ನಾಲ್ಕು ಕೆಜಿ ತೂಕವಿದೆ ಈ ವಿಶಿಷ್ಟ ಮಾವು, ಬೆಲೆ ಕೇಳಿದ್ರೆ ದಂಗಾಗಿ ಹೋಗ್ತೀರಾ..!

ಈಗ ಮಾವಿನ ಹಣ್ಣಿನ ಸೀಸನ್‌. ಎಲ್ಲಾ ಕಡೆ ಹಣ್ಣುಗಳ ರಾಜನ ದರ್ಬಾರ್‌ ಶುರುವಾಗ್ತಿದೆ. ನೀವು ಮಾರುಕಟ್ಟೆಯಲ್ಲಿ ಬಗೆಬಗೆಯ ಮಾವುಗಳನ್ನು ನೋಡಿರ್ತೀರಾ. ಇವೆಲ್ಲದಕ್ಕಿಂತ ಭಿನ್ನವಾಗಿದೆ ಗಂಡು ಮಾವು ಎಂದೇ ಕರೆಯಲ್ಪಡುವ Read more…

ಮನೆಯಲ್ಲಿ ಒಂದೇ ಕುಟುಂಬದ ಐವರು ಶವವಾಗಿ ಪತ್ತೆ

ಒಂದೇ ಕುಟುಂಬದ ಐವರು ಸದಸ್ಯರು ಮನೆಯಲ್ಲೇ ಅನುಮಾನಾಸ್ಪದವಾಗಿ ಮೃತಪಟ್ಟ ಘಟನೆ ಪ್ರಯಾಗ್ ರಾಜ್‌ನಲ್ಲಿ ನಡೆದಿದೆ. ದಂಪತಿ ಮತ್ತು ಮೂವರು ಅಪ್ರಾಪ್ತ ಮಕ್ಕಳು ಶನಿವಾರ ಪ್ರಯಾಗ್‌ರಾಜ್‌ನ ನವಾಬ್‌ಗಂಜ್ ಪ್ರದೇಶದಲ್ಲಿನ ಅವರ Read more…

ಭ್ರಷ್ಟನ ಸಂಪತ್ತು ಕಂಡು ದಾಳಿ ಮಾಡಿದ ಅಧಿಕಾರಿಗಳೇ ದಂಗಾದ್ರು: ಲೆಕ್ಕಕ್ಕೆ ಸಿಗದ 100 ಕೋಟಿ ರೂ. ಮೌಲ್ಯದ ಆಸ್ತಿ ಪತ್ತೆ

ಜೈಪುರ: ಜೈವಿಕ ಇಂಧನ ಪ್ರಾಧಿಕಾರದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಂದ್ರ ಸಿಂಗ್ ರಾಥೋಡ್ ಅವರ ನಿವಾಸದಲ್ಲಿ 100 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಮತ್ತು ಆಭರಣ ಸೇರಿದಂತೆ ಲೆಕ್ಕಕ್ಕೆ Read more…

ರಷ್ಯಾದಿಂದ ಭೀಕರ ಹತ್ಯಾಕಾಂಡ ನಡೆದ ಉಕ್ರೇನ್ ನಲ್ಲಿ ಮಹಿಳೆಯರ ಬೆತ್ತಲೆ ಹೆಣಗಳ ರಾಶಿ

ಕೀವ್: ಉಕ್ರೇನ್ ರಾಜಧಾನಿ ಕೀವ್‌ನಿಂದ ಸುಮಾರು 60 ಕಿಮೀ ದೂರದಲ್ಲಿರುವ ಬುಚಾದಲ್ಲಿ ಕೊಲ್ಲಲ್ಪಟ್ಟ 410 ನಾಗರಿಕರ ದೇಹಗಳನ್ನು ವಿಧಿವಿಜ್ಞಾನ ತಜ್ಞರು ಪರೀಕ್ಷೆ ಕೊಂಡೊಯ್ದಿದ್ದಾರೆ ಎಂದು ಉಕ್ರೇನ್‌ ಪ್ರಾಸಿಕ್ಯೂಟರ್ ಜನರಲ್ Read more…

SHOCKING: ಓಮಿಕ್ರಾನ್ ಗಿಂತ ವೇಗದ ಹೊಸ ಕೋವಿಡ್ ರೂಪಾಂತರ XE ಪತ್ತೆ: WHO ಎಚ್ಚರಿಕೆ

ಇಂಗ್ಲೆಂಡ್ ನಲ್ಲಿ ಹೊಸ ಕೊರೋನಾ ವೈರಸ್ ಪತ್ತೆಯಾಗಿದ್ದು, ಒಮಿಕ್ರಾನ್ ಗಿಂತ ವೇಗವಾಗಿ ಹರಡುವ ರೂಪಾಂತರ ವೈರಸ್ ಇದಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯಿಂದ ಮಾಹಿತಿ ನೀಡಲಾಗಿದೆ. ಯುಕೆಯಲ್ಲಿ ಹೊಸ Read more…

ಶಾಲೆಯಲ್ಲಿ ಬೆಚ್ಚಿಬಿದ್ರು ಬಿಸಿಯೂಟ ಮಾಡಿದ ಮಕ್ಕಳು, ಊಟದಲ್ಲಿ ಸತ್ತ ಹಲ್ಲಿ ಪತ್ತೆ

ಬಿಹಾರದ ಛಾಪ್ರಾದ ಸರ್ಕಾರಿ ಶಾಲೆಯೊಂದರಲ್ಲಿ ಮಧ್ಯಾಹ್ನದ ಬಿಸಿಯೂಟದಲ್ಲಿ ಸತ್ತ ಹಲ್ಲಿ ಪತ್ತೆಯಾಗಿದೆ. ಎರಡು ಡಜನ್‌ ಗೂ ಹೆಚ್ಚು ಮಕ್ಕಳು ಮಧ್ಯಾಹ್ನದ ಊಟ ಸೇವಿಸಿದ್ದು, ಬಾಲಕಿಯ ತಟ್ಟೆಯಲ್ಲಿ ಸತ್ತ ಹಲ್ಲಿ Read more…

ಗುಮ್ಮಕಲ್ಲು ಬಂಡೆ ಕುಸಿತ ಪ್ರಕರಣ; ಮತ್ತೋರ್ವ ಕಾರ್ಮಿಕನ ಶವ ಪತ್ತೆ

ಚಾಮರಾಜನಗರ: ಚಾಮರಾಜನಗರ ಜಿಲ್ಲೆಯ ಗುಮ್ಮಕಲ್ಲು ಬಂಡೆ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಮತ್ತೋರ್ವ ಕಾರ್ಮಿಕನ ಶವ ಪತ್ತೆಯಾಗಿದ್ದು, ಬಂಡೆಯಡಿ ಸಿಲುಕಿದ್ದ ಮೃತದೇಹ ಹೊರತೆಗೆಯಲಾಗಿದೆ. ಮಾರ್ಚ್ 4ರಂದು ಗುಮ್ಮಕಲ್ಲು ಕ್ವಾರಿಯಲ್ಲಿ Read more…

ಕೊರೋನಾ ಇಳಿಕೆ ಹೊತ್ತಲ್ಲೇ ಮತ್ತೊಂದು ಶಾಕ್: ಪ್ರಾಣಿಗಳಿಂದ ಮನುಷ್ಯರಿಗೆ ಕೊರೋನಾ ತಗುಲುವ ಆತಂಕ ತಂದ ಜಿಂಕೆಗಳಲ್ಲಿನ ಓಮಿಕ್ರಾನ್

ನ್ಯೂಯಾರ್ಕ್ ನಗರದಲ್ಲಿ ಓಮಿಕ್ರಾನ್ ರೂಪಾಂತರದಿಂದ ಸೋಂಕಿಗೆ ಒಳಗಾದ ಜಿಂಕೆಗಳ ಸೋಂಕು ಪ್ರಸರಣದ ಪ್ರಶ್ನೆ ಹುಟ್ಟುಹಾಕಿದೆ. ಈ ಆವಿಷ್ಕಾರದಿಂದ ಪ್ರಾಣಿಗಳು COVID-19 ಅನ್ನು ಮನುಷ್ಯರಿಗೆ ರವಾನಿಸಬಹುದೇ ಅಥವಾ ಇಲ್ಲವೇ ಎಂಬ Read more…

BIG NEWS: ನಾಪತ್ತೆಯಾಗಿದ್ದ ASI ಕಾವೇರಿ ನದಿಯಲ್ಲಿ ಶವವಾಗಿ ಪತ್ತೆ

ಹಾಸನ: ಇತ್ತೀಚೆಗೆ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದ ಕುಶಾಲನಗರ ಟ್ರಾಫಿಕ್ ಎಎಸ್ಐ ಇದೀಗ ಶವವಾಗಿ ಪತ್ತೆಯಾಗಿದ್ದು, ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ. ಕೊಡಗು ಜಿಲ್ಲೆ ಕುಶಾಲನಗರದಲ್ಲಿ ಟ್ರಾಫಿಕ್ ಎಎಸ್ಐ ಆಗಿ ಕಾರ್ಯನಿರ್ವಹಿಸುತ್ತಿದ್ದ ಸುರೇಶ್, Read more…

ಶಮನಿಸಂಗೆ ಆಕರ್ಷಿತಳಾಗಿ ನಾಪತ್ತೆಯಾಗಿದ್ದ ಯುವತಿ; 2 ತಿಂಗಳ ಬಳಿಕ ಪತ್ತೆ

ಬೆಂಗಳೂರು: ಶಮನಿಸಂಗೆ ಆಕರ್ಷಿತಳಾಗಿ ನಾಪತ್ತೆಯಾಗಿದ್ದ ಯುವತಿ ಬರೋಬ್ಬರಿ 2 ತಿಂಗಳ ಬಳಿಕ ಗುಜರಾತ್ ನ ಅನಾಥಾಶ್ರಮವೊಂದರಲ್ಲಿ ಪತ್ತೆಯಾಗಿದ್ದು, ಇದೀಗ ಬೆಂಗಳೂರಿನ ಸುಬ್ರಹ್ಮಣ್ಯ ನಗರ ಠಾಣೆ ಪೊಲೀಸರು ಯುವತಿಯನ್ನು ಪೋಷಕರ Read more…

BIG NEWS: MI-17V5 ಚಾಪರ್ ದುರಂತ ಕೇಸ್; ಹೆಲಿಕಾಪ್ಟರ್ ಬ್ಲ್ಯಾಕ್ ಬಾಕ್ಸ್ ಪತ್ತೆ

ಚೆನ್ನೈ: ಸಿಡಿಎಸ್ ಮುಖ್ಯಸ್ಥ ಬಿಪಿನ್ ರಾವತ್ ಸೇರಿದಂತೆ 13 ಜನರನ್ನು ಬಲಿಪಡೆದ MI-17V5 ಹೆಲಿಕಾಪ್ಟರ್ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಹೆಲಿಕಾಪ್ಟರ್ ಬ್ಲ್ಯಾಕ್ ಬಾಕ್ಸ್ ಪತ್ತೆಯಾಗಿದೆ. ಸೇನಾ ಮುಖ್ಯಸ್ಥ Read more…

ಇಳಂತಿಲ ಬಳಿ ಪತ್ತೆಯಾಯ್ತು 5 ಗ್ರೆನೇಡ್ ಗಳು; ದಕ್ಷಿಣ ಕನ್ನಡದಲ್ಲಿ ಹೆಚ್ಚಿದ ಆತಂಕ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಇಳಂತಿಲ ಗ್ರಾಮದ ದಾರಿಯಲ್ಲಿ 5 ಹ್ಯಾಂಡ್ ಗ್ರೆನೇಡ್ ಗಳು ಪತ್ತೆಯಾಗಿದ್ದು, ಆತಂಕಕ್ಕೆ ಕಾರಣವಾಗಿದೆ. ಭೂಸೇನಾ ರೆಜಿಮೆಂಟ್ ನಲ್ಲಿ ಎಸ್ ಸಿ Read more…

ಶಾಕಿಂಗ್..! ಪಿಜ್ಜಾ – ಬರ್ಗರ್ ನಲ್ಲಿ ಡಿಟರ್ಜೆಂಟ್ಸ್ ನಲ್ಲಿ ಬಳಸುವ ಕೆಮಿಕಲ್ ಪತ್ತೆ

ಪಿಜ್ಜಾ, ಬರ್ಗರ್ ಸೇರಿದಂತೆ ಜಂಕ್ ಫುಡ್ ಗಳನ್ನು ಸೇವಿಸುವವರ ಸಂಖ್ಯೆ ಸಾಕಷ್ಟಿದೆ. ಇದು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಸಾರಿಸಾರಿ ಹೇಳಿದ್ರೂ ಜನ ಕೇಳುವುದಿಲ್ಲ. ಈ ಹಿಂದೆ ಈ ಜಂಕ್ Read more…

BIG NEWS: ವ್ಯಕ್ತಿಯೋರ್ವರಲ್ಲಿ ಝೀಕಾ ವೈರಸ್ ಪತ್ತೆ; 22 ಜನರ ಸ್ಯಾಂಪಲ್ ಸಂಗ್ರಹ

ನವದೆಹಲಿ: ಕಾನ್ಪುರದಲ್ಲಿ 57 ವರ್ಷದ ವ್ಯಕ್ತಿಯೊಬ್ಬರಲ್ಲಿ ಝೀಕಾ ವೈರಸ್ ಪತ್ತೆಯಾಗಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಆರೋಗ್ಯಾಧಿಕಾರಿಗಳ ತಂಡ ಗ್ರಾಮಕ್ಕೆ ತೆರಳಿ ಪರಿಶೀಲನೆ ನಡೆಸಿದೆ. 57 ವರ್ಷದ ವ್ಯಕ್ತಿಯಲ್ಲಿ Read more…

Shocking: ವೃದ್ಧ ಶ್ರೀಮಂತನನ್ನು ಡೇಟಿಂಗ್ ಅಪ್ಲಿಕೇಷನ್ ನಲ್ಲಿ ಹುಡುಕುತ್ತಿದ್ದ ಹುಡುಗಿ ಕಣ್ಣಿಗೆ ಬಿದ್ದಿದ್ದು ತಂದೆ ಪ್ರೊಫೈಲ್…!

ಅನೇಕ ಬಾರಿ ಆಘಾತಕಾರಿ ಸಂಗತಿಗಳು ನಮ್ಮ ಮುಂದೆ ಬರುತ್ತವೆ. ಅದನ್ನು ಜೀರ್ಣಿಸಿಕೊಳ್ಳುವುದು ಕಷ್ಟವಾಗುತ್ತದೆ. ಟಿಕ್ ಟಾಕ್ ಸ್ಟಾರ್ ಅವಾ ಲೂಯಿಸ್ ಜೀವನದಲ್ಲೂ ಇದೇ ಆಗಿದೆ. ಅವಾ ಲೂಯಿಸ್ ಗೆ Read more…

47 ವರ್ಷದ ನಂತ್ರ ಮನೆಗೆ ಬಂದವನಿಗೆ ಇಬ್ಬರು ಪತ್ನಿಯರಿಂದ ಕಾದಿತ್ತು ಶಾಕ್..!

ಜನರು ಕಾಲ ಬದಲಾದಂತೆ ಬದಲಾಗ್ತಾರೆ. ಕಳೆದು ಹೋದವರು ಎಷ್ಟೇ ಪ್ರೀತಿ ಪಾತ್ರರಾಗಿರಲಿ, ಸಮಯ ಕಳೆದಂತೆ ಜನರು ಅವರನ್ನು ಬಿಟ್ಟು ಬದುಕುವುದನ್ನು ಕಲಿಯುತ್ತಾರೆ. 37ನೇ ವಯಸ್ಸಿನಲ್ಲಿ ಮನೆ ಬಿಟ್ಟು ಹೋಗಿದ್ದ Read more…

BIG BREAKING: ಮಠದಲ್ಲೇ ನೇಣು ಬಿಗಿದ ಸ್ಥಿತಿಯಲ್ಲಿ ಮಹಾಂತ ನರೇಂದ್ರಗಿರಿ ಶವ ಪತ್ತೆ, ಅನುಮಾನಾಸ್ಪದ ಸಾವಿನ ತನಿಖೆಗೆ ಆಗ್ರಹ

ಪ್ರಯಾಗ್ ರಾಜ್ ನಲ್ಲಿ ಮಹಾಂತ ನರೇಂದ್ರ ಗಿರಿ ಅವರ ಶವ ಪತ್ತೆಯಾಗಿದೆ. ಅಖಾರ ಪರಿಷತ್ ಅಧ್ಯಕ್ಷ ಮಹಾಂತ ನರೇಂದ್ರ ಗಿರಿ ಅನುಮಾನಾಸ್ಪದ ಸಾವಿನ ಬಗ್ಗೆ ತನಿಖೆಗೆ ಒತ್ತಾಯಿಸಲಾಗಿದೆ. ಉನ್ನತ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...