alex Certify foods | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಆಹಾರಗಳು ಕಡಿಮೆ ಮಾಡುತ್ತೆ ರೋಗ ನಿರೋಧಕ ಶಕ್ತಿ

ರೋಗ ನಿರೋಧಕ ಶಕ್ತಿ ಕಡಿಮೆಯಾಗಲು ನಮ್ಮ ಜೀವನಶೈಲಿ ಹಾಗೂ ಆಹಾರ ವಿಧಾನ ಕಾರಣ. ರೋಗ ನಿರೋಧಕ ಶಕ್ತಿ ಹೆಚ್ಚಾಗಬೇಕೆಂದ್ರೆ ಇಂದಿನಿಂದ್ಲೇ ಈ ಆಹಾರ ಪದ್ಧತಿಯನ್ನು ಬದಲಿಸಿ. ಮಾನವನ ಪ್ರತಿರಕ್ಷಣಾ Read more…

30ರ ವಯಸ್ಸಿನ ನಂತರ ಈ ತಿನಿಸುಗಳನ್ನು ಸೇವಿಸಿದ್ರೆ ತಪ್ಪಿದ್ದಲ್ಲ ಅಪಾಯ….!

ವಯಸ್ಸು 30 ದಾಟಿದ ಬಳಿಕ ಊಟ-ತಿಂಡಿಯ ಬಗ್ಗೆ ತುಂಬಾ ಜಾಗರೂಕರಾಗಿರಬೇಕು. ಇಲ್ಲದಿದ್ದರೆ ಸಮಯಕ್ಕೂ ಮೊದಲೇ ವೃದ್ಧಾಪ್ಯ ಆವರಿಸಿಬಿಡುತ್ತದೆ. ಕೆಲವೊಂದು ಅಪಾಯಕಾರಿ ಕಾಯಿಲೆಗಳು ಕೂಡ ವಕ್ಕರಿಸಿಕೊಳ್ಳಬಹುದು. 30ರ ನಂತರ ನಮ್ಮ Read more…

ಮೊಡವೆಯಿಂದ ಮುಕ್ತಿ ನೀಡುತ್ತವೆ ಈ ಐದು ಆಹಾರ ಪದಾರ್ಥಗಳು

ನಿಮ್ಮ ದೇಹದಲ್ಲಿ ಹಾರ್ಮೋನುಗಳ ಬದಲಾವಣೆಯಾದಾಗ ಮೊಡವೆಗಳ ಸಮಸ್ಯೆ ಉದ್ಭವಿಸುತ್ತದೆ. ವಿಶೇಷವಾಗಿ ಹದಿಹರೆಯದವರಲ್ಲಿ ಮೊಡವೆಗಳು ಸಾಮಾನ್ಯ. ಆದ್ರೆ ಈ ಪಿಂಪಲ್ಸ್‌ನಿಂದಾಗಿ ಮುಖದ ಸೌಂದರ್ಯ ಹಾಳಾಗುತ್ತದೆ. ಅನಾರೋಗ್ಯಕರ ಆಹಾರ ಮತ್ತು ಹೆಚ್ಚುತ್ತಿರುವ Read more…

ಪುರುಷರಲ್ಲಿ ಲೈಂಗಿಕ ದುರ್ಬಲತೆಗೆ ಕಾರಣವಾಗಬಹುದು ಈ ಆಹಾರ…!

ದಂಪತಿಗಳು ಖುಷಿಯಾಗಿ ಬದುಕಬೇಕೆಂದರೆ ಅವರ ನಡುವಿನ ಲೈಂಗಿಕ ಸಂಬಂಧ ಕೂಡ ಚೆನ್ನಾಗಿರಬೇಕು. ನಿಯಮಿತ ಲೈಂಗಿಕ ಕ್ರಿಯೆಯಿಂದ ಪರಸ್ಪರರನ್ನು ಅರ್ಥಮಾಡಿಕೊಂಡು ಸೌಹಾರ್ದಯುತವಾಗಿ ಇರಲು ಸಾಧ್ಯ. ಈ ಸಂಬಂಧ ಇಬ್ಬರ ಲೈಂಗಿಕ Read more…

ಸಕ್ಕರೆ ಬದಲು ಬೆಲ್ಲ ತಿಂದರೆ ಮಧುಮೇಹ ನಿಯಂತ್ರಿಸಬಹುದೇ ? ಇಲ್ಲಿದೆ ಉಪಯುಕ್ತ ಮಾಹಿತಿ

ದೇಶದಲ್ಲಿ ಸಕ್ಕರೆ ಕಾಯಿಲೆ ಪೀಡಿತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಲೇ ಇದೆ. ಮಧುಮೇಹ ಜನಸಾಮಾನ್ಯರಲ್ಲಿ ಆತಂಕ ಹುಟ್ಟಿಸಿರುವ ಕಾಯಿಲೆಗಳಲ್ಲೊಂದು. ಹಾಗಾಗಿ ಸಕ್ಕರೆ ಕಾಯಿಲೆ ಇರುವವರು ಆಹಾರದ ಬಗ್ಗೆ ವಿಶೇಷ Read more…

ಒಂದು ವರ್ಷದೊಳಗಿನ ಮಕ್ಕಳಿಗೆ ಮರೆತೂ ʼಸಕ್ಕರೆ-ಉಪ್ಪುʼ ತಿನ್ನಿಸಬೇಡಿ

ಮಕ್ಕಳ ಲಾಲನೆ-ಪಾಲನೆ ಮಾಡುವಾಗ ಅನೇಕ ವಿಷಯಗಳ ಬಗ್ಗೆ ಗಮನ ನೀಡಬೇಕಾಗುತ್ತದೆ. 0-1 ವರ್ಷದವರೆಗಿನ ಮಕ್ಕಳಿಗೆ ಹೆಚ್ಚಿನ ಆರೈಕೆ ಬೇಕು. ಶರೀರದಲ್ಲಿ ಯಾವ ಸಮಸ್ಯೆಯಾಗ್ತಾ ಇದೆ ಎಂಬುದನ್ನು ಮಕ್ಕಳಿಗೆ ಹೇಳಲು Read more…

ಜೀರ್ಣಾಂಗ ವ್ಯವಸ್ಥೆ ಉತ್ತಮಗೊಳಿಸುತ್ತೆ ಈ ಆಹಾರ

ಸಾಕಷ್ಟು ಜನರು ಆಗಾಗ ಹೊಟ್ಟೆ ನೋವು ಮತ್ತು ಅಜೀರ್ಣ ತೊಂದರೆಯಿಂದ ಬಳಲುತ್ತಿರುತ್ತಾರೆ. ಆದರೆ ಅಜೀರ್ಣ ಹೇಗೆ ಉಂಟಾಗುತ್ತದೆ ಎಂದು ಗೊತ್ತೆ…? ಒತ್ತಡ, ಕಳಪೆ ಆಹಾರ ಪದ್ಧತಿ, ಹಾನಿಕಾರಕ ಪರಿಸರ, Read more…

ಬೆಳಗಿನ ಉಪಹಾರಕ್ಕೆ ಬೇಡ ಈ ಅನಾರೋಗ್ಯಕರ ಆಹಾರ

ಆರೋಗ್ಯವಾಗಿರಲು ಬೆಳಗಿನ ಉಪಹಾರ ಬಹಳ ಪ್ರಯೋಜನಕಾರಿ. ಬೆಳಗಿನ ಉಪಹಾರಕ್ಕೆ ಅದರದೆ ಮಹತ್ವವಿದೆ. ಬೆಳಗಿನ ಉಪಹಾರ ಆರೋಗ್ಯಕರವಾಗಿದ್ದರೆ ಇಡೀ ದಿನ ಚೆನ್ನಾಗಿರುತ್ತದೆ. ಆರೋಗ್ಯ ವೃದ್ಧಿಸುತ್ತದೆ. ಬೆಳಗಿನ ಉಪಹಾರದಲ್ಲಿ ಎಂದೂ ಸಿಹಿ Read more…

ಥೈರಾಯ್ಡ್‌ ಸಮಸ್ಯೆ ಇರುವವರು ಸೇವಿಸಿ ಈ ಆಹಾರ

ಭಾರತ ಸೇರಿದಂತೆ ವಿಶ್ವದೆಲ್ಲೆಡೆ ಥೈರಾಯ್ಡ್ ಸಮಸ್ಯೆ ಹೆಚ್ಚುತ್ತಿದೆ. ಸಾಮಾನ್ಯವಾಗಿ ತೂಕ ಹೆಚ್ಚಳ ಮತ್ತು ಹಾರ್ಮೋನುಗಳ ಅಸಮತೋಲನದಿಂದಾಗಿ ಜನರು ಈ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ನಮ್ಮ ಕತ್ತಿನ ಬಳಿಯಿರುವ ಗ್ರಂಥಿಯಲ್ಲಿ ಹಾರ್ಮೋನ್‌ಗಳು Read more…

ವಿಕೇಂಡ್ ‘ಹ್ಯಾಂಗ್‌ ಓವರ್‌’ನಿಂದ ರಿಲೀಫ್ ಪಡೆಯಲು ಇಲ್ಲಿದೆ ಟಿಪ್ಸ್

ವಿಕೇಂಡ್ ಬಂದ್ರೆ ಸಾಕು ಕೆಲವೊಂದಿಷ್ಟು ಮಂದಿ ಅತಿಯಾದ ಮದ್ಯಪಾನ ಮಾಡುತ್ತಾರೆ. ಆದ್ರೆ ಈ ರೀತಿ ಕುಡಿಯುವದರಿಂದ ಸೋಮವಾರ ಬೆಳಗ್ಗೆ ಹ್ಯಾಂಗೊವರ್‌ನಿಂದಾಗಿ ಎದ್ದೇಳುವುದಕ್ಕೆ ಕಷ್ಟವಾಗುತ್ತದೆ. ಆದ್ರೆ ಈ ರೀತಿ ವಾರಾಂತ್ಯದಲ್ಲಿ Read more…

ಮಳೆಗಾಲದಲ್ಲಿ ʼಮಧುಮೇಹʼ ಹಾಗೂ ʼತೂಕ ಇಳಿಕೆʼ ಗೆ ಸಹಕಾರಿಯಾಗುತ್ತವೆ ಈ ಹಣ್ಣುಗಳು….!

ವಿಶ್ವಾದ್ಯಂತ ಲಕ್ಷಾಂತರ ಜನರು ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದಾರೆ. ಇದೊಂದು ಸೈಲೆಂಟ್​ ಕಿಲ್ಲರ್​ ಕಾಯಿಲೆಯಾಗಿದೆ. ಅದರಲ್ಲೂ ರಕ್ತದಲ್ಲಿ ಅಧಿಕ ಮಟ್ಟದಲ್ಲಿ ಸಕ್ಕರೆ ಹೊಂದಿರುವವರು ಯಾವುದೇ ಆಹಾರ ಸೇವನೆ ಮಾಡುವ ಮುನ್ನ Read more…

30 ವರ್ಷ ದಾಟುತ್ತಿದ್ದಂತೆ ಈ ತಿನಿಸುಗಳಿಂದ ದೂರವಿರಿ, ಇಲ್ಲದಿದ್ದರೆ ಹರೆಯದಲ್ಲೇ ಬರಬಹುದು ‘ವೃದ್ಧಾಪ್ಯ’

ವಯಸ್ಸು ಹೆಚ್ಚಾದಂತೆ ನಮ್ಮ ದೇಹದ ಅಗತ್ಯಗಳು ಬದಲಾಗುತ್ತವೆ. ಯಾವಾಗ ವಯಸ್ಸು 30 ದಾಟುತ್ತದೆಯೋ ಆಗ ನಾವು ಸೇವಿಸುವ ಆಹಾರದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಇಲ್ಲದಿದ್ದರೆ ಅಪಾಯಕಾರಿ ಕಾಯಿಲೆಗಳನ್ನು Read more…

ನಾವು ಸೇವಿಸುವ ಆಹಾರ ನಮ್ಮ ಬ್ಲಡ್‌ ಗ್ರೂಪ್‌ಗೆ ತಕ್ಕಂತಿರಬೇಕೆ…..? ಇಲ್ಲಿದೆ ತಜ್ಞರ ಸಲಹೆ

ಪೌಷ್ಠಿಕ ಆಹಾರ ಸೇವಿಸಿದ್ರೆ ನಾವು ಆರೋಗ್ಯವಾಗಿರಬಹುದು. ಆದರೆ  ನಮ್ಮ ಆಹಾರವು ರಕ್ತದ ಗುಂಪಿಗೆ ಅನುಗುಣವಾಗಿರಬೇಕು ಅನ್ನೋದು ಕೆಲವರಿಗೆ ಮಾತ್ರ ಗೊತ್ತು. ಏಕೆಂದರೆ ಪ್ರತಿಯೊಂದು ರಕ್ತದ ಗುಂಪು ತನ್ನದೇ ಆದ Read more…

ಮಾನಸಿಕ ಒತ್ತಡವನ್ನು ನಿವಾರಿಸುತ್ತವೆ ಈ ಆಹಾರಗಳು…!

ಇತ್ತೀಚಿನ ದಿನಗಳಲ್ಲಿ ಬಹುತೇಕ ಎಲ್ಲರದ್ದೂ ಒತ್ತಡದ ಬದುಕು. ಕೆಲಸದಿಂದ ಹಿಡಿದು ಪ್ರತಿ ವಿಭಾಗದಲ್ಲೂ ಒಂದಿಲ್ಲ ಒಂದು ಟೆನ್ಷನ್‌ ಇದ್ದೇ ಇರುತ್ತದೆ. ಕೆಲವರಿಗೆ ಹಣದ ಸಮಸ್ಯೆಯಾದ್ರೆ ಇನ್ನು ಕೆಲವರು ಕೌಟುಂಬಿಕ Read more…

ಈ ʼಆಹಾರʼ ವೃದ್ಧಿಸುತ್ತೆ ಪುರುಷರ ಲೈಂಗಿಕ ಶಕ್ತಿ

ಟೆಸ್ಟೊಸ್ಟೆರೋನ್, ಪುರುಷರಲ್ಲಿ ಇರುವ ಸೆಕ್ಸ್ ಹಾರ್ಮೋನ್. ಈ ಹಾರ್ಮೋನ್ ಪುರುಷರ ಲೈಂಗಿಕ ಶಕ್ತಿಗೆ ಮತ್ತು ಮಾಂಸ ಖಂಡಗಳಿಗೆ ಬಹಳ ಮುಖ್ಯ. ಕೆಟ್ಟ ಜೀವನಶೈಲಿ ಹಾಗೂ ವಯಸ್ಸು, ಈ ಹಾರ್ಮೋನ್ Read more…

ಬೆಳಗಿನ ಉಪಾಹಾರಕ್ಕೆ ಕಾರ್ಬೋಹೈಡ್ರೇಟ್ ಭರಿತ ಆಹಾರ ಸೇವಿಸಬೇಡಿ, ಅದರಿಂದಾಗಬಹುದು ಇಷ್ಟೆಲ್ಲಾ ಸಮಸ್ಯೆ…..!

ನಮ್ಮ ದೇಹಕ್ಕೆ ಇತರ ಎಲ್ಲಾ ಪೋಷಕಾಂಶಗಳಂತೆ ಕಾರ್ಬೋಹೈಡ್ರೇಟ್‌ಗಳ ಸೇವನೆಯೂ ಅವಶ್ಯಕವಾಗಿದೆ. ಆದರೆ ಇದನ್ನು ಸೀಮಿತ ಪ್ರಮಾಣದಲ್ಲಿ ಮತ್ತು ಸರಿಯಾದ ಸಮಯದಲ್ಲಿ ತಿನ್ನಬೇಕು. ಇಲ್ಲದಿದ್ದರೆ ದೇಹಕ್ಕೆ ಪ್ರಯೋಜನಗಳಿಗಿಂತ ಹೆಚ್ಚು ಹಾನಿಯಾಗುತ್ತದೆ. Read more…

ಹೊಳಪುಳ್ಳ ಕಣ್ಣು ನಿಮ್ಮದಾಗಬೇಕಾದ್ರೆ ಅವಶ್ಯವಾಗಿ ಸೇವಿಸಿ ಈ ‘ಆಹಾರ’

ಬ್ಯುಸಿ ಲೈಫ್ ನಲ್ಲಿ ಒತ್ತಡ ಸಾಮಾನ್ಯ. ಒತ್ತಡದ ಪರಿಣಾಮವನ್ನು ಇಡೀ ದೇಹದಲ್ಲಿ ಕಾಣಬಹುದಾಗಿದೆ. ಅದ್ರಲ್ಲೂ ಕಣ್ಣು ನಮ್ಮ ದಣಿವನ್ನು ಸ್ಪಷ್ಟವಾಗಿ ಹೇಳುತ್ತದೆ. ಒತ್ತಡ ಹಾಗೂ ದಣಿವಾದಲ್ಲಿ ಕಣ್ಣು ಮಂಕಾಗುತ್ತದೆ. Read more…

ʼಹೃದಯಾಘಾತʼ ದಿಂದ ನಮ್ಮನ್ನು ರಕ್ಷಿಸುತ್ತವೆ ಈ 5 ಆಹಾರಗಳು…!

ಹೆಚ್ಚುತ್ತಿರುವ ಆರೋಗ್ಯ ಸಮಸ್ಯೆಗಳಿಂದಾಗಿ ನಾವು ದೇಹದ ಪ್ರತಿ ಭಾಗದ ಸುರಕ್ಷತೆಗೆ ವಿಶೇಷ ಗಮನ ಕೊಡುವ ಅಗತ್ಯವಿದೆ. ಅದರಲ್ಲೂ ಹೃದಯದ ಬಗ್ಗೆ ತುಸು ಹೆಚ್ಚೇ ಕಾಳಜಿ ವಹಿಸಬೇಕು. ಹೃದಯವನ್ನು ರಕ್ಷಿಸಿಕೊಳ್ಳಲು Read more…

ಮಹಿಳೆಯರು ಹೃದಯಾಘಾತದಿಂದ ಪಾರಾಗಲು ಸೇವಿಸಬೇಕು ಈ ಸೂಪರ್‌ ಫುಡ್ಸ್‌….!

ಇತ್ತೀಚಿನ ದಿನಗಳಲ್ಲಿ ಹೃದಯಾಘಾತ ಹೆಚ್ಚುತ್ತಲೇ ಇದೆ. ನಡೆಯುವಾಗ, ಡ್ಯಾನ್ಸ್ ಮಾಡುವಾಗ ಹೀಗೆ ಅನೇಕ ಸಂದರ್ಭಗಳಲ್ಲಿ ದಿಢೀರ್‌  ಹೃದಯಾಘಾತ ಸಂಭವಿಸುತ್ತಿದೆ. ಇಂತಹ ಸುದ್ದಿಗಳು ಸಹಜವಾಗಿಯೇ ನಮ್ಮಲ್ಲಿ ಆತಂಕ ಹುಟ್ಟಿಸುತ್ತವೆ. ಅದರಲ್ಲೂ Read more…

ʼಲೈಂಗಿಕʼ ಆರೋಗ್ಯಕ್ಕಾಗಿ ಪ್ರತಿದಿನ ಈ ಆಹಾರಗಳನ್ನು ಸೇವಿಸಿ….!

ದೈಹಿಕವಾಗಿ ಮತ್ತು ಮಾನಸಿಕವಾಗಿ ಆರೋಗ್ಯವಾಗಿದ್ದಾಗ ಮಾತ್ರ ತೃಪ್ತಿದಾಯಕ ಲೈಂಗಿಕ ಸಂಬಂಧವನ್ನು ಹೊಂದಲು ಸಾಧ್ಯ. ಲೈಂಗಿಕ ಬದುಕು ಉತ್ತಮವಾಗಿರಬೇಕೆಂದು ಬಯಸುವವರು ಕೆಲವೊಂದು ನಿರ್ದಿಷ್ಟ ಆಹಾರವನ್ನು ಸೇವನೆ ಮಾಡಬೇಕು. ಪೌಷ್ಟಿಕ ಆಹಾರಗಳು Read more…

ಫ್ರಿಡ್ಜ್‌ ನಲ್ಲಿಟ್ಟರೆ ವಿಷವಾಗಿಬಿಡುತ್ತವೆ ಈ ವಸ್ತುಗಳು…!

ಸಾಮಾನ್ಯವಾಗಿ ಹಣ್ಣು ತರಕಾರಿಗಳು, ಉಳಿದ ಆಹಾರ ಪದಾರ್ಥಗಳನ್ನೆಲ್ಲ ನಾವು ಫ್ರಿಡ್ಜ್‌ನಲ್ಲಿಡುತ್ತೇವೆ. ಅದು ಕೆಟ್ಟು ಹೋಗದಂತೆ ರಕ್ಷಿಸಿಕೊಳ್ಳುವುದು ನಮ್ಮ ಉದ್ದೇಶ. ಜೊತೆಗೆ ಫ್ರಿಡ್ಜ್‌ನಲ್ಲಿಟ್ಟರೆ ಆಹಾರ ತಾಜಾ ಆಗಿರುತ್ತದೆ. ಆದರೆ ಆಹಾರವನ್ನು Read more…

ನೀವು ದೀರ್ಘಾಯಷಿಗಳಾಗಬೇಕಾ…..? ಅಪ್ಪಿತಪ್ಪಿಯೂ ಸೇವಿಸಬೇಡಿ ಈ ಆಹಾರ

ಪ್ರತಿಯೊಬ್ಬರೂ ದೀರ್ಘ ಮತ್ತು ಸಂತೋಷದ ಜೀವನವನ್ನು ಬಯಸುತ್ತಾರೆ. ಆದರೆ ಆಯುಷ್ಯವನ್ನು ಹೆಚ್ಚಿಸುವುದು ನಮ್ಮ ಕೈಯಲ್ಲಿಯೇ ಇದೆ ಎಂಬುದನ್ನು ಮೊದಲು ಅರ್ಥಮಾಡಿಕೊಳ್ಳಬೇಕು. ಉತ್ತಮ ಜೀವನಶೈಲಿ ಮತ್ತು ಆಹಾರದ ಮೂಲಕ ಆಯಸ್ಸು Read more…

ನಪುಂಸಕತೆಗೆ ಕಾರಣವಾಗುತ್ತೆ ಕೆಲವೊಂದು ʼಆಹಾರʼ

ನೀವು ಸೇವಿಸುವ ಪ್ರತಿಯೊಂದು ಆಹಾರಕ್ಕೂ ನಿಮ್ಮ ಆರೋಗ್ಯಕ್ಕೂ ಸಂಬಂಧವಿದೆ. ನೀವು ಸೇವಿಸುವ ಕೆಲವೊಂದು ಆಹಾರಗಳು ನಿಮ್ಮ ನಪುಂಸಕತೆಗೆ ಕಾರಣವಾಗುತ್ತದೆ ಎಂದ್ರೆ ನೀವು ನಂಬಲೇಬೇಕು. ಹಾಗಾಗಿ ಆ ಆಹಾರಗಳಿಂದ ದೂರ Read more…

ಬೆಳಗಿನ ಉಪಹಾರಕ್ಕೆ ಅಪ್ಪಿ ತಪ್ಪಿಯೂ ಇವುಗಳನ್ನು ತಿನ್ನಬೇಡಿ……!

ಆರೋಗ್ಯವಾಗಿರಲು ಮೊದಲ ನಿಯಮವೆಂದರೆ ನಿಮ್ಮ ಆಹಾರ ಕ್ರಮದ ಬಗ್ಗೆ  ಗಮನ ಕೊಡುವುದು. ನೀವು ಏನು ತಿನ್ನುತ್ತಿದ್ದೀರಿ? ಯಾವಾಗ ತಿನ್ನುತ್ತಿದ್ದೀರಿ? ಎನ್ನುವುದು ಬಹಳ ಮುಖ್ಯ. ಕೆಲವೊಮ್ಮೆ ನೀವು ಸೇವಿಸುವ ಆಹಾರ Read more…

ಲೈಂಗಿಕ ಕ್ರಿಯೆಗೂ ಮುನ್ನ ಇವುಗಳಿಂದ ದೂರವಿರಿ

ಲೈಂಗಿಕ ಕ್ರಿಯೆ ಆರಂಭಿಸುವ ಮೊದಲು ಸಾಕಷ್ಟು ಮುನ್ನೆಚ್ಚರಿಕೆ ವಹಿಸಬೇಕು. ಇಲ್ಲದಿದ್ದರೆ, ತೊಂದರೆ ಅನುಭವಿಸಬೇಕಾಗುತ್ತದೆ. ಕೆಲವರು ಲೈಂಗಿಕ ಕ್ರಿಯೆ ಆರಂಭಿಸುವ ಮೊದಲು ಕಾಳಜಿ ವಹಿಸುವ ಕಾರಣ ಅವರು ಸಮಸ್ಯೆಗಳಿಂದ ದೂರ Read more…

ಮಾರ್ಚ್ 1ರಿಂದ ತಟ್ಟಿದೆ ಬೆಲೆ ಏರಿಕೆ ಬಿಸಿ: ಹೆಚ್ಚಾಯ್ತು ಇನ್ನೊಂದು ಕಂಪನಿ ಹಾಲಿನ ಬೆಲೆ

ತಿಂಗಳ ಮೊದಲ ದಿನದಿಂದಲೇ ದುಬಾರಿ ಜೀವನ ಶುರುವಾಗಿದೆ. ಒಂದು ಕಡೆ ಅಡುಗೆ ಅನಿಲದ ಬೆಲೆಯಾದ್ರೆ ಇನ್ನೊಂದು ಕಡೆ ಅಮುಲ್ ಹಾಲಿನ ಬೆಲೆ ಏರಿಕೆಯಾಗಿದೆ. ಅಮುಲ್ ನಂತ್ರ ಮತ್ತೊಂದು ಡೈರಿ Read more…

ಪ್ರೇಮಿಗಳ ದಿನದಂದು ರೊಮ್ಯಾನ್ಸ್ ಇಮ್ಮಡಿಯಾಗ್ಬೇಕೆಂದ್ರೆ ಸೇವಿಸಿ ಈ ಆಹಾರ

ಪ್ರೇಮಿಗಳ ವಾರ ನಡೆಯುತ್ತಿದೆ. ವ್ಯಾಲಂಟೈನ್ ಡೇಗೆ ಇನ್ನು ಕೆಲವೇ ದಿನಗಳ ಬಾಕಿಯಿದೆ. ಹಬ್ಬದಂತೆ ಆ ದಿನವನ್ನು ಸಂಭ್ರಮಿಸುವ ಪ್ರೇಮಿಗಳಿಗೆ ಆ ದಿನವನ್ನು ಆನಂದಿಸಲು ಸಮಯದ ಜೊತೆ ಶಕ್ತಿ ಕೂಡ Read more…

ಸುಖಕರ ಲೈಂಗಿಕ ಜೀವನ ಬಯಸುವವರು ಇದ್ರಿಂದ ದೂರವಿರಿ

ದಾಂಪತ್ಯದಲ್ಲಿ ಲೈಂಗಿಕ ಜೀವನ ಮಹತ್ವದ ಪಾತ್ರ ವಹಿಸುತ್ತದೆ. ಆಹಾರ ಪದ್ಧತಿ ಮತ್ತು ಜೀವನಶೈಲಿ  ಲೈಂಗಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಲೈಂಗಿಕ ಜೀವನ ಸುಖಕರವಾಗಿರಬೇಕೆಂದರೆ ಆಹಾರದ ಬಗ್ಗೆ ಗಮನ Read more…

ಶಾರೀರಿಕ ಸಂಬಂಧಕ್ಕೂ ಮುನ್ನ ಈ ʼಆಹಾರʼದಿಂದ ದೂರವಿರಿ

ಕೆಲ ಆಹಾರಗಳು ಕಾಮಾಸಕ್ತಿಯನ್ನು ಹೆಚ್ಚಿಸುವ ಕೆಲಸ ಮಾಡುತ್ತವೆ. ಮತ್ತೆ ಕೆಲ ಆಹಾರಗಳು ಕಾಮಾಸಕ್ತಿಯನ್ನು ಕಡಿಮೆ ಮಾಡುತ್ತವೆ. ಸಂಭೋಗಕ್ಕಿಂತ ಮೊದಲು ಕೆಲ ಆಹಾರಗಳನ್ನು ಸೇವಿಸಿದ್ರೆ ಅವು ನಿಮ್ಮ ಮೂಡ್ ಹಾಳು Read more…

ʼಮಳೆಗಾಲʼದಲ್ಲಿ ಈ ಆಹಾರದಿಂದ ದೂರವಿರಿ

ಮಳೆಗಾಲ ಶುರುವಾಗ್ತಿದ್ದಂತೆ ಬೇಸಿಲ ಬಿಸಿಗೆ ಮುಕ್ತಿ ಸಿಗಲಿದೆ. ಆದ್ರೆ ಋತು ಬದಲಾದಂತೆ ಜನರ ಆರೋಗ್ಯದಲ್ಲಿ ಬದಲಾವಣೆಯಾಗುತ್ತದೆ. ಮಳೆಗಾಲ ಆರಂಭವಾಗ್ತಿದ್ದಂತೆ ನೆಗಡಿ, ಜ್ವರ, ಕೆಮ್ಮು ಸೇರಿದಂತೆ ಅನೇಕ ಖಾಯಿಲೆಗಳು ಕಾಡಲು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...