alex Certify Father | Kannada Dunia | Kannada News | Karnataka News | India News - Part 15
ಕನ್ನಡ ದುನಿಯಾ
    Dailyhunt JioNews

Kannada Duniya

ಸೊಸೆಯೊಂದಿಗೆ ಸಂಬಂಧ ಬೆಳೆಸಿ ವಿಡಿಯೋ ಹರಿಬಿಟ್ಟ ಕಿರಾತಕ

ಗುಜರಾತ್ ನ ಸೂರತ್ ನಲ್ಲಿ ಸೊಸೆಯೊಂದಿಗೆ ಸಂಬಂಧ ಬೆಳೆಸಿದ ಅಂಕಲ್ ಆಕೆಯ ತಂದೆಗೆ ವಿಡಿಯೋ ಸೆಂಡ್ ಮಾಡಿದ್ದಾನೆ. ಮದುವೆಯ ನಂತರ ಅಕ್ರಮ ಸಂಬಂಧ ಮುಂದುವರೆಸುವಂತೆ ಬಲವಂತ ಮಾಡಿದ್ದಾನೆ. ಸೌರಾಷ್ಟ್ರ Read more…

ಮನೆ ಛಾವಣಿಯನ್ನೇ ಮೀರಿ ಬೆಳೆದ ಸೂರ್ಯಕಾಂತಿ ಗಿಡ

ತನ್ನ ಮನೆಯಷ್ಟು ಎತ್ತರವಿರುವ ಸೂರ್ಯಕಾಂತಿ ಗಿಡವೊಂದನ್ನು ನೋಡುವ ಮಗನ ಆಸೆಯನ್ನು ಈಡೇರಿಸಲು ಮುಂದಾದ ವ್ಯಕ್ತಿಯೊಬ್ಬರು, ಮನೆಯಂಗಳದಲ್ಲಿ ಸಸಿಯನ್ನು ನೆಟ್ಟು, ಆರೈಕೆ ಮಾಡಿ ಅಷ್ಟುದ್ದ ಬೆಳೆಸಿದ್ದಾರೆ. ಸ್ಟೆಲ್ಲನ್ ಸ್ಮಿತ್‌ ಹೆಸರಿನ Read more…

ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್: ಗೆಳತಿ ವಿರುದ್ಧ ತಂದೆಯಿಂದಲೇ ದೂರು

ಪಾಟ್ನಾ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟನ ಗೆಳತಿ ರಿಯಾ ಚಕ್ರವರ್ತಿ ವಿರುದ್ಧ ದೂರು ನೀಡಲಾಗಿದೆ. ಸುಶಾಂತ್ ಸಿಂಗ್ ಅವರ ತಂದೆ ಪಾಟ್ನಾ Read more…

ಸ್ನಾನ ಮಾಡುವಾಗಲೇ ಜಾರಿ ಬಿದ್ದು ಮೃತಪಟ್ಟ ಯುವತಿ, ಮರಣೋತ್ತರ ಪರೀಕ್ಷೆಯಲ್ಲಿ ಬಯಲಾಯ್ತು ಬೆಚ್ಚಿ ಬೀಳಿಸುವ ರಹಸ್ಯ

ಚೆನ್ನೈ: ಪ್ರಿಯಕರನೊಂದಿಗೆ ಪುತ್ರಿ ಪರಾರಿಯಾಗುತ್ತಾಳೆ ಎಂದು ಭಾವಿಸಿದ ತಂದೆಯೇ ಪುತ್ರಿಯನ್ನು ಕೊಲೆ ಮಾಡಿದ ಘಟನೆ ತಮಿಳುನಾಡಿನ ಕಾಂಚೀಪುರಂ ಜಿಲ್ಲೆಯಲ್ಲಿ ನಡೆದಿದೆ. ಬಾಲಾಜಿ ಎಂಬಾತನೇ ಕೊಲೆ ಆರೋಪಿಯಾಗಿದ್ದಾನೆ. ಈತನ ಪುತ್ರಿ Read more…

ಭಾವಪರವಶರನ್ನಾಗಿಸುತ್ತೆ ಅಪ್ಪ – ಮಗಳ ಹೃದಯಸ್ಪರ್ಶಿ ವಿಡಿಯೋ

ಮಗಳ ಹುಟ್ಟುಹಬ್ಬಕ್ಕೆಂದು ಆಕೆಯ ಆಸೆಯಂತೆ ಬೈಸಿಕಲ್‌ನಲ್ಲಿ 71 ದಿನಗಳ ಮಟ್ಟಿಗೆ ಚೀನಾದ ಉದ್ದಗಲಕ್ಕೂ ಟ್ರಿಪ್ ಕರೆದುಕೊಂಡು ಹೋದ ಅಪ್ಪನ ಕಥೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಿಂಗಲ್ ಪೇರೆಂಟ್ Read more…

ಕಿರುಕುಳ: ಅಪ್ರಾಪ್ತ ಪುತ್ರಿಯಿಂದಲೇ ಮೃತಪಟ್ಟ ತಂದೆ

ಬೆಂಗಳೂರು: ಮದ್ಯ ಸೇವಿಸಿ ಮಕ್ಕಳಿಗೆ ಕಿರುಕುಳ ನೀಡುತ್ತಿದ್ದ ವ್ಯಕ್ತಿಯೊಬ್ಬ ಮಗಳಿಂದಲೇ ಸಾವಿಗೀಡಾಗಿದ್ದಾನೆ. 46 ವರ್ಷದ ಸಪ್ತಕ್ ಬ್ಯಾನರ್ಜಿ ಮೃತಪಟ್ಟ ವ್ಯಕ್ತಿ ಎಂದು ಹೇಳಲಾಗಿದೆ. ಮೈಕೋಲೇಔಟ್ ನಿವಾಸಿಯಾಗಿರುವ ಸಪ್ತಕ್ ಪಶ್ಚಿಮ Read more…

ಗೇಮ್‌ ಆಡಲು ಶಾಲೆ ತೊರೆದ ಹುಡುಗನಿಗೆ ಅಪ್ಪನಿಂದಲೇ ಸಪೋರ್ಟ್…!

ಗೇಮಿಂಗ್ ಜಗತ್ತೇ ಅಂಥದ್ದು ನೋಡಿ. ಆನ್ಲೈನ್‌ ಗೇಮಿಂಗ್‌ಗೆ ಅಡಿಕ್ಟ್‌ ಆದವರು ಮಾಡುವ ಕೆಲಸವನ್ನೆಲ್ಲಾ ಬಿಟ್ಟು, ಆಡುತ್ತಲೇ ಕೂತುಬಿಡುತ್ತಾರೆ. ಆದರೆ ಇದನ್ನೇ ಪ್ರೊಫೆಶನಲ್ ಆಗಿ ಆಡುವವರು, ಗೇಮ್ ಆಡುತ್ತಲೇ ಹಣ Read more…

ರಾತ್ರಿ ಸರಸದ ವೇಳೆಯಲ್ಲೇ ಸಿಕ್ಕಿಬಿದ್ದ ಮಹಿಳೆ: ಮಗ, ತಂದೆಯಿಂದಲೇ ಘೋರ ಕೃತ್ಯ

ಅಕ್ರಮ ಸಂಬಂಧ ಆರೋಪದ ಹಿನ್ನೆಯಲ್ಲಿ ಇಬ್ಬರನ್ನು ಹತ್ಯೆ ಮಾಡಿದ ಘಟನೆ ವಿಜಯಪುರ ತಾಲ್ಲೂಕಿನ ಅಲಿಯಾಬಾದ್ ನಲ್ಲಿ ನಡೆದಿದೆ. ವಿವಾಹಿತ ಮಹಿಳೆಯೊಂದಿಗೆ ಯುವಕ ಅಕ್ರಮ ಸಂಬಂಧ ಹೊಂದಿದ್ದು, ಕೊಡಲಿಯಿಂದ ಕೊಚ್ಚಿ Read more…

ಪತ್ನಿಯನ್ನು ನಿಂದಿಸಿದ ಪತಿರಾಯ, ಪುತ್ರನಿಂದಲೇ ಘೋರ ಕೃತ್ಯ

ಶಿವಮೊಗ್ಗ: ತಾಯಿಯನ್ನು ನಿಂದಿಸಿದ್ದರಿಂದ ಆಕ್ರೋಶಗೊಂಡ ಪುತ್ರ ತಂದೆಯನ್ನೇ ಕೊಲೆ ಮಾಡಿದ ಘಟನೆ ಶಿವಮೊಗ್ಗದ ಬೊಮ್ಮನಕಟ್ಟೆ ಬಡಾವಣೆಯಲ್ಲಿ ನಡೆದಿದೆ. ಹಳೆ ಬೊಮ್ಮನಕಟ್ಟೆ ಸಿದ್ದಪ್ಪ ನಗರದ ಮಂಜುನಾಥ(56) ಕೊಲೆಯಾದ ವ್ಯಕ್ತಿ ಎಂದು Read more…

ಸಮಾಧಿ ಮಾಡಿದ್ದ ಯುವತಿ ಶವ ತೆಗೆದಾಗ ಗೊತ್ತಾಯ್ತು ಭಯಾನಕ ಸತ್ಯ…!

ಕಂಡಾದ ಗ್ರಾಮವೊಂದರಲ್ಲಿ ಆಘಾತಕಾರಿ ಘಟನೆ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಸಮಾಧಿ ಮಾಡಿದ್ದ ಯುವತಿ ಶವ ಹೊರತೆಗೆದಾಗ ಸತ್ಯ ಹೊರಬಿದ್ದಿದೆ. ಯುವತಿ ತಂದೆಯೇ ಆಕೆಯನ್ನು ಹತ್ಯೆಗೈದು, ಆತ್ಮಹತ್ಯೆ ಪಟ್ಟ ಕಟ್ಟಿದ್ದಾನೆ Read more…

ಮಗನೊಂದಿಗಿನ ಪಂದ್ಯದಲ್ಲಿ ಸೋತ ತಂದೆ ಗುಂಡು ಹಾರಿಸಿದ…!

ನೋಡಿ ಒಮ್ಮೊಮ್ಮೆ ತಮಾಷೆ ಮಾಡಲು ಹೋಗಿ ಏನೇನು ಅನಾಹುತವಾಗುತ್ತದೆ ಎಂದು. ಇಲ್ಲೊಬ್ಬ ಅಪ್ಪ 2 ಪೆಗ್ ಹಾಕಿದ್ದೇ ಹಾಕಿದ್ದು ಮಗನನ್ನು ಕರೆದು ತೋಳ್ಬಲದಲ್ಲಿ ಯಾರು ಮೇಲು ಎಂಬುದನ್ನು ನೋಡೇಬಿಡೋಣ Read more…

ಪುಟ್ಟ ಕಂದನ ಡ್ರಮ್‌ ವಾದನಕ್ಕೆ ಮನಸೋತ ನೆಟ್ಟಿಗರು

ಈಗಷ್ಟೇ ನಡೆದಾಡುವುದನ್ನ ಕಲಿತಿರುವ ಮಗು ಡ್ರಮ್ಸ್ ಬಾರಿಸುವ ಮೂಲಕ ಎಲ್ಲರನ್ನೂ ನಿಬ್ಬೆರಗಾಗುವಂತೆ ಮಾಡಿದೆ. ಡ್ರಮ್ಮರ್ ಒಬ್ಬರ ಮಗು ತನ್ನ ತಂದೆಯ ಜಾಗದಲ್ಲಿ ಕುಳಿತು ಅವರ ಮಾರ್ಗದರ್ಶನದಲ್ಲಿ ಡ್ರಮ್ ನುಡಿಸಲು Read more…

ಪ್ಲಾಸ್ಟಿಕ್ ತ್ಯಾಜ್ಯದಿಂದ ಸಿದ್ದವಾಯ್ತು ಸನ್‌ ಗ್ಲಾಸ್…!

ಆಸ್ಟ್ರೇಲಿಯಾ: ಪ್ಲಾಸ್ಟಿಕ್ ಬಳಕೆಯನ್ನು ಎಷ್ಟೇ ಕಡಿಮೆ ಮಾಡಬೇಕು ಎಂದು ಅಂದುಕೊಂಡರೂ ಅದು ಸಾಧ್ಯವಾಗುತ್ತಿಲ್ಲ. ಅದಕ್ಕೆ ಪರ್ಯಾಯ ಇನ್ನೂ ಸಿಕ್ಕಿಲ್ಲದಿರುವುದೂ ಇದಕ್ಕೊಂದು ಕಾರಣ. ಆದರೆ, ಈಗ ಅದೇ ಪ್ಲಾಸ್ಟಿಕ್ ಅನ್ನು Read more…

ಅಪ್ಪನ ನಿದ್ರೆಗೆ ಭಂಗ ತಂದು ಮುದ್ದಾಗಿ ನಕ್ಕ ಪುಟ್ಟ ಕಂದ…!

ಈ ತುಂಟ ಮಕ್ಕಳೇ ಹಾಗೆ ನೋಡಿ. ತಮ್ಮ ಸುತ್ತಲಿನ ಜಗತ್ತನ್ನೇ ಆಟದ ಅಂಗಳವನ್ನಾಗಿ ಮಾಡಿಕೊಂಡು ಬಿಡುತ್ತವೆ. ತಮ್ಮ ಕುಟುಂಬದ ಸದಸ್ಯರೊಂದಿಗೆ ಸಲಿಗೆ ಸಿಕ್ಕಿಬಿಟ್ಟರಂತೂ ಸಖತ್‌ ಮೋಜು ಮಾಡಲು ಆರಂಭಿಸುತ್ತವೆ Read more…

ಕಾಮದ ಮದದಲ್ಲಿ ದಾರಿ ತಪ್ಪಿದ ವಿವಾಹಿತ ಪುತ್ರಿ, ಮರ್ಯಾದೆಗೆ ಅಂಜಿದ ತಂದೆಯಿಂದ ಘೋರ ಕೃತ್ಯ

ಮದುವೆಯ ನಂತರವೂ ಮಗಳು ಅಕ್ರಮ ಸಂಬಂಧ ಮುಂದುವರಿಸಿದ ಹಿನ್ನೆಲೆಯಲ್ಲಿ ಮರ್ಯಾದೆಗೆ ಅಂಜಿದ ತಂದೆಯೇ ಪುತ್ರಿಯನ್ನು ನಾಲಿಗೆ ಕತ್ತರಿಸಿ ಭೀಕರವಾಗಿ ಹತ್ಯೆ ಮಾಡಿದ್ದಾನೆ. ಉತ್ತರಪ್ರದೇಶದ ಬಹರೈಚ್ ನಲ್ಲಿ ಘಟನೆ ನಡೆದಿದೆ. Read more…

ಕಣ್ಣಂಚನ್ನು ತೇವಗೊಳಿಸುತ್ತೆ ಸಾಯುವ ಮುನ್ನ ಕೊರೊನಾ ಸೋಂಕಿತ ಕಳಿಸಿದ ʼಸಂದೇಶʼ

34 ವರ್ಷದ ಕೊರೊನಾ ಪೀಡಿತನೊಬ್ಬ ತಾನು ಸಾಯುವ ಮುನ್ನ ಕಳಿಸಿದ ಸಂದೇಶ ಈಗ ಜಾಲತಾಣದಲ್ಲಿ ವೈರಲ್ ಆಗಿದ್ದು, ಅದನ್ನು ವೀಕ್ಷಿಸಿದ ಪ್ರತಿಯೊಬ್ಬರು ಒಂದು ಕ್ಷಣ ಭಾವುಕರಾಗಿಬಿಡುತ್ತಾರೆ. ಹೈದ್ರಾಬಾದ್ ನಗರದ ಸರ್ಕಾರಿ Read more…

ರಾತ್ರಿ ನಿದ್ದೆ ಮಾತ್ರೆ ಕೊಟ್ಟು ಹರೆಯದ ಮಗಳ ಮಗ್ಗುಲಲ್ಲೇ ಮಲಗಿದ ತಂದೆ, ನೀಚ ಕೃತ್ಯಕ್ಕೆ ತಾಯಿಯ ಸಾಥ್..?

ಬೆಂಗಳೂರು: ಬೆಂಗಳೂರಿನಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ 40 ವರ್ಷದ ವ್ಯಕ್ತಿಯೊಬ್ಬ ನಿದ್ದೆ ಮಾತ್ರೆ ಕೊಟ್ಟು ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ತಂದೆಯ ಈ ನೀಚ ಕೃತ್ಯಕ್ಕೆ ಯುವತಿಯ Read more…

ಮೊದಲು ತಾಯಿ, ಈಗ ತಂದೆ ಕಳೆದುಕೊಂಡ 4 ಮಕ್ಕಳ ಪರದಾಟ

ಬಿಹಾರದ ಸಸಾರಂನಿಂದ ನೋವಿನ ಘಟನೆ ಬೆಳಕಿಗೆ ಬಂದಿದೆ. ಇಲ್ಲಿನ ನಿವಾಸಿ ಸುರೇಂದ್ರ ಮಿಶ್ರಾ ಮೇ 23 ರಂದು ಹಠಾತ್ತನೆ ನಿಧನರಾದರು. ಸ್ಥಳೀಯರ ಪ್ರಕಾರ, 3 ವರ್ಷಗಳ ಹಿಂದೆ, ಸುರೇಂದ್ರ Read more…

54 ದಿನಗಳ ಹಸುಗೂಸಿನ ತಲೆಗೆ ಅಪ್ಪ ಹೊಡೆದಿದ್ದೇಕೆ…?

ಇನ್ನು ಭೂಮಿಗೆ ಬಂದು 54 ದಿನ ಕಳೆದ ಹಸುಗೂಸು ತಂದೆಯಿಂದಲೇ ಹಲ್ಲೆಗೊಳಗಾಗಿ ಜೀವನ್ಮರಣ ಹೋರಾಟ ನಡೆಸುತ್ತಿರುವ ಪ್ರಕರಣ ಕೇರಳದ ಕಣ್ಣೂರು ನಲ್ಲಿ ನಡೆದಿದೆ. ಕೊಚ್ಚಿಯ ಕೊಲೆನ್ಚೆರಿಯ ಎಂ ಒ Read more…

ಜಮೀನಿನಲ್ಲೇ ಅಪ್ಪ, ಚಿಕ್ಕಪ್ಪನಿಂದ ಘೋರ ಕೃತ್ಯ

ಬೆಂಗಳೂರು: ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಅಪ್ಪ, ಚಿಕ್ಕಪ್ಪ ಸೇರಿಕೊಂಡು ಮಗನನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಬೆಟ್ಟಹಳ್ಳಿಯಲ್ಲಿ ನಡೆದಿದೆ. ಬೆಂಗಳೂರು ಉತ್ತರ ತಾಲ್ಲೂಕಿನ ಬೆಟ್ಟಹಳ್ಳಿಯಲ್ಲಿ ಜಮೀನು ವಿವಾದದ ಹಿನ್ನಲೆಯಲ್ಲಿ Read more…

ಅಪ್ಪಂದಿರ ದಿನವೇ ಆಘಾತಕಾರಿ ಸುದ್ದಿ…! ನಿರಂತರ ಅತ್ಯಾಚಾರದಿಂದ ತಂದೆಯ ಮಗುವಿಗೆ ಜನ್ಮ ನೀಡಿದ ಪುತ್ರಿ

ಕೊಪ್ಪಳ ಜಿಲ್ಲೆಯಲ್ಲಿ ಆಘಾತಕಾರಿ ಘಟನೆ ನಡೆದಿದೆ. ತಂದೆಯಿಂದಲೇ ಹಲವಾರು ಬಾರಿ ಅತ್ಯಾಚಾರಕ್ಕೆ ಒಳಗಾಗಿದ್ದ 14 ವರ್ಷದ ಬಾಲಕಿ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಕೊಪ್ಪಳ ತಾಲೂಕಿನ ವೆಂಕಟಾಪುರ ಗ್ರಾಮದ Read more…

ಅಣ್ಣ, ತಮ್ಮನಿಗೆ ಮದುವೆ: ತನಗೂ ಮದುವೆ ಮಾಡುವಂತೆ ಪೀಡಿಸಿದ ಪುತ್ರನಿಂದಲೇ ಘೋರ ಕೃತ್ಯ

ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ಪಟ್ಟಣದ ಮಾರುತಿ ನಗರದಲ್ಲಿ ಮದುವೆ ಮಾಡದ ಕಾರಣಕ್ಕೆ ತಂದೆಯನ್ನೇ ಪುತ್ರ ಕೊಲೆ ಮಾಡಿದ್ದಾನೆ. 65 ವರ್ಷದ ಸಣ್ಣಯ್ಯ ಮೃತಪಟ್ಟ ವ್ಯಕ್ತಿ ಎಂದು ಹೇಳಲಾಗಿದೆ. ಅವರ Read more…

ಮಗಳ ಹೋಟೆಲ್ ಗೆ ಅಪ್ಪನೇ ಕಸ್ಟಮರ್…!

ಅಪ್ಪ – ಮಗಳ ಬಂಧ, ಅನುಬಂಧ ಯಾವಾಗಲೂ ಅತ್ಯಂತ ಗೌರವ, ತುಂಬಾ ಪ್ರೀತಿ ಹಾಗೂ ಕಾಳಜಿಯಿಂದ‌ ತುಂಬಿರುತ್ತದೆ. ತಂದೆ ಯಾವಾಗಲೂ ತನ್ನ ಮಗಳಿಗಾಗಿ, ಆಕೆಯ ಖುಷಿಗಾಗಿ ಏನು ಬೇಕಾದರೂ Read more…

ಲಾಕ್ ಡೌನ್ ವೇಳೆ ತಂದೆಯಿಂದಲೇ ಗರ್ಭಿಣಿಯಾದ ಪುತ್ರಿ: ರಹಸ್ಯ ತಿಳಿದು ತಾಯಿಗೆ ಶಾಕ್

ಚೆನ್ನೈ: ತಮಿಳುನಾಡಿನ ನಾಗಪಟ್ಟಣಂನಲ್ಲಿ 14 ವರ್ಷದ ಬಾಲಕಿ ಮೇಲೆ ಕಾಮುಕ ತಂದೆಯೇ ನಿರಂತರವಾಗಿ ಅತ್ಯಾಚಾರ ಎಸಗಿದ್ದಾನೆ. ಬಾಲಕಿ ಗರ್ಭಿಣಿಯಾದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. ಲಾಕ್ಡೌನ್ ಸಂದರ್ಭದಲ್ಲಿ ತಂದೆಯಿಂದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...