alex Certify Father | Kannada Dunia | Kannada News | Karnataka News | India News - Part 12
ಕನ್ನಡ ದುನಿಯಾ
    Dailyhunt JioNews

Kannada Duniya

ತಡರಾತ್ರಿ ವಿಕೋಪಕ್ಕೆ ತಿರುಗಿದ ಜಗಳ, ಮಗನಿಗೆ ಬೆಂಕಿ ಹಚ್ಚಿದ ತಂದೆ, ಚಿಕಿತ್ಸೆ ಫಲಿಸದೇ ಸಾವು

ಮಂಗಳೂರು: ಜಗಳ ವಿಕೋಪಕ್ಕೆ ತಿರುಗಿ ತಂದೆಯೇ ಮಗನಿಗೆ ಬೆಂಕಿಹಚ್ಚಿ ಕೊಲೆಗೈದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಜಪ್ಪಿನಮೊಗರು ಗ್ರಾಮದ ಬಳಿ ನಡೆದಿದೆ. ಕಂಕನಾಡಿ ಪೊಲೀಸ್ ಠಾಣೆ ಜಾತಿಯ ಕೊಪ್ಪರಿಗೆಗುತ್ತು Read more…

ಇಬ್ಬರು ಮಕ್ಕಳೊಂದಿಗೆ ಆತ್ಮಹತ್ಯೆಗೆ ಶರಣಾದ ತಂದೆ

ಬೆಂಗಳೂರು: ಕೊರೊನಾ ಮಾಹಾಮಾರಿ ಕುಟುಂಬಗಳನ್ನೇ ಬಲಿ ಪಡೆಯುತ್ತಿದ್ದು, ರಾಜ್ಯದಲ್ಲಿ ಕೋವಿಡ್ ಹಾಗೂ ಕೋವಿಡ್ ನಂತರದ ಸಾವಿನ ಸರಣಿಗೆ ಇನ್ನೂ ಬ್ರೇಕ್ ಬಿದ್ದಿಲ್ಲ. ಕೊರೊನಾ ಸೋಂಕಿಗೆ ಪತ್ನಿ ಬಲಿಯಾದ ಬೆನ್ನಲ್ಲೇ Read more…

ದಾರಿ ತಪ್ಪಿದ ತಂದೆ, ಪುತ್ರನಿಂದಲೇ ಘೋರ ಕೃತ್ಯ –ಕೊಲೆಗೆ ಸ್ನೇಹಿತರಿಗೆ ಸುಪಾರಿ

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲೂಕಿನ ಜೋಡಿಬಿಸಲಹಳ್ಳಿ ಗ್ರಾಮದಲ್ಲಿ ಯುವಕನೊಬ್ಬ ಸುಪಾರಿ ಕೊಟ್ಟು ತನ್ನ ತಂದೆಯನ್ನೇ ಕೊಲೆ ಮಾಡಿಸಿದ ಘಟನೆ ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಪೊಲೀಸರು Read more…

ಮಲತಾಯಿ ಮಾತು ಕೇಳಿ ಮಕ್ಕಳಿಗೆ ಚಿತ್ರಹಿಂಸೆ ನೀಡಿದ ಕಿರಾತಕ ಅರೆಸ್ಟ್

ಬೆಂಗಳೂರು: ಎರಡನೆಯ ಪತ್ನಿಯ ಮಾತು ಕೇಳಿ ಮೊದಲ ಪತ್ನಿಯ ಮಕ್ಕಳಿಗೆ ಚಿತ್ರಹಿಂಸೆ ನೀಡಿದ ವ್ಯಕ್ತಿಯನ್ನು ಜೆಪಿ ನಗರ ಪೊಲೀಸರು ಬಂಧಿಸಿದ್ದಾರೆ. ಸೆಲ್ವರಾಜ್ ಬಂಧಿತ ಆರೋಪಿ. ಮಕ್ಕಳು ಹಠ ಮಾಡುತ್ತಾರೆ Read more…

ಸಂಜೆ ವೇಳೆ ಪ್ರಿಯಕರನ ಭೇಟಿಗೆ ಹೋದ ಹುಡುಗಿ, ಪ್ರೀತಿ ವಿಷ್ಯಕ್ಕೆ ನಡೀತಾ ಮರ್ಯಾದೆಗೇಡು ಹತ್ಯೆ…? ಕಲ್ಲಿನಿಂದ ಜಜ್ಜಿ ಪ್ರೇಮಿಗಳ ಭೀಕರ ಮರ್ಡರ್

ವಿಜಯಪುರ: ವಿಜಯಪುರದ ಕಲಕೇರಿ ಸಮೀಪ ಸಲಾದಳ್ಳಿ ಗ್ರಾಮದಲ್ಲಿ ಕಲ್ಲಿನಿಂದ ಜಜ್ಜಿ ಪ್ರೇಮಿಗಳನ್ನು ಭೀಕರವಾಗಿ ಕೊಲೆ ಮಾಡಲಾಗಿದೆ. ಸಲಾದಳ್ಳಿಯ ಆಟೋ ಚಾಲಕ ಬಸವರಾಜ ಬಡಿಗೇರ(19), ಖಾನಾಪುರ ಗ್ರಾಮದ ದಾವಲಬಿ(16) ಕೊಲೆಯಾದವರು Read more…

ಪ್ರಾರ್ಥನೆ ವೇಳೆಯಲ್ಲೇ ದೇವರು ಹೇಳಿರುವುದಾಗಿ ದಿಢೀರ್ ತಾಳಿಕಟ್ಟಿದ

 ಬಳ್ಳಾರಿ: ದೇವರು ಹೇಳಿರುವುದಾಗಿ ನಂಬಿಸಿ ಬಾಲಕಿಗೆ ಚರ್ಚ್ ಫಾದರ್ ತಾಳಿಕಟ್ಟಿದ ಘಟನೆ ಸಿರುಗುಪ್ಪ ತಾಲೂಕಿನ ಶಾನವಾಸಪುರ ಗ್ರಾಮದಲ್ಲಿ ನಡೆದಿದೆ. ತಾಯಿಯೊಂದಿಗೆ ಬಾಲಕಿ ದಿನವೂ ಪ್ರಾರ್ಥನೆ ಸಲ್ಲಿಸಲು ಚರ್ಚೆ ಹೋಗುತ್ತಿದ್ದಳು. Read more…

ಮಳೆಯಲ್ಲೇ ʼಆನ್‌ ಲೈನ್ʼ ಕ್ಲಾಸ್‌‌ ಅಟೆಂಡ್‌ ಮಾಡಿದ ಮಗಳಿಗಾಗಿ ಕೊಡೆ ಹಿಡಿದ ತಂದೆ

ಭಾರೀ ಮಳೆಯ ನಡುವೆಯೇ ಆನ್ಲೈನ್ ಕ್ಲಾಸ್ ಅಟೆಂಡ್ ಮಾಡುತ್ತಿರುವ ಮಗಳಿಗೆ ಅಪ್ಪ ಛತ್ರಿ ಹಿಡಿಯುತ್ತಿರುವ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೆರೆ ಹಿಡಿಯಲಾದ Read more…

ಅನ್ಯ ಜಾತಿಯ ಯುವಕನನ್ನು ಪ್ರೀತಿಸಿದ ಪುತ್ರಿ, ತಂದೆಯಿಂದಲೇ ಘೋರ ಕೃತ್ಯ

ಮೈಸೂರು: ಮೈಸೂರು ಜಿಲ್ಲೆ ಪಿರಿಯಾಪಟ್ಟಣದ ಗೊಲ್ಲರ ಬೀದಿಯಲ್ಲಿ ವ್ಯಕ್ತಿಯೊಬ್ಬ ಪುತ್ರಿಯನ್ನೇ ಹತ್ಯೆ ಮಾಡಿದ್ದಾನೆ. ಅನ್ಯಜಾತಿಯ ಯುವಕನನ್ನು ಪ್ರೀತಿಸಿದ್ದ ಮಗಳನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದು, ನಂತರ ಆರೋಪಿ ಪೊಲೀಸರಿಗೆ Read more…

ಬೆನ್ನ ಮೇಲೆ ಮರಿಗಳನ್ನು ಹೊತ್ತ ಹಂಸದ ಫೋಟೋ – ವಿಡಿಯೋ ವೈರಲ್

ಹಂಸವೊಂದು ತನ್ನ ಮರಿಗಳನ್ನು ಬೆನ್ನ ಮೇಲೆ ಹೊತ್ತುಕೊಂಡು ಹೋಗುತ್ತಿರುವ ಚಿತ್ರಗಳು ವೈರಲ್ ಆಗಿವೆ. ಈ ಮರಿಗಳ ತಾಯಿ ತೀರಿಹೋದ ಬಳಿಕ ಈ ಗಂಡು ಹಂಸವೇ ತನ್ನ ಮರಿಗಳನ್ನು ನೋಡಿಕೊಳ್ಳುತ್ತಿದೆ. Read more…

ಶಾಕಿಂಗ್ ನ್ಯೂಸ್: ಮದುವೆಯಾಗದೆ ಮಗುವಿಗೆ ಜನ್ಮ ನೀಡಿದ ಯುವತಿ, ಹೆರಿಗೆ ನಂತ್ರ ಬಯಲಾಯ್ತು ರಹಸ್ಯ

ಅಹಮದಾಬಾದ್: ಗುಜರಾತ್ ನ ಭಾವಾನಗರ ಜಿಲ್ಲೆಯ ಶಿಹೋರ್ ಪಟ್ಟಣದಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ 19 ವರ್ಷದ ಅವಿವಾಹಿತ ಯುವತಿ ಮಗುವಿಗೆ ಜನ್ಮ ನೀಡಿದ್ದಾಳೆ. ಆಕೆಯ ಮೇಲೆ ತಂದೆಯೇ ಹಲವು Read more…

ಹೊಸ ಕೆಲಸ ಸಿಕ್ಕಿತು ಎಂದು ಹೇಳಿದ ಪುತ್ರಿಗೆ ಭರ್ಜರಿ ಕೌಂಟರ್​ ಕೊಟ್ಟ ತಂದೆ..! ಟ್ವೀಟ್​​ ವೈರಲ್​

ಪೋಷಕರನ್ನ ತೃಪ್ತಿ ಪಡಿಸೋದು ಅಂದರೆ ಸುಲಭದ ಕೆಲಸವಂತೂ ಅಲ್ಲವೇ ಅಲ್ಲ. ಇದೇ ರೀತಿ ಹೊಸ ಕೆಲಸವೊಂದಕ್ಕೆ ಸೇರಿದ ಯುವತಿ ಫ್ಯಾಮಿಲಿ ಗ್ರೂಪ್​​ನಲ್ಲಿ ಈ ಖುಷಿಯ ವಿಚಾರವನ್ನ ಶೇರ್​ ಮಾಡಿದ್ದಳು. Read more…

ಮರದಿಂದ ತಯಾರಾಗಿದೆ ಐಷಾರಾಮಿ ಕಾರು….!

ವಿಶ್ವದ ದುಬಾರಿ ಕಾರುಗಳಲ್ಲಿ ಲ್ಯಾಂಬೋರ್ಗಿನಿ ಒಂದು. ದುಬಾರಿ ಕಾರನ್ನು ವಿಶ್ವದ ಕೆಲವೇ ಜನರು ಖರೀದಿಸಿದ್ದಾರೆ. ಸದ್ಯ ಲ್ಯಾಂಬೋರ್ಗಿನಿ ಕಾರಿನ ಬೆಲೆ 27 ಕೋಟಿ ರೂಪಾಯಿ. ಇಷ್ಟು ಹಣಕೊಟ್ಟು ಕಾರು Read more…

ಡ್ರೈವಿಂಗ್ ನೋಡಲು ಬಂದ ಅಪ್ಪನ ಅವತಾರ ಕಂಡು ಬೆಪ್ಪಾದ ಮಗಳು….!

ಅಮೆರಿಕದ ಬ್ಯಾಸ್ಕೆಟ್‌ಬಾಲ್ ದಂತಕಥೆ ರೆಕ್ಸ್ ಚಾಪ್ಮನ್ ಶೇರ್‌ ಮಾಡಿರುವ ಈ ವಿಡಿಯೋ ನೆಟ್ಟಿಗರಿಗೆ ಚಕಿತಗೊಳಿಸಿದೆ. ಹುಡುಗಿಯೊಬ್ಬಳು ಮೊದಲ ಬಾರಿಗೆ ತನ್ನ ತಂದೆಯೊಂದಿಗೆ ಡ್ರೈವ್ ಮಾಡಲು ಕುಳಿತಿರುವುದನ್ನು ಈ ವಿಡಿಯೋದಲ್ಲಿ Read more…

ತಂದೆ ಜನ್ಮದಿನದಂದು ಕೇಕ್​ ತರಲು ಹೋದವನ ಬರ್ಬರ ಹತ್ಯೆ..! ಸಿಸಿ ಟಿವಿಯಲ್ಲಿ ಸೆರೆಯಾಯ್ತು ಬೆಚ್ಚಿಬೀಳಿಸುವ ಕೃತ್ಯ

ತಂದೆಯ ಜನ್ಮದಿನಾಚರಣೆಗೆಂದು ಕೇಕ್​ ತರಲು ಬೇಕರಿಗೆ ತೆರಳಿದ್ದ 19 ವರ್ಷದ ಯುವಕನನ್ನ ನಾಲ್ವರು ಸೇರಿ ಬರ್ಬರವಾಗಿ ಕೊಲೆ ಮಾಡಿದ ಘಟನೆ ದೆಹಲಿಯಲ್ಲಿ ನಡೆದಿದೆ. ಈ ಸಂಬಂಧ ಆರೋಪಿಗಳನ್ನ ಬಂಧಿಸಲಾಗಿದ್ದು Read more…

ದಂಗಾಗಿಸುತ್ತೆ 7 ವರ್ಷದ ಬಾಲಕನಿಗೆ ತಂದೆ ನೀಡಿದ ಶಿಕ್ಷೆ

ಈಜಿಪ್ಟ್ ನಲ್ಲಿ ಮನಕಲಕುವ ಘಟನೆ ನಡೆದಿದೆ. 7 ವರ್ಷದ ಮಗನಿಗೆ ತಂದೆಯೊಬ್ಬ ಕ್ರೂರ ಶಿಕ್ಷೆ ನೀಡಿದ್ದಾನೆ. ಕಲುಬಿಯಾದಲ್ಲಿ ಘಟನೆ ನಡೆದಿದ್ದು, ಈತನ ಮಗ ಕಳ್ಳತನ ಮಾಡ್ತಾನೆಂದು ನೆರೆಹೊರೆಯವರು ಆರೋಪ Read more…

ಮಕ್ಕಳು ದೂರಾದ ನೋವು ಮರೆಯಲು ಗೊಂಬೆಗಳನ್ನ ಸಲುಹುತ್ತಿದ್ದಾರೆ ವಿಚ್ಛೇದಿತ ಮಹಿಳೆ….!

ವಿವಾಹ ವಿಚ್ಛೇದನದ ಬಳಿಕ ಮಕ್ಕಳು ತನ್ನ ಕಸ್ಟಡಿಗೆ ಸಿಗಲಿಲ್ಲ ಎಂದು ನೊಂದಿದ್ದ ತಾಯಿಯೊಬ್ಬರು ಮಗುವಿನ ರೀತಿಯ ಗೊಂಬೆಗಳನ್ನ ಸಲಹುವ ಮೂಲಕ ಮಕ್ಕಳಿಲ್ಲದ ನೋವನ್ನ ಮರೆತಿದ್ದಾರೆ. ಈ ಕಾರಣದಿಂದಾಗಿಯೇ ಗೊಂಬೆಗಳ Read more…

ತಾನಿಲ್ಲದ ವೇಳೆಯ ತುರ್ತು ಪರಿಸ್ಥಿತಿಯಲ್ಲಿ ಯಾರಿಗೆಲ್ಲಾ ಕರೆ ಮಾಡಬೇಕೆಂದು ಮಗಳಿಗೆ ಪಟ್ಟಿ ಕೊಟ್ಟ ತಾಯಿ

ಮಕ್ಕಳು ಅದೆಷ್ಟೇ ದೊಡ್ಡವರಾದರೂ ಹೆತ್ತವರ ಪಾಲಿಗೆ ಅವರು ಮುದ್ದು ಕಂದಮ್ಮಗಳೇ. ಅದರಲ್ಲೂ ತಾಯಿ ಎಂಬ ಹುದ್ದೆಗೆ ವಿಶ್ರಾಂತಿಯೇ ಇಲ್ಲದ ಕಾಳಜಿ ಹಾಗೂ ಆರೈಕೆಯ ಕರ್ತವ್ಯ. ಇಲ್ಲೊಬ್ಬ ತಾಯಿ ತಾನು Read more…

ಅಪ್ಪ-ಮಗಳ ನೃತ್ಯಕ್ಕೆ ಜಾಯಿನ್ ಆದ ಮದುಮಗ

ಅಪ್ಪ-ಮಗಳ ನೃತ್ಯದ ಸಂಪ್ರದಾಯ ಪಾಶ್ಚಾತ್ಯ ಜಗತ್ತಿನಲ್ಲಿ ಬಹಳ ಸಂಭ್ರಮದಿಂದ ಆಚರಿಸಲ್ಪಡುವ ವಿಷಯವಾಗಿದೆ. ತಮ್ಮ ಇಚ್ಛೆಯ ಹಾಡೊಂದನ್ನು ಆಯ್ದುಕೊಂಡು ಅಪ್ಪ-ಮಗಳು ಜೊತೆಯಾಗಿ ಹೆಜ್ಜೆ ಹಾಕುತ್ತಾರೆ. ಆದರೆ ಸಾರಾ ಲಾರ್ಸೆನ್ ಹೆಸರಿನ Read more…

ಪತ್ನಿ ನಿಧನದ ಬಳಿಕ ಪುತ್ರಿ ಮೇಲೆ ನಿರಂತರ ಅತ್ಯಾಚಾರವೆಸಗಿದ್ದ ಪಾಪಿಗೆ ತಕ್ಕ ಶಾಸ್ತಿ

ಚಿತ್ರದುರ್ಗ: ಪುತ್ರಿಯ ಮೇಲೆ ನಿರಂತರ ಅತ್ಯಾಚಾರವೆಸಗಿ ಗರ್ಭಿಣಿಯಾದ ಬಳಿಕ ಸಾಕ್ಷ್ಯ ನಾಶ ಪಡಿಸಲು ಯತ್ನಿಸಿದ ವ್ಯಕ್ತಿಗೆ ಪೋಕ್ಸೊ ವಿಶೇಷ ನ್ಯಾಯಾಲಯ 20 ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿದೆ. Read more…

ಮಾರ್ಕ್ ಜುಕರ್‌ಬರ್ಗ್‌ ಹಾಕಿದ ಪೋಸ್ಟ್‌ ಗೆ ಅವರಪ್ಪ ಕೊಟ್ಟ ಉತ್ತರ ʼವೈರಲ್ʼ

ಕೆಲಸದ ಒತ್ತಡದಲ್ಲಿ ಊಟವನ್ನೇ ಮರೆಯುವುದು ಇಂದಿನ ಯುವಜನರ ಸಾಮಾನ್ಯ ಸಮಸ್ಯೆ. ಇದರಿಂದ ಫೇಸ್ಬುಕ್ ಸಿಇಒ ಜುಕರ್‌ಬರ್ಗ್‌ ಕೂಡ ಹೊರತಲ್ಲ. ನೀವು ಕೆಲಸದಲ್ಲಿ ತಲ್ಲೀನರಾದಾಗ ಊಟ ಮರೆತು ಹೋಗಿದ್ದೀರಾ ಎಂದು Read more…

ತನ್ನ ಈ ಕಾರ್ಯದಿಂದ ಎಲ್ಲರ ಹೃದಯ ಗೆದ್ದ ಡೆಲಿವರಿ ಬಾಯ್

ಸವಾಲಿನ ಸಂದರ್ಭಗಳಲ್ಲಿ ಬೆನ್ನಿಗೆ ನಿಲ್ಲುವ ನಮ್ಮ ಕುಟುಂಬಗಳು ನಮ್ಮ ವೈಯಕ್ತಿಕ ವ್ಯಕ್ತಿತ್ವವನ್ನೂ ರೂಪಿಸುತ್ತವೆ. ಪರಿಸ್ಥಿತಿ ಏನೇ ಇದ್ದರೂ ಮುಂದೆ ಸಾಗಲು ನೆರವಾಗುವುದೇ ಕೌಟುಂಬಿಕ ಬೆಂಬಲ. ಕೆಲವೊಮ್ಮೆ ನಾವು ದೂರದ Read more…

BIG NEWS: ಮಗಳ ಹೇಳಿಕೆ ದಾಖಲು ಪ್ರಕ್ರಿಯೆ ಕಾನೂನು ಬಾಹಿರ, ಕಾಂಗ್ರೆಸ್ ಪದಾಧಿಕಾರಿ ಉಪಸ್ಥಿತರಿದ್ದರಿಂದ ಗೌರವಕ್ಕೆ ಧಕ್ಕೆ; ಯುವತಿ ತಂದೆ ಗಂಭೀರ ಆರೋಪ

ಬೆಂಗಳೂರು: ನನ್ನ ಮಗಳ ಹೇಳಿಕೆಯನ್ನು ದಾಖಲಿಸುವಾಗ ಕಾಂಗ್ರೆಸ್ ಪಕ್ಷದ ಪದಾಧಿಕಾರಿ ಉಪಸ್ಥಿತರಿದ್ದರು ಎಂದು ಹೈಕೋರ್ಟ್ಗೆ ಸಂತ್ರಸ್ತೆಯ ತಂದೆ ಸಲ್ಲಿಸಿದ ಅರ್ಜಿಯಲ್ಲಿ ಆಕ್ಷೇಪ ವ್ಯಕ್ತವಾಗಿದೆ. ಕೆಪಿಸಿಸಿ ಕಾನೂನು ಘಟಕದ ಪ್ರಧಾನ Read more…

BIG NEWS: ಸಿಡಿ ಪ್ರಕರಣಕ್ಕೆ ರೋಚಕ ತಿರುವು, ಯುವತಿಯ ತಂದೆಯಿಂದಲೇ ಸ್ಪೋಟಕ ಆರೋಪ

ಬೆಂಗಳೂರು: ನಮ್ಮ ಮಗಳು ಒತ್ತಡ ಮತ್ತು ಪ್ರಭಾವಕ್ಕೆ ಒಳಗಾಗಿ ಹೇಳಿಕೆ ನೀಡಿದ್ದು, ಆಕೆ ನೀಡಿರುವ ಹೇಳಿಕೆಯನ್ನು ರದ್ದು ಮಾಡಬೇಕೆಂದು ಕೋರಿ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ಯುವತಿಯ ತಂದೆ Read more…

BIG BREAKING: ಜಾರಕಿಹೊಳಿ ಪ್ರಕರಣದ ಸಿಡಿ ಯುವತಿಗೆ ತಂದೆಯಿಂದಲೇ ಬಿಗ್ ಶಾಕ್ – ಮಗಳ ಹೇಳಿಕೆ ರದ್ದು ಕೋರಿ ಹೈಕೋರ್ಟ್ ಗೆ ಅರ್ಜಿ

ಬೆಂಗಳೂರು: ರಮೇಶ್ ಜಾರಕಿಹೊಳಿ ಸಿಡಿ ಕೇಸ್ ನ ಮತ್ತೊಂದು ಸ್ಫೋಟಕ ಸುದ್ದಿ ಬಯಲಾಗಿದೆ. ಸಂತ್ರಸ್ತ ಯುವತಿ ತಂದೆ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಈ ಮೂಲಕ ಸಿಡಿ ಯುವತಿಗೆ ಬಿಗ್ ಶಾಕ್ Read more…

ಮೂರನೇ ಹೆರಿಗೆಗೆಂದು ತವರಿಗೆ ಹೋದ ಪತ್ನಿ, ಗರ್ಭಿಣಿಯಾದ ಪುತ್ರಿ: ಬಯಲಾಯ್ತು ತಂದೆಯ ನೀಚ ಕೃತ್ಯ

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ ಕಾಮುಕನೊಬ್ಬ ಮಲಮಗಳ ಮೇಲೆ ನಿರಂತರ ಅತ್ಯಾಚಾರ ಎಸಗಿದ್ದಾನೆ. ಮಲತಂದೆಯ ನೀಚ ಕೃತ್ಯದಿಂದಾಗಿ 15 ವರ್ಷದ ಬಾಲಕಿ ಗರ್ಭಿಣಿಯಾಗಿದ್ದಾಳೆ. ಸಂಪಿಗೆಹಳ್ಳಿ ಪೊಲೀಸ್ Read more…

ಡೈವೋರ್ಸ್ ಪಡೆದು ಮನೆಯಲ್ಲಿದ್ದ ಮಗಳ ಮೇಲೆ ನಿರಂತರ ಅತ್ಯಾಚಾರ

ಉತ್ತರಪ್ರದೇಶದ ಮೀರತ್ ಜಿಲ್ಲೆಯ ಸರ್ದಾನ ತಾಲೂಕಿನ ಕಳಂದಾ ಗ್ರಾಮದಲ್ಲಿ ವ್ಯಕ್ತಿಯೊಬ್ಬ 17 ವರ್ಷದ ಮಗಳ ಮೇಲೆ 5 ವರ್ಷದಿಂದ ನಿರಂತರ ಅತ್ಯಾಚಾರ ಎಸಗಿದ ಆಘಾತಕಾರಿ ಘಟನೆ ನಡೆದಿದೆ. ಪ್ರಕಾಶ್ Read more…

ರಮೇಶ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಹೊಸ ತಿರುವು: ಮತ್ತೊಂದು ರಹಸ್ಯ ಬಿಚ್ಚಿಟ್ಟ ಯುವತಿ ತಂದೆ

ಬೆಳಗಾವಿ: ರಮೇಶ ಜಾರಕಿಹೊಳಿ ಅವರ ಸಿಡಿ ಪ್ರಕರಣ ಮತ್ತೊಂದು ತಿರುವು ಪಡೆದುಕೊಂಡಿದೆ. ಸಿಡಿಯಲ್ಲಿದ್ದ ಯುವತಿ ಅಪಹರಣವಾಗಿರುವುದಾಗಿ ಆಕೆಯ ತಂದೆ ಬೆಳಗಾವಿ ಎಪಿಎಂಸಿ ಠಾಣೆಗೆ ದೂರು ನೀಡಿದ್ದಾರೆ. ಮಾರ್ಚ್ 2 Read more…

‘ಸಿಡಿ’ಗೆ ಮತ್ತೊಂದು ತಿರುವು, ಯುವತಿ ಅಪಹರಿಸಿ ‘ಅಶ್ಲೀಲ ದೃಶ್ಯ’ ಸೆರೆ – ತಂದೆಯಿಂದ ದೂರು

ಬೆಳಗಾವಿ: ರಮೇಶ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಮತ್ತೊಂಧು ಹೊಸ ತಿರುವು ಸಿಕ್ಕಿದೆ. ಸಿಡಿಯಲ್ಲಿದ್ದ ಯುವತಿಯ ತಂದೆಯಿಂದ ದೂರು ನೀಡಲಾಗಿದೆ. ನನ್ನ ಮಗಳನ್ನು ಅಪಹರಣ ಮಾಡಲಾಗಿದೆ ಎಂದು ಯುವತಿಯ ತಂದೆ Read more…

ವ್ಯಕ್ತಿಗೆ 212 ವರ್ಷ ಜೈಲು ಶಿಕ್ಷೆ ವಿಧಿಸಿದ ಕೋರ್ಟ್….! ಅಪರಾಧ ಕೇಳಿದ್ರೆ ದಂಗಾಗ್ತಿರಾ….!!

ಅಮೆರಿಕಾದ ಲಾಸ್ ಏಂಜಲೀಸ್ ನ ಕೋರ್ಟ್ ಒಂದು ವ್ಯಕ್ತಿಗೆ 212 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಇದು ಈವರೆಗೆ ಅಪರಾಧಿಗೆ ನೀಡಿದ ಅತಿ ಹೆಚ್ಚು ವರ್ಷಗಳ ಶಿಕ್ಷೆಯಾಗಿದೆ. 212 Read more…

ನೆಟ್ಟಿಗರ ಮನ ಗೆದ್ದಿದೆ ಅಪ್ಪ- ಮಗಳ ಈ ವಿಡಿಯೋ

ಪ್ರತಿನಿತ್ಯದ ಮನೆಗೆಲಸಗಳು ಕೆಲವೊಮ್ಮೆ ಬಲು ಬೋರಿಂಗ್ ಎನಿಸಲು ಶುರುವಾಗಿಬಿಡುತ್ತವೆ. ಈ ಬೋರ್‌ ಹೋಗಲಾಡಿಸಲೆಂದು ಹುಡುಗಿಯೊಬ್ಬಳು ತನ್ನ ತಂದೆಯೊಂದಿಗೆ ಒಂದಷ್ಟು ಮೋಜು ಮಾಡಲು ನಿರ್ಧರಿಸಿ, ಮ್ಯೂಸಿಕ್ ಕೇಳಲು ಮುಂದಾಗಿದ್ದಾಳೆ. ಅಪ್ಪ-ಮಗಳ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...