alex Certify Father | Kannada Dunia | Kannada News | Karnataka News | India News - Part 11
ಕನ್ನಡ ದುನಿಯಾ
    Dailyhunt JioNews

Kannada Duniya

SHOCKING NEWS: ಅಪ್ಪನಿಂದಲೇ ಮಗನ ಮೇಲೆ ಗುಂಡಿನ ದಾಳಿ; ಫಲಕಾರಿಯಾಗದ ಚಿಕಿತ್ಸೆ; ನರಳಿ ನರಳಿ ಪ್ರಾಣ ಬಿಟ್ಟ ಬಾಲಕ

ಮಂಗಳೂರು: ತಂದೆಯಿಂದಲೇ ಮಗನ ಮೇಲೆ ಗುಂಡಿನ ದಾಳಿ ನಡೆದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಗಂಭೀರವಾಗಿ ಗಾಯಗೊಂಡಿದ್ದ 14 ವರ್ಷದ ಬಾಲಕ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾನೆ. ಅಕ್ಟೋಬರ್ 5ರಂದು ಮಂಗಳೂರಿನ ಮಾರ್ಗನ್ಸ್ Read more…

BIG NEWS: ತಂದೆಯಿಂದಲೇ ಮಗನ ಮೇಲೆ ಗುಂಡಿನ ದಾಳಿ

ಮಂಗಳೂರು: ಮಗನ ಮೇಲೆ ಅಪ್ಪನೇ ಗುಂಡಿನ ದಾಳಿ ನಡೆಸಿರುವ ಘಟನೆ ಮಂಗಳೂರು ನಗರದ ಮಾರ್ಗನ್ಸ್ ಗೇಟ್ ಬಳಿ ನಡೆದಿದೆ. ತಂದೆ ರಾಜೇಶ್ ಪ್ರಭು 14 ವರ್ಷದ ಬಾಲಕ ಸುಧೀಂದ್ರ Read more…

ಖ್ಯಾತ ನಟ ಮನೋಜ್ ಬಾಜಪೇಯಿ ತಂದೆ ನಿಧನ

ನವದೆಹಲಿ: ನಟ ಮನೋಜ್ ಬಾಜಪೇಯಿ ಅವರ ತಂದೆ ಆರ್.ಕೆ. ಬಾಜಪೇಯಿ ಅವರು ದೀರ್ಘಕಾಲದ ಅನಾರೋಗ್ಯದಿಂದ ಭಾನುವಾರ ದೆಹಲಿಯ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 83 ವರ್ಷ ವಯಸ್ಸಾಗಿತ್ತು. ಆರ್‌.ಕೆ. ಬಾಜಪೇಯಿ Read more…

ಅಪ್ಪನಿಗೆ ಟ್ರಾಫಿಕ್ ನಿಯಮಗಳ ಪಾಠ ಹೇಳಿದ ಪುಟ್ಟ ಪೋರಿ

ಜೀವನ ಅನೇಕ ಕೌಶಲ್ಯಗಳನ್ನು ಕಲಿಸಲು ಪೋಷಕರು ತಮ್ಮ ಮಕ್ಕಳಿಗೆ ಪಾಠಗಳನ್ನು ಹೇಳುವುದು ಸಹಜ. ಆದರೆ ಪುಟ್ಟಿಯೊಬ್ಬಳು ತನ್ನ ತಂದೆಗೆ ಸಂಚಾರಿ ನಿಯಮ ಪಾಲಿಸುವ ಸಂಬಂಧ ಪಾಠ ಹೇಳುತ್ತಿರುವ ವಿಡಿಯೋವೊಂದು Read more…

ಮೇಲಿಂದ ಮೇಲೆ ಲೈಂಗಿಕ ಕಿರುಕುಳ ನೀಡಿದ ತಂದೆಯನ್ನೇ ಕೊಂದ ಪುತ್ರಿ, ವಿಷಯ ತಿಳಿದು ಬಿಟ್ಟು ಕಳಿಸಿದ ಪೊಲೀಸರು

ತಮಿಳುನಾಡಿನ ವಿಲ್ಲೂಪುರಂ ಜಿಲ್ಲೆಯ ಕೋವಿಲ್ಪುರೈಯೂರ್ ನಲ್ಲಿ ಪದೇಪದೇ ಲೈಂಗಿಕ ಕಿರುಕುಳ ನೀಡುತ್ತಿದ್ದ ತಂದೆಯನ್ನು ಪುತ್ರಿಯೇ ಕೊಲೆ ಮಾಡಿದ್ದಾಳೆ. 40 ವರ್ಷದ ವೆಂಕಟೇಶನ್ ಕೊಲೆಯಾದ ವ್ಯಕ್ತಿ ಎಂದು ಗುರುತಿಸಲಾಗಿದೆ. ಪತ್ನಿ Read more…

ಜೇಡದೊಂದಿಗೆ ಆಡುತ್ತಿದ್ದ ಮಗಳನ್ನು ಕಂಡು ಬೆಚ್ಚಿಬಿದ್ದ ತಂದೆ

ಒಂದೂವರೆ ವರ್ಷದ ತನ್ನ ಮಗಳು ದೈತ್ಯ ಜೇಡದೊಂದಿಗೆ ಆಟವಾಡುತ್ತಿರುವುದನ್ನು ಕಂಡ ವ್ಯಕ್ತಿಯೊಬ್ಬರು ಅಕ್ಷರಶಃ ಬೆಚ್ಚಿಬಿದ್ದಿರುವ ವಿಡಿಯೋ ವೈರಲ್ ಆಗಿದೆ. ಅರಿಜ಼ೋನಾದ ಟಕ್ಸನ್‌‌ನವರಾದ ಡೇವಿಡ್ ಲೆಹ್ಮನ್ ತಮ್ಮ ಮನೆಯ ಪೂಲ್‌ಸೈಡ್‌ನಲ್ಲಿ Read more…

ಗಣೇಶ ಚತುರ್ಥಿಯಂದು ಕಳೆದು ಹೋದ ಮಗ ಸಿಕ್ಕ ಹೃದಯಸ್ಪರ್ಶಿ ಕಥೆ ವೈರಲ್

ಕಾಮೆಡಿಯನ್ ನಟಿ ಅದಿತಿ ಮಿತ್ತಲ್ ಟ್ವಿಟರ್‌ನಲ್ಲಿ ಶೇರ್‌ ಮಾಡಿಕೊಂಡ ಹೃದಯಸ್ಪರ್ಶಿ ಕಥೆಯೊಂದು ವೈರಲ್ ಆಗಿದೆ. ಮುಂಬಯಿಯಲ್ಲಿ ಗಣೇಶ ಮಹೋತ್ಸವದ ಸಂದರ್ಭದಲ್ಲಿ ತಪ್ಪಿಸಿಕೊಂಡಿದ್ದ ತನ್ನ ಮಗನನ್ನು ಪತ್ತೆ ಮಾಡಿದ ಓಲಾ Read more…

ಈ ಕಾರಣಕ್ಕೆ ಮಗಳನ್ನು ಹೊಡೆದು ಕೊಂದ ತಂದೆ

ಉತ್ತರ ಪ್ರದೇಶದ ಬಂಡಾದಲ್ಲಿ ತಂದೆಯೊಬ್ಬ, ಮಗಳ ಹತ್ಯೆ ಮಾಡಿದ್ದಾನೆ. ಘಟನೆ ಸಿಮೌನಿ ಚೌಕಿಯಲ್ಲಿ ನಡೆದಿದೆ. 22 ವರ್ಷದ ಹುಡುಗಿಯನ್ನು ತಂದೆ, ಕೋಲಿನಲ್ಲಿ ಹೊಡೆದು ಹತ್ಯೆ ಮಾಡಿದ್ದಾನೆ. ರಸ್ತೆಯಲ್ಲಿ ಬಿದ್ದಿದ್ದ Read more…

ಬಂಧನಕ್ಕೆ ಕಾರಣವಾಯ್ತು ಮಗನ ಶಾಲೆ ʼವಾಟ್ಸಾಪ್ ಗ್ರೂಪ್ʼ ಗೆ ಈತ ಕಳುಹಿಸಿದ ಸಂದೇಶ

ತಮಿಳುನಾಡಿನ ಚೆನ್ನೈನಲ್ಲಿ ವಿಚಿತ್ರ ಘಟನೆ ಬೆಳಕಿಗೆ ಬಂದಿದೆ. 44 ವರ್ಷದ ವ್ಯಕ್ತಿಯೊಬ್ಬ ಮಗನ ಶಾಲೆಯ ವಾಟ್ಸಾಪ್ ಗುಂಪಿಗೆ ಅಶ್ಲೀಲ ಫೋಟೋಗಳು ಮತ್ತು ವೀಡಿಯೊಗಳನ್ನು ಕಳುಹಿಸಿದ್ದಾನೆ. ಈ ಬಗ್ಗೆ ಪ್ರಕರಣ Read more…

ಯುವತಿ ಚುಡಾಯಿಸಿದ ಯುವಕನಿಂದ ಘೋರ ಕೃತ್ಯ

ಹಾಸನ: ಪುತ್ರಿಯನ್ನು ಚುಡಾಯಿಸಬೇಡ ಎಂದು ಬುದ್ದಿವಾದ ಹೇಳಿದ ತಂದೆಯ ಮೇಲೆ ಯುವಕ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಹಾಸನ ಜಿಲ್ಲೆ ಆಲೂರು ತಾಲೂಕಿನಲ್ಲಿ ನಡೆದಿದೆ.  ಯುವತಿಯ ತಂದೆ ಗಂಭೀರವಾಗಿ Read more…

ಬೋರ್ವೆಲ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್, ಮಗು ಮೃತದೇಹ ಹೊರ ತೆಗೆದ ಬೆನ್ನಲ್ಲೇ ಬಯಲಾಯ್ತು ಕೊಲೆ ರಹಸ್ಯ

ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಆಲಖನೂರ ಗ್ರಾಮದ ಬಳಿ ಬೋರ್ವೆಲ್ ಗೆ ಬಿದ್ದು ಮಗು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತಂದೆಯನ್ನು ಬಂಧಿಸಿದ್ದಾರೆ. ಸಿದ್ದಪ್ಪ -ರಾಜಶ್ರೀ ದಂಪತಿಯ ಎರಡೂವರೆ Read more…

ಸರ್ಕಾರಿ ಬಸ್ ಹಾಗೂ ಬೈಕ್ ನಡುವೆ ಭೀಕರ ಅಪಘಾತ; ತಂದೆ-ಮಗಳ ದಾರುಣ ಸಾವು

ಕೋಲಾರ: ಕೆಎಸ್ಆರ್ಟಿಸಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಸಂಭವಿಸಿದ ಸರಣಿ ಅಪಘಾತದಲ್ಲಿ ತಂದೆ ಮಗಳು ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ಕೋಲಾರ ಜಿಲ್ಲೆ ಚಿಂತಾಮಣಿಯಲ್ಲಿ ಸಂಭವಿಸಿದೆ. ಮೊದಲು ಟಾಟಾಏಸ್ Read more…

ಏಲಿಯನ್ಸ್ ರೀತಿಯ ಮಗುವಿಗೆ ಜನ್ಮ ನೀಡಿದ ತಾಯಿ

ಸಿನಿಮಾದಲ್ಲಿ ಏಲಿಯನ್ಸ್ ನೋಡಿರ್ತೀರಿ. ನಿಜವಾಗ್ಲೂ ಏಲಿಯನ್ಸ್ ಇದ್ಯಾ? ಇಲ್ವಾ ಎಂಬ ಪ್ರಶ್ನೆ ಶುರುವಾಗಿದೆ. ಪೂರ್ವ ಆಫ್ರಿಕಾದ ರುವಾಂಡಾದಲ್ಲಿ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಮಹಿಳೆ ವಿಚಿತ್ರ ಮಗುವಿಗೆ ಜನ್ಮ Read more…

ಮಾವನ ಪ್ರೀತಿಗೆ ಬಿದ್ದ ಸೊಸೆ….! ಓಡಿ ಹೋಗಿ ಮದುವೆಯಾದವರ ಕೈನಲ್ಲೊಂದು ಮಗು

ಪ್ರೀತಿಯಲ್ಲಿ ಬಿದ್ದವರು ಜಗತ್ತು ಮರೆಯುತ್ತಾರೆ. ಇದಕ್ಕೆ ಉತ್ತರ ಪ್ರದೇಶದಲ್ಲಿ ನಡೆದ ಘಟನೆಯೊಂದು ಸಾಕ್ಷಿಯಾಗಿದೆ. ಮಾವನಿಗೆ ಸೊಸೆ ಮೇಲೆ ಪ್ರೀತಿ ಚಿಗುರಿದೆ. ಸೊಸೆ ಕೂಡ ಇದಕ್ಕೆ ಸೈ ಎಂದಿದ್ದರಿಂದ ಇಬ್ಬರೂ Read more…

ಶಾಕಿಂಗ್ ನ್ಯೂಸ್: ಮನೆಯಲ್ಲೇ ಸ್ನೇಹಿತನೊಂದಿಗೆ ಪಾರ್ಟಿ ಮಾಡಿದ ಬಳಿಕ ತಂದೆಯಿಂದಲೇ ನೀಚಕೃತ್ಯ

ಪಾಟ್ನಾ: ಬಿಹಾರದ ಘೋಷ್ವರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬ ತನ್ನ ಸ್ನೇಹಿತನೊಂದಿಗೆ ಸೇರಿ 12 ವರ್ಷದ ಮಲಮಗಳ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಪಾರ್ಟಿಗಾಗಿ ಸ್ನೇಹಿತನನ್ನು ಮನೆಗೆ ಕರೆಸಿಕೊಂಡ Read more…

SHOCKING: ವಯಸ್ಸಲ್ಲದ ವಯಸ್ಸಲ್ಲಿ ಗರ್ಭಿಣಿಯಾದ ಹುಡುಗಿ, ಪುತ್ರಿಯನ್ನೇ ಕಾಮತೃಷೆಗೆ ಬಳಸಿಕೊಂಡ ಪಾಪಿ; ತಾಯಿಗೆ ಬಿಗ್ ಶಾಕ್

ಘಾಜಿಯಾಬಾದ್: ಉತ್ತರ ಪ್ರದೇಶದ ಘಜಿಯಾಬಾದ್ ನ ಖೊಡಾ ಪ್ರದೇಶದಲ್ಲಿ 38 ವರ್ಷದ ತಂದೆಯು ತನ್ನ 16 ವರ್ಷ ವಯಸ್ಸಿನ ಮಗಳ ಮೇಲೆ ಅತ್ಯಾಚಾರ ಎಸಗಿದ್ದು, ಬಾಲಕಿ ಗರ್ಭಿಣಿಯಾಗಿದ್ದಾಳೆ. ತಂದೆಯೇ Read more…

ಅಪ್ಪನೊಂದಿಗೆ ಸ್ಟೆಪ್ ಹಾಕಿ ಅತಿಥಿಗಳ ಹೃದಯ ಗೆದ್ದ ಮದುಮಗಳು

ಮದುವೆ ಮನೆಯಲ್ಲಿ ಜರುಗುವ ಸುಂದರ ಕ್ಷಣಗಳ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರಿಗೆ ವಿಶೇಷವಾಗಿ ಇಷ್ಟವಾಗುತ್ತವೆ. ಇಂಥದ್ದೇ ವಿಡಿಯೊವೊಂದರಲ್ಲಿ ಮದುಮಗಳು ತನ್ನ ಅಪ್ಪನೊಂದಿಗೆ ಮದುವೆ ಮನೆಯಲ್ಲಿ ಡ್ಯಾನ್ಸ್ ಮಾಡುತ್ತಿರುವ ವಿಡಿಯೋವೊಂದು Read more…

ಇಬ್ಬರ ಜೊತೆ ಚಕ್ಕಂದವಾಡ್ತಿದ್ದ ವಿವಾಹಿತ ಮಾಡಿದ ಘೋರ ಕೃತ್ಯ

ಗೋವಾದ ಪಣಜಿಯಲ್ಲಿ ಹತ್ಯೆಗೆ ಸಂಬಂಧಿಸಿದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ವ್ಯಕ್ತಿಯೊಬ್ಬ ತನ್ನ ಇಬ್ಬರು ನವಜಾತ ಮಕ್ಕಳ ಹತ್ಯೆ ಮಾಡಿದ್ದಾನೆ. ಪೊಲೀಸರು ಆರೋಪಿಯನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ. ಆರೋಪಿ Read more…

ಮಗು ಬಯಸುವ ಪುರುಷರು ಇದನ್ನು ಓದಲೇಬೇಕು…..!

ತಂದೆಯಾಗುವ ಆಸೆ ಇದೆ. ಆದರೆ ಅದು ಸಾಧ್ಯವಾಗ್ತಾ ಇಲ್ಲ ಎನ್ನುವ ಪುರುಷ+ರು ಇದನ್ನು ಓದಲೇಬೇಕು. ಅಧ್ಯಯನವೊಂದು ತಂದೆಯಾಗಲು ಯಾವ ರೀತಿ ಮಲಗಬೇಕು ಎನ್ನುವ ಬಗ್ಗೆ ಸಂಶೋಧನೆ ನಡೆಸಿದೆ. ಅಧ್ಯಯನದ Read more…

ಮದುವೆ ದಿನ ಮಗಳ ಎದೆ ಮೇಲೆ ಉಗುಳಿ ಆಶೀರ್ವಾದ ಮಾಡ್ತಾನೆ ತಂದೆ…!

ವಿಶ್ವದಾದ್ಯಂತ ಚಿತ್ರ-ವಿಚಿತ್ರ ಸಂಪ್ರದಾಯಗಳು ರೂಢಿಯಲ್ಲಿವೆ. ಪ್ರತಿ ಜಾತಿ, ಧರ್ಮ, ಉಪ ಜಾತಿ, ಆಯಾ ಪ್ರದೇಶಗಳಲ್ಲಿ ಮದುವೆ ಸೇರಿದಂತೆ ಶುಭ ಕಾರ್ಯಗಳನ್ನು ಅವರದೇ ಪದ್ಧತಿಯಲ್ಲಿ ಮಾಡಲಾಗುತ್ತದೆ. ವಿಶ್ವದಲ್ಲಿ ಅಚ್ಚರಿ ಹುಟ್ಟಿಸುವ Read more…

ನವ ವಿವಾಹಿತೆಗೆ ತಂದೆಯಿಂದ 1000 ಕೆಜಿ ಮೀನು, 250 ಕೆಜಿ ಸ್ವೀಟ್ಸ್‌ ಉಡುಗೊರೆ…..!

ಹಿಂದೂ ಸಂಪ್ರದಾಯಗಳಲ್ಲಿ ಮದುವೆ ದಿನದಂದು ವಧುವಿನ ಮನೆಯವರು ಆಕೆಗೆ ಉಡುಗೊರೆಗಳನ್ನ ನೀಡಿ ಪತಿಯ ಮನೆಗೆ ಕಳಿಸುವ ಪದ್ಧತಿ ಇದೆ. ನೂತನ ದಂಪತಿಗೆ ಆಶೀರ್ವಾದದ ರೂಪದಲ್ಲಿ ಈ ಉಡುಗೊರೆಗಳನ್ನ ನೀಡಲಾಗುತ್ತದೆ. Read more…

ಕುಡಿಯಲು ಹಣ ಕೊಡುವಂತೆ ಪೀಡಿಸುತ್ತಿದ್ದ ಮಗನ ಜೀವ ತೆಗೆದ ತಂದೆ

ಧಾರವಾಡ: ಮದ್ಯ ಸೇವನೆಗೆ ಹಣ ಕೊಡುವಂತೆ ಪೀಡಿಸುತ್ತಿದ್ದ ಮಗನನ್ನು ತಂದೆಯೇ ಹಾರೆಯಿಂದ ಹೊಡೆದು ಕೊಲೆ ಮಾಡಿದ ಘಟನೆ ಧಾರವಾಡ ತೆಲುಗರ ಓಣಿಯಲ್ಲಿ ನಡೆದಿದೆ. 36 ವರ್ಷದ ಬಸವರಾಜ ಮೃತಪಟ್ಟ Read more…

ಪುಟಾಣಿ ಮಕ್ಕಳಿಗೆ ವಿಷವುಣಿಸಿ ತಾನೂ ಆತ್ಮಹತ್ಯೆಗೆ ಯತ್ನಿಸಿದ ತಂದೆ

ಬೆಳಗಾವಿ; ಇಬ್ಬರು ಹೆಣ್ಣುಮಕ್ಕಳಿಗೆ ವಿಷ ಉಣಿಸಿ ಕೊಂದ ತಂದೆಯೊಬ್ಬ ತಾನೂ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬೆಳಗಾವಿ ಜಿಲ್ಲೆ ಕಂಗ್ರಾಳಿ ಕೆ.ಹೆಚ್. ಗ್ರಾಮದಲ್ಲಿ ನಡೆದಿದೆ. 45 ವರ್ಷದ ಅನಿಲ್ ಚಂದ್ರಕಾಂತ್ Read more…

ವಿಡಿಯೋ: 24 ವರ್ಷಗಳ ಬಳಿಕ ಸಿಕ್ಕ ಮಗನ ಅಪ್ಪಿ ಭಾವುಕನಾದ ತಂದೆ

ಕಳೆದ 24 ವರ್ಷಗಳ ಅವಧಿಯಲ್ಲಿ ಮೋಟರ್‌ಬೈಕ್‌ಗಳನ್ನೇರಿ 4,80,000 ಕಿಮೀ ಕ್ರಮಿಸಿರುವ ಚೀನಾದ ಹುನಾನ್ ಪ್ರಾಂತ್ಯದ ಗುವೋ ಗ್ಯಾಂಗ್ಟಾಂಗ್, 1997ರಿಂದಲೂ ಕಾಣೆಯಾಗಿದ್ದ ತಮ್ಮ ಮಗನ ತಲಾಶೆಯಲ್ಲಿದ್ದರು. ತನ್ನ ಕುಟುಂಬದ ಉಳಿತಾಯದ Read more…

ಮನೆ ಬಿಟ್ಟು ಬಂದ ಬಾಲಕಿ ಹೇಳಿದ ಬೆಚ್ಚಿಬೀಳಿಸುವ ರಹಸ್ಯ

ಬೆಂಗಳೂರು: ತಂದೆಯಿಂದಲೇ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಬಾಲಕಿಯೊಬ್ಬಳು ಮನೆ ಬಿಟ್ಟು ಬೆಂಗಳೂರು ತಲುಪಿದ್ದಾಳೆ. ಬೆಂಗಳೂರು ವಿಭಾಗದ ರೈಲ್ವೆ ಸಂರಕ್ಷಣಾ ಪಡೆಯ ಮಹಿಳಾ ಶಕ್ತಿ ವಿಶೇಷ ತಂಡವು ರೈಲೊಂದರಲ್ಲಿದ್ದ ಬಾಲಕಿಯನ್ನು Read more…

ಕುರಿ ಮಾರಿ ಕುಡಿದು ಮನೆಗೆ ಬಂದು ಜಗಳವಾಡಿದ ತಂದೆ, ಪುತ್ರನಿಂದಲೇ ಘೋರ ಕೃತ್ಯ

ಬಾಗಲಕೋಟೆ: ಕುಡಿದು ಬಂದು ಗಲಾಟೆ ಮಾಡುತ್ತಿದ್ದ ತಂದೆಯನ್ನೇ ಮಗ ಹತ್ಯೆ ಮಾಡಿದ ಘಟನೆ ಗೋನಾಳ ಗ್ರಾಮದಲ್ಲಿ ನಡೆದಿದೆ. 55 ವರ್ಷದ ಬಸಪ್ಪ ಹೊಸಗೌಡರ ಮೃತಪಟ್ಟ ವ್ಯಕ್ತಿ ಎಂದು ಹೇಳಲಾಗಿದೆ. Read more…

ಪತಿ ತಂದೆಯನ್ನೇ ಮದುವೆಯಾಗಿದ್ಲು ಮಾಜಿ ಪತ್ನಿ: RTI ಅರ್ಜಿಯಲ್ಲಿ ಶಾಕಿಂಗ್‌ ಸತ್ಯ ಬಯಲು

ತನ್ನ ಮಾಜಿ ಪತ್ನಿಯೇ ಮಲತಾಯಿಯಾಗಿ ಬಂದಿದ್ದಲ್ಲದೇ, ಆಕೆಯಿಂದಲೇ ತನಗೊಬ್ಬ ಸಹೋದರ ಜನಿಸಿದ ವಿಚಿತ್ರ ವಾಸ್ತವವನ್ನು ಉತ್ತರ ಪ್ರದೇಶದ ಯುವಕನೊಬ್ಬ ಆರ್‌ಟಿಐ ಮೂಲಕ ಕಂಡುಕೊಂಡಿದ್ದಾನೆ. ಇಲ್ಲಿನ ಸಂಭಾಲ್‌ನಲ್ಲಿ ಪ್ರತ್ಯೇಕವಾಗಿ ವಾಸಿಸುತ್ತಿರುವ Read more…

ಪರೀಕ್ಷೆಗೆ ತಯಾರಾಗುತ್ತಿರುವ ಪತ್ನಿಗೆ ಪತಿ ಸಹಾಯ: ಫೋಟೋ ಪೋಸ್ಟ್‌ ಮಾಡಿದ ಮಗಳು

ನಮ್ಮ ತಲೆಮಾರಿನ ಮಂದಿಗೆ ನಮ್ಮ ಹೆತ್ತವರೇ ರಿಲೇಷನ್‌ಶಿಪ್ ಗೋಲ್‌ಗಳನ್ನು ಬಹಳಷ್ಟು ಸೆಟ್ ಮಾಡಿ ಆದರ್ಶಯುತವಾಗಿ ದಾಂಪತ್ಯ ನಡೆಸುವ ಹಾದಿಯನ್ನು ತೋರಿಕೊಟ್ಟಿದ್ದಾರೆ. ಇಂಥದ್ದೇ ಒಂದು ನಿದರ್ಶನದಲ್ಲಿ; ಪರೀಕ್ಷೆಗೆ ಸಜ್ಜಾಗುತ್ತಿದ್ದ ತನ್ನ Read more…

ಪತಿಯ ಮನೆ ತ್ಯಜಿಸಿದ್ದಕ್ಕೆ ತವರು ಮನೆಯಲ್ಲಿ ಮಹಿಳೆಗೆ ಬಿತ್ತು ಏಟು….!

19 ವರ್ಷದ ವಿವಾಹಿತೆಯನ್ನ ಸಾರ್ವಜನಿಕರ ಎದುರಲ್ಲೇ ಕೂದಲಿನಿಂದ ಹಿಡಿದೆಳೆದು ಮರಕ್ಕೆ ಕಟ್ಟಿ ಹಾಕಿ ಕೋಲಿನಿಂದ ಆಕೆಯ ತಂದೆ ಹಾಗೂ ಸೋದರ ಸಂಬಧಿಗಳೇ ಥಳಿಸಿದ ಘಟನೆಯೊಂದು ಮಧ್ಯ ಪ್ರದೇಶದಲ್ಲಿ ನಡೆದಿದ್ದು, Read more…

4 ವರ್ಷದ ಹುಡುಗಿ ಸಮಯಪ್ರಜ್ಞೆಗೆ ನೀವೂ ಹೇಳ್ತೀರಿ ಹ್ಯಾಟ್ಸಾಫ್

ಫ್ಲಾರಿಡಾದ ನಾಲ್ಕು ವರ್ಷದ ಪುಟ್ಟಿ ಅಮೇಲಿಯಾ ತನ್ನ ಮನೆಯ ಅಡುಗೆ ಮನೆಯಲ್ಲಿ ಬೆಂಕಿ ವ್ಯಾಪಿಸುತ್ತಿರುವುದನ್ನು ಕಂಡು ಕೂಡಲೇ ಈ ಬಗ್ಗೆ ತನ್ನ ತಂದೆಗೆ ಅಲರ್ಟ್ ಮಾಡಿದ ಘಟನೆ ವಿಡಿಯೋದಲ್ಲಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...