alex Certify Father | Kannada Dunia | Kannada News | Karnataka News | India News - Part 10
ಕನ್ನಡ ದುನಿಯಾ
    Dailyhunt JioNews

Kannada Duniya

ಅಗಲಿದ ಅಪ್ಪ ಸೆರೆ ಹಿಡಿದ ಸುಂದರ ಛಾಯಾಚಿತ್ರಗಳನ್ನು ಶೇರ್‌ ಮಾಡಿದ ಮಹಿಳೆ

ಕುಟುಂಬದ ಸದಸ್ಯರಿಂದ ದೂರವಾಗುವುದು ಸುಲಭವಾದ ವಿಚಾರವಲ್ಲ. ಒಂದಲ್ಲ ಒಂದು ದಿನ ನಮ್ಮ ಪ್ರೀತಿಪಾತ್ರರು ನಮ್ಮನ್ನು ಬಿಟ್ಟು ಹೋಗಲೇ ಬೇಕು. ಆಗ ನಾವು ಅವರೊಂದಿಗೆ ಕಳೆದ ಮಧುರ ಕ್ಷಣಗಳನ್ನು ನೆನೆಯುವುದು Read more…

ಮಗ ಓಡಿ ಹೋಗಿದ್ದಕ್ಕೆ ತಂದೆಯ ಉಗುರು ಕಿತ್ತ ಹುಡುಗಿಯ ಕುಟುಂಬಸ್ಥರು

ಹುಬ್ಬಳ್ಳಿ: ಮಗನೊಬ್ಬ ಯುವತಿಯೊಂದಿಗೆ ಪರಾರಿಯಾಗಿದ್ದ ತಪ್ಪಿಗೆ ಆಕೆಯ ಕುಟುಂಬಸ್ಥರು, ಹುಡುಗನ ತಂದೆಯ ಮೇಲೆ ಹಲ್ಲೆ ಮಾಡಿ, ಉಗುರು ಕಿತ್ತು ಹಾಕಿರುವ ಘಟನೆ ನಡೆದಿದೆ. ಈ ಘಟನೆ ನಗರದ ನವನಗರದ Read more…

SHOCKING: ಮಗಳ ಮೇಲೆಯೇ ಅತ್ಯಾಚಾರ ಎಸಗಿದ ಮಲತಂದೆ ಅರೆಸ್ಟ್

ಚಾಮರಾಜನಗರ: ಚಾಮರಾಜನಗರ ಠಾಣೆ ಪೊಲೀಸರು 5 ವರ್ಷದ ಮಗಳ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಮಲತಂದೆಯನ್ನು ಬಂಧಿಸಿದ್ದಾರೆ. ಮಗುವಿನ ಮೇಲೆ ಅತ್ಯಾಚಾರ ಎಸಗಿದ ಕುರಿತಾಗಿ ತಾಯಿ ದೂರು Read more…

ಅಗಲಿದ ಅಪ್ಪನ ಮಾತುಗಳನ್ನು ಮದುವೆ ಧಿರಿಸಿನ ಮೇಲೆ ಎಂಬ್ರಾಯ್ಡರಿ ಮಾಡಿಕೊಂಡ ಮದುಮಗಳು

ಅಪ್ಪ-ಮಗಳ ಬಾಂಧವ್ಯ ಬಹಳ ಆಳವಾದದ್ದು. ಅದರಲ್ಲೂ ಭಾರೀ ಹಚ್ಚಿಕೊಂಡ ಅಪ್ಪ ಮದುವೆಯ ಸಮಯದಲ್ಲಿ ಇಲ್ಲವಾದಲ್ಲಿ ಹೆಣ್ಣುಮಕ್ಕಳಿಗೆ ಆ ಅನುಪಸ್ಥಿತಿ ಕಾಡುತ್ತಿರುತ್ತದೆ. ಕಳೆದ ವರ್ಷ ಕ್ಯಾನ್ಸರ್‌ ಕಾರಣದಿಂದ ಅಪ್ಪನನ್ನು ಕಳೆದುಕೊಂಡ Read more…

ತಂದೆಯ ಕತ್ತು ಸೀಳಿ ಕೊಲೆ ಮಾಡಿದ ಪಾಪಿ ಮಗ….!

ರಾಂಚಿ : ಪಾಪಿ ಮಗನೊಬ್ಬ ತಂದೆಯನ್ನೇ ಕೊಲೆ ಮಾಡಿರುವ ಅಮಾನವೀಯ ಘಟನೆಯೊಂದು ಬೆಳಕಿಗೆ ಬಂದಿದೆ. ಆಸ್ತಿ ವಿವಾದದಿಂದಾಗಿ ಮಗನೊಬ್ಬ ವಯೋವೃದ್ಧ ತಂದೆಯ ಕತ್ತು ಸೀಳಿ ಕೊಲೆ ಮಾಡಿರುವ ಘಟನೆ Read more…

ವಿಧಿಯ ಕ್ರೂರ ಅಟ್ಟಹಾಸ: ವಾರದ ಹಿಂದೆಯಷ್ಟೇ ಮದುವೆಯಾಗಿದ್ದ SI ಅಪಘಾತದಲ್ಲಿ ವಿಧಿವಶ

ಹೈದರಾಬಾದ್: ಎಸ್ಐ ಆಗಬೇಕೆಂದು ಕನಸು ಕಂಡಿದ್ದ ವ್ಯಕ್ತಿ, ಅದನ್ನು ನನಸೂ ಮಾಡಿಕೊಂಡಿದ್ದರು. ಇನ್ನೇನು ಜೀವನ ಸೆಟಲ್ ಆಯಿತು, ಮದುವೆಯಾಗಿ ನೆಮ್ಮದಿಯಿಂದ ಬದುಕು ಸಾಗಿಸೋಣ ಎಂದುಕೊಂಡಿದ್ದ ಅವರ ಕನಸು ಮಾತ್ರ Read more…

ಅಪ್ಪನ ಜೇಬಿನಿಂದ 50 ರೂ. ತೆಗೆದ ಮಗ; ಕೊಲೆ ಮಾಡಿದ ತಂದೆ..!

ಮುಂಬೈ: ಅಪ್ಪನ ಜೇಬಿಗೆ ಕೈ ಹಾಕಿ 50 ರೂಪಾಯಿ ಕದ್ದಿದ್ದಾನೆ ಎಂಬ ಕಾರಣಕ್ಕೆ ತಂದೆಯೇ ಮಗನನ್ನು ಕೊಲೆ ಮಾಡಿರುವ ಘಟನೆ ನಡೆದಿದೆ. ಈ ಘಟನೆ ಮಹಾರಾಷ್ಟ್ರದ ಥಾಣೆಯಲ್ಲಿ ನಡೆದಿದೆ. Read more…

ತಂದೆ-ತಾಯಿಯ ‘ರುಣ’ ತೀರಿಸಿದ ನಟ ದುನಿಯಾ ವಿಜಯ್……!

ಬೆಂಗಳೂರು : ಚಂದನವನದಲ್ಲಿ ನೆಲೆ ನಿಲ್ಲಲು ಕಾರಣವಾಗಿದ್ದ ಹಾಗೂ ತಮ್ಮ ಹೆಸರಿನ ಮುಂದೆ ದುನಿಯಾ ಎಂಬ ಖ್ಯಾತಿ ತಂದು ಕೊಟ್ಟಿದ್ದ ‘ದುನಿಯಾ’ ಚಿತ್ರದಲ್ಲಿ, ಸತ್ತ ತನ್ನ ತಾಯಿಗೆ ಸಮಾಧಿ Read more…

ತಂದೆ ಮನೆಯಲ್ಲಿ ವಾಸಿಸಲು ಮಗನಿಗೆ ಅಧಿಕಾರವಿಲ್ಲ: ಅಲಹಾಬಾದ್‌ ಹೈಕೋರ್ಟ್‌ ಮಹತ್ವದ ಆದೇಶ

ವಾರಣಾಸಿಯಲ್ಲಿ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಅಲಹಾಬಾದ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಮಗನಿಗೆ ತಂದೆಯ ಮನೆಯಲ್ಲಿ ವಾಸಿಸಲು ಅವಕಾಶ ನೀಡಿಲ್ಲ. ಮಗ ತಾನು ಕಟ್ಟಿದ ಮನೆಯಲ್ಲಿಯೇ ಇರಬೇಕೆಂದು ಕೋರ್ಟ್ Read more…

ಪ್ರೀತಿಸಿ ಮದುವೆಯಾದ ಪುತ್ರಿ, ಕೆಂಡಾಮಂಡಲನಾಗಿ ಎಲ್ಲರೆದುರಲ್ಲೇ ಜುಟ್ಟು ಹಿಡಿದು ಎಳೆದೊಯ್ದ ತಂದೆ

ಮೈಸೂರು: ಪ್ರೀತಿಸಿ ಮದುವೆಯಾಗಿದ್ದ ಮಗಳ ವಿರುದ್ಧ ತಂದೆ ಕೆಂಡಾಮಂಡಲವಾದ ಘಟನೆ ನಡೆದಿದೆ. ಪ್ರೀತಿಸಿ ಮದುವೆಯಾಗಿದ್ದ ಮಗಳ ಜುಟ್ಟು ಹಿಡಿದು ತಂದೆ ಎಳೆದುಕೊಂಡು ಹೋಗಿದ್ದಾರೆ. ಮೈಸೂರು ಜಿಲ್ಲೆ ನಂಜನಗೂಡು ಉಪನೋಂದಣಾಧಿಕಾರಿ Read more…

ಮದುವೆ ಮಾಡು ಎಂದ ಮಗನಿಗೆ ಚಾಕು ಹಾಕಿದ ತಂದೆ….!

ಚೆನ್ನೈ : ಮಗನೊಬ್ಬ ತನ್ನ ತಂದೆಗೆ ಮದುವೆ ಮಾಡು ಎಂದು ಕೇಳಿದ್ದಕ್ಕೆ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ನಡೆದಿದೆ. ಈ ಘಟನೆ ತಮಿಳುನಾಡಿನಿಂದ ವರದಿಯಾಗಿದ್ದು, ಮದುವೆ ವಿಚಾರವಾಗಿ Read more…

ಗೂಗಲ್ ಸ್ಟ್ರೀಟ್ ವ್ಯೂನಲ್ಲಿ ಅಗಲಿದ ಅಪ್ಪನನ್ನು ಕಂಡು ಭಾವುಕಳಾದ ಮಹಿಳೆ

ಜಗತ್ತಿನಾದ್ಯಂತ ಇರುವ ಊರುಗಳ ಬೀದಿ ಬೀದಿಗಳನ್ನು ಅಲ್ಲಿಗೇ ಹೋಗಿ ನೋಡುವಂಥ ಸೂಪರ್‌ ಅನುಭವ ಕೊಡುತ್ತೆ ಗೂಗಲ್ ಮ್ಯಾಪ್ಸ್‌ನ ಸ್ಟ್ರೀಟ್ ವ್ಯೂ. ಈ ಅದ್ಭುತ ಫೀಚರ್‌ ಮೂಲಕ ಜನರು ತಂತಮ್ಮ Read more…

ಕಾಮದ ಮದದಲ್ಲಿ ನೀಚ ಕೃತ್ಯ: ಕುಟುಂಬದವರಿಂದಲೇ ಆಘಾತಕಾರಿ ಮಾಹಿತಿ

ಮುಜಾಫರ್ ಪುರ: ಜಸಾನ್ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ಕಾಮುಕ ತಂದೆಯೊಬ್ಬ ತನ್ನ ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರ ಎಸಗಿದ ಆರೋಪ ಕೇಳಿಬಂದಿದೆ. ಬಾಲಕಿಯ ಮಾಹಿತಿ ಮೇರೆಗೆ ಎಸ್ಐ Read more…

ತಮ್ಮ 57 ನೇ ವಯಸ್ಸಿನಲ್ಲಿ 7 ನೇ ಮಗುವಿಗೆ ತಂದೆಯಾದ ಬ್ರಿಟನ್‌ ಪ್ರಧಾನಿ

ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರಿಗೆ ಸದ್ಯ 57 ವರ್ಷ ವಯಸ್ಸು. ಈ ಸಮಯದಲ್ಲಿ ಅವರು 7ನೇ ಮಗುವಿನ ತಂದೆಯಾಗಿದ್ದಾರೆ. ಅವರ ಮೂರನೇ ಪತ್ನಿ ಕ್ಯಾರಿ ಲಂಡನ್ ಆಸ್ಪತ್ರೆಯಲ್ಲಿ Read more…

ಮುಂಜಾನೆ ತಂದೆ ಹೊರ ಹೋಗುತ್ತಿದ್ದಂತೆ ಮನೆಗೆ ಬಂದ ಪ್ರಿಯಕರ, ಪುತ್ರಿಯ ಸರಸ ಸಲ್ಲಾಪ ಕಂಡು ಘೋರ ಕೃತ್ಯವೆಸಗಿದ್ದ ಆರೋಪಿ ಅರೆಸ್ಟ್

ಬೆಂಗಳೂರು: ಮನೆಯಲ್ಲೇ ಮಗಳೊಂದಿಗೆ ಸರಸ ಸಲ್ಲಾಪದಲ್ಲಿ ತೊಡಗಿದ್ದ ಆಕೆಯ ಪ್ರಿಯಕರನ ಕೊಲೆ ಮಾಡಿದ ಆರೋಪಿಯನ್ನು ವಿಶ್ವೇಶ್ವರಪುರಂ ಠಾಣೆ ಪೊಲೀಸರು ಬಂಧಿಸಿದ್ದಾರೆ. ವಿನೋಬನಗರದ ಆಟೋಚಾಲಕ ನಾರಾಯಣ(46) ಬಂಧಿತ ಆರೋಪಿಯಾಗಿದ್ದಾನೆ. ಕೊಲೆ Read more…

ಮಕ್ಕಳಿಗೆ ಬೈಕ್ ಕೊಡುವ ಪೋಷಕರಿಗೆ ಎಚ್ಚರಿಕೆ: ಪುತ್ರಿ ವಾಹನ ಚಾಲನೆ ಮಾಡಿದ್ದಕ್ಕೆ ತಂದೆಗೆ ಶಿಕ್ಷೆ

ಮಡಿಕೇರಿ: ಬಾಲಕಿ ವಾಹನ ಚಾಲನೆ ಮಾಡಿದ ಹಿನ್ನೆಲೆಯಲ್ಲಿ ತಂದೆಗೆ ಶಿಕ್ಷೆ ನೀಡಲಾಗಿದೆ. ಕುಶಾಲನಗರ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯ ನಂಜರಾಯಪಟ್ಟಣದಲ್ಲಿ ಜನವರಿ 6 ರಂದು ಅಪಘಾತ ಸಂಭವಿಸಿತ್ತು. ಬಾಲಕಿ Read more…

ವರದಕ್ಷಿಣೆಗೆ ಮೀಸಲಿಟ್ಟ ಹಣ ಸಾರ್ಥಕ ಕಾರ್ಯಕ್ಕೆ ಬಳಕೆ

ಬಾರ್ಮರ್‌: ಬಹುತೇಕ ಭಾರತೀಯ ಕುಟುಂಬಗಳಲ್ಲಿ ಹೆಣ್ಣು ಮಗು ಹುಟ್ಟಿದ ದಿನದಿಂದಲೇ ಆಕೆಯ ಮದುವೆಗಾಗಿ ಉಳಿತಾಯ ಮಾಡುವುದು ಸಾಮಾನ್ಯವಾಗಿದೆ. ಇದು ಕೇವಲ ವಿವಾಹಕ್ಕೆ ಮಾತ್ರವಲ್ಲ,  ವರದಕ್ಷಿಣೆಗಾಗಿ ಕೂಡ ಉಳಿತಾಯ ಮಾಡುತ್ತಾರೆ. Read more…

ಅಪರೂಪದ ಕಾಯಿಲೆಯಿಂದ ಬಳಲುತ್ತಿರುವ ಮಗುವಿಗೆ ಸ್ವತಃ ಔಷಧ ತಯಾರಿಸಿದ ತಂದೆ..!

ಅಪರೂಪದ ಅನುವಂಶಿಕ ಕಾಯಿಲೆಯಿಂದ ಬಳಲುತ್ತಿರುವ ಮಗನಿಗೆ ಚೀನಾದಲ್ಲಿ ತಂದೆಯೊಬ್ಬರು ಹೋಮ್ ಲ್ಯಾಬ್‌ನಲ್ಲಿ ಔಷಧ ತಯಾರಿಸಿದ್ದಾರೆ. ಹೌದು, ತಮ್ಮ ಎರಡು ವರ್ಷದ ಮಗ ಹಯೋಯಾಂಗ್ ಮೆಂಕೆಸ್ ಸಿಂಡ್ರೋಮ್ ನಿಂದ ಬಳಲುತ್ತಿದ್ದು Read more…

ಮಗನಿಗೆ ಪ್ರಾಂಕ್ ಮಾಡಲು ಹಾರರ್‌ ಕಾಸ್ಟ್ಯೂಮ್‌ಧಾರಿಯಾದ ತಂದೆ

ನಿಜಜೀವನದಲ್ಲಿ ತಂದೆ ಪಾತ್ರ ನಿಭಾಯಿಸುವುದು ಎಷ್ಟು ಕಷ್ಟ ಎಂಬುದು ಬಿಡಿಸಿ ಹೇಳಬೇಕಾದ ಸಂಗತಿಯೇನಲ್ಲ. ಇಲ್ಲೊಬ್ಬ ವ್ಯಕ್ತಿ ಈ ಕೆಲಸವನ್ನು ಬೇರೆಯದೇ ಲೆವೆಲ್‌ಗೆ ಕೊಂಡೊಯ್ದಿದ್ದಾರೆ. ಅಂತರ್ಜಾಲದಲ್ಲಿ ವೈರಲ್ ಆಗಿರುವ ಈ Read more…

ದುನಿಯಾ ವಿಜಯ್ ಗೆ ಪಿತೃವಿಯೋಗ

ಬೆಂಗಳೂರು: ಸ್ಯಾಂಡಲ್ ವುಡ್ ನಟ ದುನಿಯಾ ವಿಜಯ್ ಅವರ ತಂದೆ ರುದ್ರಪ್ಪ ಅನಾರೋಗ್ಯದಿಂದ ವಿಧಿವಶರಾಗಿದ್ದಾರೆ. ಅವರಿಗೆ 81 ವರ್ಷ ವಯಸ್ಸಾಗಿತ್ತು. ವಿಜಯ್ ತಂದೆ ರುದ್ರಪ್ಪ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. Read more…

BIG NEWS: ಸಚಿವ ನವಾಬ್ ಮಲ್ಲಿಕ್ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ ಸಮೀರ್ ವಾಂಖಡೆ ತಂದೆ

ಮುಂಬೈ: ಎನ್ ಸಿಬಿ ವಲಯ ನಿರ್ದೇಶಕ ಸಮೀರ್ ವಾಂಖಡೆ ತಂದೆ ಧ್ಯಾನ್ ದೇವ್ ಕಚ್ರುಜಿ ವಾಂಖಡೆ ಮಹಾರಾಷ್ಟ್ರ ಸಚಿವ ನವಾಬ್ ಮಲ್ಲಿಕ್ ವಿರುದ್ಧ ಮಾನನಷ್ಟ ಮೊಕದ್ದಮೆ ಪ್ರಕರಣ ದಾಖಲಿಸಿದ್ದಾರೆ. Read more…

ACCIDENT: ಬಸ್ ಡಿಕ್ಕಿಯಾಗಿ ಕಾರ್ ನಲ್ಲಿ ಪ್ರಯಾಣಿಸುತ್ತಿದ್ದ ತಂದೆ, ಮಗಳ ಸಾವು

ರಾಯಚೂರು: ಸರ್ಕಾರಿ ಬಸ್ ಡಿಕ್ಕಿಯಾಗಿ ಕಾರ್ ನಲ್ಲಿ ಪ್ರಯಾಣಿಸುತ್ತಿದ್ದ ತಂದೆ-ಮಗಳು ಸಾವನ್ನಪ್ಪಿದ ಘಟನೆ ರಾಯಚೂರು ಜಿಲ್ಲೆ ಸಿಂಧನೂರು ತಾಲೂಕಿನ ಜವಳಗೇರಾ ಸಮೀಪ ನಡೆದಿದೆ. ಪ್ರಸಾದ್(50), ವಿದ್ಯಾ(11) ಮೃತಪಟ್ಟವರು ಎಂದು Read more…

ಅಪ್ಪು ಪಾದಕ್ಕೆ ನಮಸ್ಕರಿಸಿದ ಪುತ್ರಿ ಧೃತಿ ಕಣ್ಣೀರು

ನಟ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಪುತ್ರಿ ಧೃತಿ ಬೆಂಗಳೂರಿಗೆ ಆಗಮಿಸಿ ತಂದೆಯ ದರ್ಶನ ಪಡೆದಿದ್ದಾರೆ. ಪುನೀತ್ ವಿಧಿವಶರಾದ ಸುದ್ದಿ ತಿಳಿದ ಕೂಡಲೇ ಅಮೆರಿಕದಿಂದ ಹೊರಟ ಧೃತಿ ಸತತ Read more…

ಇಷ್ಟವಿಲ್ಲದ ಮದುವೆಗೆ ಹಠಹಿಡಿದ ಪುತ್ರಿಯ ಜೀವತೆಗೆದ ತಂದೆ

ಚಿಕ್ಕಮಗಳೂರು: ಮನೆಯವರಿಗೆ ಇಷ್ಟವಿಲ್ಲದಿದ್ದರೂ ಪ್ರೀತಿಸಿದವನನ್ನೇ ಮದುವೆಯಾಗಲು ಹಠಹಿಡಿದಿದ್ದ ಪುತ್ರಿಯನ್ನು ತಂದೆಯೇ ಕೊಲೆಮಾಡಿದ ಘಟನೆ ಬೀರೂರಿನಲ್ಲಿ ಬುಧವಾರ ರಾತ್ರಿ ನಡೆದಿದೆ. ಶಿಕಾರಿಪುರ ತಾಲ್ಲೂಕು ಕೆಂಚನಕೊಪ್ಪದ ಚಂದ್ರಪ್ಪ ಕೊಲೆ ಆರೋಪಿ. ಆತ Read more…

Shocking: ವೃದ್ಧ ಶ್ರೀಮಂತನನ್ನು ಡೇಟಿಂಗ್ ಅಪ್ಲಿಕೇಷನ್ ನಲ್ಲಿ ಹುಡುಕುತ್ತಿದ್ದ ಹುಡುಗಿ ಕಣ್ಣಿಗೆ ಬಿದ್ದಿದ್ದು ತಂದೆ ಪ್ರೊಫೈಲ್…!

ಅನೇಕ ಬಾರಿ ಆಘಾತಕಾರಿ ಸಂಗತಿಗಳು ನಮ್ಮ ಮುಂದೆ ಬರುತ್ತವೆ. ಅದನ್ನು ಜೀರ್ಣಿಸಿಕೊಳ್ಳುವುದು ಕಷ್ಟವಾಗುತ್ತದೆ. ಟಿಕ್ ಟಾಕ್ ಸ್ಟಾರ್ ಅವಾ ಲೂಯಿಸ್ ಜೀವನದಲ್ಲೂ ಇದೇ ಆಗಿದೆ. ಅವಾ ಲೂಯಿಸ್ ಗೆ Read more…

ತನ್ನ ಇಚ್ಛೆ ವಿರುದ್ಧ ಮದುವೆಯಾಗಿದ್ದ ಪುತ್ರಿಯ ಬಾಳಿಗೆ ಕೊಳ್ಳಿ ಇಟ್ಟ ಪಾಪಿ ತಂದೆ..!

ಒಬ್ಬ ಮಗಳು ತನ್ನ ಇಚ್ಛೆಗೆ ವಿರುದ್ಧವಾಗಿ ವಿವಾಹವಾಗಿದ್ದಾಳೆ ಎಂಬ ಒಂದೇ ಕಾರಣಕ್ಕೆ ಸ್ವತಃ ತಂದೆಯೇ ತನ್ನ ಹೆಣ್ಣುಮಕ್ಕಳಿದ್ದ ಮನೆಗೆ ಬೆಂಕಿ ಹಚ್ಚಿದ ಆಘಾತಕಾರಿ ಘಟನೆ ಪಾಕಿಸ್ತಾನದ ಮುಜಾಫರ್​​ಗರ್​ ಜಿಲ್ಲೆಯ Read more…

ಕ್ಯಾನ್ಸರ್‌ ಮುಕ್ತ ಮಗನೊಂದಿಗೆ ಕುಣಿದು ಸಂಭ್ರಮಿಸಿದ ತಂದೆ; ಲಕ್ಷಾಂತರ ಮಂದಿಯ ಮೆಚ್ಚುಗೆಗೆ ಪಾತ್ರವಾಗಿದೆ ಈ ವಿಡಿಯೋ

ಕ್ಯಾನ್ಸರ್‌ ಇದೆ ಎಂದು ಗೊತ್ತಾಗುವ ಸುದ್ದಿ ಯಾವುದೇ ವ್ಯಕ್ತಿಗೂ ಹಾಗೂ ಆತನ ಸಂಬಂಧಿಕರಿಗೂ ಭೀತಿ ಮೂಡಿಸುವ ಸಂಗತಿಯಾಗಿದೆ. ಅದೇ ರೀತಿ ’ಕ್ಯಾನ್ಸರ್‌ ಮುಕ್ತ’ ಎಂಬ ಪದಗಳು ಅಷ್ಟೇ ನಿರಾಳತೆಯನ್ನು Read more…

ಮಿ.ಬೀನ್‌ನಂತೆಯೇ ಇದ್ದಾರೆ ಈ ಅಪ್ಪ-ಮಗಳ ಜೋಡಿ

ನೀವು 90ರ ದಶಕದಲ್ಲಿ ಬಾಲ್ಯ ಕಳೆದು ಬಂದಿದ್ದರೆ ಮಿಸ್ಟರ್ ಬೀನ್ ಯಾರೆಂದು ತಿಳಿಸಿ ಹೇಳಬೇಕಾದ ಅಗತ್ಯವಿಲ್ಲ. ಬ್ರಿಟನ್‌ನ ಕಾಮಿಡಿ ನಟನ ಹೆಸರು ರೋವನ್ ಅಟ್ಕಿನ್‌ಸನ್ ಆಗಿದ್ದರೂ ಆತ ಎಲ್ಲರಿಗೂ Read more…

ಅಶ್ಲೀಲ ಚಿತ್ರ ತೋರಿಸಿ ಅತ್ಯಾಚಾರವೆಸಗಿದ ತಂದೆ..! ಬೆಚ್ಚಿಬೀಳಿಸುವಂತಿದೆ ಬಾಲಕಿಯ ಕರುಣಾಜನಕ ಕಥೆ

ಮಕ್ಕಳನ್ನು ರಕ್ಷಿಸುವ ಜವಾಬ್ದಾರಿ ತಂದೆ ಮೇಲಿರುತ್ತದೆ. ಆದ್ರೆ ಉತ್ತರ ಪ್ರದೇಶದ ಲಲಿತಪುರದಲ್ಲಿ ತಂದೆಯೊಬ್ಬ ರಾಕ್ಷಸನಾಗಿದ್ದಾನೆ. 17 ವರ್ಷದ ಮಗಳ ಮೇಲೆ ಅತ್ಯಾಚಾರವೆಸಗಿದ್ದಾನೆ. ಅಷ್ಟೇ ಅಲ್ಲ ಬಾಲಕಿ ಮೇಲೆ 28 Read more…

ತಂದೆಯಿಂದಲೇ ಘೋರ ಕೃತ್ಯ: ಚಾಕುವಿನಿಂದ ಇರಿದು ಮಗನ ಬರ್ಬರ ಹತ್ಯೆ

ಬೆಂಗಳೂರು: ತಂದೆಯೇ ಮಗನನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಬೆಂಗಳೂರಿನ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಕೃಷ್ಣ ಕನ್ವೆನ್ಷನ್ ಹಾಲ್ ಸಮೀಪ ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...