alex Certify Face | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

‘ಕಾಂತಿಯುತ ಚರ್ಮ’ ಬಯಸುವವರು ಬಳಸಿ ಜೇನು

ಇಂದು ಪ್ರತಿಯೊಂದು ಸಮಸ್ಯೆಗೂ ವೈದ್ಯರಲ್ಲಿ ತೆರಳುವುದು ಅಭ್ಯಾಸವಾಗಿಬಿಟ್ಟಿದೆ. ಆದರೆ ನಮ್ಮಲ್ಲಿರುವ ಪ್ರಕೃತಿ ಸಂಪನ್ಮೂಲಗಳಿಂದ ಎಷ್ಟೋ ಸಮಸ್ಯೆಗೆ ಪರಿಹಾರ ಕಂಡು ಹಿಡಿದುಕೊಳ್ಳಬಹುದು ಎಂಬ ಅಂಶ ಹಲವರಿಗೆ ತಿಳಿದೇ ಇಲ್ಲ. ಅದರಲ್ಲಿಯೂ Read more…

ಟೊಮೆಟೋದಲ್ಲಿ ಅಡಗಿದೆ ʼಸೌಂದರ್ಯʼದ ಗುಟ್ಟು

ಕಣ್ಣಿನ ಸುತ್ತ ಇರುವ ಕಪ್ಪು ಸರ್ಕಲ್ ನಿವಾರಣೆಗೆ ಸನ್ ಸ್ಕ್ರೀನ್ ಲೋಷನ್ ಅನ್ನೇ ಬಳಸಬೇಕಿಲ್ಲ. ಬದಲಾಗಿ ಮನೆಯಲ್ಲೇ ಸಿಗುವ ಕೆಲವು ವಸ್ತುಗಳನ್ನು ಪ್ರಯತ್ನಿಸಬಹುದು. ಟೊಮೆಟೋ ನೈಸರ್ಗಿಕವಾಗಿ ಚರ್ಮವನ್ನು ಬ್ಲೀಚ್ Read more…

ಮುಖವನ್ನು ಅಂದವಾಗಿಸಲು ʼಮೊಸರುʼ ಬಳಸಿ

ಮೊಸರು ದೇಹದ ಆರೋಗ್ಯಕ್ಕೆ ಎಷ್ಟು ಒಳ್ಳೆಯದೋ ನಮ್ಮ ತ್ವಚೆಯ ಆರೋಗ್ಯಕ್ಕೂ ಅಷ್ಟೇ ಒಳ್ಳೆಯದು. ಮೊಸರನ್ನು ನಮ್ಮ ಮುಖಕ್ಕೆ ಬಳಸುವುದರಿಂದ ಮುಖದ ಕಾಂತಿ ಹೆಚ್ಚಿಸಿಕೊಳ್ಳಬಹುದು. ತ್ವಚೆಯ ಟ್ಯಾನ್ ಅನ್ನು ನಿವಾರಿಸುವಲ್ಲಿ Read more…

ಕಳೆಗುಂದಿದ ತ್ವಚೆಯ ಸೌಂದರ್ಯ ಮರಳಿ ಪಡೆಯುವುದು ಹೇಗೆ….?

ನಿಮ್ಮ ಮುಖದ ಅಲ್ಲಲ್ಲಿ ವಯಸ್ಸಾದ ಲಕ್ಷಣಗಳು ಕಾಣಿಸುತ್ತಿವೆಯೇ? ಇದನ್ನು ತೆಗೆದು ಹಾಕಿ ಮತ್ತೆ ಹದಿಹರೆಯದವರಂತೆ ಕಾಣಿಸಿಕೊಳ್ಳುವ ಬಯಕೆಯೇ? ಹಾಗಿದ್ದರೆ ಇಲ್ಲಿ ಕೇಳಿ… ದಿನಕ್ಕೆ 3 ರಿಂದ 4 ಲೀಟರ್ Read more…

ಮುಖದ ಮೇಲಿನ ಕಲೆ ಹೋಗಲಾಡಿಸಲು ಇಲ್ಲಿದೆ ಸಿಂಪಲ್ ಟಿಪ್ಸ್

ಮುಖದಲ್ಲಿ ಸಣ್ಣ ಗುಳ್ಳೆಗಳು ಮೂಡಿ ಅಲ್ಲೇ ತೂತುಗಳಾಗಿವೆಯೇ? ಅವು ನೋಡಲು ಅಸಹ್ಯ ಹುಟ್ಟಿಸುವಂತಿವೆಯೇ? ಅದನ್ನು ಹೋಗಲಾಡಿಸಲು ಹೀಗೆ ಮಾಡಿ. ಮುಲ್ತಾನಿ ಮಿಟ್ಟಿಗೆ ಮೆಂತೆ ನೀರನ್ನು ಬೆರೆಸಿ ಕಲಸಿ. ಮುಖಕ್ಕೆ Read more…

ಮುಖದ ಊತ ಕಡಿಮೆ ಮಾಡಲು ಸೇವಿಸಿ ಈ ಮನೆಮದ್ದು

ನಿದ್ರೆಯ ಕೊರತೆ, ಕಡಿಮೆ ನೀರು ಕುಡಿಯುವುದರಿಂದ, ಹೆಚ್ಚು ಉಪ್ಪು ಸೇವಿಸುವುದರಿಂದ ಮುಖದಲ್ಲಿ ಊತಕಂಡುಬರುತ್ತದೆ. ಇದರಿಂದ ಕೆಲವರು ಮುಜುಗರಕ್ಕೀಡಾಗುತ್ತಾರೆ. ಹಾಗಾಗಿ ಇದನ್ನು ಶೀಘ್ರದಲ್ಲಿಯೇ ನಿವಾರಿಸಿಕೊಳ್ಳಲು ಈ ಮನೆಮದ್ದನ್ನು ಸೇವಿಸಿ. *ನಿಮ್ಮ Read more…

ಮುಖದಲ್ಲಿ ಮೂಡುವ ನೆರಿಗೆ ಹೋಗಲಾಡಿಸಲು ಇಲ್ಲಿದೆ ‘ಮನೆ ಮದ್ದು’

ವಯಸ್ಸು ನಲ್ವತ್ತರ ಗಡಿ ದಾಟುತ್ತಿದ್ದಂತೆ ಮುಖದ ಮೇಲೆ ನೆರಿಗೆಗಳು ಕಾಣಿಸಿಕೊಳ್ಳುವುದು ಸಹಜ. ಕೆಲವೊಮ್ಮೆ ಅದು 20-30ರ ಹರೆಯದಲ್ಲೇ ಮೂಡುವುದುಂಟು. ಇದಕ್ಕೆ ಮುಖ್ಯ ಕಾರಣ ಅನುವಂಶೀಯತೆ, ವಿಪರೀತ ಧೂಮಪಾನ ಹಾಗೂ Read more…

ತ್ವಚೆಯ ಈ ಸಮಸ್ಯೆಗೆ ಅರಿಶಿನ ʼರಾಮಬಾಣʼ

ನಿಮ್ಮ ತ್ವಚೆಯ ಬಹುತೇಕ ಎಲ್ಲ ಸಮಸ್ಯೆಗಳಿಗೆ ಅತ್ಯುತ್ತಮ ಹಾಗೂ ಏಕೈಕ ಪರಿಹಾರವೆಂದರೆ ಅರಿಶಿನ. ಇದನ್ನು ನಿಯಮಿತವಾಗಿ ಬಳಸುವುದರಿಂದ ಮೊಡವೆ, ಕಲೆ, ಸುಕ್ಕುಗಟ್ಟುವಿಕೆ ಮೊದಲಾದ ಸಮಸ್ಯೆಗಳನ್ನು ತಡೆಯಬಹುದು. ಅರಿಶಿನ ಕೊಂಬನ್ನು Read more…

ʼಗ್ಲಾಸ್ ಸ್ಕಿನ್ʼ ನಿಮ್ಮದಾಗಿಸಿಕೊಳ್ಳಲು ಇಲ್ಲಿದೆ ಟಿಪ್ಸ್

ಮುಖ ಗ್ಲಾಸ್ ರೀತಿ ಫಳ ಫಳ ಹೊಳೆಯಬೇಕು ಎಂಬ ಆಸೆ ಎಲ್ಲರಿಗೂ ಇರುತ್ತದೆ. ಆದರೆ ಕೆಲವರ ಮುಖ ತುಂಬಾ ಕಲೆ, ಚುಕ್ಕಿಗಳು ಇರುತ್ತದೆ. ಇನ್ನು ಕೆಲವರಿಗೆ ಏನೇ ಮಾಡಿದರೂ Read more…

ಸೌಂದರ್ಯ ಹೆಚ್ಚಿಸುತ್ತೆ ʼಟೂತ್ ಪೇಸ್ಟ್ʼ

ಟೂತ್ ಪೇಸ್ಟ್ ಕೂಡಾ ಮುಖದ ಕಲೆ, ಮೊಡವೆಗಳನ್ನು ಹೋಗಲಾಡಿಸಬಲ್ಲವು. ಅದು ಹೇಗೆಂದು ತಿಳಿಯಬೇಕೇ…? ಒಂದು ಚಮಚ ನಿಂಬೆ ರಸಕ್ಕೆ ಪೇಸ್ಟ್ ಸೇರಿಸಿ ಮುಖದ ಮೇಲೆ ಮೃದುವಾಗಿ ಲೇಪಿಸಿ. ಒಂದು Read more…

ಮುಖದ ಮೇಲಿರುವ ಅನಗತ್ಯ ಕೂದಲಿಗೆ ಗುಡ್ ಬೈ ಹೇಳಿ

ಮಹಿಳೆಯರ ಮುಖದಲ್ಲಿ ಅನಗತ್ಯ ಕೂದಲು ಸಾಮಾನ್ಯ. ಆದರೆ ಈ ಅನಗತ್ಯ ಕೂದಲು ಮುಖದ ಸೌಂದರ್ಯವನ್ನು ಹಾಳು ಮಾಡುತ್ತದೆ. ಕೂದಲು ಬೆಳೆಯಲು ಹಾರ್ಮೋನುಗಳ ಬದಲಾವಣೆಗಳು, ಆನುವಂಶಿಕ ಕಾರಣಗಳು, ರೋಗಗಳು ಮತ್ತು Read more…

ಆರೋಗ್ಯಕರವಾದ ತ್ವಚೆ ನಿಮ್ಮದಾಗಲು ಇದನ್ನು ಟ್ರೈ ಮಾಡಿ

ಮುಖವನ್ನು ಅಂದವಾಗಿಸಿಕೊಳ್ಳುವುದಕ್ಕಾಗಿ ದುಬಾರಿ ಕ್ರೀಂ, ಫೇಸ್ ವಾಶ್ ಗಳನ್ನು ಬಳಸುತ್ತೇವೆ. ಆದರೆ ಇದು ತಾತ್ಕಾಲಿಕ ಪರಿಣಾಮ ಬೀರುತ್ತದೆ. ನಾವು ಏನು ತಿನ್ನುತ್ತೇವೆ ಎಂಬುದು ಕೂಡ ನಮ್ಮ ಮುಖದ ಚರ್ಮದ Read more…

50ನೇ ವಯಸ್ಸಿನಲ್ಲೂ 30ರ ಹರೆಯದವರಂತೆ ಕಾಣಲು ರಾತ್ರಿ ಮಲಗುವ ಮುನ್ನ ಮಾಡಿ ಈ ಕೆಲಸ…!

ಸುಂದರವಾಗಿ ಕಾಣಿಸಬೇಕು ಅಂದ್ರೆ ತ್ವಚೆಗೆ ಆರೈಕೆ ಮಾಡಿಕೊಳ್ಳಲೇಬೇಕು. ಬೆಳಗ್ಗೆ ಸಾಮಾನ್ಯವಾಗಿ ಎಲ್ಲರೂ ತ್ವಚೆಯ ಬಗ್ಗೆ ಕಾಳಜಿ ವಹಿಸ್ತಾರೆ. ಅದೇ ರೀತಿ ರಾತ್ರಿ ಕೂಡ ಮುಖದ ಚರ್ಮದ ಆರೈಕೆ ಮಾಡಿಕೊಳ್ಳಬೇಕು. Read more…

ಸದಾ ತಾಜಾತನ ಬೇಕೆಂದ್ರೆ ರಾತ್ರಿ ಮಲಗುವ ಮೊದಲು ಈ ಕೆಲಸ ಮಾಡಿ

ಯಂಗ್ ಆಗಿ ಕಾಣ್ಬೇಕೆಂದು ಎಲ್ಲರೂ ಬಯಸ್ತಾರೆ. ಆದ್ರೆ ಅದಕ್ಕೆ ಹೆಚ್ಚಿನ ಸಮಯ ನೀಡಲು ಸಾಧ್ಯವಾಗ್ತಿಲ್ಲ. ಫಿಟ್ನೆಸ್ ಮೆಂಟೇನ್ ಮಾಡಲು ಸಮಯವಿಲ್ಲದ ಜನರು ಬ್ಯೂಟಿಪಾರ್ಲರ್ ಗೆ ಹೋಗಿ ಬಣ್ಣ ಬಳಿದುಕೊಂಡು Read more…

ಮುಖದ ಮೇಲಿನ ಮೊಡವೆ ನಿವಾರಿಸಲು ಈ ಎಣ್ಣೆ ಹಚ್ಚಿ

ಸಾಮಾನ್ಯವಾಗಿ ಕೆಲವರಿಗೆ ಮುಖದಲ್ಲಿ ಮೊಡವೆಗಳ ಸಮಸ್ಯೆ ಕಂಡುಬರುತ್ತದೆ. ಇದಕ್ಕೆ ಕಾರಣ ವಾತಾವರಣ ಧೂಳು, ಮಾಲಿನ್ಯವಾಗಿರುತ್ತದೆ. ಹಾಗೇ ನಮ್ಮ ಆಹಾರ ಪದ್ಧತಿಯಿಂದ ಕೂಡ ಮೊಡವೆಗಳ ಸಮಸ್ಯೆ ಕಾಡುತ್ತದೆ. ಆದರೆ ಈ Read more…

ಚರ್ಮದ ಹೊಳಪು ಹೆಚ್ಚಿಸಲು ಬಳಸಿ ಅರಿಶಿನದ ಈ ಫೇಸ್‌ ಪ್ಯಾಕ್‌

ಅರಿಶಿನವನ್ನು ಆರೋಗ್ಯ ವೃದ್ಧಿಸಲು ಮಾತ್ರವಲ್ಲ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಲು ಕೂಡ ಬಳಸಬಹುದು. ಇದು ಬ್ಯಾಕ್ಟೀರಿಯಾ ವಿರೋಧಿ, ಶಿಲೀಂಧ್ರ ವಿರೋಧಿ ಮತ್ತು ಆ್ಯಂಟಿ ಆಕ್ಸಿಡೆಂಟ್ ಗುಣಗಳನ್ನು ಹೊಂದಿದೆ. ಹಾಗಾಗಿ ಚರ್ಮದ ಹೊಳಪು Read more…

ದಿಂಬಿನ ಕವರ್ ಒಗೆಯದೇ ಬಳಸುವುದರಿಂದ ಕಾಡುತ್ತೆ ಈ ಸಮಸ್ಯೆ

ನೀವು ಆರೋಗ್ಯವಾಗಿರಲು ಆರೋಗ್ಯಕರ ಜೀವನ ಶೈಲಿಯನ್ನು ಅನುಸರಿಸಬೇಕು. ಅದರಂತೆ ಸ್ವಚ್ಛತೆಯ ಬಗ್ಗೆಯೂ ಹೆಚ್ಚು ಕಾಳಜಿ ವಹಿಸಬೇಕು. ಕೆಲವರು ಮಲಗುವಾಗ ಬಳಸುವಂತಹ ದಿಂಬಿನ ಕವರ್ ಅನ್ನು ಅನೇಕ ದಿನಗಳ ಕಾಲ Read more…

ಹೊಳೆಯುವ ತ್ವಚೆಯನ್ನು ಪಡೆಯಲು ಈ ಫೇಸ್ ಪ್ಯಾಕ್ ಹಚ್ಚಿ

ಬಿಸಿಲು, ಮಾಲಿನ್ಯ, ಧೂಳಿನಿಂದ ತ್ವಚೆ ಮಂದವಾಗಿ ಕಾಣುತ್ತದೆ. ಎಷ್ಟೇ ಮೇಕಪ್ ಹಚ್ಚಿದರೂ ಕೂಡ ಅದರಿಂದ ಹೊಳೆಯುವ ಮೈಕಾಂತಿ ಸಿಗುವುದಿಲ್ಲ. ಹಾಗಾಗಿ ನಿಮಗೆ ಹೊಳೆಯುವ ಮೈಕಾಂತಿ ಬೇಕಾದಲ್ಲಿ ಈ ಫೇಸ್ Read more…

ಮುಖದ ಮೇಲೆ ಮೂಡುವ ನೆರಿಗೆಗಳನ್ನು ನಿವಾರಿಸಲು ಮಾಡಿ ಈ ವ್ಯಾಯಾಮ

ವಯಸ್ಸು ಹೆಚ್ಚಿದಂತೆ ಚರ್ಮದಲ್ಲಿ ನೆರಿಗೆಗಳು ಮೂಡಲು ಆರಂಭವಾಗುತ್ತೆ. ತುಟಿಯ ಸುತ್ತಮುತ್ತ ಆಗುವ ಇಂತಹ ರಿಂಕಲ್ಸ್ ಗೆ ಸ್ಮೈಲ್ ಲೈನ್ಸ್ ಎನ್ನುತ್ತಾರೆ. ಇದು ವಯೋಸಹಜ ಲಕ್ಷಣವಾದರೂ ಕೆಲವರು ಮುಖದಲ್ಲಿ ನೆರಿಗೆಗಳು Read more…

ಆರೋಗ್ಯದ ಜೊತೆಗೆ ಸೌಂದರ್ಯಕ್ಕೂ ಬಳಸಬಹುದು ಉಪ್ಪು

ಉಪ್ಪು ಅಡಿಗೆ ಮನೆಯಲ್ಲಿ ಮಾತ್ರ ರಾಜನಲ್ಲ. ಸೌಂದರ್ಯ ಮೀಮಾಂಸೆಯಲ್ಲೂ ಉಪ್ಪಿಗೆ ಮಹತ್ತರವಾದ ಸ್ಥಾನವಿದೆ. ದೇಹದ ಆರೋಗ್ಯಕ್ಕೂ ಸೌಂದರ್ಯಕ್ಕೂ ಉಪ್ಪನ್ನು ಹೇಗೆ ಬಳಸಬಹುದು ಎಂಬುದನ್ನು ತಿಳಿಯೋಣ ಬನ್ನಿ. ಸ್ನಾನ ಮಾಡುವಾಗ Read more…

ಮುಖದ ಕಲೆಗಳ ನಿವಾರಣೆಗೆ ಬೆಸ್ಟ್ ‘ಮುಲ್ತಾನಿ ಮಿಟ್ಟಿ’

ಕಲುಷಿತ ವಾತಾವರಣ, ಆರೋಗ್ಯದ ಜೊತೆಗೆ ತ್ವಚೆಯ ಸೌಂದರ್ಯವನ್ನು ಕೂಡ ಹಾಳು ಮಾಡುತ್ತದೆ. ಧೂಳು, ಹೊಗೆಯಿಂದ ಮುಖದ ಸೌಂದರ್ಯ ಕಳೆಗುಂದುತ್ತದೆ. ಇದರಿಂದ ಪಾರಾಗಲು ಉಪಯೋಗವಾಗುವಂತ ಕೆಲವು ಸೌಂದರ್ಯ ಸಂಬಂಧಿ ಸಲಹೆಗಳು Read more…

ಇದನ್ನು ಮುಖಕ್ಕೆ ಹಚ್ಚಿಕೊಂಡರೆ ತಪ್ಪಿದ್ದಲ್ಲ ತೊಂದರೆ

ಮೊಡವೆ, ಒಣ ಚರ್ಮ ಸೇರಿದಂತೆ ಅನೇಕ ಸಮಸ್ಯೆಗಳು ಸಾಮಾನ್ಯ. ಈ ಸಮಸ್ಯೆ ಹೊತ್ತು ಕೆಲವರು ಆಸ್ಪತ್ರೆಗೆ ಹೋದ್ರೆ ಮತ್ತೆ ಕೆಲವರು ಮನೆ ಮದ್ದನ್ನು ಮಾಡ್ತಾರೆ. ಆದ್ರೆ ಮನೆಮದ್ದಿನಲ್ಲಿ ಸ್ವಲ್ಪ Read more…

ಟೂತ್ ಪೇಸ್ಟ್ ಬಳಸಿ ಅನಗತ್ಯ ಕೂದಲನ್ನು ಹೋಗಲಾಡಿಸಿ

ಮಹಿಳೆಯರು ಮುಖದ ಮೇಲೆನ ಬೇಡದ ಕೂದಲನ್ನು ತೆಗೆಯಲು ವ್ಯಾಕ್ಸಿಂಗ್, ಥ್ರೆಡಿಂಗ್ ನಂತಹ ಮಾರ್ಗಗಳನ್ನು ಬಳಸುತ್ತಾರೆ. ಆದರೆ ಇವುಗಳನ್ನು ಮಾಡುವುದರಿಂದ ತುಂಬಾ ನೋವಾಗುತ್ತದೆ. ಹಾಗೇ ಚರ್ಮ ಕೆಂಪಾಗುವುದು, ಅಲರ್ಜಿಯಾಗುವುದು ಕಂಡು Read more…

ʼವೈಟ್​ಹೆಡ್​ʼ ಸಮಸ್ಯೆ ಹೋಗಲಾಡಿಸಲು ಉಪಯೋಗಿಸಿ ಈ ಮನೆ ಮದ್ದು….!

ಸುಂದರವಾದ ಹಾಗೂ ಕಾಂತಿಯುತ ತ್ವಚೆಯನ್ನು ಹೊಂದಬೇಕು ಎಂಬ ಕನಸು ಯಾವ ಮಹಿಳೆಗೆ ಇರೋದಿಲ್ಲ ಹೇಳಿ..? ಸುಂದರ ತ್ವಚೆಯನ್ನು ಹೊಂದಬೇಕು ಅಂತಾ ಮಹಿಳೆಯರು ಸಾಕಷ್ಟು ಬ್ಯೂಟಿ ಟಿಪ್ಸ್​ಗಳನ್ನು ಅನುಸರಿಸುತ್ತಾರೆ. ಇನ್ನು Read more…

ಮುಖದ ಸೌಂದರ್ಯ ದುಪ್ಪಟ್ಟುಗೊಳಿಸುತ್ತೆ ಈ ನೈಸರ್ಗಿಕ ಪದಾರ್ಥ

ಆಕರ್ಷಕ, ಹೊಳಪಿನ ಮುಖವನ್ನು ಎಲ್ಲರೂ ಬಯಸ್ತಾರೆ. ಕೆಲಸದ ಒತ್ತಡದಲ್ಲಿ ಮುಖದ ಆರೈಕೆಗೆ ಹೆಚ್ಚು ಗಮನ ನೀಡಲು ಅನೇಕರಿಗೆ ಸಾಧ್ಯವಾಗುವುದಿಲ್ಲ. ಪುರುಷರು ಸೌಂದರ್ಯದ ಬಗ್ಗೆ ಹೆಚ್ಚು ಗಮನ ನೀಡುವುದಿಲ್ಲ. ಆದ್ರೆ Read more…

ಸುಂದರವಾಗಿ ಕಾಣಲು ಇದೊಂದು ತೈಲ ಇದ್ದರೆ ಸಾಕು…!

ಸುಂದರವಾಗಿ ಕಾಣಬೇಕು ಅನ್ನೋ ಆಸೆ ಯಾರಿಗಿರಲ್ಲ ಹೇಳಿ. ಇದಕ್ಕಾಗಿ ಹತ್ತಾರು ಬಗೆಯ ಸೌಂದರ್ಯ ವರ್ಧಕಗಳನ್ನು ಬಳಸ್ತೀವಿ. ಇಲ್ಲವಾದ್ರೆ ಮೇಕಪ್‌ ಕೂಡ ಟ್ರೈ ಮಾಡೋದು ಸಹಜ. ಆದ್ರೆ ನೈಸರ್ಗಿಕವಾದ ಸೌಂದರ್ಯವನ್ನು Read more…

ವಯಸ್ಸಿನ ಗುಟ್ಟು ಬಿಟ್ಟು ಕೊಡಲ್ಲ ಈ ‘ಮನೆ ಮದ್ದು’

ವಯಸ್ಸಾಗಿರೋದು ಮುಖದಲ್ಲಿ ಗೊತ್ತಾಗಿಬಿಡುತ್ತೆ. ಚರ್ಮ ನಿಧಾನವಾಗಿ ಸುಕ್ಕುಗಟ್ಟಲು ಶುರುವಾಗುತ್ತದೆ. ಇದೊಂದೆ ಅಲ್ದೆ ಇನ್ನೂ ಅನೇಕ ಸಮಸ್ಯೆಗಳು ಮುಖದ ಸೌಂದರ್ಯವನ್ನು ಹಾಳು ಮಾಡುತ್ತವೆ. ಸಣ್ಣಪುಟ್ಟ ಮನೆ ಮದ್ದಿನಿಂದಲೇ ಮುಖದ ಮೇಲೆ Read more…

ಮದುವೆಯಾದ ವಾರದೊಳಗೆ ಕೈ, ಕಾಲು ಊದಿಕೊಂಡು ಮೃತಮಟ್ಟ ವಧು

ಮದುವೆಯಾದ ವಾರದ ಬಳಿಕ ನವ ವಧುವಿನ ಮುಖ, ಕೈ ಊದಿಕೊಂಡು ವಧು ನಿಗೂಢವಾಗಿ ಸಾವನ್ನಪ್ಪಿರೋ ಘಟನೆ ಇಂದೋರ್‌ನ ದ್ವಾರಕಾಪುರಿ ಪ್ರದೇಶದಲ್ಲಿ ನಡೆದಿದೆ. ವಧುವನ್ನು 18 ವರ್ಷದ ಸಲೋನಿ ಎಂದು Read more…

ಸನ್ ಟ್ಯಾನ್ ಹೋಗಲಾಡಿಸಲು ಮನೆಯಲ್ಲೇ ಇದೆ ಪರಿಹಾರ

ಸೂರ್ಯನ ಕಂದು ತೆಗೆಯುವಿಕೆಯನ್ನು ನಿಭಾಯಿಸಲು ಹಲವು ಫೇಶಿಯಲ್ ಗಳು ಮತ್ತು ಇತರ ಕಾರ್ಯ ವಿಧಾನಗಳು ಇವೆ. ಆದರೆ ಮನೆ ಪರಿಹಾರವನ್ನು ಪಡೆಯುವುದಕ್ಕಿಂತ ಇವು ಉತ್ತಮವಲ್ಲ. ಮನೆ ಪರಿಹಾರಗಳು ಚರ್ಮಕ್ಕೆ Read more…

ಬೇಸಿಗೆಯಲ್ಲಿ ಕಾಂತಿಯುತ ತ್ವಚೆ ಪಡೆಯಲು ತುಂಬಾ ಉಪಯುಕ್ತ ʼಜೇನುʼ

ನಿಸರ್ಗ ಸಹಜವಾಗಿ ಸಿಗುವ ಜೇನಿನ ಉಪಯೋಗಗಳು ಲೆಕ್ಕವಿಲ್ಲದಷ್ಟು. ದೇಹಕ್ಕೆ ಸಂಜೀವಿನಿಯಾದ ಜೇನಿನಿಂದ ಕಾಂತಿಯುತವಾದ ತ್ವಚೆಯನ್ನು ಪಡೆಯಬಹುದು ಎಂಬುದು ಬಹುತೇಕರಿಗೆ ಗೊತ್ತಿರುವ ವಿಷಯ. ಹಾಗಾದರೆ ಜೇನುತುಪ್ಪ ಯಾವ ರೀತಿ ಬಳಸಿದರೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...