alex Certify EPFO | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

EPFO ನ ಈ ಸ್ಕೀಂ ನಿಂದ ಸಿಗುತ್ತೆ ಏಳು ಲಕ್ಷ ರೂಪಾಯಿಯಷ್ಟು ಪ್ರಯೋಜನ

ಹೂಡಿಕೆ ಮೇಲೆ ಒಳ್ಳೆಯ ಬಡ್ಡಿಯೊಂದಿಗೆ ಗ್ಯಾರಂಟಿ ರಿಟರ್ನ್ಸ್ ಸಿಗಬಲ್ಲ ಮೂಲಗಳಲ್ಲಿ ಒಂದು ಕಾರ್ಮಿಕರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಓ). ಯಾವುದೇ ಪ್ರೀಮಿಯಂ ಇಲ್ಲದೇ ವಿಮಾ ಯೋಜನೆ ಆಯ್ದುಕೊಳ್ಳಲು ಇಪಿಎಫ್‌ಓ Read more…

EPFO ಮತ್ತೊಂದು ಗುಡ್ ನ್ಯೂಸ್: ಮಾಜಿ ಸದಸ್ಯರಿಗೂ ಪಿಎಫ್ ಸೌಲಭ್ಯ

ನವದೆಹಲಿ: EPFO ಮಾಜಿ ಸದಸ್ಯರಿಗೆ ಮಾಸಿಕ ಕನಿಷ್ಠ 500 ರೂಪಾಯಿ ದೇಣಿಗೆ ಪಡೆದು ಚಂದಾದಾರಿಕೆ ಮುಂದುವರಿಸುವ ಅವಕಾಶ ಕಲ್ಪಿಸಲು ಚಿಂತನೆ ನಡೆದಿದೆ. ನೌಕರರು ಕೆಲಸ ತೊರೆದ ನಂತರ ಸೌಲಭ್ಯ Read more…

BIG NEWS: ಸ್ವಾವಲಂಬಿ ಭಾರತ ಉದ್ಯೋಗ ಯೋಜನೆ – 10 ತಿಂಗಳಲ್ಲಿ 3.29 ಮಿಲಿಯನ್ ಮಂದಿಗೆ ಉದ್ಯೋಗ

ಕೊರೊನಾ ಮೊದಲ ಅಲೆಯ ಸಮಯದಲ್ಲಿ, ನರೇಂದ್ರ ಮೋದಿ ಸರ್ಕಾರ, ಸ್ವಾವಲಂಬಿ ಭಾರತ ಉದ್ಯೋಗ ಯೋಜನೆ ಶುರು ಮಾಡಿತ್ತು. ಅದ್ರ ಪ್ರಯೋಜನ ಈಗ ಗೋಚರಿಸುತ್ತಿದೆ. ಲಾಕ್‌ಡೌನ್ ಸಮಯದಲ್ಲಿ ನಿರುದ್ಯೋಗಿಗಳಾಗಿರುವ ಜನರಿಗೆ Read more…

ಇಪಿಎಫ್‌ ನಾಮಿನಿ ಬದಲಿಸಲು ಹೀಗೆ ಮಾಡಿ

ಕಾರ್ಮಿಕರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಓ) ಸದಸ್ಯರಿಗೆ ಇಲ್ಲೊಂದು ಮುಖ್ಯವಾದ ಅಪ್ಡೇಟ್ ಇದೆ. ಚಾಲ್ತಿಯಲ್ಲಿರುವ ನಾಮಿನಿ ಹೆಸರನ್ನು ಅಗತ್ಯವಿದ್ದಲ್ಲಿ ಬದಲಿಸುವ ಆಯ್ಕೆಯನ್ನು ಇಪಿಎಫ್ ಸದಸ್ಯರಿಗೆ ನೀಡಲಾಗಿದೆ. ಇಪಿಎಫ್ ಹಾಗೂ Read more…

ಪಿಂಚಣಿ ಖಾತೆದಾರರು ತಮ್ಮ ಖಾತೆಯ UAN ಸಂಖ್ಯೆ ಸಕ್ರಿಯಗೊಳಿಸಲು ಇಲ್ಲಿದೆ ಮಾಹಿತಿ

ಸಂಘಟಿತ ನೌಕರರ ವಲಯದ ಪ್ರತಿ ಸಂಸ್ಥೆಯ ನೌಕರರಿಗೂ ಸಕ್ರಿಯವಾದ ಪಿಎಫ್‌ ಖಾತೆ ತೆರೆದಿಡಲಾಗಿರುತ್ತದೆ. ಮಾಸಿಕ ವೇತನದ ಸ್ವಲ್ಪ ಭಾಗವು ಈ ಪಿಎಫ್‌ ಖಾತೆಗೆ ತಾನೇ ತಾನಾಗಿಯೇ ವರ್ಗಾವಣೆಗೊಳ್ಳುತ್ತದೆ. ವಾರ್ಷಿಕವಾಗಿ Read more…

EPFO ಉದ್ಯೋಗಿಗಳಿಗೆ ನೆಮ್ಮದಿ ಸುದ್ದಿ…..! ಆಕಸ್ಮಿಕ ಸಾವಿನ ನಂತ್ರ ಕುಟುಂಬಕ್ಕೆ ಸಿಗಲಿದೆ ಇಷ್ಟು ಹಣ

ನೌಕರರ ಭವಿಷ್ಯ ನಿಧಿ ಸಂಸ್ಥೆ ನೆಮ್ಮದಿ ಸುದ್ದಿಯೊಂದನ್ನು ನೀಡಿದೆ. ಇಪಿಎಫ್ಒ ನೌಕರರು ಮತ್ತು ಕುಟುಂಬಸ್ಥರಿಗೆ ಪರಿಹಾರ ನೀಡಲು ನಿರ್ಧರಿಸಿದೆ. ಇಪಿಎಫ್‌ಒ ಸಿಬ್ಬಂದಿಯ ಹಠಾತ್ ನಿಧನದ ಸಂದರ್ಭದಲ್ಲಿ ಸಂಬಂಧಿಕರಿಗೆ ನೀಡಲಾಗುವ Read more…

ಹಬ್ಬಕ್ಕೂ ಮುನ್ನ 6.5 ಕೋಟಿ ಪಿಎಫ್ ಖಾತೆದಾರರಿಗೆ ಸಿಕ್ಕಿದೆ ಖುಷಿ ಸುದ್ದಿ…..!

ಇಪಿಎಫ್‌ಒ ದೇಶದ ಕೋಟ್ಯಂತರ ಉದ್ಯೋಗಿಗಳಿಗೆ ಹಬ್ಬದ ಉಡುಗೊರೆ ನೀಡಿದೆ. ಇಪಿಎಫ್‌ಒ 2020-21ನೇ ಹಣಕಾಸು ವರ್ಷದ ಬಡ್ಡಿಯನ್ನು ಗ್ರಾಹಕರ ಖಾತೆಗೆ ಜಮಾ ಮಾಡಲು ಶುರು ಮಾಡಿದೆ. ದೇಶದ ಸುಮಾರು 6.5 Read more…

BIG NEWS: ಪಿಎಫ್ ಖಾತೆದಾರರಿಗೆ ಸಿಗಲಿದೆ ದೀಪಾವಳಿ ಗಿಫ್ಟ್

ಇಪಿಎಫ್ಒ 6 ಕೋಟಿ ಖಾತೆದಾರರಿಗೆ ಖುಷಿ ಸುದ್ದಿಯೊಂದನ್ನು ನೀಡಿದೆ. ದೀಪಾವಳಿ ಸಂದರ್ಭದಲ್ಲಿ ಇಪಿಎಫ್ಒ, ಪಿಎಫ್ ಖಾತೆದಾರರಿಗೆ ಭರ್ಜರಿ ಉಡುಗೊರೆ ನೀಡಲಿದೆ. ಬಡ್ಡಿ ಮೊತ್ತವನ್ನು ಶೀಘ್ರವೇ ಪಿಎಫ್ ಖಾತೆದಾರರ ಬ್ಯಾಂಕ್ Read more…

ತಡೆರಹಿತ ʼಪಿಂಚಣಿʼಗಾಗಿ ಡಿಜಿಟಲ್ ಜೀವನ ಪ್ರಮಾಣ ಪತ್ರ ಪಡೆಯುವುದು ಈಗ ಇನ್ನಷ್ಟು ಸರಳ

ಕಾರ್ಮಿಕರ ಭವಿಷ್ಯ ನಿಧಿ ಸಂಸ್ಥೆಯ (ಇಪಿಎಫ್‌ಓ) 35 ಲಕ್ಷ ಚಂದಾದಾರರಿಗೆ ಮುಕ್ತಿ ನೀಡುವ ಬೆಳವಣಿಗೆಯೊಂದರಲ್ಲಿ, ಇದೀಗ ನಿಮ್ಮ ಜೀವ ಪ್ರಮಾಣ ಪತ್ರವನ್ನು ಡಿಜಿಟಲ್‌ ಆಗಿ ಸಲ್ಲಿಸಲು ಇಪಿಎಫ್‌ಓ ಅನುವು Read more…

EPFO ಸಾರ್ವತ್ರಿಕ ಖಾತೆ ಸಂಖ್ಯೆ ಸಕ್ರಿಯಗೊಳಿಸಲು ಇಲ್ಲಿದೆ ಟಿಪ್ಸ್

ಕಾರ್ಮಿಕರ ಭವಿಷ್ಯ ನಿಧಿ ಸಂಸ್ಥೆಯು 12 ಅಂಕಿಯ ವಿಶಿಷ್ಟ ಗುರುತಿನ ಸಂಖ್ಯೆಗಳನ್ನು ಖಾತಾದಾರರಿಗೆ ಬಿಡುಗಡೆ ಮಾಡಿದೆ. ಈ ಸಂಖ್ಯೆಗಳ ಮೂಲಕ ಖಾತಾದಾರರು ತಮ್ಮ ಪಿಎಫ್‌ ಬ್ಯಾಲೆನ್ಸ್‌ ಹಾಗೂ ಇಪಿಎಫ್‌ Read more…

PF ಖಾತೆಗೆ ‘ಆಧಾರ್’ ಲಿಂಕ್ ಮಾಡಿಲ್ವಾ…? ಹಾಗಾದ್ರೆ ಈ ಸುದ್ದಿ ಓದಿ

ಕಾರ್ಮಿಕರ ಭವಿಷ್ಯ ನಿಧಿಯ ಸಾರ್ವತ್ರಿಕ ಖಾತೆ ಸಂಖ್ಯೆಗಳೊಂದಿಗೆ ಆಧಾರ್‌ ಲಿಂಕಿಂಗ್ ಮಾಡಲು ಇದ್ದ ಕೊನೆಯ ದಿನಾಂಕವನ್ನು ದೆಹಲಿ ಹೈಕೋರ್ಟ್ ವಿಸ್ತರಿಸಿದೆ. ಹೊಸ ಡೆಡ್ಲೈನ್ ಪ್ರಕಾರ ನವೆಂಬರ್‌ 31, 2021ರ Read more…

PF ಖಾತೆದಾರರಿಗೆ ನೆಮ್ಮದಿ ಸುದ್ದಿ……! ಆಧಾರ್ ಲಿಂಕ್ ಅವಧಿ ವಿಸ್ತರಣೆ

ಪಿಎಫ್ ಖಾತೆದಾರರಿಗೆ ನೆಮ್ಮದಿ ಸುದ್ದಿಯೊಂದು ಸಿಕ್ಕಿದೆ. ಆಧಾರ್‌ನೊಂದಿಗೆ ಖಾತೆ ಲಿಂಕ್ ಮಾಡುವ ದಿನಾಂಕವನ್ನು ಇಪಿಎಫ್‌ಒ ವಿಸ್ತರಿಸಿದೆ. ಈ ಮೊದಲು, ಇಪಿಎಫ್ಒ, ಖಾತೆ ಜೊತೆ ಆಧಾರ್ ಲಿಂಕ್ ಗೆ ಆಗಸ್ಟ್ Read more…

ಹೊಸ EPFO ನಿಯಮ: ಯಾರಿಗೆ ಅಗತ್ಯ 2 ಪಿಎಫ್‌ ಖಾತೆ…? ಇಲ್ಲಿದೆ ಉಪಯುಕ್ತ ಮಾಹಿತಿ

ಭವಿಷ್ಯ ನಿಧಿ (ಪಿಎಫ್) ಹಾಗೂ ಸ್ವಯಂ ಪಿಂಚಣಿ ನಿಧಿ (ವಿಪಿಎಫ್) ಚಂದಾದಾರರು ಒಂದು ವೇಳೆ ವಾರ್ಷಿಕ ಕೊಡುಗೆ 2.5 ಲಕ್ಷ ರೂ ದಾಟಿದಲ್ಲಿ ಇನ್ನು ಮುಂದೆ ಎರಡು ಪ್ರತ್ಯೇಕ Read more…

EFPO ಚಂದಾದಾರರಿಗೆ ಮಹತ್ವದ ಮಾಹಿತಿ: ನಿರ್ವಹಿಸಬೇಕಿದೆ 2 ಪಿಎಫ್ ಖಾತೆ -2.5 ಲಕ್ಷ ರೂ.ಗಿಂತ ಹೆಚ್ಚಿನ ಕೊಡುಗೆಗೆ ಬಡ್ಡಿ ಬರೆ

ನವದೆಹಲಿ: ಕೇಂದ್ರೀಯ ನೇರ ತೆರಿಗೆಗಳ ಮಂಡಳಿ(ಸಿಬಿಡಿಟಿ) ಉದ್ಯೋಗಿ ಭವಿಷ್ಯ ನಿಧಿ(ಇಪಿಎಫ್) ಚಂದಾದಾರರು ಹಣಕಾಸಿನ ವರ್ಷದಲ್ಲಿ 2.5 ಲಕ್ಷ ರೂ.ಗಿಂತ ಹೆಚ್ಚಿನ ಕೊಡುಗೆಯನ್ನು ನೀಡುತ್ತಿದ್ದಲ್ಲಿ ಪ್ರಸಕ್ತ ಹಣಕಾಸು ವರ್ಷದಿಂದ ಎರಡು Read more…

ಗಮನಿಸಿ…! ಪಿಎಫ್ – ಆಧಾರ್ ಲಿಂಕ್ ಕಡ್ಡಾಯ, ಜೋಡಣೆಗೆ ಇವತ್ತೇ ಕೊನೆ ದಿನ

ನವದೆಹಲಿ: ಪಿಎಫ್ -ಆಧಾರ್ ಜೋಡಣೆ ಕಡ್ಡಾಯವಾಗಿದ್ದು, ಇಂದು ಕೊನೆಯ ದಿನವಾಗಿದೆ. ಆಗಸ್ಟ್ 31 ರೊಳಗೆ EPFO ನೀಡುವ ಯುಎಎನ್ ಮತ್ತು ಆಧಾರ್ ಸಂಖ್ಯೆಯನ್ನು ಕಡ್ಡಾಯವಾಗಿ ಜೋಡಣೆ ಮಾಡಬೇಕಿದೆ. ಇಲ್ಲವಾದಲ್ಲಿ Read more…

ಪಾನ್, ಇಪಿಎಫ್ಒ ಆಧಾರ್ ಜೋಡಣೆ ಮಾಡುವವರಿಗೆ ಗುಡ್ ನ್ಯೂಸ್; ಆಧಾರ್ ಲಿಂಕ್ ಗೆ ಯಾವುದೇ ತೊಂದರೆ ಇಲ್ಲ; ಯುಐಡಿಎಐ ಸ್ಪಷ್ಟನೆ

ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ(ಯುಐಡಿಎಐ) ತನ್ನ ಎಲ್ಲಾ ಸೇವೆಗಳು ಸ್ಥಿರವಾಗಿದ್ದು, ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ತಿಳಿಸಿದೆ. ಪ್ಯಾನ್/ಉದ್ಯೋಗಿ ಭವಿಷ್ಯ ನಿಧಿ ಸಂಸ್ಥೆ(ಇಪಿಎಫ್‌ಒ) ಆಧಾರ್ ಲಿಂಕ್ ಮಾಡುವ ಸೌಲಭ್ಯದಲ್ಲಿ ಯಾವುದೇ Read more…

ಗಮನಿಸಿ: ಸೆ.1 ರಿಂದ ಬದಲಾಗಲಿದೆ ಪಿಎಫ್ ನಿಯಮ, ಈ ಕೆಲಸ ಮಾಡದೆ ಹೋದಲ್ಲಿ ಸಿಗಲ್ಲ ಹಣ

ಕೊರೊನಾ ಸಮಯದಲ್ಲಿ ಅನೇಕರು ಕೆಲಸ ಕಳೆದುಕೊಂಡಿದ್ದಾರೆ. ಅನೇಕರು ಪಿಎಫ್ ಖಾತೆಯಲ್ಲಿನ ಹಣವನ್ನು ವಿತ್ ಡ್ರಾ ಮಾಡಿಕೊಂಡಿದ್ದಾರೆ. ಆದ್ರೆ ಕೆಲ ಜನರಿಗೆ ಪಿಎಫ್ ಖಾತೆ ಬಗ್ಗೆ ಸರಿಯಾದ ಮಾಹಿತಿಯಿಲ್ಲ. ಉದ್ಯೋಗಿಗಳ Read more…

ಪದೇ ಪದೇ ನೌಕರಿ ಬದಲಿಸ್ತಿದ್ದರೆ ಪಿಎಫ್ ಖಾತೆಯ ಈ ವಿಷ್ಯ ತಿಳಿದಿರಲಿ

ಉದ್ಯೋಗ ಬದಲಿಸಿದ ನಂತ್ರ ಕೆಲ ಜನರು ತಮ್ಮ ಪಿಎಫ್ ಖಾತೆಯಲ್ಲಿರುವ ಹಣವನ್ನು ವಿತ್ ಡ್ರಾ ಮಾಡಿಕೊಂಡ್ರೆ ಮತ್ತೆ ಕೆಲವರು ಅದನ್ನು ವರ್ಗಾಯಿಸಿಕೊಳ್ತಾರೆ. ಕೆಲವೊಮ್ಮೆ ಹಳೆ ಕಂಪನಿ, ಕೆಲಸ ಬಿಟ್ಟ Read more…

BIG NEWS: ʼಸ್ಟಾರ್ಟ್‌ ಅಪ್‌ʼ ಗಳ ಮೇಲೆ ಹೂಡಿಕೆ ಮಾಡಲು EPFO ಆಸಕ್ತಿ

ಸ್ಟಾರ್ಟ್ ಅಪ್‌ಗಳ ಮೇಲೆ ಹೂಡಿಕೆ ಮಾಡಲು ಕಾರ್ಮಿಕರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಓ) ಹಾಗೂ ಜೀವ ವಿಮಾ ನಿಗಮ (ಎಪ್‌ಐಸಿ) ಆಸಕ್ತಿ ತೋರಿವೆ. ಈ ಸಂಬಂಧ ಎಲ್‌ಐಸಿ ಹಾಗೂ Read more…

ಗಮನಿಸಿ: ಸೆಪ್ಟೆಂಬರ್ ಒಂದರಿಂದ ಬದಲಾಗಲಿದೆ EPFO ನಿಯಮ

ಕೊರೊನಾ ಸಮಯದಲ್ಲಿ ಅನೇಕ ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ಅನೇಕ ಜನರು ತಮ್ಮ ಭವಿಷ್ಯ ನಿಧಿ ಹಣವನ್ನು ವಾಪಸ್ ಪಡೆದಿದ್ದಾರೆ. ಆದ್ರೆ ಅನೇಕರಿಗೆ ಪಿಎಫ್ ಬಗ್ಗೆ ಸರಿಯಾದ ಮಾಹಿತಿಯಿಲ್ಲ. ಉದ್ಯೋಗಿಗಳ Read more…

ಉದ್ಯೋಗಿಗಳಿಗೆ EPFO ಗುಡ್ ನ್ಯೂಸ್: ತುರ್ತು ಚಿಕಿತ್ಸೆಗೆ ಒಂದೇ ದಿನದಲ್ಲಿ ಒಂದು ಲಕ್ಷ ರೂ. ಅಡ್ವಾನ್ಸ್

ನವದೆಹಲಿ: ಕೋವಿಡ್ ಸೇರಿದಂತೆ ಇತರೆ ಚಿಕಿತ್ಸೆ ವೆಚ್ಚಕ್ಕೆ ಒಂದು ದಿನದೊಳಗೆ 1 ಲಕ್ಷ ರೂ. ಪಿಎಫ್ ತುರ್ತು ಮುಂಗಡ ಪಡೆದುಕೊಳ್ಳಲು ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆ(EPFO) ಅವಕಾಶ ಕಲ್ಪಿಸಿದೆ. Read more…

BIG NEWS: ತಿಂಗಳಿನಿಂದ ಉದ್ಯೋಗವಿಲ್ಲದಿರುವ ಚಂದಾದಾರರಿಗೆ EPFO ದಿಂದ ಮೇಜರ್‌ ರಿಲೀಫ್

ಒಂದು ತಿಂಗಳಿಗಿಂತಲೂ ಹೆಚ್ಚಿನ ಅವಧಿಯಿಂದ ನಿರುದ್ಯೋಗಿಗಳಾಗಿರುವ ತನ್ನ ಚಂದಾದಾರರ ನೆರವಿಗೆ ಬಂದಿರುವ ಕಾರ್ಮಿಕರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಓ), ಹಿಂದಿರಿಗಿಸದೇ ಇರಬಲ್ಲ ಮುಂಗಡವನ್ನು ತಂತಮ್ಮ ಖಾತೆಗಳಿಂದ ಹಿಂಪಡೆಯಲು ಅವಕಾಶ Read more…

ಭವಿಷ್ಯನಿಧಿ ಚಂದಾದಾರರಿಗೆ ಮತ್ತೊಂದು ಗುಡ್ ನ್ಯೂಸ್

ನವದೆಹಲಿ: ಭವಿಷ್ಯನಿಧಿ ಚಂದಾದಾರರಿಗೆ ಯುಎಎನ್ ಸಂಖ್ಯೆಗೆ ಆಧಾರ್ ಜೋಡಣೆಗೆ ಗುಡುಗು ವಿಸ್ತರಿಸಲಾಗಿದೆ. ಭವಿಷ್ಯನಿಧಿ ಚಂದಾದಾರರು ಯುನಿವರ್ಸಲ್ ಅಕೌಂಟ್ ಸಂಖ್ಯೆಗೆ ಆಧಾರ್ ನಂಬರ್ ಜೋಡಣೆ ಮಾಡುವ ಗಡುವನ್ನು ಸೆಪ್ಟೆಂಬರ್ 1 Read more…

ಉದ್ಯೋಗಿಗಳ ಗಮನಕ್ಕೆ: ಒಂದೇ ಒಂದು ಎಸ್‌ಎಂಎಸ್‌ ಮೂಲಕ ತಿಳಿಯಿರಿ PF ಬ್ಯಾಲೆನ್ಸ್

ತನ್ನ ಲಕ್ಷಾಂತರ ಚಂದಾದಾರರಿಗೆ ಅನುಕೂಲವಾಗುವ ಕ್ರಮವೊಂದನ್ನು ತೆಗೆದುಕೊಂಡಿರುವ ಕಾರ್ಮಿಕರ ಭವಿಷ್ಯನಿಧಿ ಸಂಘಟನೆ (ಇಪಿಎಫ್‌ಓ), ಖಾತೆಯಲ್ಲಿ ಎಷ್ಟು ದುಡ್ಡಿದೆ ಎಂದು ನೋಡಿಕೊಳ್ಳಲು ಸರಳವಾದ ಅನುಕೂಲವೊಂದನ್ನು ಮಾಡಿಕೊಟ್ಟಿದೆ. ಪಿಂಚಣಿ ಖಾತೆಯಲ್ಲಿ ದುಡ್ಡು Read more…

6 ಕೋಟಿ ಪಿಎಫ್ ಖಾತೆದಾರರಿಗೆ ಖುಷಿ ಸುದ್ದಿ..! ಜುಲೈನಲ್ಲಿ ಖಾತೆಗೆ ಬರಲಿದೆ ಬಡ್ಡಿ ಹಣ

ನೌಕರರ ಭವಿಷ್ಯ ನಿಧಿ ಸಂಘಟನೆಯ 6 ಕೋಟಿ ಜನರಿಗೆ ಖುಷಿ ಸುದ್ದಿಯೊಂದಿದೆ. ಜುಲೈನಲ್ಲಿ ಪಿಎಫ್ ಖಾತೆಗೆ ದೊಡ್ಡ ಮೊತ್ತ ಬರಲಿದೆ. 2020-21ರ ಆರ್ಥಿಕ ವರ್ಷದಲ್ಲಿ ಚಂದಾದಾರರ ಖಾತೆಗೆ ಶೇಕಡಾ Read more…

EPFO ಸದಸ್ಯರಿಗೆ ಬಿಗ್ ರಿಲೀಫ್: ಮುಂಗಡ ರೂಪದಲ್ಲಿ ಹೆಚ್ಚು ಹಣ ಹಿಂಪಡೆಯಲು ಅವಕಾಶ

ದೇಶದಲ್ಲಿ ಕೋವಿಡ್‌ನ ಎರಡನೇ ಅಲೆ ಆತಂಕ ಸೃಷ್ಟಿಸಿರುವ ಹಿನ್ನೆಲೆಯಲ್ಲಿ ಕಾರ್ಮಿಕರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಓ) ತನ್ನ ಐದು ಕೋಟಿ ಚಂದಾದಾರರಿಗೆ ಕೋವಿಡ್-19 ಮುಂಗಡ ಹಿಂಪಡೆದುಕೊಂಡು ಸಾಂಕ್ರಮಿಕದ ಸಂಕಷ್ಟದ Read more…

ಖುಷಿ ಸುದ್ದಿ: EPFO – ಇಎಸ್‌ಐಸಿ ಅಡಿ ಕೇಂದ್ರದಿಂದ ಮತ್ತಷ್ಟು ಕೊಡುಗೆಗಳ ಘೋಷಣೆ

ಇಪಿಎಫ್‌ಓ ಹಾಗೂ ಇಎಸ್‌ಐಸಿ ಮುಖಾಂತರ ಚಾಲ್ತಿಯಲ್ಲಿರುವ ಸಾಮಾಜಿಕ ಭದ್ರತಾ ಯೋಜನೆಗಳ ಫಲಾನುಭವಿಗಳಿಗೆ ಕಾರ್ಮಿಕ ಹಾಗೂ ನೌಕರಿ ಸಚಿವಾಲಯ ಹೊಸ ಲಾಭಗಳನ್ನು ಘೋಷಣೆ ಮಾಡಿವೆ. ಕಾರ್ಮಿಕರ ರಾಜ್ಯ ವಿಮಾ ಸಂಸ್ಥೆ Read more…

EPFO ಅಲರ್ಟ್…! ಪ್ರಧಾನ ಉದ್ಯೋಗದಾತರಿಗೆ ಎಲೆಕ್ಟ್ರಾನಿಕ್ ಸೌಲಭ್ಯ

ನೌಕರರ ಭವಿಷ್ಯ ನಿಧಿ ಸಂಸ್ಥೆ ಪ್ರಧಾನ ಉದ್ಯೋಗದಾತರಿಗೆ ಎಲೆಕ್ಟ್ರಾನಿಕ್ ಸೌಲಭ್ಯವನ್ನು ಪರಿಚಯಿಸಿದೆ. ಈ ಸೌಲಭ್ಯವು ಪ್ರಮುಖ ಉದ್ಯೋಗದಾತರಿಗೆ ತಮ್ಮ ಗುತ್ತಿಗೆದಾರರ ಇಪಿಎಫ್ ಅನುಪಾತವನ್ನು ನೋಡಲು ನೆರವಾಗಲಿದೆ. ಇಪಿಎಫ್‌ಒ ಟ್ವಿಟರ್ Read more…

ಶುಭ ಸುದ್ದಿ: ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ಪಿಂಚಣಿದಾರರಿಗೆ ಅನುಕೂಲ ಮಾಡಿಕೊಟ್ಟ EPFO

ಕಾರ್ಮಿಕರ ಭವಿಷ್ಯ ನಿಧಿಯ ಪಿಂಚಣಿ ಹಣದ ಪ್ರಮಾಣವನ್ನು ಇಪಿಎಫ್‌ಓ ಏರಿಕೆ ಮಾಡಿದ್ದು, ಕಾರ್ಮಿಕದ ಠೇವಣಿ ಆಧರಿತ ವಿಮೆ (ಇಡಿಎಲ್‌ಐ) ಯೋಜನೆಯ ಫಲಾನುಭವಿಗಳು ಕೋವಿಡ್-19 ಸಾಂಕ್ರಮಿಕದ ನಡುವೆ ಈ ಅನುಕೂಲವನ್ನು Read more…

ಕಂಪನಿ ಬದಲಿಸಿದಾಗ ಪಿಎಫ್ ಬ್ಯಾಲೆನ್ಸ್ ವರ್ಗಾಯಿಸುವುದು ಹೇಗೆ…? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್

ಉದ್ಯೋಗಿಗಳು ಸಾಮಾನ್ಯವಾಗಿ ತಮ್ಮ ಉದ್ಯೋಗ ಬದಲಾಯಿಸಿದಾಗ ಹಿಂದಿನ ಸಂಸ್ಥೆಯ ಪಿಎಫ್ ಬ್ಯಾಲೆನ್ಸ್ ವರ್ಗಾಯಿಸಲು ಮರೆತುಬಿಡುತ್ತಾರೆ. ಕೆಲವರು ಪ್ರೊಸೀಜರ್‌ಗಳ ಗೋಜಿಗೆ ಹೋಗದೇ ಸುಮ್ಮನಿರುತ್ತಾರೆ. ಆದರೆ ಅತೀ ಸುಲಭದಲ್ಲಿ ತಮ್ಮದೇ ಉಳಿಕೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...