alex Certify emotional | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನಸ್ಸಿಗೆ ಬಹಳ ನೋವಾಯ್ತು: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಭಾವುಕ

ಬೆಳಗಾವಿ: ಇಂದು ನಡೆದ ಘಟನೆಯಿಂದ ನನಗೆ ಬಹಳ ನೋವಾಗಿದೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಭಾವುಕರಾಗಿದ್ದಾರೆ. ವಿಧಾನಸಭೆಯಿಂದ ಹೊರಬಂದ ಅವರು, ಘಟನೆಯಿಂದ ನನ್ನ ಮನಸ್ಸಿಗೆ ಬಹಳ ನೋವಾಗಿದೆ. ಇಂದು Read more…

ಎಲ್ಲರನ್ನೂ ಮಿಸ್ ಮಾಡಿಕೊಳ್ಳುತ್ತಿದ್ದೇನೆ….. ಭಾವುಕರಾದ ನಟ ಶಿವರಾಜ್ ಕುಮಾರ್

ಬೆಂಗಳೂರು: ಅನಾರೋಗ್ಯದ ಹಿನ್ನೆಲೆಯಲ್ಲಿ ನಟ ಶಿವರಾಜ್ ಕುಮಾರ್ ಚಿಕಿತ್ಸೆಗಾಗಿ ಅಮೆರಿಕಾಗೆ ತೆರಳಿದ್ದು, ಎಲ್ಲರನ್ನೂ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಭಾವುಕರಾಗಿದ್ದಾರೆ. ಅಮೆರಿಕಾಗೆ ತೆರಳುವ ಮುನ್ನ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ನಟ Read more…

ದಯವಿಟ್ಟು ಈ ರೀತಿ ಅಭಿಮಾನ ತೋರಿಸಿ ಜೀವಕ್ಕೆ ತೊಂದರೆ ಮಾಡಿಕೊಳ್ಳಬೇಡಿ: ಅಭಿಮಾನಿಗಳಿಗೆ ನಟ ಯಶ್ ಮನವಿ

ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರ ಬರ್ತಡೇ ಕಟೌಟ್ ಕಟ್ಟುವಾಗ ವಿದ್ಯುತ್ ಪ್ರವಹಿಸಿ ಮೂವರು ಸಾವನ್ನಪ್ಪಿದ್ದು, ಮಾಹಿತಿ ತಿಳಿದ ಯಶ್ ಗ್ರಾಮಕ್ಕೆ Read more…

BREAKING: ಸೂರಣಗಿಗೆ ಸಾಂತ್ವನ ಹೇಳಲು ಬಂದ ನಟ ಯಶ್ ಪೋಷಕರ ಆಕ್ರಂದನ ಕಂಡು ಭಾವುಕ

ಗದಗ: ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರ ಬರ್ತಡೇ ಕಟೌಟ್ ಕಟ್ಟುವಾಗ ವಿದ್ಯುತ್ ಪ್ರವಹಿಸಿ ಮೂವರು ಸಾವನ್ನಪ್ಪಿದ್ದು, ಮಾಹಿತಿ ತಿಳಿದ ಯಶ್ Read more…

ನಿಮ್ಮನ್ನು ಕಾಡ್ತಿದೆಯಾ ಭಾವನಾತ್ಮಕ ಅಸುರಕ್ಷತೆ…..?

ಹೊಸಬರ ಮಧ್ಯೆ ಪ್ರೀತಿ, ಸ್ನೇಹ ಏನೇ ಸಂಬಂಧ ಮೊದಲು ಭಾವನೆಗಳಿಂದ ಶುರುವಾಗುತ್ತದೆ. ಭಾವನಾತ್ಮಕವಾಗಿ ಇಬ್ಬರು ಒಂದಾದಾಗ ಮಾತ್ರ ಸಂಬಂಧ ಗಟ್ಟಿಯಾಗಿರಲು ಸಾಧ್ಯ. ಭಾವನಾತ್ಮಕ ಅಸುರಕ್ಷತೆ ಕಾಡಿದಲ್ಲಿ ಸಂಬಂಧ ಹಾಳಾದಂತೆ. Read more…

ತಾಯಿ ಮೃತಪಟ್ಟರೂ ಕರ್ತವ್ಯ ನಿರ್ವಹಿಸಿದ ಇನ್ಸ್ ಪೆಕ್ಟರ್ ನೋಡಿ ಪ್ರಧಾನಿ ಮೋದಿ ಭಾವುಕ| ವಿಡಿಯೋ

ನವದೆಹಲಿ: ಜಿ -20 ಶೃಂಗಸಭೆಯಲ್ಲಿ ಅತ್ಯುತ್ತಮ ಕರ್ತವ್ಯ ನಿರ್ವಹಿಸಿದ ದೆಹಲಿ ಪೊಲೀಸ್ ಸಿಬ್ಬಂದಿ ಮತ್ತು ಉದ್ಯೋಗಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಶನಿವಾರ ಪ್ರಗತಿ ಮೈದಾನದಲ್ಲಿ ಔತಣಕೂಟ ಏರ್ಪಡಿಸಿದ್ದರು. ಎಲ್ಲಾ Read more…

ಮೊಣಕಾಲಿನ ನೋವಿನಿಂದ ಬಳಲುತ್ತಿರುವ ಧೋನಿ; ವಿಡಿಯೋ ನೋಡಿ ಫ್ಯಾನ್ಸ್​ ಭಾವುಕ

ನವದೆಹಲಿ: ಸರಿಯಾಗಿ ಒಂದು ತಿಂಗಳ ಹಿಂದೆ, ಚೆನ್ನೈ ಸೂಪರ್ ಕಿಂಗ್ಸ್ (CSK) ಮುಖ್ಯ ಕೋಚ್ ಸ್ಟೀಫನ್ ಫ್ಲೆಮಿಂಗ್ ಅವರು ನಾಯಕ ಎಂಎಸ್ ಧೋನಿ ಮೊಣಕಾಲಿನ ಗಾಯದಿಂದ ಬಳಲುತ್ತಿದ್ದಾರೆ ಎಂದು Read more…

BIG NEWS: ‘ಕೈ’ ತಪ್ಪಿದ ಟಿಕೆಟ್; ಬಿಕ್ಕಿ ಬಿಕ್ಕಿ ಅತ್ತ ಗೋಪಿಕೃಷ್ಣ

ತುಮಕೂರು: ವಿಧಾನಸಭಾ ಚುನವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಮೂರನೇ ಪಟ್ಟಿ ಬಿಡುಗಡೆಯಾಗಿದ್ದು, ಟಿಕೆಟ್ ವಂಚಿತ ಆಕಾಂಕ್ಷಿಗಳು ಹಾಗೂ ಬೆಂಬಲಿಗರು ಪಕ್ಷದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತರೀಕೆರೆ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ Read more…

2 ವರ್ಷಗಳ ಬಳಿಕ ಕಾಫಿ ಪರಿಮಳ ಸವಿದು ಕಣ್ಣೀರಿಟ್ಟ ಮಹಿಳೆ; ಮನಕಲಕುತ್ತೆ ಇದರ ಹಿಂದಿನ ಕಾರಣ

ಹೆಚ್ಚಿನ ಜನರು ಸಾಂಕ್ರಾಮಿಕ ಕೋವಿಡ್​ ವೈರಸ್‌ನ ರೋಗಲಕ್ಷಣಗಳಿಂದ ಬಳಲಿ ವರ್ಷಗಟ್ಟಲೆ ಬಿಟ್ಟು ಚೇತರಿಸಿಕೊಳ್ಳುತ್ತಾರೆ. ಕೋವಿಡ್​ ಸಮಯದಲ್ಲಿ ಕೆಲವೊಂದು ಕಟ್ಟುನಿಟ್ಟಿನ ಕ್ರಮಗಳನ್ನು ಅನುಸರಿಸುತ್ತಾರೆ. ಅಂಥದ್ದೇ ಓರ್ವ ಮಹಿಳೆಯ ವಿಷಯ ಇದೀಗ Read more…

BIG NEWS: ಪಂಚಮಸಾಲಿ ಹೋರಾಟಕ್ಕೆ ತಾತ್ಕಾಲಿಕ ತೆರೆ; ಕಣ್ಣೀರಾದ ಬಸವಜಯ ಮೃತ್ಯುಂಜಯ ಸ್ವಾಮೀಜಿ

ಬೆಂಗಳೂರು: ಪಂಚಮಸಾಲಿ ಸಮುದಾಯಕ್ಕೆ ಶೇ.7ರಷ್ಟು ಮೀಸಲಾತಿ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಅಂದರೆ 2D ಅಡಿಯಲ್ಲಿ ಪಂಚಮಸಾಲಿ ಸಮುದಾಯಕ್ಕೆ ಶೇ.2ರಷ್ಟು ಮೀಸಲಾತಿ ಹೆಚ್ಚಿಸಲಾಗಿದೆ. ಇದರ ಬೆನ್ನಲ್ಲೇ ಪಂಚಮಸಾಲಿ Read more…

Viral Video | ಭಾವುಕರನ್ನಾಗಿಸುತ್ತೆ ಮರಿಯನ್ನು ಕಂಡ ಚಿಂಪಾಂಜಿಯ ಪ್ರತಿಕ್ರಿಯೆ

ಅಮ್ಮನಿಂದ ಮಗುವನ್ನು ಬೇರ್ಪಡಿಸಿದರೆ ಹೇಗಿರುತ್ತದೆ‌ ? ಊಹಿಸಲೂ ಸಾಧ್ಯವಿಲ್ಲದ ಮಾತು ಅಲ್ಲವೆ, ಅದು ಮನುಷ್ಯರೇ ಆಗಬೇಕೆಂದೇನೂ ಇಲ್ಲ, ಪ್ರಾಣಿಗಳ ರೋಧನೆಯೂ ಇದಕ್ಕೆ ಹೊರತಲ್ಲ. ಅಂಥದ್ದೇ ಒಂದು ನೋವಿನ ಹಾಗೂ Read more…

ಪುರುಷರು ಭಾವನಾತ್ಮಕರೇ ಎಂಬ ಪ್ರಶ್ನೆಗೆ ಬಂದಿವೆ ಥರಹೇವಾರಿ ಉತ್ತರ…!

ಟ್ವಿಟರ್ ಬಳಕೆದಾರ ಕೂಪರ್ ಬ್ಲೂ ಬರ್ಡ್ ಒಂದು ಪ್ರಶ್ನೆಯನ್ನು ಕೇಳಿದ್ದಾರೆ. “ಪುರುಷರು ಭಾವನಾತ್ಮಕರಾಗಿದ್ದಾರೆಯೇ? ಎಂಬುದು ಅವರ ಪ್ರಶ್ನೆ. ಸಾಮಾನ್ಯವಾಗಿ, “ಭಾವನೆಗಳು” ಎಂಬ ಪದದೊಂದಿಗೆ ಸಂಬಂಧ ಹೊಂದಿರುವುದು ಮಹಿಳೆಯರು. ಆದರೆ Read more…

BIG NEWS: ಸುದ್ದಿಗೋಷ್ಠಿಯಲ್ಲಿ ಭಾವುಕರಾಗಿ ಕಣ್ಣೀರಿಟ್ಟ ಸಚಿವ ಸೋಮಣ್ಣ

ಬೆಂಗಳೂರು: ನಾನು ಯಾರ ಮುಲಾಜಿಗೂ ಒಳಗಾಗಿಲ್ಲ, ಕೆಲವೊಬ್ಬರು ನನ್ನ ಬಗ್ಗೆ ತೇಜೋವಧೆ ಮಾಡುತ್ತಿದ್ದಾರೆ ಎಂದು ವಸತಿ ಸಚಿವ ವಿ.ಸೋಮಣ್ಣ ಭಾವುಕರಾದ ಘಟನೆ ನಡೆದಿದೆ. ಸಚಿವ ಸೋಮಣ್ಣ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ Read more…

ಕಣ್ಣು ಕಾಣದಿದ್ದರೆ ಏನಂತೆ ? ಇದೇ ಅಲ್ವಾ ʼಮಾನವೀಯತೆʼ

ಅಂಧ ಮಹಿಳೆಯೊಬ್ಬರು ನಾಯಿಮರಿಗೆ ಬಾಟಲಿಯಿಂದ ಹಾಲು ಕುಡಿಸುತ್ತಿರುವ ವಿಡಿಯೋ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ನೆಟ್ಟಿಗರ ಹೃದಯ ಗೆದ್ದಿದೆ. ಈ ವಿಡಿಯೋವನ್ನು ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಳ್ಳಲಾಗಿದೆ, ಇನ್‌ಸ್ಪೈರ್ ನೇಚರ್ ಎಂಬ ಪುಟವು Read more…

ನೋವಿನ ನಡುವೆಯೂ ದುಬೈನಲ್ಲಿ ಮನೆ ಖರೀದಿಸಿದ ರಾಖಿ ಸಾವಂತ್

ಆದಿಲ್​ ಖಾನ್​ ದುರ್ರಾನಿ ಅವರನ್ನು ಮದುವೆಯಾಗಿ ನಂತರ ವಂಚನೆ ಆರೋಪದ ಮೇಲೆ ಅವರನ್ನು ಜೈಲಿಗೆ ಕಳುಹಿಸಿರುವ ನಟಿ ರಾಖಿ ಸಾವಂತ್​ ದುಬೈನಲ್ಲಿ ರಾಖಿ ಸಾವಂತ್‌ ಅಕಾಡೆಮಿ ತೆರೆದಿದ್ದಾರೆ. ಉದ್ಘಾಟನೆ Read more…

ಸಹೋದರಿ ಮದುವೆಯ ಹಿಂದಿನ ದಿನ ನೆನೆದ ತಂಗಿ; ಭಾವುಕರನ್ನಾಗಿಸುತ್ತೆ ಪೋಸ್ಟ್

ಮನೆಯಲ್ಲಿ ಸಹೋದರಿಯ ಮದುವೆಯಿದ್ದರೆ ಆಕೆ ಮನೆಯಿಂದ ಗಂಡನ ಮನೆಗೆ ಹೋಗುತ್ತಾಳೆ ಎನ್ನುವ ನೋವು ಮನೆಯವರಿಗೆ ಇರುತ್ತದೆ. ಅಂಥದ್ದೇ ಒಂದು ನೋವಿನ ಸಂಗತಿಯನ್ನು ಟ್ವಿಟರ್ ಬಳಕೆದಾರರಾದ ಇಶಾಲ್ ಅವರು ಶೇರ್‌ Read more…

BIG NEWS: ನಾನು ಮುಖ್ಯಮಂತ್ರಿಯಾಗಲು ಹೋರಾಟ ಮಾಡುತ್ತಿಲ್ಲ; ಮತ್ತೆ ಕಣ್ಣೀರಿಟ್ಟ ಮಾಜಿ ಸಿಎಂ HDK

ತುಮಕೂರು: ಬಡವರು, ಮಹಿಳೆಯರು, ಅಂಗವಿಕಲರಿಗೆ ಶಕ್ತಿ ತುಂಬಲು ನಾನು ಹೋರಾಡುತ್ತಿದ್ದೇನೆ ಹೊರತು ಮುಖ್ಯಮಂತ್ರಿ ಹುದ್ದೆಗಾಗಿ ಅಲ್ಲ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ. ತುಮಕೂರು ಜಿಲ್ಲೆಯ ತಿಪಟೂರಿನಲ್ಲಿ ಮಾತನಾಡಿದ Read more…

ವೃತ್ತಿ ಜೀವನದ ಕೊನೆಯ ಆಟದಲ್ಲಿ ಸಾನಿಯಾಗೆ ಸೋಲು: ಕಣ್ಣೀರಾದ ಮೂಗುತಿ ಸುಂದರಿ

ಆಸ್ಟ್ರೇಲಿಯಾ: ಆಸ್ಟ್ರೇಲಿಯನ್ ಓಪನ್‌ ಟೂರ್ನಿ ತಮ್ಮ ವೃತ್ತಿ ಜೀವನದ ಕೊನೆಯ ಗ್ರ್ಯಾಂಡ್‌ ಸ್ಲಾಂ ಟೂರ್ನಿ ಎಂದು ಸಾನಿಯಾ ಮಿರ್ಜಾ ಈಗಾಗಲೇ ಘೋಷಣೆ ಮಾಡಿದ್ದರು. ಆದರೆ ಕೊನೆಯ ಗ್ರ್ಯಾಂಡ್‌ ಸ್ಲಾಂನಲ್ಲಿ Read more…

ಅಪ್ಪ ಪ್ರೀತಿ ವ್ಯಕ್ತಪಡಿಸಿದ ಬಗೆ ಬಿಚ್ಚಿಟ್ಟ ಯುವಕ: ನೆಟ್ಟಿಗರು ಭಾವುಕ

ಭಾರತೀಯ ಪೋಷಕರು, ವಿಶೇಷವಾಗಿ ತಂದೆ, ತಮ್ಮ ಮಕ್ಕಳನ್ನು ಎಷ್ಟು ಪ್ರೀತಿಸುತ್ತಾರೆ ಎಂದು ಅವರು ಸ್ಪಷ್ಟವಾಗಿ ಹೇಳದಿದ್ದರೂ, ಅವರು ತಮ್ಮ ಪ್ರೀತಿಯನ್ನು ಸೂಕ್ಷ್ಮ ಕ್ರಿಯೆಗಳ ಮೂಲಕ ಚಿತ್ರಿಸುತ್ತಾರೆ. ಪವನ್ ಶರ್ಮಾ Read more…

ವಿಮಾನ ಹಾರಿಸುವ ಮುನ್ನ ತಂದೆಯ ಪಾದ ಸ್ಪರ್ಶಿಸಿದ ಮಗಳು: ಭಾವುಕ ವಿಡಿಯೋ ವೈರಲ್​

ಮಗಳು ತನ್ನ ತಂದೆಯ ಮೇಲೆ ಹೊಂದಿರುವ ಪ್ರೀತಿ ವಿಶೇಷವಾಗಿದೆ ಎಂಬುದನ್ನು ನೀವು ಒಪ್ಪುತ್ತೀರಿ ಅಲ್ಲವೇ ?ಅದನ್ನು ಸಾಬೀತು ಮಾಡುವ ವಿಡಿಯೋ ಒಂದು ವೈರಲ್​ ಆಗಿದೆ. ಈ ವಿಡಿಯೋದಲ್ಲಿ ಪೈಲಟ್ Read more…

ʼಸೆಲ್ಯೂಟ್ʼ​ ದೃಶ್ಯ ಹಂಚಿಕೊಂಡ ಟ್ವಿಟರ್​ ಬಳಕೆದಾರ: ಶಾರುಖ್​ ಖಾನ್​ ಫುಲ್​ ಖುಷ್​

ನಟ ಶಾರುಖ್ ಖಾನ್ ಅವರು ತಮ್ಮ ಚಿತ್ರ ‘ಪಠಾಣ್​’ ಬಿಡುಗಡೆಗಾಗಿ ಕಾಯುತ್ತಿದ್ದಾರೆ. ಈ ನಡುವೆ ಕೆಲ ದಿನಗಳ ಹಿಂದೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ #AskSRK ಶುರು ಮಾಡಿದ್ದರು. ಅಭಿಮಾನಿಗಳು Read more…

ಮೂರು ವರ್ಷಗಳ ಬಳಿಕ ಅಮ್ಮ- ಮಗನ ಭೇಟಿ: ಭಾವುಕ ಕ್ಷಣಕ್ಕೆ ಸಾಕ್ಷಿಯಾಯ್ತು ವಿಡಿಯೋ

ಬಹಳಷ್ಟು ಜನರು ತಮ್ಮ ಕನಸುಗಳು ಮತ್ತು ಮಹತ್ವಾಕಾಂಕ್ಷೆಗಳನ್ನು ಸಾಧಿಸಲು ತಮ್ಮ ಕುಟುಂಬದಿಂದ ದೂರಕ್ಕೆ ಸ್ಥಳಾಂತರಗೊಳ್ಳುತ್ತಾರೆ. ನಿಮ್ಮ ಪ್ರೀತಿಪಾತ್ರರಿಂದ ದೂರ ಬದುಕುವುದು ಕಷ್ಟ, ಆದರೆ ಬಹಳ ಸಮಯದ ನಂತರ ಅವರೊಂದಿಗೆ Read more…

ಪರೀಕ್ಷೆಯಲ್ಲಿ​ ಫೇಲಾದವರಿಗೆ ಜೀವನ ಸಂದೇಶ ನೀಡುತ್ತೆ ಯುವತಿಯ ಈ ಟ್ವೀಟ್

‘ಸಿಎ ಫೈನಲ್‌ ಗ್ರೂಪ್‌-1 ಪರೀಕ್ಷೆಗೆ ಹಾಜರಾದ ಸುಶ್ರುತಿ ತಯಾಲ್‌, ಎಷ್ಟೇ ಪ್ರಯತ್ನ ಪಟ್ಟರೂ ಕೊನೆಗೆ 12 ಅಂಕಗಳಿಂದ ಫೇಲ್‌ ಆಗಿರುವವರ ಬಗ್ಗೆ ಮಾಹಿತಿ ಶೇರ್​ ಮಾಡಿಕೊಂಡಿದ್ದು, ಪ್ರಯತ್ನಿಸಿದರೆ ಖಂಡಿತ Read more…

ಪುಟ್ಟ ಅಭಿಮಾನಿಗಳಿಗೆ ರೋಹಿತ್​ ಶರ್ಮಾ ಸಾಂತ್ವನ: ವಿಡಿಯೋಗೆ ನೆಟ್ಟಿಗರು ಫಿದಾ

ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ, ನೇತೃತ್ವದ ಟೀಂ ಇಂಡಿಯಾ, ತವರಿನಲ್ಲಿ ಶ್ರೀಲಂಕಾ ಎದುರು ಮೂರು ಪಂದ್ಯಗಳ ಏಕದಿನ ಸರಣಿಯನ್ನಾಡುತ್ತಿದೆ. ಭಾರತ ಹಾಗೂ ಶ್ರೀಲಂಕಾ ತಂಡಗಳ ನಡುವಿನ Read more…

ಉಕ್ರೇನ್​ ಸೈನಿಕ, ಗರ್ಭಿಣಿ ಪತ್ನಿಯ ಸಮ್ಮಿಲನ: ಭಾವುಕ ವಿಡಿಯೋ ವೈರಲ್​

ಉಕ್ರೇನ್‌ನಲ್ಲಿ ಯುದ್ಧ ನಡೆಯುತ್ತಿರುವಾಗ, ಸೈನಿಕನ ಗರ್ಭಿಣಿ ಪತ್ನಿ ಮತ್ತು ಸೈನಿಕನ ಭಾವನಾತ್ಮಕ ಪುನರ್ಮಿಲನದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ವಿಡಿಯೋ ನೋಡುಗರ ಹೃದಯವನ್ನು ಕಲಕುತ್ತದೆ. ಆಂಟನ್ ಗೆರಾಶ್ಚೆಂಕೊ Read more…

BIG NEWS: ದಯವಿಟ್ಟು ಬಿಟ್ಟುಬಿಡಿ……ಗದ್ಗದಿತರಾಗಿ ಕೈಮುಗಿದ ಶಾಸಕ ರಾಮದಾಸ್

ಮೈಸೂರು: ಗುಂಬಜ್ ಮಾದರಿಯ ಬಸ್ ನಿಲ್ದಾಣ ವಿವಾದ ಶಾಸಕ ಎಸ್.ಎ.ರಾಮದಾಸ್ ಹಾಗೂ ಸಂಸದ ಪ್ರತಾಪ್ ಸಿಂಹ ನಡುವಿನ ರಾಜಕೀಯ ಬಡಿದಾಟಕ್ಕೆ ಕಾರಣವಾಗಿದೆ. ಈ ನಡುವೆ ಕಿರುಕುಳಕ್ಕೆ ಬೇಸತ್ತಿದ್ದೇನೆ. ದಯವಿಟ್ಟು Read more…

ಇಲ್ಲಿದೆ ಮುಟ್ಟಿನಲ್ಲಾಗುವ ಸಮಸ್ಯೆಗಳಿಗೆ ʼಪರಿಹಾರʼ

ಮುಟ್ಟಿನ ಸಮಯದಲ್ಲಿ ಬಹುತೇಕ ಮಹಿಳೆಯರು ಹಾಗೂ ಹುಡುಗಿಯರು ಒತ್ತಡಕ್ಕೆ ಒಳಗಾಗ್ತಾರೆ. ತೀವ್ರ ಒತ್ತಡದಿಂದ ಬಳಲುವವರ ಸಂಖ್ಯೆ ಹೆಚ್ಚಿದೆ. ಮುಟ್ಟಿನ ಸಮಯದಲ್ಲಿ ಸ್ನಾಯು ಸೆಳೆತ, ಹೊಟ್ಟೆ ನೋವು, ಕೀಲು ಮತ್ತು Read more…

ಪ್ರೀತಿಯ ಗುರುವಿಗೆ ನಿವೃತ್ತಿ: ವಿದ್ಯಾರ್ಥಿಗಳ ಕಣ್ಣೀರ ಕೋಡಿ, ಭಾವುಕರಾದ ಶಿಕ್ಷಕಿ

ಪ್ರತಿಯೊಬ್ಬ ವಿದ್ಯಾರ್ಥಿಯ ಜೀವನದಲ್ಲಿ ಶಿಕ್ಷಕರ ಪಾತ್ರ ಬಹುಮುಖ್ಯವಾದದ್ದು. ಶಿಕ್ಷಕರು ಮಾತ್ರವಲ್ಲದೇ ತಮ್ಮ ವೃತ್ತಿಯನ್ನು ಅತಿಯಾಗಿ ಪ್ರೀತಿಸುವವರು ತಮ್ಮ ನಿವೃತ್ತಿಯ ದಿನದಂದು ಭಾವುಕರಾಗುವ ದೃಶ್ಯಗಳು ಸರ್ವೇ ಸಾಮಾನ್ಯ. ಆದರೆ ಹೀಗೆ Read more…

30 ವರ್ಷಗಳ ನಂತರ ವಿಮಾನದಲ್ಲಿ ಶಾಲಾ ಶಿಕ್ಷಕರ ಭೇಟಿ; ಭಾವುಕಳಾದ ಫ್ಲೈಟ್ ಅಟೆಂಡೆಂಟ್

ವಿದ್ಯಾರ್ಥಿಯಾಗಿದ್ದ ಅವಧಿಯಲ್ಲಿ ಒಬ್ಬ ಬೆಸ್ಟ್ ಟೀಚರ್ ಇದ್ದೇ ಇರುತ್ತಾರೆ, ಅವರು ನಮ್ಮ ವೃತ್ತಿಜೀವನದ ಜೊತೆಗೆ ವ್ಯಕ್ತಿತ್ವವನ್ನು ರೂಪಿಸಲು ಸಹಾಯ ಮಾಡಿರುತ್ತಾರೆ. ಅಂದಹಾಗೆ ಅಂತಹ ಶಿಕ್ಷಕರನ್ನು ಸುದೀರ್ಘ ಸಮಯದ ನಂತರ Read more…

BIG NEWS: ಮಳವಳ್ಳಿಯಲ್ಲಿ ಬಾಲಕಿ ರೇಪ್ & ಮರ್ಡರ್ ಕೇಸ್; ಕುಂಭಮೇಳ ಸಮಾರೋಪದಲ್ಲಿ ಭಾವುಕರಾದ ಸಿಎಂ

ಮಂಡ್ಯ: ಮಳವಳ್ಳಿಯಲ್ಲಿ ನಡೆದ ಬಾಲಕಿ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸುವಂತೆ ಪೊಲೀಸ್ ಮಹಾನಿರ್ದೇಶಕರಿಗೆ ಅಂದೇ ನಾನು ಸೂಚಿಸಿದ್ದೇನೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...