alex Certify Elephant | Kannada Dunia | Kannada News | Karnataka News | India News - Part 5
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರಯಾಣಿಕರಿದ್ದ ವಾಹನವನ್ನೆ ಮಗುಚಿಹಾಕಿದ ಸಲಗ..! ಬೆಚ್ಚಿಬೀಳಿಸುವ ದೃಶ್ಯ ಮೊಬೈಲ್‌ ಕ್ಯಾಮರಾದಲ್ಲಿ ಸೆರೆ

ಆಕ್ರೋಶದಲ್ಲಿದ್ದ ಆನೆಯೊಂದು ರಸ್ತೆ ಬದಿಯಲ್ಲಿ ನಿಂತಿದ್ದ ವಾಹನವನ್ನ ತಳ್ಳಿ, ಪಲ್ಟಿ ಹೊಡೆಸಿರುವ ಘಟನೆ ದಕ್ಷಿಣ ಆಫ್ರಿಕಾದ ಐಸಿಮಂಗಲಿಸೊ ವೆಟ್‌ಲ್ಯಾಂಡ್ ಪಾರ್ಕ್‌ನಲ್ಲಿ ನಡೆದಿದೆ. ಆ ಕ್ಷಣದಲ್ಲಿ ಅಲ್ಲಿದ್ದ ಮತ್ತೊಂದು ವಾಹನದ Read more…

ಆಡಿ ಬೆಳೆದ ರಕ್ಷಣಾ ಕೇಂದ್ರಕ್ಕೆ ಮಕ್ಕಳನ್ನು ಕರೆತಂದ ಗಜರಾಣಿ

ಬಾಲ್ಯದಲ್ಲಿ ತನಗೆ ಆಶ್ರಯ ನೀಡಿದ್ದ ರಕ್ಷಣಾ ಕೇಂದ್ರಕ್ಕೆ ಹೆಣ್ಣು ಆನೆಯೊಂದು ತನ್ನ ಮರಿಯನ್ನು ಕರೆದುಕೊಂಡು ಬಂದ ಘಟನೆಯ ವಿಡಿಯೋ ನೆಟ್ಟಿಗರ ಹೃದಯ ಮುಟ್ಟಿದೆ. ಶೆಲ್ಡ್ರಿಕ್ ವೈಲ್ಡ್‌ಲೈಫ್‌ ಟ್ರಸ್ಟ್ ಹೆಸರಿನ Read more…

ಅರಣ್ಯ ಇಲಾಖೆ ಸಿಬ್ಬಂದಿ ಸಹಕಾರದಿಂದಲೇ ಮಠದ ಆನೆ ಅಪಹರಣಕ್ಕೆ ಯತ್ನ; ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ತುಮಕೂರು: ಮಠದ ಆನೆಯನ್ನೇ ಅಪಹರಿಸಲು ಯತ್ನಿಸಿದ ಘಟನೆ ತುಮಕೂರು ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಕರಿಬಸವೇಶ್ವರ ಮಠದ ಆನೆಯನ್ನು ಚಿಕಿತ್ಸೆ ನೀಡುವ ನೆಪದಲ್ಲಿ ದುಷ್ಕರ್ಮಿಗಳ ಗುಂಪು ಕದ್ದೊಯ್ಯಲು ಪ್ಲಾನ್ ಮಾಡಿತ್ತು Read more…

ಸಿಸಿ ಕ್ಯಾಮರಾದಲ್ಲಿ ಸೆರೆಯಾದ ದೃಶ್ಯ ಕಂಡು ಭಯಭೀತರಾದ ಕೊಯಮತ್ತೂರು ಜನತೆ…!

ತಮಿಳುನಾಡಿನ ಕೊಯಂಬತ್ತೂರು ನಗರದಲ್ಲಿ ರಾತ್ರಿ ವೇಳೆ ಕಾಡಾನೆಗಳ ಹಿಂಡು ತಿರುಗಾಡುತ್ತಿರುವುದು ಕ್ಯಾಮರಾದಲ್ಲಿ ಸೆರೆಯಾಗಿದೆ. ಜನವಸತಿ ಪ್ರದೇಶಗಳಿಗೆ ಆನೆಗಳು ನುಗ್ಗುತ್ತಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದ್ದು, ರಾತ್ರಿ ವೇಳೆ ಹೆಚ್ಚಿನ ನಿಗಾ Read more…

ಸಫಾರಿ ವಾಹನದ ಮೇಲೆ ಗಜರಾಜನ ದಾಳಿ: ಮೈಜುಮ್ಮೆನ್ನಿಸುವ ವಿಡಿಯೋ ವೈರಲ್

ನ್ಯಾಷನಲ್ ಪಾರ್ಕ್ ಗಳಲ್ಲಿ ಸಫಾರಿ ಮಾಡೋವಾಗ ಬಹಳ ಜಾಗರೂಕತೆಯಿಂದ ಇರಬೇಕು. ಇತ್ತೀಚೆಗಷ್ಟೇ ಸಿಂಹವೊಂದು ಸಫಾರಿ ಜೀಪ್ ನ ಹಗ್ಗ ಹಿಡಿದು ಎಳೆದಿದ್ದ ವಿಡಿಯೋವೊಂದು ವೈರಲ್ ಆಗಿತ್ತು. ಇದೀಗ ಆನೆ Read more…

ವಿಡಿಯೋ: ನೆಟ್ಟಿಗರ ಹೃದಯ ಕದ್ದ ಗಜರಾಯನ ಪ್ರೇಮನಿವೇದನೆ

ಆನ್ಲೈನ್‌ನಲ್ಲಿ ನೀವು ಬಹಳಷ್ಟು ರೊಮ್ಯಾಂಟಿಕ್ ವಿಡಿಯೋಗಳನ್ನು ನೋಡಿರಬಹುದು. ಆದರೆ ಇಷ್ಟು ಮುಗ್ಧವಾದ ರೊಮ್ಯಾಂಟಿಕ್ ಪ್ರಸಂಗವನ್ನು ನೋಡಿರಲಾರಿರಿ. ಆನೆಗಳ ಹಿಂಡೊಂದರಲ್ಲಿದ್ದ ಗಜರಾಯನೊಬ್ಬ ತನ್ನ ಮನದನ್ನೆಗೆ ಪ್ರೇಮನಿವೇದನೆ ಮಾಡಿಕೊಳ್ಳಲು ಹೂಗುಚ್ಛಗಳನ್ನು ತನ್ನ Read more…

ಸೂಪರ್‌ ಕ್ಯೂಟ್ ಫೋಟೋ: ಹುಟ್ಟಿದ ಕೆಲವೇ ಗಂಟೆಯಲ್ಲಿ ಅಮ್ಮನಿಗೇ ದಾರಿ ತೋರಿದ ಮರಿ ಆನೆ

ಪ್ರಾಣಿಗಳು ತಮ್ಮ ಸಹಜವಾದ ಪರಿಸರದಲ್ಲಿ ಸ್ವಚ್ಛಂದವಾಗಿ ವಿಹರಿಸುತ್ತಾ ಚಿನ್ನಾಟಗಳಲ್ಲಿ ತೊಡಗಿರುವ ವಿಡಿಯೋಗಳಿಗೆ ಆನ್ಲೈನ್‌ನಲ್ಲಿ ಭಾರೀ ಬೇಡಿಕೆ ಇದೆ. ಅದರಲ್ಲೂ ಆನೆ ಮರಿಗಳ ತುಂಟಾಟದ ವಿಡಿಯೋಗಳೆಂದರೆ ನೆಟ್ಟಿಗರಿಗೆ ವಿಶೇಷವಾಗಿ ಇಷ್ಟವಾಗುತ್ತದೆ. Read more…

ತನ್ನನ್ನು ರಕ್ಷಿಸಿದ ಅರಣ್ಯಾಧಿಕಾರಿಯನ್ನು ಆಲಿಂಗಿಸಿಕೊಂಡ ಮರಿ ಆನೆ…! ಮನಕಲಕುತ್ತೆ ಈ ಹೃದಯಸ್ಪರ್ಶಿ ಫೋಟೋ

ತನ್ನನ್ನು ರಕ್ಷಿಸಿದ ಅರಣ್ಯಾಧಿಕಾರಿಯನ್ನು ಅಪ್ಪಿ ಆಲಿಂಗಿಸಿದ ಮರಿ ಆನೆಯೊಂದರ ಚಿತ್ರವೊಂದು ನೆಟ್ಟಿಗರ ಹೃದಯ ಕರಗಿಸಿದೆ. ಭಾರತೀಯ ಅರಣ್ಯ ಸೇವಾಧಿಕಾರಿ ಪ್ರವೀಣ್ ಕಸ್ವಾನ್ ಶೇರ್‌ ಮಾಡಿದ ಈ ಚಿತ್ರದಲ್ಲಿ, ತಮಿಳುನಾಡಿನ Read more…

ಬಸ್​ ಮೇಲೆ ದಾಳಿಗೆ ಮುಂದಾದ ಆನೆ: ಚಾಲಕನ ಸಮಯಪ್ರಜ್ಞೆಯಿಂದ ಉಳಿಯಿತು ಪ್ರಯಾಣಿಕರ ಪ್ರಾಣ

ಆನೆಗಳು ಒಮ್ಮೊಮ್ಮೆ ಹೇಗೆ ವರ್ತಿಸುತ್ತವೆ ಎಂದು ಊಹಿಸೋಕೂ ಆಗೋದಿಲ್ಲ. ಈ ಮಾತಿಗೆ ಪ್ರತ್ಯಕ್ಷ ಉದಾಹರಣೆ ಎಂಬಂತೆ ತಮಿಳುನಾಡಿನ ನೀಲಗಿರಿಯಲ್ಲಿ ಆನೆಯು ಸರ್ಕಾರಿ ಬಸ್​ ಮೇಲೆ ದಾಳಿ ಮಾಡಿದ್ದು, ಈ Read more…

ಶಿವಮೊಗ್ಗ: ದಸರಾ ಜಂಬೂಸವಾರಿಯಲ್ಲಿ ಪಾಲ್ಗೊಂಡಿದ್ದ ಹಿರಿಯ ಆನೆ ‘ಗಂಗಾ’ ಸಾವು

ಶಿವಮೊಗ್ಗ: ಸಕ್ರೆಬೈಲು ಆನೆಬಿಡಾರದ ಹಿರಿಯ ಹಾಗೂ ದಸರಾ ಜಂಬೂಸವಾರಿಯಲ್ಲಿ ಪಾಲ್ಗೊಂಡಿದ್ದ ಆನೆ  ಗಂಗಾ(85) ವಯೋಸಹಜ ಅನಾರೋಗ್ಯದಿಂದ ಭಾನುವಾರ ಬೆಳಗ್ಗೆ ಮೃತಪಟ್ಟಿದೆ. ರಾಜ್ಯದ ಎಂಟು ಆನೆಬಿಡಾರಗಳಲ್ಲಿ ಗಂಗಾ ಹಿರಿಯಳು. 1971ರಲ್ಲಿ Read more…

ಶಾಕಿಂಗ್​: ಮಾವುತನನ್ನು ಏಕಾಏಕಿ ನೆಲಕ್ಕೆ ಕೆಡವಿದ ಆನೆ..!

ಕೆರಳಿದ ಆನೆಯೊಂದು ತನ್ನ ಮಾವುತನನ್ನು ನೆಲಕ್ಕೆ ಕೆಡವಿದ ಆಘಾತಕಾರಿ ಘಟನೆಯೊಂದು ತ್ರಿಶ್ಯೂರಿನ ತಿರುವಿಲ್ವಾಮಲ ವಿಲ್ವಾದ್ರಿನಾಥ ದೇವಸ್ಥಾನದಲ್ಲಿ ನಡೆದಿದೆ. ನೆಲಕ್ಕೆ ಬಿದ್ದು ಇನ್ನೇನು ಆನೆಯ ಕಾಲ್ತುಳಿತಕ್ಕೆ ಸಿಲುಕುವ ಮುನ್ನ ಕೂದಲೆಳೆ Read more…

ಮನೆ ಬಾಗಿಲಿಗೆ ಬಂದ ಆನೆಗೆ ಕೈತುತ್ತು ಕೊಟ್ಟ ವೃದ್ದೆ

ತಾಯಿ ಹೃದಯದಲ್ಲಿ ಎಲ್ಲರಿಗೂ ಮಮತೆಯ ಬೆಚ್ಚನೆಯ ಆಶ್ರಯವಿದೆ. ಹಾಗಾಗಿಯೇ ಮಹಿಳೆಗೆ ಸಮಾಜದಲ್ಲಿ ಗೌರವಯುತ ಸ್ಥಾನವಿದೆ. ತನ್ನ ಮಕ್ಕಳಾದರೂ ಸರಿಯೇ, ಬೇರೆಯವರ ಮಕ್ಕಳಾದರೂ ಸರಿಯೇ ’ಅಮ್ಮಾ ಹಸಿವು’ ಎಂದ ಕೂಡಲೇ Read more…

ನೀರಿನ ಸಂರಕ್ಷಣೆ ಕುರಿತು ಆನೆಯಿಂದ ಮಹತ್ವದ ಪರೋಕ್ಷ ಸಂದೇಶ

ಬಹಳಷ್ಟು ಜನರು ನೀರನ್ನು ವ್ಯರ್ಥ ಮಾಡುತ್ತಾರೆ. ಈ ಬಗ್ಗೆ ಎಷ್ಟೇ ಜಾಗೃತಿ ಮೂಡಿಸಿದರೂ ಕೂಡ ಯಾವುದೇ ಪ್ರಯೋಜನವಾಗಿಲ್ಲ. ಇದೀಗ ಜಲಶಕ್ತಿ ಸಚಿವಾಲಯವು ನೀರನ್ನು ಉಳಿಸುವುದು ಹೇಗೆ ಎಂಬುದನ್ನು ಆನೆಯಿಂದ Read more…

ಪೂಲ್‌‌ ನಲ್ಲಿ ಮೋಜು ಮಾಡುತ್ತಾ ಹುಟ್ಟುಹಬ್ಬ ಆಚರಿಸಿಕೊಂಡ ಸಲಗ

ನೀವು ಸಾಮಾಜಿಕ ಜಾಲತಾಣದ ರೆಗ್ಯುಲರ್‌ ಬಳಕೆದಾರರಾಗಿದ್ದರೆ ಆನೆಗಳ ವಿಡಿಯೋಗಳು ಅದೆಷ್ಟು ಜನಪ್ರಿಯವಾಗಿವೆ ಎಂದು ಬಿಡಿಸಿ ಹೇಳಬೇಕಿಲ್ಲ. ಆನೆಗಳ ಸ್ವಚ್ಛಂದ ವಿಹಾರ ಹಾಗೂ ಆನೆ ಮರಿಗಳ ಚಿನ್ನಾಟಗಳ ಅಸಂಖ್ಯ ವಿಡಿಯೋಗಳನ್ನು Read more…

BIG SHOCKING: ಕಾರ್ ಮೇಲೆ ಒಂಟಿ ಸಲಗ ದಾಳಿ, ನಾಲ್ವರಿಗೆ ಗಾಯ, ಓರ್ವ ಗಂಭೀರ

ಬೆಂಗಳೂರು: ಮಾರುತಿ ಓಮ್ನಿ ಮೇಲೆ ಒಂಟಿ ಸಲಗ ದಾಳಿ ನಡೆಸಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಒಂಟಿ ಸಲಗ ದಾಳಿಯಿಂದ ಒಬ್ಬನ ಸ್ಥಿತಿ ಗಂಭೀರವಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕ್ಕಮಗಳೂರು Read more…

ಕೆಸರಿನ ಕೊಳದಲ್ಲಿ ಜಲಕ್ರೀಡೆಯಾಡಿದ ಗಜಪಡೆ: ವಿಡಿಯೋ ವೈರಲ್

ಆನೆಗಳಿಗೆ ನೀರಿನಲ್ಲಿ ಆಟವಾಡುವುದು ಎಷ್ಟು ಇಷ್ಟ ಎಂದು ತೋರುವ ಅನೇಕ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ನೋಡುತ್ತಲೇ ಇರುತ್ತೇವೆ. ಅಂಥದ್ದೇ ವಿಡಿಯೋವೊಂದನ್ನು ಶೆಲ್ಡ್ರಿಕ್ ವೈಲ್ಡ್‌ಲೈಫ್‌ ಟ್ರಸ್ಟ್‌ನ ಟ್ವಿಟರ್‌ ಹ್ಯಾಂಡಲ್‌ನಲ್ಲಿ ಶೇರ್‌ Read more…

ಕುರುಡು ಆನೆಗೆ ಕಣ್ಣಾದ ಮರಿಯಾನೆ..! ವೈರಲ್​ ಆಯ್ತು ವಿಡಿಯೋ

ಆನೆಗಳಿಗೆ ಸಂಬಂಧಿಸಿದ ಸಾಕಷ್ಟು ವಿಡಿಯೋಗಳನ್ನ ನಾವು ಸೋಶಿಯಲ್​ ಮೀಡಿಯಾದಲ್ಲಿ ನೋಡುತ್ತಿರುತ್ತೇವೆ. ಅಲ್ಲದೇ ಅವುಗಳ ಬಗ್ಗೆ ಸಾಕಷ್ಟು ವಿಚಾರಗಳನ್ನೂ ತಿಳಿದುಕೊಂಡಿರ್ತೇವೆ. ಆನೆಗಳು ಮನುಷ್ಯನ ಉತ್ತಮ ಸ್ನೇಹಿತರು, ದಯಾಗುಣ ಹೊಂದಿರುವ ಪ್ರಾಣಿ Read more…

ಚಿಮ್ಮುತ್ತಿರುವ ನೀರಿನಲ್ಲಿ ಮೋಜಿನಾಟವಾಡುತ್ತಿರುವ ಆನೆ ವಿಡಿಯೋ ವೈರಲ್

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವ ವಿಡಿಯೋ ಪೋಸ್ಟ್‌ಗಳಲ್ಲಿ ಆನೆಗಳ ಚಿನ್ನಾಟವೇ ಬೇರೆ ಮಟ್ಟದಲ್ಲಿರುತ್ತವೆ. ಇಂಥದ್ದೇ ಒಂದು ವಿಡಿಯೋದಲ್ಲಿ ಆನೆಗಳ ಧಾಮದಲ್ಲಿರುವ ಪುಟಾಣಿ ಆನೆಯೊಂದು ಮುರಿದುಹೋದ ಪೈಪ್‌ ಒಂದರಿಂದ ಚಿಮ್ಮುತ್ತಿರುವ Read more…

ಬಾಟಲಿಗಳಲ್ಲಿ ಹಾಲಿದೆಯೇ ಎಂಬುದನ್ನು ಪರೀಕ್ಷಿಸಿದ ಗಜರಾಜ

ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲಕ್ಕಿಂತ ಹೆಚ್ಚು ವೈರಲ್ ಆಗುವುದು ಎಂದರೆ ಪ್ರಾಣಿಗಳ ಚೇಷ್ಟೆಗಳ ವಿಡಿಯೋಗಳು. ಅದರಲ್ಲೂ ಆನೆಗಳು ಮಾಡುವ ಕ್ಯೂಟ್ ಚೇಷ್ಟೆಗಳು ನೆಟ್ಟಿಗರಿಗೆ ಬಲು ಅಚ್ಚುಮೆಚ್ಚು. ಮಕ್ಕಳ ಅಶ್ಲೀಲ ವಿಡಿಯೋ Read more…

ಮನ ಮುದಗೊಳಿಸುತ್ತೆ ಮರಿಯಾನೆ ಚಿನ್ನಾಟದ ವಿಡಿಯೋ

ಬಾಂಡೇನಿ ಹೆಸರಿನ ಈ ಮುದ್ದಾದ ಆನೆ ಮರಿಯ ಚಿನ್ನಾಟಗಳು ನಿಮ್ಮ ಮನಗೆಲ್ಲುತ್ತದೆ. ರಂಗುರಂಗಿನ ಬ್ಲಾಂಕೆಟ್‌ನಲ್ಲಿ ಕಂಗೊಳಿಸುತ್ತಿರುವ ಈ ಆನೆ ಮರಿ ಮೈದಾನದಲ್ಲಿ ಆಟವಾಡಿಕೊಂಡು, ತನ್ನ ಸೊಂಡಿಲಿನಿಂದ ಮುರಿದುಬಿದ್ದ ಮರವೊಂದನ್ನು Read more…

ಕಳೆದ 2 ತಿಂಗಳಲ್ಲಿ ಬರೋಬ್ಬರಿ 16 ಮಂದಿಯನ್ನ ಹತ್ಯೆ ಮಾಡಿದೆ ಈ ನರಹಂತಕ ಆನೆ..!

ಜಾರ್ಖಂಡ್​​ನಲ್ಲಿ ಆನೆಯೊಂದು ಕಳೆದ 2 ತಿಂಗಳಲ್ಲಿ ಬರೋಬ್ಬರಿ 16 ಮಂದಿ ಗ್ರಾಮಸ್ಥರನ್ನ ಹತ್ಯೆಗೈದಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಸುಮಾರು 15 ರಿಂದ 16 ವರ್ಷ Read more…

ಅಡುಗೆಮನೆ ಗೋಡೆ ಒಡೆದು ಒಳ ನುಗ್ಗಿದ ಗಜರಾಜ

ಥಾಯ್ಲೆಂಡ್‌ನ ದಕ್ಷಿಣ ಭಾಗದಲ್ಲಿರುವ ಚಲೆರ್ಮ್‌‌ಕಿಯಾಟ್ಪಟ್ಟಣ ಎಂಬ ಊರಿನಲ್ಲಿ ಪುಂಡಾನೆಯೊಂದು ಮನೆಯೊಂದರ ಅಡುಗೆ ಮನೆಗೆ ನುಗ್ಗಿದ್ದು, ಅಲ್ಲೇನಾದರೂ ತಿನ್ನಲು ಇದೆಯಾ ಎಂದು ನೋಡುತ್ತಿರುವ ವಿಡಿಯೋ ವೈರಲ್ ಆಗಿದೆ. ಗ್ರಾಮದ ನಿವಾಸಿ Read more…

ಮಂಡಗದ್ದೆಯಲ್ಲಿ ಶುರುವಾಗಿದೆ ʼಪಕ್ಷಿʼಗಳ ಕಲರವ

ಶಿವಮೊಗ್ಗದಿಂದ ತೀರ್ಥಹಳ್ಳಿಗೆ ಸಾಗುವ ಮಾರ್ಗ ಮಧ್ಯೆ ಇರುವ ಮಂಡಗದ್ದೆ ಪಕ್ಷಿಧಾಮ ಪಕ್ಷಿಪ್ರಿಯರಿಗೆ ಹೆಚ್ಚು ಇಷ್ಟವಾಗುತ್ತದೆ. ವಿವಿಧ ಕಡೆಗಳಿಂದ ವಲಸೆ ಬರುವ ಪಕ್ಷಿಗಳು ಇಲ್ಲಿ ಸಂತಾನೋತ್ಪತ್ತಿ ಮಾಡಿಕೊಂಡು ಮತ್ತೆ ತಮ್ಮ Read more…

ಮಣ್ಣಿನ ’ಸ್ಪಾ’ ಥೆರಪಿ ಎಂಜಾಯ್ ಮಾಡುತ್ತಿರುವ ಗಜರಾಜನ ವಿಡಿಯೋ ವೈರಲ್

ಪ್ರಾಣಿಗಳು ಎಂಜಾಯ್ ಮಾಡುವ ವಿಡಿಯೋಗಳು ನೆಟ್ಟಿಗರಿಗೆ ಯಾವಾಗಲೂ ಫೇವರಿಟ್. ಒರೆಗಾನ್ ಮೃಗಾಲಯದ ಆನೆಯೊಂದು ಒದ್ದೆ ಮಣ್ಣಿನಲ್ಲಿ ’ಸ್ಪಾ’ ಥೆರಪಿ ಎಂಜಾಯ್ ಮಾಡುತ್ತಿರುವ ವಿಡಿಯೋವೊಂದು ವೈರಲ್‌ ಆಗಿದೆ. 1.10 ನಿಮಿಷದ Read more…

ಟೂರ್‌ ಮುಂದುವರೆಸಿದ ಚೀನಾ ಗಜಪಡೆ: ಅಧಿಕಾರಿಗಳು ಹೈರಾಣು

ಚೀನಾದ ಖ್ಯಾತ ಅಲೆಮಾರಿ ಆನೆಗಳ ಹಿಂಡು ತಮ್ಮ ಸಂಚಾರವನ್ನು ಮುಂದುವರೆಸಿದ್ದು, ಸದ್ಯ ನೈಋತ್ಯ ದಿಕ್ಕಿನೆಡೆಗೆ ಸಾಗುತ್ತಿದ್ದರೆ, ಗುಂಪಿನಿಂದ ಪ್ರತ್ಯೇಕಗೊಂಡಿರುವ ಸಲಗವೊಂದು ಹಾಗೇ ಅಂತರ ಕಾಯ್ದುಕೊಂಡಿದೆ. ವರ್ಷದ ಹಿಂದೆ ಯುನ್ನಾನ್ Read more…

ಬೆಚ್ಚಿಬೀಳಿಸುವಂತಿದೆ ಮದುವೆ ಸಮಾರಂಭದಲ್ಲಿ ಗಜರಾಜ ದಾಂಧಲೆ ನಡೆಸಿದ ದೃಶ್ಯ

ಸಂಭ್ರಮಾಚಣೆಯಲ್ಲಿ ಭಾಗಿಯಾಗಲೆಂದು ಕರೆತರಲಾಗಿದ್ದ ಆನೆಯೊಂದು ಪಟಾಕಿಯ ಸದ್ದಿಗೆ ಗಾಬರಿಗೊಂಡು ಸಿಕ್ಕಸಿಕ್ಕಲ್ಲೆಲ್ಲಾ ಅಡ್ಡಾಡಿದ ಪರಿಣಾಮ ಸಮಾರಂಭಕ್ಕೆ ಆಗಮಿಸಿದ್ದ ಅತಿಥಿಗಳು ಕಕ್ಕಾಬಿಕ್ಕಿಯಾದ ಘಟನೆ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆದಿದೆ. ʼಲಸಿಕೆʼ ಕುರಿತಂತೆ Read more…

ಪಂಪ್‌ ಹೊಡೆದು ಬೋರ್ವೆಲ್‌ ನೀರು ಕುಡಿದ ಗಜರಾಜ….!

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಆತ್ಮನಿರ್ಭರತೆಯ ಕೂಗನ್ನು ಬಹಳ ಸೀರಿಯಸ್ ಆಗಿ ತೆಗೆದುಕೊಂಡಂತೆ ಕಾಣುವ ಆನೆಯೊಂದು ದಾಹ ನೀಗಿಸಿಕೊಳ್ಳಲು ಖುದ್ದು ತಾನೇ ಕೈಪಂಪ್‌ ಒತ್ತಿಕೊಳ್ಳುತ್ತಿರುವ ವಿಡಿಯೋವೊಂದು ನೆಟ್ಟಿಗರಿಗೆ ಭಾರೀ Read more…

ಮಲೆನಾಡ ಜನರ ನಿದ್ದೆಗೆಡಿಸಿದ್ದ ನರಹಂತಕ ಒಂಟಿ ಸಲಗ ಕೊನೆಗೂ ಸೆರೆ….!

ಕಳೆದ ಐದು ತಿಂಗಳಿನಿಂದ ಮಲೆನಾಡು ಭಾಗದ ಜನರಿಗೆ ದುಃಸ್ವಪ್ನದಂತೆ ಕಾಡುತ್ತಿದ್ದ ನರಹಂತಕ ಆನೆಯನ್ನ ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ಇಂದು ಬೆಳ್ಳಂಬೆಳಗ್ಗೆ ಕಾರ್ಯಾಚರಣೆ ನಡೆಸಿ ಸಕಲೇಶಪುರ Read more…

ಮೃತ ಮಾವುತನಿಗೆ ಅಂತಿಮ ನಮನ ಸಲ್ಲಿಸಿದ ಗಜರಾಜ: ಮನಕಲಕುತ್ತೆ ಈ ವಿಡಿಯೋ

ಮನುಷ್ಯ ಹಾಗೂ ಪ್ರಾಣಿಗಳ ನಡುವೆ ಇರುವ ಸಂಬಂಧ ತುಂಬಾನೇ ವಿಶೇಷವಾದದ್ದು. ಈ ಅಮೂಲ್ಯವಾದ ಬಂಧವನ್ನ ಯಾರಿಂದಲೂ ಮುರಿಯಲು ಸಾಧ್ಯವಿಲ್ಲ. ಇದೇ ಮಾತಿಗೆ ಸಾಕ್ಷಿಯೆಂಬ ಘಟನೆಯೊಂದು ಕೇರಳ ಕೋಟ್ಟಾಯಂನಲ್ಲಿ ನಡೆದಿದೆ. Read more…

56 ಎಕರೆ ಪ್ರದೇಶದಲ್ಲಿನ ಬೆಳೆ ನಾಶ ಮಾಡಿದ ಗಜಪಡೆ

ಪ್ರಕೃತಿಧಾಮವೊಂದರಿಂದ ಪರಾರಿಯಾದ 15 ಕಾಡಾನೆಗಳು 500 ಕಿಮೀ ವ್ಯಾಪ್ತಿ ಪ್ರದೇಶದಲ್ಲಿ ಅಪಾರ ಹಾನಿ ಮಾಡಿದ ಘಟನೆ ನೈಋತ್ಯ ಚೀನಾದಲ್ಲಿ ಘಟಿಸಿದೆ. ಅಪಾರ ಪ್ರಮಾಣದಲ್ಲಿ ಬೆಳೆ ನಾಶ ಮಾಡಿರುವ ಆನೆಗಳು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...