alex Certify Elephant | Kannada Dunia | Kannada News | Karnataka News | India News - Part 4
ಕನ್ನಡ ದುನಿಯಾ
    Dailyhunt JioNews

Kannada Duniya

ಗ್ರಾಮಕ್ಕೆ ಬಂದ ಮರಿಯಾನೆಗೆ ಇನ್ನಿಲ್ಲದ ಕಿರುಕುಳ; ಆಘಾತಕಾರಿ ವಿಡಿಯೋ ವೈರಲ್

ಮಾನವ ತನ್ನ ದುರಾಸೆಗಾಗಿ ಕಾಡನ್ನು ನಾಶ ಮಾಡಿಕೊಂಡು ಬಂದಿದ್ದು, ಇದರ ಪರಿಣಾಮ ಕಾಡುಪ್ರಾಣಿಗಳು ನಾಡನ್ನು ಪ್ರವೇಶಿಸುತ್ತಿವೆ. ಇಂತಹ ಸಂದರ್ಭಗಳಲ್ಲಿ ಮಾನವೀಯತೆಯಿಂದ ವರ್ತಿಸಬೇಕಾದ ಮಾನವ ಆಗಲೂ ಸಹ ತನ್ನ ಕ್ರೌರ್ಯ Read more…

ಗಾಯಗೊಂಡ ಮರಿ ಆನೆಗೆ ಚಿಕಿತ್ಸೆ: ರಾಹುಲ್ ಗಾಂಧಿ ಪತ್ರಕ್ಕೆ ಸ್ಪಂದಿಸಿದ ಸಿಎಂ ಬೊಮ್ಮಾಯಿ ಮರು ಪತ್ರ

ಬೆಂಗಳೂರು: ಗಾಯಗೊಂಡ ಮರಿ ಆನೆಗೆ ಚಿಕಿತ್ಸೆ ಕೊಡಿಸುವಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪತ್ರ ಬರೆದಿದ್ದಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಪತ್ರ ಬರೆದು ಸ್ಪಂದಿಸಿದ್ದಾರೆ. ನಿಮ್ಮ ಮನವಿ Read more…

ಐತಿಹಾಸಿಕ ಮೈಸೂರು ದಸರಾ ಜಂಬೂ ಸವಾರಿ ಆರಂಭ: ಚಿನ್ನದ ಅಂಬಾರಿಯಲ್ಲಿ ಚಾಮುಂಡೇಶ್ವರಿ ವಿರಾಜಮಾನ

ಮೈಸೂರು: ಪುಷ್ಪಾರ್ಚನೆ ಮಾಡುವುದರೊಂದಿಗೆ ಜಂಬೂ ಸವಾರಿ ಮೆರವಣಿಗೆ ಆರಂಭವಾಗಿದೆ. ಅರಮನೆ ಒಳಾಂಗಣದಲ್ಲಿ ಜಂಬೂಸವಾರಿ ಮೆರವಣಿಗೆಗೆ ಚಾಲನೆ ನೀಡಲಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಯದವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಸಚಿವರಾದ Read more…

ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂಸವಾರಿ ಮೆರವಣಿಗೆ ಕಣ್ತುಂಬಿಕೊಳ್ಳಲು ಜನಸಾಗರ

ಮೈಸೂರು: ಕೊರೋನಾ ಕಾರಣದಿಂದ ಎರಡು ವರ್ಷದಿಂದ ಕಳೆಗುಂದಿದ್ದ ಮೈಸೂರು ದಸರಾ ಈ ಬಾರಿ ವಿಜೃಂಭಣೆಯಿಂದ ನಡೆಯುತ್ತಿದೆ. ಅಪಾರ ಪ್ರವಾಸಿಗರು, ಜನ ಮೈಸೂರು ದಸರಾ ವೈಭವ ಕಣ್ತುಂಬಿಕೊಳ್ಳಲು ಆಗಮಿಸಿದ್ದಾರೆ. ಚಾಮುಂಡಿ Read more…

2 ವರ್ಷಗಳ ಬಳಿಕ ಮೈಸೂರಿನಲ್ಲಿ ಮತ್ತೆ ದಸರಾ ಸಂಭ್ರಮ; ನಾಳೆ ‘ಜಂಬೂ ಸವಾರಿ’ ವೈಭವ

ನಾಡಿನಾದ್ಯಂತ ನಾಡಹಬ್ಬ ದಸರಾ ಸಂಭ್ರಮ ಮನೆಮಾಡಿದ್ದು, ಕೊರೊನಾ ಕಾರಣಕ್ಕಾಗಿ ಕಳೆದ ಎರಡು ವರ್ಷಗಳಿಂದ ಕಳೆಗುಂದಿದ್ದ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ದಸರಾ ಎಂದಿನ ವೈಭವವನ್ನು ಮತ್ತೆ ಮರಳಿ ಪಡೆದಿದ್ದು, ಎಲ್ಲೆಲ್ಲೂ Read more…

BREAKING NEWS: ಶಿವಮೊಗ್ಗ ಸಮೀಪ ವಿದ್ಯುತ್ ಪ್ರವಹಿಸಿ ಎರಡು ಆನೆಗಳು ಸಾವು

ಶಿವಮೊಗ್ಗ: ವಿದ್ಯುತ್ ತಂತಿ ತಗುಲಿ ಎರಡು ಆನೆಗಳು ಮೃತಪಟ್ಟ ಘಟನೆ ಶಿವಮೊಗ್ಗ ಜಿಲ್ಲೆಯ ಆಯನೂರು ಸಮೀಪದ ಶೆಟ್ಟಿಹಳ್ಳಿ ಕಾಡಿನ ಆನೆಸರ ವನ್ಯಜೀವಿ ವಲಯದಲ್ಲಿ ನಡೆದಿದೆ. ಜಮೀನುಗಳಿಗೆ ಕಾಡು ಪ್ರಾಣಿಗಳು Read more…

ಅಚ್ಚರಿಗೊಳಿಸುತ್ತೆ ಹುಡುಗಿ ಡಾನ್ಸ್​ಗೆ ಆನೆ ನೀಡಿದ ಪ್ರತಿಕ್ರಿಯೆ

ಮನುಷ್ಯರು ಹಾಗೂ ಕೆಲವು ಪ್ರಾಣಿಗಳ ನಡುವೆ ಒಳ್ಳೆಯ ಬಾಂಡಿಂಗ್​ ಇರುತ್ತದೆ. ಮನುಷ್ಯರ ಮಾತುಗಳನ್ನು, ಅವರ ಬಾಡಿ ಲಾಂಗ್ವೆಜ್​ಗಳನ್ನು ಅರ್ಥೈಸಿಕೊಳ್ಳುವ ಸ್ವಭಾವ ಇದೆ. ಇದರಲ್ಲಿ ಆನೆ ಕೂಡ ಸೇರಿದೆ. ಆನೆಯು Read more…

ಆನೆ ಕಂಡು ಬಂಡೆ ಹತ್ತಿ ನಿಂತ ಮಾಜಿ ಸಿಎಂ

ಉತ್ತರಾಖಂಡದ ಮಾಜಿ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್​ ರಾವತ್​ ಅವರಿಗೆ ಆನೆಯೊಂದು ಅಡ್ಡಬಂದು ಗಾಬರಿ ಸೃಷ್ಟಿಸಿದ ಪ್ರಸಂಗ ನಡೆದಿದೆ. ಅವರು ಸಾಗುತ್ತಿದ್ದ ದಾರಿಯಲ್ಲಿ ಏಕಾಏಕಿ ಆನೆಯೊಂದು ಕಾರಿನ ಮುಂದೆ ಇದ್ದಕ್ಕಿದ್ದಂತೆ Read more…

ಅರಮನೆ ಆವರಣದಲ್ಲಿ ಜನಿಸಿದ ಆನೆಮರಿಗೆ ‘ನಾಮಕರಣ’

ಮೈಸೂರು ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಬಂದಿದ್ದ ಆನೆ ಲಕ್ಷ್ಮಿ, ಅರಮನೆ ಆವರಣದಲ್ಲಿಯೇ ಮರಿಗೆ ಜನ್ಮ ನೀಡಿದ್ದು, ಬಹು ವರ್ಷಗಳ ಬಳಿಕ ಈ ವಿದ್ಯಮಾನ ಮರುಕಳಿಸಿತ್ತು. 15 ವರ್ಷಗಳ ಹಿಂದೆ Read more…

ರುಚಿಕರವಾದ ಆಹಾರ ಅರಸಿ ಮನೆಗೇ ನುಗ್ಗಿದ ಆನೆ…!

ಆನೆಯೊಂದು ಕಟ್ಟಡದಿಂದ ಜಾಗರೂಕತೆಯಿಂದ ತಗ್ಗಿ ಬಗ್ಗಿ ಹೊರಬರುವ ವಿಡಿಯೋ ಸಾಮಾಜಿಕ ಜಾಲತಾಣದ ಕೇಂದ್ರಬಿಂದುವಾಗಿದೆ. ಈ ವಿಡಿಯೋ ಕ್ಲಿಪ್​ ಅನ್ನು ಭಾರತೀಯ ಅರಣ್ಯ ಸೇವೆಯ ಅಧಿಕಾರಿ ಸುಸಂತಾ ನಂದಾ ಅವರು Read more…

Mysore Dasara: ಅರಮನೆ ಆವರಣದಲ್ಲಿ ಗಂಡು ಮರಿಗೆ ಜನ್ಮ ನೀಡಿದ ದಸರಾ ಆನೆ ಲಕ್ಷ್ಮಿ; 15 ವರ್ಷಗಳ ಬಳಿಕ ಮರುಕಳಿಸಿದ ಅಪರೂಪದ ವಿದ್ಯಾಮಾನ

ವಿಶ್ವ ವಿಖ್ಯಾತ ಮೈಸೂರು ದಸರಾ ಮೆರವಣಿಗೆಯಲ್ಲಿ ಹೆಜ್ಜೆ ಹಾಕಲಿರುವ 14 ಆನೆಗಳನ್ನು ಈಗಾಗಲೇ ತರಲಾಗಿದ್ದು ಈ ಪೈಕಿ ಮಂಗಳವಾರ ರಾತ್ರಿ ಲಕ್ಷ್ಮಿ ಗಂಡು ಮರಿಗೆ ಜನ್ಮ ನೀಡಿದೆ. 15 Read more…

ಸಫಾರಿ ವಾಹನವನ್ನು ಅಟ್ಟಿಸಿಕೊಂಡು ಬಂದ ಆನೆ; ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಸಫಾರಿ ವಾಹನದ ಮೇಲೆ ಆನೆಯೊಂದು ಅಟ್ಟಿಸಿಕೊಂಡು ಹೋಗುತ್ತಿರುವ ಭಯಾನಕ ವಿಡಿಯೋ ನೆಟ್ಟಿಗರನ್ನು ಬೆಚ್ಚಿ ಬೀಳಿಸಿದೆ. ಈ ವಿಡಿಯೋ ಕ್ಲಿಪ್​ನಲ್ಲಿ, ಸಫಾರಿ ವಾಹನದ ಚಾಲಕನು ತ್ವರಿತವಾಗಿ ಹಿಮ್ಮೆಟ್ಟಿಸುವುದು ಕಂಡುಬರುತ್ತದೆ. ಇದು Read more…

ತುರಿಕೆ ಕಡಿಮೆ ಮಾಡಿಕೊಳ್ಳಲು ಕಾರಿಗೆ ಬೆನ್ನುಜ್ಜಿದ ಆನೆ…! ವಿಡಿಯೋ ವೈರಲ್

ಕಾಡಿನ ಮೂಲಕ ಹಾದುಹೋಗುವ ರಸ್ತೆಗಳು ನಿಸ್ಸಂದೇಹವಾಗಿ ಸವಾಲುಗಳಿಂದ ತುಂಬಿರುತ್ತವೆ. ಇದಕ್ಕೆ ಅನೇಕ ಉದಾಹರಣೆಗಳು ನಮ್ಮ ಅನುಭವಕ್ಕೆ ಬಂದಿರುತ್ತದೆ. ಅರಣ್ಯವು ಪ್ರಾಣಿಗಳ ನೈಸರ್ಗಿಕ ಆವಾಸ ಸ್ಥಾನವಾಗಿರುವುದರಿಂದ, ಈ ರಸ್ತೆಗಳಲ್ಲಿ ಮನುಷ್ಯರು Read more…

ತಮಿಳುನಾಡು ದೇವಸ್ಥಾನದಲ್ಲಿ ಆನೆಗೆ ಚಾಟಿ ಏಟು; ವಿಡಿಯೋ ನೋಡಿ ಅಸ್ಸಾಂ ಜನತೆ ಆಕ್ರೋಶ

ತಮಿಳುನಾಡಿನ ದೇವಸ್ಥಾನದ ಆವರಣದಲ್ಲಿ ಜೋಯ್ಮಾಲಾ ಎಂಬ ಆನೆಗೆ ಅನೇಕ ಮಾವುತರು ನಿರಂತರವಾಗಿ ಚಾವಟಿಯಿಂದ ಹೊಡೆದ ನಂತರ ಕಿರುಚುವ ವಿಡಿಯೋ ವೈರಲ್​ ಆಗಿದ್ದು, ಆದರ ಆರ್ತನಾದ ದೂರದ ಅಸ್ಸಾಂನಲ್ಲಿರುವವರ ಹೃದಯ Read more…

ತನ್ನ ಆವರಣದೊಳಗೆ ಬಿದ್ದ ಮಗುವಿನ ಪಾದರಕ್ಷೆಯನ್ನು ಹಿಂದಿರುಗಿಸಿದ ಆನೆ; ಮುದ್ದಾದ ವಿಡಿಯೋ ವೈರಲ್

ಮೃಗಾಲಯದಲ್ಲಿ ಆನೆಯೊಂದು ತನ್ನ ಆವರಣದಲ್ಲಿ ಬಿದ್ದ ಮಗುವಿನ ಪಾದರಕ್ಷೆಯನ್ನು ಹಿಂತಿರುಗಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್​ ಆಗಿದೆ. ಈ ಘಟನೆ ಚೀನಾದ ಶಾಂಡಾಂಗ್​ ಪ್ರಾಂತ್ಯದಲ್ಲಿ ನಡೆದಿದ್ದು, ಈ ರೋಚಕ Read more…

ʼಉಡುಗೊರೆʼಯಾಗಿ ಸಿಗುವ ಈ ವಸ್ತುಗಳಿಂದ ಆರ್ಥಿಕ ವೃದ್ಧಿ

ಶುಭ ಸಂದರ್ಭಗಳಲ್ಲಿ ಪ್ರೀತಿ ಪಾತ್ರರಿಗೆ ಸಾಮಾನ್ಯವಾಗಿ ಉಡುಗೊರೆಗಳನ್ನು ನೀಡುವ ರೂಢಿ ಇದೆ. ಅಂತ ಸಮಯದಲ್ಲಿ ಯಾವ ವಸ್ತುವನ್ನು ಉಡುಗೊರೆ ಮಾಡಬೇಕೆಂಬ ಗೊಂದಲ ಎಲ್ಲರನ್ನೂ ಕಾಡುತ್ತದೆ. ಕೆಲವೊಂದು ವಸ್ತುಗಳನ್ನು ಉಡುಗೊರೆಯಾಗಿ Read more…

ಹಲಸಿನ ಹಣ್ಣಿನ ಆಸೆಗೆ ಆನೆ ಮಾಡಿದ್ದೇನು ಗೊತ್ತಾ ? ವೈರಲ್‌ ಆಗಿದೆ ವಿಡಿಯೋ

ಹಲಸಿನ ಹಣ್ಣು, ಮಾವು, ಬಾಳೆಹಣ್ಣು ಮನುಷ್ಯರಿಗಷ್ಟೇ ಅಲ್ಲ ಆನೆಗಳಿಗೂ‌ ಬಲು ಪ್ರತಿ. ಇದಕ್ಕೊಂದು ಉದಾಹರಣೆ ಎಂಬಂತೆ ಸಾಮಾಜಿಕ‌ ಜಾಲತಾಣದಲ್ಲಿ ವಿಡಿಯೋ ಒಂದು ವೈರಲ್ ಆಗಿದೆ. ಐಎಎಸ್ ಅಧಿಕಾರಿ ಸುಪ್ರಿಯಾ Read more…

ಇನ್ನೇನು ಆನೆ ದಾಳಿ ಮಾಡುತ್ತದೆ ಅನ್ನುವಷ್ಟರಲ್ಲಿ ನಡೆದಿದೆ ʼಅಚ್ಚರಿʼ ಘಟನೆ

ಆನೆಗಳು ಸಾಮಾನ್ಯವಾಗಿ ಸೌಮ್ಯ ಪ್ರಾಣಿ ವರ್ಗಕ್ಕೆ ಸೇರುತ್ತದೆ. ಪ್ರಚೋದನೆಯ ಹೊರತು ಯಾರಿಗೂ ಹಾನಿ ಮಾಡುವುದಿಲ್ಲ. ಈ ವಿಷಯ ಏಕೆ ಹೇಳಲಾಗುತ್ತಿದೆ ಎಂದರೆ, ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಆನೆಯೊಂದು ದಾಳಿ Read more…

ಆನೆ ಒಂದು ಬಾರಿಗೆ ಎಷ್ಟು ಲೀಟರ್ ‘ನೀರು’ ಕುಡಿಯುತ್ತದೆ ಗೊತ್ತಾ…..?

ವಿಶ್ವದಲ್ಲಿ ಅತ್ಯಂತ ದೊಡ್ಡ ಪ್ರಾಣಿ ಆನೆ. ಈ ಪ್ರಾಣಿಗಳಲ್ಲಿ ಏಷ್ಯಾ ಆನೆಗಳು ಹಾಗೂ ಆಫ್ರಿಕಾದ ಆನೆಗಳು ಎನ್ನುವ ಎರಡು ವಿಧಗಳಿವೆ. ಆಫ್ರಿಕಾದ ಆನೆಗಳಲ್ಲಿ ಫಾರೆಸ್ಟ್ ಎಲಿಫೆಂಟ್ ಹಾಗೂ ಬುಷ್ Read more…

ರೆಸಾರ್ಟ್‌ ನಲ್ಲಿ ಗಾಢ ನಿದ್ರೆಯಲ್ಲಿದ್ದಾಕೆಗೆ ಏಕಾಏಕಿ ಆನೆ ಸೊಂಡಿಲು ಕಂಡು ಗಾಬರಿ !

ಗಾಢ ನಿದ್ರೆಯಲ್ಲಿದ್ದಾಕೆಯನ್ನು‌ ಆನೆಯೊಂದು ಕಿಟಕಿಯಿಂದ ಸೊಂಡಿಲು ತೂರಿಸಿ ಎಬ್ಬಿಸಿ ಗಾಬರಿ ಬೀಳುಸುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕಂಟೆಂಟ್ ಕ್ರಿಯೇಟರ್ ಸಾಕ್ಷಿ ಜೈನ್ ಅವರು ಥೈಲ್ಯಾಂಡ್‌ನಲ್ಲಿ Read more…

ಕಬ್ಬಿನ ಲಾರಿ ಅಡ್ಡಗಟ್ಟಿ ವಸೂಲಿಗೆ ನಿಂತ ಆನೆಗಳು…! ಇದ್ಯಾವ ʼಟ್ಯಾಕ್ಸ್ʼ ಅಂತ ಕೇಳಿಬಂತು ಪ್ರಶ್ನೆ

ಇತ್ತೀಚೆಗೆ ಜಿಎಸ್ಟಿ ಹೆಚ್ಚು ಪ್ರಚಲಿತದಲ್ಲಿರುವ ವಿಷಯ. ಇಲ್ಲೆರೆಡು ಆನೆಗಳು ರಸ್ತೆಯಲ್ಲಿ ಸಾಗುತ್ತಿದ್ದ ಲಾರಿ ಅಡ್ಡಗಟ್ಟಿ ವಸೂಲಿಗಿಳಿದಿದ್ದು, ಈ ಘಟನೆಯ ವಿಡಿಯೋ ವೈರಲ್ ಆಗಿದೆ. ಇದು ಯಾವ ರೂಪದ ತೆರಿಗೆ Read more…

12 ಸಾವಿರ ರೂ. ಮೌಲ್ಯದ ಚರ್ಮದ ಚಪ್ಪಲಿ ಬಳಸುತ್ತೆ ಈ ಆನೆ….!

ಆನೆಗೆ ಚಪ್ಪಲಿಯೇ ? ನಿಜ. ಜನರು ಮನಸ್ಸು ಮಾಡಿದರೆ ಏನು ಬೇಕಾದರೂ ಮಾಡಿಯಾರು ಎಂಬುದಕ್ಕೆ ಇದೆ ಉದಾಹರಣೆ. ಆನೆಗೆ ಬೇಕೋ ಬೇಡವೋ, ಚಪ್ಪಲಿಯಂತೂ ಹಾಕಿದ್ದಾರೆ. ತಮಿಳುನಾಡಿನ ತಿರುನೆಲ್ವೇಲಿ ಜಿಲ್ಲೆಯ Read more…

Big News: ಕಾಡಾನೆ ದಾಳಿಗೆ ವೃದ್ಧ ಬಲಿ

ಕಾಡಾನೆ ದಾಳಿಗೆ ವೃದ್ಧರೊಬ್ಬರು ಬಲಿಯಾಗಿರುವ ಘಟನೆ ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಕೆಲಗಳಲೆ ಗ್ರಾಮದಲ್ಲಿ ನಡೆದಿದೆ. 67 ವರ್ಷದ ಕೃಷ್ಣೇಗೌಡ ಮೃತಪಟ್ಟ ವ್ಯಕ್ತಿ. ಇಂದು ಬೆಳಗ್ಗೆ ತಮ್ಮ ಮಗ Read more…

ಕಾಡಾನೆ ಉಪಟಳ ತಪ್ಪಿಸಲು ವಿಶೇಷ ಯೋಜನೆ ರೂಪಿಸಿದ ಅರಣ್ಯಾಧಿಕಾರಿಗಳು…!

ಮಾನವನ ದುರಾಸೆಗೆ ಕಾಡು ನಾಶವಾಗುತ್ತಿದ್ದು, ಹೀಗಾಗಿ ಕಾಡು ಪ್ರಾಣಿಗಳು ಆಹಾರ ಅರಸಿ ನಾಡಿಗೆ ಬರುತ್ತಿವೆ. ಹೀಗೆ ಬಂದ ವೇಳೆ ಬೆಳೆ ಮಾತ್ರವಲ್ಲದೆ ಮಾನವನ ಪ್ರಾಣಹಾನಿಗೂ ಕಾರಣವಾಗುತ್ತಿವೆ. ಈ ಹಿನ್ನಲೆಯಲ್ಲಿ Read more…

ಮಹಿಳೆಯನ್ನು ಕೊಂದರೂ ಸಿಗದ ತೃಪ್ತಿ….! ಅಂತ್ಯಕ್ರಿಯೆ ವೇಳೆ ಶವ ತುಳಿಯಲು ಮತ್ತೆ ಮರಳಿ ಬಂದ ಆನೆ

ಇದು ಆನೆಯೊಂದರ ಸೇಡಿನ‌ ಕಥೆ. ಒಡಿಶಾದ ಮಯೂರ್‌ಭಂಜ್ ಜಿಲ್ಲೆಯಲ್ಲಿ ಆನೆಯೊಂದು ಮಹಿಳೆಯನ್ನು ಕೊಂದಿದ್ದಲ್ಲದೆ, ಆಕೆಯ ಅಂತ್ಯಕ್ರಿಯೆ ವೇಳೆ ಪುನಃ ಧಾವಿಸಿ ಆಕೆಯ ಶವವನ್ನು ತುಳಿದು ಹಾಕಿದೆ. ರಾಯ್ಪಾಲ್ ಗ್ರಾಮದ Read more…

8 ಅಡಿ ದಂತ ಹೊಂದಿದ್ದ ಮಿಸ್ಟರ್ ಕಬಿನಿ ಖ್ಯಾತಿಯ ‘ಭೋಗೇಶ್ವರ’ ಇನ್ನಿಲ್ಲ

ನಾಗರಹೊಳೆ ಮತ್ತು ಬಂಡೀಪುರ ವ್ಯಾಪ್ತಿಯಲ್ಲಿರುವ ಕಬಿನಿ ಹಿನ್ನೀರು ಪ್ರದೇಶದಲ್ಲಿ ಸಂಚರಿಸುತ್ತಿದ್ದ ಬರೋಬ್ಬರಿ ಎಂಟು ಅಡಿ ದಂತ ಹೊಂದಿದ್ದ ಏಷ್ಯಾ ತಳಿಯ ಆನೆ ಮಿಸ್ಟರ್ ಕಬಿನಿ ಖ್ಯಾತಿಯ ‘ಭೋಗೇಶ್ವರ’ ವಯೋಸಹಜ Read more…

ಈ ಆನೆಗೆ ಫೋಟೋ ಎಂದರೆ ಕೆಂಡದಂತಹ ಕೋಪ…!

ಸಾಕು ಪ್ರಾಣಿಗಳು ಮಾನವನ ಜೊತೆಗೆ ತುಂಬಾ ಪ್ರೀತಿಯಿಂದ ಇರುತ್ತವೆ. ಹಾಗಂತ ಎಲ್ಲವೂ ಮಾನವನೊಂದಿಗೆ ಆರಾಮವಾಗಿ, ಸೌಮ್ಯವಾಗಿರುತ್ತವೆ ಎಂದರ್ಥವಲ್ಲ. ಈ ಪೈಕಿ ಕೆಲವು ಪ್ರಾಣಿಗಳು ಕೋಪ ಬಂದರೆ ತನ್ನ ಮಾಲೀಕನ Read more…

ಹಳಿ ಮೇಲೆ ಬಂದ ಆನೆ ರಕ್ಷಿಸಲು ರೈಲು ನಿಲ್ಲಿಸಿದ ಚಾಲಕ

ರೈಲ್ವೆ ಕ್ರಾಸಿಂಗ್‌ಗಳಲ್ಲಿ ರೈಲು ಸಂಚಾರಕ್ಕೆ ಅವಕಾಶ ಮಾಡಿಕೊಡಲು ರಸ್ತೆ ಸಂಚಾರಿಗಳು ಕಾಯುವುದುಂಟು. ಇಲ್ಲೊಂದು ವಿಚಿತ್ರ ಸ್ವಾರಸ್ಯಕರ ಘಟನೆಯಲ್ಲಿ ರೈಲ್ವೆ ಹಳಿಯ ಮೇಲೆ ಆನೆ ಮರಿಯ ಕ್ರಾಸಿಂಗ್‌ಗೆ ರೈಲು ನಿಲುಗಡೆ Read more…

ಏಕಾಏಕಿ ಎದುರಾದ ಕಾಡಾನೆ ಕಂಡು ಬೆಚ್ಚಿಬಿದ್ದ ಪ್ರಯಾಣಿಕರು

ಆನೆಯೊಂದು ಬಸ್‌ನತ್ತ ನುಗ್ಗಿಬಂದು ಆತಂಕ ಸೃಷ್ಟಿಸಿದ ಪ್ರಕರಣ ಕೇರಳದಲ್ಲಿ ನಡೆದಿದ್ದು, ಆನೆ ದಾಂಗುಡಿ ಇಡುವ ವಿಡಿಯೋ ವೈರಲ್ ಆಗಿದೆ. ಆ ಕ್ಲಿಪ್ ಅನ್ನು ಐಎಎಸ್ ಅಧಿಕಾರಿ ಸುಪ್ರಿಯಾ ಸಾಹು Read more…

ಲೈಕ್ಸ್‌ಗಾಗಿ ಕಾಡಾನೆಗೆ ಕಿರುಕುಳ ನೀಡಿದ ಟಿಕ್‌ ಟಾಕರ್..!

ಸಾಮಾಜಿಕ ಮಾಧ್ಯಮದಲ್ಲಿ ಫೇಮಸ್ ಆಗಲು ಎಂತಾ ಕೃತ್ಯ ಎಸಗಲು ಸಿದ್ಧರಾಗಿತ್ತಾರೆ ಎನ್ನುವುದಕ್ಕೆ ಸಾಕಷ್ಟು ನಿದರ್ಶನಗಳಿವೆ‌. ಅದ್ರಲ್ಲೂ ಕೆಲವು ಟಿಕ್‌ಟಾಕ್‌ ಸ್ಟಾರ್‌ಗಳು ತಮ್ಮ ವಿಡಿಯೋಗೆ ಅತೀ ಹೆಚ್ಚು ಲೈಕ್‌ ಪಡೆಯಲು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...