alex Certify Elephant | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

BIGG NEWS : ಆನೆ-ರೈಲು ಡಿಕ್ಕಿ ತಡೆಗೆ ಭಾರತೀಯ ರೈಲ್ವೆಯಿಂದ ಬಿಗ್ ಪ್ಲ್ಯಾನ್ : ‘ಗಜರಾಜ್ ಸುರಕ್ಷಾ’ ಯೋಜನೆ ಆರಂಭ

ನವದೆಹಲಿ : ಕಳೆದ ದಶಕದಲ್ಲಿ, ರೈಲುಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಸುಮಾರು 200 ಆನೆಗಳು ಪ್ರಾಣ ಕಳೆದುಕೊಂಡಿವೆ, ಇದು ವನ್ಯಜೀವಿ ಮತ್ತು ರೈಲ್ವೆ ಕಾರ್ಯಾಚರಣೆಗಳಿಗೆ ಗಮನಾರ್ಹ ಬೆದರಿಕೆಯನ್ನುಂಟು ಮಾಡಿದೆ. Read more…

ಕಾಡಿಗಟ್ಟುವ ಕಾರ್ಯಾಚರಣೆ ವೇಳೆ ಕಾಡಾನೆ ದಾಳಿ: ಎಟಿಎಫ್ ಸಿಬ್ಬಂದಿ ಸಾವು

ಚಿಕ್ಕಮಗಳೂರು: ಕಾಡಾನೆ ಕಾಡಿಗಟ್ಟುವ ಕಾರ್ಯಾಚರಣೆ ವೇಳೆ ಅವಘಡ ಸಂಭವಿಸಿದೆ. ಏಕಾಏಕಿ ಕಾಡಾನೆ ದಾಳಿ ಮಾಡಿದ್ದು, ಎಟಿಎಫ್ ಸಿಬ್ಬಂದಿ ಕಾರ್ತಿಕ್ ಮೃತಪಟ್ಟಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಬೈರಾಪುರ ಗ್ರಾಮದಲ್ಲಿ Read more…

BIG NEWS: ಜಮೀನಿಗೆ ಹೋಗಿದ್ದ ಮಹಿಳೆ ಮೇಲೆ ಕಾಡಾನೆ ದಾಳಿ; ಸ್ಥಳದಲ್ಲೇ ಮಹಿಳೆ ಸಾವು

ಮಂಡ್ಯ: ಕಾಡಾನೆ ದಾಳಿಗೆ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮಂಡ್ಯ ತಾಲೂಕಿನ ಲಾಳನಕೆರೆ ಗ್ರಾಮದಲ್ಲಿ ನಡೆದಿದೆ. 40 ವರ್ಷದ ಸಾಕಮ್ಮ ಮೃತ ಮಹಿಳೆ. ಬೆಳಿಗ್ಗೆ ಜಮೀನಿಗೆ ಹೋಗಿದ್ದ ಮಹಿಳೆಯ Read more…

ಚಿಕ್ಕಮಗಳೂರಲ್ಲಿ ಕಾಡಾನೆ ಹಾವಳಿ : ‘ಆಪರೇಷನ್ ಭುವನೇಶ್ವರಿ’ ಆರಂಭ , 11 ಗ್ರಾಮಗಳಲ್ಲಿ ನಿಷೇಧಾಜ್ಞೆ

ಬೆಂಗಳೂರು : ಕಳೆದ ಎರಡು ತಿಂಗಳಲ್ಲಿ ಕಾಡಾನೆ ದಾಳಿಗೆ ಇಬ್ಬರು ಮೃತಪಟ್ಟ ಹಿನ್ನೆಲೆ ಆನೆಯನ್ನು ಸೆರೆಹಿಡಿಯಲು ಅರಣ್ಯ ಇಲಾಖೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ‘ಆಪರೇಷನ್ ಭುವನೇಶ್ವರಿ’ ಕಾರ್ಯಾಚರಣೆಯನ್ನು ಮುಂದುವರೆಸಿದೆ. ಮುಂಜಾಗ್ರತಾ Read more…

ಆನೆ ಬಾಲಕ್ಕೆ ಮಚ್ಚಿನೇಟಿನಿಂದ ಗಾಯ: ಇಬ್ಬರು ಕಾವಾಡಿಗಳು ಅಮಾನತು

ಶಿವಮೊಗ್ಗ: ಸಮೀಪದ ಸಕ್ರೆಬೈಲು ಆನೆ ಬಿಡಾರದಲ್ಲಿ ಭಾನುಮತಿ ಆನೆಯ ಬಾಲಕ್ಕೆ ಉಂಟಾಗಿದ್ದ ಗಾಯ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಡಾರದ ಇಬ್ಬರು ಕಾವಾಡಿಗಳನ್ನು ಅಮಾನತು ಮಾಡಲಾಗಿದೆ. ಭಾನುಮತಿ ಆನೆ ತುಂಬು ಗರ್ಭಿಣಿಯಾಗಿದ್ದಾಗ Read more…

Shivamogga : ದಸರಾಗೆ ಬಂದು ಮರಿ ಹಾಕಿದ ಆನೆ : ಕೊನೇ ಕ್ಷಣದಲ್ಲಿ ‘ಜಂಬೂಸವಾರಿ’ ರದ್ದು

ಶಿವಮೊಗ್ಗ : ಶಿವಮೊಗ್ಗ ದಸರಾಗೆ ಬಂದು ಆನೆ ( ನೇತ್ರಾವತಿ) ಮರಿ ಹಾಕಿದ ಹಿನ್ನೆಲೆ ಕೊನೇ ಕ್ಷಣದಲ್ಲಿ ಜಂಬೂಸವಾರಿ ರದ್ದಾಗಿದೆ. ಶಿವಮೊಗ್ಗದಲ್ಲಿ ಇಂದು ಅದ್ಧೂರಿಯಾಗಿ ದಸರಾ ಮಹೋತ್ಸವವನ್ನು ಆಚರಿಸಲಾಗುತ್ತಿದ್ದು, Read more…

Shimoga Dasara : ಶಿವಮೊಗ್ಗ ದಸರಾಗೆ ಬಂದು ಮರಿಹಾಕಿದ ನೇತ್ರಾವತಿ ಆನೆ!

ಶಿವಮೊಗ್ಗ : ಇಂದು ಅದ್ಧೂರಿಯಾಗಿ ದಸರಾ ಮಹೋತ್ಸವವನ್ನು ಆಚರಿಸಲಾಗುತ್ತಿದ್ದು, ಈ ನಡುವೆ ಶಿವಮೊಗ್ಗ ದಸರಾ ಉತ್ಸವಕ್ಕೆ ಆಗಮಿಸಿದ್ದ ನೇತ್ರಾವತಿ ಆನೆ ಹೆಣ್ಣು ಮರಿಗೆ ಜನ್ಮ ನೀಡಿದೆ. ಹೌದು, ಶಿವಮೊಗ್ಗ Read more…

ಶಿರಸಿಯಲ್ಲಿ ನೆಲೆನಿಂತ ಸರ್ವಾಲಂಕೃತ ಭೂಷಿತಳಾದ ಶ್ರೀ ಮಾರಿಕಾಂಬಾ ದೇವಿ ದರ್ಶನವ ಮಾಡಿ ಬನ್ನಿ

ಶಿರಸಿಯ ಮಾರಿಕಾಂಬಾ ದೇವಾಲಯವು ಕರ್ನಾಟಕದ ಪ್ರಸಿದ್ಧ ದೇವಾಲಯಗಳಲ್ಲಿ ಒಂದು. ಮಲೆನಾಡ ಹೆಬ್ಬಾಗಿಲು ಶಿರಸಿ ತಾಲೂಕಿನಲ್ಲಿ, ಶಿರಸಿಯಿಂದ ಬನವಾಸಿಗೆ ಹೋಗುವ ರಸ್ತೆಯ ಬಲಭಾಗದಲ್ಲಿ ಈ ದೇವಾಲಯವಿದೆ. ಈ ದೇವಾಲಯದ ಪ್ರವೇಶದ್ವಾರದ Read more…

ಗಾಯಾಳು ಆನೆಗಾಗಿ ಬಂತು ವಿಶೇಷ ಪಾದರಕ್ಷೆ; ಪಶು ವೈದ್ಯರ ವಿಭಿನ್ನ ಪ್ರಯತ್ನಕ್ಕೆ ವ್ಯಕ್ತವಾಯ್ತು ಮೆಚ್ಚುಗೆ…

ಮೈಸೂರು: ಗಾಯಗೊಂಡಿರುವ ಆನೆಯ ಚಿಕಿತ್ಸೆಗಾಗಿ ಮೈಸೂರಿನ ಪಶುವೈದ್ಯರೊಬ್ಬರು ಪಾದರಕ್ಷೆಯನ್ನು ತಯಾರಿಸಿದ್ದು, ಪಶುವೈದ್ಯರ ಈ ವಿಭಿನ್ನ ಪ್ರಯತ್ನಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ದೊಡ್ಡ ಹರವೆ Read more…

ಮೈಸೂರು ದಸರಾ: ಎಲ್ಲಾ ಆನೆಗಳು, ಮಾವುತರು, ಕಾವಾಡಿಗಳು, ಸಿಬ್ಬಂದಿಗೆ ವಿಮೆ

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದಲ್ಲಿ ಭಾಗವಹಿಸುವ ಎಲ್ಲಾ 14 ಆನೆಗಳು, ಮಾವುತರು, ಕಾವಾಡಿಗಳು, ಉಸ್ತುವಾರಿ ಸಿಬ್ಬಂದಿಗೆ ಅರಣ್ಯ ಇಲಾಖೆಯಿಂದ ವಿಮೆ ಸೌಲಭ್ಯ ಕಲ್ಪಿಸಲಾಗಿದೆ. ಸೆಪ್ಟೆಂಬರ್ 1ರಿಂದ ಅಕ್ಟೋಬರ್ Read more…

BREAKING NEWS: ಕಾಡಾನೆ ದಾಳಿ; ಗಾಯಗೊಂಡಿದ್ದ ಅರಣ್ಯ ಸಿಬ್ಬಂದಿ ಚಿಕಿತ್ಸೆ ಫಲಿಸದೇ ಸಾವು

ಹಾಸನ: ಗಾಯಗೊಂಡಿದ್ದ ಕಾಡಾನೆಗೆ ಚಿಕಿತ್ಸೆ ನೀಡುತ್ತಿದ್ದ ವೇಳೆ ಆನೆ ದಾಳಿಗೊಳಗಾಗಿ ಗಾಯಗೊಂಡಿದ್ದ ಅರಣ್ಯ ಇಲಾಖೆ ಸಿಬ್ಬಂದಿ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ. ವೆಂಕಟೇಶ್ ಮೃತ ಸಿಬ್ಬಂದಿ. ಹಾಸನ ಜಿಲ್ಲೆಯ ಆಲೂರು Read more…

BIG NEWS: ಗಾಯಗೊಂಡಿದ್ದ ಆನೆಗೆ ಚಿಕಿತ್ಸೆ ನೀಡುತ್ತಿದ್ದಾಗ ಅವಘಡ; ಅರವಳಿಕೆ ಮದ್ದು ನೀಡಲು ಹೋದ ಸಿಬ್ಬಂದಿ ಮೇಲೆಯೇ ಆನೆ ದಾಳಿ

ಹಾಸನ: ಗಾಯಗೊಂಡಿದ್ದ ಕಾಡಾನೆಯ ಚಿಕಿತ್ಸೆ ನೀಡುತ್ತಿದ್ದ ವೇಳೆ ಆನೆ ಏಕಾಏಕಿ ಅರಣ್ಯ ಇಲಾಖೆ ಸಿಬ್ಬಂದಿಯ ಮೇಲೆ ದಾಳಿ ನಡೆಸಿದ್ದು, ಸಿಬ್ಬಂದಿ ಸ್ಥಿತಿ ಗಂಭೀರವಾಗಿರುವ ಘಟನೆ ಹಾಸನ ಜಿಲ್ಲೆಯ ಆಲೂರು Read more…

ಇಂದು ಶಾಲೆಗಳಿಗೆ ರಜೆ ಘೋಷಣೆ: ಆನೆ ದಾಳಿ ಹಿನ್ನಲೆ ಮುಂಜಾಗ್ರತಾ ಕ್ರಮ

ಮಡಿಕೇರಿ: ಆನೆ ದಾಳಿಗೆ ಟ್ರ್ಯಾಕ್ಟರ್ ಚಾಲಕ ಕಟ್ಟೆಮಾಡು ದೇವಪ್ಪ ಬಲಿಯಾದ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆಯ ಹಲವೆಡೆ ಮುಂಜಾಗ್ರತೆ ಕ್ರಮವಾಗಿ ಇಂದು ರಜೆ ಘೋಷಣೆ ಮಾಡಲಾಗಿದೆ. ಸೋಮವಾರಪೇಟೆಯ ನೆಲ್ಲಿಹುದಿಕೇರಿ, ಅಭ್ಯತ್ Read more…

ಅಂಗಡಿ ಬಾಗಿಲು ಮುರಿದು ಬಾಳೆಹಣ್ಣು ತಿಂದ ಕಾಡಾನೆ….!

ಕಾಡಂಚಿನ ರಸ್ತೆಯಲ್ಲಿ ಸಾಗುತ್ತಿದ್ದ ಲಾರಿಯನ್ನು ಅಡ್ಡಗಟ್ಟಿ ಅದರಲ್ಲಿದ್ದ ಕಬ್ಬನ್ನು ಸವಿದ ಕಾಡಾನೆಯೊಂದರ ವಿಡಿಯೋ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದೀಗ ಕಾಡಾನೆಯೊಂದು ಬಾಳೆಹಣ್ಣು ತಿಂದಿರುವ ಮತ್ತೊಂದು ದೃಶ್ಯ Read more…

ಬಸ್ ಕಂಡೊಡನೆ ಘೀಳಿಡುತ್ತಾ ಬಂದು ಅಡ್ಡಗಟ್ಟಿದ ಒಂಟಿಸಲಗ: ಕೂದಲೆಳೆ ಅಂತರದಲ್ಲಿ ಪಾರಾದ ಪ್ರಯಾಣಿಕರು

ಮಡಿಕೇರಿ: ದೇವರಪುರ ಗ್ರಾಮದ ಬಳಿ ಒಂಟಿ ಸಲಗ ಕೆಎಸ್ಆರ್ಟಿಸಿ ಬಸ್ ಅಡ್ಡಗಟ್ಟಿದೆ. ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ದೇವರಪುರ ಗ್ರಾಮದ ಸಮೀಪ ಘಟನೆ ನಡೆದಿದೆ. ಇದ್ದಕ್ಕಿದ್ದಂತೆ ಸಾರಿಗೆ ಬಸ್ Read more…

ಮದುವೆ ಔತಣಕೂಟಕ್ಕೆ ಬಂದ ಆನೆಗಳ ಹಿಂಡು; ಬೈಕ್ ಏರಿ ವರ – ವಧು ಪರಾರಿ

ಇನ್ನೇನು ಮದುವೆಯಾಗಿ ಹೊಸ ಜೀವನ ನಡೆಸಬೇಕೆಂಬ ಕನಸು ಕಟ್ಟಿಕೊಂಡು ಮದುವೆ ಸಂಭ್ರಮಾಚರಣೆಯಲ್ಲಿ ಖುಷಿಯಾಗಿದ್ದ ನವಜೋಡಿ ರಾತ್ರೋ ರಾತ್ರಿ ಬೈಕ್ ಏರಿ ಓಡಿಹೋಗಿದ್ದಾರೆ. ರಾತ್ರೋರಾತ್ರಿ ಅವರು ಬೈಕ್ ಏರಿ ಹೆದರಿಹೋಗಲು Read more…

ದಸರಾಗೆ ಬರುವ ಹೆಣ್ಣಾನೆಗಳಿಗೆ ‘ಪ್ರೆಗ್ನೆನ್ಸಿ ಟೆಸ್ಟ್’ ಮಾಡಿಸಲು ಮುಂದಾದ ಅರಣ್ಯ ಇಲಾಖೆ

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಹಬ್ಬಕ್ಕೆ ತಯಾರಿ ಆರಂಭವಾಗಿದೆ. ದಸರಾಗೆ ಬರುವ ಹೆಣ್ಣಾನೆಗಳಿಗೆ ಪ್ರೆಗ್ನೆನ್ಸಿ ಟೆಸ್ಟ್ ಮಾಡಲು ಅರಣ್ಯ ಇಲಾಖೆ ಮುಂದಾಗಿದೆ. ಈ ಮೂಲಕ ಈ ಹಿಂದಿನ ಮುಜುಗರ Read more…

ಮೂರು ಮರಿ ಆನೆಗಳಷ್ಟು ತೂಕ ಇಳಿಸಿಕೊಂಡ ವಿಶ್ವದ ಮಾಜಿ ಧಡೂತಿ ಮಹಿಳೆ; ತೂಕ ಇಳಿಸುವ ಪ್ರಯಾಣ ಹೇಗಿತ್ತು ಗೊತ್ತಾ ?

ಆಹಾರ ಮತ್ತು ಜೀವನಶೈಲಿಯಿಂದಾಗಿ ಇತ್ತೀಚೆಗೆ ಯುವಜನಾಂಗ ತೂಕದ ಸಮಸ್ಯೆಯನ್ನು ಹೊಂದಿದೆ. ಹೀಗಾಗಿ ತೂಕ ಇಳಿಸಲು ನಾನಾ ಕಸರತ್ತುಗಳನ್ನು ಮಾಡುತ್ತಾರೆ. ಕೆಲವರು 4 ತಿಂಗಳಲ್ಲಿ 10 ಕೆ.ಜಿ.ಗಳಷ್ಟು ತೂಕ ಇಳಿಸುತ್ತಾರೆ. Read more…

BIG NEWS: ಅಕ್ರಮ ವಿದ್ಯುತ್ ತಂತಿ ಬೇಲಿಗೆ ಒಂಟಿ ಸಲಗ ಬಲಿ

ಚಾಮರಾಜನಗರ: ಜಮೀನಿಗೆ ಅಕ್ರಮವಾಗಿ ಅಳವಡಿಸಿದ್ದ ವಿದ್ಯುತ್ ತಂತಿ ಬೇಲಿ ತಗುಲಿ ಒಂಟಿಸಲಗ ಬಲಿಯಾಗಿರುವ ಘಟನೆ ಚಾಮರಾಜನಗರ ಜಿಲ್ಲೆಯ ಗಂಡ್ಲುಪೇಟೆ ತಾಲೂಕಿನಲ್ಲಿ ನಡೆದಿದೆ. ಕುರುಬರಹುಂಡಿ ಗ್ರಾಮದಲ್ಲಿ ಈ ದುರತ ಸಂಭವಿಸಿದೆ. Read more…

ʼವೈರಲ್‌ʼ ಆಗಿದೆ ಕ್ರೂರ ಮೃಗಗಳಿಂದ ತಮ್ಮ ಮರಿ ರಕ್ಷಿಸಿಕೊಂಡ ಆನೆಗಳ ವಿಡಿಯೋ !

ಆನೆಗಳನ್ನು ಭೂಮಿಯ ಮೇಲಿನ ಅತ್ಯಂತ ಬುದ್ಧಿವಂತ ಜೀವಿ ಎಂದು ಕರೆಯಲಾಗುತ್ತದೆ. ಆನೆಗಳು ತಮ್ಮ ಮರಿಗಳ ಬಗ್ಗೆ ಅತ್ಯಂತ ಜಾಗರೂಕತೆ ಮತ್ತು ಕಾಳಜಿ ವಹಿಸುತ್ತವೆ. ಅದರಲ್ಲೂ ಹೆಣ್ಣಾನೆಗಳು ತಮ್ಮ ಮರಿಗಳನ್ನು Read more…

BREAKING: ಕಾಡಾನೆ ದಾಳಿಗೆ ಮತ್ತೋರ್ವ ಬಲಿ

ಚಾಮರಾಜನಗರ: ಚಾಮರಾಜನಗರ ಜಿಲ್ಲೆಯಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ಕಾಡಾನೆ ದಾಳಿಗೆ ವ್ಯಕ್ತಿಯೋರ್ವರು ಬಲಿಯಾಗಿದ್ದಾರೆ. ಹನೂರು ತಾಲೂಕಿನ ಆಲದಕೆರೆ ಅರಣ್ಯ ಪ್ರದೇಶದಲ್ಲಿ ಕಾಡಾನೆ ದಾಳಿ ನಡೆಸಿದ್ದು, ಆನೆ ದಾಳಿಗೆ ಪ್ರಭುಲಿಂಗಸ್ವಾಮಿ Read more…

BREAKING: ಕಾರಿನ ಮೇಲೆ ಕಾಡಾನೆ ದಾಳಿ; ಸ್ವಲ್ಪದರಲ್ಲಿ ಬಚಾವಾದ ದಂಪತಿ

ಕೊಡಗು: ಕಾಡಾನೆಯೊಂದು ಕಾರಿನ ಮೇಲೆ ದಾಳಿ ನಡೆಸಿರುವ ಘಟನೆ ಕೊಡಗು ಜಿಲ್ಲೆಯ ಮತ್ತಿಕಾಡಿನಲ್ಲಿ ನಡೆದಿದೆ. ಕಾರಿನ ಮೇಲೆ ಒಂಟಿ ಸಲಗ ದಾಳಿ ನಡೆಸುತ್ತಿದ್ದಂತೆ ತಕ್ಷಣ ಕಾರಿನಿಂದ ಇಳಿದ ದಂಪತಿ Read more…

ಆನೆಗಳು ಹಳಿ ದಾಟಲು ಅನುವು ಮಾಡಿಕೊಡಲು ರೈಲು ನಿಲ್ಲಿಸಿದ ಲೋಕೋ-ಪೈಲಟ್

ಇಡೀ ಭೂಮಿಯೆಲ್ಲಾ ತಮ್ಮದು ಎನ್ನುವ ಅಹಂ ಬಿಟ್ಟು, ಅನ್ಯ ಜೀವಿಗಳಿಗೂ ನಮ್ಮಂತೆಯೇ ಇಲ್ಲಿ ಜೀವಿಸಲು ನಮ್ಮಷ್ಟೇ ಹಕ್ಕಿದೆ ಎಂದು ಅರಿತು ಬಾಳುವ ಮನುಜರನ್ನು ನೋಡಿ ಕಲಿಯುವುದು ಬಹಳಷ್ಟಿದೆ. ಅರಣ್ಯಗಳ Read more…

BIG NEWS: ದುಷ್ಕರ್ಮಿಗಳ ಗುಂಡೇಟಿಗೆ ಹೆಣ್ಣಾನೆ ಬಲಿ

ಕೊಡಗು: ದುಷ್ಕರ್ಮಿಗಳ ಗುಂಡೇಟಿಗೆ ಕಾಡಾನೆ ಬಲಿಯಾಗಿರುವ ಘಟನೆ ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ಬಾಳುಗೊಡು ಗ್ರಾಮದಲ್ಲಿ ನಡೆದಿದೆ. 18 ವರ್ಷದ ಹೆಣ್ಣಾನೆ ಮೇಲೆ ಕಿಡಿಗೇಡಿಗಳು ಗುಂಡು ಹಾರಿಸಿ ಕೊಂದಿದ್ದಾರೆ. Read more…

Watch Video | ಗಜಪಡೆಗೆ ದಾರಿ ಬಿಟ್ಟುಕೊಟ್ಟ ವ್ಯಾಘ್ರ

ಹುಲಿಗಳು ಸರ್ವೋತ್ತಮ ಬೇಟೆಗಾರರು ಎಂಬುದು ಜಗತ್ತಿಗೇ ತಿಳಿದಿರುವ ಸತ್ಯ. ಆದರೂ ಸಹ ಕಾಡಿನಲ್ಲಿ ಆನೆಗಳಿಗೆ ಅವುಗಳದ್ದೇ ಆದ ರಾಜ ಮರ್ಯಾದೆ ಇದೆ. ಅದರಲ್ಲೂ ಹಿಂಡಿನಲ್ಲಿ ಬಂದಾಗ ಆನೆಗಳಿಗೆ ಹುಲಿ, Read more…

ವಿಹಾರದಲ್ಲಿರುವ ಆನೆಗಳ ಹಿಂಡಿನ ವಿಡಿಯೋ ಶೇರ್‌ ಮಾಡಿಕೊಂಡ ಐಎಎಸ್ ಅಧಿಕಾರಿ

ಆನೆಗಳ ಹಿಂಡು ಕಾಡಿನ ಪರಿಸರದಲ್ಲಿ ತಮ್ಮ ಪಾಡಿಗೆ ತಾವು ಸ್ವಚ್ಛಂದವಾಗಿ ವಿಹಾರದಲ್ಲಿರುವುದನ್ನು ನೋಡುವುದು ಒಂದು ಚಂದ. ತಮಿಳು ನಾಡಿನ ಮುದುಮಲೈ ರಾಷ್ಟ್ರೀಯ ಉದ್ಯಾನದಲ್ಲಿ ಆನೆಗಳ ಹಿಂಡೊಂದು ಹೀಗೆ ರಸ್ತೆ Read more…

ಮನೆಯಲ್ಲಿ ಆನೆ ಮೂರ್ತಿ ಇಡುವುದೇಕೆ ಗೊತ್ತಾ…..?

ಮನೆಯ ಶೊಕೇಸ್ ನಲ್ಲಿಯೋ ಅಥವಾ ಟೇಬಲ್ ಮೇಲೆಯೋ ದೇವರ ಮೂರ್ತಿ, ಹೂಗಳು, ಅಲಂಕಾರಿಕ ವಸ್ತುಗಳು ಮುಂತಾದವನ್ನು ಇಡುತ್ತೇವೆ. ಇಂತಹ ವಸ್ತುಗಳಿಂದ ಮನೆಯ ಅಂದ ಹೆಚ್ಚುತ್ತದೆ ಮತ್ತು ಮನೆಯಲ್ಲಿ ಸುಖ, Read more…

ಆನೆಗೆ ಸ್ಟೆಪ್ ಹಾಕುವುದನ್ನು ಕಲಿಸಿದ ಇನ್‌ಫ್ಲುಯೆನ್ಸರ್‌; ಬುದ್ಧಿ ಹೇಳಿದ ನೆಟ್ಟಿಗರು

ಹಾಡೊಂದಕ್ಕೆ ಹೆಜ್ಜೆ ಹಾಕುತ್ತಿರುವ ತನ್ನಂತೆಯೇ ಆನೆಯೊಂದು ಅನುಕರಣೆ ಮಾಡುತ್ತಿರುವ ವಿಡಿಯೋವೊಂದನ್ನು ಯುವತಿಯೊಬ್ಬರು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಉತ್ತರಾಖಂಡದ ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನದಲ್ಲಿ ಕಂಟೆಂಟ್ ಸೃಷ್ಟಿಕರ್ತೆ ವೈಷ್ಣವಿ ನಾಯ್ಕ್ Read more…

Watch Video | ಮರಿಯನ್ನು ರಕ್ಷಿಸಲು ಮೊಸಳೆ ಮೇಲೆ ಎರಗಿದ ಹೆಣ್ಣಾನೆ

ಜಗತ್ತಿನಲ್ಲಿ ತಾಯಿಯ ಕಾಳಜಿಗಿಂತ ಪ್ರಬಲವಾದ ವಿಚಾರ ಮತ್ತೊಂದಿಲ್ಲ. ಆನೆಯೊಂದು ಮೊಸಳೆ ಬಾಯಿಯಿಂದ ತನ್ನ ಮರಿಯನ್ನು ರಕ್ಷಿಸಲು ಧೈರ್ಯವಾಗಿ ಹೋರಾಡಿದ ವಿಡಿಯೋವೊಂದು ವೈರಲ್ ಆಗಿದೆ ಭಾರತೀಯ ಅರಣ್ಯ ಸೇವೆ (ಐಎಫ್‌ಎಸ್) Read more…

ಈ ಮರಿ ಆನೆಯ ಚಿನ್ನಾಟ ನೋಡಿದ್ರೆ ಖುಷಿಯಾಗುತ್ತೆ….!

ನೀವೇನಾದರೂ ಕೆಟ್ಟ ಮೂಡ್‌ನಲ್ಲಿದ್ದರೆ ಈ ವಿಡಿಯೋವನ್ನೊಮ್ಮೆ ನೋಡಿ ! ಬಲು ಮುದ್ದಾಗಿ ಕಾಣುವ ಆನೆ ಮರಿಯೊಂದರ ಚಿನ್ನಾಟವನ್ನು ನೋಡುವ ಆನಂದವೇ ಬೇರೆ. ಪುಟಾಣಿ ಆನೆ ಮರಿಯೊಂದು ಸ್ನಾನದ ಮೋಜಿನಲ್ಲಿರುವ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...