alex Certify eat | Kannada Dunia | Kannada News | Karnataka News | India News - Part 5
ಕನ್ನಡ ದುನಿಯಾ
    Dailyhunt JioNews

Kannada Duniya

ಅತ್ಯಂತ ವಿಷಕಾರಿ ಹಾವುಗಳ ಬಗ್ಗೆ ನಿಮಗೆ ಗೊತ್ತಿಲ್ಲದ ಇಂಟ್ರೆಸ್ಟಿಂಗ್‌ ಸಂಗತಿ..…!

ನಾಗರಹಾವು ವಿಶ್ವದ ಅತ್ಯಂತ ವಿಷಕಾರಿ ಹಾವುಗಳಲ್ಲಿ ಒಂದಾಗಿದೆ. ಕಿಂಗ್ ಕೋಬ್ರಾಗೆ ಸಂಬಂಧಿಸಿದ ಕೆಲವು ಇಂಟ್ರೆಸ್ಟಿಂಗ್‌ ಸಂಗತಿಗಳು ಅನೇಕರಿಗೆ ತಿಳಿದಿಲ್ಲ. ಉಗುಳುವ ನಾಗರ ಹಾವುಗಳನ್ನು ಅತ್ಯಂತ ಅಪಾಯಕಾರಿ ಎಂದು ಪರಿಗಣಿಸಲಾಗುತ್ತದೆ. Read more…

ಅನೇಕ ರೋಗಗಳಿಗೆ ಪರಿಹಾರ ಈ ಬಿಳಿ ಮಾವಿನ ಹಣ್ಣು

ಜನರು ಬೇಸಿಗೆಯನ್ನು ಇಷ್ಟಪಡುತ್ತಾರೆ, ಏಕೆಂದರೆ ಈ ಋತುವಿನಲ್ಲಿ ನೆಚ್ಚಿನ ಹಣ್ಣು ಮಾವು ಸಿಗುತ್ತದೆ. ಮಾಲ್ಡಾ ಮಾವು, ದುಸೇರಿ ಮಾವು, ತೋತಾಪರಿ ಮಾವು, ಹಾಪುಸ್, ಸಿಂಧೂರ, ಚೌಸ ಹೀಗೆ ಹಲವು Read more…

ಊಟ ಮಾಡುವಾಗ ಈ ತಪ್ಪು ಮಾಡಿದ್ರೆ ಕಾಡುತ್ತೆ ದಾರಿದ್ರ್ಯ

ಪ್ರತಿನಿತ್ಯ ಉತ್ತಮ ಆರೋಗ್ಯಕ್ಕೆ ಉತ್ತಮ ಆಹಾರ ಸೇವನೆ ಮಾಡುವ ಅಗತ್ಯವಿದೆ. ಹಿಂದೂ ಧರ್ಮದಲ್ಲಿ ಆಹಾರಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಮಾತೆ ಅನ್ನಪೂರ್ಣೆಗೆ ವಂದಿಸಿ ಆಹಾರ ಸೇವನೆ ಮಾಡಲಾಗುತ್ತದೆ. ಹಿಂದೂ Read more…

Shocking News: 5 ವರ್ಷದ ಮಗನನ್ನು ಕೊಂದು ತಲೆಯ ಭಾಗಗಳನ್ನು ಬೇಯಿಸಿ ತಿಂದ ಮಹಿಳೆ

ಮಹಿಳೆಯೊಬ್ಬಳು ತನ್ನ 5 ವರ್ಷದ ಸ್ವಂತ ಮಗನನ್ನು ಕೊಂದು (murder) ತಲೆಯ ಭಾಗಗಳನ್ನು ಬೇಯಿಸಿ ತಿಂದ ಭೀಕರ ಘಟನೆ ಈಜಿಪ್ಟ್ ನಲ್ಲಿ ನಡೆದಿದೆ. 29 ವರ್ಷದ ಹನಾ ಮೊಹಮ್ಮದ್ Read more…

ದಿನಕ್ಕೆಷ್ಟು ಪಿಸ್ತಾ ತಿಂದರೆ ಆರೋಗ್ಯಕ್ಕೆ ಉತ್ತಮ ? ಇಲ್ಲಿದೆ ತಜ್ಞ ವೈದ್ಯರ ಸಲಹೆ

ಪಿಸ್ತಾ ಅತ್ಯಂತ ರುಚಿಕರ ಡ್ರೈಫ್ರೂಟ್‌. ಜನರು ಇದನ್ನು ಹಬ್ಬಗಳಲ್ಲಿ ಅಥವಾ ಇತರ ವಿಶೇಷ ಸಂದರ್ಭದಲ್ಲಿ ಆತ್ಮೀಯರಿಗೆ ಉಡುಗೊರೆಯಾಗಿ ನೀಡುತ್ತಾರೆ. ಉಪ್ಪು ಹಾಕಿ ಹುರಿದ ಪಿಸ್ತಾ ಸಂಜೆಯ ಸ್ನಾಕ್‌ಗೆ ಹೇಳಿ Read more…

ಈರುಳ್ಳಿಯ ಪ್ರಯೋಜನ ತಿಳಿದ್ರೆ ನೀವೂ ಬೆರಗಾಗ್ತೀರಾ…..!

ಆಹಾರಕ್ಕೆ ಪ್ರತ್ಯೇಕ ರುಚಿ ನೀಡುವ ಶಕ್ತಿ ಈರುಳ್ಳಿಗಿದೆ. ಅಡುಗೆ ಮನೆಯಲ್ಲಿರುವ ಈ ಈರುಳ್ಳಿ ಆಹಾರದ ರುಚಿ ಹೆಚ್ಚಿಸುವ ಜೊತೆಗೆ ಆರೋಗ್ಯ, ಸೌಂದರ್ಯ ವೃದ್ಧಿಗೂ ನೆರವಾಗುತ್ತದೆ. ಕೆಲವರಿಗೆ ಇದ್ರ ವಾಸನೆ Read more…

ಮಾವಿನ ಹಣ್ಣು ಸೇವಿಸಿದ ನಂತ್ರ ಈ ಆಹಾರ ಸೇವಿಸಿದ್ರೆ ಕಾಡಬಹುದು ಈ ಕಾಯಿಲೆ

ಹಣ್ಣುಗಳ ರಾಜ ಮಾವು. ಬೇಸಿಗೆ ಮಾವಿನ ಹಣ್ಣಿನ ಋತು. ಬಹುತೇಕ ಎಲ್ಲರೂ ಮಾವಿನ ಹಣ್ಣನ್ನು ಇಷ್ಟಪಡ್ತಾರೆ. ಮಾವಿನ ಹಣ್ಣು ಸೇವನೆಯಿಂದ ಸಾಕಷ್ಟು ಪ್ರಯೋಜನವಿದೆ. ಆದ್ರೆ ಮಾವಿನ ಹಣ್ಣು ಸೇವಿಸಿದ Read more…

ಬಾಳೆಹಣ್ಣಿನ ಸಿಪ್ಪೆ ಸುಲಿದು ತಿನ್ನುವ ಆನೆ ನೋಡುಗರನ್ನು ಅಚ್ಚರಿಗೊಳಿಸುತ್ತೆ ವೈರಲ್‌ ವಿಡಿಯೊ……!

ಮಾನವರನ್ನು ಬಹಳ ಹತ್ತಿರದಿಂದ ಗಮನಿಸಿದಂತೆ ಕಾಣುವ ಏಷ್ಯನ್ ಆನೆಯೊಂದು ಥೇಟ್ ಮನುಷ್ಯರ ಹಾಗೆಯೇ ಬಾಳೆ ಹಣ್ಣು ಸುಲಿದು ತಿನ್ನುತ್ತಾ ಸುದ್ದಿ ಮಾಡಿದೆ. ಕರೆಂಟ್ ಬಯಾಲಜಿ ಹೆಸರಿನ ನಿಯತಕಾಲಿಕೆಯಲ್ಲಿ ಪ್ರಕಟಗೊಂಡ Read more…

ಬಾಳೆಹಣ್ಣು ಸೇವನೆಯಿಂದ ಸಿಗುತ್ತೆ ಇಷ್ಟೆಲ್ಲಾ ಲಾಭ….!

ಬಾಳೆಹಣ್ಣುಗಳು ಪ್ರಪಂಚದಾದ್ಯಂತ ಒಂದು ಜನಪ್ರಿಯ ಹಣ್ಣು, ಮತ್ತು ಅವುಗಳು ಆರೋಗ್ಯ ಪ್ರಯೋಜನಗಳಿಗೆ ಹೆಸರುವಾಸಿಯಾಗಿದೆ. ಬಾಳೆಹಣ್ಣುಗಳನ್ನು ತಿನ್ನುವುದರಿಂದ ಇಷ್ಟೆಲ್ಲಾ ಆರೋಗ್ಯ ಲಾಭವಿದೆ. ಪೋಷಕಾಂಶಗಳಿಂದ ಸಮೃದ್ಧವಾಗಿದೆ: ಬಾಳೆಹಣ್ಣುಗಳು ವಿಟಮಿನ್ ಸಿ, ವಿಟಮಿನ್ Read more…

ಮಹಾಶಿವರಾತ್ರಿ ವೃತದ ಸಮಯದಲ್ಲಿ ಇವುಗಳನ್ನು ಸೇವಿಸಿ; ದಿನವಿಡೀ ಉಪವಾಸ ಮಾಡಿದರೂ ದೇಹದಲ್ಲಿ ಉಳಿಯುತ್ತದೆ ಶಕ್ತಿ…!

ಈ ಬಾರಿ ಮಹಾಶಿವರಾತ್ರಿಯ ಉಪವಾಸವನ್ನು ಫೆಬ್ರವರಿ 18 ರಂದು ಆಚರಿಸಲಾಗುತ್ತದೆ. ಶಿವನ ಭಕ್ತರಿಗೆ ಮಹಾಶಿವರಾತ್ರಿಯ ಉಪವಾಸ ಬಹಳ ವಿಶೇಷ. ಅನೇಕರು ಈ ದಿನ ಉಪವಾಸವಿದ್ದು ಈಶ್ವರನನ್ನು ಆರಾಧಿಸುತ್ತಾರೆ. ಆದರೆ Read more…

ಬೀದಿ ಬದಿಯ ನೂಡಲ್ಸ್‌ ಸವಿಯುವ ಮುನ್ನ ಈ ವಿಡಿಯೋ ನೋಡಿ

ನೀವು ಬೀದಿಬದಿಯ ಚೈನೀಸ್ ಆಹಾರವನ್ನು ಪ್ರೀತಿಸುತ್ತಿದ್ದರೆ, ವಿಶೇಷವಾಗಿ ನೂಡಲ್ಸ್ ಪ್ರೀತಿಸುತ್ತಿದ್ದರೆ ಈ ವಿಡಿಯೋ ನೋಡಿದರೆ ದಂಗಾಗುವುದು ಗ್ಯಾರಂಟಿ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಬೀದಿಬದಿಯಲ್ಲಿ ಮಾರಾಟವಾಗುವ ನೂಡಲ್ಸ್ Read more…

ಅಪ್ಪಿತಪ್ಪಿಯೂ ʼಊಟʼವಾದ ತಕ್ಷಣ ಈ ಕೆಲಸ ಮಾಡಬೇಡಿ

ಊಟವಾದ ನಂತರ ನೀವು ಏನ್ಮಾಡ್ತೀರಾ? ಚಿಕ್ಕದೊಂದು ನಿದ್ದೆ? ಒಂದು ಕಪ್ ಚಹಾ? ಒಮ್ಮೊಮ್ಮೆ ನಾವು ಊಟವಾದ ತಕ್ಷಣ ಸ್ನಾನ ಮಾಡಿಬಿಡುತ್ತೇವೆ. ಇದರಿಂದ ನಮಗೆ ಹಾನಿಯೇ ಅಧಿಕ. ಮನೆಯಲ್ಲಿ ಅಜ್ಜ-ಅಜ್ಜಿ Read more…

ಟೊಂಗೆಯ ಎಲೆ ತಿನ್ನಲು ಜಿಂಕೆಗೆ ಕೋತಿ ಸಹಾಯ: ಕುತೂಹಲದ ವಿಡಿಯೋ ವೈರಲ್​

ಪ್ರಾಣಿ-ಪಕ್ಷಿ ಲೋಕವೇ ಕುತೂಹಲವಾದದ್ದು. ಪ್ರಾಣಿಗಳು ಬದುಕಲು ಒಂದನ್ನೊಂದು ಅವಲಂಬಿಸುತ್ತವೆ ಆದರೆ ಆಗಾಗ್ಗೆ ಅವುಗಳು ಪರಸ್ಪರ ಸಹಾಯ ಮಾಡುವುದನ್ನು ಮತ್ತು ಇತರ ಜಾತಿಗಳೊಂದಿಗೆ ಬಾಂಧವ್ಯವನ್ನು ಸಹ ಕಾಣಬಹುದು. ಅಂಥದ್ದೇ ಒಂದು Read more…

ಪಾನ್ ತಿಂದ ನಂತರ ಈ ಪದಾರ್ಥಗಳನ್ನು ತಿನ್ನಬೇಡಿ; ಸ್ವಲ್ಪ ಎಡವಿದ್ರೂ ಹೊಟ್ಟೆ ಕೆಡುತ್ತೆ….!

ಹೊಟ್ಟೆ ತುಂಬಾ ಊಟ ಮಾಡಿದ್ಮೇಲೆ ಪಾನ್‌ ಅಥವಾ ಬೀಡಾ ತಿನ್ನುವ ಅಭ್ಯಾಸ ಅನೇಕರಿಗಿದೆ. ಪಾನ್‌ ಆರೋಗ್ಯಕರವೆಂದು ಪರಿಗಣಿಸಲಾಗುತ್ತದೆ. ಬೀಡಾಕ್ಕೆ ಬಳಸುವ ವೀಳ್ಯದೆಲೆಯು ಗ್ಯಾಸ್ಟ್ರೋ-ರಕ್ಷಣಾತ್ಮಕ, ಕಾರ್ಮಿನೇಟಿವ್ ಮತ್ತು ಆಂಟಿ ಫ್ಲಾಟ್ಯುಲೆಂಟ್ Read more…

ಒತ್ತಡ ಕಡಿಮೆ ಮಾಡುತ್ತೆ ಬಾಳೆಹಣ್ಣು

ಸರಿಯಾದ ಸಮಯದಲ್ಲಿ ಹಣ್ಣುಗಳ ಸೇವನೆ ಬಹಳ ಮುಖ್ಯ. ಸರಿಯಾದ ಸಮಯದಲ್ಲಿ ಹಣ್ಣುಗಳನ್ನು ಸೇವನೆ ಮಾಡಿದ್ರೆ ಜೀರ್ಣಕ್ರಿಯೆ  ಸುಲಭವಾಗುತ್ತದೆ. ಬಾಳೆಹಣ್ಣು  ಜನಪ್ರಿಯ ಆಹಾರಗಳಲ್ಲಿ ಒಂದು. ತೂಕ ಇಳಿಸಿಕೊಳ್ಳಲು  ಮತ್ತು ಶಕ್ತಿಗಾಗಿ Read more…

ಚಳಿಗಾಲದಲ್ಲಿ ಗೋಡಂಬಿ ತಿನ್ನಿ, ಇಮ್ಯೂನಿಟಿ ಹೆಚ್ಚಳದ ಜೊತೆಗೆ ಸಿಗುತ್ತೆ ಇಷ್ಟೆಲ್ಲಾ ಪ್ರಯೋಜನ…!

ಚಳಿಗಾಲ ಬಂತೆಂದರೆ ನಾವು ಪದೇ ಪದೇ ಅನಾರೋಗ್ಯಕ್ಕೆ ತುತ್ತಾಗುತ್ತೇವೆ. ಹಾಗಾಗಿ ಈ ಋತುವಿನಲ್ಲಿ ಹೆಚ್ಚು ಕಾಳಜಿ ವಹಿಸಬೇಕು. ಚಳಿಗಾಲದಲ್ಲಿ ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಬಯಸಿದರೆ, ನೀವು ಗೋಡಂಬಿಯನ್ನು ಸೇವಿಸಬಹುದು. Read more…

ಇಬ್ಬರ ಜೀವ ತೆಗೆದ ಅಣಬೆ: ವಿಷಕಾರಿ ಅಣಬೆ ತಿಂದು ತಂದೆ, ಮಗ ಸಾವು

ಮಂಗಳೂರು: ವಿಷಕಾರಿ ಅಣಬೆ ತಿಂದು ತಂದೆ, ಮಗ ಸಾವನ್ನಪ್ಪಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿದೆ. ಪುದುವೆಟ್ಟು ಗ್ರಾಮದಲ್ಲಿ ವಿಷಕಾರಿ ಅಣಬೆ ತಿಂದ ಇಬ್ಬರು ಸಾವನ್ನಪ್ಪಿದ್ದಾರೆ. ದಕ್ಷಿಣ ಕನ್ನಡ Read more…

BREAKING: ಸೂರ್ಯ ಗ್ರಹಣದ ಸಮಯದಲ್ಲೇ ಆಹಾರ ಸೇವನೆ

ಬೆಂಗಳೂರು: ಸೂರ್ಯ ಗ್ರಹಣದ ವೇಳೆಯಲ್ಲಿಯೇ ಹಲವು ಕಡೆಗಳಲ್ಲಿ ಆಹಾರ ಸೇವನೆ ಮಾಡಲಾಗಿದೆ. ಬೆಂಗಳೂರಿನಲ್ಲಿ ಗ್ರಹಣದ ಸಂದರ್ಭದಲ್ಲಿ ಉಪಹಾರ ಸೇವನೆ ಮಾಡಲಾಗಿದೆ. ಮೂಢನಂಬಿಕೆ ವಿರೋಧಿ ವೇದಿಕೆ ಸದಸ್ಯರು ಉಪಹಾರ ಸೇವನೆ Read more…

ಮಂದ ಬೆಳಕಿನಲ್ಲಿ ತಿಂದ ‘ಆಹಾರ’ ರುಚಿ ಕಡಿಮೆಯಿರಲು ಇದಂತೆ ಕಾರಣ….!

ನಮ್ಮ ಪಂಚೇಂದ್ರಿಯಗಳ ಗ್ರಹಿಕೆಗಳು ಒಂದಕ್ಕೊಂದು ಸಂಬಂಧಿತವಾಗಿರುತ್ತವೆ. ಬಹುತೇಕ ಸಂದರ್ಭಗಳಲ್ಲಿ ಎರಡು ಅಥವಾ ಮೂರು ರೀತಿಯ ಗ್ರಹಿಕೆಗಳು ಒಮ್ಮೆಲೇ ಘಟಿಸುತ್ತವೆ. ಮಂದ ಬೆಳಕಿನಲ್ಲಿ ತಿಂದರೆ ಊಟದ ರುಚಿ ಕಡಿಮೆ ಇದೆ Read more…

ಅಪ್ಪಿತಪ್ಪಿಯೂ ಈ ಸಮಯದಲ್ಲಿ ಸೌತೆಕಾಯಿ ತಿನ್ನಬೇಡಿ…!

ಸೌತೆಕಾಯಿ ನಮ್ಮ ಆರೋಗ್ಯಕ್ಕೆ ಪ್ರಯೋಜನಕಾರಿ ಎಂಬುದರಲ್ಲಿ ಸಂದೇಹವಿಲ್ಲ. ಇದರಲ್ಲಿ ವಿಟಮಿನ್ ಮತ್ತು ಮಿನರಲ್‌ಗಳು ಹೇರಳವಾಗಿ ದೊರೆಯುತ್ತದೆ, ಜೊತೆಗೆ ನೀರಿನಂಶವೂ ಅಧಿಕವಾಗಿರುವುದರಿಂದ ಸೌತೆಕಾಯಿ ಸೇವನೆಯಿಂದ ದೇಹವನ್ನು ಹೈಡ್ರೇಟ್‌ ಆಗಿ ಇಟ್ಟುಕೊಳ್ಳಬಹುದು. Read more…

‌ʼನವರಾತ್ರಿʼ ವೃತದಲ್ಲಿ ಖಾಲಿ ಹೊಟ್ಟೆಯಲ್ಲಿ ಇದನ್ನು ಸೇವಿಸಬೇಡಿ

ನವರಾತ್ರಿಯಲ್ಲಿ ಭಕ್ತರು ಉಪವಾಸ ಮಾಡ್ತಾರೆ. ಅನ್ನ – ಆಹಾರ ಸೇವನೆ ಮಾಡದೆ ಜ್ಯೂಸ್ ಕುಡಿದು, ಹಣ್ಣು ತಿಂದು ಹೊಟ್ಟೆ ತುಂಬಿಸಿಕೊಳ್ತಾರೆ. ಖಾಲಿ ಹೊಟ್ಟೆಯಲ್ಲಿರುವಾಗ ಕೆಲವೊಂದು ಆಹಾರ ಸೇವನೆ ಒಳ್ಳೆಯದಲ್ಲ. Read more…

ಹೆಚ್ಚುತ್ತಿರುವ ‘ತೂಕ’ಕ್ಕೆ ಹೀಗೆ ಹೇಳಿ ಗುಡ್ ಬೈ

ಸ್ಥೂಲಕಾಯ ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ಸಮಸ್ಯೆ. ತೂಕ ಇಳಿಸಿಕೊಳ್ಳಲು ಜನರು ಇನ್ನಿಲ್ಲದ ಕಸರತ್ತು ಮಾಡ್ತಾರೆ. ವ್ಯಾಯಾಮ, ಜಿಮ್, ಡಯೆಟ್ ಹೀಗೆ ಎಲ್ಲ ಪ್ರಯತ್ನ ಮಾಡಿ ಬೋರ್ ಆಗಿದ್ರೆ ಈ Read more…

ʼಜೋಳʼ ತಿಂದ ತಕ್ಷಣ ನೀರು ಕುಡಿಯಬೇಡಿ….!

ಮಳೆಗಾಲದಲ್ಲಿ ಜೋಳಕ್ಕೆ ಎಲ್ಲಿಲ್ಲದ ಬೆಲೆ. ಬೇಯಿಸಿದ ಜೋಳ, ಸುಟ್ಟ ಜೋಳ ಹೀಗೆ ಬೇರೆ ಬೇರೆ ಬಗೆಯ ರುಚಿ ರುಚಿ ಜೋಳದ ಸವಿ ಸವಿಯಲು ಎಲ್ಲರೂ ಇಷ್ಟಪಡ್ತಾರೆ. ಜೋಳ ಆರೋಗ್ಯಕ್ಕೆ Read more…

ಹಾಸಿಗೆ ಮೇಲೆ ಕುಳಿತು ‘ಊಟ’ ಮಾಡುವ ಮೊದಲು ಇದನ್ನೋದಿ

ಪ್ರಪಂಚದಾದ್ಯಂತ ಅನೇಕರು ಹಾಸಿಗೆ ಮೇಲೆ ಕುಳಿತು ಆಹಾರ ಸೇವನೆ ಮಾಡ್ತಾರೆ.ಶಾಸ್ತ್ರಗಳ ಪ್ರಕಾರ ಹಾಸಿಗೆ ಮೇಲೆ ಕುಳಿತು ಆಹಾರ ಸೇವನೆ ಮಾಡುವುದು ಒಳ್ಳೆಯದಲ್ಲ. ಮಲಗುವ ಸ್ಥಳದಲ್ಲಿ ಆಹಾರ ಸೇವನೆ ಮಾಡುವುದ್ರಿಂದ Read more…

ಮಳೆಗಾಲದಲ್ಲಿ ಸರಿಯಾಗಿ ಸ್ವಚ್ಛಗೊಳಿಸದೆ ಇವುಗಳನ್ನು ತಿನ್ನಬೇಡಿ

ಮಳೆಗಾಲವೆಂದ್ರೆ ಸಾಮಾನ್ಯವಾಗಿ ಎಲ್ಲರಿಗೂ ಇಷ್ಟ. ಮಳೆಗಾಲದಲ್ಲಿ ಪ್ರಕೃತಿ ಸೊಬಗನ್ನು ಕಣ್ತುಂಬಿಕೊಳ್ಳಲು ಎರಡು ಕಣ್ಣು ಸಾಲದು. ಎಲ್ಲೆಲ್ಲೂ ಹಸಿರು. ಮಾರುಕಟ್ಟೆಗೂ ಹಸಿರು ತರಕಾರಿಗಳು ಲಗ್ಗೆ ಇಡುತ್ತವೆ. ಹಸಿರು ತರಕಾರಿ, ಸೊಪ್ಪುಗಳು Read more…

ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತೆ ʼಜೋಳʼ

ಮಳೆಗಾಲದಲ್ಲಿ ಬಿಸಿಬಿಸಿ ತಿನ್ನುವ ಬಯಕೆಯಾಗುತ್ತದೆ. ಮಳೆಯಲ್ಲಿ ತಕ್ಷಣ ನೆನಪಿಗೆ ಬರೋದು ಜೋಳ. ಹುಳಿ-ಖಾರ ಮಿಶ್ರಿತ ಜೋಳ ತಿನ್ನುವುಸು ಬಾಯಿಗೆ ರುಚಿ ಮಾತ್ರವಲ್ಲ ಆರೋಗ್ಯಕ್ಕೂ ಒಳ್ಳೆಯದು. ಜೋಳ ಸೇವನೆಯಿಂದ ಜೀರ್ಣಕ್ರಿಯೆ Read more…

ಊಟ-ತಿಂಡಿ ಮಾಡುವಾಗ ಈ ಕೆಲಸ ಮಾಡಬೇಡಿ

ಆಹಾರಕ್ಕೆ ಸಂಬಂಧಿಸಿದಂತೆ ಅನೇಕ ಕ್ರಮಗಳಿವೆ. ಆಹಾರ ಪದ್ಧತಿಗನುಗುಣವಾಗಿದ್ರೆ  ತಿಂದ ಆಹಾರವನ್ನು ಸರಿಯಾಗಿ ಜೀರ್ಣಿಸಿಕೊಳ್ಳಬಹುದು ಮತ್ತು ಆರೋಗ್ಯವನ್ನು ಉತ್ತಮವಾಗಿಟ್ಟುಕೊಳ್ಳಬಹುದು ಊಟ ಮಾಡುವಾಗ ಮಾತನಾಡದೇ ನಿಧಾನವಾಗಿ ತೃಪ್ತಿಯಿಂದ ಊಟ ಮಾಡಬೇಕು. ಊಟ Read more…

ಇಂತವರಿಗೆ ದಾನ ಮಾಡಿದ್ರೆ ʼಶುಭ ಪ್ರಾಪ್ತಿʼ

ವಿಶ್ವದಲ್ಲಿ ಅನೇಕ ಜನರು ಎಲ್ಲಿ, ಎಷ್ಟು ಆಹಾರ ಸಿಕ್ಕಿದ್ರೂ ಸೇವನೆ ಮಾಡ್ತಾರೆ. ಆದ್ರೆ ಗುರುಡ ಪುರಾಣದಲ್ಲಿ ಆಹಾರ ಸೇವನೆ ಬಗ್ಗೆ ಮಹತ್ವದ ವಿಷ್ಯಗಳನ್ನು ಹೇಳಲಾಗಿದೆ. ಕೆಲವೊಂದು ಮನೆಯಲ್ಲಿ ಎಂದೂ Read more…

ದಿನಕ್ಕೊಂದು ಈ ಹಣ್ಣು ತಿನ್ನಿ ಮರೆವಿನ ಸಮಸ್ಯೆ ದೂರವಿಡಿ

ದಿನಕ್ಕೊಂದು ಸೇಬು ಸೇವನೆ ಮಾಡಿದ್ರೆ ವೈದ್ಯರಿಂದ ದೂರವಿರಬಹುದೆಂಬ ಮಾತಿದೆ. ಆದ್ರೆ ಅಧ್ಯಯನವೊಂದು ದಿನಕ್ಕೊಂದು ಕಿತ್ತಳೆ ಹಣ್ಣು ತಿನ್ನುವುದರಿಂದ ಮಾನಸಿಕ ಶಕ್ತಿ ವೃದ್ಧಿಯಾಗುತ್ತದೆ ಎಂಬ ವಿಷಯ ತಿಳಿಸಿದೆ. ಸಂಶೋಧಕರ ಪ್ರಕಾರ Read more…

ಬಲವಂತವಾಗಿ ಲಡ್ಡು ತಿನ್ನಿಸಿದ ವರನಿಗೆ ಕಪಾಳಮೋಕ್ಷ ಮಾಡಿದ ವಧು….!

ವಧು – ವರರು ನವ ಜೀವನಕ್ಕೆ ಕಾಲಿಟ್ಟು ಕೆಲವು ನಿಮಿಷಗಳು ಕಳೆದಿರಲಿಲ್ಲ, ಅದಾಗಲೇ ವಧು ವರನ ಕಪಾಳಕ್ಕೆ ಬಿಗಿದ ಪ್ರಸಂಗವೊಂದು ನಡೆದಿದೆ. ವಧು – ವರರು ಹಾರ ಬದಲಿಸಿಕೊಳ್ಳುವುದು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...