alex Certify durga puja | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING: ಹಬ್ಬದ ಹೊತ್ತಲ್ಲೇ ಘೋರ ದುರಂತ: ದುರ್ಗಾ ಪೂಜೆ ಮಂಟಪದಲ್ಲಿ ಕಾಲ್ತುಳಿತಕ್ಕೆ ಮೂವರು ಬಲಿ

ಬಿಹಾರದ ಗೋಪಾಲ್‌ಗಂಜ್ ಜಿಲ್ಲೆಯಲ್ಲಿ ನಡೆದ ಹಬ್ಬದ ಆಚರಣೆಯು ದುರಂತವಾಗಿ ಮಾರ್ಪಟ್ಟಿದ್ದು, ಸೋಮವಾರ ತಡರಾತ್ರಿ ಪೂಜಾ ಮಂಟಪದಲ್ಲಿ ನಡೆದ ಕಾಲ್ತುಳಿತದಲ್ಲಿ ಐದು ವರ್ಷದ ಬಾಲಕ ಮತ್ತು ಇಬ್ಬರು ಮಹಿಳೆಯರು ಸಾವನ್ನಪ್ಪಿದ್ದಾರೆ. Read more…

ಕೋಲ್ಕತ್ತಾದಲ್ಲಿ ಬ್ರೆಜಿಲಿಯನ್ ಫುಟ್ಬಾಲ್ ದಂತಕಥೆ ರೊನಾಲ್ಡಿನೊ: ʼದುರ್ಗಾ ಪೂಜೆʼ ಯಲ್ಲಿ ಭಾಗಿ

ಕೋಲ್ಕತಾ: ಬ್ರೆಜಿಲಿಯನ್ ಫುಟ್ಬಾಲ್ ದಂತಕಥೆ ರೊನಾಲ್ಡಿನೊ ಗೌಚೊ ಭಾನುವಾರ ರಾತ್ರಿ ಕೋಲ್ಕತ್ತಾಗೆ ಬಂದಿಳಿದ ಅವರು ವಿಶೇಷ ಸಭೆಗಾಗಿ ಮರುದಿನವೇ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಭೇಟಿ Read more…

ಶಾಸಕರ ಮಾಸಿಕ ವೇತನ 40 ಸಾವಿರ ರೂ. ಹೆಚ್ಚಳ: ಭರ್ಜರಿ ಕೊಡುಗೆ ಘೋಷಿಸಿದ ಸಿಎಂ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಶಾಸಕರ ವೇತನವನ್ನು ಹೆಚ್ಚಳ ಮಾಡಿರುವುದಾಗಿ ಘೋಷಿಸಿದ್ದಾರೆ. ಸಂಬಳದಲ್ಲಿ ತಿಂಗಳಿಗೆ 40,000 ರೂಪಾಯಿಗಳನ್ನು ಹೆಚ್ಚಿಸುವುದಾಗಿ ಸಿಎಮ ಘೋಷಿಸಿದ್ದರಿಂದ ಪಶ್ಚಿಮ ಬಂಗಾಳದ ಶಾಸಕರಿಗೆ Read more…

ದುರ್ಗಾ ಪೂಜೆಯ ಕುರಿತು ‘ಅವಹೇಳನಕಾರಿ’ ಹೇಳಿಕೆ: ವಿಶ್ವ ಭಾರತಿ ವಿಸಿಗೆ ಪ್ರಧಾನಿ ಕಚೇರಿ ಸಮನ್ಸ್

ಪಶ್ಚಿಮ ಬಂಗಾಳದ ದುರ್ಗಾಪೂಜಾ ಸಂಪ್ರದಾಯದ ವಿರುದ್ಧ ಮಾಡಿದ “ಅತ್ಯಂತ ವಿವಾದಾತ್ಮಕ ಅವಹೇಳನಕಾರಿ” ಹೇಳಿಕೆ ನೀಡಿದ್ದಕ್ಕಾಗಿ ವಿಶ್ವ ಭಾರತಿ ಉಪಕುಲಪತಿ ಬಿದ್ಯುತ್ ಚಕ್ರವರ್ತಿ ಅವರನ್ನು ಪ್ರಧಾನ ಮಂತ್ರಿ ಕಚೇರಿ(PMO) ಕರೆಸಿದೆ. Read more…

ಅಕ್ಕಪಕ್ಕದಲ್ಲೇ ಇವೆ ಮಸೀದಿ – ದೇವಸ್ಥಾನ: 40 ವರ್ಷಗಳಿಂದ ಒಟ್ಟಾಗಿ ದುರ್ಗಾ ಪೂಜೆ, ಈದ್‌ ಆಚರಣೆ

ಒಂದು ಬದಿಯಲ್ಲಿ ಮಸೀದಿ, ಇನ್ನೊಂದು ಬದಿಯಲ್ಲಿ ದೇವಸ್ಥಾನ- ಬಾಂಗ್ಲಾದೇಶದ ನರೈಲ್‌ನ ಮಹಿಷ್ಖೋಲಾ ಪ್ರದೇಶದಲ್ಲಿರುವ ಚಿತ್ರಾ ನದಿಯ ದಡದಲ್ಲಿ ಧಾರ್ಮಿಕ ಸಾಮರಸ್ಯದ ಪರಿಪೂರ್ಣ ಚಿತ್ರಣವೇ ಸೃಷ್ಟಿಯಾಗಿದೆ. ಹಿಂದೂಗಳು ಮತ್ತು ಮುಸ್ಲಿಮರು Read more…

ದುರ್ಗಾ ಪೂಜೆ ಸ್ಪೆಷಲ್: ಪೆಂಡಾಲ್‌ಗೆ ವ್ಯಾಟಿಕನ್ ಸಿಟಿ ರೂಪ

ಪಶ್ಚಿಮ‌ ಬಂಗಾಳದಲ್ಲಿ ದುರ್ಗಾಪೂಜೆಗೆ ವಿಶೇಷ ಮಹತ್ವವಿದೆ. ಈ ಸಂವತ್ಸರದ ನವರಾತ್ರಿ ಇನ್ನೇನು ಬಂದೇಬಿಟ್ಟಿದೆ. ಕೊಲ್ಕೊತ್ತಾ ಸೇರಿ ದೇಶದೆಲ್ಲೆಡೆ ಸಂಭ್ರಮಾಚರಣೆಗೆ ತಯಾರಿ ನಡೆದಿದೆ. ಪ್ರತಿ ವರ್ಷ ಕೋಲ್ಕತ್ತಾದ ದುರ್ಗಾ ಪೆಂಡಾಲ್‌ಗಳಲ್ಲಿ Read more…

BIG NEWS: ಬಾಂಗ್ಲಾದೇಶದಲ್ಲಿ ಕಿಡಿಗೇಡಿಗಳ ದುಷ್ಕೃತ್ಯ,; ಹಿಂದೂ ದೇವಾಲಯದ ವಿಗ್ರಹ ಧ್ವಂಸ

ಬಾಂಗ್ಲಾದೇಶದಲ್ಲಿ ಕಿಡಿಗೇಡಿಗಳು ಹಿಂದು ದೇವಾಲಯಕ್ಕೆ ಹಾನಿ ಮಾಡಿದ್ದಾರೆ. ದೇವರ ವಿಗ್ರಹಗಳನ್ನು ಒಡೆದು ಹಾಕಿದ್ದಾರೆ. ಬಾಂಗ್ಲಾದೇಶದ ಬಾರಿಸಾಲ್‌ನ ಮೆಹೆಂದಿಗಂಜ್ ಉಪಜಿಲಾದಲ್ಲಿರುವ ಕಾಶಿಪುರ್ ಸರ್ಬಜನಿನ್ ದುರ್ಗಾ ದೇವಾಲಯದಲ್ಲಿ ಈ ಘಟನೆ ನಡೆದಿದೆ. Read more…

BIG NEWS: ಹಬ್ಬಗಳ ಸಂದರ್ಭದಲ್ಲಿ ರಸ್ತೆ ಮೇಲೆ ಪೆಂಡಾಲ್; ಅವಕಾಶ ನೀಡದಂತೆ ಹಸಿರು ನ್ಯಾಯ ಪೀಠ ಆದೇಶ

ಗಣೇಶ ಚತುರ್ಥಿ, ದುರ್ಗಾ ಪೂಜೆ ಸೇರಿದಂತೆ ಪ್ರಮುಖ ಹಬ್ಬಗಳ ಸಂದರ್ಭದಲ್ಲಿ ರಸ್ತೆ ಮೇಲೆ ಪೆಂಡಾಲ್ ಹಾಕಿ ಸ್ವಾಗತ ಕಮಾನುಗಳನ್ನು ನಿರ್ಮಿಸುವುದು ಸಾಮಾನ್ಯ ಸಂಗತಿ. ಆದರೆ ಈ ಕುರಿತಂತೆ ರಾಷ್ಟ್ರೀಯ Read more…

ದುಃಖವನ್ನು ದೂರ ಮಾಡುತ್ತೆ ಒಂದು ‘ಹೂ’

ತಾಯಿ ದುರ್ಗೆ ಹಿಂದೂಗಳ ಪ್ರಮುಖ ದೇವತೆಗಳಲ್ಲಿ ಒಬ್ಬಳು. ದುರ್ಗೆಯನ್ನು ದೇವಿ, ಶಕ್ತಿ ಎಂಬ ಹೆಸರಿನಿಂದಲೂ ಕರೆಯಲಾಗುತ್ತದೆ. ದೇವಿ ದುರ್ಗೆಯಿಂದಲೇ ಸಂಸಾರದ ರಚನೆಯಾಗಿದೆಯಂತೆ. ಆದಿಶಕ್ತಿಯ ಆರಾಧನೆ ತಿಳಿದಿದ್ದರೆ ಸುಖ-ಸಮೃದ್ಧ ಜೀವನವನ್ನು Read more…

ಬಾಂಗ್ಲಾದೇಶ: 29 ಮನೆಗಳಿಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು

ಬಾಂಗ್ಲಾದೇಶದಲ್ಲಿ ಹೊತ್ತಿ ಉರಿಯುತ್ತಿರುವ ಕೋಮು ದಳ್ಳುರಿಯಲ್ಲಿ ಇಸ್ಲಾಮಿಕ್ ಮೂಲಭೂತವಾದಿಗಳು ಹಿಂದೂಗಳ ಮನೆಗಳನ್ನು ಗುರಿಯಾಗಿಸಿ ವಿಧ್ವಂಸಕ ಕೃತ್ಯವೆಸಗಿದ್ದಾರೆ. ಕಳೆದ ವಾರ ದುರ್ಗಾ ಪೂಜಾ ಸಂಭ್ರಮದ ವೇಳೆ ದಂಗೆಕೋರರು 29 ಮನೆಗಳಿಗೆ Read more…

ದುರ್ಗಾ ಪೂಜೆ ಮೆರವಣಿಗೆ ಸಂದರ್ಭದಲ್ಲೇ ದುರ್ಘಟನೆ

ದುರ್ಗಾ ಮೂರ್ತಿಯ ವಿಸರ್ಜನೆ ಮೆರವಣಿಗೆ ಹೊರಟಿದ್ದ ಗುಂಪೊಂದರ ಮೇಲೆ ಎಸ್‌ಯುವಿಯೊಂದು ನುಗ್ಗಿ ಬಂದ ಪರಿಣಾಮ ಒಬ್ಬರು ಮೃತಪಟ್ಟು 16 ಮಂದಿ ಗಾಯಗೊಂಡ ಘಟನೆ ಛತ್ತೀಸ್‌ಘಡದ ಜಶ್ಪುರದಲ್ಲಿ ಜರುಗಿದೆ. ಗಾಯಗೊಂಡ Read more…

ನವರಾತ್ರಿಯಂದು ರಹಸ್ಯ ದುರ್ಗಾ ಮಂತ್ರ ಹಂಚಿಕೊಂಡ ನಟಿ

ನಟಿ ಸುಶ್ಮಿತಾ ಸೇನ್‌ ಅವರು ಸಿಂಗಲ್‌ ಪೇರೆಂಟ್‌. ಅವರು ಇಬ್ಬರು ಪುತ್ರಿಯರನ್ನು ತಮ್ಮ ಸ್ವಂತ ಬಲದ ಮೇಲೆ ಬೆಳೆಸುತ್ತಿರುವ ದಿಟ್ಟ ಮಹಿಳೆ. 1994ರಲ್ಲೇ ಮಿಸ್‌ ಯೂನಿವರ್ಸ್‌ ಪಟ್ಟ ಮುಡಿಗೇರಿಸಿಕೊಂಡ Read more…

ಉಪ ಚುನಾವಣೆ ಘೋಷಣೆ ನಡುವೆಯೇ ದುರ್ಗಾ ಪೂಜಾ ಸಮಿತಿಗಳಿಗೆ ತಲಾ 50,000 ರೂ. ಘೋಷಿಸಿದ ದೀದಿ

ದುರ್ಗಾ ಪೂಜೆ ಸನಿಹವಾಗುತ್ತಲೇ, ಪಶ್ಚಿಮ ಬಂಗಾಳಾದ್ಯಂತ ಪ್ರತಿಷ್ಠಾಪಿಸಲಾಗುವ 36,000 ದುರ್ಗಾ ಪೂಜಾ ಪೆಂಡಾಲ್‌ಗಳಿಗೆ ತಲಾ 50,000 ರೂ.ಗಳ ನೆರವು ನೀಡಲು ಮಮತಾ ಬ್ಯಾನರ್ಜಿ ಸರ್ಕಾರ ನಿರ್ಧರಿಸಿದೆ. ಇವುಗಳಲ್ಲಿ 2,500 Read more…

ದುರ್ಗಾ ಪೂಜೆಯಲ್ಲಿ ಪಾಲ್ಗೊಂಡ ಸಂಸದೆ ನುಸ್ರತ್‌ ಜಹಾನ್

ಪ್ರತಿವರ್ಷ ನವರಾತ್ರಿ ಸಂದರ್ಭದಲ್ಲಿ ಪಶ್ಚಿಮ ಬಂಗಾಳ ದುರ್ಗಾ ಪೂಜೆಯ ರಂಗಿನಲ್ಲಿ ಮಿಂದೇಳುತ್ತದೆ. ದುರ್ಗಾ ಪೂಜೆ ಪೆಂಡಾಲುಗಳು ಇಡೀ ರಾಜ್ಯದ ಉದ್ದಗಲಕ್ಕೂ ತಲೆಯೆತ್ತಿ ಹಬ್ಬದ ಮೆರುಗನ್ನು ಇನ್ನಷ್ಟು ಹೆಚ್ಚಿಸುತ್ತವೆ. ಕೋಲ್ಕತ್ತಾದಲ್ಲಿರುವ Read more…

ವಲಸೆ ಕಾರ್ಮಿಕರ ಸಂಕಷ್ಟ ಹೇಳುತ್ತಿದೆ ಈ ಮೂರ್ತಿ..!

ವಿಶ್ವಕ್ಕೆ ಬಂದಪ್ಪಳಿಸಿರೋ ಕರೊನಾ ಅದೆಷ್ಟೋ ವಲಸೆ ಕಾರ್ಮಿಕರ ತುತ್ತಿನ ಊಟಕ್ಕೂ ಬರೆ ಎಳೆದಿದೆ. ಅದೆಷ್ಟೋ ಮಂದಿ ವಲಸೆ ಕಾರ್ಮಿಕರು ಇತ್ತ ಕೆಲಸವೂ ಸಿಗದೇ ಅತ್ತ ಹುಟ್ಟೂರಲ್ಲಿ ನೆಲೆಯೂ ಇಲ್ಲದೇ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...