alex Certify Dubai | Kannada Dunia | Kannada News | Karnataka News | India News - Part 4
ಕನ್ನಡ ದುನಿಯಾ
    Dailyhunt JioNews

Kannada Duniya

6,300 ಲೀಟರ್‌ ಪೇಂಟ್‌ನಲ್ಲಿ ರಚಿಸಿದ ಚಿತ್ರ ಬರೋಬ್ಬರಿ 450 ಕೋಟಿ ರೂಪಾಯಿಗೆ ಹರಾಜು

ದುಬೈನ ಹರಾಜೊಂದರಲ್ಲಿ $62 ದಶಲಕ್ಷಕ್ಕೆ(450 ಕೋಟಿ ರೂಪಾಯಿ) ಮಾರಾಟವಾದ ಕ್ಯಾನವಾಸ್ ಪೇಂಟಿಂಗ್ ಒಂದು ಜಗತ್ತಿನ ಅತ್ಯಂತ ದುಬಾರಿ ಕಲಾಚಿತ್ರಗಳಲ್ಲಿ ಒಂದಾಗಿದೆ. ಈ ಚಿತ್ರ ಬಿಡಿಸಲು 6,300 ಲೀಟರ್‌ ಪೇಂಟ್ Read more…

ಬರೋಬ್ಬರಿ 70.28 ಲಕ್ಷ ರೂ. ಮೌಲ್ಯದ ವಿದೇಶಿ ಕರೆನ್ಸಿ ವಶಕ್ಕೆ

ಗುಪ್ತಚರ ಮಾಹಿತಿ ಮೇಲೆ ಕಾರ್ಯಪ್ರವೃತ್ತರಾದ ಚೆನ್ನೈ ವಿಮಾನ ನಿಲ್ದಾಣದ ಅಧಿಕಾರಿಗಳು ಕಂಚೀಪುರಂನ ನಿವಾಸಿ ನೂರ್‌ ಮೊಹಮ್ಮದ್‌ ಸುಲ್ತಾನ್ ಎಂಬಾತನನ್ನು ತಡೆಹಿಡಿದು ಆತ ಕೊಂಡೊಯ್ಯುತ್ತಿದ್ದ ಅಕ್ರಮ ವಿದೇಶಿ ನಗದನ್ನು ವಶಕ್ಕೆ Read more…

ಬೆರಗಾಗಿಸುತ್ತೆ ಜಗತ್ತಿನ ಅತ್ಯಂತ ದುಬಾರಿ ಬಿರಿಯಾನಿ ಬೆಲೆ…!

ಅನೇಕ ದೇಶಗಳಲ್ಲಿ ಅತ್ಯಂತ ಜನಪ್ರಿಯ ಖಾದ್ಯವಾದ ಬಿರಿಯಾನಿ ಅಂದರೆ ಜನರಿಗೆ ಅದೆಷ್ಟು ಕ್ರೇಜ್ ಎಂದರೆ, ಈ ಖಾದ್ಯ ತಿನ್ನಲು ಎಷ್ಟು ದೂರ ಬೇಕಾದರೂ ಹೋಗುತ್ತಾರೆ ಹಾಗೂ ದುಬಾರಿ ದುಡ್ಡು Read more…

ಗೃಹ ಬಂಧನದಲ್ಲಿದ್ದರಾ ಯುವರಾಣಿ…..?

ದುಬೈ‌‌ ದೊರೆಯ ಪುತ್ರಿ ಶೇಯ್ಖಾ ಲತೀಫಾರನ್ನು ಅವರ ಮನೆಯಲ್ಲೇ ಕೂಡಿ ಹಾಕಲಾಗಿದೆ ಎಂಬ ಆಪಾದನೆಯನ್ನು ಅಲ್ಲಗಳೆದಿರುವ ಸಂಯುಕ್ತ ಅರಬ್‌ ಎಮಿರೇಟ್ಸ್‌ನ ರಾಯಭಾರ ಕಚೇರಿಯು, ಯುವರಾಣಿ ಮನೆಯಲ್ಲೇ ಇದ್ದು ಅವರನ್ನು Read more…

ಜೈಲು ಸೇರುವಂತೆ ಮಾಡಿದೆ ಗೆಳತಿಗಾಗಿ ಈತ ಮಾಡಿದ ಕೆಲಸ

ಭಾರೀ ಬೆಲೆ ಬಾಳುವ ಒಂಟೆಯೊಂದರ ಮರಿಯನ್ನು ಕದ್ದು ತನ್ನ ಗರ್ಲ್‌ಫ್ರೆಂಡ್‌ಗೆ ಹುಟ್ಟುಹಬ್ಬದ ಉಡುಗೊರೆ ನೀಡಲು ಮುಂದಾಗಿದ್ದ ವ್ಯಕ್ತಿಯೊಬ್ಬನನ್ನು ಎಮಿರೇಟ್ ಪೊಲೀಸರು ಬಂಧಿಸಿದ್ದಾರೆ. ಒಂಟೆಯ ಮಾಲೀಕರು ತಮ್ಮ ಫಾರಂನಿಂದ ಮರಿ Read more…

ಸಾಮಾಜಿಕ ಅಂತರ ಕಾಪಾಡಲು ರೋಬೊಟ್ ಬಳಕೆ….!

ಕೋವಿಡ್ ಸಾಂಕ್ರಮಿಕ ಕಾರಣದಿಂದ ಎಲ್ಲೆಲ್ಲೂ ಮಾಸ್ಕ್ ಧರಿಸಲು ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಜನರಲ್ಲಿ ಅರಿವು ಮೂಡಿಸುವ ಕೆಲಸಗಳು ನಡೆಯುತ್ತಿವೆ. ದುಬಾಯ್‌‌ನ ರೋಬೋಕೆಫೆ ತನ್ನಲ್ಲಿಗೆ ಬರುವ ಗ್ರಾಹಕರ ನಡುವೆ Read more…

ಮತ್ತೊಂದು ರಾಷ್ಟ್ರಕ್ಕೆ ಸ್ವದೇಶಿ ಲಸಿಕೆಗಳನ್ನ ಕಳುಹಿಸಿಕೊಟ್ಟ ಭಾರತ..!

ಕೇಂದ್ರ ವಿದೇಶಾಂಗ ಖಾತೆ ಸಚಿವ ಎಸ್​. ಜೈ ಶಂಕರ್​ ಮಂಗಳವಾರ ಭಾರತದ ಕೊರೊನಾ ಲಸಿಕೆಗಳು ದುಬೈ ತಲುಪಿರುವ ಫೋಟೋಗಳನ್ನ ಟ್ವಿಟರ್​​ನಲ್ಲಿ ಶೇರ್​ ಮಾಡಿದ್ದಾರೆ. ವಿಶೇಷ ಗೆಳೆಯ, ವಿಶೇಷ ಸಂಬಂಧ Read more…

ಕ್ರೆಡಿಟ್ ಕಾರ್ಡ್ ಮೂಲಕ ಪತಿ ಗರ್ಲ್‌ ಫ್ರೆಂಡ್‌ ಗುಟ್ಟು ರಟ್ಟು

ತನ್ನ ಕ್ರೆಡಿಟ್ ಕಾರ್ಡ್ ಹ್ಯಾಕ್ ಆಗಿದೆ ಎಂದು ದೂರು ಕೊಟ್ಟ ದುಬೈ ಮೂಲದ ಮಹಿಳೆಯೊಬ್ಬರಿಗೆ ವಿಷಯ ಏನು ಎಂದು ತಿಳಿದ ಕೂಡಲೇ ಶಾಕ್ ಆಗಿದೆ. ತನ್ನ ಗರ್ಲ್‌ಫ್ರೆಂಡ್‌ನ ಟ್ರಾಫಿಕ್ Read more…

ಪ್ರಧಾನಿ ಮೋದಿಗೆ ದುಬೈನಿಂದ ಬಂತು ಉಡುಗೊರೆ

ಪ್ರಧಾನಿ ನರೇಂದ್ರ ಮೋದಿ ಅವರಿಗೆ ಗಣರಾಜ್ಯೋತ್ಸವದಂದು ದುಬೈನಿಂದ ಉಡುಗೊರೆಯೊಂದು ಬಂದು ತಲುಪಿದೆ. ಅದೂ 14 ವರ್ಷದ ಭಾರತೀಯ ಮೂಲದ ವಿದ್ಯಾರ್ಥಿ ಕಳುಹಿಸಿರುವ ಗಿಫ್ಟ್. ಹೌದು, ಕೇರಳ ಮೂಲದ ಸರನ್ Read more…

ಆಸ್ಟ್ರಿಚ್ ‌ಗಳೊಂದಿಗೆ ಬೈಸಿಕಲ್ ರೇಸ್ ‌ಗೆ ಮುಂದಾದ ದುಬೈ ಯುವರಾಜ

ಬೈಸಿಕಲ್ ಏರಿ ಹೊರಟ ದುಬೈ ಯುವರಾಜ ಶೇಖ್‌ ಹಮ್ದಾನ್ ಬಿನ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್ ಎರಡು ದಿಗ್ಗಜ ಆಸ್ಟ್ರಿಚ್‌ಗಳೊಂದಿಗೆ ರೇಸ್‌ನಲ್ಲಿ ಭಾಗಿಯಾಗಿರುವ ಚಿತ್ರವೊಂದು ವೈರಲ್ ಆಗಿದೆ. Read more…

ಜಗತ್ತಿನ ಅತಿ ದೊಡ್ಡ ಗ್ರೀಟಿಂಗ್ ಕಾರ್ಡ್ ಸೃಷ್ಟಿಸಿದ ಅನಿವಾಸಿ ಭಾರತೀಯ

ಜಗತ್ತಿನ ಅತಿ ದೊಡ್ಡ ಪಾಪ್‌ಅಪ್ ಗ್ರೀಟಿಂಗ್‌ ಕಾರ್ಡ್ ಸೃಷ್ಟಿಸಿರುವ ಭಾರತ ಮೂಲಕ ದುಬೈ‌ ನಿವಾಸಿಯೊಬ್ಬರು, ಗಿನ್ನೆಸ್ ದಾಖಲೆ ಪುಸ್ತಕ ಸೇರಿಕೊಂಡಿದ್ದಾರೆ. ರಾಮ್‌ಕುಮಾರ್‌ ಸಾರಂಗಪಾಣಿ ಹೆಸರಿನ ಈ ವ್ಯಕ್ತಿ ಅತಿ Read more…

ವಿಶ್ವದ ಅತಿ ಎತ್ತರದ ಕಟ್ಟಡದ ಮೇಲೆ ಕಾಣಿಸಿಕೊಂಡ ಗುರು – ಶನಿ

ಡಿಸೆಂಬರ್‌ 21ರಂದು ಪರಸ್ಪರ ಭಾರೀ ಸನಿಹಕ್ಕೆ ಬಂದಿದ್ದ ಶನಿ ಹಾಗೂ ಗುರು ಗ್ರಹಗಳನ್ನು ಒಂದೇ ಫ್ರೇಮ್‌ನಲ್ಲಿ ಸೆರೆ ಹಿಡಿದ ಅನೇಕ ಚಿತ್ರಗಳು ನೆಟ್‌ನಲ್ಲಿ ವೈರಲ್ ಆಗಿದ್ದು ನೆಟ್ಟಿಗರು ಭಾರೀ Read more…

ಸಾರಂಗಕ್ಕೆ ಗುಡ್‌ ಬೈ ಹೇಳಿ ಒಂಟೆ ಏರಿ ಬಂದ ಸಾಂಟಾ..!

ಸಾಮಾನ್ಯವಾಗಿ ಸಾಂಟಾ ಕ್ಲಾಸ್ ಸಾರಂಗಗಳ ಗಾಡಿಯನ್ನೇರಿ ಬರುತ್ತಾನೆ ಎಂದು ನಾವೆಲ್ಲಾ ತಿಳಿದಿದ್ದೇವೆ. ಆದರೆ ಈ ವರ್ಷ ಸಾಂಟಾ ಈ ಐಡಿಯಾ ಕೈಬಿಟ್ಟಿದ್ದಾನಂತೆ…! ದು‌ಬೈನ ಜನಪ್ರಿಯ ಪ್ರವಾಸಿ ತಾಣವಾದ ಗ್ಲೋಬಲ್ Read more…

ದುಬೈನಲ್ಲಿ ರಂಗೇರಿದ ಶಾಪಿಂಗ್ ಹಬ್ಬ…..! ವಿಡಿಯೋ ವೈರಲ್..!

ದುಬೈ ವಾರ್ಷಿಕ ಶಾಪಿಂಗ್​ ಹಬ್ಬದ ಒಂದು ತಿಂಗಳ ಕಾರ್ಯಕ್ರಮ ಆರಂಭವಾಗಿದೆ. ಈ ಫೆಸ್ಟಿವಲ್​ನ ಸಂಭ್ರಮಕ್ಕೆ ಡ್ರೋಣ್​ಗಳ ಸಹಾಯದಿಂದ ಆಕಾಶದಲ್ಲಿ ದೀಪಗಳನ್ನ ಬೆಳಗಿಸಲಾಗಿದೆ. ಖಲೀಜ್​ ಟೈಮ್ಸ್ ವರದಿಯ ಪ್ರಕಾರ, ಬ್ರೂ Read more…

ನಟಿ ಕೀರ್ತಿ ಸುರೇಶ್​ ದುಬೈ ಫೋಟೋ ವೈರಲ್…!

ದಕ್ಷಿಣ ಭಾರತದ ನಟಿ ಕೀರ್ತಿ ಸುರೇಶ್​ ದುಬೈನಲ್ಲಿ ಸ್ನೇಹಿತರ ಗುಂಪಿನೊಂದಿಗೆ ಕಳೆದ ಅಮೂಲ್ಯ ಕ್ಷಣಗಳ ಫೋಟೋಗಳನ್ನ ಇನ್ಸ್​ಟಾಗ್ರಾಂನಲ್ಲಿ ಶೇರ್​ ಮಾಡಿದ್ದಾರೆ. ದುಬೈನಲ್ಲಿ ಕೀರ್ತಿ ಸುರೇಶ್​ & ಟೀಂ ಮಸ್ತ್​ Read more…

ದುಬೈ‌: ಭಾರತೀಯನ ಮೇಲೆ ಮಾಸ್ಕ್‌ ಧಾರಿಗಳಿಂದ ದಾಳಿ

ಭಾರತ ಮೂಲದ ವ್ಯಕ್ತಿಯೊಬ್ಬರು ಮಲಗಿದ್ದ ವೇಳೆ ಸರ್ಜಿಕಲ್ ಮಾಸ್ಕ್‌ ಧರಿಸಿದ್ದ ಡಕಾಯಿತರು ಅವರ ಮೇಲೆ ದಾಳಿ ಮಾಡಿದ ಘಟನೆ ದುಬೈ‌ನಲ್ಲಿ ನಡೆದಿದೆ. ಈ ಬಗ್ಗೆ ಮಾತನಾಡಿದ 33 ವರ್ಷದ Read more…

ಸಂಬಂಧ ಮುಚ್ಚಿಡಲು ಅಂಗರಕ್ಷಕನಿಗೆ ಕೋಟಿಗಟ್ಟಲೇ ಹಣ ಕೊಟ್ಟಿದ್ದ ಯುವರಾಣಿ

ದುಬೈ‌ನ ಸುಲ್ತಾನ ಶೇಖ್ ಮೊಹಮ್ಮದ್ ಅಲ್ ಮಕ್ತೌಮ್‌ನ ಆರನೆ ಮಡದಿಯಾದ ಯುವರಾಣಿ ಹಯಾ ತನ್ನ ಬ್ರಿಟಿಷ್ ಅಂಗರಕ್ಷಕನೊಂದಿಗೆ ಇಟ್ಟುಕೊಂಡಿದ್ದ ರಹಸ್ಯವಾದ ಸಂಬಂಧದ ಬಗ್ಗೆ ಆಚೆ ಮಾತನಾಡದಿರಲು ಆತನಿಗೆ 1.2 Read more…

ಮಿಲಿಯನ್ ಡಾಲರ್ ಗೆದ್ದ ಭಾರತೀಯ ಸಂಜಾತ

ಬರ್ಹೆನ್: ಭಾರತೀಯ ಮೂಲದ ವ್ಯಕ್ತಿಯೊಬ್ಬ ದುಬೈನಲ್ಲಿ ಭಾರಿ ದೊಡ್ಡ ಮೊತ್ತದ ಲಾಟರಿ ಗೆದ್ದು ಸುದ್ದಿಯಾಗಿದ್ದಾರೆ. ಬರ್ಹೆನ್ ನ ಖಾಸಗಿ ಕಂಪನಿಯಲ್ಲಿ ಸೇಲ್ಸ್ ಮೆನ್ ಆಗಿರುವ 33 ವರ್ಷದ ಸುನೀಲ Read more…

ದುಬೈನಲ್ಲಿ ಭಾರತೀಯ ವ್ಯಕ್ತಿಗೆ ಬಂಪರ್‌ ಬಹುಮಾನ

ದುಬೈ ಡ್ಯೂಟಿ ಫ್ರೀ ಮಿಲೇನಿಯಮ್​ ಮಿಲೇಯನೇರ್ ಡ್ರಾದಲ್ಲಿ ಬಹ್ರೇನ್​ನಲ್ಲಿರುವ ಭಾರತೀಯ ವಲಸಿಗ 1 ಮಿಲಿಯನ್​ ಡಾಲರ್​ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಮನಾಮಾದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ 33 ವರ್ಷದ Read more…

‌ʼಮಸ್ತ್‌ ಕಲಂದರ್ʼ‌ ಹಾಡಿನ ಹಳೆ ವಿಡಿಯೋ ಮತ್ತೆ ವೈರಲ್

ಸಂಗೀತಕ್ಕೆ ಯಾವುದೇ ಪರಿಧಿಯಿಲ್ಲ. ಅದಕ್ಕೆ ಇದೇ ಭಾಷೆ, ಇಂತದ್ದೇ ಜನರು ಬೇಕು ಅನ್ನೋದು ಇಲ್ಲ. ಸಾಮಾಜಿಕ ಜಾಲತಾಣದ ಮೂಲಕ ಇಡೀ ವಿಶ್ವವೇ ಸಂಪರ್ಕದಲ್ಲಿದೆ. ಈ ಮಾತಿಗೆ ಪುಷ್ಠಿ ಎಂಬಂತೆ Read more…

ಎರಡು ಕಿಮೋಥೆರಫಿ ನಂತ್ರ ಇಳಿದಿದೆ ಸಂಜಯ್ ದತ್ ತೂಕ

ಬಾಲಿವುಡ್ ನಟ ಸಂಜಯ್ ದತ್ ಶ್ವಾಸಕೋಶ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ. ಕ್ಯಾನ್ಸರ್ ನೋವಿನ ಮಧ್ಯೆಯೂ ಕುಟುಂಬದ ಸಂತೋಷಕ್ಕಾಗಿ ಅವರು ನಗ್ತಿದ್ದಾರೆ. ಕುಟುಂಬದ ಜೊತೆ ಅಮೂಲ್ಯ ಸಮಯವನ್ನು ಕಳೆಯುತ್ತಿದ್ದಾರೆ. ಸದ್ಯ Read more…

ದುಬೈ ಸ್ಟುಡಿಯೋದಲ್ಲಿ ರೆಕಾರ್ಡ್ ಆಯ್ತು ಮೋದಿ ಕುರಿತ ಹಾಡು

ದುಬೈ ಮೂಲದ ಭಾರತ ನಿವಾಸಿ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಹಾಡೊಂದನ್ನು ರಚಿಸಿದ್ದಾರೆ. “ನಮೋ ನಮೋ‌ ವಿಶ್ವಗುರು ಭಾರತ ಮೇರಾ” ಎಂದು ಆ ಹಾಡು ಪ್ರಾರಂಭವಾಗುತ್ತದೆ.‌ ಭಾರತೀಯ Read more…

ಏರ್ ಇಂಡಿಯಾ ವಿಮಾನ ಹಾರಾಟಕ್ಕೆ ತಾತ್ಕಾಲಿಕ ತಡೆ ನೀಡಿದ ದುಬೈ

15 ದಿನಗಳವರೆಗೆ ಏರ್ ಇಂಡಿಯಾ ಎಕ್ಸ್ ಪ್ರೆಸ್ ಹಾರಾಟವನ್ನು ದುಬೈ ಸ್ಥಗಿತಗೊಳಿಸಿದೆ. ಅಕ್ಟೋಬರ್ 2ರವರೆಗೆ ಏರ್ ಇಂಡಿಯಾ ಎಕ್ಸ್ ಪ್ರೆಸ್ ದುಬೈಗೆ ಹಾರುವುದಿಲ್ಲ. ವಿಮಾನದಲ್ಲಿ ಕೊರೊನಾ ಸೋಂಕಿತ ಕಂಡು Read more…

ಐಪಿಎಲ್ ಪಂದ್ಯಕ್ಕೆ ದುಬೈ ಫೆವರೆಟ್

ಕೊರೊನಾ ಮಧ್ಯೆಯೇ ಐಪಿಎಲ್ ಪಂದ್ಯವನ್ನು ಆಯೋಜಿಸಲಾಗಿದೆ. ಈ ಬಾರಿ ಯುಎಇಯಲ್ಲಿ ಐಪಿಎಲ್ ಪಂದ್ಯಗಳು ನಡೆಯಲಿವೆ. ಸೆಪ್ಟೆಂಬರ್ 19ರಿಂದ ಪಂದ್ಯ ಶುರುವಾಗಲಿದೆ. ಈ ಬಾರಿ ಯುಎಇಯ ಮೂರು ಕಡೆ ಪಂದ್ಯ Read more…

ಬ್ಯೂಟಿ ಬ್ಲಾಗರ್ ಫೋಟೋ ನೋಡಿದ್ರೆ ಆಹಾರ ಪ್ರಿಯರು ಫಿದಾ

ಭಾರತೀಯ ಮೂಲದ ದುಬೈ ನಿವಾಸಿ 20 ವರ್ಷದ ಕಂಟೆಂಟ್ ಮೇಕರ್ ದಿವ್ಯಾ ಪ್ರೇಮಚಂದ್ ತಮ್ಮ ವಿಶೇಷ ಮೇಕಪ್ ಲುಕ್ ಮೂಲಕ ಜಾಲತಾಣದಲ್ಲಿ ಗಮನ ಸೆಳೆದಿದ್ದಾರೆ. ಅವರ ಇನ್ಸ್ಟಾಗ್ರಾಂ ಖಾತೆಯ Read more…

ಐಪಿಎಲ್ ಪಂದ್ಯಗಳಿಗೆ ದುಬಾರಿಯಾಗಿದೆ ಯುಎಇ ನಿಯಮ

ಮುಂದಿನ ತಿಂಗಳು ಸೆಪ್ಟೆಂಬರ್ 19 ರಿಂದ ಯುಎಇಯಲ್ಲಿ ಐಪಿಎಲ್ ಪ್ರಾರಂಭವಾಗಲಿದೆ. ಪಂದ್ಯಾವಳಿಗಾಗಿ ಎಲ್ಲಾ ತಂಡಗಳು ಯುಎಇ ತಲುಪಿದೆ. ಆದ್ರೆ ಇಲ್ಲಿಯವರೆಗೆ  ಬಿಸಿಸಿಐ ಪಂದ್ಯಾವಳಿಯ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿಲ್ಲ. ಇದಕ್ಕೆ Read more…

ಯುಎಇಗೆ ಪ್ರಯಾಣ ಬೆಳೆಸಿದ ಧೋನಿ ಟೀಂ

ಮೂರು ಬಾರಿ ಐಪಿಎಲ್ ಚಾಂಪಿಯನ್ ಆಗಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡ ಈ ವರ್ಷದ ಐಪಿಎಲ್ ಗೆ ಸಿದ್ಧವಾಗಿದೆ.  ಮಹೇಂದ್ರ ಸಿಂಗ್ ಧೋನಿ ನೇತೃತ್ವದ ತಂಡ ಶುಕ್ರವಾರ ಯುಎಇ Read more…

ಬಟನ್‌ ಗಳಿಂದಲೇ ಮಹಾತ್ಮಾ ಗಾಂಧಿ ಚಿತ್ರ ರಚಿಸಿದ NRI ಮಹಿಳೆ

UAEನಲ್ಲಿ ನೆಲೆಸಿರುವ ಭಾರತ ಮೂಲದ ಕಲಾವಿದರೊಬ್ಬರು ಮರುಬಳಕೆ ಮಾಡಲಾದ 5000 ಬಟನ್ ‌ಗಳನ್ನು ಬಳಸಿಕೊಂಡು ಮಹಾತ್ಮಾ ಗಾಂಧಿ ಚಿತ್ರವನ್ನು ರಚಿಸಿದ್ದಾರೆ. ಕಳೆದ 29 ವರ್ಷಗಳಿಂದ ಈ ದೇಶದಲ್ಲಿ ನೆಲೆಸಿರುವ Read more…

ಐಷಾರಾಮಿ ಕಾರಿನ ಮೇಲೆ ಮೊಟ್ಟೆಯಿಟ್ಟ ಪಕ್ಷಿಗಾಗಿ ದುಬೈ ದೊರೆ ಮಾಡಿದ್ದೇನು ಗೊತ್ತಾ…?

ದುಬೈ‌ ದೊರೆ ಶೇಖ್‌ ಹಮ್ದಾನ್ ಬಿನ್ ಮೊಹಮ್ಮದ್‌ ಬಿನ್ ರಶೀದ್ ಅಲ್ ಮಕ್ತೌಮ್‌ ತಮ್ಮ ಹೆಸರಿನಷ್ಟೇ ವಿಶಾಲವಾದ ಹೃದಯವನ್ನು ತೋರುವ ಮೂಲಕ ನೆಟ್ಟಿಗರ ಮನ ಗೆದ್ದಿದ್ದಾರೆ. ತಮ್ಮ ಮರ್ಸಿಡಿಸ್-AMG Read more…

180 ಪ್ರಯಾಣಿಕರ ಜೀವ ಉಳಿಯಲು ಕಾರಣವಾಯ್ತು ಸಾವಿಗೂ ಮುನ್ನ ಪೈಲೆಟ್‌ ಮಾಡಿದ ಕಾರ್ಯ

ಕೋಯಿಕ್ಕೋಡ್‌ನಲ್ಲಿ ಅಪಘಾತಕ್ಕೆ ಈಡಾದ ಏರ್‌ ಇಂಡಿಯಾ ವಿಮಾನದ ಪೈಲಟ್‌, ಕ್ಯಾಪ್ಟನ್ ದೀಪಕ್ ಸಾಠೆ ಭಾರತೀಯ ವಾಯು ಪಡೆಯಲ್ಲಿ ಕೆಲಸ ಮಾಡಿದ್ದು, ಅವರಿಗೆ ಪ್ರತಿಷ್ಠಿತ ‘Sword of Honour’ ಗೌರವವೂ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...