alex Certify Dosa | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಕೊಬ್ಬರಿ ಚಟ್ನಿ ಪುಡಿ ಮಾಡುವ ವಿಧಾನ

ಮನೆಯಲ್ಲಿ ಚಟ್ನಿ ಪುಡಿ ಮಾಡಿಟ್ಟುಕೊಂಡರೆ ಇಡ್ಲಿ, ದೋಸೆ, ಅನ್ನದ ಜತೆ ಕೂಡ ಸವಿಯಬಹುದು. ಸುಲಭವಾಗಿ ಮನೆಯಲ್ಲಿಯೇ ತಯಾರಿಸಬಹುದಾದ ಕೊಬ್ಬರಿ ಚಟ್ನಿಪುಡಿ ಮಾಡುವ ವಿಧಾನ ಇಲ್ಲಿದೆ ನೋಡಿ. ಬೇಕಾಗುವ ಸಾಮಗ್ರಿಗಳು: Read more…

ಹೀಗೆ ಮಾಡಿ ನೋಡಿ ಮಂಡಕ್ಕಿ ‘ದೋಸೆ’

ದಿನಾ ಒಂದೇ ರೀತಿಯ ದೋಸೆ ತಿಂದು ಬೇಜಾರಾಗಿದ್ದರೆ ಒಮ್ಮೆ ಈ ಚುರುಮುರಿ (ಮಂಡಕ್ಕಿ)ಯಿಂದ ಮಾಡಿದ ದೋಸೆ ಟ್ರೈ ಮಾಡಿ. ಇದು ತುಂಬಾ ಮೃದುವಾಗಿರುತ್ತೆ ಜತೆಗೆ ಚೆನ್ನಾಗಿರುತ್ತದೆ. ಬೇಕಾಗುವ ಸಾಮಗ್ರಿಗಳು: Read more…

ಮಕ್ಕಳಿಗೆ ನೀಡಿ ಮೊಳಕೆ ಹೆಸರುಕಾಳಿನ ʼದೋಸೆʼ

ಬೆಳೆಯುವ ಮಕ್ಕಳಿಗೆ ಹೆಸರುಕಾಳಿನಿಂದ ಮಾಡಿದ ತಿನಿಸುಗಳಿಗಿಂತ ಉತ್ತಮವಾದ ಆಹಾರ ಇನ್ನೊಂದಿಲ್ಲ. ಪೌಷ್ಟಿಕಾಂಶಗಳ ಆಗರವಾಗಿರುವ ಈ ಕಾಳಿನ ತಿಂಡಿ ಶಾಲಾ ಮಕ್ಕಳ ಲಂಚ್‌ ಬಾಕ್ಸ್‌ಗೂ ಉತ್ತಮ. ಇಲ್ಲಿದೆ ಮೊಳಕೆ ಹೆಸರುಕಾಳು Read more…

ʼಬೆಂಡೆಕಾಯಿʼ ಪಲ್ಯ ಹೀಗೆ ಒಮ್ಮೆ ಮಾಡಿ ನೋಡಿ

ದೋಸೆ, ಚಪಾತಿ ಮಾಡಿದಾಗ ರುಚಿಕರವಾದ ಪಲ್ಯವಿದ್ದರೆ ಹೊಟ್ಟೆಗೆ ಸೇರಿದ್ದೆ ತಿಳಿಯುವುದಿಲ್ಲ. ಇಲ್ಲಿ ಸುಲಭವಾಗಿ ಬೆಂಡೆಕಾಯಿ ಪಲ್ಯ ಮಾಡುವ ವಿಧಾನ ಇದೆ. ಒಮ್ಮೆ ಟ್ರೈ ಮಾಡಿ. ಬೇಕಾಗುವ ಸಾಮಗ್ರಿಗಳು: 3 Read more…

ಅಡುಗೆಗೆ ʼನಾನ್ ಸ್ಟಿಕ್ʼ ಬಳಕೆ ಆರೋಗ್ಯಕ್ಕೆ ಎಷ್ಟು ಒಳ್ಳೆಯದು….?

ದೋಸೆ, ಆಮ್ಲೆಟ್ ನಿಂದ ಹಿಡಿದು ಪಲ್ಯ, ಕೇಕ್ ತಯಾರಿವರೆಗೆ ನಾನ್ ಸ್ಟಿಕ್ ಪಾನ್ ಗಳನ್ನು ಹೆಚ್ಚಿನ ಜನ ಬಳಸುತ್ತಾರೆ. ಬಹುಬೇಕ ತಳ ಹಿಡಿಯುವುದಿಲ್ಲ ಎಂಬುದೊಂದು ಇದರ ಲಾಭ. ಇದರಿಂದ Read more…

ನೀವು ʼದೋಸೆʼ ಪ್ರಿಯರಾದರೆ ಇದನ್ನು ಟ್ರೈ ಮಾಡಿ

ಕೆಲವರಿಗೆ ದಿನಾ ದೋಸೆ ತಿಂದರೂ ಬೇಸರವಾಗುವುದಿಲ್ಲ. ವಿಧ ವಿಧವಾದ ದೋಸೆ ಮಾಡಿಕೊಂಡು ಸವಿಯುವ ಆಸೆ ಇರುತ್ತದೆ. ಅಂತವರಿಗೆ ಇಲ್ಲಿ ಅವಲಕ್ಕಿ ದೋಸೆ ಮಾಡುವ ವಿಧಾನ ಇದೆ. ಒಮ್ಮೆ ಟ್ರೈ Read more…

ದೋಸೆ ಹೆಂಚಾಯಿತು ಈ ಸ್ಕೂಟರ್‌ ಸೀಟು….!

ಬೇಸಿಗೆ ಬಿಸಿಲಿನ ತಾಪ ಎಂಥವರನ್ನೂ ಹೈರಾಣಾಗಿಸಿಬಿಡುತ್ತದೆ. ಇಂತಹ ಬೇಗೆಯ ನಡುವೆಯೂ ಬದುಕಿನಲ್ಲೊಂದಿಷ್ಟು ಲವಲವಿಕೆ ತುಂಬಲು ಒಂದಿಷ್ಟು ತಮಾಷೆ, ಮನಸ್ಸಿಗೆ ನೋವಾಗದಂತಹ ತರ್ಲೆ ಇದ್ದರೆ ಚೆಂದ. ಸಾಮಾಜಿಕ ಮಾಧ್ಯಮಗಳಲ್ಲಿ ಇಂತಹ Read more…

ಕೆಲವೇ ಕ್ಷಣದಲ್ಲಿ ಮಾಡಿ ಕಡಲೆ ಹಿಟ್ಟಿನ ಗರಿ ಗರಿ ʼದೋಸಾʼ

ದೋಸೆ ರುಚಿಯೇ ಬೇರೆ. ಪ್ರತಿ ದಿನ ಬೇರೆ ಬೇರೆ ವೆರೈಟಿ ದೋಸೆ ಮಾಡಬಹುದು. ಕಡಲೆ ಹಿಟ್ಟಿನಿಂದ ರುಚಿ ದೋಸೆ ತಯಾರಿಸಬಹುದು. ಕಡಲೆ ಹಿಟ್ಟಿನ ದೋಸೆಗೆ ಬೇಕಾಗುವ ಪದಾರ್ಥ : Read more…

ಬೆಳಗಿನ ತಿಂಡಿಗೆ ಗರಿ ಗರಿ ತೆಂಗಿನಕಾಯಿ ದೋಸೆ

  ದೋಸೆ ದಕ್ಷಿಣ ಭಾರತದ ಜನಪ್ರಿಯ ತಿಂಡಿ. ಈಗ ಉತ್ತರದಲ್ಲೂ ಸಿಕ್ಕಾಪಟ್ಟೆ ಫೇಮಸ್‌ ಆಗಿದೆ. ರುಚಿಯ ಜೊತೆಗೆ ಆರೋಗ್ಯಕ್ಕೂ ಹಿತವಾಗಿರುತ್ತದೆ. ಸಾಕಷ್ಟು ವೆರೈಟಿಯ ದೋಸೆಗಳಿವೆ. ಇವತ್ತು ನಾವ್‌ ನಿಮಗೆ Read more…

ಸುಲಭವಾಗಿ ಮಾಡಬಹುದಾದ ʼರಾಗಿ ದೋಸೆʼ

ಭಾರತದ ಅದರಲ್ಲಿಯೂ ದಕ್ಷಿಣ ಭಾರತದಲ್ಲಿ ವಿಶಿಷ್ಟವಾದ ತಿನಿಸು ದೋಸೆ. ನಾನಾ ಬಗೆಯ ದೋಸೆಗಳ ರುಚಿಯನ್ನು ಸವಿದಿರುತ್ತೀರಿ. ರಾಗಿ ತಿಂದವನಿಗೆ ರೋಗವಿಲ್ಲ ಎಂಬ ಮಾತಿದೆ. ಮುದ್ದೆ, ರೊಟ್ಟಿ ಜೊತೆಗೆ ರಾಗಿಯನ್ನು Read more…

ಆರೋಗ್ಯಕ್ಕೆ ಹಿತಕರ ‘ಸೋಯಾಬೀನ್ʼ ದೋಸೆ

ಸೋಯಾ ಬೀನ್ ನಲ್ಲಿ ಪ್ರೋಟಿನ್ ಹೇರಳವಾಗಿರುತ್ತದೆ. ಇದನ್ನು ತಿನ್ನುವುದರಿಂದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಸೋಯಾಬಿನ್ ಬಳಸಿಕೊಂಡು ರುಚಿಕರವಾದ ದೋಸೆ ಮಾಡಿಕೊಂಡು ಸವಿಯಿರಿ. ಕಾಯಿ ಚಟ್ನಿ, ಸಾಂಬಾರಿನ ಜತೆ ಇದನ್ನು Read more…

ಥಟ್ಟಂತ ರೆಡಿಯಾಗುವ ಗೋಧಿ ʼದೋಸೆ’

ಬೆಳಿಗ್ಗೆ ತಿಂಡಿಗೆ ಏನು ಮಾಡುವುದು ಎಂದು ತಲೆಬಿಸಿ ಮಾಡಿಕೊಳ್ಳುತ್ತಿದ್ದೀರಾ…? ಇಲ್ಲಿದೆ ಒಂದು ಸುಲಭವಾಗಿ ಮಾಡಬಹುದಾದ ಗೋಧಿ ದೋಸೆ. ಬೇಗನೆ ರೆಡಿಯಾಗುತ್ತೆ ಜತೆಗೆ ತಿನ್ನುವುದಕ್ಕೂ ರುಚಿಕರವಾಗಿರುತ್ತದೆ. ಬೇಕಾಗುವ ಸಾಂಗ್ರಿಗಳು: ಗೋಧಿ Read more…

ರಾಗಿ ‘ದೋಸೆ’ ಹೀಗೆ ಮಾಡಿ ನೋಡಿ

ಬೆಳಿಗ್ಗೆ ಏನು ತಿಂಡಿ ಮಾಡಲಿ ಎಂದು ತಲೆ ಕೆರೆದುಕೊಳ್ಳುವವರಿಗೆ  ಇಲ್ಲಿದೆ ಒಂದು ಸುಲಭವಾದ ರೆಸಿಪಿ. ಥಟ್ಟಂತ ರೆಡಿಯಾಗುವ ಈ ದೋಸೆ ಮಾಡುವುದಕ್ಕೂ ಸುಲಭ, ದೇಹಕ್ಕೂ ಹಿತಕರ. ಕಡಿಮೆ ಸಾಮಾಗ್ರಿಯಲ್ಲಿ Read more…

ಈ ದೋಸೆ ಸೇವನೆಯಿಂದಲೂ ಇಳಿಯುತ್ತೆ ದೇಹದ ತೂಕ…!

ದೋಸೆ ನಿಮ್ಮ ಅಚ್ಚುಮೆಚ್ಚಿನ ತಿನಿಸೇ, ಅದನ್ನು ಸೇವಿಸಿಯೇ ನಿಮ್ಮ ದೇಹ ತೂಕ ಇಳಿಸಿಕೊಳ್ಳಬಹುದು, ಹೇಗೆನ್ನುತ್ತೀರಾ…? ಪೌಷ್ಟಿಕ ಧಾನ್ಯಗಳು ಅಥವಾ ಓಟ್ಸ್ ನಿಂದ ತಯಾರಿಸಿದ ದೋಸೆಗಳಲ್ಲಿ ಕಾರ್ಬ್ಸ್ ಗಳು ಕಡಿಮೆ Read more…

ಥಟ್ಟಂತ ಮಾಡಿ ಸವಿಯಿರಿ ʼಗೋಧಿ ದೋಸೆʼ

ಬೆಳಿಗ್ಗೆ ತಿಂಡಿಗೆ ಏನು ಮಾಡಲಿ ಎಂದು ತಲೆಬಿಸಿ ಮಾಡಿಕೊಳ್ಳುವವರಿಗೆ ಇಲ್ಲಿ ಸುಲಭವಾಗಿ ಮಾಡುವ ಗೋಧಿ ದೋಸೆ ರೆಸಿಪಿ ಇದೆ ನೋಡಿ. ಇದು ತಿನ್ನಲು ರುಚಿಕರವಾಗಿರುತ್ತದೆ ಜತೆಗೆ ಬೇಗನೆ ರೆಡಿಯಾಗುತ್ತದೆ. Read more…

ಥಟ್ಟಂತ ಮಾಡಿ ರುಚಿಕರ ಈರುಳ್ಳಿ ಚಟ್ನಿ

ಕೆಲವರಿಗೆ ಸಾಂಬಾರು, ಸಾಗು ಇದ್ದರೂ ಚಟ್ನಿ ಬೇಕೆ ಬೇಕು. ಇಲ್ಲಿ ರುಚಿಕರವಾದ ಈರುಳ್ಳಿ ಚಟ್ನಿ ಮಾಡುವ ವಿಧಾನ ಇದೆ. ಇದು ದೋಸೆ, ಇಡ್ಲಿ ಜತೆ ಸಖತ್ ಆಗಿರುತ್ತದೆ. ಮಾಡುವುದು Read more…

ಇಲ್ಲಿದೆ ಗರಿ ಗರಿ ‘ಮಸಾಲೆ ದೋಸೆ’ ಮಾಡುವ ವಿಧಾನ

ಬೆಳಿಗ್ಗಿನ ತಿಂಡಿಗೆ ಏನು ಮಾಡುವುದು ಎಂಬ ಚಿಂತೆಯಲ್ಲಿದ್ದೀರಾ..? ಸುಲಭವಾಗಿ ಮಸಾಲೆ ದೋಸೆ ಮಾಡುವ ವಿಧಾನ ಇಲ್ಲಿದೆ ನೋಡಿ. ಕಡಿಮೆ ಸಾಮಾನಿನಲ್ಲಿ ರುಚಿಕರವಾದ ಮಸಾಲೆ ದೋಸೆ ಮಾಡಿಕೊಂಡು ಸವಿಯಿರಿ. ಬೇಕಾಗುವ Read more…

ಇಲ್ಲಿದೆ ರುಚಿಕರವಾದ ಪಾಲಕ್ ʼದೋಸೆ’ ಮಾಡುವ ವಿಧಾನ

ಪಾಲಕ್ ದೇಹದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಕೆಲವು ಮಕ್ಕಳು ಸೊಪ್ಪು ತಿನ್ನುವುದಕ್ಕೆ ಕೇಳುವುದಿಲ್ಲ. ಅಂತಹ ಮಕ್ಕಳಿಗೆ ಪಾಲಕ್ ಸೊಪ್ಪಿನಿಂದ ದೋಸೆ ಮಾಡಿ ಕೊಡಿ. ಬೇಕಾಗುವ ಸಾಮಗ್ರಿಗಳು: ಪಾಲಕ್-3 ಕಪ್ Read more…

ಅನ್ನದ ಸಂಪಣಕ್ಕೂ ಅಕ್ಕಿ ಸಂಪಣಕ್ಕೂ ಇರುವ ವ್ಯತ್ಯಾಸ ತಿಳಿಸಿಕೊಟ್ಟ ಆಹಾರ ಸಂಶೋಧಕಿ

ಆಹಾರ ವಿಜ್ಞಾನದಲ್ಲಿ ಪ್ರಯೋಗಗಳು ಮನುಕುಲ ಇರುವವರೆಗೂ ದಿನಂಪ್ರತಿ ನಡೆಯುತ್ತಲೇ ಇರುತ್ತವೆ. ನಾವೆಲ್ಲಾ ನಮ್ಮ ನಮ್ಮ ಮನೆಗಳಲ್ಲಿ ಪ್ರತಿನಿತ್ಯ ಅಡುಗೆ ಮಾಡುವ ಖಾದ್ಯಗಳೆಲ್ಲಾ ಸಾಕಷ್ಟು ಪ್ರಯೋಗಗಳ ಬಳಿಕವಷ್ಟೇ ಮುಖ್ಯವಾಹಿನಿಗೆ ಬಂದ Read more…

ಥಟ್ಟಂತ ಮಾಡಿ ಸವಿಯಿರಿ ಆರೋಗ್ಯಕರ ʼರಾಗಿ ದೋಸೆʼ

ರಾಗಿ ದೋಸೆ ದೇಹದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಮಧುಮೇಹದವರಿಗೆ ಹಾಗೂ ಡಯೆಟ್ ಮಾಡುವವರಿಗೆ ಇದು ಒಳ್ಳೆಯದು. ಮಾಡುವುದು ಕೂಡ ಸುಲಭ. ಬೇಕಾಗುವ ಸಾಮಾಗ್ರಿಗಳು: 1 ಕಪ್ ರಾಗಿ ಹಿಟ್ಟು, Read more…

ಇಡ್ಲಿ-ದೋಸೆಗೆ ಸಾಥ್ ನೀಡುತ್ತೆ ʼಕಡಲೆಬೇಳೆʼ ಚಟ್ನಿ

ಇಡ್ಲಿ ದೋಸೆ ಮಾಡಿದಾಗ ಒಮ್ಮೆ ಈ ರೀತಿಯಾಗಿ ಕಡಲೆಬೇಳೆ ಚಟ್ನಿಯನ್ನು ಮಾಡಿ. ಇದು ತಿನ್ನಲು ಚೆನ್ನಾಗಿರುತ್ತದೆ. ಮಾಡುವುದಕ್ಕೂ ಸುಲಭವಿದೆ. ಒಮ್ಮೆ ಮನೆಯಲ್ಲಿ ಮಾಡಿ ನೋಡಿ. 3 ಟೇಬಲ್ ಸ್ಪೂನ್ Read more…

ಇಡ್ಲಿ-ದೋಸೆಗೆ ಸಾಥ್ ನೀಡುವ ʼಶೇಂಗಾ ಚಟ್ನಿʼ

ತೆಂಗಿನಕಾಯಿ, ಟೊಮೆಟೊ ಚಟ್ನಿ ಮಾಡುತ್ತಿರುತ್ತೇವೆ. ಒಮ್ಮೆ ಈ ರೀತಿಯಾಗಿ ಶೇಂಗಾ ಚಟ್ನಿ ಮಾಡಿಕೊಂಡು ತಿನ್ನಿರಿ. ಇದು ಇಡ್ಲಿ-ದೋಸೆಗೆ ಹೇಳಿ ಮಾಡಿಸಿದ್ದು. ಮೊದಲಿಗೆ ಗ್ಯಾಸ್ ಮೇಲೆ ಒಂದು ತವಾ ಇಟ್ಟು Read more…

‘ಆರೋಗ್ಯ’ದಾಯಕ ಕುಂಬಳಕಾಯಿ ದೋಸೆ

ಬೇಕಾಗುವ ಪದಾರ್ಥಗಳು: ಅಕ್ಕಿ 2 ಕಪ್, ಕಾಯಿ ತುರಿ 1 ಕಪ್, ಉದ್ದಿನ ಬೇಳೆ ಕಾಲು ಕಪ್, ಕುಂಬಳಕಾಯಿ ತಿರುಳು 2 ಕಪ್, ಉಪ್ಪು ರುಚಿಗೆ ತಕ್ಕಷ್ಟು, ತುಪ್ಪ ಕಾಲು Read more…

ಹೆಸರು ಬೇಳೆ ʼದೋಸೆʼ ಮಾಡುವ ವಿಧಾನ

ಬೆಳಿಗ್ಗೆ ದಿನಾ ಇಡ್ಲಿ, ದೋಸೆ ತಿಂದು ಬೇಜಾರು ಎನ್ನುವವರು ಒಮ್ಮೆ ಈ ಹೆಸರು ಬೇಳೆ ದೋಸೆ ಮಾಡಿಕೊಂಡು ತಿನ್ನಿರಿ. ತೂಕ ಇಳಿಸಿಕೊಳ್ಳುವವರಿಗೆ ಕೂಡ ಇದು ಸಹಾಯಕಾರಿಯಾಗಿದೆ. ಬೇಕಾಗುವ ಸಾಮಗ್ರಿಗಳು: Read more…

ಮಸಾಲೆದೋಸೆ ಬಳಿಕ ವಡಾ ಪಾವ್ ರುಚಿಗೆ ಮನಸೋತ ಬ್ರಿಟೀಷ್ ಹೈಕಮೀಷನರ್

ಮುಂಬೈ: ಬೆಂಗಳೂರಿನಲ್ಲಿ ಮಸಾಲದೋಸೆಯ ರುಚಿಗೆ ಮನಸೋತಿದ್ದ ಬ್ರಿಟೀಷ್ ಹೈಕಮೀಷನರ್ ಅಲೆಕ್ಸ್ ಎಲ್ಲಿಸ್, ಇದೀಗ ಮುಂಬೈನಲ್ಲಿ ವಡಾ ಪಾವ್ ಸವಿದಿದ್ದಾರೆ. ಪ್ರಸ್ತುತ ಮಹಾರಾಷ್ಟ್ರ ಪ್ರವಾಸದಲ್ಲಿರುವ ಎಲ್ಲಿಸ್ ಮುಖ್ಯಮಂತ್ರಿ ಹಾಗೂ ಉನ್ನತಾಧಿಕಾರಿಗಳನ್ನು Read more…

ಬೆಳಿಗ್ಗಿನ ತಿಂಡಿಗೆ ಮಾಡಿ ರುಚಿಕರವಾದ ಈರುಳ್ಳಿ ಉತ್ತಪ್ಪಂ

ಬೆಳಿಗ್ಗೆ ತಿಂಡಿ ಏನು ಮಾಡುವುದು ಎಂಬುದು ಹೆಂಗಳೆಯರಿಗೆ ಕಾಡುವ ದೊಡ್ಡ ತಲೆಬಿಸಿ. ದಿನ ಇಡ್ಲಿ, ದೋಸೆ ತಿಂದು ಬೇಜಾರು ಎನ್ನುವ ಮಕ್ಕಳು, ರೈಸ್ ಬಾತ್ ಬೇಡ ಎನ್ನುವವರು, ಒಟ್ಟಾರೆ Read more…

ಮದುವೆ ಶಾಸ್ತ್ರಕ್ಕೂ ಮುನ್ನ ವಧು ಮಾಡಿದ ಕೆಲಸ ಕಂಡು ದಂಗಾದ ನೆಟ್ಟಿಗರು..!

ಮದುವೆ ದಿನದಂದು ವಧು ಹಾಗೂ ವರರು ಅತ್ಯಂತ ಸುಂದರವಾಗಿ ಕಾಣಬೇಕು ಎಂಬ ಆಸೆಯನ್ನು ಹೊಂದಿರ್ತಾರೆ. ಹಸೆಮಣೆ ಏರಲಿರುವ ಯುವತಿಯರಂತೂ ಮದುವೆಗೆ ಕೆಲ ತಿಂಗಳು ಬಾಕಿ ಇರುವಾಗಲೇ ಡಯಟ್​ ಆರಂಭಿಸುತ್ತಾರೆ. Read more…

ಥಟ್ಟಂತ ರೆಡಿಯಾಗುತ್ತೆ ಈ ʼಟೊಮೆಟೊʼ ದೋಸೆ

ದೋಸೆ ಹಿಟ್ಟು ರೆಡಿ ಮಾಡಿಕೊಳ್ಳುವುದಕ್ಕೆ ಸಮಯವಿಲ್ಲದೇ ಇದ್ದಾಗ ಅಥವಾ ಮನೆಗೆ ಯಾರಾದರೂ ಅತಿಥಿಗಳು ಸಡನ್ನಾಗಿ ಬಂದಾಗ ಏನು ಮಾಡಬೇಕು ಎಂದು ತೋಚುವುದಿಲ್ಲ. ಆಗ ಈ ರುಚಿಕರವಾದ ಟೊಮೆಟೊ ದೋಸೆಯನ್ನು Read more…

ಇಡ್ಲಿ, ದೋಸೆಯೊಂದಿಗೆ ಸವಿಯಲು ಸಕತ್‌ ಟೇಸ್ಟಿ ಸಿಹಿ ಗೆಣಸಿನ ಚಟ್ನಿ

ಇಡ್ಲಿ ಹಾಗೂ ದೋಸೆ ಜೊತೆ ಸಿಹಿ ಗೆಣಸಿನ ಚಟ್ನಿ ಒಳ್ಳೆ ಕಾಂಬಿನೇಷನ್. ಅನ್ನದ ಜೊತೆಗೂ ಇದನ್ನು ತಿನ್ನಬಹುದು. ತುಂಬಾ ವಿಶಿಷ್ಟವಾದ ಡಿಶ್ ಇದು. ಅದನ್ನು ಹೇಗೆ ಮಾಡೋದು ನೋಡೋಣ. Read more…

ಇಡ್ಲಿ-ದೋಸೆ, ಅಂಬಲಿ ಮಿಕ್ಸ್‌ ಪುಡಿಗಳ ಮೇಲೆ ಶೇ.18 GST

ಅಡುಗೆಗೆ ತಯಾರಾದ ಸ್ಥಿತಿಯಲ್ಲಿರುವ ದೋಸೆ, ಇಡ್ಲಿ, ಅಂಬಲಿಯ ಮಿಕ್ಸ್ ಪುಡಿಗಳ ಮೇಲೆ 18%ನಷ್ಟು ಜಿಎಸ್‌ಟಿ ವಿಧಿಸಬಹುದಾಗಿದ್ದು, ಇವೇ ವಸ್ತುಗಳನ್ನು ಸಂಪಣ/ಹಿಟ್ಟಿನ ರೂಪದಲ್ಲಿ ಮಾರುವುದಾದರೆ 5% ಮಾತ್ರವೇ ಜಿಎಸ್‌ಟಿ ಅನ್ವಯವಾಗುತ್ತದೆ. Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...