alex Certify Discount | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಬಾಕಿ ಇರುವ ಟ್ರಾಫಿಕ್ ದಂಡಕ್ಕೆ ಭಾರೀ ಡಿಸ್ಕೌಂಟ್; ಹೈದರಾಬಾದ್ ಪೊಲೀಸರ ಒನ್ ಟೈಮ್‌ ರಿಯಾಯಿತಿ…!

ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸಿದವರಿಗೆ ದಂಡ ಕಟ್ಟಿಟ್ಟ ಬುತ್ತಿ. ಒಂದು ವೇಳೆ ದಂಡ ಕಟ್ಟದಿದ್ದರೆ ಒಂದು ಸಂದರ್ಭದಲ್ಲಿ ವಾಹನ ಜಪ್ತಿಯಾಗುವ ಪರಿಸ್ಥಿತಿ ಸೃಷ್ಟಿಯಾಗಬಹುದು.‌ ಪೊಲೀಸ್ ಇಲಾಖೆ ದಂಡ ವಸೂಲಿ ಮಾಡದೇ Read more…

ಖುಷಿ ಸುದ್ದಿ….! ಈ ಕಾರಿನ ಮೇಲೆ ಭರ್ಜರಿ ರಿಯಾಯಿತಿ ನೀಡ್ತಿದೆ ಟಾಟಾ ಮೋಟರ್ಸ್

ಕಾರು ಖರೀದಿಸುವ ಪ್ಲಾನ್ ನಲ್ಲಿದ್ದರೆ ನಿಮಗೊಂದು ಖುಷಿ ಸುದ್ದಿಯಿದೆ. ಟಾಟಾ ಮೋಟರ್ಸ್ ತನ್ನ ಟಾಟಾ ಟಿಯಾಗೊ ಕಾರಿನ ಮೇಲೆ ಭಾರೀ ರಿಯಾಯಿತಿ ನೀಡ್ತಿದೆ. ನಗದು ರಿಯಾಯಿತಿ, ವಿನಿಮಯ ಬೋನಸ್ Read more…

ಕಾರು ಖರೀದಿಸುವ ಲೆಕ್ಕಾಚಾರದಲ್ಲಿದ್ದವರಿಗೆ ಬಂಪರ್…! ಹೋಂಡಾದಿಂದ ಭರ್ಜರಿ ಡಿಸ್ಕೌಂಟ್

ಜಪಾನ್‌ನ ಆಟೋಮೊಬೈಲ್ ದಿಗ್ಗಜ ಹೋಂಡಾ ಭಾರತದಲ್ಲಿ ತನ್ನ ಕೆಲವೊಂದು ಕಾರುಗಳ ಮೇಲೆ ರಿಯಾಯಿತಿ ಘೋಷಿಸಿದ್ದು, ಜೊತೆಗೆ ಕೆಲವೊಂದು ಉಚಿತ ಅಕ್ಸೆಸರಿಗಳು, ಲಾಯಾಲ್ಟಿ ಪ್ರಯೋಜನಗಳನ್ನು ಸಹ ಘೋಷಿಸಿದೆ. ಹೋಂಡಾದ ಜನಪ್ರಿಯ Read more…

LPG ಗ್ರಾಹಕರಿಗೆ ಗುಡ್ ನ್ಯೂಸ್: ಕಡಿಮೆ ದರಕ್ಕೆ ಸಿಗುತ್ತೆ ಸಿಲಿಂಡರ್, ಬುಕಿಂಗ್ ಮೇಲೆ 75 ರೂ. ರಿಯಾಯಿತಿ ಲಭ್ಯ

ನವದೆಹಲಿ: ಒಂದೆಡೆ ಕೊರೊನಾದಿಂದಾಗಿ ಮತ್ತೊಂದೆಡೆ ಹಣದುಬ್ಬರ ಸಾಮಾನ್ಯ ಜನರಿಗೆ ಸಂಕಷ್ಟ ತಂದಿಟ್ಟಿದೆ. ಇಂತಹ ಸಂದರ್ಭದಲ್ಲಿ ಅಗ್ಗವಾಗಿ LPG ಸಿಲಿಂಡರ್ ಬುಕಿಂಗ್ ಅನ್ನು ಬುಕ್ ಮಾಡಲು ನೀವು ಬಯಸಿದ್ದರೆ, ಈ Read more…

ಕಾರ್ ಖರೀದಿ ಪ್ಲಾನ್ ನಲ್ಲಿದ್ರೆ ಈ ತಿಂಗಳೇ ಖರೀದಿ ಮಾಡಿ: ಮಾರುತಿ ನೀಡ್ತಿದೆ ಬಂಪರ್ ಆಫರ್

ಮಾರುತಿ ಸುಜುಕಿ ಭಾರತೀಯರ ಅಚ್ಚುಮೆಚ್ಚು. ಆದ್ರೆ ಡಿಸೆಂಬರ್ 2021 ಮತ್ತು ಜನವರಿ 2022 ರಲ್ಲಿ ಮಾರುತಿ ಸುಜುಕಿ ಮಾರಾಟದಲ್ಲಿ ಭಾರೀ ಇಳಿಕೆ ಕಂಡು ಬಂದಿದೆ. ಫೆಬ್ರವರಿ ತಿಂಗಳಿನಲ್ಲಿ ಮಾರಾಟ Read more…

ಆನ್ ಲೈನ್ ಡಿಸ್ಕೌಂಟ್ ಲಾಭ ಪಡೆಯೋದು ಹೇಗೆ….? ಇಲ್ಲಿದೆ ಸಿಂಪಲ್‌ ಟಿಪ್ಸ್

ಹಬ್ಬಗಳು ಬಂತಂದ್ರೆ ಆನ್ ಲೈನ್ ನಲ್ಲಿ ಡಿಸ್ಕೌಂಟ್ ಗಳ ಸುಗ್ಗಿ. ಅಮೆಜಾನ್ ಗ್ರೇಟ್ ಇಂಡಿಯನ್ ಸೇಲ್, ಫ್ಲಿಪ್ ಕಾರ್ಟ್ ಬಿಗ್ ಬಿಲಿಯನ್ ಡೇ, ಸ್ನಾಪ್ ಡೀಲ್ ಅನ್ ಬಾಕ್ಸ್ Read more…

ಹೊಸ ವರ್ಷಕ್ಕೆ ಸೈಟ್, ಜಮೀನು, ಕಟ್ಟಡ ಸೇರಿ ಆಸ್ತಿ ಖರೀದಿಸುವವರಿಗೆ ಸರ್ಕಾರದಿಂದ ಸಿಹಿ ಸುದ್ದಿ

ಬೆಂಗಳೂರು: ಆಸ್ತಿ ಖರೀದಿಸುವವರಿಗೆ ಸರ್ಕಾರದಿಂದ ಸಿಹಿ ಸುದ್ದಿ ಸಿಕ್ಕಿದೆ. ಸ್ಥಿರಾಸ್ತಿಗಳ ಮಾರ್ಗಸೂಚಿ ದರವನ್ನು ಶೇಕಡ 10 ರಷ್ಟು ಇಳಿಕೆ ಮಾಡಲಾಗಿದ್ದು, ಜನವರಿ 1 ರಿಂದ ಮೂರು ತಿಂಗಳು ಅನ್ವಯವಾಗಲಿದೆ. Read more…

ಫ್ಲಿಪ್ಕಾರ್ಟ್ ಇಂದು ನೀಡ್ತಿದೆ ಬಂಪರ್ ಆಫರ್..! ಒಂದು ರೂಪಾಯಿಗೆ ಸಿಗ್ತಿದೆ ಈ ಎಲ್ಲ ವಸ್ತು

ಇ-ಕಾಮರ್ಸ್ ಕಂಪನಿಗಳು ದಿನಕ್ಕೊಂದು ಆಫರ್ ನೀಡ್ತಿರುತ್ತವೆ. ಅತಿ ಕಡಿಮೆ ಬೆಲೆಗೆ ವಸ್ತುಗಳನ್ನು ಮಾರಾಟ ಮಾಡುವಲ್ಲಿ ಫ್ಲಿಪ್ಕಾರ್ಟ್ ಕೂಡ ಹಿಂದೆ ಬಿದ್ದಿಲ್ಲ. ಫ್ಲಿಪ್‌ಕಾರ್ಟ್‌ನಲ್ಲಿ ಪ್ರತಿದಿನ ಹೊಸ ಆಫರ್ ನೀಡುತ್ತದೆ. ಪ್ರತಿದಿನ Read more…

ವಿಮಾನ ಪ್ರಯಾಣಿಕರಿಗೆ ಖುಷಿ ಸುದ್ದಿ: ಕೊರೊನಾ ಲಸಿಕೆ ಪಡೆದವರಿಗೆ ಸಿಗಲಿದೆ ರಿಯಾಯಿತಿ ಟಿಕೆಟ್

ವಿಮಾನದಲ್ಲಿ ಪ್ರಯಾಣಿಸುವವರಿಗೆ ಒಳ್ಳೆ ಸುದ್ದಿಯೊಂದಿದೆ. ಕೊರೊನಾ ಲಸಿಕೆಯ ಎರಡೂ ಡೋಸ್‌ಗಳನ್ನು ತೆಗೆದುಕೊಂಡಿರುವ ಪ್ರಯಾಣಿಕರಿಗೆ ಟಿಕೆಟ್ ನಲ್ಲಿ ಶೇಕಡಾ 20ರಷ್ಟು ರಿಯಾಯಿತಿ ಸಿಗಲಿದೆ. ಏರ್‌ಲೈನ್ ಕಂಪನಿ ಗೋ ಏರ್ ವಿಶೇಷ Read more…

ರೈಲು ಪ್ರಯಾಣಿಕರಿಗೆ ಮುಖ್ಯ ಮಾಹಿತಿ: ರಿಯಾಯಿತಿ ಸೌಲಭ್ಯ ವಾಪಸ್

ನವದೆಹಲಿ: ಸದ್ಯಕ್ಕೆ ರೈಲ್ವೆ ಟಿಕೆಟ್‌ನಲ್ಲಿ ಪ್ರಯಾಣಿಕರಿಗೆ ಯಾವುದೇ ರಿಯಾಯಿತಿ ನೀಡುವುದಿಲ್ಲ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಸಂಸತ್ತಿನಲ್ಲಿ ಮಾಹಿತಿ ನೀಡಿದ್ದಾರೆ. ರೈಲ್ವೆ ಟಿಕೆಟ್ ಗಳ ಮೇಲೆ ಮೊದಲು Read more…

ಸಿನಿಪ್ರಿಯರಿಗೆ ಬಂಪರ್‌ ಆಫರ್..! ಈ ಬ್ಯಾಂಕ್ ನೀಡ್ತಿದೆ ಕಡಿಮೆ ದರದಲ್ಲಿ ಸಿನಿಮಾ ನೋಡುವ ಅವಕಾಶ

ಕೊರೊನಾ ಮಧ್ಯೆಯೇ ದೇಶದಲ್ಲಿ ಸಿನಿಮಾ ಥಿಯೇಟರ್ ಗಳು ತೆರೆಯಲು ಶುರುವಾಗಿವೆ. ಶೇಕಡಾ 100ರಷ್ಟು ಹಾಜರಾತಿಗೆ ಅವಕಾಶ ನೀಡಲಾಗಿದೆ. ಹೊಸ ಹೊಸ ಚಿತ್ರಗಳು ತೆರೆಗೆ ಬರ್ತಿದ್ದು,‌ ಭಯದ ಮಧ್ಯೆಯೇ ಜನರು Read more…

ಪ್ರವಾಸಿ ಮಾರ್ಗದರ್ಶಿಗಳ ಖಾತೆಗೆ 5 ಸಾವಿರ ರೂ. ಜಮಾ: ಆಸ್ತಿ ತೆರಿಗೆ, ವಿದ್ಯುತ್ ಶುಲ್ಕ ವಿನಾಯಿತಿ

ಬೆಂಗಳೂರು: ಕೊರೋನಾ ಸಂಕಷ್ಟದ ಹಿನ್ನೆಲೆಯಲ್ಲಿ ಪ್ರವಾಸಿ ಮಾರ್ಗದರ್ಶಿ ಗಳಿಗೆ 5 ಸಾವಿರ ರೂಪಾಯಿಗಳನ್ನು ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ. ಪ್ರವಾಸೋದ್ಯಮ ಇಲಾಖೆಯ ನೋಂದಾಯಿತ ಮಾರ್ಗದರ್ಶಿಗಳಿಗೆ 5 ಸಾವಿರ ರೂ. Read more…

BIG BREAKING: ಆಸ್ತಿ ತೆರಿಗೆ, ವಿದ್ಯುತ್ ಶುಲ್ಕ ಪಾವತಿದಾರರಿಗೆ ಗುಡ್ ನ್ಯೂಸ್, ಶೇಕಡ 50 ರಷ್ಟು ರಿಯಾಯ್ತಿ

ಬೆಂಗಳೂರು: ಕೊರೋನಾ ಸಂಕಷ್ಟದ ಹಿನ್ನೆಲೆಯಲ್ಲಿ ಆಸ್ತಿ ತೆರಿಗೆಯಲ್ಲಿ ಶೇಕಡ 50 ರಷ್ಟು ವಿನಾಯಿತಿ ನೀಡಲಾಗಿದೆ. 2021- 22 ನೇ ಆರ್ಥಿಕ ವರ್ಷದಲ್ಲಿ ಹೋಟೆಲ್, ರೆಸಾರ್ಟ್, ರೆಸ್ಟೋರೆಂಟ್ ಮತ್ತು ಮನರಂಜನಾ Read more…

ಲಸಿಕೆ ಪಡೆದವರಿಗೆ ಭರ್ಜರಿ ಆಫರ್: ಬಡ್ಡಿ ದರ ಹೆಚ್ಚಳ, ವಿಮಾನ ಟಿಕೆಟ್ ಸೇರಿ ಹಲವು ರಿಯಾಯಿತಿ ಸೌಲಭ್ಯ

ನವದೆಹಲಿ: ಕೊರೋನಾ ಲಸಿಕೆ ಪಡೆದವರಿಗೆ ಸಿಹಿ ಸುದ್ದಿ ಇಲ್ಲಿದೆ. ವಿಮಾನ ಟಿಕೆಟ್ ಸೇರಿದಂತೆ ಹಲವು ರಿಯಾಯಿತಿ ನೀಡಲಾಗಿದೆ. ಕೊರೋನಾ ನಿರೋಧಕ ಲಸಿಕೆ ಪಡೆದು ಸಂಚರಿಸುವ ಪ್ರಯಾಣಿಕರಿಗೆ ಇಂಡಿಗೋ ವಿಮಾನಯಾನ Read more…

ಚಿನ್ನ ಖರೀದಿದಾರರಿಗೆ ಭರ್ಜರಿ ಖುಷಿ ಸುದ್ದಿ: ಒಂಬತ್ತು ತಿಂಗಳ ಬಳಿಕ ದೊಡ್ಡ ರಿಯಾಯಿತಿ ಘೋಷಣೆ

ಲಾಕ್‌ಡೌನ್ ಸಂಬಂಧಿ ನಿರ್ಬಂಧಗಳ ಕಾರಣದಿಂದ ದೇಶದಲ್ಲಿ ಚಿನ್ನದ ವ್ಯಾಪಾರ ಮಂಕಾಗಿದೆ. ಆದರೆ ಮುಂಬರುವ ದಿನಗಳಲ್ಲಿ ಲಾಕ್‌ಡೌನ್ ಸಡಿಲಿಕೆಯಾಗುತ್ತಲೇ ಚಿನ್ನದ ಬೇಡಿಕೆ ಎಂದಿನ ಮಟ್ಟಕ್ಕೆ ಬರುವ ಎಲ್ಲಾ ಸಾಧ್ಯತೆಗಳೂ ಇವೆ. Read more…

BIG NEWS: ಜೂನ್ 1 ರಿಂದ ಗೂಗಲ್ ನ ಈ ಸೇವೆಗೆ ನೀಡಬೇಕು ಹಣ

ಫೋಟೋಗಳನ್ನು ಸಂಗ್ರಹಿಸಿಡಲು ನೀವು ಗೂಗಲ್ ಫೋಟೋ ಬಳಸುತ್ತಿದ್ದರೆ ನಿಮಗೊಂದು ಶಾಕಿಂಗ್ ನ್ಯೂಸ್ ಇದೆ. ಜೂನ್ ಒಂದರ ನಂತ್ರ ಗೂಗಲ್ ಫೋಟೋ ಸೇವೆ ಉಚಿತವಲ್ಲ. ಮುಂದಿನ ತಿಂಗಳಿನಿಂದ ಈ ಸೇವೆಯನ್ನು Read more…

ಕೊರೊನಾ ಹೊಡೆತ, ಭಾರತದಲ್ಲಿ ಬೇಡಿಕೆ ಕುಸಿದು ಮೊದಲ ಬಾರಿಗೆ ಚಿನ್ನಕ್ಕೆ ಭಾರೀ ರಿಯಾಯಿತಿ

ನವದೆಹಲಿ: ದೇಶದಲ್ಲಿ ಕೊರೋನಾ ಎರಡನೆ ಅಲೆ ಅಬ್ಬರದಿಂದಾಗಿ ಅನೇಕ ರಾಜ್ಯಗಳಲ್ಲಿ ನಿರ್ಬಂಧ ಹೇರಲಾಗಿದೆ. ಲಾಕ್ ಡೌನ್ ನಂತಹ ಕಠಿಣ ನಿಯಮಗಳನ್ನು ಜಾರಿಗೊಳಿಸಿರುವುದರಿಂದ ಚಿನ್ನದ ವಹಿವಾಟು ಬಹುತೇಕ ಸ್ಥಗಿತಗೊಂಡಿದೆ. ಖರೀದಿದಾರರು Read more…

ಆನ್ಲೈನ್ ನಲ್ಲಿ ಶಾಪಿಂಗ್ ಮಾಡುವವರಿಗೆ ಖುಷಿ ಸುದ್ದಿ..! ಭರ್ಜರಿ ರಿಯಾಯಿತಿ ನೀಡ್ತಿದೆ ಈ ಬ್ಯಾಂಕ್

ದೇಶದ ಅತಿ ದೊಡ್ಡ ಸರ್ಕಾರಿ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಪ್ ಇಂಡಿಯಾ ಗ್ರಾಹಕರಿಗೆ ಖುಷಿ ಸುದ್ದಿ ನೀಡಿದೆ. ಆನ್ಲೈನ್ ಶಾಪಿಂಗ್ ಪ್ರಿಯರಿಗೆ ಬ್ಯಾಂಕ್ ಭರ್ಜರಿ ಆಫರ್ ನೀಡ್ತಿದೆ. ಎಸ್ಬಿಐ Read more…

ಲಗೇಜ್​ ಇಲ್ಲದೆ ವಿಮಾನಯಾನ ಕೈಗೊಳ್ಳುವವರಿಗೆ ಗುಡ್​ ನ್ಯೂಸ್​..!

ಲಗೇಜ್​ ಇಲ್ಲದ ಅಥವಾ ಕಡಿಮೆ ಬ್ಯಾಗೇಜ್​ ಹೊಂದಿರುವ ಪ್ರಯಾಣಿಕರಿಗೆ ದೇಶಿಯ ವಿಮಾನ ಪ್ರಯಾಣದಲ್ಲಿ ರಿಯಾಯಿತಿ ನೀಡಲು ವಿಮಾನಯಾನ ನಿರ್ದೇಶನಾಲಯ ಅನುಮತಿ ನೀಡಿದೆ. ಭಾರತೀಯ ವಿಮಾನಯಾನ ನಿರ್ದೇಶನಾಲಯದ ಈ ಅನುಮತಿಯಿಂದಾಗಿ Read more…

ಗೋಲ್ಡ್ ಬಾಂಡ್ ಗ್ರಾಹಕರಿಗೆ ಭರ್ಜರಿ ಸಿಹಿ ಸುದ್ದಿ: ಗ್ರಾಂಗೆ 4662 ರೂ.

ನವದೆಹಲಿ: ಸಾವರಿನ್ ಗೋಲ್ಡ್ ಬಾಂಡ್ ಯೋಜನೆಯ 12 ನೇ ಸರಣಿ ಮಾರ್ಚ್ 1 ರಿಂದ ಪ್ರಾರಂಭವಾಗಲಿದ್ದು, ಫೆಬ್ರವರಿ 5 ರವರೆಗೆ ಇರುತ್ತದೆ. ಗ್ರಾಹಕರು ಈ ಅವಧಿಯೊಳಗೆ ತಮ್ಮ ಸಮೀಪದ Read more…

ಭರ್ಜರಿ ಆಫರ್…! ಆಕ್ಟಿವಾ 6 ಜಿ ಖರೀದಿ ಮಾಡಿದ್ರೆ ಸಿಗುತ್ತೆ 5 ಸಾವಿರ ರೂ. ಕ್ಯಾಶ್ ಬ್ಯಾಕ್

ದೇಶದಲ್ಲಿ ಅತಿ ಹೆಚ್ಚು ಮಾರಾಟವಾಗುವ ಹೋಂಡಾ ಆಕ್ಟಿವಾ ಗ್ರಾಹಕರಿಗೆ ಖುಷಿ ಸುದ್ದಿಯೊಂದನ್ನು ನೀಡಿದೆ. ಹೋಂಡಾ ಆಕ್ಟಿವಾ ತನ್ನ 6ಜಿ ಆವೃತ್ತಿಗೆ ಫೆಬ್ರವರಿ ತಿಂಗಳಲ್ಲಿ ಭರ್ಜರಿ ಕ್ಯಾಶ್ಬ್ಯಾಕ್ ನೀಡ್ತಿದೆ. ಫೆಬ್ರವರಿ Read more…

ಕಾರು ಪ್ರಿಯರಿಗೆ ಗುಡ್​ ನ್ಯೂಸ್​: ಮಾರುತಿ ಸುಜುಕಿಯಿಂದ ಗ್ರಾಹಕರಿಂದ ಫೆಬ್ರವರಿ ಧಮಕಾ….!

ದೇಶದ ಬಹುದೊಡ್ಡ ಕಾರು ತಯಾರಕ ಕಂಪನಿಗಳಲ್ಲೊಂದಾದ ಮಾರುತಿ ಸುಜುಕಿ ತನ್ನ ಕಂಪನಿಯ ಕಾರುಗಳ ಖರೀದಿದಾರರಿಗೆ ಭರ್ಜರಿ ಆಫರ್​ ನೀಡಿದೆ. ನೀವು ಮಾರುತಿ ಸುಜುಕಿ ಕಂಪನಿಯ ಕಾರನ್ನ ಖರೀದಿ ಮಾಡಲು Read more…

ಬಸ್ ಪ್ರಯಾಣಿಕರಿಗೆ ಮತ್ತೊಂದು ಸಿಹಿ ಸುದ್ದಿ: ದೀಪಾವಳಿಗೆ ಹೆಚ್ಚುವರಿ ಬಸ್, ವಿಶೇಷ ರಿಯಾಯಿತಿ

ಬೆಂಗಳೂರು: ದೀಪಾವಳಿ ಹಬ್ಬದ ಪ್ರಯುಕ್ತ ಊರಿಗೆ ಹೊರಟವರಿಗೆ ಖುಷಿ ಸುದ್ದಿ ಇಲ್ಲಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಹೆಚ್ಚುವರಿಯಾಗಿ 1000 ಬಸ್ ಗಳ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಿದೆ. Read more…

ಗೋಲ್ಡ್ ಬಾಂಡ್ ಯೋಜನೆ ಗ್ರಾಹಕರಿಗೆ ಗುಡ್ ನ್ಯೂಸ್: ಆನ್ಲೈನ್ ನೋಂದಣಿಗೆ ಭರ್ಜರಿ ರಿಯಾಯ್ತಿ, ಇಂದಿನಿಂದಲೇ ಆರಂಭ

ನವದೆಹಲಿ: ಕೇಂದ್ರ ಸರ್ಕಾರದ ಗೋಲ್ಡ್ ಬಾಂಡ್ ಯೋಜನೆ 8 ನೇ ಹಂತದ ನೋಂದಣಿ ನವೆಂಬರ್ 9 ರಿಂದ ಆರಂಭವಾಗಲಿದೆ. ನವೆಂಬರ್ 13 ರವರೆಗೆ ಯೋಜನೆಗೆ ನೋಂದಾಯಿಸಿಕೊಳ್ಳಬಹುದಾಗಿದ್ದು ಆನ್ಲೈನ್ನಲ್ಲಿ ಗೋಲ್ಡ್ Read more…

ಬಸ್ ಪ್ರಯಾಣಿಕರಿಗೆ ಮತ್ತೊಂದು ಗುಡ್ ನ್ಯೂಸ್: ದೀಪಾವಳಿ ಹಬ್ಬಕ್ಕೆ ವಿಶೇಷ ರಿಯಾಯ್ತಿ, ಹೆಚ್ಚಿನ ಬಸ್ ಕಾರ್ಯಾಚರಣೆ

ಕಲಬುರಗಿ: ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ನವೆಂಬರ್ 14 ರ ನರಕ ಚತುರ್ದಶಿ, ನ.15 ರ ದೀಪಾವಳಿ ಅಮಾವಾಸ್ಯೆ ಹಾಗೂ ನವೆಂಬರ್ 16 ರಂದು ಬಲಿಪಾಡ್ಯಮಿ ಇರುವ ಪ್ರಯುಕ್ತ ಈಶಾನ್ಯ Read more…

ಹಾಲು ಉತ್ಪಾದಕರಿಗೆ ಮತ್ತೊಂದು ಗುಡ್ ನ್ಯೂಸ್: ಇಲ್ಲಿದೆ ಮಾಹಿತಿ

ಬೆಂಗಳೂರು: ಪಶು ಆಹಾರ ಮಾರಾಟ ರಿಯಾಯಿತಿ ಮುಂದುವರಿಕೆ ಮಾಡಲಾಗಿದೆ. ನಂದಿನಿ ಬ್ರಾಂಡ್ ನ ಪಶು ಆಹಾರ ಮಾರಾಟ ಬೆಲೆಯನ್ನು ಕೆಎಂಎಫ್ 500 ರೂಪಾಯಿ ಕಡಿಮೆ ಮಾಡಿದ್ದು ಈ ಸೌಲಭ್ಯವನ್ನು Read more…

ಹಬ್ಬದ ಸಂದರ್ಭದಲ್ಲಿ ಬೈಕ್ ಖರೀದಿಸುವವರಿಗೆ ಇಲ್ಲಿದೆ ಸುವರ್ಣಾವಕಾಶ

ಕೊರೊನಾ ಸಮಯದಲ್ಲಿ ಸಮೂಹ ಸಾರಿಗೆ ಉಪಯೋಗ ಕಡಿಮೆಯಾಗಿದೆ. ಎಷ್ಟೋ ಜನ ತಮ್ಮ ತಮ್ಮ ಕೆಲಸಕ್ಕೆ ಸ್ವಂತ ವಾಹನಗಳನ್ನೇ ಬಳಸುತ್ತಿದ್ದಾರೆ. ಇನ್ನೊಂದಿಷ್ಟು ಜನ ಸ್ವಂತ ವಾಹನ ಇಲ್ಲದವರು ಖರೀದಿ ಮಾಡಲು Read more…

ಹಬ್ಬಕ್ಕೆ ಭರ್ಜರಿ ಡಿಸ್ಕೌಂಟ್: ದಸರಾ, ದೀಪಾವಳಿ ಪ್ರಯುಕ್ತ ಪ್ರವಾಸಿಗರಿಗೆ ಸಿಹಿ ಸುದ್ದಿ – ಟೂರ್ ಪ್ಯಾಕೇಜ್ ಗೆ ಶೇಕಡ 30 ರಷ್ಟು ರಿಯಾಯ್ತಿ

ಬೆಂಗಳೂರು: ಕೊರೋನಾ ಕಾರಣದಿಂದಾಗಿ ಪ್ರವಾಸೋದ್ಯಮಕ್ಕೆ ಭಾರೀ ಪೆಟ್ಟು ಬಿದ್ದಿದೆ. ನಿಧಾನವಾಗಿ ಚೇತರಿಕೆ ಕಾಣತೊಡಗಿದ್ದು, ಪ್ರವಾಸಿಗರನ್ನು ಆಕರ್ಷಿಸಲು ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಶೇಕಡ 30 ರಷ್ಟು ಡಿಸ್ಕೌಂಟ್ Read more…

ಹಬ್ಬದ ಖರೀದಿಗೆ ಶುರುವಾಗಿದೆ ಶಾಪಿಂಗ್‌ ಮೇಳ

ಬಹು ದಿನಗಳಿಂದ ಆನ್ಲೈನ್‌ ಶಾಪರ್‌ಗಳು ಕಾಯುತ್ತಿದ್ದ ಇ-ಕಾಮರ್ಸ್ ದಿಗ್ಗಜ ಫ್ಲಿಪ್‌ಕಾರ್ಟ್‌ನ ಬಿಗ್ ಬಿಲಿಯನ್‌ ಡೇಸ್‌ ಶಾಪಿಂಗ್ ಮೇಳ ಆರಂಭಗೊಂಡಿದೆ. ಸ್ಯಾಮ್ಸಂಗ್ ಗ್ಯಾಲಾಕ್ಸಿ, ಮೋಟರೋಲಾ ಸೇರಿದಂತೆ ಅನೇಕ ದೊಡ್ಡ ಸ್ಮಾರ್ಟ್‌ಫೋನ್ Read more…

ಕಾರು ಖರೀದಿದಾರರಿಗೆ ಖುಷಿ ಸುದ್ದಿ: ಬಂಪರ್ ʼಆಫರ್ʼ ನೀಡ್ತಿದೆ SBI

ದೀಪಾವಳಿಯಲ್ಲಿ ಕಾರು ಪಡೆಯಲು ಒಳ್ಳೆ ಅವಕಾಶವಿದೆ. ಕೊರೊನಾ ಬಿಕ್ಕಟ್ಟಿನ ಮಧ್ಯೆ ಕಾರು ಕಂಪನಿಗಳು ಹಬ್ಬಕ್ಕೆ ಹೊಸ ಕಾರುಗಳನ್ನು ಬಿಡುಗಡೆ ಮಾಡ್ತಿವೆ. ಜೊತೆಗೆ ಕೆಲ ಡಿಸ್ಕೌಂಟ್ ನೀಡ್ತಿದೆ. ಇದ್ರ ಮಧ್ಯೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...