alex Certify diet | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

ಹೀಗೆ ಬಳಸಿ ಶುಂಠಿ ಫಟಾ ಫಟ್ ಇಳಿಸಿ ತೂಕ……!

ತೂಕ ಕಡಿಮೆ ಮಾಡಿಕೊಳ್ಳಬೇಕು ಅಂದಾಕ್ಷಣ ನಮಗೆ ನೆನಪಾಗೋದು ವ್ಯಾಯಾಮ. ನಿಯಮಿತವಾಗಿ ವ್ಯಾಯಾಮ ಮಾಡಿದ್ರೆ ಬೊಜ್ಜು ಕಡಿಮೆ ಮಾಡಿಕೊಳ್ಳಬಹುದು. ಇದರ ಜೊತೆಜೊತೆಗೆ ಆಹಾರ ಪದ್ಧತಿ ಬಗೆಗೂ ಹೆಚ್ಚಿನ ಗಮನ ಹರಿಸಬೇಕು. Read more…

ಏಕಾಏಕಿ 16 ಕೆಜಿ ತೂಕ ಇಳಿಸಿಕೊಂಡಿದ್ದ ‘ಸ್ಪಂದನಾ’ : ಅತಿಯಾದ ‘ಡಯಟ್’ ಸಾವಿಗೆ ಮುಳುವಾಯ್ತಾ..?

ಬೆಂಗಳೂರು : ಕನ್ನಡ ಚಿತ್ರರಂಗದ ಚಿನ್ನಾರಿ ಮುತ್ತ ವಿಜಯ್ ರಾಘವೇಂದ್ರರ ಪತ್ನಿ ಸ್ಪಂದನಾ ಹೃದಯಾಘಾತದಿಂದ ಮೃತಪಟ್ಟಿರುವ ವಿಚಾರ ನಿಮಗೆ ಗೊತ್ತಿದೆ. ಅಷ್ಟು ಆರೋಗ್ಯವಾಗಿದ್ದ ಸ್ಪಂದನಾ ಸಾವಿಗೆ ಕಾರಣವೇನು..? ಏಕಾಏಕಿ Read more…

ಇಲ್ಲಿವೆ ಮಳೆಗಾಲದಲ್ಲಿ ಆರೋಗ್ಯಕ್ಕೆ ಬೇಕಾದ ಟಿಪ್ಸ್

ಪ್ರತಿಯೊಬ್ಬರೂ ಮಳೆಗಾಲವನ್ನು ಪ್ರೀತಿಸುತ್ತಾರೆ. ಆದರೆ ಈ ಋತುವಿನಲ್ಲಿ ಅನೇಕ ರೋಗಗಳು ನಮ್ಮನ್ನು ಕಾಡುತ್ತವೆ. ಸೋಂಕು ವೇಗವಾಗಿ ಹರಡುತ್ತದೆ. ಆದ್ದರಿಂದ ಈ ಸಮಯದಲ್ಲಿ ಆಹಾರ ಮತ್ತು ಜೀವನಶೈಲಿ ಬಗ್ಗೆ ವಿಶೇಷ Read more…

ಹಲವು ರೀತಿಯ ಪೋಷಕಾಂಶಗಳನ್ನು ಹೊಂದಿರುವ ಚಪಾತಿ ಸೇವನೆ ಏಕೆ ಮತ್ತು ಹೇಗೆ….? ಇಲ್ಲಿದೆ ಡಿಟೇಲ್ಸ್

ಊಟದೊಂದಿಗೆ ಅಥವಾ ಡಯಟ್ ಫುಡ್ ಗಾಗಿ ಚಪಾತಿ ಸೇವನೆ ಮಾಡಬೇಕು ಎಂದು ಹೇಳಿರುವುದನ್ನು ನೀವು ಕೇಳಿರಬಹುದು. ಆದರೆ ಚಪಾತಿಯಲ್ಲೂ ಅದೆಷ್ಟು ಉತ್ತಮ ಗುಣಗಳಿವೆ ಎಂಬುದು ನಿಮಗೆ ಗೊತ್ತೇ…? ಚಪಾತಿ Read more…

ಬಹಳ ಬೇಗನೆ ತೂಕ ಕಡಿಮೆ ಮಾಡುತ್ತೆ ಆಹಾರ ಸೇವನೆಯ ಈ ವಿಧಾನ….!

ಜಗತ್ತಿನಲ್ಲಿ ಬಹಳಷ್ಟು ಜನರು ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ತೂಕ ಇಳಿಸಿಕೊಳ್ಳುವುದೇ ಈಗಿರುವ ಬಹುದೊಡ್ಡ ಸವಾಲು. ತೂಕ ಇಳಿಸಿಕೊಳ್ಳಲು ಹಲವು ಆರೋಗ್ಯಕರ ತಂತ್ರಗಳಿದ್ದರೂ ಕೆಲವರು ತಪ್ಪು ವಿಧಾನಗಳನ್ನು ಬಳಸುತ್ತಾರೆ. ಉದಾಹರಣೆಗೆ Read more…

ನಾವು ಸೇವಿಸುವ ಆಹಾರ ನಮ್ಮ ಬ್ಲಡ್‌ ಗ್ರೂಪ್‌ಗೆ ತಕ್ಕಂತಿರಬೇಕೆ…..? ಇಲ್ಲಿದೆ ತಜ್ಞರ ಸಲಹೆ

ಪೌಷ್ಠಿಕ ಆಹಾರ ಸೇವಿಸಿದ್ರೆ ನಾವು ಆರೋಗ್ಯವಾಗಿರಬಹುದು. ಆದರೆ  ನಮ್ಮ ಆಹಾರವು ರಕ್ತದ ಗುಂಪಿಗೆ ಅನುಗುಣವಾಗಿರಬೇಕು ಅನ್ನೋದು ಕೆಲವರಿಗೆ ಮಾತ್ರ ಗೊತ್ತು. ಏಕೆಂದರೆ ಪ್ರತಿಯೊಂದು ರಕ್ತದ ಗುಂಪು ತನ್ನದೇ ಆದ Read more…

40ನೇ ವಯಸ್ಸಿನಲ್ಲೂ 20ರ ಹರೆಯದವರಂತೆ ಕಾಣುವ ಜಪಾನೀಯರ ಫಿಟ್ನೆಸ್‌ ರಹಸ್ಯ…..!

ಜಪಾನೀಯರು ದೀರ್ಘಾಯುಷಿಗಳು. ಇದಕ್ಕೆ ಕಾರಣ ಅವರ ಆರೋಗ್ಯಕರ ಜೀವನ ಶೈಲಿ. ಹೆಲ್ದಿ ಹಾಗೂ ಸ್ಮಾರ್ಟ್‌ ಎರಡರನ್ನೂ ಜಪಾನಿನ ಜನರು ಸೈ ಎನಿಸಿಕೊಳ್ತಾರೆ. ಸಮತೋಲಿತ ಆಹಾರವನ್ನು ತೆಗೆದುಕೊಳ್ಳುವ ಮೂಲಕ ದೇಹಕ್ಕೆ Read more…

ಇಲ್ಲಿದೆ 9 ಪತ್ನಿಯರನ್ನು ಮೆಂಟೇನ್‌ ಮಾಡ್ತಿರೋ ಬ್ರೆಜಿಲ್‌ ಯುವಕನ ಫಿಟ್ನೆಸ್‌ ರಹಸ್ಯ…!

ಮದುವೆ ಅನ್ನೋದು ಪ್ರತಿಯೊಬ್ಬರ ಬದುಕಿನ ಮಹತ್ವದ ಘಟ್ಟ. ಬ್ರೆಜಿಲ್‌ನಲ್ಲಿ ಒಬ್ಬ ಭೂಪ, ಬರೋಬ್ಬರಿ 9 ಯುವತಿಯರನ್ನು ಮದುವೆಯಾಗಿದ್ದಾನೆ. ಒಂಭತ್ತು ಪತ್ನಿಯರನ್ನು ಈತ ಹೇಗೆ ನೋಡಿಕೊಳ್ತಾನೆ ? ಎಲ್ಲರೊಂದಿಗೆ ಬೆರೆತು Read more…

ಮಕ್ಕಳಿಗೆ ಕೊಡಿ ಈ ಸೂಪರ್‌ಫುಡ್ಸ್‌, ಕಂಪ್ಯೂಟರ್‌ಗಿಂತ ವೇಗವಾಗಿ ಕೆಲಸ ಮಾಡುತ್ತೆ ಮೆದುಳು…..!

ಮಕ್ಕಳು ಚುರುಕಾಗಿರಬೇಕೆಂದು ಹೆತ್ತವರು ಬಯಸುವುದು ಸಹಜ. ಇದಕ್ಕಾಗಿ ಮೆದುಳಿನ ಸರಿಯಾದ ಬೆಳವಣಿಗೆ ಅಗತ್ಯ. ಮೊದಲಿನಿಂದಲೂ ಮಗುವಿನ ಆಹಾರದ ಬಗ್ಗೆ ಕಾಳಜಿ ವಹಿಸಿದರೆ ಪೋಷಕರ ಬಯಕೆ ಖಂಡಿತವಾಗಿಯೂ ಈಡೇರುತ್ತದೆ. ಮಕ್ಕಳ Read more…

ಈ ರೀತಿ ‘ಆಹಾರ’ ಸೇವನೆ ಮಾಡಿದ್ರೆ ಆರೋಗ್ಯದ ಜೊತೆ ಪುಣ್ಯ ಪ್ರಾಪ್ತಿ

ಮಹರ್ಷಿ ವೇದವ್ಯಾಸರು ಬರೆದಿದ್ದಾರೆ ಎನ್ನಲಾದ ಭವಿಷ್ಯ ಪುರಾಣ ಹದಿನೆಂಟು ಪುರಾಣಗಳಲ್ಲಿ ಒಂದು. ಈ ಪುರಾಣದಲ್ಲಿ ವೃತ ಹಾಗೂ ದಾನಕ್ಕೆ ಸಂಬಂಧಿಸಿದ ವಿಷಯಗಳನ್ನು ವಿಸ್ತಾರವಾಗಿ ಹೇಳಲಾಗಿದೆ. ಭವಿಷ್ಯ ಪುರಾಣದ ಪ್ರಕಾರ Read more…

ಆಹಾರ ದುಬಾರಿಯಾಗಿದ್ದಕ್ಕೆ ಸಿಕ್ಕಿದ್ದೆಲ್ಲವನ್ನೂ ಮಗುವಿಗೆ ತಿನ್ನಿಸುತ್ತಿರೋ ಬರಹಗಾರ್ತಿ…..!

ಆಹಾರ ಮತ್ತು ಜೀವನ ಶೈಲಿಯ ಆಯ್ಕೆಗಳು ಪ್ರಪಂಚದಾದ್ಯಂತ ಪ್ರತಿದಿನ ಬದಲಾಗುತ್ತಿವೆ. ಜೊತೆಗೆ ಒಂದೊಂದು ಭಾಗದಲ್ಲಿ ಒಂದೊಂದು ರೀತಿಯ ಆಹಾರ ಕ್ರಮಗಳು ಇವೆ. ಇದೀಗ ಟೊರೊಂಟೊ, ಕೆನಡಾದ ಲೇಖಕಿ ಟಿಫಾನಿ Read more…

ಬಾಳೆಹಣ್ಣಿನ ಸಿಪ್ಪೆ ಸುಲಿದು ತಿನ್ನುವ ಆನೆ ನೋಡುಗರನ್ನು ಅಚ್ಚರಿಗೊಳಿಸುತ್ತೆ ವೈರಲ್‌ ವಿಡಿಯೊ……!

ಮಾನವರನ್ನು ಬಹಳ ಹತ್ತಿರದಿಂದ ಗಮನಿಸಿದಂತೆ ಕಾಣುವ ಏಷ್ಯನ್ ಆನೆಯೊಂದು ಥೇಟ್ ಮನುಷ್ಯರ ಹಾಗೆಯೇ ಬಾಳೆ ಹಣ್ಣು ಸುಲಿದು ತಿನ್ನುತ್ತಾ ಸುದ್ದಿ ಮಾಡಿದೆ. ಕರೆಂಟ್ ಬಯಾಲಜಿ ಹೆಸರಿನ ನಿಯತಕಾಲಿಕೆಯಲ್ಲಿ ಪ್ರಕಟಗೊಂಡ Read more…

ರಕ್ತ ಶುದ್ದಿಯಾಗಲು ಈ ಆಹಾರ ಸೇವಿಸಿ

ನಮ್ಮ ದೇಹದಲ್ಲಿನ ರಕ್ತ ಶುದ್ಧವಾಗಿದ್ದರೆ ಅನಾರೋಗ್ಯದಿಂದ ದೂರವಿರಬಹುದು. ಸಾಕಷ್ಟು ಸಮಸ್ಯೆಗಳಿಗೆ ನಮ್ಮ ಅಶುದ್ಧವಾದ ರಕ್ತವೇ ಕಾರಣವಾಗುತ್ತದೆ. ರೋಗನಿರೋಧಕ ಶಕ್ತಿ, ಜೀವಕೋಶ, ಹಾರ್ಮೋನ್ಸ್ ಇವೆಲ್ಲದಕ್ಕೆ ರಕ್ತವೇ ಕಾರಣವಾಗಿರುತ್ತದೆ. ನಾವು ತಿನ್ನುವ Read more…

ಬೊಜ್ಜು ಕಡಿಮೆ ಮಾಡಬೇಕೆನ್ನುವವರು ಈ ತಪ್ಪು ಮಾಡಬೇಡಿ

ದೇಹದಲ್ಲಿ ಹೆಚ್ಚಾಗಿರುವ ಬೊಜ್ಜು ನಿಮ್ಮ ಚಿಂತೆಗೆ ಕಾರಣವಾಗಿದೆಯಾ….? ಈ ಬೊಜ್ಜನ್ನ ಕಡಿಮೆ ಮಾಡಿಕೊಳ್ಳಲು ದಿನಕ್ಕೊಂದು ಹೊಸ ಹೊಸ ಉಪಾಯ ಹುಡುಕಿಕೊಳ್ತಿದ್ದಿರಾ…? ಹಾಗಾದ್ರೆ ನೀವು ಮೊಟ್ಟ ಮೊದಲು ನಿಮ್ಮ ರಾತ್ರಿ Read more…

ಮಗನಿಗೆ ಅಮ್ಮ ನೀಡಿದ ಪಕೋಡಾ ವಿಡಿಯೋ ವೈರಲ್​: ಇದರಲ್ಲೇನು ವಿಶೇಷ ಅಂತೀರಾ ?

ದೇಸಿ ಮಹಿಳೆಯೊಬ್ಬರು ತನ್ನ ಮಗ ಡಯಟ್‌ನಲ್ಲಿರುವಾಗ ಮನೆಯಲ್ಲಿ ತಯಾರಿಸಿದ ಕೆಲವು ಪಕೋಡಾಗಳನ್ನು ತಿನ್ನುವಂತೆ ಮನವೊಲಿಸಲು ಸಾಕಷ್ಟು ಅದ್ಭುತವಾದ ಮಾರ್ಗವನ್ನು ಹೊಂದಿರುವ ವಿಡಿಯೋ ವೈರಲ್​ ಆಗಿದೆ. ಈಗ ವೈರಲ್ ಆಗಿರುವ Read more…

ಚಳಿಗಾಲದಲ್ಲಿ ತಪ್ಪದೇ ಸೇವಿಸಿ ಡಾರ್ಕ್‌ ಚಾಕ್ಲೇಟ್‌ ಕಾಫಿ

ಚಾಕ್ಲೇಟ್‌ ಅಂದ್ರೆ ಸಾಕು ಮಕ್ಕಳಿಂದ ಹಿಡಿದು ಹಿರಿಯರವರೆಗೆ ಎಲ್ಲರೂ ಇಷ್ಟಪಡುವ ಸಿಹಿ ತಿನಿಸು. ಪ್ರತಿಯೊಬ್ಬರೂ ಚಾಕ್ಲೇಟ್‌ ಭಕ್ಷ್ಯಗಳನ್ನು ಇಷ್ಟಪಡುತ್ತಾರೆ. ಇವುಗಳಲ್ಲೊಂದು ಡಾರ್ಕ್ ಚಾಕ್ಲೇಟ್‌ ಕಾಫಿ. ಇದು ಟೇಸ್ಟಿ ಮತ್ತು Read more…

ʼಹೊಸ ವರ್ಷʼ ತೂಕ ಇಳಿಸಿಕೊಳ್ಳಬೇಕೆಂದಿರುವವರಿಗೆ ಇಲ್ಲಿದೆ ಸಲಹೆ

ಹೊಸ ವರ್ಷದ ಆಗಮನಕ್ಕೆ ತಯಾರಿ ನಡೆಯುತ್ತಿದೆ. ಹೊಸ ವರ್ಷ ಮಾಡಬೇಕಾದ ಕೆಲಸದ ಪಟ್ಟಿ ಸಿದ್ಧವಾಗ್ತಿದೆ. ಪ್ರತಿ ವರ್ಷದಂತೆ ಈ ವರ್ಷವೂ ಈ ಪಟ್ಟಿಯಲ್ಲಿ ತೂಕ ಇಳಿಸುವುದು ಇದ್ದೇ ಇರುತ್ತೆ. Read more…

ಹಾಲು ಕುಡಿಯಲು ಇಷ್ಟವಿಲ್ಲದಿರುವವರು ಈ ಕೆಲಸ ಮಾಡಿ…!

ಹಾಲು ಸಂಪೂರ್ಣ ಆಹಾರವಾಗಿದ್ದು ಇದರಲ್ಲಿ ಎಲ್ಲಾ ರೀತಿಯ ಪೋಷಕಾಂಶಗಳಿವೆ. ಆದ್ದರಿಂದಲೇ ನಮ್ಮ ಪೋಷಕರು ಬಾಲ್ಯದಿಂದಲೂ ಹಾಲು ಕುಡಿಯುವಂತೆ ಸಲಹೆ ನೀಡುತ್ತಾರೆ.  ಈ ನೈಸರ್ಗಿಕ ಪಾನೀಯವು ನಮ್ಮ ಆರೋಗ್ಯಕ್ಕೆ ತುಂಬಾ Read more…

ಗರ್ಭಿಣಿ ಅನ್ನೋದು ಗೊತ್ತಾಗ್ತಿದ್ದಂತೆ ತಪ್ಪದೇ ಈ ಕೆಲಸ ಮಾಡಿ

ಪ್ರತಿ ಮಹಿಳೆಗೆ ಗರ್ಭಾವಸ್ಥೆ ಬಹಳ ಸೂಕ್ಷ್ಮವಾದ ಹಂತವಾಗಿದೆ. ಗರ್ಭಾವಸ್ಥೆಯಲ್ಲಿ ಮಹಿಳೆಯರು ಏನು ತಿಂದರೂ ಅದು ಹೊಟ್ಟೆಯಲ್ಲಿ ಬೆಳೆಯುತ್ತಿರುವ ಮಗುವಿನ ಮೇಲೆ ನೇರ ಪರಿಣಾಮ ಬೀರುತ್ತದೆ. ಹಾಗಾಗಿ ಗರ್ಭಿಣಿಯರು ಆಹಾರದ Read more…

ಒಮ್ಮೆ ʼಹೃದಯಾಘಾತʼ ಕ್ಕೆ ತುತ್ತಾಗಿದ್ದರೆ ಈ ಅಂಶಗಳತ್ತ ಗಮನವಿಡಿ

ಭಾರತದಲ್ಲಿ ಪ್ರತಿ ವರ್ಷ 28 ಸಾವಿರಕ್ಕೂ ಹೆಚ್ಚು ಸಾವುಗಳು ಹೃದಯಾಘಾತದಿಂದ ಸಂಭವಿಸುತ್ತಿವೆ. ಸತತ ಮೂರು ವರ್ಷಗಳಿಂದ ಹೃದಯಾಘಾತಕ್ಕೊಳಗಾಗುತ್ತಿರುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಆಘಾತಕಾರಿ ಅಂಶವೆಂದರೆ 30 ರಿಂದ 35 Read more…

ವಾಲ್ ನಟ್ ಸೇವನೆಯಿಂದ ನಿಯಂತ್ರಣದಲ್ಲಿರುತ್ತೆ ಹೃದ್ರೋಗ

ಡ್ರೈ ಫ್ರೂಟ್ ಗಳಲ್ಲಿ ಒಂದಾದ ವಾಲ್ ನಟ್ ಸೇವನೆಯಿಂದ ಹಲವು ರೋಗಗಳನ್ನು ತಡೆಗಟ್ಟಬಹುದು. ಮುಖ್ಯವಾಗಿ ದಿನನಿತ್ಯ ಇದನ್ನು ಸೇವಿಸುವುದರಿಂದ ಹೃದಯ ಸಂಬಂಧಿ ಕಾಯಿಲೆಗಳಿಂದ ದೂರವಿರಬಹುದು. ಕಡಿಮೆ ಸ್ಯಾಚುರೇಟೆಡ್ ಫ್ಯಾಟ್ Read more…

ದುರ್ಬಲ ಇಮ್ಯೂನಿಟಿಯಿಂದಾಗಿ ಪದೇ ಪದೇ ಆನಾರೋಗ್ಯಕ್ಕೆ ತುತ್ತಾಗುತ್ತಿದ್ದೀರಾ….? ಈ ಆಹಾರವನ್ನು ತಪ್ಪದೇ ಸೇವಿಸಿ…

ಸತು ಅಥವಾ ಝಿಂಕ್‌ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಅನೇಕ ಸಂಶೋಧನೆಗಳಲ್ಲಿ ಇದು ದೃಢಪಟ್ಟಿದೆ. ಸತುವಿನ ಅಂಶವುಳ್ಳ ಪದಾರ್ಥಗಳ ಸೇವನೆಯಿಂದ ದೇಹದ ಚಯಾಪಚಯವು ಸ್ಥಿರವಾಗಿರುತ್ತದೆ ಮತ್ತು ಜೀರ್ಣಾಂಗ ವ್ಯವಸ್ಥೆಯು Read more…

ಅಚ್ಚರಿ ಮೂಡಿಸುತ್ತೆ ಈ ಬಾಡಿ ಬಿಲ್ಡರ್‌ ನ ನಿತ್ಯದ ಡಯಟ್‌….!

ಭಾರತದ ಬಾಡಿ ಬಿಲ್ಡರ್‌ ದೀಪಕ್‌ ನಂದಾ ಅವರದ್ದು ಅತ್ಯಂತ ಸ್ಪೂರ್ತಿದಾಯಕ ಬದುಕು. ಇವರನ್ನು ರಾಕ್ ಆಫ್ ಇಂಡಿಯಾ ಎಂದೂ ಕರೆಯುತ್ತಾರೆ. ಮೊದಲು ದೀಪಕ್‌ ಅಂಗಡಿಯಲ್ಲಿ ನೀರು ಸಪ್ಲೈ ಕೆಲಸ Read more…

ಸದಾ ಯಂಗ್ ಆಗಿ ಕಾಣಲು ನಿಮ್ಮ ʼಆಹಾರʼದಲ್ಲಿರಲಿ ಸಿಹಿ ಆಲೂಗಡ್ಡೆ

ಸಿಹಿ ಆಲೂಗಡ್ಡೆ ಹೆಸರನ್ನು ನೀವು ಕೇಳಿಯೇ ಇರ್ತೀರಾ. ದೇಶದ ಎಲ್ಲ ಭಾಗಗಳಲ್ಲಿಯೂ ಸಿಹಿ ಆಲೂಗಡ್ಡೆ ಸಿಗುತ್ತೆ. ರುಚಿ ಹಾಗೂ ಆರೋಗ್ಯಕ್ಕೆ ಒಳ್ಳೆಯದಾದ ಈ ಸಿಹಿ ಆಲೂಗಡ್ಡೆ ಚಳಿಗಾಲದಲ್ಲಿ ಹೇಳಿ Read more…

ಉತ್ತಮ ʼಅರೋಗ್ಯʼ ಕ್ಕಾಗಿ ಇಲ್ಲಿವೆ ಐದು ಟಿಪ್ಸ್

ದಿನನಿತ್ಯದ ಆಹಾರದಲ್ಲಿ ನಾವು ಸೇವಿಸಲೇಬೇಕಾದ ಐದು ಬಹು ಮುಖ್ಯ ಪದಾರ್ಥಗಳನ್ನು ತಿಳಿಯೋಣ. ಇದನ್ನು ಬಳಸುವುದರಿಂದ ಹಲವಾರು ರೋಗಗಳಿಂದ ನಾವು ದೂರವಿರಬಹುದು ಎಂಬ ಕಾರಣಕ್ಕೆ ಅವುಗಳನ್ನು ನಿತ್ಯ ಸೇವಿಸುವ ಡಯಟ್ Read more…

ಈ ರೀತಿ ಆಹಾರ ಸೇವನೆ ಮಾಡಿದ್ರೆ ‘ಆರೋಗ್ಯ’ದ ಜೊತೆ ಪುಣ್ಯ ಪ್ರಾಪ್ತಿ

  ಮಹರ್ಷಿ ವೇದವ್ಯಾಸರು ಬರೆದಿದ್ದಾರೆ ಎನ್ನಲಾದ ಭವಿಷ್ಯ ಪುರಾಣ ಹದಿನೆಂಟು ಪುರಾಣಗಳಲ್ಲಿ ಒಂದು. ಈ ಪುರಾಣದಲ್ಲಿ ವೃತ ಹಾಗೂ ದಾನಕ್ಕೆ ಸಂಬಂಧಿಸಿದ ವಿಷಯಗಳನ್ನು ವಿಸ್ತಾರವಾಗಿ ಹೇಳಲಾಗಿದೆ. ಭವಿಷ್ಯ ಪುರಾಣದ Read more…

ಆರೋಗ್ಯ ಪೂರ್ಣ ಡಯಟ್ ನಿಂದ ಪಡೆಯಿರಿ ಈ ಲಾಭ….!

ಆರೋಗ್ಯ ಪೂರ್ಣ ಡಯಟ್ ನಿಂದ ನರರೋಗವನ್ನು ತಡೆಯಬಹುದು ಅನ್ನೋದು ಸಂಶೋಧನೆಯಿಂದ ತಿಳಿದುಬಂದಿದೆ. ಸಂಶೋಧಕರು ಗೋಧಿ ಹಾಗೂ ಧಾನ್ಯಗಳಲ್ಲಿರುವ ಪ್ರೋಟೀನ್ ಅಂಶಗಳಿಲ್ಲದ ಆಹಾರ ಸೇವಿಸುವುದರಿಂದ ನರಗಳ ನೋವನ್ನು ತಡೆಯಬಹುದು ಎಂದು Read more…

ಕ್ಯಾನ್ಸರ್ ವಿರುದ್ಧ ಹೋರಾಡುತ್ತೆ ಈ ʼಆಹಾರʼ

ಇದು ಕ್ಯಾನ್ಸರ್ ಯುಗವೆಂದ್ರೆ ತಪ್ಪಾಗಲಾರದು. ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಕ್ಯಾನ್ಸರ್ ದುಸ್ವಪ್ನವಾಗಿ ಕಾಡ್ತಿದೆ. ನಮ್ಮ ದೇಹ ಅನೇಕ ಕೋಶಗಳನ್ನು ಹೊಂದಿರುತ್ತದೆ. ಈ ಕೋಶಗಳಲ್ಲಿ ಏರುಪೇರಾಗಿ ಅಸಹಜವಾಗಿ ಕೋಶಗಳು Read more…

ಈ ಜ್ಯೂಸ್ ಹೆಚ್ಚಿಸುತ್ತೆ ರೋಗ ನಿರೋಧಕ ಶಕ್ತಿ

ಮಳೆಗಾಲದಲ್ಲಿ ಜನರು ಹೆಚ್ಚಿನ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಾರೆ. ಈ ಸಂದರ್ಭದಲ್ಲಿ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸುವುದು ಅಗತ್ಯ. ಹೊರಗಿನ ಆಹಾರ ಸೇವನೆಯನ್ನು ಸಂಪೂರ್ಣ ನಿಷೇಧಿಸಬೇಕು. ಡೆಂಗ್ಯೂ ಹೆಚ್ಚಾಗಿ Read more…

ಈ ರೀತಿ ‘ಆಹಾರʼ ಸೇವನೆ ಮಾಡಿದ್ರೆ ಆರೋಗ್ಯದ ಜೊತೆ ಪುಣ್ಯ ಪ್ರಾಪ್ತಿ

ಮಹರ್ಷಿ ವೇದವ್ಯಾಸರು ಬರೆದಿದ್ದಾರೆ ಎನ್ನಲಾದ ಭವಿಷ್ಯ ಪುರಾಣ ಹದಿನೆಂಟು ಪುರಾಣಗಳಲ್ಲಿ ಒಂದು. ಈ ಪುರಾಣದಲ್ಲಿ ವೃತ ಹಾಗೂ ದಾನಕ್ಕೆ ಸಂಬಂಧಿಸಿದ ವಿಷಯಗಳನ್ನು ವಿಸ್ತಾರವಾಗಿ ಹೇಳಲಾಗಿದೆ. ಭವಿಷ್ಯ ಪುರಾಣದ ಪ್ರಕಾರ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...