alex Certify dies | Kannada Dunia | Kannada News | Karnataka News | India News - Part 5
ಕನ್ನಡ ದುನಿಯಾ
    Dailyhunt JioNews

Kannada Duniya

ಹಾವು ನೋಡಿದ ಮಹಿಳೆ ಆಘಾತದಿಂದ ಸಾವು

ಪುರಿ: ಪುರಿ ಜಿಲ್ಲೆಯ ಸತ್ಯಬಾಡಿ ಬ್ಲಾಕ್‌ ನ ಸೆಬಕಾ ಸಾಹಿಯಲ್ಲಿ ಶನಿವಾರ ರಾತ್ರಿ ಕೋಳಿ ಗೂಡಿನಲ್ಲಿ ಹಾವನ್ನು ನೋಡಿದ 57 ವರ್ಷದ ಮಹಿಳೆ ಸಾವನ್ನಪ್ಪಿದ್ದಾರೆ. ಮೃತರನ್ನು ಜಿಲ್ಲೆಯ ನಿವಾಸಿ Read more…

ದುಡುಕಿನ ನಿರ್ಧಾರ ಕೈಗೊಂಡ ವಿದ್ಯಾರ್ಥಿನಿ ವಿಷ ಸೇವಿಸಿ ಸಾವು: ಕೋಟಾದಲ್ಲಿ ಮುಂದುವರೆದ ನೀಟ್ ಆಕಾಂಕ್ಷಿಗಳ ಆತ್ಮಹತ್ಯೆ

ಕೋಟಾ: ರಾಜಸ್ಥಾನದ ಕೋಟಾದಲ್ಲಿ 16 ವರ್ಷದ NEET ಆಕಾಂಕ್ಷಿ ವಿಷ ಸೇವಿಸಿ ಸಾವನ್ನಪ್ಪಿದ್ದಾರೆ. ಉತ್ತರ ಪ್ರದೇಶದ 16 ವರ್ಷದ ವಿದ್ಯಾರ್ಥಿನಿ ಕೋಟಾ ಕೋಚಿಂಗ್ ಹಬ್‌ ನ ವಿಜ್ಞಾನ ನಗರ Read more…

ನಾಯಿ ಕಚ್ಚಿದ ತಿಂಗಳ ನಂತರ ಅಸಹಜ ವರ್ತನೆ, ರೇಬೀಸ್ ನಿಂದ ಬಾಲಕ ಸಾವು

ಗಾಜಿಯಾಬಾದ್: ಒಂದು ತಿಂಗಳ ಹಿಂದೆ ನಾಯಿ ಕಚ್ಚಿದ ಘಟನೆಯನ್ನು ಪೋಷಕರಿಗೆ ತಿಳಿಸದೇ ಮುಚ್ಚಿಟ್ಟಿದ್ದ 14 ವರ್ಷದ ಬಾಲಕ ರೇಬಿಸ್‌ನಿಂದ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ. 8 ನೇ Read more…

ಭಾರತದ ಅತ್ಯಂತ ಹಳೆಯ ಸಾಕಾನೆ ಬಿಜುಲಿ ಪ್ರಸಾದ್ ಇನ್ನಿಲ್ಲ

ಅಸ್ಸಾಂನ ಸೋನಿತ್‌ಪುರ ಜಿಲ್ಲೆಯಲ್ಲಿ ಭಾರತದ ಅತ್ಯಂತ ಹಳೆಯ ದೇಶೀಯ ಏಷ್ಯಾಟಿಕ್ ಆನೆ ಸೋಮವಾರ 89 ನೇ ವಯಸ್ಸಿನಲ್ಲಿ ಸಾವನ್ನಪ್ಪಿದೆ. ವಯೋಸಹಜ ಸಮಸ್ಯೆಗಳಿಂದಾಗಿ ಬಿಜುಲಿ ಪ್ರಸಾದ್ ಎಂಬ ಭವ್ಯ ಜಂಬೋ Read more…

271 ಪ್ರಯಾಣಿಕರಿದ್ದ ವಿಮಾನ ಟೇಕ್-ಆಫ್ ನಂತರ ಸಾವನ್ನಪ್ಪಿದ ಪೈಲಟ್

271 ಪ್ರಯಾಣಿಕರೊಂದಿಗೆ ಮಿಯಾಮಿಯಿಂದ ಚಿಲಿಗೆ ಹಾರಾಟ ನಡೆಸುತ್ತಿದ್ದ ವಿಮಾನದ ಪೈಲಟ್ ಬಾತ್ ರೂಂನಲ್ಲಿ ಕುಸಿದುಬಿದ್ದು ಸಾವನ್ನಪ್ಪಿದ್ದಾರೆ. ಫ್ಲೋರಿಡಾದಿಂದ ಸ್ಯಾಂಟಿಯಾಗೊಗೆ LATAM ಏರ್‌ಲೈನ್ಸ್ ವಿಮಾನ ಮೂರು ಗಂಟೆಗಳ ಕಾಲ ಹಾರಾಟ Read more…

ವಿಮಾನ ಚಾಲನೆಗೆ ಹೊರಟಿದ್ದ ಇಂಡಿಗೋ ಪೈಲಟ್ ಬೋರ್ಡಿಂಗ್ ಗೇಟ್ ನಲ್ಲೇ ಹೃದಯಸ್ತಂಭನದಿಂದ ಸಾವು

ನಾಗ್ಪುರ: ಗುರುವಾರ ನಾಗ್ಪುರ ವಿಮಾನ ನಿಲ್ದಾಣದ ಬೋರ್ಡಿಂಗ್ ಗೇಟ್ ಬಳಿ ಇಂಡಿಗೋ ಪೈಲಟ್ ಕುಸಿದು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಏರ್‌ಲೈನ್ಸ್‌ನ ನಾಗ್ಪುರ-ಪುಣೆ ವಿಮಾನವನ್ನು ನಿರ್ವಹಿಸಲು ಹೊರಟಿದ್ದ 40 Read more…

‘ಸುಲಭ್ ಶೌಚಾಲಯ’ ಮೂಲಕ ದೇಶದಲ್ಲೇ ಕ್ರಾಂತಿ ತಂದ ಬಿಂದೇಶ್ವರ್ ಪಾಠಕ್ ವಿಧಿವಶ

ನವದೆಹಲಿ: ಸುಲಭ್ ಇಂಟರ್‌ನ್ಯಾಶನಲ್ ಸಂಸ್ಥಾಪಕ ಮತ್ತು ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸಿದ ಪ್ರವರ್ತಕ ಬಿಂದೇಶ್ವರ್ ಪಾಠಕ್ ಅವರು ಮಂಗಳವಾರ ಹೃದಯಾಘಾತದಿಂದ ಇಲ್ಲಿನ ಏಮ್ಸ್‌ ನಲ್ಲಿ ನಿಧನರಾದರು ಎಂದು ಆಪ್ತರು ತಿಳಿಸಿದ್ದಾರೆ. Read more…

SHOCKING: ಅಭ್ಯಾಸದ ವೇಳೆ ಹೃದಯಸ್ತಂಭನದಿಂದ ಅಂಕಣದಲ್ಲೇ ಕುಸಿದು ಬಿದ್ದು 17 ವರ್ಷದ ಬ್ಯಾಸ್ಕೆಟ್ ಬಾಲ್ ಆಟಗಾರ ಸಾವು

ಯುನೈಟೆಡ್ ಸ್ಟೇಟ್ಸ್‌ ನಲ್ಲಿ 17 ವರ್ಷದ ಬ್ಯಾಸ್ಕೆಟ್‌ ಬಾಲ್ ಆಟಗಾರ ಹೃದಯಸ್ತಂಭನದಿಂದ ಮೃತಪಟ್ಟಿದ್ದಾನೆ. ತನ್ನ ತಂಡದೊಂದಿಗೆ ತಾಲೀಮು ಅವಧಿಯಲ್ಲಿ ಅಂಕಣದಲ್ಲಿ ಕುಸಿದು ಬಿದ್ದು ಗುರುವಾರ ಸಾವನ್ನಪ್ಪಿದ್ದಾನೆ. ಅಲಬಾಮಾದ ಪಿನ್ಸನ್ Read more…

ʼಲೋ ಬಿಪಿʼ ಮತ್ತು ʼಹೃದಯಾಘಾತʼ ದ ನಡುವೆ ಸಂಬಂಧವಿದೆಯಾ….? ಇಲ್ಲಿದೆ ಮಹತ್ವದ ವಿವರ

ಸ್ಯಾಂಡಲ್‌ವುಡ್‌ ನಟ ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನಾರ ಹಠಾತ್‌ ಸಾವು ಇಡೀ ದೇಶಕ್ಕೇ ಆಘಾತ ತಂದಿದೆ. ಕೇವಲ 37ನೇ ವಯಸ್ಸಿಗೇ ಸ್ಪಂದನಾ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಕುಟುಂಬಸ್ಥರ ಮಾಹಿತಿ Read more…

ಟಿವಿ ಸೆಟ್ ಟಾಪ್ ಬಾಕ್ಸ್ ನಿಂದ ವಿದ್ಯುತ್ ಶಾಕ್: ಬಾಲಕ ಸಾವು

ನಾಗ್ಪುರ: ಮನೆಯಲ್ಲಿ ಟೆಲಿವಿಷನ್ ಸೆಟ್-ಟಾಪ್ ಬಾಕ್ಸ್(ಎಸ್‌ಟಿಬಿ) ಸ್ಪರ್ಶಿಸಿದಾಗ ವಿದ್ಯುತ್ ಪ್ರವಹಿಸಿ ನಾಲ್ಕು ವರ್ಷದ ಬಾಲಕ ಸಾವನ್ನಪ್ಪಿದ ಘಟನೆ ನಾಗ್ಪುರ ಜಿಲ್ಲೆಯಲ್ಲಿ ನಡೆದಿದೆ. ಹಿಂಗ್ನಾ ಪೊಲೀಸ್ ಠಾಣಾ ವ್ಯಾಪ್ತಿಯ ಖೈರೆ Read more…

ಚಿತ್ರರಂಗಕ್ಕೆ ಮತ್ತೊಂದು ಶಾಕ್: ಸೂಪರ್ ಹಿಟ್ ಚಿತ್ರಗಳ ನಿರ್ದೇಶಕ ಸಿದ್ದಿಕ್ ನಿಧನ

ಕೊಚ್ಚಿ: ಮಲಯಾಳಂನ ಖ್ಯಾತ ನಿರ್ದೇಶಕ ಮತ್ತು ಚಿತ್ರಕಥೆಗಾರ ಸಿದ್ದಿಕ್ ಕೊಚ್ಚಿಯ ಖಾಸಗಿ ಆಸ್ಪತ್ರೆಯಲ್ಲಿ ಮಂಗಳವಾರ ನಿಧನರಾಗಿದ್ದಾರೆ. ವಿವಿಧ ಕಾಯಿಲೆಗಳಿಂದಾಗಿ ಒಂದು ತಿಂಗಳಿನಿಂದ ಕೊಚ್ಚಿಯ ಅಮೃತಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ Read more…

BREAKING NEWS: ಕ್ರಾಂತಿಕಾರಿ ಕವಿ, ಜನಪ್ರಿಯ ಜಾನಪದ ಗಾಯಕ ಗದ್ದರ್ ವಿಧಿವಶ

ಹೈದರಾಬಾದ್: ತೆಲಂಗಾಣದ ಖ್ಯಾತ ಜಾನಪದ ಗಾಯಕ ಗದ್ದರ್ ಅವರು ಅನಾರೋಗ್ಯದಿಂದ ಭಾನುವಾರ ಇಲ್ಲಿ ನಿಧನರಾದರು. ಅವರಿಗೆ 77 ವರ್ಷ ವಯಸ್ಸಾಗಿತ್ತು. ಗದ್ದರ್ ಅವರ ನಿಜವಾದ ಹೆಸರು ಗುಮ್ಮಡಿ ವಿಟ್ಟಲ್ Read more…

ಚಿಕ್ಕ ವಯಸ್ಸಿನವರಲ್ಲೂ ಕಾಣಿಸಿಕೊಳ್ಳುತ್ತಿರುವ ಹೃದಯಾಘಾತ……! ರಕ್ಷಣೆಗೆ ಬಳಸಿ ಈ ಆರೋಗ್ಯ ಸೂತ್ರ

  ಇತ್ತೀಚಿನ ದಿನಗಳಲ್ಲಿ ಚಿಕ್ಕ ವಯಸ್ಸಿನವರಿಗೆ ಹೃದಯಾಘಾತವಾಗ್ತಿದೆ. ಹಿಂದೆ, ಹೃದಯಾಘಾತಕ್ಕೆ ಹೆಚ್ಚುತ್ತಿರುವ ವಯಸ್ಸು ಕಾರಣವಾಗ್ತಿತ್ತು. ಆದ್ರೆ ಈಗ ಹೃದಯಾಘಾತಕ್ಕೆ ಜೀವನ ಶೈಲಿ ಪ್ರಮುಖ ಕಾರಣವಾಗಿದೆ. ಹೃದಯಾಘಾತದಿಂದ ರಕ್ಷಣೆ ಪಡೆಯಲು Read more…

ಮೂರು ದಿನ ಮೊದಲೇ ಸ್ಕೆಚ್ ಹಾಕಿ ಪಾರ್ಕ್ ನಲ್ಲಿ ವಿದ್ಯಾರ್ಥಿನಿ ತಲೆಗೆ ರಾಡ್ ನಿಂದ ಹೊಡೆದು ಕೊಲೆ

ನವದೆಹಲಿ: ದಕ್ಷಿಣ ದೆಹಲಿಯ ಮಾಳವೀಯಾ ನಗರದಲ್ಲಿ ಶುಕ್ರವಾರ ಕಾಲೇಜು ವಿದ್ಯಾರ್ಥಿನಿ ಮೇಲೆ ರಾಡ್‌ನಿಂದ ಹಲ್ಲೆ ನಡೆಸಲಾಗಿದ್ದು, ಆಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ನರ್ಗೀಸ್ ಎಂದು ಗುರುತಿಸಲಾದ ಯುವತಿ ಕಮಲಾ ನೆಹರು Read more…

ʼಮಾವಿನಹಣ್ಣುʼ ತಿಂದ ಬಳಿಕ ನಿಗೂಢವಾಗಿ ಸಾವನ್ನಪ್ಪಿದ ಮಹಿಳೆ…..!

ಮಾವು ಸೇವಿಸಿದ ಬಳಿಕ ಅಸ್ವಸ್ಥಗೊಂಡ ಮಹಿಳೆ ಚಿಕಿತ್ಸೆ ವೇಳೆ ಸಾವನ್ನಪ್ಪಿರೋ ಘಟನೆ ಮಧ್ಯಪ್ರದೇಶದಲ್ಲಿ ಆತಂಕ ಉಂಟುಮಾಡಿದೆ. ರಾಜೇಂದ್ರನಗರ ಪ್ರದೇಶದಲ್ಲಿ 23 ವರ್ಷದ ಮಹಿಳೆಯೊಬ್ಬರು ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಮಾವಿನಹಣ್ಣನ್ನು ತಿಂದ Read more…

ವರ್ಕ್ ಔಟ್ ಬೆನ್ನಲ್ಲೇ ಹೃದಯಾಘಾತದಿಂದ ಯುವಕ ಸಾವು: ಎರಡೇ ದಿನದಲ್ಲಿ 2ನೇ ಘಟನೆ; ಹಠಾತ್ ಸಾವಿನ ಸರಣಿಗೆ ಸಾಕ್ಷಿಯಾದ ತೆಲಂಗಾಣ, ಆಂಧ್ರ

ಹೈದರಾಬಾದ್: ತೆಲಂಗಾಣದ ಖಮ್ಮಂನಲ್ಲಿ ಜಿಮ್‌ ನಲ್ಲಿ ತಾಲೀಮು ಅವಧಿಯ ನಂತರ 31 ವರ್ಷದ ವ್ಯಕ್ತಿಯೊಬ್ಬರು ಸೋಮವಾರ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಎರಡು ದಿನಗಳಲ್ಲಿ ಪಟ್ಟಣದಲ್ಲಿ ನಡೆದ ಎರಡನೇ ಘಟನೆ ಇದಾಗಿದೆ. Read more…

ಮದುವೆ ಸಮಾರಂಭದ ವೇದಿಕೆಯಲ್ಲೇ ವಿದ್ಯುತ್ ಸ್ಪರ್ಶದಿಂದ ಬಾಲಕಿ ಸಾವು

ಬಿಹಾರದ ಅರಾ ಜಿಲ್ಲೆಯಲ್ಲಿ ಮದುವೆ ಸಮಾರಂಭದ ವೇದಿಕೆಯ ಮೇಲೆ ಆಟವಾಡುತ್ತಿದ್ದ ಆರು ವರ್ಷದ ಬಾಲಕಿ ವಿದ್ಯುತ್ ಸ್ಪರ್ಶದಿಂದ ಮೃತಪಟ್ಟಿದ್ದಾಳೆ. ಮೃತ ನೈನಾ ಕುಮಾರಿ ಕುಟುಂಬದವರು ಡೆಕೊರೇಟರ್ ನಿರ್ಲಕ್ಷ್ಯದಿಂದ ಘಟನೆ Read more…

ಬೇರೆ ವ್ಯಕ್ತಿ ಜೊತೆ ಮಾಜಿ ಗೆಳತಿ ಲೈಂಗಿಕ ಕ್ರಿಯೆ: ಆತ್ಮಹತ್ಯೆ ಮಾಡಿಕೊಂಡ ಯುವಕ

ನ್ಯೂಯಾರ್ಕ್​: ತನ್ನ ಮಾಜಿ ಗೆಳತಿ ಇನ್ನೊಬ್ಬ ವ್ಯಕ್ತಿಯೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿರುವ ವೀಡಿಯೊ ನೋಡಿ ಅಮೆರಿಕದ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಕುರಿತು ಪೆನ್ಸಿಲ್ವೇನಿಯಾ ಪೊಲೀಸರು ಫಾಕ್ಸ್ ನ್ಯೂಸ್‌ Read more…

ಹೃದಯಾಘಾತದಿಂದ ನಟ ನಿತಿನ್ ಗೋಪಿ ನಿಧನ

ಬೆಂಗಳೂರು: ಸ್ಯಾಂಡಲ್ವುಡ್ ಗೆ ಮತ್ತೊಂದು ಆಘಾತ ಎದುರಾಗಿದೆ. ನಟ ನಿತಿನ್ ಗೋಪಿ(39) ಹೃದಯಾಘಾತದಿಂದ ನಿಧನರಾಗಿದ್ದಾರೆ. 1996ರಲ್ಲಿ ಬಿಡುಗಡೆಯಾಗಿದ್ದ ಡಾ. ವಿಷ್ಣುವರ್ಧನ್ ಅಭಿನಯದ ‘ಹಲೋ ಡ್ಯಾಡಿ’ ಚಿತ್ರದಲ್ಲಿ ವಿಷ್ಣು ಪುತ್ರನಾಗಿ Read more…

ಅಗಲಿಕೆ ನೋವು ತಾಳದೇ ಸ್ನೇಹಿತನ ಚಿತೆಗೆ ಹಾರಿ ಪ್ರಾಣ ಬಿಟ್ಟ ಗೆಳೆಯ

ಫಿರೋಜಾಬಾದ್: ಉತ್ತರ ಪ್ರದೇಶದ ಫಿರೋಜಾಬಾದ್ ನಲ್ಲಿ ನಡೆದ ಆಘಾತಕಾರಿ ಘಟನೆಯೊಂದರಲ್ಲಿ ಯಮುನಾ ನದಿಯ ದಡದಲ್ಲಿ ಶನಿವಾರ ತನ್ನ ಸ್ನೇಹಿತನ ಅಂತ್ಯಕ್ರಿಯೆಯ ಚಿತೆಗೆ ಹಾರಿ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು Read more…

ಬಿಸಿಲಿನಲ್ಲಿಯೇ ಆಸ್ಪತ್ರೆಗೆ ನಡೆದು ಹೋದ ತುಂಬು ಗರ್ಭಿಣಿ ಸಾವು

ಪಾಲ್​ಘರ್​: ಈಗ ಎಲ್ಲೆಲ್ಲೂ ಬಿಸಿಲಿನ ಝಳ. ಈ ಝಳಕ್ಕೆ ಮಹಾರಾಷ್ಟ್ರದ ಪಾಲ್​ಘರ್ ಜಿಲ್ಲೆಯ ಗರ್ಭಿಣಿಯೊಬ್ಬರು ಬಲಿಯಾಗಿದ್ದಾರೆ. ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೋಗಿ ಬರುಲು ಬಿಸಿಲಿನಲ್ಲೇ ತನ್ನ ಗ್ರಾಮದಿಂದ ಏಳು Read more…

ಕುಡಿದ ಅಮಲಿನಲ್ಲಿ ಸ್ನೇಹಿತನಿಂದ ಕಾರು ಚಾಲನೆ: ಅಪಘಾತದಲ್ಲಿ ಗಗನಸಖಿ ಸಾವು

ನವದೆಹಲಿ: ಮುಂಬೈಗೆ ಬಂದಿದ್ದ ದೆಹಲಿ ಮೂಲದ 29 ವರ್ಷದ ಯುವತಿಯೊಬ್ಬರು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ, ಕುಡಿದ ಅಮಲಿನಲ್ಲಿ ಬಿಎಂಡಬ್ಲ್ಯು ಚಲಾಯಿಸುತ್ತಿದ್ದ ಆಕೆಯ ಸ್ನೇಹಿತ ವಾಹನದ ನಿಯಂತ್ರಣ ಕಳೆದುಕೊಂಡ ನಂತರ ಕಾರು Read more…

ಕುನೋದಲ್ಲಿ ಮತ್ತೊಂದು ಹೆಣ್ಣು ಚಿರತೆ ಸಾವು: 5 ವಾರದೊಳಗೆ 3 ಚಿರತೆ ಮರಣ

ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನವನದಲ್ಲಿ ಮತ್ತೊಂದು ಹೆಣ್ಣು ಚಿರತೆ ಸಾವನ್ನಪ್ಪಿದ್ದು, ದೇಶದಲ್ಲಿ ಅಳಿವಿನಂಚಿನಲ್ಲಿರುವ ಪ್ರಾಣಿಗಳ ಜನಸಂಖ್ಯೆಯನ್ನು ಪುನಃಸ್ಥಾಪಿಸಲು ಸರ್ಕಾರದ ಮಹತ್ವಾಕಾಂಕ್ಷೆಯ ವನ್ಯಜೀವಿ ಯೋಜನೆಗೆ ಆಘಾತ ತಂದಿದೆ. ಐದು ವಾರಗಳಲ್ಲಿ Read more…

ಅಮೆರಿಕದ ಟೆಕ್ಸಾಸ್ ಶೂಟೌಟ್ ನಲ್ಲಿ ತೆಲಂಗಾಣ ಜಡ್ಜ್ ಪುತ್ರಿ ಸಾವು

ಅಮೆರಿಕದ ಟೆಕ್ಸಾಸ್ ನಗರದಲ್ಲಿ ನಡೆದ ಶೂಟೌಟ್ ಪ್ರಕರಣದಲ್ಲಿ ತೆಲಂಗಾಣ ಮೂಲದ ಯುವತಿ ಐಶ್ವರ್ಯಾ ಸಾವನ್ನಪ್ಪಿದ್ದಾರೆ. ರಂಗಾರೆಡ್ಡಿ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶ ನರಸಿರೆಡ್ಡಿ ಪುತ್ರಿ ಐಶ್ವರ್ಯಾ ಶೂಟೌಟ್ ನಲ್ಲಿ ಮೃತಪಟ್ಟಿದ್ದಾರೆ. Read more…

ಬಿಸಿ ಸಾರಿನ ಕಡಾಯಿಗೆ ಬಿದ್ದು ಯುವಕ ಸಾವು; ಅರೆಕಾಲಿಕ ಉದ್ಯೋಗಿಯಾಗಿ ಅಡುಗೆ ಕೆಲಸಕ್ಕೆ ಬಂದಿದ್ದ ನತದೃಷ್ಟ ವಿದ್ಯಾರ್ಥಿ

ಆಘಾತಕಾರಿ ಸುದ್ದಿಯೊಂದರಲ್ಲಿ, ತಮಿಳುನಾಡಿನ ತಿರುವಳ್ಳೂರು ಜಿಲ್ಲೆಯಲ್ಲಿ ಆಕಸ್ಮಿಕವಾಗಿ ಬಿಸಿಯಾದ ಸಾರಿನ ಕಡಾಯಿಗೆ ಬಿದ್ದು 21 ವರ್ಷದ ಯುವಕ ಸುಟ್ಟ ಗಾಯಗಳಿಂದ ಸಾವನ್ನಪ್ಪಿದ್ದಾನೆ. ಸಂತ್ರಸ್ತ ಕಾಲೇಜು ವಿದ್ಯಾರ್ಥಿಯಾಗಿದ್ದು, ಅಡುಗೆ ಸಂಸ್ಥೆಯಲ್ಲಿ Read more…

ಹಾಲು ತರಲು ಹೋಗುತ್ತಿದ್ದ 4 ವರ್ಷದ ಬಾಲಕಿ ನಾಲೆಗೆ ಬಿದ್ದು ಸಾವು

ತೆರೆದ ನಾಲೆಗೆ ಬಿದ್ದು ನಾಲ್ಕು ವರ್ಷದ ಬಾಲಕಿ ಸಾವನ್ನಪ್ಪಿರೋ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ. ಕಲಸಿಗುಡಾ ನಿವಾಸಿ ಮೌನಿಕಾ ಎಂದು ಗುರುತಿಸಲಾಗಿರುವ ನಾಲ್ಕು ವರ್ಷದ ಬಾಲಕಿ ತನ್ನ ಸಹೋದರನೊಂದಿಗೆ Read more…

BREAKING NEWS: 5 ಬಾರಿ ಪಂಜಾಬ್ ಮುಖ್ಯಮಂತ್ರಿಯಾಗಿದ್ದ ಪ್ರಕಾಶ್ ಸಿಂಗ್ ಬಾದಲ್ ವಿಧಿವಶ

ಮೊಹಾಲಿ: ಪಂಜಾಬ್ ಮಾಜಿ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್ ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಮಾಜಿ ಸಿಎಂ ಬಾದಲ್ ಅವರಿಗೆ 95 ವರ್ಷ ವಯಸ್ಸಾಗಿತ್ತು. ಮೊಹಾಲಿ ನಗರದ ಖಾಸಗಿ Read more…

SHOCKING: ಅತ್ಯಾಚಾರ ಎಸಗಿ ಮಹಿಳೆಗೆ ಬೆಂಕಿ; ಚಿಕಿತ್ಸೆ ಫಲಿಸದೇ ಸಾವು

ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬ ದಲಿತ ಮಹಿಳೆ ಮೇಲೆ ಅತ್ಯಾಚಾರವೆಸಗಿ ಬೆಂಕಿ ಹಚ್ಚಿದ್ದು, ಜೋಧ್‌ ಪುರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ವೇಳೆ ಸಾವನ್ನಪ್ಪಿದ್ದಾರೆ. ಆರೋಪಿ ಶಕೂರ್ ಖಾನ್ ವಿರುದ್ಧ Read more…

SHOCKING: ಕ್ರಿಕೆಟ್ ಆಡುವಾಗಲೇ ಹೃದಯಾಘಾತದಿಂದ ಸಾವು: ಕಳೆದ 45 ದಿನಗಳಲ್ಲಿ 8ನೇ ಘಟನೆ

ಗುಜರಾತ್‌ ನ ರಾಜ್‌ಕೋಟ್‌ ನಲ್ಲಿ 45 ವರ್ಷದ ವ್ಯಕ್ತಿಯೊಬ್ಬರು ಕ್ರಿಕೆಟ್ ಆಡುವಾಗ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಗುಜರಾತ್‌ನಲ್ಲಿ ಕಳೆದ ಒಂದೂವರೆ ತಿಂಗಳಲ್ಲಿ ನಡೆದ ಎಂಟನೇ ಘಟನೆ ಇದಾಗಿದೆ. ಮೃತರನ್ನು ಮಯೂರ್ Read more…

ಗಾಯಾಳು ಸ್ನೇಹಿತನನ್ನು ಆಸ್ಪತ್ರೆಗೆ ಒಯ್ಯುವ ಬದಲು ಅಂಡರ್ ​ಪಾಸ್​ನಲ್ಲಿ ಎಸೆದ ಬಾಲಕರು…!

ನವದೆಹಲಿ: ದೆಹಲಿಯ ವಿವೇಕ್ ವಿಹಾರ್ ಪ್ರದೇಶದಲ್ಲಿ ಭಯಾನಕ ಘಟನೆ ನಡೆದಿದೆ. ಅಂಡರ್‌ ಪಾಸ್‌ನಲ್ಲಿ ದೆಹಲಿ ಪೊಲೀಸರಿಗೆ ಬಾಲಕನ ಶವ ಸಿಕ್ಕಿದ್ದು, ಇದರ ಆಳಕ್ಕೆ ಹೋದಾಗ ಶಾಕಿಂಗ್​ ಸತ್ಯ ಬಯಲಾಗಿದೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...