alex Certify desi | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

“400ಕ್ಕೆಲ್ಲಾ ಇಂಥದ್ದೇ ಸೀರೆ ಸಿಗುತ್ತೆ”: ಪ್ರಖ್ಯಾತ ಡಿಸೈನರ್‌ನ ದುಬಾರಿ ವಸ್ತ್ರಗಳೀಗ ಟ್ರೋಲ್‌ ಐಟಂ

ಪ್ರಖ್ಯಾತ ಡಿಸೈನರ್‌ ಸಭ್ಯಸಾಚಿ ಮುಖರ್ಜಿ ಫ್ಯಾಶನ್ ಬ್ರಾಂಡ್ ಎಚ್‌&ಎಂ ಜೊತೆಗೆ ಕೈ ಜೋಡಿಸಿದ್ದು, ಹೊಸ ಫ್ಯಾಶನ್‌ವೇರ್‌ ಹೊರ ತಂದಿದ್ದಾರೆ. ಲೆಹಂಗಾಗಳಿಂದ ಸೀರೆಗಳವರೆಗೂ ದೇಸೀ ವಸ್ತ್ರಗಳಿಗೆ ತಮ್ಮದೇ ಟಚ್‌ ಕೊಡಲು Read more…

ಈ ಬೆದರುಬೊಂಬೆ ನೋಡಿದ್ರೆ ಹೆದರ್ತಾರೆ ಮಕ್ಕಳು…!

ದಿಢೀರ್‌ ಅಂತ ನೋಡಿದರೆ ದೆವ್ವವೇ ಬಂದಿದೆ ಎನಿಸುವಂತೆ ಮಾಡುವ ಬೆದರುಬೊಂಬೆಯೊಂದರ ವಿಡಿಯೋ ಆನ್ಲೈನ್‌ನಲ್ಲಿ ವೈರಲ್ ಆಗಿದೆ. ಸಾಮಾನ್ಯವಾಗಿ ರೈತರು ತಮ್ಮ ಹೊಲ/ಗದ್ದೆಗಳಲ್ಲಿ ಪಕ್ಷಿಗಳಿಂದ ಬೆಳೆ ನಾಶವಾಗದಂತೆ ಮಾಡಲು ಈ Read more…

ಲಿಂಗ ಬದಲಿಸಿಕೊಂಡ ಮೊಮ್ಮಗಳ ರಕ್ಷಣೆಗೆ ನಿಂತ ಅಜ್ಜಿ

ಸಲಿಂಗಿಗಳಿರುವ ಕುಟುಂಬಸ್ಥರಿಗೆ ಭಾರತೀಯ ಸಮುದಾಯದಲ್ಲಿ ಭಾರೀ ಮುಜುಗರಭರಿತ ಸನ್ನಿವೇಶಗಳನ್ನು ಎದುರಿಸಬೇಕಾಗಿ ಬರುತ್ತದೆ. ಹೈದರಾಬಾದ್ ಮೂಲದ ಕಾಲಿ ಹೆಸರಿನ ವ್ಯಕ್ತಿಯೊಬ್ಬರು ಲಿಂಗ ಬದಲಾವಣೆ ಮಾಡಿಕೊಂಡು ಮಹಿಳೆಯಾದ ಮೇಲೆ ಆಕೆಯ ಕುಟುಂಬದ್ದೂ Read more…

ಜಿಲೇಬಿ ಮಾಡಿದ ಪಾಪ್ ಸ್ಟಾರ್‌ ವಿಡಿಯೋ ವೈರಲ್

ಅಂತರಾಷ್ಟ್ರೀಯ ಖ್ಯಾತಿಯ ಪಾಪ್ ಗಾಯಕ ಜೇಸನ್ ಡೆರುಲೋ ಜಿಲೇಬಿ ಮಾಡುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ಅತ್ತೆ ಹಣ ಕೊಟ್ಟಿಲ್ಲ ಅಂತಾ ಬಿಸಿ ಎಣ್ಣೆ ಚೆಲ್ಲಿದ ಪಾಪಿ ಸೊಸೆ ಜಿಲೇಬಿ Read more…

ಡಾನ್ಸ್‌ ವಿಡಿಯೋಗಳಿಗೆ ದೇಸೀ ಟಚ್: ಮುಗಿಬಿದ್ದು ನೋಡಿದ ನೆಟ್ಟಿಗರು

ಕಳೆದ ಕೆಲವು ತಿಂಗಳುಗಳಿಂದ ಬಾಲಿವುಡ್ ಹಿಟ್ ಹಾಡುಗಳ ರೀಮಿಕ್ಸ್ ಅವತರಣಿಕೆಗಳಿಗೆ ನೃತ್ಯದ ವಿಡಿಯೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡುತ್ತಾ ಬಂದಿರುವ ಅಂಕಿತ್‌ ಚೌಹಾಣ್‌ ಅಕಾ ಓಯ್‌‌ ಅಂಕಿತ್ ಹೆಸರಿನ ಬಳಕೆದಾರ Read more…

ಕುರ್ತಾದಿಂದ ಪ್ರೇರಣೆ ಪಡೆದು ವಿನ್ಯಾಸಗೊಳಿಸಿದ ಗುಚ್ಚಿಯ ಈ ಡ್ರೆಸ್‌ ಬೆಲೆ ಎಷ್ಟು ಗೊತ್ತಾ….?

ಐಷಾರಾಮಿ ಉಡುಪುಗಳ ಬ್ರಾಂಡ್ ಗುಚ್ಚಿ ಭಾರತೀಯ ವಸ್ತ್ರವಿನ್ಯಾಸದಿಂದ ಪ್ರೇರಣೆ ಪಡೆದಂತೆ ಕಾಣುತ್ತಿದ್ದು, ’ಫ್ಲೋರಲ್ ಕಫ್ತನ್’ ಹೆಸರಿನ ವಿನ್ಯಾಸದ ಬಿಳಿ ಬಣ್ಣದ ಕುರ್ತಾ ಒಂದನ್ನು ಹೊರತಂದಿದೆ. ಬಣ್ಣಬಣ್ಣದ ಹೂವುಗಳ ಅಲಂಕಾರ Read more…

ಕತ್ತರಿ ಬಳಸದೆ ಕಟಿಂಗ್‌ ಮಾಡಿಕೊಂಡ ವ್ಯಕ್ತಿ ವಿಡಿಯೋ ವೈರಲ್

ದಿನನಿತ್ಯದ ಯಾವುದೇ ಜಟಿಲ ಸಮಸ್ಯೆಗೂ ತ್ವರಿತ ಪರಿಹಾರ ಕಂಡುಕೊಳ್ಳುವ ’ಜುಗಾಡ್’ ಕಲೆಯಲ್ಲಿ ಭಾರತೀಯರು ಸಿದ್ಧಹಸ್ತರು. ಪ್ರತಿನಿತ್ಯದ ಹವ್ಯಾಸಗಳಿಂದ ಹಿಡಿದು ಮನೆಗೆಲಸದವರೆಗೂ ಈ ಜುಗಾಡ್‌ಗಳು ಕೆಲಸ ಮಾಡುತ್ತವೆ. ಹಿರಿಯ ವ್ಯಕ್ತಿಯೊಬ್ಬರು Read more…

OMG: ಮಗಳಿಗೆ ಬಾಯ್‌ ಫ್ರೆಂಡ್‌ ಹುಡುಕಿಕೊಳ್ಳಲು ಹೇಳಿದ ತಾಯಿ….!

ಸಾಮಾನ್ಯವಾಗಿ ತಮ್ಮ ಡೇಟಿಂಗ್ ಅಫೇರ್‌‌ಗಳನ್ನು ಜನರು ತಮ್ಮ ಹೆತ್ತವರ ಗಮನಕ್ಕೆ ಬಾರದಂತೆ ನೋಡಿಕೊಳ್ಳುವುದು ಜಗತ್ತಿನಲ್ಲಿ ಎಲ್ಲ ಕಡೆ ಸಹಜವಾಗಿರುವ ವಿಚಾರ. ಆದರೆ ಇದೇ ವಿಷಯದಲ್ಲಿ ಬಹಳ ಓಪನ್‌ ಮೈಂಡೆಡ್ Read more…

ಕಾರ್ಡಿ ಬಿ ಪೋಸ್ಟ್‌ ಕಂಡು ದೇಸೀ ನೆಟ್ಟಿಗರು ಫುಲ್ ಖುಷ್…!

ಅಮೆರಿಕದ ರ‍್ಯಾಪರ್‌ ಹಾಗೂ ಗೀತರಚನಗಾತಿ ಕಾರ್ಡಿ ಬಿ ಸಾಮಾಜಿಕ ಜಾಲತಾಣವೊಂದರಲ್ಲಿ ಪೋಸ್ಟ್ ಮಾಡಿದ ವಿಡಿಯೋ ಕಂಡು ದೇಸೀ ನೆಟ್ಟಿಗರು ಭಾರೀ ಖುಷಿ ಪಟ್ಟಿದ್ದಾರೆ. 1981ರ ಹಿಟ್ ಹಾಡು ’ಕಲಿಯೋಂಕೀ Read more…

ʼಶ್ವೇತಭವನʼದ ಮುಂದೆ ತಮಿಳುನಾಡಿನ ಸಾಂಪ್ರದಾಯಿಕ ರಂಗೋಲಿ

ಇನ್ನೆರಡೇ ದಿನಗಳಲ್ಲಿ ಅಮೆರಿಕದ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರಾಗಿ ಜೋ ಬಿಡೆನ್ ಹಾಗೂ ಕಮಲಾ ಹ್ಯಾರಿಸ್ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ. ಈ ಅದ್ಧೂರಿ ಸಮಾರಂಭಕ್ಕೆ ಸಿದ್ಧತೆಗಳು ತರಾತುರಿಯಲ್ಲಿ ನಡೆಯುತ್ತಿದ್ದು, Read more…

ಸಂಪ್ರದಾಯ ಧಿಕ್ಕರಿಸಿ ಸೂಟ್‌ಧಾರಿಯಾಗಿ ಹಸೆಮಣೆಯೇರಿದ ವಧು…!

ದೇಸೀ ಸಂಸ್ಕೃತಿಗಳನ್ನು ಪ್ರಶ್ನಿಸಿ, ಅವುಗಳಿಗೆ ವ್ಯತಿರಿಕ್ತವಾದ ನಡೆಗಳನ್ನು ಇಡುವ ಮೂಲಕ ಹೊಸದೊಂದು ಕ್ರಾಂತಿಗೆ ಮುನ್ನುಡಿ ಬರೆಯುತ್ತಿರುವ ಫೀಲ್‌ನಲ್ಲಿರುವುದು ಕೆಲವೊಬ್ಬರಿಗೆ ಭಾರೀ ಟ್ರೆಂಡ್ ಆಗಿಬಿಟ್ಟಿದೆ. ತಮ್ಮ ಮದುವೆ ವೇಳೆ ಸಾಂಪ್ರದಾಯಿಕ Read more…

ಫೋನ್ ಚಾರ್ಜ್ ಮಾಡಲು ಹೀಗೊಂದು ವಿಭಿನ್ನ ಪ್ಲಾನ್…!

ಚಿತ್ರ-ವಿಚಿತ್ರ ಪ್ರಯೋಗ ಮಾಡುವುದ್ರಲ್ಲಿ ಭಾರತೀಯರು ಮುಂದಿದ್ದಾರೆ. ಕೊರೊನಾ ವೈರಸ್ ಹಿನ್ನಲೆಯಲ್ಲಿ ಮಾಸ್ಕ್ ಕಡ್ಡಾಯವಾಗಿದೆ. ಆದ್ರೆ ಮುಖಕ್ಕೆ ಹಾಕುವ ಮಾಸ್ಕನ್ನು ಜನರು ಬೇರೆ ಬೇರೆ ಕೆಲಸಕ್ಕೆ ಬಳಸ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ Read more…

ಸೈನ್‌ ಬೋರ್ಡ್‌ ಮೂಲಕ ಎಚ್ಚರಿಕೆ ನೀಡುತ್ತಿದ್ದಾನೆ ಈ ಯುವಕ

ನಾಗರಿಕ ಸಮಾಜದಲ್ಲಿ ಪ್ರತಿನಿತ್ಯ ಘಟಿಸುತ್ತಲೇ ಇರುವ ಮುಠ್ಠಾಳತನವನ್ನು ಪ್ರಶ್ನಿಸಿ, ಅದನ್ನು ತಿದ್ದಿಕೊಳ್ಳಲು ಪ್ರೇರಣೆ ನೀಡುವ ‘Dude with sign’ ಸಾಮಾಜಿಕ ಜಾಲತಾಣಗಳಲ್ಲಿ ಸೆನ್ಸೇಷನ್‌ ಆಗಿದ್ದಾರೆ. ಆತನ ದೇಶೀ ಅವತಾರ Read more…

ಹುಡುಗಿ ಕೇಳಿದ ಕೋರಿಕೆಗೆ ಬಂದಿವೆ ನೂರಾರು ಪ್ರತಿಕ್ರಿಯೆ…!

ಈ ಸಾಮಾಜಿಕ ಜಾಲತಾಣದಲ್ಲಿ ಮೆಮೆಗಳು ಹಾಗೂ ಜೋಕ್ ‌ಗಳನ್ನು ಹಂಚಿಕೊಳ್ಳುವುದರೊಂದಿಗೆ ಇನ್ನೂ ಸಾಕಷ್ಟು ಫನ್ನಿ ಚರ್ಚೆಗಳೂ ಸಹ ನಡೆಯುತ್ತವೆ. ಇತ್ತೀಚೆಗೆ @KyuHaiYe ಹೆಸರಿನ ಟ್ವಿಟರ್‌ ಬಳಕೆದಾರರೊಬ್ಬರು ತಮ್ಮ ಚಿತ್ರಕ್ಕೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...