alex Certify DEATH | Kannada Dunia | Kannada News | Karnataka News | India News - Part 39
ಕನ್ನಡ ದುನಿಯಾ
    Dailyhunt JioNews

Kannada Duniya

ಪುನೀತ್ ರಾಜ್ ಕುಮಾರ್ ಅಂತಿಮ ವಿಧಿವಿಧಾನ ನೆರವೇರಿಸಲಿರುವ ವಿನಯ್ ರಾಜ್ ಕುಮಾರ್

ಬೆಂಗಳೂರು: ತೀವ್ರ ಹೃದಯಾಘಾತದಿಂದ ವಿಧಿವಶರಾಗಿರುವ ನಟ ಪುನೀತ್ ರಾಜ್ ಕುಮಾರ್ ಅವರ ಅಂತ್ಯಕ್ರಿಯೆಗೆ ಸಿದ್ಧತೆ ನಡೆಸಲಾಗಿದ್ದು, ಇಂದು ಸಂಜೆ ಕಂಠೀರವ ಸ್ಟುಡಿಯೋದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಲಿದೆ. Read more…

ಪುನೀತ್ ನಿಧನದಿಂದ ಭಯಂಕರ ಸತ್ಯವೊಂದು ಬಯಲಾಗಿದೆ; ಆತಂಕ ಹಂಚಿಕೊಂಡ RGV

ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ನಿಧನ ಕನ್ನಡ ಚಿತ್ರರಂಗಕ್ಕೆ ಮಾತ್ರವಲ್ಲ ಇಡೀ ಭಾರತೀಯ ಚಿತ್ರರಂಗಕ್ಕೆ ಆಘಾತ ತಂದಿದ್ದು, ಪರಭಾಷಾ ಚಿತ್ರಗಳ ನಟ-ನಟಿಯರು, ನಿರ್ಮಾಪಕ-ನಿರ್ದೇಶಕರು ಕಂಬನಿ Read more…

ಪುನೀತ್ ಅಂತಿಮ ದರ್ಶನ ಪಡೆದು ಕಣ್ಣೀರಿಟ್ಟ ಟಾಲಿವುಡ್ ಸ್ಟಾರ್ ನಂದಮೂರಿ ಬಾಲಕೃಷ್ಣ

ಬೆಂಗಳೂರು: ಹೃದಯಾಘಾತದಿಂದ ವಿಧಿವಶರಾಗಿರುವ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದ ಟಾಲಿವುಡ್ ಸ್ಟಾರ್ ನಟ ನಂದಮೂರಿ ಬಾಲಕೃಷ್ಣ ಭಾವುಕರಾಗಿ ಕಣ್ಣೀರಿಟ್ಟಿದ್ದಾರೆ. Read more…

ಪುನೀತ್ ಪಾರ್ಥಿವ ಶರೀರದ ಮೆರವಣಿಗೆ ರೂಟ್ ಮ್ಯಾಪ್ ಸಿದ್ಧ

ಬೆಂಗಳೂರು: ಹೃದಯಾಘಾತದಿಂದ ನಿಧನರಾಗಿರುವ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ (46) ಅವರ ಪಾರ್ಥೀವ ಶರೀರದ ಮೆರವಣಿಗೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಅಭಿಮಾನಿಗಳು ಹಾಗೂ ಸಾರ್ವಜನಿಕರಿಗಾಗಿ ಪುನೀತ್ ಪಾರ್ಥೀವ ಶರೀರದ Read more…

Shocking: ನೀಲಿ ಚಿತ್ರ ವೀಕ್ಷಿಸಲು ನಿರಾಕರಿಸಿದ ಅಪ್ರಾಪ್ತೆ ಹತ್ಯೆಗೈದ ಬಾಲಕರು

6 ವರ್ಷದ ಬಾಲಕಿಯನ್ನು ಕೊಲೆಗೈದ ಆರೋಪದ ಅಡಿಯಲ್ಲಿ ಆಸ್ಸಾಂನ ನಾಗಾಂವ್​ ಜಿಲ್ಲೆಯ ಪೊಲೀಸರು 8 ರಿಂದ 11 ವರ್ಷದೊಳಗಿನ ಮೂವರು ಬಾಲಕರು ಹಾಗೂ ಓರ್ವ ವ್ಯಕ್ತಿಯನ್ನು ಬಂಧಿಸಿದ್ದಾರೆ. ಎಲ್‌ಐಸಿ Read more…

Shocking: ಹೋಮ್ ವರ್ಕ್ ಮಾಡದ ವಿದ್ಯಾರ್ಥಿಯನ್ನು ಹೊಡೆದು ಕೊಂದ ಶಿಕ್ಷಕ..!

ರಾಜಸ್ಥಾನದಲ್ಲಿ ಆಘಾತಕಾರಿ ಘಟನೆ ನಡೆದಿದೆ. ಹೋಮ್ ವರ್ಕ್ ಮಾಡದಿರುವುದು ವಿದ್ಯಾರ್ಥಿಯೊಬ್ಬನಿಗೆ ದುಬಾರಿಯಾಗಿ ಪರಿಣಮಿಸಿದೆ. ಹೋಮ್ ವರ್ಕ್ ಮಾಡದ ವಿದ್ಯಾರ್ಥಿ ಮೇಲೆ ಕೋಪಗೊಂಡ ಶಿಕ್ಷಕನೊಬ್ಬ, ವಿದ್ಯಾರ್ಥಿಯನ್ನು ಹೊಡೆದು ಕೊಂದಿದ್ದಾನೆ. ವಿದ್ಯಾರ್ಥಿ Read more…

ಸೆಲ್ಫೀ ಹುಚ್ಚಿಗೆ ಹಾರಿ ಹೋಯ್ತು ಯುವತಿ ಪ್ರಾಣ

ಸೆಲ್ಫೀ ಗೀಳಿನ ವೈಪರಿತ್ಯದ ನಿದರ್ಶನವೊಂದರಲ್ಲಿ, ಟರ್ಕಿಯ 21 ವರ್ಷ ವರ್ಷದ ಮಹಿಳೆಯೊಬ್ಬರು ಸೆಲ್ಫೀ ತೆಗೆಯವ ವೇಳೆ 164 ಅಡಿ ಕೆಳಗೆ ಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ. ಹಟಿಸ್ ನೂರ್‌ ಕರಾಬುಲುಟ್ Read more…

ಸಾಯುವ ಮೊದಲು ಇಂಥವರಿಗೆ ಎದುರಾಗುತ್ತೆ ಸಂಕಷ್ಟ

ಭೂಮಿ ಮೇಲೆ ಜನಿಸಿದ ಮೇಲೆ ಸಾವು ನಿಶ್ಚಿತ. ಸಾವು ಯಾವಾಗ ಬರುತ್ತೆ ಎಂಬುದು ಯಾರಿಗೂ ತಿಳಿದಿಲ್ಲ. ಕೆಲವರು ಅರೆ ಕ್ಷಣದಲ್ಲಿ ಪ್ರಾಣ ಬಿಟ್ಟರೆ ಮತ್ತೆ ಕೆಲವರು ನೋವಿನಲ್ಲಿ ನರಳಿ Read more…

SHOCKING NEWS: ಅಪ್ಪನಿಂದಲೇ ಮಗನ ಮೇಲೆ ಗುಂಡಿನ ದಾಳಿ; ಫಲಕಾರಿಯಾಗದ ಚಿಕಿತ್ಸೆ; ನರಳಿ ನರಳಿ ಪ್ರಾಣ ಬಿಟ್ಟ ಬಾಲಕ

ಮಂಗಳೂರು: ತಂದೆಯಿಂದಲೇ ಮಗನ ಮೇಲೆ ಗುಂಡಿನ ದಾಳಿ ನಡೆದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಗಂಭೀರವಾಗಿ ಗಾಯಗೊಂಡಿದ್ದ 14 ವರ್ಷದ ಬಾಲಕ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾನೆ. ಅಕ್ಟೋಬರ್ 5ರಂದು ಮಂಗಳೂರಿನ ಮಾರ್ಗನ್ಸ್ Read more…

ರಸ್ತೆ ಮಧ್ಯೆ ಏಕಾಏಕಿ ಸ್ಫೋಟಗೊಂಡ ಕಾರಿನ ಟೈರ್; ತಾಯಿ – ಮಗ ದುರಂತ ಅಂತ್ಯ

ಮೈಸೂರು: ಚಲಿಸುತ್ತಿದ್ದ ಕಾರಿನ ಟೈರ್ ಸ್ಫೋಟಗೊಂಡು ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ತಾಯಿ ಹಾಗೂ ಮಗ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮೈಸೂರಿನ ದಟ್ಟಗಳ್ಳಿ ರಿಂಗ್ ರಸ್ತೆಯಲ್ಲಿ ಸಂಭವಿಸಿದೆ. ಕುಶಾಲನಗರಕ್ಕೆ Read more…

ಸೇತುವೆಯಿಂದ ಬಿದ್ದು ಮೃತಪಟ್ಟ ಯುವತಿ ಪೋಷಕರಿಗೆ ಕೌನ್ಸಿಲಿಂಗ್ ನೀಡಲು ನ್ಯಾಯಾಲಯದಿಂದ ಮಹತ್ವದ ಆದೇಶ

ದೆಹಲಿಯ ಸಿಗ್ನೇಚರ್ ಸೇತುವೆ ಮೇಲಿಂದ ಬಿದ್ದ ಯುವತಿಯೊಬ್ಬರು ಮೃತಪಟ್ಟಿರುವ ಪ್ರಕರಣದಲ್ಲಿ ಎಫ್‌ಐಆರ್‌ ದಾಖಲಿಸಲು ತಡ ಮಾಡಿದ ಪೊಲೀಸರ ಮೇಲೆ ರಾಜಧಾನಿಯ ನ್ಯಾಯಾಲಯವೊಂದು, ಯುವತಿಯ ಹೆತ್ತವರಿಗೆ ಥೆರಪಿ ಸೆಶನ್ ಒಂದನ್ನು Read more…

BIG NEWS: ಕುಡಿದ ಅಮಲಿನಲ್ಲಿ ಮರವೇರಿ ಹುಚ್ಚಾಟ; ಸ್ನೇಹಿತರೊಂದಿಗೆ ನೀರಿಗಿಳಿದು ಮೋಜು-ಮಸ್ತಿ; ಡ್ಯಾಂ ಹಿನ್ನೀರಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಟೆಕ್ಕಿ

ಬೆಂಗಳೂರು: ಬರ್ತ್ ಡೇ ಪಾರ್ಟಿಗೆಂದು ಐವರು ಸ್ನೇಹಿತರೊಂದಿಗೆ ಪ್ರವಾಸಕ್ಕೆ ಹೋಗಿದ್ದ ಸಾಫ್ಟ್ ವೇರ್ ಇಂಜಿನಿಯರ್ ಜಕ್ಕಲಮಡಗು ಡ್ಯಾಂ ಹಿನ್ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಬೆಳಕಿಗೆ ಬಂದಿದೆ. ರೋಹಿತ್ ಮೃತ Read more…

ಮಳೆ ಬಂದಾಗಲೇ ಮೊಬೈಲ್ ಚಾರ್ಜ್ ಮಾಡುವಾಗ ವಿದ್ಯುತ್‌ ತಗುಲಿ ಮೂವರ ಸಾವು

ಮಳೆ ಬಂದು ಮನೆಗೆ ನೀರು ನುಗ್ಗಿರುವಾಗ, ಫೋನ್ ಚಾರ್ಜ್ ಮಾಡಿಕೊಳ್ಳುವವರಿಗೆ ಇಲ್ಲೊಂದು ಎಚ್ಚರಿಕೆ ಇದೆ, ಗಮನಿಸಿ. ಮಳೆನೀರು ಮನೆಗೆ ನುಗ್ಗಿದಾಗ, ಫೋನ್ ಚಾರ್ಜ್ ಮಾಡಿಕೊಳ್ಳಲು ಹೋಗಿ ಗಂಡ, ಹೆಂಡತಿ Read more…

BIG NEWS: ಮಹಂತ್ ಗಿರಿ ಅನುಮಾನಾಸ್ಪದ ಸಾವು

ಅಖಿಲ ಭಾರತೀಯ ಅಖಾಡ ಪರಿಷತ್ತಿನ ಅಧ್ಯಕ್ಷ ಮಹಂತ್ ನರೇಂದ್ರ ಗಿರಿ ಅವರು ಉತ್ತರ ಪ್ರದೇಶದ ಪ್ರಯಾಗ್ ರಾಜ್ ಜಿಲ್ಲೆಯ ಭಾಗಂಬರಿ ಮಠದ ತಮ್ಮ ಕೋಣೆಯಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ವಿಧಿವಿಜ್ಞಾನ Read more…

ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಮಾಜಿ ಸಚಿವ ರಾಜೀಂದರ್‌ ಪಾಲ್ ಸಿಂಗ್

ಛತ್ತೀಸ್‌ಘಡ ಸರ್ಕಾರದ ಮಾಜಿ ಮಂತ್ರಿ ಹಾಗೂ ಬಿಜೆಪಿ ಹಿರಿಯ ನಾಯಕ ರಾಜೀಂದರ್‌ ಪಾಲ್ ಸಿಂಗ್ ಭಾಟಿಯಾ ರಾಜ್‌ನಂದಗಾಂವ್‌ ಜಿಲ್ಲೆಯಲ್ಲಿರುವ ತಮ್ಮ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಇದು Read more…

ಮುಂದೆ ನಡೆಯುವ ಘಟನೆ ಬಗ್ಗೆ ಮುನ್ಸೂಚನೆ ನೀಡುತ್ತಾ ಈ ‘ಕನಸು’…..?

ಮುಂದೆ ನಡೆಯುವ ಘಟನೆಗಳಿಗೆ ಕನಸು ಮುನ್ಸೂಚನೆ ಎನ್ನಲಾಗುತ್ತದೆ. ರಾಮಾಯಣ ಮತ್ತು ಮಹಾಭಾರತದಲ್ಲಿ ಕೂಡ ಕನಸುಗಳನ್ನು ಸಂಕೇತಗಳಾಗಿ ಬಳಸಿಕೊಂಡಿರುವ ಉಲ್ಲೇಖಗಳಿವೆ. ದಶರಥನ ಮರಣದ ವೇಳೆ ಶ್ರೀರಾಮ ಕೆಟ್ಟ ಕನಸನ್ನು ಕಂಡು, Read more…

SHOCKING: ಜ್ವರದಿಂದ ಒಂದೇ ಗ್ರಾಮದ ಆರು ಮಕ್ಕಳ ಸಾವು

ಕಳೆದ 15 ದಿನಗಳಿಂದ ಜ್ವರ ಹಾಗೂ ಇತರೆ ಅನಾರೋಗ್ಯದಿಂದ ಆರು ಮಕ್ಕಳು ಮೃತಪಟ್ಟಿರುವ ಘಟನೆ ಹರಿಯಾಣದ ಪಲ್ವಾಲ್ ಜಿಲ್ಲೆಯ ಚಿಲ್ಲಿ ಗ್ರಾಮದಲ್ಲಿ ಸಂಭವಿಸಿದೆ. ಹಾಲಿನ ಅಭಾವದಿಂದ ಮಗುವೊಂದು ಮನೆಯಲ್ಲಿಯೇ Read more…

ಸಾವಿಗೂ ಮುನ್ನ ಕನಸಿನಲ್ಲಿ ಸಿಗುತ್ತೆ ಸಂಕೇತ

ಸಾವಿಗೆ ಹೆದರದವರಿಲ್ಲ. ಪ್ರತಿಯೊಬ್ಬರಲ್ಲೂ ಸಾವಿನ ಭಯವಿರುತ್ತದೆ. ಸಾವಿನ ಬಗ್ಗೆ ಅನೇಕ ಅಧ್ಯಯನ, ಸಂಶೋಧನೆ ನಡೆದಿದೆ. ಧರ್ಮ ಪುರಾಣಗಳಲ್ಲಿ ಸಾವಿನ ಬಗ್ಗೆ, ಆತ್ಮದ ಬಗ್ಗೆ ಹೇಳಲಾಗಿದೆ. ಸಾವಿಗೂ ಮುನ್ನ ಕೆಲ Read more…

ಕೊರೊನಾ ಸೋಂಕು ಉಲ್ಬಣಗೊಂಡವರ ರಕ್ತನಾಳಕ್ಕೆ ತೀವ್ರ ಹಾನಿಯಾಗುವುದರ ಹಿಂದಿದೆ ಈ ಕಾರಣ

ಸದ್ಯ ಎರಡು ಕೊರೊನಾ ಅಲೆಗಳನ್ನು ಕಂಡಿರುವ ದೇಶದಲ್ಲಿ ಬಹುತೇಕರಿಗೆ ಕೊರೊನಾ ಸೋಂಕಿನಿಂದ ನಮ್ಮ ದೇಹದಲ್ಲಿನ ಶ್ವಾಸಕೋಶಕ್ಕೆ ಭಾರಿ ಪೆಟ್ಟು ಬೀಳಲಿದೆ ಎನ್ನುವುದು ಅರಿವಿಗೆ ಬಂದಿದೆ. ಕೆಲವೊಮ್ಮೆ ಗಂಭೀರ ಸ್ಥಿತಿ Read more…

ಮನೆಯಲ್ಲೇ ನಿಗೂಢವಾಗಿ ಸಾವನ್ನಪ್ಪಿದ ‘ಶೂಟರ್’

ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಪಾಲ್ಗೊಂಡಿದ್ದ ಶೂಟರ್ ಒಬ್ಬರು ತಮ್ಮ ಮನೆಯಲ್ಲೇ ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ಮೊಹಾಲಿಯಲ್ಲಿ ನಡೆದಿದೆ. ನಮನ್ ವೀರ್ ಸಿಂಗ್ ಬ್ರಾರ್ ಸಾವನ್ನಪ್ಪಿರುವ ಶೂಟರ್ ಆಗಿದ್ದಾರೆ. ಸೋಮವಾರದಂದು Read more…

ದಂಪತಿ ಸಾವಿಗೆ ಕಾರಣವಾಯ್ತು ಮೊಬೈಲ್ ಗೆ ಬಂದ ಮೆಸೇಜ್….!

ಮೊಬೈಲ್ ಇಂದು ಎಲ್ಲರಿಗೂ ಅನಿವಾರ್ಯ ಎನ್ನುವ ಮಟ್ಟಿಗೆ ಆಗಿದ್ದು, ಕೆಲವೊಮ್ಮೆ ಇದು ಅನಾಹುತಕ್ಕೂ ಕಾರಣವಾಗುತ್ತದೆ ಎಂಬುದು ಈ ಘಟನೆಯಿಂದ ಸಾಬೀತಾಗಿದೆ. ಹೌದು, ಮೊಬೈಲ್ ಗೆ ಬಂದ ಒಂದು ಮೆಸೇಜ್ Read more…

ಸಲಿಂಗಕಾಮಿ ಎಂಬ ಕಾರಣಕ್ಕೆ ತಂದೆಯನ್ನೇ ಹತ್ಯೆಗೈದ ಪುತ್ರ

ತಂದೆ ಸಲಿಂಗಕಾಮಿ ಎಂದು ತಿಳಿದ ಹಿನ್ನೆಲೆಯಲ್ಲಿ ಪುತ್ರನೇ ತಂದೆಯನ್ನು ಕೊಲೆಗೈದ ಆರೋಪದಡಿಯಲ್ಲಿ ಆರೋಪಿಯನ್ನು ಪೊಲೀಸರು ಬಂಧಿಸಿದ ಘಟನೆ ಉತ್ತರ ಪ್ರದೇಶದ ಮುಜಾಫರ್​ನಗರದ ಕಟೌಲಿ ಎಂಬಲ್ಲಿ ನಡೆದಿದೆ. ಪೊಲೀಸ್​ ವಿಚಾರಣೆಯ Read more…

BIG NEWS: ಜೀವನ್ಮರಣದ ನಡುವೆ 33 ಗಂಟೆಗಳ ಕಾಲ ಹೋರಾಟ; ಕೊನೆಗೂ ಬದುಕುಳಿಯದ ಅತ್ಯಾಚಾರ ಸಂತ್ರಸ್ತೆ; ಚಿಕಿತ್ಸೆ ಫಲಕಾರಿಯಾಗದೇ ಸಾವು

ಮುಂಬೈ: ಇಲ್ಲಿನ ಸಾಕಿನಾಕಾ ಪ್ರದೇಶದಲ್ಲಿ ಟೆಂಪೋದಲ್ಲಿ ಅತ್ಯಾಚಾರಕ್ಕೊಳಗಾಗಿದ್ದ ಮಹಿಳೆ 33 ಗಂಟೆಗಳ ಕಾಲ ಜೀವನ್ಮರಣದ ನಡುವೆ ಹೋರಾಡಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಸಾಕಿನಾಕಾ ಪ್ರದೇಶದಲ್ಲಿ ನಿಂತಿದ್ದ ಟೆಂಪೋದಲ್ಲಿ ಮಹಿಳೆಯನ್ನು Read more…

ಮಂಗಗಳ ದಾಳಿಗೆ ಬಿಜೆಪಿ ಮುಖಂಡನ ಪತ್ನಿ ಬಲಿ

ಉತ್ತರಪ್ರದೇಶದ ಶಾಮ್ಲಿ ಜಿಲ್ಲೆಯಲ್ಲಿ ಮಂಗಗಳ ದಾಳಿಯಿಂದ ಮಹಿಳೆ ಸಾವನಪ್ಪಿರುವ ಘಟನೆ ನಡೆದಿದೆ. ಅಲ್ಲಿ ಮಂಗಗಳ ಕಾಟ ವಿಪರೀತವಾಗಿದ್ದು , ಸ್ಥಳೀಯರಿಗೆ ಪರದಾಟ ಹೇಳತೀರದಾಗಿದೆ. ಮೃತರನ್ನು 54 ವರ್ಷದ ಸುಷ್ಮಾ Read more…

ಬೈಕ್ ಹಾಗೂ ಸಿಲಿಂಡರ್ ತುಂಬಿದ್ದ ಲಾರಿ ನಡುವೆ ಭೀಕರ ಅಪಘಾತ; ತಂದೆ – ಮಗಳ ದುರ್ಮರಣ

ಚಿಕ್ಕಮಗಳೂರು: ಟಿವಿಎಸ್ ಬೈಕ್ ಹಾಗೂ ಗ್ಯಾಸ್ ಸಿಲಿಂಡರ್ ಸಾಗಿಸುತ್ತಿದ್ದ ಲಾರಿ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ತಂದೆ ಹಾಗೂ ಮಗಳು ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ Read more…

‘ಬಿಗ್ ಬಾಸ್’ ಖ್ಯಾತಿಯ ನಟಿ ಆಸ್ಪತ್ರೆಗೆ ದಾಖಲು, ನಟ ಸಿದ್ದಾರ್ಥ್ ಶುಕ್ಲಾ ಸಾವಿಗೆ ಕಂಬನಿ

ನವದೆಹಲಿ: ‘ಬಿಗ್ ಬಾಸ್ 12’ ಖ್ಯಾತಿಯ ಜಸ್ಲೀನ್ ಮಾತಾರು ತೀವ್ರ ಜ್ವರದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ತನ್ನ ಇತ್ತೀಚಿನ ಆರೋಗ್ಯ ಸ್ಥಿತಿಯ ಅಪ್‌ಡೇಟ್‌ ಹಂಚಿಕೊಂಡ ಅವರು, ದಿವಂಗತ ನಟ ಸಿದ್ಧಾರ್ಥ್ Read more…

SHOCKING NEWS: ಆಟವಾಡುತ್ತ 5 ರೂಪಾಯಿ ನಾಣ್ಯ ನುಂಗಿದ ಬಾಲಕಿ ದುರಂತ ಅಂತ್ಯ

ಮೈಸೂರು: ಆಟವಾಡುವಾಗ ಆಕಸ್ಮಿಕವಾಗಿ 5 ರೂಪಾಯಿ ನಾಣ್ಯ ನುಂಗಿದ್ದ 4 ವರ್ಷದ ಬಾಲಕಿ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಆಯರಹಳ್ಳಿಯಲ್ಲಿ ನಡೆದಿದೆ. 4 ವರ್ಷದ Read more…

ಬ್ರಿಟನ್ ರಾಣಿ ಅಂತಿಮ ಸಂಸ್ಕಾರ ಮಾಡುವ ವಿಧಾನದ ಮಾಹಿತಿ ಲೀಕ್

ಬ್ರಿಟನ್ ರಾಣಿ ಎಲಿಜ಼ಬೆತ್‌ ಮೃತಪಟ್ಟಲ್ಲಿ ಆಕೆಗೆ ಯಾವೆಲ್ಲಾ ರೀತಿಯಲ್ಲಿ ಅಂತಿಮ ಸಂಸ್ಕಾರ ನೆರವೇರಿಸಲು ಆಯೋಜಿಸಲಾಗಿದೆ ಎಂಬ ವಿಷಯಗಳಿರುವ ದಾಖಲೆಯೊಂದು ಲೀಕ್ ಆಗಿದೆ. ”ಆಪರೇಷನ್ ಲಂಡನ್ ಬ್ರಿಡ್ಜ್’’ ಹೆಸರಿನ ಈ Read more…

ಸಿದ್ಧಾರ್ಥ ಶುಕ್ಲಾ ಕೊನೆಯುಸಿರೆಳೆದ ರಾತ್ರಿ ಆಗಿದ್ದೇನು…? ಇಲ್ಲಿದೆ ವಿವರ

ಬಾಲಿವುಡ್ ನಟ, ಬಿಗ್‍ಬಾಸ್-13 ವಿಜೇತ ಸಿದ್ಧಾರ್ಥ ಶುಕ್ಲಾ ಅವರು ಸೆ.2ರ ತಡರಾತ್ರಿ ತೀವ್ರತರವಾದ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಆದರೆ 40 ವಯಸ್ಸಿನ ಫಿಟ್ ಆ್ಯಂಡ್ ಫೈನ್ ಆಗಿದ್ದ ಸಿದ್ಧಾರ್ಥ್‍ಗೆ ಹೃದಯಾಘಾತ Read more…

ಇಹಲೋಕ ತ್ಯಜಿಸುವ 6 ದಿನ ಮೊದಲು ಮಾನವ ಜೀವನ ಬಲು ಅಗ್ಗ ಎಂದು ಹೇಳಿದ್ದ ಸಿದ್ಧಾರ್ಥ್ ಶುಕ್ಲಾ

ಬಿಗ್ ಬಾಸ್ 13ರ ವಿಜೇತ ಸಿದ್ಧಾರ್ಥ್ ಶುಕ್ಲಾ ನಿಧನ ಅಭಿಮಾನಿಗಳ ಆಘಾತಕ್ಕೆ ಕಾರಣವಾಗಿದೆ. ಸಿದ್ಧಾರ್ಥ ಶುಕ್ಲಾ 40ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ಆರಂಭಿಕ ವರದಿಯಲ್ಲಿ ಸಿದ್ಧಾರ್ಥ್ ಗೆ ಹೃದಯಾಘಾತವಾಗಿದೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...