alex Certify daughter | Kannada Dunia | Kannada News | Karnataka News | India News - Part 6
ಕನ್ನಡ ದುನಿಯಾ
    Dailyhunt JioNews

Kannada Duniya

ಸುಶಾಂತ್​ ಬಗ್ಗೆ ಕೊನೆಯ ಪೋಸ್ಟ್​ ಮಾಡಿದ್ದ ಸರೋಜ್​ ಖಾನ್​, ನೆನಪಿಸಿಕೊಂಡ ಪುತ್ರಿ ಸುಕೈನಾ

ಸುಕೈನಾ ಅವರು ನೃತ್ಯ ಸಂಯೋಜಕಿ ಸರೋಜ್​ ಖಾನ್​ ಅವರ ಸಾಮಾಜಿಕ ಜಾಲತಾಣದಲ್ಲಿನ ಪೋಸ್ಟ್​ ಅನ್ನು ನೆನಪಿಸಿಕೊಂಡಿದ್ದಾರೆ. ಅದು ಸುಶಾಂತ್​ ಸಿಂಗ್​ ರಜಪೂತ್​ ಕುರಿತು ಪೋಸ್ಟ್​ ಮಾಡಲಾಗಿತ್ತು. ಜೂನ್​ 14, Read more…

ʼಸ್ಟೇ ಎಟ್​ ಹೋಮ್​ ಡಾಟರ್ʼ ಪ್ರೊಫೆಷನ್​ ಗೊತ್ತಾ….? ಓದಿ ಈಕೆಯ ಹುಚ್ಚುತನದ ಬಗ್ಗೆ

ನ್ಯೂಯಾರ್ಕ್​ನ ಯುವತಿ ತನ್ನ ಪೋಷಕರ ಹಣವನ್ನು ಐಷಾರಾಮಿ ಅತಿರಂಜಿತ ವಸ್ತುಗಳ ಖರೀದಿಗಳಿಗಾಗಿ ಹಾಳುಮಾಡುತ್ತಿದ್ದು, ಅದು ತನ್ನ ಕೆಲಸ ಎಂದು ವಿವರಿಸುವ ವಿಶೇಷ ವರದಿಯೊಂದು ಅಲ್ಲಿನ ಮಾಧ್ಯಮದಲ್ಲಿ ವರದಿಯಾಗಿದೆ. ರೋಮಾ Read more…

ವೈದ್ಯನಿಂದಲೇ ಪೈಶಾಚಿಕ ಕೃತ್ಯ: ಮಗಳನ್ನೇ ಕಚ್ಚಿ ಗಾಯಗೊಳಿಸಿದ ಕಿರಾತಕ

ಬೆಳಗಾವಿ: ಕುಡಿದ ಮತ್ತಿನಲ್ಲಿ ವ್ಯಕ್ತಿಯೊಬ್ಬ ಮಗಳನ್ನೇ ಕಚ್ಚಿ ಗಾಯಗೊಳಿಸಿದ ಘಟನೆ ನಡೆದಿದೆ. 5 ವರ್ಷದ ಮಗಳ ಕೆನ್ನೆ ಮತ್ತು ಎದೆ ಭಾಗಕ್ಕೆ ಕಚ್ಚಿ ತಂದೆ ವಿಕೃತಿ ಮೆರೆದಿದ್ದಾನೆ. ಬೆಳಗಾವಿ Read more…

ಮಗಳಿಗೆ ತಾಯಿಯ ನೀತಿ ಪಾಠ: ಈ ವಿಡಿಯೋ ವೀಕ್ಷಿಸಿದ್ದು ಬರೋಬ್ಬರಿ 9 ಮಿಲಿಯನ್ ಮಂದಿ..!

ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗಿತೇ ಎಂಬ ಗಾದೆ ಮಾತಿದೆ. ಹಾಗೆಯೇ ಜೀವನದಲ್ಲಿ ಕೆಲವು ಪ್ರಮುಖ ಪಾಠಗಳನ್ನು ಮಕ್ಕಳಿಗೆ ಬಾಲ್ಯದಲ್ಲೇ ಕಲಿಸಬೇಕು ಇದರಿಂದ ಅವು ಸಂಪೂರ್ಣವಾಗಿ ಮಗುವಿನ ನೆನಪುಗಳಲ್ಲಿ ಉಳಿಯುತ್ತವೆ. Read more…

ರಜೆ ಇಲ್ಲದೇ ಸತತ 27 ವರ್ಷ ಸೇವೆ ಸಲ್ಲಿಸಿದ ಉದ್ಯೋಗಿಗೆ ಕೋಟಿ ರೂ. ದೇಣಿಗೆ

ಒಂದು ದಿನವೂ ರಜೆ ತೆಗೆದುಕೊಳ್ಳದೇ ಸತತ 27 ವರ್ಷ ಕೆಲಸ ಮಾಡಿದ್ದಕ್ಕೆ ಈ ಉದ್ಯೋಗಿಗೆ ಬರೋಬ್ಬರಿ 1.2 ಕೋಟಿ ರೂಪಾಯಿಗಳ ಭಕ್ಷೀಸು ಸಿಕ್ಕಿದೆ. ಅಂದ ಹಾಗೆ ಈ ವ್ಯಕ್ತಿಗೆ Read more…

BIG SHOCKING: ಲಿಫ್ಟ್ ನೆಪದಲ್ಲಿ ಚಲಿಸುತ್ತಿದ್ದ ಕಾರ್ ನಲ್ಲಿ ಮಹಿಳೆ, 6 ವರ್ಷದ ಮಗಳ ಮೇಲೆ ಗ್ಯಾಂಗ್ ರೇಪ್

ರೂರ್ಕಿ: ಉತ್ತರಾಖಂಡ್‌ ನ ಹರಿದ್ವಾರ ಜಿಲ್ಲೆಯ ರೂರ್ಕಿ ಪಟ್ಟಣದಲ್ಲಿ ಮಹಿಳೆ ಮತ್ತು ಆಕೆಯ ಆರು ವರ್ಷದ ಮಗಳ ಮೇಲೆ ಸಾಮೂಹಿಕ ಅತ್ಯಾಚಾರವೆಸಗಲಾಗಿದೆ. ವ್ಯಕ್ತಿಯೊಬ್ಬ ಮತ್ತು ಆತನ ಸ್ನೇಹಿತರು ಕಾರ್ Read more…

ಮಗಳು ಕೈತುಂಬಾ ದುಡಿಯುತ್ತಿದ್ರೂ ತಂದೆ ಜೀವನಾಂಶ ಕೊಡಲೇಬೇಕು: ಬಾಂಬೆ ಹೈಕೋರ್ಟ್‌ ಮಹತ್ವದ ಆದೇಶ

ಮಗಳು ಚೆನ್ನಾಗಿ ಸಂಪಾದನೆ ಮಾಡುತ್ತಿದ್ದರೂ ಆಕೆಗೆ ಜೀವನಾಂಶ ಕೊಡುವುದನ್ನು ಮುಂದುವರಿಸಬೇಕೆಂದು ತಂದೆಗೆ ಬಾಂಬೆ ಹೈಕೋರ್ಟ್‌ ಸೂಚಿಸಿದೆ. ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಎತ್ತಿ ಹಿಡಿದಿರುವ ಹೈಕೋರ್ಟ್‌, ಸಾಮಾಜಿಕ ಮಾಧ್ಯಮದ ಪ್ರೊಫೈಲ್‌ Read more…

Shocking: ಅನ್ಯ ಜಾತಿಯ ಯುವಕನನ್ನು ಪ್ರೀತಿಸಿದ್ದಕ್ಕೆ ಮಗಳನ್ನೇ ಕೊಂದ ತಂದೆ

ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಅಪ್ರಾಪ್ತ ವಯಸ್ಸಿನ ಮಗಳು ಅನ್ಯ ಜಾತಿಯ ಯುವಕನನ್ನು ಪ್ರೀತಿಸಿದ್ದಾಳೆ ಎಂಬ ಕಾರಣಕ್ಕೆ ಹೆತ್ತ ತಂದೆಯೇ ಮಗಳ ಕತ್ತು ಹಿಸುಕಿ Read more…

ಅಂಡಾಣು ದಾನ ಮಾಡುವಂತೆ ಮಗಳಿಗೆ ಬಲವಂತ, ತಾಯಿ ಸೇರಿ ಮೂವರು ಅರೆಸ್ಟ್

ಚೆನ್ನೈ: ಖಾಸಗಿ ಫರ್ಟಿಲಿಟಿ ಕ್ಲಿನಿಕ್‌ ಗೆ ಅಪ್ರಾಪ್ತ ಬಾಲಕಿಯ ಅಂಡಾಣು ದಾನ ಮಾಡುವಂತೆ ಒತ್ತಾಯಿಸಿದ ಆರೋಪದ ಮೇಲೆ 16 ವರ್ಷದ ಬಾಲಕಿಯ ತಾಯಿ ಸೇರಿದಂತೆ ಮೂವರನ್ನು ತಮಿಳುನಾಡು ಪೊಲೀಸರು Read more…

ಶೈಕ್ಷಣಿಕ ಸಾಲದ ಹೊರೆ ತಂದೆಯ ಜೀವ ಕಸಿದರೂ ಛಲ ಬಿಡದೆ ಐಎಎಸ್‌ ಪಾಸಾದ ಮಗಳು

ನೋವಿನ ನಡುವೆಯೂ ಸಮಾಧಾನ ನೀಡುವ ಸುದ್ದಿ ಇದು. ಶೈಕ್ಷಣಿಕ ಸಾಲದ ಹೊರೆ ತಾಳಲಾಗದೆ ಬದುಕು ಕೊನೆಗೊಳಿಸಿದ ಅಪ್ಪನ ಆಸೆಯನ್ನು ಛಲ ಬಿಡದೆ ಈಡೇರಿಸಿದ ಮಗಳ ಸಾಧನೆ ಇದು. ಐಎಎಸ್‌ Read more…

BIG BREAKING: ಉಗ್ರರಿಂದ ಪೈಶಾಚಿಕ ಕೃತ್ಯ; ಪೊಲೀಸ್, 7 ವರ್ಷದ ಪುತ್ರಿ ಮೇಲೆ ಗುಂಡಿನ ದಾಳಿ

ಶ್ರೀನಗರ: ಮಂಗಳವಾರ ಸಂಜೆ ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ಭಯೋತ್ಪಾದಕರು ಪೊಲೀಸ್ ಸಿಬ್ಬಂದಿಯನ್ನು ಹತ್ಯೆ ಮಾಡಿದ್ದಾರೆ. ಗುಂಡಿನ ದಾಳಿಯಲ್ಲಿ ಅವರ 7 ವರ್ಷದ ಮಗಳು ಗಾಯಗೊಂಡಿದ್ದಾರೆ ಎಂದು ಪೊಲೀಸರು Read more…

SHOCKING NEWS: ಮನೆಯಲ್ಲಿದ್ದ ಚಿನ್ನವನ್ನೇ ಕದ್ದು ಪ್ರಿಯತಮನಿಗೆ ಕೊಟ್ಟ ಯುವತಿ; ಮಗಳ ವಿರುದ್ಧ ದೂರು ದಾಖಲಿಸಿದ ತಾಯಿ

ಬೆಂಗಳೂರು: ಮನೆಯಲ್ಲಿದ್ದ ಚಿನ್ನಾಭರಣಗಳನ್ನೇ ದೋಚಿ ಪ್ರಿಯತಮನಿಗೆ ನೀಡಿದ್ದಾಳೆ ಎಂದು ಆರೋಪಿಸಿ ತಾಯಿಯೋರ್ವರು ಮಗಳ ವಿರುದ್ಧ ದೂರು ದಾಖಲಿಸಿರುವ ಘಟನೆ ಬೆಂಗಳೂರಿನ ಅಮೃತಹಳ್ಳಿಯಲ್ಲಿ ನಡೆದಿದೆ. ಮಗಳು ಮನೆಯಲಿದ್ದ ಚಿನ್ನಾಭರಣ ಕದ್ದು Read more…

ಸಿನಿಮಾ ಸ್ಟೋರಿಯಂತಿದೆ ಈ ಮಹಿಳೆ ಜೀವನ, ಮಗಳಿಗಾಗಿ 36 ವರ್ಷ ‘ಅಪ್ಪ’ನಾಗಿದ್ದ ‘ಅಮ್ಮ’

ತಮಿಳುನಾಡಿನ ತೂತುಕುಡಿಯ 57 ವರ್ಷದ ಮಹಿಳೆಯೊಬ್ಬರು 36 ವರ್ಷಗಳಿಂದ ಪುರುಷ ವೇಷ ಧರಿಸಿದ್ದರು. ತನ್ನ ಮಗಳಿಗಾಗಿ ಈ ರೀತಿ ವೇಷ ಮರೆಸಿಕೊಂಡಿದ್ದರು. ಕಟ್ಟುನಾಯಕನಪಟ್ಟಿ ಗ್ರಾಮದವರಾದ ಪೆಚ್ಚಿಯಮ್ಮಾಳ್ ಅವರು ತಮ್ಮ Read more…

ಗರ್ಭಿಣಿಯಾದ ಪುತ್ರಿ ದೂರು: ಬಯಲಾಯ್ತು ಬೆಚ್ಚಿಬೀಳಿಸುವ ರಹಸ್ಯ

ಹಾಸನ: ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಗ್ರಾಮವೊಂದರಲ್ಲಿ ಮಗಳ ಮೇಲೆ ತಂದೆಯ ಅತ್ಯಾಚಾರ ಎಸಗಿದ್ದ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಗರ್ಭಿಣಿಯಾಗಿರುವ 14 ವರ್ಷದ ಪುತ್ರಿ ಪೊಲೀಸರಿಗೆ Read more…

ಬಡ ತರಕಾರಿ ವ್ಯಾಪಾರಿ ಮಗಳು ಈಗ ಸಿವಿಲ್ ನ್ಯಾಯಾಧೀಶೆ

ಮಧ್ಯಪ್ರದೇಶ ರಾಜ್ಯ ಇಂದೋರ್‌ನ ತರಕಾರಿ ಮಾರಾಟಗಾರರೊಬ್ಬರ ಮಗಳು ಸಿವಿಲ್ ನ್ಯಾಯಾಧೀಶರಾಗಿ ಆಯ್ಕೆಯಾಗಿ‌ ಗಮನ ಸೆಳೆದಿದ್ದಾರೆ. 29 ವರ್ಷದ ಅಂಕಿತಾ ನಾಗರ್ ಜಡ್ಜ್ ನೇಮಕಾತಿ ಪರೀಕ್ಷೆಯಲ್ಲಿ ಮೂರು ಬಾರಿ ವಿಫಲವಾಗಿದ್ದರೂ, Read more…

BIG NEWS: ಮಾಜಿ ಸ್ಪೀಕರ್ ಕಾಗೋಡು ತಿಮ್ಮಪ್ಪ ಪುತ್ರಿಗೆ ಕೊಲೆ ಬೆದರಿಕೆ; ಕಾರು ತಡೆದು ಹಲ್ಲೆಗೆ ಯತ್ನ

ಶಿವಮೊಗ್ಗ: ಮಾಜಿ ಸ್ಪೀಕರ್ ಕಾಗೋಡು ತಿಮ್ಮಪ್ಪ ಪುತ್ರಿ ರಾಜನಂದಿನಿಗೆ ದುಷ್ಕರ್ಮಿಯೊಬ್ಬ ಕೊಲೆ ಬೆದರಿಕೆ ಹಾಕಿರುವ ಘಟನೆ ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನಲ್ಲಿ ನಡೆದಿದೆ. ಸಾಗರದ ರಸ್ತೆಯಲ್ಲಿ ಕಾರು ಅಡ್ಡಗಟ್ಟಿದ Read more…

ಮದುವೆ ದಿನವೇ ವರ ಫುಲ್‌ ಟೈಟ್…!‌ ನಿಗದಿತ ಸಮಯಕ್ಕೆ ಬಾರದ್ದಕ್ಕೆ ಮತ್ತೊಬ್ಬನ ಕೈ ಹಿಡಿದ ವಧು

ಮದುವೆ ಎಂಬುದು ಜೀವನದ ಒಂದು ಪ್ರಮುಖ ಘಟ್ಟ. ವಧು-ವರರ ಮನೆಯಲ್ಲಿ ಹಬ್ಬ, ಸಡಗರವನ್ನು ಉಂಟು ಮಾಡುವ ಸಂದರ್ಭ ಅದು. ಪೋಷಕರು ತಮ್ಮ ಮಗಳಿಗೆ ಉತ್ತಮ ವರ ಸಿಗಬೇಕೆಂದು ಬಯಸುತ್ತಾರೆ. Read more…

ಸಚಿನ್ ತೆಂಡೂಲ್ಕರ್ ಪುತ್ರಿ ಸಾರಾ ಶೀಘ್ರವೇ ಬಾಲಿವುಡ್ ಗೆ ಎಂಟ್ರಿ….?

ಮಾಡೆಲಿಂಗ್ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಸಾರಾ ತೆಂಡೂಲ್ಕರ್, ಶೀಘ್ರದಲ್ಲೇ ಬಾಲಿವುಡ್ ಗೆ ಪಾದಾರ್ಪಣೆ ಮಾಡಬಹುದು ಎಂದು ಮೂಲಗಳು ತಿಳಿಸಿವೆ. ನಟನೆಯಲ್ಲಿ ಆಸಕ್ತಿ ಹೊಂದಿರುವ ಸಾರಾ ಜಾಹಿರಾತುಗಳ ಮೂಲಕ ತಮ್ಮ ನಟನಾ Read more…

ತಾಯಿ-ಮಗಳ ಹತ್ಯೆ; ಅಪರಾಧಿಗೆ ಜೀವಾವಧಿ ಶಿಕ್ಷೆ ಪ್ರಕಟ

ತುಮಕೂರು: ತಾಯಿ ಹಾಗೂ ಮಗಳನ್ನು ಹತ್ಯೆಗೈದಿದ್ದ ಅಪರಾಧಿಗೆ ಜೀವಾವಧಿ ಶಿಕ್ಷೆ ಹಾಗೂ 1 ಲಕ್ಷ ರೂಪಾಯಿ ದಂಡ ವಿಧಿಸಿ ಮಧುಗಿರಿ ಸೆಷನ್ಸ್ ಕೋರ್ಟ್ ತೀರ್ಪು ನೀಡಿದೆ. 2018ರ ಏಪ್ರಿಲ್ Read more…

ʼಬ್ರಹ್ಮನಿಂದ್ಲೇ ಮಗಳ ಮೇಲೆ ಅತ್ಯಾಚಾರʼ: ವಿದ್ಯಾರ್ಥಿಗಳಿಗೆ ಅಸಂಬದ್ಧ ಪಾಠ ಮಾಡಿದ್ದ ಪ್ರೊಫೆಸರ್‌ ಗೆ ಅಮಾನತಿನ ಶಿಕ್ಷೆ  

ಅಲಿಗಢ ಮುಸ್ಲಿಂ ವಿಶ್ವವಿದ್ಯಾನಿಲಯದಲ್ಲಿ ಪೌರಾಣಿಕ ಅತ್ಯಾಚಾರದ ಬಗ್ಗೆ ಉಲ್ಲೇಖ ಮಾಡುವ ಮೂಲಕ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡಿದ ಆರೋಪದ ಮೇಲೆ ಪ್ರೊಫೆಸರ್‌ ಒಬ್ಬರನ್ನು ಅಮಾನತು ಮಾಡಲಾಗಿದೆ. ಡಾ.ಜಿತೇಂದ್ರ ಕುಮಾರ್‌ Read more…

ಸಿಸಿ ಟಿವಿಯಲ್ಲಿ ಸೆರೆಯಾಗಿದೆ ಭಾರೀ ದುರಂತದಿಂದ ತಾಯಿ – ಮಗಳು ಪಾರಾದ ದೃಶ್ಯ

ಟೈಮ್‌ ಚೆನ್ನಾಗಿದ್ರೆ ಎಂಥಾ ಅಪಾಯ ಬಂದ್ರೂ ಏನೂ ಆಗೋದಿಲ್ಲ ಅನ್ನೊ ಮಾತಿದೆ. ಇದಕ್ಕೆ ತಾಜಾ ಉದಾಹರಣೆಯೊಂದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅದೃಷ್ಟ ನೆಟ್ಟಗಿದ್ದಿದ್ದರಿಂದ ಇಡೀ ಕುಟುಂಬವೇ ಅಪಾಯದಿಂದ ಪಾರಾಗಿದೆ. ಇಡೀ Read more…

BIG NEWS: ಮಗಳು ಮೃತಪಟ್ರೂ ಆಕೆಯ ತಂದೆಯ ಆಸ್ತಿಯಲ್ಲಿ ಪತಿ, ಮಕ್ಕಳಿಗೆ ಹಕ್ಕಿದೆ: ದೆಹಲಿ ಕೋರ್ಟ್ ಮಹತ್ವದ ಆದೇಶ

ನವದೆಹಲಿ: ಮಗಳು ಮೃತಪಟ್ರೂ ಆಕೆಯ ತಂದೆಯ ಆಸ್ತಿಯಲ್ಲಿ ಪತಿ, ಮಕ್ಕಳಿಗೆ ಹಕ್ಕಿದೆ ಎಂದು ದೆಹಲಿ ಕೋರ್ಟ್ ಮಹತ್ವದ ಆದೇಶ ನೀಡಿದೆ. ಆಸ್ತಿ ವಿವಾದ ಪ್ರಕರಣದ ವಿಚಾರಣೆ ನಡೆಸಿದ ದೆಹಲಿ Read more…

ಸೂಪರ್‌ ಸ್ಟಾರ್ ರಜನಿಕಾಂತ್‌ ಗೆ ಹೋಳಿ ಹಬ್ಬ ಏಕೆ ವಿಶಿಷ್ಟ ಎಂಬುದರ ಕಾರಣ ಬಿಚ್ಚಿಟ್ಟ ಪುತ್ರಿ ಐಶ್ವರ್ಯ….!

ಹೋಳಿ ಹಬ್ಬವು ಬಾಲ್ಯದ ದಿನಗಳಲ್ಲಿ ಬಣ್ಣ ಬಣ್ಣದೋಕುಳಿಗೆ, ಕೆರೆಕಟ್ಟೆಗಳಲ್ಲಿ ಈಜಾಡಿದ್ದು ಸೇರಿ ಹಲವು ದೃಷ್ಟಿಯಿಂದ ಬಹುತೇಕ ಜನರಿಗೆ ವಿಶಿಷ್ಟವಾಗಿರುತ್ತದೆ. ಈಗಲೂ ದೇಶಾದ್ಯಂತ ಇದೇ ಸಂಭ್ರಮದಿಂದ ಹೋಳಿ ಆಚರಿಸಲಾಗುತ್ತದೆ. ಪ್ರತಿಯೊಂದು Read more…

ಲವ್ ಮ್ಯಾರೇಜ್ ಗೆ ವಿರೋಧ: ಗೃಹಸಚಿವರನ್ನು ಭೇಟಿಯಾಗಿ ರಕ್ಷಣೆ ಕೋರಿದ ತಮಿಳುನಾಡು ಮಂತ್ರಿ ಮಗಳು

ಬೆಂಗಳೂರು: ಗೃಹಸಚಿವರನ್ನು ಭೇಟಿಯಾದ ತಮಿಳುನಾಡು ಸಚಿವರ ಪುತ್ರಿ ರಕ್ಷಣೆಗೆ ಮನವಿ ಮಾಡಿದ್ದಾರೆ. ಜಯಮಹಲ್ ನಲ್ಲಿರುವ ಗೃಹಸಚಿವರ ಸರ್ಕಾರಿ ನಿವಾಸದಲ್ಲಿ ಭೇಟಿಯಾಗಿರುವ ಜಯಕಲ್ಯಾಣಿ ರಕ್ಷಣೆಗಾಗಿ ಸಚಿವರಿಗೆ ಮನವಿ ಮಾಡಿದ್ದಾರೆ. ತಮಿಳುನಾಡು Read more…

ಪುಟ್ಟ ಮಗಳೊಂದಿಗೆ ಆತ್ಮಹತ್ಯೆಗೆ ಶರಣಾದ ತಾಯಿ

ಮೈಸೂರು: ಪತಿ-ಪತ್ನಿ ಜಗಳಕ್ಕೆ ಮನನೊಂದು ಪುಟ್ಟ ಮಗಳೊಂದಿಗೆ ತಾಯಿ ಆತ್ಮಹತ್ಯೆಗೆ ಶರಣಾಗಿರುವ ಹೃದಯ ವಿದ್ರಾವಕ ಘಟನೆ ಮೈಸೂರು ಜಿಲ್ಲೆ ಟಿ.ನರಸಿಪುರ ತಾಲೂಕಿನ ಮುಳ್ಳೂರು ಗ್ರಾಮದಲ್ಲಿ ನಡೆದಿದೆ. 35 ವರ್ಷದ Read more…

ವಯಸ್ಸಿಗೆ ಬಂದ ಹೆಣ್ಣು ಮಕ್ಕಳ ಪಾಲಕರು ಮಿಸ್‌ ಮಾಡದೆ ಓದಿ ಈ ಸುದ್ದಿ

ಪಾಲಕರು ಮಕ್ಕಳ ಬಾಳು ಸುಖವಾಗಿರಲೆಂದು ಬಯಸ್ತಾರೆ. ಹೆಣ್ಣು ಮಕ್ಕಳಿಗೆ ಪ್ರೀತಿ ನೀಡುವ ಶ್ರೀಮಂತ ಪತಿ ಸಿಗಲಿ ಎಂಬುದು ಎಲ್ಲ ತಂದೆ – ತಾಯಂದಿರ ಬಯಕೆ. ಹಳ್ಳಿಯಿಂದ ದಿಲ್ಲಿಯವರೆಗೆ ಎಲ್ಲ Read more…

5 ತಿಂಗಳಿಂದ ಪುತ್ರಿ ಮೇಲೆ ಅತ್ಯಾಚಾರ, ಮಲತಂದೆ ಅರೆಸ್ಟ್

ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರು ವ್ಯಾಪ್ತಿಯ ಗ್ರಾಮವೊಂದರಲ್ಲಿ ಅಪ್ರಾಪ್ತೆ ಮೇಲೆ ಆಕೆಯ ಮಲ ತಂದೆಯೇ ಅತ್ಯಾಚಾರವೆಸಗಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. 34 ವರ್ಷದ ಕೃಷ್ಣ ಬಂಧಿತ Read more…

ಮಗಳ ಸಾವಿನ ನೋವಲ್ಲೂ ಶತಕ ಸಿಡಿಸಿದ ಸೋಲಂಕಿ

ಕಟಕ್: ಕಟಕ್ ನ ವಿಕಾಸ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಎಲೀಟ್ ಬಿ ಗುಂಪಿನ ಪಂದ್ಯದಲ್ಲಿ ಚಂಡೀಗಢ ತಂಡದ ಎದುರು ಬರೋಡಾ ಆಟಗಾರ ವಿಷ್ಣು ಸೋಲಂಕಿ ಭರ್ಜರಿ Read more…

ವರದಕ್ಷಿಣೆಗಾಗಿ ಮಾನಗೇಡಿ ಕೆಲಸ ಮಾಡಿದ್ದಾನೆ ಈ ಡಾಕ್ಟರ್‌

ಗುಜರಾತ್‌ ನ ಅಹಮದಾಬಾದ್‌ ನಲ್ಲಿ ವೈದ್ಯನೊಬ್ಬ ಪತ್ನಿ ಹಾಗೂ 7 ವರ್ಷದ ಮಗಳನ್ನು ಮನೆಯಿಂದ ಹೊರಹಾಕಿದ್ದಾನೆ. 20 ಲಕ್ಷ ರೂಪಾಯಿ ಹಣ ಕೊಡುವಂತೆ ಬೇಡಿಕೆ ಇಟ್ಟಿದ್ದಾನೆ. ರಾಜಸ್ತಾನ ಮೂಲದ Read more…

ಉಕ್ರೇನ್​ – ರಷ್ಯಾ ಬಿಕ್ಕಟ್ಟು: ಪುತ್ರಿಯನ್ನು ಬೀಳ್ಕೊಟ್ಟು ಕಣ್ಣೀರಿಟ್ಟ ತಂದೆ, ವಿಡಿಯೋ ವೈರಲ್

ರಷ್ಯಾ ಅಧ್ಯಕ್ಷ ವ್ಲಾಡಿಮಿರ್​ ಪುಟಿನ್​ ಉಕ್ರೇನ್​ ಮೇಲೆ ಯುದ್ಧ ಘೋಷಣೆ ಮಾಡಿದಾಗಿನಿಂದ ಉಕ್ರೇನ್​ ತನ್ನ ಸಶಸ್ತ್ರ ಪಡೆಗಿಂತಲೂ ಅಧಿಕವಾದ ರಷ್ಯಾದ ಪಡೆಯನ್ನು ಎದುರಿಸುತ್ತಿದೆ . ಮಿಲಿಟರಿ ಪಡೆ ಹಾಗೂ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...