alex Certify daughter | Kannada Dunia | Kannada News | Karnataka News | India News - Part 12
ಕನ್ನಡ ದುನಿಯಾ
    Dailyhunt JioNews

Kannada Duniya

ಬ್ರೇಕಿಂಗ್ ನ್ಯೂಸ್: ತಂದೆ ಆಸ್ತಿಯಲ್ಲಿ ಪುತ್ರಿಗೆ ಸಮಪಾಲು – ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪು

ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಹತ್ವದ ಆದೇಶ ನೀಡಿದೆ.  ಹಿಂದೂ ಉತ್ತರಾಧಿಕಾರ ಕಾಯ್ದೆ 2005 ಜಾರಿಗೆ ಬರುವ ಮೊದಲು ಹಿರಿಯರು ನಿಧನರಾದರೂ ಸಹ ಹೆಣ್ಣುಮಕ್ಕಳಿಗೆ ಪೂರ್ವಜರ ಆಸ್ತಿಯ Read more…

ಮಗಳ ಚಿಕಿತ್ಸೆಗೆ ಹಣ ಸಂಗ್ರಹಿಸಲು ಬರಿಗಾಲಿನಲ್ಲಿ ಸಾವಿರಾರು ಕಿ.ಮೀ. ಕ್ರಮಿಸುತ್ತಿರುವ ತಂದೆ

ಕಾಯಿಲೆಯೊಂದರಿಂದ ಚೇತರಿಸಿಕೊಳ್ಳುತ್ತಿರುವ ತನ್ನ ಮಗಳ ಚಿಕಿತ್ಸೆಗೆಂದು ಹಣ ಸಂಗ್ರಹಿಸಲು ಮುಂದಾಗಿರುವ ಸೇನಾಧಿಕಾರಿಯೊಬ್ಬರು 1,100 ಕಿಮೀ ಟ್ರೆಕ್‌ಗೆ ಮುಂದಾಗಿದ್ದಾರೆ. ಬ್ರಿಟನ್ ನ ಲ್ಯಾಂಡ್ಸ್‌ ಎಂಡ್‌ನಿಂದ ಎಡಿನ್‌ಬರ್ಗ್‌ನತ್ತ ತಮ್ಮ ಪಯಣ ಆರಂಭಿಸಿರುವ Read more…

ವಿಚಿತ್ರ ಆದರೂ ಸತ್ಯ: ಪ್ರತಿನಿತ್ಯ ಮಗಳ ಮುಖ ನೆಕ್ಕುತ್ತಾಳೆ ತಾಯಿ….!

ಇಂಗ್ಲೆಂಡ್‌ನಲ್ಲಿರುವ 68 ವರ್ಷದ ತಾಯಿಯೊಬ್ಬಳು, ತನ್ನ 21 ವರ್ಷದ ಮಗಳ ಮುಖವನ್ನು ನಿತ್ಯ ಏಳಿಸುವಾಗ ನೆಕ್ಕುವ ವಿಚಿತ್ರ ವಿಷಯ ಇದೀಗ ಬಹಿರಂಗವಾಗಿದೆ. ಹೌದು, ಅಚ್ಚರಿಯಾದರೂ ಇದು ಸತ್ಯ. ಯುಕೆದ Read more…

ಸಿಎಂ ಯಡಿಯೂರಪ್ಪ ನಂತರ ಕುಟುಂಬದ ಮತ್ತೊಬ್ಬರಿಗೆ ಕೊರೊನಾ ಪಾಸಿಟಿವ್

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಕೊರೋನಾ ಪಾಸಿಟಿವ್ ಬಂದಿದ್ದು, ಯಾವುದೇ ರೋಗ ಲಕ್ಷಣಗಳಿಲ್ಲದ ಅವರು ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಯಡಿಯೂರಪ್ಪ ಅವರ ಪುತ್ರಿ ಪದ್ಮಾವತಿ Read more…

ಗ್ಲಾಮರಸ್ ಲುಕ್ ನಲ್ಲಿ ಶಾರುಖ್ ಪುತ್ರಿ

ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ಮಗಳು ಸುಹಾನಾ ಖಾನ್ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದಾಳೆ. ಅನೇಕ ಬೋಲ್ಡ್ ಫೋಟೋ ಹಾಗೂ ವಿಡಿಯೋದಿಂದ ಸುಹಾನಾ ಸುದ್ದಿಯಲ್ಲಿರ್ತಾಳೆ. ಈಗ ಮತ್ತೆ ಸುಹಾನಾ Read more…

ಮಗಳಿಗೆ ಟ್ಯಾಟೂ ಹಾಕಿಸಿಕೊಳ್ಳಲು ಸಮ್ಮತಿಸಿದ ಪತಿ ವಿರುದ್ದ ಕೋರ್ಟ್‌ ಮೆಟ್ಟಿಲೇರಿದ ವಿಚ್ಚೇದಿತ ಪತ್ನಿ

ಚಿತ್ರವಿಚಿತ್ರ ಕಾರಣಕ್ಕೆಲ್ಲಾ ಕೋರ್ಟ್ ಮೆಟ್ಟಿಲೇರುವವರ ಬಗ್ಗೆ ಸಾಕಷ್ಟು ಓದಿದ್ದೇವೆ. ಇಂಥದ್ದೇ ಘಟನೆಯೊಂದರಲ್ಲಿ ತನ್ನ 16 ವರ್ಷದ ಮಗಳಿಗೆ ಟ್ಯಾಟೂ ಹಾಕಿಸಿಕೊಳ್ಳಲು ಪರ್ಮಿಷನ್ ಕೊಟ್ಟ ಕಾರಣಕ್ಕೆ ವಿಚ್ಛೇದಿತ ಪತ್ನಿಯೊಬ್ಬರು ತಮ್ಮ Read more…

ಸ್ನಾನ ಮಾಡುವಾಗಲೇ ಜಾರಿ ಬಿದ್ದು ಮೃತಪಟ್ಟ ಯುವತಿ, ಮರಣೋತ್ತರ ಪರೀಕ್ಷೆಯಲ್ಲಿ ಬಯಲಾಯ್ತು ಬೆಚ್ಚಿ ಬೀಳಿಸುವ ರಹಸ್ಯ

ಚೆನ್ನೈ: ಪ್ರಿಯಕರನೊಂದಿಗೆ ಪುತ್ರಿ ಪರಾರಿಯಾಗುತ್ತಾಳೆ ಎಂದು ಭಾವಿಸಿದ ತಂದೆಯೇ ಪುತ್ರಿಯನ್ನು ಕೊಲೆ ಮಾಡಿದ ಘಟನೆ ತಮಿಳುನಾಡಿನ ಕಾಂಚೀಪುರಂ ಜಿಲ್ಲೆಯಲ್ಲಿ ನಡೆದಿದೆ. ಬಾಲಾಜಿ ಎಂಬಾತನೇ ಕೊಲೆ ಆರೋಪಿಯಾಗಿದ್ದಾನೆ. ಈತನ ಪುತ್ರಿ Read more…

ಬಯಲಾಯ್ತು ಪುತ್ರಿಯ ಆನ್ಲೈನ್ ಶಿಕ್ಷಣಕ್ಕೆ ಫೋನ್ ಖರೀದಿಸಲು ಹಸು ಮಾರಾಟ ಮಾಡಿದ ರಹಸ್ಯ

 ಕಾಂಗ್ರಾ: ಹಿಮಾಚಲ ಪ್ರದೇಶದ ಕಾಂಗ್ರಾ ಜಿಲ್ಲೆಯ ರೈತರೊಬ್ಬರು ತಮ್ಮ ಮಗಳ ಆನ್ಲೈನ್ ಶಿಕ್ಷಣಕ್ಕಾಗಿ ಹಸು ಮಾರಾಟ ಮಾಡಿರುವುದಾಗಿ ದೇಶಾದ್ಯಂತ ಭಾರೀ ಸುದ್ದಿಯಾಗಿತ್ತು. ಮಗಳಿಗೆ ಆನ್ಲೈನ್ ಶಿಕ್ಷಣಕ್ಕಾಗಿ ಸ್ಮಾರ್ಟ್ ಫೋನ್ Read more…

ಭಾವಪರವಶರನ್ನಾಗಿಸುತ್ತೆ ಅಪ್ಪ – ಮಗಳ ಹೃದಯಸ್ಪರ್ಶಿ ವಿಡಿಯೋ

ಮಗಳ ಹುಟ್ಟುಹಬ್ಬಕ್ಕೆಂದು ಆಕೆಯ ಆಸೆಯಂತೆ ಬೈಸಿಕಲ್‌ನಲ್ಲಿ 71 ದಿನಗಳ ಮಟ್ಟಿಗೆ ಚೀನಾದ ಉದ್ದಗಲಕ್ಕೂ ಟ್ರಿಪ್ ಕರೆದುಕೊಂಡು ಹೋದ ಅಪ್ಪನ ಕಥೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಿಂಗಲ್ ಪೇರೆಂಟ್ Read more…

ಕಿರುಕುಳ: ಅಪ್ರಾಪ್ತ ಪುತ್ರಿಯಿಂದಲೇ ಮೃತಪಟ್ಟ ತಂದೆ

ಬೆಂಗಳೂರು: ಮದ್ಯ ಸೇವಿಸಿ ಮಕ್ಕಳಿಗೆ ಕಿರುಕುಳ ನೀಡುತ್ತಿದ್ದ ವ್ಯಕ್ತಿಯೊಬ್ಬ ಮಗಳಿಂದಲೇ ಸಾವಿಗೀಡಾಗಿದ್ದಾನೆ. 46 ವರ್ಷದ ಸಪ್ತಕ್ ಬ್ಯಾನರ್ಜಿ ಮೃತಪಟ್ಟ ವ್ಯಕ್ತಿ ಎಂದು ಹೇಳಲಾಗಿದೆ. ಮೈಕೋಲೇಔಟ್ ನಿವಾಸಿಯಾಗಿರುವ ಸಪ್ತಕ್ ಪಶ್ಚಿಮ Read more…

ಸಿಎಂ ಯೋಗಿ ಕಚೇರಿ ಮುಂದೆ ಬೆಂಕಿ ಹಚ್ಚಿಕೊಂಡ ಮಹಿಳೆಯರು..!

ಉತ್ತರ ಪ್ರದೇಶದ ರಾಜಧಾನಿ ಲಖನೌದ ಲೋಕ ಭವನ ಎದುರು ತಾಯಿ, ಮಗಳು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ಭೂ ವಿವಾದದಿಂದ ಬೇಸತ್ತ ತಾಯಿ-ಮಗಳು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಈ ಪ್ರಕರಣದಲ್ಲಿ Read more…

ಬಿಗ್ ನ್ಯೂಸ್: ವೀರಪ್ಪನ್ ಪುತ್ರಿ, ರಜನಿಕಾಂತ್ ನೆಂಟರಿಗೆ ಬಿಜೆಪಿಯಲ್ಲಿ ಉನ್ನತ ಹುದ್ದೆ

ಚೆನ್ನೈ: ಕೆಲವು ತಿಂಗಳ ಹಿಂದೆ ಬಿಜೆಪಿಗೆ ಸೇರ್ಪಡೆಯಾಗಿದ್ದ ಕಾಡುಗಳ್ಳ ವೀರಪ್ಪನ್ ಪುತ್ರಿ ವಿದ್ಯಾರಾಣಿ ಅವರಿಗೆ ತಮಿಳುನಾಡು ರಾಜ್ಯ ಬಿಜೆಪಿ ಯುವಮೋರ್ಚಾ ಉಪಾಧ್ಯಕ್ಷರಾಗಿ ನೇಮಿಸಲಾಗಿದೆ. ಸೂಪರ್ ಸ್ಟಾರ್ ರಜನಿಕಾಂತ್ ಅಳಿಯ Read more…

ಶಾಕಿಂಗ್ ನ್ಯೂಸ್: ತವರಿಗೆ ಹೋದ ಪತ್ನಿ, ಸಿಟ್ಟಾದ ತಂದೆಯಿಂದ ಕಾಮದ ಮದದಲ್ಲಿ ಹೇಯಕೃತ್ಯ

ಉದಯಪುರ: ರಾಜಸ್ಥಾನದ ಉದಯಪುರ ಜಿಲ್ಲೆಯಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ ಕಾಮುಕನೊಬ್ಬ ತನ್ನ 7 ವರ್ಷದ ಮಗಳ ಮೇಲೆ ಅತ್ಯಾಚಾರ ಎಸಗಿದ್ದಾನೆ. ಗೋವರ್ಧನ ವಿಲಾಸ್ ಪೊಲೀಸ್ ಠಾಣೆ ವ್ಯಾಪ್ತಿಯ ಸುರ್ಫಲಾ Read more…

ISC ಪರೀಕ್ಷೆಯಲ್ಲಿ ಶೇ.98 ಅಂಕ ಪಡೆದ ಅಖಿಲೇಶ್ ಯಾದವ್ ಪುತ್ರಿ

ಲಖನೌ: ಉತ್ತರ ಪ್ರದೇಶದ ಐಎಸ್ಸಿ ಬೋರ್ಡ್ ಪರೀಕ್ಷೆಯ ಫಲಿತಾಂಶ ಶುಕ್ರವಾರ ಪ್ರಕಟವಾಗಿದೆ.‌ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರ ಪುತ್ರಿ ಅದಿತಿ ಅಖಿಲೇಶ್ ಪರೀಕ್ಷೆಯಲ್ಲಿ ಶೇ.98 Read more…

ಮದ್ಯ, ನಿದ್ದೆ ಮಾತ್ರೆ ನೀಡಿ ವಿದ್ಯಾರ್ಥಿನಿ ಮೇಲೆ ತಂದೆಯಿಂದಲೇ ಅತ್ಯಾಚಾರ: ಬೆತ್ತಲೆ ಫೋಟೋ ತೆಗೆಸಿಕೊಳ್ಳಲು ಬಲವಂತ – ಕೃತ್ಯಕ್ಕೆ ತಾಯಿಯ ಸಾಥ್..!

ಬೆಂಗಳೂರು: ಆಘಾತಕಾರಿ ಘಟನೆಯಲ್ಲಿ ವಿದ್ಯಾರ್ಥಿನಿ ಮೇಲೆ ಮಲತಂದೆಯೇ ನಿರಂತರ ಅತ್ಯಾಚಾರ ಎಸೆಗಿದ್ದಾನೆ. ಅಲ್ಲದೆ, ಮಾಡೆಲಿಂಗ್ ಮಾಡುವಂತೆ, ಬೆತ್ತಲೆ ಫೋಟೋ ತೆಗೆದುಕೊಳ್ಳುವಂತೆ, ಲೈಂಗಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಪೀಡಿಸುತ್ತಿದ್ದು, ಇದರಿಂದ ನೊಂದ Read more…

ಬೋಲ್ಟ್ ಪುತ್ರಿಯ ಫೋಟೋ ವೈರಲ್

ಒಲಿಂಪಿಕ್ ಅತಿ ವೇಗದ ಓಟಗಾರ ಉಸೇನ್ ಬೋಲ್ಟ್ ಮೊದಲ ಬಾರಿಗೆ ತನ್ನ ಮುದ್ದಾದ ಮಗಳ ಫೋಟೋವನ್ನ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಗಮನ ಸೆಳೆದಿದ್ದಾರೆ. ಪತ್ನಿ ಕಾಸಿ ಬೆನ್ನೆತ್ Read more…

ರಾತ್ರಿ ಹೆಣ್ಣು ಮಕ್ಕಳ ಕೋಣೆಗೆ ಹೋಗ್ತಿದ್ದ ತಂದೆ

ತಂದೆ ಮಕ್ಕಳ ಪವಿತ್ರ ಸಂಬಂಧಕ್ಕೆ ಕಳಂಕ ತರುವ ಘಟನೆ ಬೆಳಕಿಗೆ ಬಂದಿದೆ. ರಷ್ಯಾದಲ್ಲಿ ತಂದೆಯೊಬ್ಬನ ಬಣ್ಣ ಬಯಲಾಗಿದೆ. ತಂದೆ ಮಾಡ್ತಿದ್ದ ಕೆಲಸ ಕೇಳಿ ಜನರು ದಂಗಾಗಿದ್ದಾರೆ. ಮೂರು ಹೆಣ್ಣು Read more…

‘ಸುಕನ್ಯಾ ಸಮೃದ್ಧಿ’ ಯೋಜನೆ: ಸರ್ಕಾರದಿಂದ ಮತ್ತೊಂದು ಗುಡ್ ನ್ಯೂಸ್

ನವದೆಹಲಿ: ಲಾಕ್ಡೌನ್ ಸಂದರ್ಭದಲ್ಲಿ ಸುಕನ್ಯಾ ಸಮೃದ್ಧಿ ಯೋಜನೆ ಖಾತೆ ತೆರೆಯಲು ಸಾಧ್ಯವಾಗದವರಿಗೆ ಅನುಕೂಲವಾಗುವಂತೆ ವಯೋಮಿತಿಯನ್ನು ಕೇಂದ್ರ ಸರ್ಕಾರ ಸಡಿಲಗೊಳಿಸಿದೆ. 2020 ರ ಮಾರ್ಚ್ 25 ರಿಂದ ಜೂನ್ 30ರೊಳಗೆ Read more…

ಅಪ್ಪನ ನಿದ್ರೆಗೆ ಭಂಗ ತಂದು ಮುದ್ದಾಗಿ ನಕ್ಕ ಪುಟ್ಟ ಕಂದ…!

ಈ ತುಂಟ ಮಕ್ಕಳೇ ಹಾಗೆ ನೋಡಿ. ತಮ್ಮ ಸುತ್ತಲಿನ ಜಗತ್ತನ್ನೇ ಆಟದ ಅಂಗಳವನ್ನಾಗಿ ಮಾಡಿಕೊಂಡು ಬಿಡುತ್ತವೆ. ತಮ್ಮ ಕುಟುಂಬದ ಸದಸ್ಯರೊಂದಿಗೆ ಸಲಿಗೆ ಸಿಕ್ಕಿಬಿಟ್ಟರಂತೂ ಸಖತ್‌ ಮೋಜು ಮಾಡಲು ಆರಂಭಿಸುತ್ತವೆ Read more…

ಪತಿ ಸಲಿಂಗಕಾಮಿ, ಮಾವ ಮಾಡಿದ ತಲೆ ತಗ್ಗಿಸುವ ಕೆಲಸ

ಜಾರ್ಖಂಡ್‌ನ ನಿವೃತ್ತ ಡಿಜಿ ಪಿಕೆ ಡಿಕೆ ಪಾಂಡೆ ವಿರುದ್ಧ  ಸೊಸೆ ವರದಕ್ಷಿಣೆ ಕಿರುಕುಳ ಸೇರಿದಂತೆ ಕೆಲ ಆರೋಪ ಮಾಡಿದ್ದಾಳೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿಚಾರಣೆ ಶುರು ಮಾಡಿದ್ದಾರೆ. ನಿವೃತ್ತ Read more…

ಕಾಮದ ಮದದಲ್ಲಿ ದಾರಿ ತಪ್ಪಿದ ವಿವಾಹಿತ ಪುತ್ರಿ, ಮರ್ಯಾದೆಗೆ ಅಂಜಿದ ತಂದೆಯಿಂದ ಘೋರ ಕೃತ್ಯ

ಮದುವೆಯ ನಂತರವೂ ಮಗಳು ಅಕ್ರಮ ಸಂಬಂಧ ಮುಂದುವರಿಸಿದ ಹಿನ್ನೆಲೆಯಲ್ಲಿ ಮರ್ಯಾದೆಗೆ ಅಂಜಿದ ತಂದೆಯೇ ಪುತ್ರಿಯನ್ನು ನಾಲಿಗೆ ಕತ್ತರಿಸಿ ಭೀಕರವಾಗಿ ಹತ್ಯೆ ಮಾಡಿದ್ದಾನೆ. ಉತ್ತರಪ್ರದೇಶದ ಬಹರೈಚ್ ನಲ್ಲಿ ಘಟನೆ ನಡೆದಿದೆ. Read more…

ರಾತ್ರಿ ನಿದ್ದೆ ಮಾತ್ರೆ ಕೊಟ್ಟು ಹರೆಯದ ಮಗಳ ಮಗ್ಗುಲಲ್ಲೇ ಮಲಗಿದ ತಂದೆ, ನೀಚ ಕೃತ್ಯಕ್ಕೆ ತಾಯಿಯ ಸಾಥ್..?

ಬೆಂಗಳೂರು: ಬೆಂಗಳೂರಿನಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ 40 ವರ್ಷದ ವ್ಯಕ್ತಿಯೊಬ್ಬ ನಿದ್ದೆ ಮಾತ್ರೆ ಕೊಟ್ಟು ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ತಂದೆಯ ಈ ನೀಚ ಕೃತ್ಯಕ್ಕೆ ಯುವತಿಯ Read more…

ಸಚಿವ ಸುಧಾಕರ್ ಗೆ ಬಿಗ್ ಶಾಕ್: ತಂದೆ ನಂತರ ಪತ್ನಿ, ಮಗಳಿಗೂ ಕೊರೋನಾ ಪಾಸಿಟಿವ್

ಬೆಂಗಳೂರು: ವೈದ್ಯಕೀಯ ಶಿಕ್ಷಣ ಖಾತೆ ಸಚಿವ ಡಾ.ಕೆ. ಸುಧಾಕರ್ ಅವರ ಪತ್ನಿ, ಮಗಳಿಗೂ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ನಿನ್ನೆ ಅವರ ತಂದೆ ಮತ್ತು ಸಹಾಯಕರಾಗಿ ಕೆಲಸ ನಿರ್ವಹಿಸುತ್ತಿದ್ದ Read more…

ಮದುವೆ ನಿಶ್ಚಯ: ಹಾರ ಬದಲಿಸಿಕೊಂಡ ಡಿಕೆಶಿ ಪುತ್ರಿ, ಎಸ್.ಎಂ. ಕೃಷ್ಣ ಮೊಮ್ಮಗ

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಮೊಮ್ಮಗ ಹಾಗೂ ಉದ್ಯಮಿ ದಿ.ವಿ.ಜಿ. ಸಿದ್ದಾರ್ಥ್ ಹೆಗ್ಡೆ ಅವರ ಪುತ್ರ ಅಮಾರ್ತ್ಯ ಹೆಗಡೆ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ Read more…

ಮಗಳ ಹೋಟೆಲ್ ಗೆ ಅಪ್ಪನೇ ಕಸ್ಟಮರ್…!

ಅಪ್ಪ – ಮಗಳ ಬಂಧ, ಅನುಬಂಧ ಯಾವಾಗಲೂ ಅತ್ಯಂತ ಗೌರವ, ತುಂಬಾ ಪ್ರೀತಿ ಹಾಗೂ ಕಾಳಜಿಯಿಂದ‌ ತುಂಬಿರುತ್ತದೆ. ತಂದೆ ಯಾವಾಗಲೂ ತನ್ನ ಮಗಳಿಗಾಗಿ, ಆಕೆಯ ಖುಷಿಗಾಗಿ ಏನು ಬೇಕಾದರೂ Read more…

ಮಗಳಿಗೆ ಆತ್ಮೀಯ ಅಪ್ಪುಗೆ ನೀಡಲು ವೃದ್ದೆಯಿಂದ ವಿನೂತನ ಪ್ಲಾನ್

ಕೊರೋನ ವೈರಸ್ ಸಾಂಕ್ರಾಮಿಕ ರೋಗ ಜನಜೀವನದ ಮೇಲೆ ಸಾಕಷ್ಟು ಪರಿಣಾಮ ಬೀರುತ್ತಿದೆ. ಆತ್ಮೀಯರೊಂದಿಗೆ ಅಂತರ ಕಾಯ್ದುಕೊಂಡು ಮಾತನಾಡಬೇಕಾದ ಸ್ಥಿತಿಯಿದೆ. ಅಪ್ಪುಗೆ ಎಂಬುದು ಇಲ್ಲವಾಗಿದೆ. ಈ ನಡುವೆ 70 ದಿನಗಳ Read more…

ಹತ್ಯೆಗೀಡಾದವನ ಪುತ್ರಿಯ ಮಾತು ಕೇಳಿ ಕಣ್ಣೀರಾದ ನೆಟ್ಟಿಗರು

ನ್ಯೂಯಾರ್ಕ್: 46 ವರ್ಷದ ಕಪ್ಪು ವರ್ಣೀಯ ಜಾರ್ಜ್ ಫ್ಲಾಯ್ಡ್ ಸಾವು ಅಮೆರಿಕಾದಲ್ಲಿ ದೊಡ್ಡ ಪ್ರಮಾಣದ ಹೋರಾಟಕ್ಕೆ ಕಾರಣವಾಗಿದೆ. ಈ ನಡುವೆ ಮೃತ ಫ್ಲಾಯ್ಡ್ ರ ಪುಟ್ಟ ಮಗಳ ವಿಡಿಯೋವೊಂದು Read more…

ಲಾಕ್ ಡೌನ್ ವೇಳೆ ತಂದೆಯಿಂದಲೇ ಗರ್ಭಿಣಿಯಾದ ಪುತ್ರಿ: ರಹಸ್ಯ ತಿಳಿದು ತಾಯಿಗೆ ಶಾಕ್

ಚೆನ್ನೈ: ತಮಿಳುನಾಡಿನ ನಾಗಪಟ್ಟಣಂನಲ್ಲಿ 14 ವರ್ಷದ ಬಾಲಕಿ ಮೇಲೆ ಕಾಮುಕ ತಂದೆಯೇ ನಿರಂತರವಾಗಿ ಅತ್ಯಾಚಾರ ಎಸಗಿದ್ದಾನೆ. ಬಾಲಕಿ ಗರ್ಭಿಣಿಯಾದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. ಲಾಕ್ಡೌನ್ ಸಂದರ್ಭದಲ್ಲಿ ತಂದೆಯಿಂದ Read more…

ಎಸ್.ಎಂ. ಕೃಷ್ಣ ಮೊಮ್ಮಗ, ಕಾಫಿ ಡೇ ಉದ್ಯಮಿ ಸಿದ್ಧಾರ್ಥ್ ಪುತ್ರನೊಂದಿಗೆ ಡಿಕೆಶಿ ಪುತ್ರಿ ಮದುವೆ ಮಾತುಕತೆ

ಮಾಜಿ ಮುಖ್ಯಮಂತ್ರಿ, ಬಿಜೆಪಿ ಹಿರಿಯ ನಾಯಕ ಎಸ್.ಎಂ. ಕೃಷ್ಣ ಅವರ ಮೊಮ್ಮಗ, ಕಾಫಿ ಡೇ ಉದ್ಯಮಿ ದಿ. ಸಿದ್ದಾರ್ಥ್ ಹೆಗಡೆ ಅವರ ಪುತ್ರ ಅಮಾರ್ತ್ಯ ಹೆಗ್ಡೆ ಮತ್ತು ಕೆಪಿಸಿಸಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...