alex Certify Dance | Kannada Dunia | Kannada News | Karnataka News | India News - Part 5
ಕನ್ನಡ ದುನಿಯಾ
    Dailyhunt JioNews

Kannada Duniya

ಡಿಡಿಎಲ್‌ಜೆ ಹಾಡಿಗೆ ಸ್ಟೆಪ್ ಹಾಕಿದ ದಂಪತಿ; ವಿಡಿಯೋ ವೈರಲ್

ಶಾರುಖಾನ್ ಮತ್ತು ಕಾಜೋಲ್ ಅವರ ಸೂಪರ್ ಹಿಟ್ ಹಾಡು ಮೆಹೆಂದಿ ಲಗಾ ಕೆ ರಖನಾ‌ಗೆ ಭಾರತೀಯ- ಕೊರಿಯನ್ ದಂಪತಿ ನೃತ್ಯ ಮಾಡುವ ವೀಡಿಯೊ ಜಾಲತಾಣದಲ್ಲಿ ವೈರಲ್ ಆಗಿದೆ. ಮುದ್ದಾದ Read more…

ಸಪ್ನಾ ಚೌಧರಿ `ಪಾನಿ ಛಲ್ಕೆ` ನೃತ್ಯಕ್ಕೆ ಅಭಿಮಾನಿಗಳು ಫಿದಾ: ಸೋಶಿಯಲ್ ಮೀಡಿಯಾದಲ್ಲಿ ಫುಲ್ ಹವಾ

ಸಪ್ನಾ ಚೌಧರಿ, ಹಿಂದಿ ಬಿಗ್ಬಾಗ್ ಖ್ಯಾತಿಯ ಮತ್ತು ಹರಿಯಾಣದ ಪ್ರಸಿದ್ಧ ನೃತ್ಯಗಾರ್ತಿ. ಇನ್ಸ್ಟಾಗ್ರಾಮ್​ನಲ್ಲಿ ಏನಿಲ್ಲ ಅಂದರೂ 5 ಮಿಲಿಯನ್ ಫಾಲೋವರ್ಸ್​ಗಳನ್ನ ಹೊಂದಿದ್ದಾರೆ. ಆಗಾಗ ಸುದ್ದಿಯಲ್ಲಿರುವ ಸಪ್ನಾ, ತಮ್ಮ ಡಾನ್ಸ್​​ಗೆನೇ Read more…

ʼಮೇರೆ ಸಪ್ನೋ ಕಿ ರಾಣಿʼ ಹಾಡಿ​ಗೆ ಹೆಜ್ಜೆಹಾಕಿ ಗಮನ ಸೆಳೆದ ಪುಟ್ಟ ಮಕ್ಕಳು

ಭಾರತದಲ್ಲಿ ಟಿಕ್​ಟಾಕ್​ ನಿಷೇಧದ ನಂತರ ಇನ್​ಸ್ಟಾಗ್ರಾಮ್​ ರೀಲ್​ಗಳು ಹೆಚ್ಚು ಪ್ರಚಲಿತದಲ್ಲಿದೆ. ಡ್ಯಾನ್ಸ್​ನ ವೀಡಿಯೊಗಳು ಇಲ್ಲಿ ಹೆಚ್ಚು ಟ್ರೆಂಡ್​ ಆಗುತ್ತವೆ. ವಿಶೇಷವಾಗಿ ಇನ್​ಸ್ಟಾ ಮ್ಯೂಸಿಕ್​ ನಂತರ ಮತ್ತು ಜನರು ಯಾವುದೇ Read more…

ಡಾನ್ಸ್​ ಮೂಲಕ ಹಿಂದಿ ವ್ಯಾಕರಣ ಕಲಿಯುತ್ತಿರುವ ಮಕ್ಕಳು; ವಿಡಿಯೋ ವೈರಲ್

ಹೊಸ ಭಾಷೆಯನ್ನು ಕಲಿಯುವುದು ಕೆಲವು ಮಕ್ಕಳಿಗೆ ಕಠಿಣವಾಗಬಹುದು. ಆದರೆ ಶಿಕ್ಷಕರು ಮಕ್ಕಳಿಗೆ ಕಲಿಕೆಯನ್ನು ಸಲೀಸು ಮಾಡಲು ಹೊಸ ಹೆಜ್ಜೆಯನ್ನು ತೆಗೆದುಕೊಳ್ಳುತ್ತಾರೆ. ಶಾಲಾ ಮಕ್ಕಳು ಹಿಂದಿ ವ್ಯಾಕರಣದ ಮೂಲಭೂತ ಅಂಶಗಳನ್ನು Read more…

ರಾಮ್​-ಲೀಲಾ ನೃತ್ಯ ಮಾಡಿದ ಕೊರಿಯನ್​ ತಂಡ; ವಿಡಿಯೋ ನೋಡಿ ಮೆಚ್ಚಿಕೊಂಡ ಜನ

ದಕ್ಷಿಣ ಕೊರಿಯನ್ನರು ತಮ್ಮ ಕೃತಜ್ಞತೆ ಅರ್ಪಿಸುವ ಚುಸೋಕ್​ ಹಬ್ಬದ ಸಂದರ್ಭದಲ್ಲಿ ‘ರಾಮ್​-ಲೀಲಾ’ ಹಾಡುಗಳಿಗೆ ನೃತ್ಯ ಮಾಡಿದ್ದು, ನೆಟ್ಟಿಗರು ಪ್ರಭಾವಿತರಾಗಿದ್ದಾರೆ. ಸಾಮಾನ್ಯವಾಗಿ ವಿದೇಶಿಗರು ಭಾರತೀಯ ಸಂಸ್ಕೃತಿಯನ್ನು ಅಪ್ಪಿಕೊಳ್ಳುವ ವೀಡಿಯೋಗಳನ್ನು ನೋಡುವುದು Read more…

‘ಥೂ…… ಬಿಜೆಪಿ ನಾಯಕರಿಗೆ ಮಾನ ಮರ್ಯಾದೆ ಇದೆಯಾ…?’

ಬಾಗಲಕೋಟೆ: ಜನಸ್ಪಂದನ ಕಾರ್ಯಕ್ರಮದ ವೇದಿಕೆಯಲ್ಲಿ ಸಚಿವರು ಡ್ಯಾನ್ಸ್ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಸಚಿವರ ವಿರುದ್ಧ ವಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ Read more…

BIG NEWS: ಜನಸ್ಪಂದನಾ ಸಮಾವೇಶ; ವೇದಿಕೆ ಮೇಲೆ ಬಿಜೆಪಿ ನಾಯಕರ ಭರ್ಜರಿ ಸ್ಟೆಪ್; ಕುಣಿದು ಕುಪ್ಪಳಿಸಿದ ಸಚಿವರು, ಶಾಸಕರು

ದೊಡ್ಡಬಳ್ಳಾಪುರ: ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ಎರಡು ವರ್ಷ ಹಾಗೂ ಸಿಎಂ ಬಸವರಾಜ್ ಬೊಮ್ಮಾಯಿ ಅವರ ಒಂದು ವರ್ಷ ಸೇರಿ ರಾಜ್ಯ ಬಿಜೆಪಿ ಸರ್ಕಾರದ ಮೂರು ವರ್ಷಗಳ Read more…

ಗಣೇಶೋತ್ಸವ ಕಾರ್ಯಕ್ರಮದಲ್ಲಿ ಕುಣಿಯುತ್ತಲೇ ಕುಸಿದು ಬಿದ್ದು ಸಾವನ್ನಪ್ಪಿದ ವ್ಯಕ್ತಿ

ಜಮ್ಮುಕಾಶ್ಮೀರ: ಮನುಷ್ಯನಿಗೆ ಸಾವು ಅನ್ನೋದು ಹೇಗೆ ಯಾವಾಗ ಬರುತ್ತೋ ಗೊತ್ತೇ ಆಗಲ್ಲ. ಇತ್ತೀಚಿನ ದಿನಗಳಲ್ಲಿ ಹಾರ್ಟ್ ಅಟ್ಯಾಕ್, ಕಾರ್ಡಿಯಾಕ್ ಅರೆಸ್ಟ್ ನಿಂದ ಸಾವನ್ನಪ್ಪುತ್ತಿರುವ ಘಟನೆಗಳು ಸಾಕಷ್ಟು ಆಗ್ತಾ ಇವೆ. Read more…

ಗಣಪತಿ ವಿಸರ್ಜನಾ ಮೆರವಣಿಗೆಯಲ್ಲಿ ದೇಸಿ ಮಹಿಳೆಯರ ‘ಜರ್ಬದಸ್ತ್​’ ಡ್ಯಾನ್ಸ್​

ದೇಶದ ಹಲವು ಕಡೆಗಳಲ್ಲಿ ಗಣೇಶೋತ್ಸವ ನಡೆಯುತ್ತಿದ್ದು, ವಿಸರ್ಜನೆ ನಡೆಯುವ ವೇಳೆ ಡೋಲು ಬಳಕೆ ಸಾಮಾನ್ಯ. ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿರುವ ವಿಡಿಯೋದಲ್ಲಿ ಮಹಿಳೆಯರ ಗುಂಪೊಂದು ಫುಲ್​ ಜೋಷ್​ನಲ್ಲಿ Read more…

ಡಾನ್ಸ್‌ ಮಾಡುತ್ತಲೇ ವರನನ್ನು ಮಂಟಪಕ್ಕೆ ಆಹ್ವಾನಿಸಿದ ವಧು…! ವಿಡಿಯೋ ವೈರಲ್

ಮೇರೆ ಸೈಯಾನ್​ ಸೂಪರ್​ಸ್ಟಾರ್​……ಹಾಡು ಚಿರಪರಿಚಿತ. 2015 ರ ಚಲನಚಿತ್ರ ಏಕ್​ ಪಹೇಲಿ ಲೀಲಾದ ಈ ಹಾಡು ಇಂದಿಗೂ ಕ್ರೇಜ್​ ಇಟ್ಟುಕೊಂಡಿದೆ. ತನ್ನ ಮದುವೆ ಸಮಾರಂಭದಲ್ಲಿ ವಧು ಒಬ್ಬಳು ಸುಂದರವಾಗಿ Read more…

ಗಡಿಯಾಚೆ ಮೊಳಗಿದ ಸಿಧು ಮೂಸೆವಾಲಾ ಹಾಡು; ಹೆಜ್ಜೆ ಹಾಕಿದ ಭಾರತೀಯ ಯೋಧರು

ಪಂಜಾಬಿ ಗಾಯಕ ಸಿಧು ಮೂಸೆವಾಲಾ ನಿಧನರಾಗಿರಬಹುದು ಆದರೆ ಅವರ ಹಾಡುಗಳು ಇನ್ನೂ ಮಾಸಿಲ್ಲ, ಜೀವಂತವಾಗಿದೆ. ಹತ್ಯೇಗಿಡಾದ ಆ ಗಾಯಕನಿಗೆ ಪ್ರಪಂಚದಾದ್ಯಂತ ಅಭಿಮಾನಿಗಳಿದ್ದಾರೆ. ಎಂಬುದಕ್ಕೆ ಅನೇಕ ಉದಾಹರಣೆಗಳು ಸಿಕ್ಕಿವೆ. ಈಗ Read more…

ತೆಲುಗು ಹಾಡಿಗೆ ಯುವಜೋಡಿಯಿಂದ ಭರ್ಜರಿ ಸ್ಟೆಪ್

ಯುವ ಜೋಡಿಯೊಂದು ಜನಪ್ರಿಯ ತೆಲುಗು ಚಲನಚಿತ್ರದ ಹಾಡಿಗೆ ನೃತ್ಯ ಮಾಡುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಮುಕುಲ್​ ಗೇನ್​ ಮತ್ತು ಸೋನಾ ಡೇ, ಇನ್​ಸ್ಟಾಗ್ರಾಮ್​ ಇನ್​ಫ್ಲುಯೆನ್ಸರ್​ Read more…

ಟ್ರೋಲ್​ ಆದ ಪ್ರಧಾನಿಯನ್ನು ಬೆಂಬಲಿಸಿ ನೃತ್ಯ ಮಾಡಿದ ಮಹಿಳೆಯರು…!

ಫಿನ್​ಲ್ಯಾಂಡ್​ ಪ್ರಧಾನಿ ಸನ್ನಾ ಮರಿನ್​ ಅವರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.‌ ಫಿನ್ನಿಷ್​ ಪ್ರಧಾನ ಮಂತ್ರಿಯು ತನ್ನ ಸ್ನೇಹಿತರೊಂದಿಗೆ ಹಾಡು, ಡ್ಯಾನ್ಸ್​ನೊಂದಿಗೆ ಪಾರ್ಟಿ ಮಾಡುತ್ತಿರುವುದು ವಿಡಿಯೊದಲ್ಲಿ Read more…

ಉಡುಪಿಯಲ್ಲಿ ಅಷ್ಟಮಿ ಸಂಭ್ರಮ; ಕಾರಿನಿಂದ ಇಳಿದು ವೇಷಧಾರಿಯೊಂದಿಗೆ ಭರ್ಜರಿ ಸ್ಟೆಪ್ ಹಾಕಿದ ಯುವತಿ

ಉಡುಪಿ: ಶ್ರೀಕೃಷ್ಣ ಜನ್ಮಾಷ್ಟಮಿ, ವಿಟ್ಲಪಿಂಡಿ ಎಂದಾಕ್ಷಣ ಮೊದಲು ನೆನಪಾಗುವುದೇ ನಮಗೆ ಉಡುಪಿ…..ಶ್ರೀಕೃಷ್ಣನ ಲೀಲೋತ್ಸವ ಸಂಭ್ರಮ, ವಿವಿಧ ವೇಷಗಳನ್ನು ತೊಟ್ಟು ರಸ್ತೆಯಲ್ಲಿ ಕುಣಿಯುತ್ತಾ ಹೆಜ್ಜೆ ಹಾಕುವ ವೇಷಧಾರಿಗಳು, ಕಲಾವಿದರು…… ಈ Read more…

ʼಕಾಲಾ ಚಶ್ಮಾʼಗೆ ಹೆಜ್ಜೆ ಹಾಕಿದ ಜಿಮ್ಮಿ ಫಾಲನ್- ಡೆಮಿ ಲೊವಾಟೋ

ಜಿಮ್ಮಿ ಫಾಲನ್​ ಮತ್ತು ಡೆಮಿ ಲೊವಾಟೊ ಅವರ ಡ್ಯಾನ್ಸ್​ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಅವರಿಬ್ಬರೂ ಕತ್ರಿನಾ ಕೈಫ್​ ಮತ್ತು ಸಿದ್ಧಾರ್ಥ್​ ಮಲ್ಹೋತ್ರಾ ಅವರ ಬಾರ್​ ಬಾರ್​ Read more…

ತೆರೆ ಮೇಲೆ ಪವರ್ ಸ್ಟಾರ್ ಪುನೀತ್ ಕಣ್ತುಂಬಿಕೊಳ್ಳಲು ಕಾಯುತ್ತಿದ್ದ ಅಭಿಮಾನಿಗಳಿಗೆ ಸಿಹಿ ಸುದ್ದಿ: ‘ಲಕ್ಕಿ ಮ್ಯಾನ್’ ರಿಲೀಸ್ ಶೀಘ್ರ

ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ಕೊನೆಯ ಚಿತ್ರ ‘ಲಕ್ಕಿ ಮ್ಯಾನ್’ ಶೀಘ್ರವೇ ಬಿಡುಗಡೆಯಾಗಲಿದೆ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ಕೊನೆಯ ಚಿತ್ರ ಬಿಡುಗಡೆಗೆ ಕಾಲ Read more…

ಮದುವೆ ಸಂಭ್ರಮಾಚರಣೆಯಲ್ಲಿ ಬೆಂಕಿ ಅವಘಡ, ಕೇರ್​ ಮಾಡದ ವ್ಯಕ್ತಿಯಿಂದ ಕುಣಿತ ಮುಂದುವರಿಕೆ….!

ಮದುವೆ ಸಮಾರಂಭದ ಸಂಭ್ರಮಾಚರಣೆಯ ವೇಳೆ ಕೈಯಲ್ಲಿದ್ದ ಪಟಾಕಿಯಿಂದ ಆಕಸ್ಮಿಕವಾಗಿ ವೇದಿಕೆಗೆ ಬೆಂಕಿ ಇಡುವ ಮತ್ತು ಅದನ್ನು ಗಂಭೀರವಾಗಿ ಪರಿಗಣಿಸದೆ ಮದ್ಯದ ಅಮಲಿನಲ್ಲಿ ಅದನ್ನು ಆರಿಸಿ ನೃತ್ಯ ಮುಂದುವರಿಸುವ ಅಚ್ಚರಿಯ Read more…

ನಾರ್ವೆಯನ್​ ಡಾನ್ಸ್​ ತಂಡದಿಂದ ʼಕಾಲಾ ಚಶ್ಮಾʼ ಹಾಡಿಗೆ ಜರ್ಬದಸ್ತ್​ ಸ್ಟೆಪ್ಸ್

ನಾರ್ವೆಯನ್​ ಡ್ಯಾನ್ಸ್​ ತಂಡದ ‘ಕಾಲಾ ಚಶ್ಮಾ’ ಡ್ಯಾನ್ಸ್​ ರೀಲ್​ ವೈರಲ್​ ಆಗಿದ್ದು, ಭಾರತೀಯ ನೆಟ್ಟಿಗರು ಫಿದಾ ಆಗಿದ್ದಾರೆ. ನಾರ್ವೆಯ ಆಲ್​-ಮೆನ್​ ಡ್ಯಾನ್ಸ್​ ತಂಡ ತಮ್ಮ ಸೂಪರ್​-ಎನಜಿರ್ಟಿಕ್​ ಆಗಿ ಪ್ರದರ್ಶನ Read more…

ಕುಣಿದು ಕುಪ್ಪಳಿಸಿದ ಶಿವಸೇನೆ ಬಂಡಾಯ ಶಾಸಕರು

ಏಕನಾಥ್​ ಶಿಂಧೆ ಮಹಾರಾಷ್ಟ್ರದ ನೂತನ ಸಿಎಂ ಎಂದು ಘೋಷಣೆಯಾಗುತ್ತಿದ್ದಂತೆಯೇ ಶಿವಸೇನೆಯ ಬಂಡಾಯ ಶಾಸಕರು ಟೇಬಲ್​ ಮೇಲೆ ಡ್ಯಾನ್ಸ್​ ಮಾಡಿದ್ದಾರೆ. ಈ ಸಂದರ್ಭದ ವಿಡಿಯೋ ವೈರಲ್​ ಆಗಿದೆ. ಬಿಜೆಪಿ ನಾಯಕ Read more…

‘ಚಿಕ್ನಿ ಚಮೇಲಿ` ಹಾಡಿಗೆ ಐರ್ಲೆಂಡ್ ಗೆಳತಿ ಜೊತೆ ಬಿಂದಾಸ್ ಸ್ಟೆಪ್ಸ್: ವಿಡಿಯೋ ನೋಡಿ ಎಂಜಾಯ್ ಮಾಡಿದ ನೆಟ್ಟಿಗರು

ಬಾಲಿವುಡ್​​ನ ಸಾಂಗ್​ಗಳಿಗೆಫಿದಾ ಆಗದವರೇ ಯಾರೂ ಇಲ್ಲ. ಕೇವಲ ಭಾರತದಲ್ಲಿ ಮಾತ್ರ ಅಲ್ಲ ಪಾಕಿಸ್ತಾನ್ ಸೇರಿದಂತೆ ವಿದೇಶಗಳಲ್ಲೂ ಬಾಲಿವುಡ್ ಹಾಡಿಗೆ ಅಭಿಮಾನಿಗಳಿದ್ಧಾರೆ. ಅದರಲ್ಲೂ ಕೆಲ ಹಾಡುಗಳಂತೂ ಎವರ್ಗ್ರೀನ್ ಅನ್ನುವ ಹಾಗಿದೆ. Read more…

ಐಷಾರಾಮಿ ಕಾರುಗಳಲ್ಲಿ ವರನ ಸ್ನೇಹಿತರ ಹುಚ್ಚಾಟ; ದಂಡ ವಿಧಿಸಿದ ಪೊಲೀಸರು

ಉತ್ತರ ಪ್ರದೇಶದ ಮುಜಾಫರ್‌ ನಗರದ ಜನನಿಬಿಡ ರಸ್ತೆಯೊಂದರಲ್ಲಿ ಮದುವೆ ಮಂಟಪಕ್ಕೆ ತೆರಳುವ ಮುನ್ನ ವರನೊಬ್ಬ ತನ್ನ ಸ್ನೇಹಿತರೊಂದಿಗೆ ತೆರೆದ ಕಾರಿನಲ್ಲಿ ಡ್ಯಾನ್ಸ್ ಮಾಡುತ್ತಾ ಸಾಗಿದ್ದು, ಇದೀಗ ದಂಡ ಕಟ್ಟಿದ್ದಾನೆ. Read more…

ಸ್ಕರ್ಟ್ ತೊಟ್ಟು ʼಬರ್ಸೋರೆʼಗೆ ಸ್ಟೆಪ್ ಹಾಕಿದ ಯುವ ನೃತ್ಯಪಟು

ಐಶ್ವರ್ಯಾ ರೈ ಬಚ್ಚನ್ ಅವರ ಬರ್ಸೋರೆ…… ಹಾಡಿನ‌ ನೃತ್ಯ ಇನ್ನೂ ಖದರ್ ಕಳೆದುಕೊಂಡಿಲ್ಲ. ನೃತ್ಯದ ಸ್ಟೆಪ್‌ಗಳು ಜನ‌ಮಾನಸದಲ್ಲಿ ಉಳಿದಿದೆ.‌ ಯುವ ನೃತ್ಯಪಟು ಜೈನಿಲ್ ಕಾರಂಜಿಗಳ ನಡುವೆ ಈ ಹಾಡಿಗೆ Read more…

ವಧುವಿನ ತಂಗಿಯ ʼʼಚುನರಿ ಚುನರಿʼ ನೃತ್ಯಕ್ಕೆ ಮನಸೋತ ನೆಟ್ಟಿಗರು

ಭಾರತದಲ್ಲೀಗ ಮದುವೆ ಸೀಸನ್‌. ಸೋಷಿಯಲ್‌ ಮೀಡಿಯಾದಲ್ಲಿ ಮದುವೆ ಕಾರ್ಯಕ್ರಮಗಳ ಮನರಂಜಿಸುವ ವಿಡಿಯೋಗಳಿಗೆ ಕೊರತೆ ಇಲ್ಲ. ಇವುಗಳಲ್ಲಿ ಕೆಲವು ವಿಡಿಯೋಗಳು ವೈರಲ್‌ ಆಗಿದ್ದು, ಜನಮೆಚ್ಚುಗೆ ಗಳಿಸಿವೆ. ಅಂತಹ ಒಂದು ವಿಡಿಯೋ Read more…

ಮಾವನ ಮನೆ ಮುಂದೆ ನವ ವಧುವಿನ ಸಖತ್ ಡಾನ್ಸ್….!

ಭಾರತೀಯ ಮದುವೆಗಳೆಂದರೆ ಅಲ್ಲಿ ಮನೋರಂಜನೆಗೆ ಕೊರತೆಯೇ ಇರುವುದಿಲ್ಲ. ಕೆಲವು ಪ್ರದೇಶಗಳಲ್ಲಿ ಮೋಜು, ಮಸ್ತಿ, ನೃತ್ಯ ಎಲ್ಲವೂ ಸಮ್ಮಿಳಿತಗೊಂಡು ಮದುವೆ ಸಂಭ್ರಮವನ್ನು ಇಮ್ಮಡಿಗೊಳಿಸುತ್ತವೆ. ಇಲ್ಲೊಂದು ಮದುವೆ ಸಂಭ್ರಮದ ವಿಡಿಯೋ ಸಾಕಷ್ಟು Read more…

ನರ್ತಕಿ ಜೊತೆ ಕುಣಿದು ಕುಪ್ಪಳಿಸಿದ ಜೆಡಿಯು ಶಾಸಕ….!

ಬಿಹಾರದ ಆಡಳಿತರೂಢ ಜೆಡಿಯು ಶಾಸಕನೊಬ್ಬ ಮದುವೆ ಕಾರ್ಯಕ್ರಮದಲ್ಲಿ ನರ್ತಕಿಯ ಜೊತೆ ಕುಣಿದು ಕುಪ್ಪಳಿಸಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದರಿಂದಾಗಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಸರ್ಕಾರ Read more…

ವಿವಾಹ ಸಂಗೀತ ಸಮಾರಂಭದಲ್ಲಿ ಮದುಮಗಳ ಬೊಂಬಾಟ್ ಸ್ಟೆಪ್ಸ್

ಇತ್ತೀಚೆಗೆ ಭಾರತೀಯ ವಿವಾಹಗಳ ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚಾಗಿ ವೈರಲ್ ಆಗುತ್ತಿವೆ. ಈ ಪಟ್ಟಿಗೆ ಇದೀಗ ಹೊಸದೊಂದು ವಿಡಿಯೋ ಸೇರ್ಪಡೆಯಾಗಿದೆ. ಮದುವೆಯ ಸಂಗೀತ ಸಮಾರಂಭದಲ್ಲಿ ಮದುಮಗಳ ನೃತ್ಯ ಪ್ರದರ್ಶನದ Read more…

ʼಕಚ್ಚಾ ಬದಾಮ್ʼ ಹಾಡಿಗೆ ಬೀದಿಯಲ್ಲಿ ಕುಣಿದ ಶಾಲಾ ಮಕ್ಕಳು…! ಅದ್ಬುತವಾಗಿದೆ ಎಂದ ನೆಟ್ಟಿಗರು

ಪೂರ್ವಸಿದ್ಧತೆ ಇಲ್ಲದೆ ಕಚ್ಚಾ ಬದಾಮ್ ಹಾಡಿಗೆ ಬೀದಿಯಲ್ಲಿ ನರ್ತಿಸುವ ಸವಾಲು ಸ್ವೀಕರಿಸಿದ ವಿದ್ಯಾರ್ಥಿಗಳ ಗುಂಪಿನ ವಿಡಿಯೋ ಒಂದು ವೈರಲ್ ಆಗಿದೆ. ಬಂಗಾಲಿ ಹಾಡು ಕಚ್ಚಾ ಬದಾಮ್ ತುಂಬ ದೊಡ್ಡ Read more…

ತಮಟೆ ಸದ್ದಿಗೆ ಕವಾಯತು ಮಾಡುತ್ತಾ ಕುಣಿದ ಯುವಕ; ನಗು ತರಿಸುತ್ತೆ ಇದರ ವಿಡಿಯೋ

ದಿನಕ್ಕೊಂದು ಡಾನ್ಸ್ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತವೆ. ಸಾಕಷ್ಟು ಜನರು ತಮ್ಮದೇ ನೃತ್ಯ ಶೈಲಿಯಿಂದ ಬಹಳಷ್ಟು ಜನರ ಗಮನ ಸೆಳೆಯುತ್ತಾರೆ. ಕೆಲವೊಂದು ನೃತ್ಯಗಳು ಒಮ್ಮೆ ನೋಡಿದರೆ ಪದೇಪದೇ Read more…

‌ʼಟಿಪ್ ಟಿಪ್ ಬರ್ಸಾ ಪಾನಿʼ ಗೆ ಫ್ರೆಂಚ್ ತಂಡದ ಬೊಂಬಾಟ್‌ ಡಾನ್ಸ್

ಕತ್ರಿನಾ‌ ಕೈಫ್ ಹಾಕಿದ ಸ್ಟೆಪ್ಸ್‌ನಿಂದ ಖ್ಯಾತವಾದ ʼಟಿಪ್ ಟಿಪ್ ಬರ್ಸಾ ಪಾನಿʼ ಹಾಡಿಗೆ ಫ್ರೆಂಚ್ ವ್ಯಕ್ತಿಯ ಕುಣಿತ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಬಾಸ್ಕೆಟ್‌ಬಾಲ್ ಅಂಕಣದಲ್ಲಿ ಫ್ರೆಂಚ್‌‌ನ ಇನ್ ಸ್ಟಾಗ್ರಾಮರ್ Read more…

ಊರ ಜಾತ್ರೆಯಲ್ಲಿ ಭರ್ಜರಿ ಸ್ಟೆಪ್ ಹಾಕಿದ ಮಾಜಿ ಸಿಎಂ ಸಿದ್ದರಾಮಯ್ಯ

ಮೈಸೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಸ್ವಗ್ರಾಮ ಸಿದ್ದರಾಮನಹುಂಡಿಯಲ್ಲಿ ನಡೆದ ಊರ ಜಾತ್ರೆಯಲ್ಲಿ ಪಾಲ್ಗೊಂಡು ಜನರೊಂದಿಗೆ ಕುಣಿದಿದ್ದಾರೆ. ಸಿದ್ಧರಾಮೇಶ್ವರ, ಚಿಕ್ಕತಾಯಮ್ಮ ಜಾತ್ರೆ ನಡೆದಿದ್ದು, ಜಾತ್ರಾ ಮಹೋತ್ಸವದಲ್ಲಿ ಸ್ನೇಹಿತರು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...