alex Certify cricketer | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಮಹಿಳಾ ಕ್ರಿಕೆಟ್ ಆಟಗಾರ್ತಿಗೆ ಪ್ರಪೋಸ್ ಮಾಡಿದ ಕ್ರಿಕೆಟಿಗ ಅರ್ಜುನ್

ಕರ್ನಾಟಕದ ಕ್ರಿಕೆಟಿಗ ಅರ್ಜುನ್, ಮಹಿಳಾ ಆಟಗಾರ್ತಿ ವೇದಾ ಕೃಷ್ಣಮೂರ್ತಿಯವರಿಗೆ ಪ್ರಪೋಸ್ ಮಾಡಿದ್ದು, ಇದಕ್ಕೆ ಅವರು ಎಸ್ ಎಂದಿದ್ದಾರೆ. ಇದನ್ನು ಸ್ವತಃ ಅರ್ಜುನ್ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಸಮೇತ ಬರೆದುಕೊಂಡಿದ್ದಾರೆ. Read more…

ರೂಬಿಕ್ಸ್​ ಕ್ಯೂಬ್​ನಿಂದ ದಿನೇಶ್​ ಕಾರ್ತಿಕ್ ಭಾವಚಿತ್ರವನ್ನು ರಚಿಸಿದ ಅಭಿಮಾನಿ

ಈ ಬಾರಿಯ ಐಪಿಎಲ್​ನಿಂದ ದಿನೇಶ್​ ಕಾರ್ತಿಕ್ ಬಗ್ಗೆ ಹೊಸ ಕ್ರೇಜ್​ ಸೃಷ್ಟಿಯಾಗಿದೆ. ಇನ್ನಿಂಗ್ಸ್​ ಕೊನೆಯಲ್ಲಿ ಅವರ ಹೊಡಿಬಡಿಯ ಫಿನಿಶಿಂಗ್​ ಟಚ್​ ಕ್ರಿಕೆಟ್​ ಪ್ರೇಮಿಗಳಲ್ಲಿ ಅಭಿಮಾನ ಹೆಚ್ಚಿಸಿದೆ. ಅಷ್ಟೇ ಅಲ್ಲದೇ Read more…

SHOCKING NEWS: ತಂಡದಲ್ಲಿ ಸ್ಥಾನ ಸಿಗದಿದ್ದಕ್ಕೆ ಮನನೊಂದು ಕ್ರಿಕೆಟಿಗ ಆತ್ಮಹತ್ಯೆ ಯತ್ನ

ಇಂಟರ್‌ ಸಿಟಿ ಚಾಂಪಿಯನ್‌ ಶಿಪ್‌ ಗಾಗಿ ಆಯ್ಕೆ ಮಾಡಲಾದ ತಂಡದಲ್ಲಿ ಸ್ಥಾನ ಸಿಗದ ಕಾರಣ ಪಾಕಿಸ್ತಾನದ ದೇಶೀಯ ಕ್ರಿಕೆಟಿಗ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಇಂಟರ್-ಸಿಟಿ ಚಾಂಪಿಯನ್‌ Read more…

ಒಮ್ಮೆಯೂ ಸೊನ್ನೆಗೆ ಔಟಾಗಿಲ್ಲ ಟೀಂ ಇಂಡಿಯಾದ ಈ ಕ್ರಿಕೆಟರ್‌…!

ಕ್ರಿಕೆಟ್ ಇತಿಹಾಸದಲ್ಲಿ ದಾಖಲೆಯ ಸರದಾರರು ಸಾಕಷ್ಟಿದ್ದಾರೆ. ಸಾವಿರಗಟ್ಟಲೆ ರನ್‌ ಹಾಗೂ ನೂರು ಶತಕ ಪೇರಿಸಿದವರ ಬಗ್ಗೆಯೂ ನೀವು ಕೇಳಿರಬಹುದು. ಆದ್ರೆ ವೃತ್ತಿ ಬದುಕಿನಲ್ಲಿ ಒಮ್ಮೆಯೂ ಶೂನ್ಯಕ್ಕೆ ಔಟಾಗದೇ ಇರುವವರು Read more…

66ರ ಹರೆಯದಲ್ಲಿ 38ರ ಮಹಿಳೆಯೊಂದಿಗೆ ವೈವಾಹಿಕ ಬದುಕಿಗೆ ಕಾಲಿಡಲಿದ್ದಾರೆ ಮಾಜಿ ಕ್ರಿಕೆಟಿಗ…!

ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಹಾಗೂ ಬಂಗಾಳ ತಂಡದ ಮುಖ್ಯ ತರಬೇತುದಾರ 66 ವರ್ಷದ ಅರುಣ್ ಲಾಲ್, ತಮಗಿಂತ 28 ವರ್ಷ ಕಿರಿಯರಾದ 38 ರ ಹರೆಯದ Read more…

ಲೋಕಲ್ ಟ್ರೈನ್ ನಲ್ಲಿ ಇಂಡಿಯನ್ ಕ್ರಿಕೆಟರ್; ಇವ್ರೆನಾ ಅಂತಾ ಗೂಗಲ್ ಮಾಡಿದ ಪ್ರಯಾಣಿಕರು….!

ಶಾರ್ದುಲ್ ಠಾಕುರ್ ಭಾರತೀಯ ಕ್ರಿಕೆಟ್ ನ ಯುವ ಸ್ಟಾರ್ ಆಟಗಾರ. ಕಳೆದ ಹಲವು ವರ್ಷಗಳಿಂದ ಕ್ರಿಕೆಟ್ ದುನಿಯಾದಲ್ಲಿ ಕಮಾಲ್ ಮಾಡ್ತಿರುವ ಶಾರ್ದುಲ್ ಒಂದು ಕಾಲದಲ್ಲಿ ನಮ್ಮಂತೆಯೆ ಸಾಮಾನ್ಯ ಹುಡುಗ. Read more…

ಪಾಕ್ ಕ್ರಿಕೆಟಿಗ ಯಾಸಿರ್ ಶಾ ವಿರುದ್ಧ ಅತ್ಯಾಚಾರ ಆರೋಪ

ಪಾಕ್ ಕ್ರಿಕೆಟ್ ತಂಡದ ಆಟಗಾರ ಯಾಸಿರ್ ಶಾ ವಿರುದ್ಧ ಅತ್ಯಾಚಾರ ಆರೋಪ ಕೇಳಿ ಬಂದಿದ್ದು, ಎಫ್ಐಆರ್ ದಾಖಲಾಗಿದೆ. ಪಾಕಿಸ್ತಾನದಲ್ಲಿನ ಮಾಧ್ಯಮಗಳ ಪ್ರಕಾರ, ಶಾ ಹಾಗೂ ಅವರ ಸ್ನೇಹಿತ ಫರ್ಹಾನ್ Read more…

ಅಗ್ರ ಕ್ರಿಕೆಟ್ ಆಟಗಾರರ ವೃತ್ತಿ ಮೇಲೆ ಪ್ರಭಾವ ಬೀರಿದೆ ವಿರಾಟ್ ಕೊಹ್ಲಿ ನಾಯಕತ್ವ

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಟಿ-20 ನಾಯಕತ್ವದಿಂದ ಕೆಳಗಿಳಿಯುವ ಘೋಷಣೆ ಮಾಡಿದ್ದಾರೆ. ಟಿ-20 ವಿಶ್ವಕಪ್ ನಂತ್ರ ಅವರು, ನಾಯಕತ್ವ ತ್ಯಜಿಸಲಿದ್ದಾರೆ. ಕೊಹ್ಲಿ ನಂತ್ರ ಯಾರಿಗೆ ನಾಯಕನ ಪಟ್ಟ Read more…

ಖ್ಯಾತ ಕ್ರಿಕೆಟಿಗ ಕ್ರಿಸ್ ಕೇನ್ಸ್ ಆರೋಗ್ಯ ಸ್ಥಿತಿ ಗಂಭೀರ, ಜೀವ ರಕ್ಷಕ ಸಾಧನ ಅಳವಡಿಕೆ

ಮೆಲ್ಬರ್ನ್: ನ್ಯೂಜಿಲೆಂಡ್ ಕ್ರಿಕೆಟ್ ತಂಡದ ಮಾಜಿ ಆಲ್ ರೌಂಡರ್ ಕ್ರಿಸ್ ಕೇನ್ಸ್ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಜೀವರಕ್ಷಕ ಸಾಧನದ ನೆರವು ಒದಗಿಸಲಾಗಿದೆ. ಹೃದ್ರೋಗ ಸಮಸ್ಯೆ ಕಾರಣ ಅವರನ್ನು Read more…

ನಾಚಿಕೆಗೇಡಿ ಕೆಲಸ ಮಾಡಿದ ಶ್ರೀಲಂಕಾ ಆಟಗಾರರ ವಿಡಿಯೋ ವೈರಲ್

ಶ್ರೀಲಂಕಾದ ಇಬ್ಬರು ಸ್ಟಾರ್ ಕ್ರಿಕೆಟಿಗರಾದ ನಿರೋಷನ್ ಡಿಕ್ವೆಲ್ಲಾ ಮತ್ತು ಕುಸಲ್ ಮೆಂಡಿಸ್ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯ ವಿಷ್ಯವಾಗಿದೆ. ಬಯೋ ಬಬಲ್ ನಿಯಮ ಮುರಿದಿರುವ ಆಟಗಾರರು, ಅಭಿಮಾನಿಗಳ Read more…

ಮಾಜಿ ಕ್ರಿಕೆಟಿಗ ಬಿ. ವಿಜಯಕೃಷ್ಣ ನಿಧನ, ಸಿಎಂ ಯಡಿಯೂರಪ್ಪ ಸಂತಾಪ

ಬೆಂಗಳೂರು: ಮಾಜಿ ಕ್ರಿಕೆಟಿಗ ಬಿ. ವಿಜಯಕೃಷ್ಣ ಅವರ ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ತಮ್ಮ 15 ವರ್ಷಗಳ ವೃತ್ತಿ ಜೀವನದಲ್ಲಿ ಅಪ್ರತಿಮ ಆಲ್ Read more…

ಶೆಫ್​ ಆಗಿ ಬದಲಾದ್ರು ಟೀಂ ಇಂಡಿಯಾ ಆಟಗಾರ ಹಾರ್ದಿಕ್​ ಪಾಂಡ್ಯಾ..!

ಆಟಗಾರರಲ್ಲೇ ಕೋವಿಡ್ ಸೋಂಕು ಕಂಡು ಬಂದ ಹಿನ್ನೆಲೆ ಈ ವರ್ಷದ ಇಂಡಿಯನ್​ ಪ್ರೀಮಿಯರ್​ ಲೀಗ್ ಪಂದ್ಯ ಕೂಡ ಅನಿರ್ದಿಷ್ಟಾವಧಿಗೆ ರದ್ದಾಗಿದೆ. ಹೀಗಾಗಿ ಕ್ರಿಕೆಟ್​ ಆಟಗಾರರು ಮನೆಗೆ ಹಿಂದಿರುಗಿದ್ದು ಕುಟುಂಬಸ್ಥರ Read more…

ಮಾಜಿ ಕ್ರಿಕೆಟಿಗನ ಕಿಡ್ನಾಪ್…!‌ ಅಪಹರಣಕಾರರು ಅಂದರ್

ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಸ್ಟುವರ್ಟ್ ಮ್ಯಾಕ್‌ಗಿಲ್ ಅಪಹರಣ ಪ್ರಕರಣದಲ್ಲಿ 4 ಜನರನ್ನು ಆಸ್ಟ್ರೇಲಿಯಾ ಪೊಲೀಸರು ಬುಧವಾರ ಬಂಧಿಸಿದ್ದಾರೆ. ಒಂದು ತಿಂಗಳ ಹಿಂದೆ ಘಟನೆ ನಡೆದಿತ್ತು. ಮ್ಯಾಕ್ ಗಿಲ್ ಅವರನ್ನು Read more…

27 ಶತಕ ಸಿಡಿಸಿದ ಯುವ ಕ್ರಿಕೆಟಿಗನಿಗೆ ಭರ್ಜರಿ ಗೆಲುವು: ಟಿಎಂಸಿ ಅಭ್ಯರ್ಥಿಯಾಗಿದ್ದ ಮನೋಜ್ ತಿವಾರಿ ಶಾಸಕ

ಕೊಲ್ಕೊತ್ತಾ: ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾಗಿದ್ದು, ಟಿಎಂಸಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮಾಜಿ ಕ್ರಿಕೆಟಿಗ ಮನೋಜ್ ತಿವಾರಿ ಭರ್ಜರಿ ಜಯಗಳಿಸಿದ್ದಾರೆ. 36 ವರ್ಷದ ಮನೋಜ್ ತಿವಾರಿ ಶಿಬ್ Read more…

BREAKING NEWS: ಮಹಿಳಾ ತಂಡದ ನಾಯಕಿ ಮಿಥಾಲಿ ರಾಜ್ ಮತ್ತೊಂದು ದಾಖಲೆ; ಏಕದಿನ ಪಂದ್ಯಗಳಲ್ಲಿ 7 ಸಾವಿರ ರನ್

ಮಹಿಳಾ ಕ್ರಿಕೆಟ್ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಆಟಗಾರ್ತಿ ಮಿತಾಲಿ ರಾಜ್ 7000 ರನ್ ಗಳಿಸಿದ ಮೊದಲ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇತ್ತೀಚೆಗಷ್ಟೇ ದಕ್ಷಿಣ ಆಫ್ರಿಕಾ ವಿರುದ್ಧದ Read more…

ಗೊಂದಲಕ್ಕೊಳಗಾಗಿ ʼಸ್ಪೈಡರ್ ಮ್ಯಾನ್ʼ ನಟನ ಟೀಕೆಗೆ ಮುಂದಾದ ಮೋದಿ ಅಭಿಮಾನಿಗಳು

ಅಹಮದಾಬಾದ್ ನ ಮೊಟೆರಾ ಸ್ಟೇಡಿಯಂ ಗೆ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರಿಟ್ಟ ಬಳಿಕ ಸ್ಪೈಡರ್ ಮ್ಯಾನ್ ಚಲನಚಿತ್ರದ ನಟನನ್ನು ಭಾರತೀಯರನೇಕರು ಟೀಕಿಸಲಾರಂಭಿಸಿದ್ದಾರೆ. ಸ್ಟೇಡಿಯಂ ಮರುನಾಮಕರಣದ ವಿಚಾರಕ್ಕೆ ಅನೇಕ Read more…

ರಾಮ ಮಂದಿರ ನಿರ್ಮಾಣಕ್ಕೆ ಕೋಟಿ ರೂ. ದೇಣಿಗೆ ನೀಡಿದ ಗೌತಮ್ ಗಂಭೀರ್

ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ನಿರ್ಮಾಣ ಇಡೀ ಭಾರತೀಯರ ಕನಸು. ರಾಮ ಮಂದಿರ ನಿರ್ಮಾಣಕ್ಕೆ ಸುಪ್ರೀಂ ಕೋರ್ಟ್ ಗ್ರೀನ್ ಸಿಗ್ನಲ್ ನೀಡಿದ ನಂತ್ರ ಮಂದಿರ ನಿರ್ಮಾಣ ಕೆಲಸ ಶುರುವಾಗಿದೆ. Read more…

ಭಾರತೀಯ ಕ್ರಿಕೆಟಿಗರ ʼವಿದ್ಯಾಭ್ಯಾಸʼದ ಕುರಿತು ಇಲ್ಲಿದೆ ಕುತೂಹಲಕಾರಿ‌ ಮಾಹಿತಿ

ಬಹುಶಃ ಇವರು ಗಳಿಸಿದ ಖ್ಯಾತಿ ಎಷ್ಟು ಗೊತ್ತಾ ? ಎಂದೇ ಇವರ ಬಗ್ಗೆ ಮಾತಾಡಬೇಕಾಗುತ್ತದೆ. ಇವರ ಹೆಸರುಗಳು ಕೇಳಿದ್ರೆ ಇಡೀ ವಿಶ್ವವೇ ಒಂದು ನಿಮಿಷ ನಿಂತು ನೋಡುತ್ತದೆ. ಅಂದಾಗೆ Read more…

ನಟಿ ಕೀರ್ತಿ ಸುರೇಶ್ ಅವರ ನೆಚ್ಚಿನ ಕ್ರಿಕೆಟರ್ ಯಾರು ಗೊತ್ತಾ…?

ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ದಕ್ಷಿಣ ಭಾರತದ ಖ್ಯಾತ ನಟಿ ಕೀರ್ತಿ ಸುರೇಶ್ ತಮ್ಮ ಅತ್ಯುತ್ತಮ ನಟನೆ ಮೂಲಕ ಸಾಕಷ್ಟು ಜನಪ್ರಿಯತೆ ಪಡೆದಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿದ್ದಾರೆ. ಸಾಮಾಜಿಕ Read more…

ಗೂಗಲ್ ನಲ್ಲಿ ಕ್ರಿಕೆಟರ್ ರಶೀದ್ ಖಾನ್ ಪತ್ನಿ ಹೆಸರು ಹುಡುಕಿದ್ರೆ ಬರುತ್ತೆ ಈ ನಟಿ ಹೆಸರು…! ಇದರ ಹಿಂದಿದೆ ಈ ಕಾರಣ

ಗೂಗಲ್ ನಲ್ಲಿ ಅಪಘಾನಿಸ್ತಾನದ ಕ್ರಿಕೆಟರ್ ರಶೀದ್ ಖಾನ್ ಪತ್ನಿ ಹೆಸರನ್ನು ಹುಡುಕಿದ್ರೆ ಬರುವ ಹೆಸರು ದಂಗಾಗಿಸುತ್ತದೆ. ರಶೀದ್ ಖಾನ್ ಪತ್ನಿ ಹೆಸರು ಅನುಷ್ಕಾ ಶರ್ಮಾ ಎಂದು ಗೂಗಲ್ ತೋರಿಸುತ್ತದೆ. Read more…

ರಸ್ತೆ ಅಪಘಾತದಲ್ಲಿ ಅಫ್ಘಾನ್ ಕ್ರಿಕೆಟಿಗ ನಜೀಬ್ ವಿಧಿವಶ

ಒಂದು ವಾರದ ಹಿಂದಷ್ಟೇ ರಸ್ತೆ ದಾಟುವಾಗ ಕಾರು ಡಿಕ್ಕಿ ಹೊಡೆದ ಪರಿಣಾಮ ಆಸ್ಪತ್ರೆಗೆ ಸೇರಿದ್ದ ಅಫ್ಘಾನಿಸ್ತಾನದ ಕ್ರಿಕೆಟಿಗ ನಜೀಬ್ ಚಿಕಿತ್ಸೆ ಫಲಕಾರಿಯಾಗದೆ ಇಹಲೋಕ ತ್ಯಜಿಸಿದ್ದಾರೆ. ಈ ಕುರಿತು ಮಂಗಳವಾರ Read more…

ಕ್ರೀಡಾ ಕ್ಷೇತ್ರದ ಅತ್ಯುನ್ನತ ಪ್ರಶಸ್ತಿ ಪ್ರಕಟ: ಖೇಲ್ ರತ್ನ ಪ್ರಶಸ್ತಿಗೆ ಭಾಜನರಾದ 4 ನೇ ಕ್ರಿಕೆಟಿಗ ರೋಹಿತ್ ಶರ್ಮಾ

ನವದೆಹಲಿ: ಭಾರತೀಯ ಕ್ರೀಡಾ ಕ್ಷೇತ್ರದಲ್ಲಿ ಅತ್ಯುನ್ನತ ಸಾಧನೆ ಮಾಡಿದವರಿಗೆ ನೀಡುವ ರಾಜೀವ್ ಗಾಂಧಿ ಖೇಲ್ ರತ್ನ ಮತ್ತು ಅರ್ಜುನ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ. ಪ್ರಶಸ್ತಿ ಆಯ್ಕೆ ಸಮಿತಿ ಮಾಡಿದ ಶಿಫಾರಸಿಗೆ Read more…

BIG NEWS: ಅಪಘಾತದಲ್ಲಿ ಸವಾರ ಸಾವು, ಕಾರ್ ಚಾಲನೆ ಮಾಡುತ್ತಿದ್ದ ಖ್ಯಾತ ಕ್ರಿಕೆಟಿಗ ಅರೆಸ್ಟ್

ಕೊಲಂಬೊ: ಶ್ರೀಲಂಕಾ ಕ್ರಿಕೆಟ್ ಆಟಗಾರ ಕುಶಾಲ್ ಮೆಂಡಿಸ್ ಅವರನ್ನು ಪೊಲೀಸರು ಬಂಧಿಸಿದ್ದು, ಮ್ಯಾಜಿಸ್ಟ್ರೇಟ್ ಎದುರು ಹಾಜರುಪಡಿಸಲಿದ್ದಾರೆ. ರಸ್ತೆ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾನುವಾರ ಕುಶಾಲ್ ಮೆಂಡಿಸ್ ಅವರನ್ನು ಬಂಧಿಸಲಾಗಿದೆ. Read more…

ಶಾಕಿಂಗ್ ನ್ಯೂಸ್: ಮಾಜಿ ಕ್ರಿಕೆಟಿಗನ ಬಲಿ ಪಡೆದ ಕೊರೋನಾ

ನವದೆಹಲಿ: ದೆಹಲಿ ರಣಜಿ ತಂಡದ ಮಾಜಿ ಆಲ್-ರೌಂಡರ್ ಸಂಜಯ್ ದೋಬಲ್(52)  ಕೊರೋನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ಅನಾರೋಗ್ಯದ ಕಾರಣ ಸಂಜಯ್ ಅವರನ್ನು ದೆಹಲಿಯ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದ ವೇಳೆಯಲ್ಲಿ Read more…

ಕೊರೊನಾ ಸೋಂಕಿಗೆ ತುತ್ತಾದ ಮತ್ತೊಬ್ಬ ಕ್ರಿಕೆಟಿಗ

ಕೊರೋನಾ ಮಹಾಮಾರಿ ತನ್ನ ಅಟ್ಟಹಾಸ ಮುಂದುವರಿಸಿದ್ದು, ಇದೀಗ ಬಾಂಗ್ಲಾದೇಶ ಕ್ರಿಕೆಟ್ ತಂಡದ ನಾಯಕ ತಮೀಮ್ ಇಕ್ಬಾಲ್ ಅವರ ಸಹೋದರ ಮಾಜಿ ಕ್ರಿಕೆಟ್  ಆಟಗಾರ ನಫೀಸ್ ಇಕ್ಬಾಲ್ ಗೆ ಕೊರೋನಾ Read more…

ಸುಶಾಂತ್ ‌ರನ್ನು ಕ್ರಿಕೆಟರ್‌ ಎಂದರಾ ರಾಹುಲ್….?

ಸಾಮಾಜಿಕ ಜಾಲತಾಣಗಳಲ್ಲಿ ಎಡ/ಬಲ/ಕಮ್ಯೂನಿಸ್ಟ್ ಎಂದು ಪಂಥಗಳನ್ನು ಮಾಡಿಕೊಂಡು ಪರಸ್ಪರ ಕಚ್ಚಾಡುವ ಸಾಕಷ್ಟು ನಿದರ್ಶನಗಳನ್ನು ದಿನಂಪ್ರತಿ ನೋಡುತ್ತಲೇ ಇದ್ದೇವೆ. ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್‌ ದುರಂತ ಸಾವಿಗೆ ಪ್ರಧಾನಿ Read more…

ಮಗನಿಂದಲೇ ಕೊಲೆಯಾದ ಕ್ರಿಕೆಟಿಗ…!

ಮಾಜಿ ಕ್ರಿಕೆಟಿಗರೊಬ್ಬರು ತಮ್ಮ ಮಗನಿಂದಲೇ ಕೊಲೆಯಾದ ಘಟನೆ ಕೇರಳದ ತಿರುವನಂತಪುರದಲ್ಲಿ ನಡೆದಿದ್ದು, ಇದೀಗ ಆರೋಪಿಯನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ. ಕೇರಳ ಪರ ರಣಜಿ ಪಂದ್ಯಗಳನ್ನಾಡಿದ್ದ 65 ವರ್ಷದ ಜಯಮೋಹನ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...