ಅಕಾಲಿಕವಾಗಿ ಮೃತಪಟ್ಟ ಪುತ್ರನ ಶವದೆದುರು ಗೃಹಲಕ್ಷ್ಮಿ ಯೋಜನೆ ಪ್ರಸ್ತಾಪಿಸಿ ರೋದಿಸಿದ ತಾಯಿಗೆ ಸಿಎಂ ಸಾಂತ್ವನ
ಅನಾರೋಗ್ಯದಿಂದ ಅಕಾಲಿಕವಾಗಿ ನಿಧಾನರಾದ ಪುತ್ರನ ಶವದ ಎದುರು ಗೃಹಲಕ್ಷ್ಮಿ ಯೋಜನೆ ಪ್ರಸ್ತಾಪಿಸಿ ಕಣ್ಣೀರಿಟ್ಟಿದ್ದ ತಾಯಿಗೆ ಮುಖ್ಯಮಂತ್ರಿ…
ರಾಜ್ಯ ಇನ್ನೂ ದಿವಾಳಿಯಾಗಿಲ್ಲ, ಇನ್ನಷ್ಟು ಗ್ಯಾರಂಟಿ ಕೊಡಲಿ: ಸಿಎಂ ಹೇಳಿಕೆಗೆ HDK ತಿರುಗೇಟು
ಹಾಸನ: ಗ್ಯಾರಂಟಿ ಯೋಜನೆ ಜಾರಿಯಿಂದ ರಾಜ್ಯ ದಿವಾಳಿಯಾಗಿಲ್ಲ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಹೇಳಿಕೆಗೆ ಮಾಜಿ…
ಸಚಿವ ಸಂಪುಟ ಪುನಾರಚನೆ ವೇಳೆ ನರೇಂದ್ರ ಸ್ವಾಮಿಗೆ ಅವಕಾಶ: ಸಿಎಂ ಸಿದ್ದರಾಮಯ್ಯ
ಮಂಡ್ಯ: ನುಡಿದಂತೆ ನಡೆದು ನಮ್ಮ ಸರ್ಕಾರ ಗ್ಯಾರಂಟಿಗಳನ್ನು ಜಾರಿಗೊಳಿಸಿದೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದ್ದಾರೆ. ಮಂಡ್ಯ…
ಫೆ. 24, 25 ರಂದು ಬೆಂಗಳೂರಿನಲ್ಲಿ ರಾಷ್ಟ್ರೀಯ ಏಕತಾ ಸಮಾವೇಶ: ಸಿಎಂ ಸಿದ್ದರಾಮಯ್ಯ
ಬೆಂಗಳೂರು: ಭಾರತದ ಸಂವಿಧಾನ ಜಾರಿಯಾಗಿ 75ನೇ ವರ್ಷ ನಡೆಯುತ್ತಿರುವುದರಿಂದ ಸಂವಿಧಾನ ಬಗ್ಗೆ ಜಾಗೃತಿ ಮೂಡಿಸಲು ಫೆಬ್ರವರಿ…
ವಲಸೆ ಕಾರ್ಮಿಕರಿಗೆ ಗುಡ್ ನ್ಯೂಸ್: ವಸತಿ ಸೌಲಭ್ಯ ಕಲ್ಪಿಸಲು ವಸತಿ ಸಮುಚ್ಚಯಗಳ ನಿರ್ಮಾಣ
ಬೆಂಗಳೂರು: ವಲಸೆ ಕಾರ್ಮಿಕರಿಗಾಗಿ 10 ಜಿಲ್ಲೆಗಳಲ್ಲಿ ವಸತಿ ಸಮುಚ್ಚಯಗಳ ನಿರ್ಮಾಣ ಮಾಡಲಾಗುವುದು. ಮುಖ್ಯಮಂತ್ರಿಯ ಸಿದ್ದರಾಮಯ್ಯ ಅವರು…
ಮನೆ, ಕಟ್ಟಡ ನಿರ್ಮಿಸುವವರಿಗೆ ಗುಡ್ ನ್ಯೂಸ್: ಇನ್ನು ಸುಲಭವಾಗಿ ಯೋಗ್ಯ ದರದಲ್ಲಿ ಮರಳು ಲಭ್ಯ
ಬೆಂಗಳೂರು: ಮರಳು ನೀತಿ ಗೊಂದಲ ನಿವಾರಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ಬಜೆಟ್ ನಲ್ಲಿ ಮಾಹಿತಿ ನೀಡಲಾಗಿದೆ.…
ಮದ್ಯಪ್ರಿಯರಿಗೆ ಶಾಕ್: ಅಧಿಕ ರಾಜಸ್ವ ಸಂಗ್ರಹ ಗುರಿಯೊಂದಿಗೆ ಬೇರೆ ರಾಜ್ಯಗಳ ಬೆಲೆಗೆ ಅನುಗುಣವಾಗಿ ದರ ಪರಿಷ್ಕರಣೆ
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ಬಜೆಟ್ ನಲ್ಲಿ ಮತ್ತೆ ಮದ್ಯದ ಬೆಲೆ ಏರಿಕೆ ಬಗ್ಗೆ ಪ್ರಸ್ತಾಪಿಸಲಾಗಿದೆ.…
ಮನೆ ಹೊಂದುವ ನಿರೀಕ್ಷೆಯಲ್ಲಿದ್ದ ವಸತಿ ರಹಿತರಿಗೆ ಸರ್ಕಾರದಿಂದ ಸಿಹಿ ಸುದ್ದಿ: 6 ಲಕ್ಷ ಮನೆ ವಿತರಣೆ
ಬೆಂಗಳೂರು: ಈ ವರ್ಷ 6 ಲಕ್ಷ ಮನೆ ವಿತರಣೆ ಗುರಿ ಹೊಂದಲಾಗಿದೆ. 2024 -25 ನೇ…
ರಾಜ್ಯದಲ್ಲಿ ‘ಅನ್ನ ಸುವಿಧಾ’ ಹೊಸ ಯೋಜನೆ ಜಾರಿ: ಬಿಪಿಎಲ್, ಅಂತ್ಯೋದಯ ಕಾರ್ಡ್ ಹೊಂದಿದ ಹಿರಿಯ ನಾಗರಿಕರ ಮನೆ ಬಾಗಿಲಿಗೆ ಪಡಿತರ
ಬೆಂಗಳೂರು: ನ್ಯಾಯ ಬೆಲೆ ಅಂಗಡಿಗಳಿಗೆ ಹೋಗಲು ಸಾಧ್ಯವಾಗದ ಹಿರಿಯ ನಾಗರಿಕರ ಮನೆ ಬಾಗಿಲಿಗೆ ಪಡಿತರ ಆಹಾರ…
ಸಿಎಂ ದಾಖಲೆಯ 15ನೇ ಬಜೆಟ್ ಮಂಡನೆ: ‘ಗ್ಯಾರಂಟಿ’ಗೆ ತೆರಿಗೆ, ಸಾಲ ಹೆಚ್ಚಳ ಸಾಧ್ಯತೆ: ಬರ ನಿರ್ವಹಣೆಗೆ ಹೆಚ್ಚಿನ ಒತ್ತು
ಬೆಂಗಳೂರು: ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಇಂದು ದಾಖಲೆಯ 15ನೇ ಬಜೆಟ್ ಮಂಡಿಸಲಿದ್ದಾರೆ. ಬಜೆಟ್ ಗಾತ್ರ ಮತ್ತು…