alex Certify Cloud | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾಜ್ಯದಲ್ಲಿ ಡಿ 17ರಿಂದ ಮತ್ತೆ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ

ಬೆಂಗಳೂರು: ರಾಜ್ಯದಲ್ಲಿ ಶನಿವಾರದಿಂದ ಬಿಸಿಲಿನ ವಾತಾವರಣ ಇರಲಿದ್ದು, ಡಿಸೆಂಬರ್ 17 ರಿಂದ ಮತ್ತೆ ಮಳೆ ಆರಂಭವಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ವಾಯುಭಾರ ಕುಸಿತದ Read more…

ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಪರಿಣಾಮ ರಾಜ್ಯದಲ್ಲಿ ಜ. 10ರವರೆಗೆ ತುಂತುರು ಮಳೆ

ಬೆಂಗಳೂರು: ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾಗಿದೆ. ಇದರ ಪರಿಣಾಮ ಜನವರಿ 10ರವರೆಗೆ ರಾಜ್ಯದಲ್ಲಿ ಮೋಡ ಕವಿದ ವಾತಾವರಣ ಇರಲಿದ್ದು, ಸಣ್ಣ ಪ್ರಮಾಣದ ಮಳೆಯಾಗುವ ಸಾಧ್ಯತೆ ಇದೆ ಎಂದು Read more…

Video | ವಿಮಾನ ಲ್ಯಾಡಿಂಗ್ ವೇಳೆ ಕಾಕ್ ಪಿಟ್ ನಿಂದ ಆಕಾಶದ ಅದ್ಭುತ ದೃಶ್ಯ ಸೆರೆ

ವಿಮಾನ ಪ್ರಯಾಣದ ವೇಳೆ ಎತ್ತರದಿಂದ ಕಾಣುವ ಭೂದೃಶ್ಯ ಕಣ್ಣಿಗೆ ಹಬ್ಬವಿದ್ದಂತೆ. ಅದರಲ್ಲೂ ರಾತ್ರಿ ಸಮಯ ಏರಿಯಲ್ ವ್ಯೂನಲ್ಲಿ ಕಾಣುವ ಭೂ ದೃಶ್ಯ ಮನಮೋಹಕವಾಗಿರುತ್ತದೆ. ಇತಹ ಅದ್ಭುತ ದೃಶ್ಯವನ್ನು ಕಾಕ್ Read more…

Watch Video | ಆಕಾಶದಲ್ಲಿ ಕಂಡು ಬಂತು ವಿಚಿತ್ರ ಮೋಡ; ಅಚ್ಚರಿಯಿಂದ ಮೂಗಿನ ಮೇಲೆ ಬೆರಳಿಟ್ಟ ಜನ…!

ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ವಿಡಿಯೋಗಳಿಗೆ ಯಾವುದೇ ಬರವಿಲ್ಲ. ಇದೀಗ ದಕ್ಷಿಣ ಆಫ್ರಿಕಾದಲ್ಲಿ ಒಂದು ವಿಡಿಯೋ ವೈರಲ್​ ಆಗಿದ್ದು ವಿಚಿತ್ರವಾದ ಮೋಡವೊಂದನ್ನು ಜನ ಗಮನಿಸಿದ್ದಾರೆ. ದಕ್ಷಿಣ ಆಫ್ರಿಕಾದ ಕೇಪ್​ಟೌನ್​ನ ಆಕಾಶದಲ್ಲಿ Read more…

ಮಳೆ ನಿರೀಕ್ಷೆಯಲ್ಲಿದ್ದವರಿಗೆ ಗುಡ್ ನ್ಯೂಸ್: ಇಂದಿನಿಂದ 10 ದಿನ ವಾಡಿಕೆಗಿಂತ ಹೆಚ್ಚಿನ ಮಳೆ ಮುನ್ಸೂಚನೆ

ಬೆಂಗಳೂರು: ಇಂದಿನಿಂದ 10 ದಿನ ರಾಜ್ಯದಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ರಾಜ್ಯದಲ್ಲಿ ಒಂದು ವಾರದಿಂದ ಮೋಡಕವಿದ ವಾತಾವರಣ ಇದೆ. Read more…

ಮುಂಗಾರು ನಿರೀಕ್ಷೆಯಲ್ಲಿದ್ದ ರೈತರಿಗೆ ಶಾಕ್: ‘ಬಪರ್ ಜಾಯ್’ ಚಂಡಮಾರುತ ಪರಿಣಾಮ ಮಾನ್ಸೂನ್ ವಿಳಂಬ

ಬೆಂಗಳೂರು: ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದ ಪರಿಣಾಮ ಬಿಪರ್ ಜಾಯ್ ಚಂಡಮಾರುತ ಸೃಷ್ಟಿಯಾಗಿದ್ದು, ವೇಗ ವೃದ್ಧಿಸಿಕೊಳ್ಳುತ್ತಿದೆ. ಈ ಚಂಡಮಾರುತದ ಪರಿಣಾಮ ಮುಂಗಾರು ಆಗಮನ ಮತ್ತಷ್ಟು ವಿಳಂಬವಾಗಲಿದೆ. ಗುಜರಾತ್ ನ Read more…

ರೈತರಿಗೆ ಶಾಕಿಂಗ್ ನ್ಯೂಸ್: ‘ಬಿಪರ್ ಜೋಯ್’ ಸೈಕ್ಲೋನ್ ಅಬ್ಬರ: ಮುಂಗಾರಿಗೆ ಅಡ್ಡಿ

ನವದೆಹಲಿ: ಅರಬ್ಬಿ ಸಮುದ್ರದಲ್ಲಿ ಭಾರಿ ವಾಯುಭಾರ ಕುಸಿತವಾಗಿದ್ದು, ಬಿಪರ್ ಜೋಯ್ ಎಂಬ ಹೆಸರಿನ ಚಂಡಮಾರುತ ಅಬ್ಬರಿಸಲಿದೆ. ನಾಲ್ಕು ರಾಜ್ಯಗಳ ಕರಾವಳಿಯಲ್ಲಿ ಇಂದಿನಿಂದ ಮೂರು ದಿನ ಮಳೆ ಆಗುವ ಸಾಧ್ಯತೆ Read more…

ರಾಜ್ಯದಲ್ಲಿ 5 ದಿನ ಗುಡುಗು ಮಿಂಚು ಸಹಿತ ಆಲಿಕಲ್ಲು ಮಳೆ: ಹವಾಮಾನ ಇಲಾಖೆ ಮುನ್ಸೂಚನೆ

ಬೆಂಗಳೂರು: ಮುಂದಿನ ಐದು ದಿನಗಳ ಕಾಲ ರಾಜ್ಯದ ಹಲವೆಡೆ ಗುಡುಗು ಮಿಂಚು ಸಹಿತ ಆಲಿಕಲ್ಲು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮೈಸೂರು, ಮಂಡ್ಯ, ಕೋಲಾರ, ಹಾಸನ, Read more…

ಮೋಡದಲ್ಲಿ ಮೂಡಿ ಬಂದ ಗಣೇಶ; ಕ್ಷಣಾರ್ಧದಲ್ಲಿ ಕ್ಯಾಮರಾದಲ್ಲಿ ಸೆರೆಹಿಡಿದ ಬಾಲಕ

ಉಡುಪಿ: ಪ್ರಕೃತಿಯ ಸೊಬಗು, ವೈಚಿತ್ರ್ಯವೇ ಹಾಗೇ. ಕೆಲವೊಮ್ಮೆ ಆಗಸದಲ್ಲಿ ತೇಲುವ ಮೋಡಗಳು ಚಿತ್ರ ವಿಚಿತ್ರ ಕಲಾಕೃತಿಗಳಂತೆ ಕಣ್ಮನ ಸೆಳೆಯುತ್ತವೆ. ವಿವಿಧ ರೀತಿಯ ಆಕಾರಗಳು ಮೂಡಿಬಂದ ರೀತಿಯಲ್ಲಿ ಗಮನ ಸೆಳೆದು Read more…

ತೆಲಂಗಾಣದ ಈ ಪಟ್ಟಣದಲ್ಲಿ ಮೀನಿನ ಮಳೆ…! ಇದರ ಹಿಂದಿರೊ ಕಾರಣವೇನು ಗೊತ್ತಾ…..?

ದೇಶದಾದ್ಯಂತ ಹಲವು ರಾಜ್ಯಗಳಲ್ಲಿ ವ್ಯಾಪಕವಾಗಿ ಮಳೆ ಆಗುತ್ತಿದ್ದು ತೆಲಂಗಾಣದ ಈ ಪಟ್ಟಣದ ಜನತೆ ಮಾತ್ರ ಮಳೆ ಜೊತೆ ಬಂದ ಮೀನನ್ನು ಕಂಡು ಅಚ್ಚರಿಗೊಂಡಿದ್ದಾರೆ. ಇಂಥದೊಂದು ಘಟನೆ ಜಗ್ತಿಲ್ ಪಟ್ಟಣದಲ್ಲಿ Read more…

ರಾತ್ರಿಯ ಆಕಾಶ ಬೆಳಗಿದ ಉಲ್ಕಾಪಾತ: ಅದ್ಭುತ ವಿಡಿಯೋ ನೋಡಿ ಮಂತ್ರಮುಗ್ಧರಾದ ನೆಟ್ಟಿಗರು

ಚಿಲಿಯ ರಾಜಧಾನಿ ಸ್ಯಾಂಟಿಯಾಗೊದಲ್ಲಿ ರಾತ್ರಿಯ ಆಕಾಶದಲ್ಲಿ ಪ್ರಕಾಶಮಾನವಾದ ಉಲ್ಕೆಯೊಂದು ಬೆಳಗಿದ ಅದ್ಭುತ ದೃಶ್ಯ ಕ್ಯಾಮರಾದಲ್ಲಿ ಸೆರೆಹಿಡಿಯಲ್ಪಟ್ಟಿದೆ. ಕಾನ್ಸೆಪ್ಸಿಯಾನ್ ವಿಶ್ವವಿದ್ಯಾಲಯದ ವಿದ್ವಾಂಸರು ಈ ವಿದ್ಯಮಾನವನ್ನು ದೃಢಪಡಿಸಿದ್ರು. ವರದಿಗಳ ಪ್ರಕಾರ, ಭೂಮಿಯ Read more…

BIG NEWS: ಸರ್ಕಾರಿ ನೌಕರರು ವಿಪಿಎನ್‌, ಕ್ಲೌಡ್‌ ಬಳಸುವಂತಿಲ್ಲ, ಕ್ಯಾಮ್‌ ಸ್ಕ್ಯಾನರ್‌ಗೂ ನಿರ್ಬಂಧ ಹೇರಿಕೆ

ದೇಶ-ವಿದೇಶಗಳಲ್ಲಿ ಸೈಬರ್‌ ಕ್ರೈಂ ಪ್ರಕರಣಗಳು ಹೆಚ್ಚುತ್ತಲೇ ಇವೆ. ಎಷ್ಟೋ ಬಾರಿ ದೇಶದ ಭದ್ರತೆ ಮತ್ತು ಗೌಪ್ಯತೆಗೆ ಸಂಬಂಧಿಸಿದ ಮಾಹಿತಿಗಳು ಸೋರಿಕೆಯಾಗುವ ಅಪಾಯವಿರುತ್ತದೆ. ಹಾಗಾಗಿ ನಾರ್ಡ್ ವಿಪಿಎನ್, ಎಕ್ಸ್‌ಪ್ರೆಸ್‌ ವಿಪಿಎನ್ Read more…

ಮೋಡಗಳಿಗೆ ಮುತ್ತಿಕ್ಕಿದ ಸಮುದ್ರದ ಅಲೆಗಳು….! ಇಲ್ಲಿದೆ ವೈರಲ್‌ ವಿಡಿಯೋ ಹಿಂದಿನ ಅಸಲಿ ಸತ್ಯ

ಸಮುದ್ರದ ಅಲೆಗಳು ಆಳೆತ್ತರಕ್ಕೆ ಜಿಗಿದು ಕಿವಿಗಡಚಿಕ್ಕುವಂತಹ ಶಬ್ದ ಉಂಟು ಮಾಡುವ ದೃಶ್ಯವೇ ಮುದ ನೀಡುವುದು. ರಕ್ಕಸ ಗಾತ್ರದ ಈ ಅಲೆಗಳು ಕೆಲವೊಮ್ಮೆ ಮೈಜುಮ್ಮೆನ್ನಿಸುವಂತೆ ಮಾಡುತ್ತವೆ. ಇನ್ನೂ ಹಲವು ಬಾರಿ Read more…

ಟೇಕಾಫ್ ಆದ ಮರು ಕ್ಷಣದಲ್ಲೇ ಮೋಡದಲ್ಲಿ ಕಣ್ಮರೆಯಾದ ವಿಮಾನದ ವಿಡಿಯೋ ವೈರಲ್

ಲಾಸ್ ಏಂಜಲೀಸ್ ವಿಮಾನ ನಿಲ್ದಾಣದಲ್ಲಿ ಆಕಾಶದಲ್ಲಿ ಕಣ್ಮರೆಯಾದ ಬೃಹತ್ ಏರ್‌ಬಸ್ A380 ವಿಮಾನ ವಿಡಿಯೋ ವೈರಲ್ ಆಗಿದೆ. ಏರೋನ್ಯೂಸ್ ಟ್ವಿಟ್ಟರ್‌ನಲ್ಲಿ ಹಂಚಿಕೊಂಡ ವಿಡಿಯೋದಲ್ಲಿ 650 ಟನ್ ತೂಕದ ವಿಮಾನವು Read more…

ಒಣ ಹವೆ ನಡುವೆ ನಾಳೆ ಮಳೆ ಸಾಧ್ಯತೆ

ಬೆಂಗಳೂರು: ಉತ್ತರ ಒಳನಾಡಿನ ಕೆಲ ಜಿಲ್ಲೆಗಳಲ್ಲಿ ನಾಳೆ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ರಾಜ್ಯದಲ್ಲಿ ಒಣ ಹವೆ ಮುಂದುವರೆಯಲಿದೆ. ಜನವರಿ 10, 11 Read more…

ಗಮನಿಸಿ…! ವಾಯುಭಾರ ಕುಸಿತ ಪರಿಣಾಮ ಮೂರು ದಿನ ಮಳೆ ಸಾಧ್ಯತೆ

ಬೆಂಗಳೂರು: ರಾಜ್ಯದಲ್ಲಿ ಇನ್ನೂ ಮೂರು ದಿನ ಮಳೆಯಾಗುವ ಸಾಧ್ಯತೆ ಇದೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವುದರಿಂದ ದಕ್ಷಿಣ ಒಳನಾಡು ಭಾಗದಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ Read more…

ಆಗಸದಲ್ಲಿ ಹತ್ತಿ ಉಂಡೆಯಂತಹ ಅಪರೂಪದ ಮೋಡಗಳ ಸೃಷ್ಟಿ: ವಿಡಿಯೋ ವೈರಲ್

ಆಕಾಶದಲ್ಲಿ ಕಂಡುಬಂದ ವಿಚಿತ್ರ ಮೋಡದ ರಚನೆಯು ಅರ್ಜೆಂಟೀನಾ ನಿವಾಸಿಗಳನ್ನು ದಿಗ್ಭ್ರಮೆಗೊಳಿಸಿದೆ. ಹತ್ತಿ ಉಂಡೆಗಳಂತೆ ಕಾಣುವ ಮೋಡಗಳಿಂದ ಆವೃತವಾದ ಆಕಾಶದ ವಿಡಿಯೋ ಆನ್‌ಲೈನ್‌ನಲ್ಲಿ ವೈರಲ್ ಈಗಿದೆ. ಅಪರೂಪದ ಮೋಡದ ರಚನೆಗಳನ್ನು Read more…

ಗಮನಿಸಿ…! ಮೇಲ್ಮೈ ಸುಳಿಗಾಳಿ, ಹವಾಮಾನ ವೈಪರೀತ್ಯದ ಪರಿಣಾಮ ರಾಜ್ಯದೆಲ್ಲೆಡೆ ಇನ್ನು 4 ದಿನ ಮಳೆ ಸಾಧ್ಯತೆ

ಬೆಂಗಳೂರು: ರಾಜ್ಯದಲ್ಲಿ ನಾಲ್ಕು ದಿನ ವ್ಯಾಪಕ ಮಳೆ ಸುರಿಯುವ ನಿರೀಕ್ಷೆ ಇದೆ. ಎಲ್ಲ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹವಾಮಾನ ವೈಪರೀತ್ಯದ Read more…

ತೇವಾಂಶಭರಿತ ಮೋಡಗಳ ಪರಿಣಾಮ ಇನ್ನೂ 5 ದಿನ ಮಳೆ

ಬೆಂಗಳೂರು: ರಾಜ್ಯದಲ್ಲಿ ಅಲ್ಲಲ್ಲಿ ಮಳೆಯಾಗುತ್ತಿದ್ದು, ಇನ್ನೂ ಐದು ದಿನಗಳ ಕಾಲ ಮುಂದುವರೆಯಲಿದೆ. ತೇವಾಂಶಭರಿತ ಮೋಡಗಳ ಪರಿಣಾಮದಿಂದ ರಾಜ್ಯದ ಹಲವೆಡೆ ಮಳೆಯಾಗಲಿದೆ. ಕೆಲವು ಜಿಲ್ಲೆಗಳಲ್ಲಿ ಜೋರು ಮಳೆಯಾಗಿದೆ. ಇನ್ನು ಏಪ್ರಿಲ್ Read more…

BIG NEWS: ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಪರಿಣಾಮ ರಾಜ್ಯದಲ್ಲಿ 5 ದಿನ ಮಳೆ

ಬೆಂಗಳೂರು: ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಪರಿಣಾಮ ರಾಜ್ಯದಲ್ಲಿ ಮುಂದಿನ 5  ದಿನಗಳ ಕಾಲ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇಂದಿನಿಂದ 5 ದಿನಗಳ Read more…

ಮೋಡದ ನಡುವೆ ಆಡುತ್ತಿದೆಯೇ ಈ ಬೆಕ್ಕು…?‌ ನೋಡುಗರನ್ನು ಗೊಂದಲಕ್ಕೀಡು ಮಾಡಿದೆ ಫೋಟೋ

ಹಾಲು ಬಿಳುಪು ಬಣ್ಣದ ಬೆಕ್ಕೊಂದರ ಚಿತ್ರವೊಂದನ್ನು ಅದರ ಮಾಲಕಿ ಸಖತ್ತಾಗಿ ಟೈಮ್ ಮಾಡಿದ್ದು ಅದೀಗ ಮೋಡದ ಮೇಲಿಂದ ಕಾಣುವಂತೆ ನೇತ್ರಭ್ರಮೆ ಸೃಷ್ಟಿಸುತ್ತಿದೆ. ಕಿಟಕಿ ಪಕ್ಕ ಕುಳಿತು ಆಚೆ ನೋಡುತ್ತಿರುವ Read more…

ಆಗಸದಲ್ಲಿ ಕಂಡ ನಿಗೂಢ ಬೆಳಕು ನೋಡಿ ದಂಗಾದ ಜನ

ಸಾಮಾಜಿಕ ಜಾಲತಾಣಗಳಲ್ಲಂತೂ ಪ್ರತಿನಿತ್ಯ ಏನಾದರೊಂದು ವಿಸ್ಮಯಕಾರಿ ಸಂಗತಿಗಳು ಶೇರ್‌ ಆಗುತ್ತಲೇ ಇರುತ್ತವೆ. ಅದರಲ್ಲೂ ತಿಂಗಳಿಗೊಮ್ಮೆಯಾದರೂ UFOಗಳ ಬಗ್ಗೆ ಏನಾದರೊಂದು ಮಾತುಕತೆ ಆಗುತ್ತಲೇ ಇರಬೇಕು. ಅಮೆರಿಕದ ನಗರವೊಂದರ ಆಗಸದಲ್ಲಿ ಹಾಡಹಗಲೇ Read more…

ಕಲಾವಿದನ ಕುಂಚದಲ್ಲಿ ಅರಳಿದ ʼಮೋಡʼಗಳ ಚಿತ್ತಾರ ವೈರಲ್

ಜನರಿಗೆ ಸಮಯ ಸಿಕ್ಕಾಗ ಏನೇನೋ ಮಾಡಿಬಿಡುತ್ತಾರೆ. ಇಲ್ಲೊಬ್ಬ ಕಲಾವಿದ ಮೋಡಗಳನ್ನು ಬಳಸಿ ಸೃಜನಶೀಲತೆ ಮೆರೆದಿದ್ದಾನೆ. ಕ್ರಿಸ್ ಜಡ್ಜ್ ಎಂಬ ಐರಿಶ್ ಕಲಾವಿದ ಮೋಡಗಳ ಫೋಟೋ ತೆಗೆದು, ಬಳಿಕ ಅದಕ್ಕೆ Read more…

ಶ್ವಾನ ಸಾವಿಗೀಡಾದ ಕೆಲವೇ ಗಂಟೆಯಲ್ಲಿ ನಡೆಯಿತು ಅಚ್ಚರಿ…!

ಕೆಲವೊಮ್ಮೆ ಮನಸ್ಸಿನಲ್ಲಿ ಏನನ್ನಾದರೂ ಯೋಚಿಸುತ್ತಾ ಯಾವುದಾದರು ವಸ್ತುವನ್ನು ನೋಡಿದರೂ ಚಿತ್ತದಲ್ಲಿನ ಆ ಚಿತ್ರ ವಸ್ತುವಿನಲ್ಲಿ ಕಾಣಲಾರಂಭಿಸುತ್ತದೆ. ಬೆಟ್ಟ, ಗುಡ್ಡ, ಮರ, ಗಿಡ, ಕಲ್ಲು, ಮಣ್ಣಿನ ರಾಶಿ, ಗೋಡೆ ಹೀಗೆ Read more…

ಜನರನ್ನು ಬೆಚ್ಚಿಬೀಳಿಸಿತ್ತು ಮೋಡದಾಕಾರ…!

ಅಣಬೆಯಾಕಾರದ ಬೃಹತ್ ಮೋಡವೊಂದು ಯುಕ್ರೇನ್‌ನಲ್ಲಿ ಅಣು ಬಾಂಬ್‌ನ ಭಯ ಹುಟ್ಟಿಸಿದ ಘಟನೆ ನಡೆದಿದೆ. 1968 ರಲ್ಲಿ ಅಣು ದುರಂತ ಸಂಭವಿಸಿದ ಚರ್ನೋಬಿಲ್‌ನಿಂದ ಕೇವಲ 60 ಮೈಲಿ ದೂರವಿರುವ ಯುಕ್ರೇನ್ Read more…

ಗ್ರಹಣ ವೀಕ್ಷಕರಿಗೆ ನಿರಾಸೆ ತಂದ ಮೋಡ ಮುಸುಕಿದ ವಾತಾವರಣ

ಬಾನಂಗಳದಲ್ಲಿ ಸೂರ್ಯಗ್ರಹಣ ಸ್ಪರ್ಶಕಾಲ ಆರಂಭವಾಗಿ ಅಬುದಾಭಿಯಲ್ಲಿ ಗ್ರಹಣದ ದೃಶ್ಯ ಸ್ಪಷ್ಟವಾಗಿ ಗೋಚರಿಸಿದೆ. ಅದೇ ರೀತಿ ವಿವಿಧ ಕಡೆಗಳಲ್ಲಿ ಗ್ರಹಣ ಕಾಲದಲ್ಲಿ ಬದಲಾವಣೆ ಕಂಡು ಬಂದಿದ್ದು, ಅನೇಕ ಪ್ರದೇಶಗಳಲ್ಲಿ ಗ್ರಹಣದ Read more…

ಆಕಾಶದಲ್ಲಿ ʼಯುನೈಟೆಡ್ ಕಿಂಗ್ಡಂʼ ನಕಾಶೆ ಸೃಷ್ಟಿ

ಲಂಡನ್: ನೀಲಾಕಾಶದಲ್ಲಿ ಬಿಳಿ ಮೋಡಗಳಿಂದ ಯುನೈಟೆಡ್‌ ಕಿಂಗ್‌ಡಮ್ (ಯುಕೆ)ನಕ್ಷೆ ರಚನೆಯಾಗಿದೆ. ಈ ಅಪರೂಪದ ಸನ್ನಿವೇಶವನ್ನು ಬ್ರಿಟಿಷ್ ನ ಚುರುಕು ಕಣ್ಣಿನ ಮಹಿಳೆ ರಿಚೆಲ್ ಲೂಯೀಸ್ ಎಂಬುವವರು ಸೆರೆಹಿಡಿದ್ದಾರೆ. ಈ Read more…

ರಾಜ್ಯದ ಹಲವೆಡೆ ಭಾರಿ ಮಳೆಯ ಎಚ್ಚರಿಕೆ ನೀಡಿದ ಹವಾಮಾನ ಇಲಾಖೆ

ಬೆಂಗಳೂರು: ಮುಂದಿನ ಮೂರ್ನಾಲ್ಕು ದಿನಗಳ ಕಾಲ ರಾಜ್ಯದ ಕರಾವಳಿ ಪ್ರದೇಶದಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಹವಾಮಾನ ಇಲಾಖೆ ಕರಾವಳಿ ಪ್ರದೇಶಕ್ಕೆ ಯೆಲ್ಲೋ ಅಲರ್ಟ್ ಎಚ್ಚರಿಕೆ ನೀಡಿದೆ. ಕರಾವಳಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...