HomeInternationalWatch Video | ಆಕಾಶದಲ್ಲಿ ಕಂಡು ಬಂತು ವಿಚಿತ್ರ ಮೋಡ; ಅಚ್ಚರಿಯಿಂದ ಮೂಗಿನ ಮೇಲೆ ಬೆರಳಿಟ್ಟ...

Watch Video | ಆಕಾಶದಲ್ಲಿ ಕಂಡು ಬಂತು ವಿಚಿತ್ರ ಮೋಡ; ಅಚ್ಚರಿಯಿಂದ ಮೂಗಿನ ಮೇಲೆ ಬೆರಳಿಟ್ಟ ಜನ…!

ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ವಿಡಿಯೋಗಳಿಗೆ ಯಾವುದೇ ಬರವಿಲ್ಲ. ಇದೀಗ ದಕ್ಷಿಣ ಆಫ್ರಿಕಾದಲ್ಲಿ ಒಂದು ವಿಡಿಯೋ ವೈರಲ್​ ಆಗಿದ್ದು ವಿಚಿತ್ರವಾದ ಮೋಡವೊಂದನ್ನು ಜನ ಗಮನಿಸಿದ್ದಾರೆ.

ದಕ್ಷಿಣ ಆಫ್ರಿಕಾದ ಕೇಪ್​ಟೌನ್​ನ ಆಕಾಶದಲ್ಲಿ ಲೆಂಟುಕ್ಯುಲರ್​ ಮೋಡ ಕಂಡು ಬಂದಿದೆ. ಈ ಮೋಡವನ್ನು ಹತ್ತಿರದಿಂದ ನೋಡಲು ಒಂದು ರೀತಿಯ ಮಸೂರ ಆಕೃತಿಯನ್ನ ಹೊಂದಿದೆ. ಇದೊಂದು ಯುಎಫ್​ಓದಂತೆ ಕಾಣುತ್ತಿದ್ದು ಕೆಲವರು ಈ ಮೋಡವನ್ನು ನಟ್ಸ್​ಗೆ ಹೋಲಿಕೆ ಮಾಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮಸೂರದ ಆಕೃತಿಯ ಈ ವಿಡಿಯೋವನ್ನು ಸೋಶಿಯಲ್​ ಮೀಡಿಯಾಗಳಲ್ಲಿ ಶೇರ್​ ಮಾಡಲಾಗಿದ್ದು, ಈಗಾಗಲೇ ಲಕ್ಷಗಟ್ಟಲೇ ವೀವ್ಸ್​ ಸಂಪಾದಿಸಿದೆ. ಈ ವಿಚಿತ್ರ ಮೋಡವನ್ನು ನೋಡಿದ ಅನೇಕರು ತಮ್ಮದೇ ಆದ ರೀತಿಯಲ್ಲಿ ಅರ್ಥವನ್ನು ಕಲ್ಪಿಸಿದ್ದಾರೆ.

 

For Latest News Updates, Join Our Whatsapp Community🚩
RELATED ARTICLES

Most Popular