alex Certify Cinema | Kannada Dunia | Kannada News | Karnataka News | India News - Part 10
ಕನ್ನಡ ದುನಿಯಾ
    Dailyhunt JioNews

Kannada Duniya

ವಿಚಾರಣೆಗೆ ಹಾಜರಾದ ನಟಿ ರಚಿತಾ ರಾಮ್ ಹೇಳಿದ್ದೇನು ಗೊತ್ತಾ…?

ರಾಮನಗರ: ‘ಲವ್ ಯೂ ರಚ್ಚು’ ಶೂಟಿಂಗ್ ವೇಳೆ ಫೈಟರ್ ವಿವೇಕ್ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ವಿಚಾರಣೆಯ ನಂತರ ನಟಿ ರಚಿತಾ ರಾಮ್ ಪ್ರತಿಕ್ರಿಯೆ ನೀಡಿದ್ದಾರೆ. ನನಗೆ ವಿಷಯ Read more…

BREAKING NEWS: ‘ಲವ್ ಯೂ ರಚ್ಚು’ ಫೈಟರ್ ಸಾವು ಪ್ರಕರಣ, ನಟಿ ರಚಿತಾ ರಾಮ್ ಬಿಡದಿ ಪೊಲೀಸ್ ಠಾಣೆಗೆ ಹಾಜರು

ರಾಮನಗರ: ‘ಲವ್ ಯೂ ರಚ್ಚು’ ಶೂಟಿಂಗ್ ವೇಳೆ ಫೈಟರ್ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ರಚಿತಾ ರಾಮ್ ಬಿಡದಿ ಪೊಲೀಸ್ ಠಾಣೆಗೆ ಹಾಜರಾಗಿದ್ದಾರೆ. ಡಿವೈಎಸ್ಪಿ ಮೋಹನ್ ಕುಮಾರ್ ಅವರ Read more…

ಸಿಎಂ ಬಸವರಾಜ ಬೊಮ್ಮಾಯಿ ಮೆಚ್ಚಿನ ಹೀರೋಯಿನ್ ಯಾರು ಗೊತ್ತಾ…?

ಜೀ ಕನ್ನಡ ವಾಹಿನಿಯ 15 ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವೇದಿಕೆಯಲ್ಲಿ ಮಕ್ಕಳ ಪ್ರಶ್ನೆಗೆ ಉತ್ತರಿಸಿದ್ದಾರೆ. ನಿಮ್ಮ ಮೆಚ್ಚಿನ ಊಟ ಯಾವುದು ಎಂದು ಮಕ್ಕಳು Read more…

ದೇವಾಲಯದ ಫೋಟೋವನ್ನು ಶೇರ್‌ ಮಾಡಿಕೊಂಡ ನಟಿ ತ್ರಿಷಾ

ಮದ್ರಾಸ್ ಟಾಕೀಸ್ ಹಾಗು ಮಣಿ ರತ್ನಂರ ಗಾಲಾ ನಿರ್ಮಾಣದ ’ಪೊಣ್ಣಿಯಿನ್ ಸೆಲ್ವನ್’ ಚಿತ್ರೀಕರಣವು ಇದೀಗ ಮಧ್ಯ ಪ್ರದೇಶದಲ್ಲಿ ನಡೆಯುತ್ತಿದೆ. ಚಿತ್ರದಲ್ಲಿ ನಟಿಸುತ್ತಿರುವ ಪ್ರಕಾಶ್ ರಾಜ್ ಎರಡು ದಿನನಳ ಹಿಂದಷ್ಟೇ Read more…

ವೈರಲ್ ಆಯ್ತು ಬಾಲಿವುಡ್ ಹಳೆಯ ಚಿತ್ರವೊಂದರ ಸೀನ್

ಬಾಲಿವುಡ್‌ನ ’ಮದರ್‌’ ಎಂಬ ಚಿತ್ರದ ಬಗ್ಗೆ ಬಹಳಷ್ಟು ಮಂದಿಗೆ ಗೊತ್ತಿಲ್ಲ. 1999ರಲ್ಲಿ ಬಿಡುಗಡೆಯಾದ ಈ ಚಿತ್ರದಲ್ಲಿ ರೇಖಾ, ರಣಧೀರ್ ಕಪೂರ್‌, ಶಶಿಕಲಾ, ಸನೋಬೆರ್‌ ಕಬೀರ್‌, ರಬತ್‌ ಖಾನ್ ಹಾಗೂ Read more…

ಪ್ರಭಾಸ್‌ ರನ್ನು ಕನ್ನಡಕ್ಕೆ ಕರೆತಂದ ʼಕೆಜಿಎಫ್‌ʼ ಟೀಂ

ಭಾರತೀಯ ಸಿನೆಮಾದ ಅತಿ ದೊಡ್ಡ ಆಕ್ಷನ್ ಥ್ರಿಲ್ಲರ್‌ಗಳಲ್ಲಿ ಒಂದಾಗಲಿರುವ ಪ್ರಭಾಸ್ ಅಭಿನಯದ ʼಸಲಾರ್‌ʼ ಚಿತ್ರ ಭಾರೀ ಸದ್ದು ಮಾಡುತ್ತಿದೆ. ಕೆಜಿಎಫ್ ನಿದೇರ್ಶಕ ಪ್ರಶಾಂತ್‌ ನೀಲ್‌ ನಿರ್ದೇಶನದ ಈ ಚಿತ್ರದಲ್ಲಿ Read more…

’ವೀರಂ’ ಶೂಟಿಂಗ್‌ ಕೊನೆ ದಿನದ ವಿಡಿಯೋ ಶೇರ್‌ ಮಾಡಿದ ಪ್ರಜ್ವಲ್ ದೇವರಾಜ್

ಪ್ರಜ್ವಲ್ ದೇವರಾಜ್ ಹಾಗೂ ರಚಿತಾ ರಾಮ್ ಅಭಿನಯದ ’ವೀರಂ’ ಚಿತ್ರದ ಶೂಟಿಂಗ್ ಮುಗಿದಿದೆ. “ಇಲ್ಲಿಗೆ ಈ ಕೆಲಸ ಮುಗೀತು. ಮುಂದಿನದರತ್ತ ಹೋಗೋಣ….” ಎಂದು ತಮ್ಮ ಅಭಿನಯದ ಚಿತ್ರದ ಶೂಟಿಂಗ್‌ನ Read more…

ಶಿವಣ್ಣ, ಕಿಚ್ಚ ಅಭಿಮಾನಿಗಳಿಗೆ ಥ್ರಿಲ್ಲಿಂಗ್ ಸುದ್ದಿ: ಬೆಳ್ಳಿತೆರೆಯಲ್ಲಿ ಮತ್ತೆ ಒಂದಾಗುತ್ತಿದ್ದಾರೆ ‘ವಿಲನ್’ ಜೋಡಿ

ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಮತ್ತೊಂದು ಸಿನಿಮಾದಲ್ಲಿ ಒಟ್ಟಿಗೆ ನಟಿಸಲಿದ್ದಾರೆ. ಪ್ರೇಮ್ ನಿರ್ದೇಶನದ ‘ದಿ ವಿಲನ್’ನಲ್ಲಿ ಸುದೀಪ್ ಮತ್ತು ಶಿವಣ್ಣ ಒಟ್ಟಿಗೆ ನಟಿಸಿದ್ದರು. Read more…

ಕೊನೆಗೂ ಮದುವೆ ಗುಟ್ಟು ಬಿಟ್ಟುಕೊಟ್ಟ ನಟಿ ನಯನತಾರಾ

ಚಿತ್ರ ನಿರ್ಮಾಪಕ ವಿಗ್ನೇಶ್ ಶಿವನ್ ಜೊತಗೆ ರೊಮ್ಯಾಂಟಿಕ್ ಸಂಬಂಧದಲ್ಲಿದ್ದಾರೆ ಎಂದು ಸುದ್ದಿ ಮಾಡುತ್ತಿದ್ದ ಬಹುಭಾಷಾ ನಟಿ ನಯನತಾರಾ ಇದೀಗ ತಮ್ಮ ನಿಶ್ಚಿತಾರ್ಥವನ್ನು ಖಾತ್ರಿ ಪಡಿಸಿದ್ದಾರೆ. ತಮಿಳಿನ ಜನಪ್ರಿಯ ವಾಹಿನಿಯೊಂದಕ್ಕೆ Read more…

ಹಲ್ಚಲ್ ಸೃಷ್ಟಿಸಿದೆ ಆಕ್ಷನ್ ಪ್ರಿನ್ಸ್ ‘ಮಾರ್ಟಿನ್’ ಫಸ್ಟ್ ಲುಕ್

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ‘ಮಾರ್ಟಿನ್’ ಚಿತ್ರದ ಫಸ್ಟ್ ಲುಕ್ ಸಾಮಾಜಿಕ ಜಾಲತಾಣದಲ್ಲಿ ಹಲ್ಚಲ್ ಸೃಷ್ಟಿಸಿದೆ. ‘ಪೊಗರು’ ಚಿತ್ರದ ನಂತರ ಎ.ಪಿ. ಅರ್ಜುನ್ ನಿರ್ದೇಶನದ ಹೊಸ ಚಿತ್ರದಲ್ಲಿ Read more…

ದೇಸೀ ಧಿರಿಸಿನಲ್ಲಿ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡ ಪವರ್‌ಸ್ಟಾರ್‌

ಮತ್ತೊಮ್ಮೆ ಸುದ್ದಿಯಲ್ಲಿರುವ ಪವರ್‌ಸ್ಟಾರ್‌ ಪವನ್ ಕಲ್ಯಾಣ್‌ರ ಮುಂಬರುವ ಚಿತ್ರದ ಫಸ್ಟ್‌-ಲುಕ್‌ಗೆ ಅಭಿಮಾನಿಗಳು ಕಾಯುತ್ತಿದ್ದಾರೆ. ರಾಣಾ ದಗ್ಗುಬಾಟಿ ಜೊತೆಗೆ ಈ ಚಿತ್ರದಲ್ಲಿ ಪವನ್ ಕೆಲಸ ಮಾಡುತ್ತಿದ್ದಾರೆ. ಆಗಸ್ಟ್ 15ರಂದು ದೊಡ್ಡದೊಂದು Read more…

ಬಂಧನಕ್ಕೊಳಗಾಗುವ ಮುನ್ನ ನಟಿಯಿಂದ ಹೈಡ್ರಾಮಾ

ಜಾತಿ ನಿಂದನೆ ಮಾಡಿದ ಆರೋಪದ ಮೇಲೆ ಚೆನ್ನೈ ಪೊಲೀಸರಿಂದ ಬಂಧಿತಳಾಗಿರುವ ಮಾಡೆಲ್ ಕಂ ಸಿನಿಮಾ ನಟಿ ಮೀರಾ ಮಿಥುನ್‌ರ ವಿಡಿಯೋವೊಂದು ವೈರಲ್ ಆಗಿದೆ. ಪೊಲೀಸರು ತಮಗೆ ಕಿರುಕುಳ ಕೊಡುತ್ತಿದ್ದಾರೆ Read more…

ಮತ್ತಷ್ಟು ಹೆಚ್ಚಾಯ್ತು ಶಿಲ್ಪಾ ಶೆಟ್ಟಿ ಪತಿ ರಾಜ್‌ ಕುಂದ್ರಾ ಸಂಕಷ್ಟ

ರಾಜ್ ಕುಂದ್ರಾ ನೀಲಿ ಚಿತ್ರದ ವ್ಯವಹಾರದ ತನಿಖೆ ನಡೆಸುತ್ತಿರುವ ಮುಂಬೈ ಪೊಲೀಸ್‌ನ ಕ್ರೈಂ ಬ್ರಾಂಚ್‌ ಇದಕ್ಕೆಂದೇ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚನೆ ಮಾಡಿದೆ. ನೀಲಿ ಚಿತ್ರಗಳ ನಿರ್ಮಾಣ Read more…

ನೀರಜ್‌ ಚಿನ್ನದ ಪದಕ ಗೆದ್ದ ಬಳಿಕ ವೈರಲ್‌ ಆಗಿದೆ ಈ ವಿಡಿಯೋ

ಜಾವೆಲಿನ್ ಎಸೆತದಲ್ಲಿ ಒಲಿಂಪಿಕ್ ಚಿನ್ನದ ಪದಕ ಗೆಲ್ಲುವ ಮೂಲಕ ದೇಶದಲ್ಲಿ ಸಂಚಲನ ಸೃಷ್ಟಿಸಿರುವ ನೀರಜ್ ಚೋಪ್ರಾ ಈಗ ಮನೆಮಾತಾಗಿದ್ದಾರೆ. ಆನ್ಲೈನ್‌ನಲ್ಲಿ ಎಲ್ಲೆಲ್ಲೂ ನೀರಜ್‌ರದ್ದೇ ಜಪ ಎನ್ನುವಂತಾಗಿದೆ. ನೀರಜ್ ಹೆಸರು Read more…

ಶಾರುಖ್‌ ಚಿತ್ರದ ಹಾಡಿಗೆ ಜಪಾನಿ ಹುಡುಗಿಯರ ಭರ್ಜರಿ ಸ್ಟೆಪ್

ಭಾರತದಲ್ಲಿ ಮಾತ್ರವಲ್ಲದೇ ಜಗತ್ತಿನಾದ್ಯಂತ ದೊಡ್ಡ ಅಭಿಮಾನಿಗಳನ್ನು ಹೊಂದಿದೆ ಬಾಲಿವುಡ್. ತಮ್ಮ ಮೆಚ್ಚಿನ ಬಾಲಿವುಡ್ ಚಿತ್ರಗಳ ಹಾಡುಗಳಿಗೆ ಸ್ಟೆಪ್ ಹಾಕುತ್ತಾ ವಿಡಿಯೋ ಅಪ್ಲೋಡ್ ಮಾಡುವ ಮಂದಿ ಅನೇಕ ದೇಶಗಳಲ್ಲಿ ಇದ್ದಾರೆ. Read more…

ಇಂದಿರಾ ಗಾಂಧಿಯಾಗಿ ಕಾಣಿಸಿಕೊಳ್ಳಲಿರುವ ಲಾರಾ ದತ್ತಾ

ಅಕ್ಷಯ್ ಕುಮಾರ್‌ ಅಭಿನಯದ ಮುಂಬರುವ ಚಿತ್ರ ‘ಬೆಲ್ ಬಾಟಂ’ನಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವ ಲಾರಾ ದತ್ತಾ ತಮ್ಮ ಲುಕ್ಸ್‌ನಿಂದ ಎಲ್ಲರನ್ನೂ ದಂಗು ಬಡಿಸಿದ್ದಾರೆ. ಭಾರತೀಯ Read more…

ನನ್ನ ಬೋಲ್ಡ್ ವಿಡಿಯೋಗಳನ್ನು ಶಿಲ್ಪಾ ಶೆಟ್ಟಿ ಮೆಚ್ಚಿಕೊಂಡಿದ್ದರು: ಶೆರ್ಲಿನ್ ಚೋಪ್ರಾ

ಅರೆ ನಗ್ನ ಚಿತ್ರಗಳು ಹಾಗೂ ನೀಲಿಚಿತ್ರಗಳ ಶೂಟಿಂಗ್ ಸಾಮಾನ್ಯವಾದ ವಿಚಾರವೆಂದು ತನ್ನನ್ನು ನಂಬಿಸಿ ತಪ್ಪು ದಾರಿಗೆ ಎಳೆಯಲಾಗಿತ್ತು ಎಂದು ನಟಿ ಶೆರ್ಲಿನ್ ಚೋಪ್ರಾ ತಿಳಿಸಿದ್ದಾರೆ. ನೀಲಿ ಚಿತ್ರಗಳ ನಿರ್ಮಾಣ Read more…

ಬುರ್ಜ್ ಖಲೀಫಾ ಮೇಲೆ ರಾರಾಜಿಸಿದ ’ನವರಸ’

ಬಹುನಿರೀಕ್ಷಿತ ’ನವರಸ’ ಚಿತ್ರವನ್ನು ನೆಟ್‌ಫ್ಲಿಕ್ಸ್‌ನಲ್ಲಿ ಶುಕ್ರವಾರವಷ್ಟೇ ಬಿಡುಗಡೆ ಮಾಡಲಾಗಿದೆ. ಸೀರೀಸ್‌ ಬಿಡುಗಡೆಯ ಸಂಭ್ರಮ ಆಚರಿಸಲು ಚಿತ್ರದ ಟ್ರೇಲರ್‌ ಅನ್ನು ಭೂಮಿ ಮೇಲಿನ ಅತಿ ಎತ್ತರದ ಕಟ್ಟಡವಾದ ಬುರ್ಜ್ ಖಲೀಫಾದ Read more…

ಚರ್ಚೆಗೆ ಕಾರಣವಾಯ್ತು ನಟಿ ಕೇಕ್‌ ಕತ್ತರಿಸಿದ ವಿಧಾನ

ಗುರುವಾರದಂದು ತಮ್ಮ 47ನೇ ಹುಟ್ಟುಹಬ್ಬ ಆಚರಿಸಿಕೊಂಡ ಬಾಲಿವುಡ್ ನಟಿ ಕಾಜೋಲ್‌ರನ್ನು ಅಭಿನಂದಿಸಲು ಅವರ ಜೂಹೂ ನಿವಾಸದ ಬಳಿ ಅಭಿಮಾನಿಗಳು ನೆರೆದಿದ್ದರು. ಮೆಚ್ಚಿನ ನಟಿಗಾಗಿ ಹುಟ್ಟುಹಬ್ಬದ ಕೇಕ್‌ ಅನ್ನೂ ತಂದಿದ್ದರು Read more…

ಸಂಚಲನ ಸೃಷ್ಟಿಸುತ್ತಿರುವ ’ಗಣಿತಜ್ಞ’ ಅನಿಲ್ ಕಪೂರ್‌

ಗಣಿತದ ಸಮಸ್ಯೆಗೂ ಬಾಲಿವುಡ್ ಚಿತ್ರದ ಹಾಡಿಗೂ ಎತ್ತಿಂದೆತ್ತಣ ಅಲ್ವಾ…? ಇದೇ ಗಣಿತದ ಕಾರಣದಿಂದಾಗಿ ನಟ ಅನಿಲ್ ಕಪೂರ್‌ ನೆಟ್ಟಿಗರ ಬಳಗದಲ್ಲಿ ವೈರಲ್ ಆಗಿದ್ದಾರೆ. ರಾಮ್ ಲಖನ್‌ರ ’ಒನ್ ಟೂ Read more…

ಪ್ರೀಬರ್ತ್‌ಡೇ ಸಂಭ್ರಮದ ಫೋಟೋ ಶೇರ್‌ ಮಾಡಿದ ಕಾಜೊಲ್

ಈ ಸೆಲೆಬ್ರಿಟಿಗಳೇ ಹಾಗೆ ನೋಡಿ. ಪಾರ್ಟಿ ಮಾಡಲು ಏನಾದರೊಂದು ಕಾರಣ ಉತ್ಪತ್ತಿ ಮಾಡಿಬಿಡುತ್ತಾರೆ. ತಮ್ಮ ಹುಟ್ಟುಹಬ್ಬ ಹತ್ತಿರವಾಗುತ್ತಿರುವುದನ್ನೂ ಆಚರಿಸಲು ಮುಂದಾದ ಕಾಜೋಲ್ ’ಪ್ರೀಬರ್ತ್‌ಡೇ’ ಆಚರಣೆಯನ್ನು ಸಹೋದರಿ ತನಿಷಾ ಹಾಗೂ Read more…

ಮತ್ತೊಂದು ಐಷಾರಾಮಿ ಕಾರು ಖರೀದಿಸಿದ ನಟ ದುಲ್ಕರ್ ಸಲ್ಮಾನ್

ನಟ ದುಲ್ಕರ್‌ ಸಲ್ಮಾನ್ ಮರ್ಸಿಡಿಸ್ ಎಎಂಜಿ ಜಿ63 ಎಸ್‌ಯುವಿ ಕಾರನ್ನು ಖರೀದಿ ಮಾಡಿದ್ದಾರೆ. 2.45 ಕೋಟಿ ಶೋರೂಂ ಬೆಲೆ ಇರುವ ಈ ಕಾರು ಜರ್ಮನ್ ಉತ್ಪಾದಕನ ಜಿ-ಸರಣಿಯ ಟಾಪ್ Read more…

ಕೃತಿ ಸನೋನ್‌ರ ಪರಮ ಸುಂದರಿ ಹಾಡಿಗೆ ಸ್ಟೆಪ್ ಹಾಕಿದ ಬಾಲಕಿ ವಿಡಿಯೋ ವೈರಲ್….!

ಸೋನಿ ಹೆಸರಿನ ಈ ಪುಟ್ಟ ಬಾಲಕಿ ಕೃತಿ ಸನೋನ್‌ರ ’ಪರಮ್ ಸುಂದರಿ’ ಹಾಡಿಗೆ ಸ್ಟೆಪ್ ಹಾಕುತ್ತಿರುವ ಕ್ಯೂಟ್ ವಿಡಿಯೋ ವೈರಲ್ ಆಗಿದೆ. ಮಿಮಿ ಚಿತ್ರದ ಈ ಫೇಮಸ್ ಹಾಡಿಗೆ Read more…

ರಾಜ್ ಕುಂದ್ರಾ ವಿರುದ್ಧ ಲೈಂಗಿಕ ಹಲ್ಲೆ ಆಪಾದನೆ ಮಾಡಿದ ನಟಿ

ನೀಲಿ ಚಿತ್ರಗಳ ನಿರ್ಮಾಣ ಸಂಬಂಧ ನ್ಯಾಯಾಂಗ ಬಂಧನದಲ್ಲಿರುವ ರಾಜ್ ಕುಂದ್ರಾಗೆ ಕೆಳ ಹಂತದ ನ್ಯಾಯಾಲಯವು ಜಾಮೀನು ನೀಡಲು ನಿರಾಕರಿಸಿದೆ. ಇದೇ ವೇಳೆ ಕುಂದ್ರಾ ವಿರುದ್ಧ ದನಿಯೆತ್ತಿರುವ ಕೆಲವೊಂದು ನಟಿಯರು, Read more…

ʼಹಾಲಿಡೇʼ ಚಿತ್ರಗಳನ್ನು ಶೇರ್‌ ಮಾಡಿದ ಇಶಾ ಗುಪ್ತಾ

’ಬಾದ್‌ಶಾಹೋ’, ’ರುಸ್ತೊಂ’, ಕಮಾಂಡೋ 2’ ಚಿತ್ರಗಳಲ್ಲಿ ನಟಿಸಿರುವ ಇಶಾ ಗುಪ್ತಾ ಇತ್ತೀಚೆಗೆ ಸ್ಪೇನ್‌ ಪ್ರವಾಸಕ್ಕೆ ತೆರಳಿದ ನೆನಪುಗಳನ್ನು ಚಿತ್ರಗಳ ರೂಪದಲ್ಲಿ ಇನ್‌ಸ್ಟಾಗ್ರಾಂನಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. SHOCKING VIDEO: ಖ್ಯಾತ Read more…

ರಾಜ್‌ಗೂ ನನಗೂ ಯಾವುದೇ ಲಿಂಕ್ ಇಲ್ಲ, ಗಂಧೀ ಬಾತ್‌ ನಟಿ ಫ್ಲೋರಾ ಸ್ಪಷ್ಟನೆ

ನೀಲಿ ಚಿತ್ರಗಳ ನಿರ್ಮಾಣದ ಗುಮಾನಿಯಲ್ಲಿ ಭಾರೀ ಸುದ್ದಿಯಲ್ಲಿರುವ ರಾಜ್ ಕುಂದ್ರ ವಿರುದ್ಧ ನಟಿ ಫ್ಲೋರಾ ಸೈನಿ ಹೆಸರು ಕೇಳಿ ಬಂದಿತ್ತು. ತಮ್ಮ ಮೊಬೈಲ್ ಅಪ್ಲಿಕೇಶನ್ ಬಾಲಿಫೇಮ್‌‌ನಲ್ಲಿ ಚಿತ್ರವೊಂದನ್ನು ಬಿಡುಗಡೆ Read more…

ಈ ಕಾರಣಕ್ಕೆ ’ಮೈ ಹೂಂ ನಾ’ ಚಿತ್ರದ ಎಂಡ್ ಕ್ರೆಡಿಟ್‌‌ ಸೀನ್ ವೈರಲ್

ಶಾರುಖ್ ಖಾನ್, ಸುಶ್ಮಿತಾ ಸೇನ್, ಸುನೀಲ್‌ ಶೆಟ್ಟಿ, ಜ಼ಾಯೆದ್ ಖಾನ್ ಮತ್ತು ಅಮೃತಾ ರಾವ್‌ ಅಭಿನಯದ ’ಮೈ ಹೂ ನಾ’ ಚಿತ್ರ 2004ರಲ್ಲಿ ಬಿಡುಗಡೆಯಾದರೂ ಇಂದಿಗೂ ಸಹ ಅಭಿಮಾನಿಗಳು Read more…

ರಾಹುಲ್ ಜೊತೆಗಿನ ಪುತ್ರಿ ಅಫೇರ್‌ ಕುರಿತು ಸುನೀಲ್ ಶೆಟ್ಟಿ ಹೇಳಿದ್ದೇನು…?

ಕ್ರಿಕೆಟಿಗ ಕೆ.ಎಲ್. ರಾಹುಲ್ ಹಾಗೂ ಬಾಲಿವುಡ್ ನಟ ಸುನೀಲ್ ಶೆಟ್ಟಿ ಪುತ್ರಿ ಆತಿಯಾ ಶೆಟ್ಟಿ ನಡುವೆ ಅಫೇರ್‌ ಇದೆ ಎಂಬ ಗುಮಾನಿಗಳು ಮಾಧ್ಯಮಗಳಲ್ಲಿ ಬಲವಾಗಿವೆ. ಆತಿಯಾ ಹಾಗೂ ರಾಹುಲ್ Read more…

ಮಡದಿಯೊಂದಿಗಿರುವ ಥ್ರೋಬ್ಯಾಕ್ ಚಿತ್ರ ಶೇರ್‌ ಮಾಡಿಕೊಂಡ ನಿಕ್ ಜೋನಾಸ್

ಹೋದಲ್ಲಿ ಬಂದಲ್ಲೆಲ್ಲಾ ಸುದ್ದಿ ಮಾಡುವ ಪ್ರಿಯಾಂಕಾ ಚೋಪ್ರಾ-ಜೋನಾಸ್ ದಂಪತಿ ಸಾಮಾಜಿಕ ಜಾಲತಾಣಗಳಲ್ಲಿ ಆಕ್ಟಿವ್ ಆಗಿರುವ ಸೆಲೆಬ್ರಿಟಿ ದಂಪತಿಗಳಾಗಿದ್ದಾರೆ. ಸದ್ಯ ತಮ್ಮ ಮುಂಬರುವ ಸ್ಪೈ ಸೀರೀಸ್‌ ಶೂಟಿಂಗ್‌ನಲ್ಲಿ ಬ್ಯುಸಿಯಾಗಿರುವ ಪ್ರಿಯಾಂಕಾ Read more…

‘ಡಿ ಬಾಸ್’ ಅಭಿಮಾನಿಗಳಿಗೆ ಸಿಹಿ ಸುದ್ದಿ: 55 ನೇ ಸಿನಿಮಾ ಘೋಷಣೆ

ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 55 ನೇ ಸಿನಿಮಾ ಘೋಷಣೆಯಾಗಿದೆ. ಈ ಮೂಲಕ ‘ಯಜಮಾನ’ ಚಿತ್ರತಂಡ ಮತ್ತೆ ಒಂದಾಗಿದೆ. ದರ್ಶನ್ 55 ನೇ ಚಿತ್ರವನ್ನು ವಿ. ಹರಿಕೃಷ್ಣ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...