alex Certify Child | Kannada Dunia | Kannada News | Karnataka News | India News - Part 5
ಕನ್ನಡ ದುನಿಯಾ
    Dailyhunt JioNews

Kannada Duniya

ಅತ್ಯಾಚಾರಕ್ಕೊಳಗಾಗಿ ಮಗು ಹೆತ್ತಿದ್ದ ಬಾಲಕಿಗೀಗ ಮತ್ತೊಂದು ಮಗು; ರಾಜಿ ಮಾಡಿಕೊಂಡು ಜೈಲಿಂದ ಬಂದವನಿಂದಲೇ ಮತ್ತೆ ಕೃತ್ಯ

ಯುವಕನೊಬ್ಬನಿಂದ ಅತ್ಯಾಚಾರಕ್ಕೊಳಗಾಗಿ ಎರಡು ವರ್ಷಗಳ ಹಿಂದೆ ಮಗುವಿಗೆ ಜನ್ಮ ನೀಡಿದ್ದ ಅಪ್ರಾಪ್ತೆ ಈಗ ಮತ್ತೆ ಅದೇ ಆರೋಪಿಯಿಂದ ಗರ್ಭಿಣಿಯಾಗಿ ಮತ್ತೊಂದು ಮಗುವಿಗೆ ಜನ್ಮ ನೀಡಿದ್ದಾಳೆ. ಇಂತಹದೊಂದು ಆಘಾತಕಾರಿ ಘಟನೆ Read more…

Shocking: ಸೋಶಿಯಲ್ ಮೀಡಿಯಾದಲ್ಲಿ ಪರಿಚಿತನಾದವನಿಂದ ಅಪ್ರಾಪ್ತೆ ಗರ್ಭಿಣಿ; ಯೂಟ್ಯೂಬ್ ನೋಡಿ ಮಗು ಹೆತ್ತ ಬಳಿಕ ಹತ್ಯೆ

ಮಹಾರಾಷ್ಟ್ರದಲ್ಲೊಂದು ಆಘಾತಕಾರಿ ಘಟನೆ ನಡೆದಿದ್ದು, ಸೋಶಿಯಲ್ ಮೀಡಿಯಾದಲ್ಲಿ ಪರಿಚಿತನಾದ ರಮೇಶ್ ಠಾಕೂರ್ ಎಂಬಾತನೊಂದಿಗೆ ಸಂಬಂಧ ಬೆಳೆಸಿದ 15 ವರ್ಷದ ಬಾಲಕಿ ಗರ್ಭಿಣಿಯಾಗಿದ್ದಾಳೆ. ಬಳಿಕ ಯೂಟ್ಯೂಬ್ ನೋಡಿ ಮಗು ಹೆತ್ತು Read more…

13 ವರ್ಷದ ಬಾಲಕನ ಮಗುವಿಗೆ ತಾಯಿಯಾದ 31 ವರ್ಷದ ಮಹಿಳೆಗೆ ತಪ್ಪಿದ ಜೈಲು…!

ಕಳೆದ ವರ್ಷ ಅಮೆರಿಕದಲ್ಲಿ ಆಘಾತಕಾರಿ ಪ್ರಕರಣ ಒಂದು ಬೆಳಕಿಗೆ ಬಂದಿದ್ದು, 31 ವರ್ಷದ ಮಹಿಳೆಯೊಬ್ಬಳು 13 ವರ್ಷದ ಬಾಲಕನೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ್ದಳು. ಇದರ ಪರಿಣಾಮವಾಗಿ ಆಕೆ ಗರ್ಭಿಣಿಯಾಗಿದ್ದು Read more…

ನೀರಿನ ಬಕೆಟ್ ಗೆ ಬಿದ್ದು ಸಾವನ್ನಪ್ಪಿದ ಮಗು

ನೀರಿನ ಬಕೆಟ್ ಗೆ ಬಿದ್ದು ಒಂದು ವರ್ಷದ ಮಗು ಸಾವನ್ನಪ್ಪಿರುವ ದಾರುಣ ಘಟನೆ ಶಿವಮೊಗ್ಗ ಜಿಲ್ಲೆ, ಹೊಸನಗರ ತಾಲೂಕಿನಲ್ಲಿ ನಡೆದಿದೆ. ಸೊನಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸಕೊಪ್ಪದಲ್ಲಿ ಮಂಗಳವಾರದಂದು Read more…

ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದ ಮಗುವಿನ ಚಿಕಿತ್ಸೆಗೆ ಬರೋಬ್ಬರಿ 15 ಕೋಟಿ ರೂ. ನೀಡಿದ ಅನಾಮಧೇಯ….!

ಅಪರೂಪದ ಕಾಯಿಲೆಯಿಂದ ಬಳಲುತ್ತಿರುವ ಮಗುವೊಂದರ ಚಿಕಿತ್ಸೆಗೆ ಕೋಟ್ಯಾಂತರ ರೂಪಾಯಿ ಅಗತ್ಯವಿದ್ದು, ಇದನ್ನು ತಿಳಿದ ಹೆಸರು ಹೇಳಲಿಚ್ಚಿಸದ ಅನಾಮಧೇಯ ವ್ಯಕ್ತಿಯೊಬ್ಬರು ಬರೋಬ್ಬರಿ 15 ಕೋಟಿ ರೂಪಾಯಿಗಳನ್ನು ದೇಣಿಗೆಗಾಗಿ ನೀಡಿದ್ದಾರೆ. ಮುಂಬೈನಲ್ಲಿ Read more…

BIG NEWS: ಕಳೆದ ಐದು ವರ್ಷಗಳಲ್ಲಿ ರಾಜ್ಯದ 9,018 ಮಕ್ಕಳು ನಾಪತ್ತೆ…!

ಕಳೆದ ಐದು ವರ್ಷಗಳಲ್ಲಿ ರಾಜ್ಯದಲ್ಲಿ 9,018 ಮಕ್ಕಳು ನಾಪತ್ತೆ ಮತ್ತು ಅಪಹರಣವಾಗಿರುವ ಕುರಿತಂತೆ ದೂರು ದಾಖಲಾಗಿದೆ. ಗೃಹ ಸಚಿವ ಅರಗ ಜ್ಞಾನೇಂದ್ರ ವಿಧಾನ ಪರಿಷತ್ ನಲ್ಲಿ ಈ ಕುರಿತು Read more…

ಮಕ್ಕಳಿಗೆ ಕೇಶಮುಂಡನ ಮಾಡುವ ಮುನ್ನ ಈ ಎಚ್ಚರ ವಹಿಸದಿದ್ರೆ ಆಗಬಹುದು ಗಂಭೀರ ಸಮಸ್ಯೆ….!

ಮಗುವಿನ ಜನನದ ನಂತರ ಕ್ಷೌರ ಮಾಡುವುದು ವಾಡಿಕೆ. ಗಂಡು-ಹೆಣ್ಣೆಂಬ ಬೇಧವಿಲ್ಲದೆ ಮಕ್ಕಳಿಗೆ ಕೇಶಮುಂಡನ ಮಾಡಲಾಗುತ್ತದೆ. ಅನೇಕ ಮಕ್ಕಳು ಬಾಲ್ಯದಲ್ಲಿ ಕೂದಲು ದಟ್ಟವಾಗಿರುವುದಿಲ್ಲ. ಕೂದಲು ದಟ್ಟವಾಗಿ ಬೆಳೆಯಲಿ ಎಂಬ ಕಾರಣಕ್ಕೂ Read more…

ಮಾನವೀಯ ಕಾರ್ಯ: 2018 ರಲ್ಲಿ ಚರಂಡಿಯಲ್ಲಿ ಸಿಕ್ಕಿದ್ದ ಮಗುವನ್ನು ದತ್ತು ಪಡೆದ ಇಟಲಿ ದಂಪತಿ

ಥಾಣೆ: 2018 ರಲ್ಲಿ ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಉಲ್ಹಾಸ್‌ನಗರದ ಚರಂಡಿಯಲ್ಲಿ ಸಿಕ್ಕಿದ್ದ ನವಜಾತ ಶಿಶುವನ್ನು ಇಟಲಿಯ ದಂಪತಿ ದತ್ತು ಪಡೆದಿದ್ದಾರೆ. ಚರಂಡಿಯಲ್ಲಿ ಸಿಕ್ಕ ಮಗು ಕಲುಷಿತ ನೀರು ಸೇವನೆಯಿಂದ Read more…

6 ಸೆಂಟಿಮೀಟರ್ ಉದ್ದದ ಬಾಲ ಹೊಂದಿರುವ ಅಪರೂಪದ ಹೆಣ್ಣು ಶಿಶು ಜನನ….!

ತನ್ನ ಹಿಂಬದಿಯಲ್ಲಿ 6 ಸೆಂಟಿಮೀಟರ್ ಉದ್ದದ ಬಾಲ ಹೊಂದಿರುವ ಅಪರೂಪದ ಹೆಣ್ಣು ಮಗುವೊಂದು ಬ್ರೆಜಿಲ್ ನ ಸಾವೋಪೌಲದಲ್ಲಿ ಜನಿಸಿದ್ದು ಬಳಿಕ ವೈದ್ಯರು ಶಸ್ತ್ರಚಿಕಿತ್ಸೆಯ ಮೂಲಕ ಅದನ್ನು ತೆಗೆದು ಹಾಕಿದ್ದಾರೆ. Read more…

Madhya Pradesh: ರುದ್ರಾಕ್ಷಿ ಪಡೆಯಲು ನೂಕು ನುಗ್ಗಲು; ಅಸ್ವಸ್ಥಗೊಂಡ ಮಹಿಳೆ – ಮಗು ಸಾವು

ಶಿವರಾತ್ರಿ ಅಂಗವಾಗಿ ರುದ್ರಾಕ್ಷಿ ವಿತರಿಸಲು ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ವಿಪರೀತ ನೂಕು ನುಗ್ಗಲು ಉಂಟಾದ ಪರಿಣಾಮ ಅಸ್ವಸ್ಥಗೊಂಡು ಓರ್ವ ಮಹಿಳೆ ಹಾಗೂ ಮೂರು ವರ್ಷದ ಮಗು ಮೃತಪಟ್ಟಿರುವ ಘಟನೆ ಮಧ್ಯಪ್ರದೇಶದಲ್ಲಿ Read more…

ಹೃದಯ ಸಮಸ್ಯೆಯಿಂದ ಬಳಲುತ್ತಿದ್ದ ನವಜಾತ ಶಿಶು ‘ಜೀರೋ ಟ್ರಾಫಿಕ್’ ನಲ್ಲಿ ಬೆಂಗಳೂರಿಗೆ

ಆಗಷ್ಟೇ ಜನಿಸಿದ ಮಗುವಿಗೆ ಹೃದಯ ಸಮಸ್ಯೆ ಇರುವುದನ್ನು ಗಮನಿಸಿ ತಕ್ಷಣ ಶಸ್ತ್ರ ಚಿಕಿತ್ಸೆ ಅಗತ್ಯವಿದೆ ಎಂಬ ಕಾರಣಕ್ಕೆ ಜೀರೋ ಟ್ರಾಫಿಕ್ ನಲ್ಲಿ ಬೆಂಗಳೂರಿನ ಆಸ್ಪತ್ರೆಗೆ ಕಳುಹಿಸಿಕೊಟ್ಟಿರುವ ಘಟನೆ ನಡೆದಿದೆ. Read more…

ಮತ್ತೊಂದು ಅಮಾನವೀಯ ಘಟನೆ: ಆಂಬುಲೆನ್ಸ್ ನೀಡಲು ನಿರಾಕರಿಸಿದ್ದಕ್ಕೆ ಮಗು ಶವವನ್ನು ಬೈಕಿನಲ್ಲಿ ಕೊಂಡೊಯ್ದ ದಂಪತಿ

ಬಡವರ ಜೊತೆ ಸರ್ಕಾರಿ ಆಸ್ಪತ್ರೆ ಸಿಬ್ಬಂದಿ ಅಮಾನವೀಯ ವರ್ತನೆ ತೋರಿಸುತ್ತಿರುವ ಹಲವಾರು ಪ್ರಕರಣಗಳು ಪದೇ ಪದೇ ಬೆಳಕಿಗೆ ಬರುತ್ತಲೇ ಇವೆ. ಇದಕ್ಕೆ ಈಗ ಮತ್ತೊಂದು ಸೇರ್ಪಡೆಯಾಗಿದ್ದು, ಅಂಬುಲೆನ್ಸ್ ನೀಡಲು Read more…

SHOCKING: ಆಸ್ಪತ್ರೆಯಲ್ಲೇ ಮಗು ಮೇಲೆ ಬೀದಿ ನಾಯಿ ದಾಳಿ

ಆಸ್ಪತ್ರೆಯಲ್ಲಿ ಮಗುವಿನ ಮೇಲೆ ಬೀದಿ ನಾಯಿ ದಾಳಿ ಮಾಡಿದ ಘಟನೆ ಮೂಡಬಿದರೆಯ ಸಮುದಾಯ ಆರೋಗ್ಯ ಕೇಂದ್ರದ ಪ್ರವೇಶ ದ್ವಾರದ ಬಳಿ ನಡೆದಿದೆ. ಶುಕ್ರವಾರ ಕೋಟೆಬಾಗಿಲಿನ ಎರಡೂವರೆ ವರ್ಷದ ಹೆಣ್ಣು Read more…

ಇದೆಂಥ ಫಲಿತಾಂಶ…! ಯುಕೆಜಿ ವಿದ್ಯಾರ್ಥಿನಿಯನ್ನು ಫೇಲ್ ಮಾಡಿದ ಶಿಕ್ಷಣ ಸಂಸ್ಥೆ

ಬೆಂಗಳೂರಿನ ಶಿಕ್ಷಣ ಸಂಸ್ಥೆಯೊಂದು ಯುಕೆಜಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿಯನ್ನು ಫೇಲ್ ಮಾಡುವ ಮೂಲಕ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಗುರಿಯಾಗಿದೆ. ಆಕೆ ಬರೆದಿದ್ದ ನಾಲ್ಕು ವಿಷಯಗಳ ಪೈಕಿ ಒಂದು Read more…

Viral Video: ಭೀಕರ ಭೂಕಂಪದಲ್ಲಿ ಪವಾಡ ಸದೃಶವಾಗಿ ಬದುಕುಳಿದ ನವಜಾತ ಶಿಶು…!

ಸೋಮವಾರದಂದು ಟರ್ಕಿ, ಸಿರಿಯಾದಲ್ಲಿ ಸಂಭವಿಸಿದ ಭೀಕರ ಭೂಕಂಪದಲ್ಲಿ ಮೂರೂವರೆ ಸಾವಿರಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ಸಾವಿರಾರು ಕಟ್ಟಡಗಳು ಕುಸಿದಿದ್ದು, ಅದರಡಿ ಬಹಳಷ್ಟು ಮಂದಿ ಸಿಲುಕಿರುವ ಭೀತಿ ವ್ಯಕ್ತವಾಗಿದೆ. ಪರಿಹಾರ Read more…

ಮೂಢನಂಬಿಕೆಗೆ ಮತ್ತೊಂದು ಬಲಿ: ನ್ಯುಮೋನಿಯಾದಿಂದ ಬಳಲುತ್ತಿದ್ದ ಮಗುವಿಗೆ ಕಾದ ಕಬ್ಬಿಣದಿಂದ ಬರೆ…!

ಮೂಢನಂಬಿಕೆಗೆ ಒಳಗಾಗಿ ಕೆಲವರು ತಮ್ಮ ಮಕ್ಕಳ ಪ್ರಾಣವನ್ನೇ ಪಣವಾಗಿಟ್ಟ ಹಲವು ಘಟನೆಗಳು ಈ ಹಿಂದೆ ನಡೆದಿವೆ. ಚಿಕ್ಕ ಮಕ್ಕಳು ತೀವ್ರ ಅನಾರೋಗ್ಯದಿಂದ ಬಳಲುತ್ತಿರುವಾಗ ಆಸ್ಪತ್ರೆಗೆ ಹೋಗುವ ಬದಲು ಮಂತ್ರವಾದಿಯ Read more…

ಶಾರುಖ್​ ಜೊತೆಗಿನ ಹಳೆ ಭೇಟಿ ಮೆಲುಕು ಹಾಕಿದ ಯುವತಿ

ಶಾರುಖ್​ ಖಾನ್ ಅವರ ‘ಪಠಾಣ್’ ಚಿತ್ರ ಬಿಡುಗಡೆಯಾದಾಗಿನಿಂದ ಅನೇಕ ಅಭಿಮಾನಿಗಳು ಅವರ ಮೇಲೆ ಪ್ರೀತಿಯನ್ನು ಸುರಿಸುತ್ತಿದ್ದಾರೆ. ಅಷ್ಟೇ ಅಲ್ಲ ಈ ಸಿನಿಮಾ ಹಲವಾರು ಬಾಕ್ಸ್ ಆಫೀಸ್ ದಾಖಲೆಗಳನ್ನು ಮುರಿದಿದೆ. Read more…

ತರಕಾರಿ ಬುಟ್ಟಿಯಲ್ಲಿ ನವಜಾತ ಶಿಶುವನ್ನಿಟ್ಟು ಪರಾರಿ….!

ತರಕಾರಿ ಬುಟ್ಟಿಯಲ್ಲಿ ನವಜಾತ ಶಿಶುವನ್ನಿಟ್ಟು ಅಪರಿಚಿತರು ಪರಾರಿಯಾಗಿರುವ ಘಟನೆ ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಚಿಕ್ಕಮರಳ್ಳಿ ಗೇಟ್ ಬಳಿ ಶನಿವಾರದಂದು ನಡೆದಿದೆ. ಮಂಡ್ಯ – ಪಾಂಡವಪುರ ರಸ್ತೆಯಲ್ಲಿರುವ ಲೋಕ Read more…

ಆಹಾರ ಸ್ವೀಕರಿಸಲು ಮರಿ ಮಂಗನಿಗೆ ಅಮ್ಮನಿಂದ ಅಡ್ಡಿ: ಕ್ಯೂಟ್​ ವಿಡಿಯೋ ವೈರಲ್​

ಹಲವು ಪ್ರಾಣಿಗಳನ್ನು ನೋಡಿದಾಗ ಮನುಷ್ಯರಿಗೂ ಅವಕ್ಕೂ ಏನೂ ವ್ಯತ್ಯಾಸವಿಲ್ಲ ಎಂದೆನಿಸುತ್ತದೆ. ಅದರಲ್ಲಿಯೂ ಮಂಗನ ವಿಷಯದಲ್ಲಿ ಇದು ನೂರಕ್ಕೆ ನೂರು ಸತ್ಯ. ಮಂಗನಿಂದ ಮಾನವ ಎನ್ನುವುದು ನಿಜವೇ ಎನ್ನುವಂತೆ ಮಂಗಗಳಿಗೂ Read more…

ಅಜ್ಜನ ಬೆನ್ನ ಮೇಲೇರಿ ಕುಳಿತ ಮೊಮ್ಮಗಳು: ಪುಟ್ಟ ಕಂದಮ್ಮನ ಜೊತೆಯೇ ಪುಶ್‌ಅಪ್ ಮಾಡಿದ ವೃದ್ಧ

ಸಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗೋ ಕೆಲ ವಿಡಿಯೋಗಳು ಮನಸ್ಸಿನ ಮೇಲೆ ತುಂಬಾ ಪ್ರಭಾವ ಬೀರಿರುತ್ತೆ. ಅದರಲ್ಲೂ ಇಂದಿನ ಭಾವನಾ ರಹಿತ ಜಮಾನಾದಲ್ಲಿ, ಕೆಲ ಭಾವನೆಗಳುಳ್ಳ ವಿಡಿಯೋಗಳು ಜನರನ್ನ ಭಾವನಾ Read more…

ಗಂಡು ಮಗುವಿನ ಹೊಟ್ಟೆಯಲ್ಲಿ ಭ್ರೂಣ ಪತ್ತೆ..!

ಅಸ್ಸಾಂ: ಸಾಮಾನ್ಯವಾಗಿ ಒಂದೇ ಬಾರಿಗೆ ನಾಲ್ಕೈದು ಮಕ್ಕಳು ಹುಟ್ಟೋ ಸುದ್ದಿಯನ್ನ ಕೇಳ್ತಾ ಇದ್ವಿ. ಅದಕ್ಕೂ ಮೀರಿ ನಾಲ್ಕು ಕೈ, ನಾಲ್ಕು ಕಾಲು ಹೀಗೆ ವಿಚಿತ್ರ ಮಕ್ಕಳು ಹುಟ್ಟಿದನ್ನ ಕೇಳ್ತಾ Read more…

ಶುಲ್ಕ ಪಾವತಿಸದ ವಿದ್ಯಾರ್ಥಿಗೆ ಪರೀಕ್ಷೆಗೆ ಅವಕಾಶ ನಿರಾಕರಿಸುವುದು ತಪ್ಪು: ಹೈಕೋರ್ಟ್

ನವದೆಹಲಿ: ಪರೀಕ್ಷೆ: ಶಿಕ್ಷಣವು ಒಂದು ಪ್ರಮುಖ ಹಕ್ಕಾಗಿದೆ. ಶುಲ್ಕ ಪಾವತಿಸದ ಕಾರಣ ವಿದ್ಯಾರ್ಥಿಗೆ ತರಗತಿಗಳಿಗೆ ಹಾಜರಾಗಲು ಅಥವಾ ಮಧ್ಯಾವಧಿಯಲ್ಲಿ ಪರೀಕ್ಷೆಗಳನ್ನು ತೆಗೆದುಕೊಳ್ಳುವುದನ್ನು ತಡೆಯುವುದು ತಪ್ಪು ಎಂದು ದೆಹಲಿ ಹೈಕೋರ್ಟ್ Read more…

ಸರ್ಕಾರಿ ನೌಕರನ ಮರಣಾನಂತರ ಮಗು ದತ್ತು ಪಡೆದ ಪತ್ನಿ; ಪಿಂಚಣಿ ಹಕ್ಕಿನ ಬಗ್ಗೆ ʼಸುಪ್ರೀಂʼ ಮಹತ್ವದ ತೀರ್ಪು

ಸರ್ಕಾರಿ ನೌಕರನ ಮರಣದ ನಂತರ ವಿಧವೆಯಾಗಿರೋ ಆತನ ಪತ್ನಿ ದತ್ತು ಪಡೆದ ಮಗುವನ್ನು ಕೇಂದ್ರ ನಾಗರಿಕ ಸೇವೆಗಳ ನಿಯಮ 54 (14) (ಬಿ) ಅಡಿಯಲ್ಲಿ ‘ಕುಟುಂಬ’ ಎಂಬ ವ್ಯಾಖ್ಯಾನದ Read more…

ಅಪ್ರಾಪ್ತರಿಗೆ ಪಾನ್‌ ಕಾರ್ಡ್‌ ಮಾಡಿಸಲು ಇಲ್ಲಿದೆ ಟಿಪ್ಸ್

ನವದೆಹಲಿ: ಒಬ್ಬ ವ್ಯಕ್ತಿಗೆ 18 ವರ್ಷವಾದ ನಂತರ, ಅವರು ಪಾನ್​ ಕಾರ್ಡ್​ ಮಾಡಿಸಬಹುದಾಗಿದೆ. ಬ್ಯಾಂಕ್ ಖಾತೆಯನ್ನು ತೆರೆಯಬೇಕಿದ್ದರೆ ಇದರ ಅಗತ್ಯವಿದೆ. 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರೂ ಪಾನ್ ಕಾರ್ಡ್ Read more…

ಮೊದಲ ಮಗು ನಿರೀಕ್ಷೆಯಲ್ಲಿ ಸಲಿಂಗಕಾಮಿ ದಂಪತಿ: ಹಿಂದೂ ಪದ್ಧತಿಯಂತೆ ವಿವಾಹವಾಗಿ ವೈರಲ್ ಆಗಿದ್ದ ಜೋಡಿ

2019ರಲ್ಲಿ ಇಂಟರ್‌ನೆಟ್‌ನಲ್ಲಿ ವಿಡಿಯೋ ಒಂದು ಭಾರೀ ವೈರಲ್ ಆಗಿತ್ತು. ಆ ವಿಡಿಯೋ ನೋಡಿ ಎಲ್ಲರೂ ದಂಗಾಗಿ ಹೋಗಿದ್ದರು. ಕಾರಣ ಸಲಿಂಗಕಾಮಿ ಜೋಡಿ ಹಿಂದೂ ಪದ್ಧತಿಯಂತೆ ವಿಧಿವತ್ತಾಗಿ ಮದುವೆಯಾಗಿದ್ದರು. ಆ Read more…

ಕೋತಿಗಳಿಂದಾಗಿ ಹಾರಿಹೋಯ್ತು ಮಗುವಿನ ಪ್ರಾಣ…!

ಉತ್ತರ ಪ್ರದೇಶ: ಉತ್ತರ ಪ್ರದೇಶದ ಕೆಲವು ಭಾಗಗಳಲ್ಲಿ ಕೋತಿಗಳ ಹಾವಳಿ ಹೆಚ್ಚಾಗಿದೆ. ಇದರಿಂದ ಜನ ಸಾಮಾನ್ಯರಿಗೆ ದೊಡ್ಡ ತೊಂದರೆಯಾಗ್ತಾ ಇದೆ. ಎಲ್ಲೆಂದರಲ್ಲಿ ಜನರಿಗೆ ಕಚ್ಚೋದು, ಕಾಡೋದು ಹೆಚ್ಚಾಗಿದೆಯಂತೆ. ಇದೀಗ Read more…

ಅಂಗನವಾಡಿ ಕೇಂದ್ರದಲ್ಲಿ ಹಾವು ಕಚ್ಚಿ 5 ವರ್ಷದ ಬಾಲಕ ಸಾವು

ಅಂಗನವಾಡಿ ಕೇಂದ್ರದಲ್ಲಿ ಹಾವು ಕಚ್ಚಿದ ಪರಿಣಾಮ 5 ವರ್ಷದ ಬಾಲಕನೊಬ್ಬ ಸಾವನ್ನಪ್ಪಿರುವ ದಾರುಣ ಘಟನೆ ಹಾಸನ ಜಿಲ್ಲೆ, ಸಕಲೇಶಪುರ ತಾಲೂಕು ಯಸಳೂರು ಹೋಬಳಿಯ ದೊಡ್ಡ ಕಲ್ಲೂರು ಗ್ರಾಮದಲ್ಲಿ ನಡೆದಿದೆ. Read more…

ಕೆಮ್ಮಿನ ಸಿರಪ್‌ ಕುಡಿಯುತ್ತಿದ್ದಂತೆ ನಿಂತೇ ಹೋಯ್ತು ಮಗುವಿನ ಹೃದಯ ಬಡಿತ; 20 ನಿಮಿಷಗಳಲ್ಲಿ ಅಲ್ಲಿ ನಡೆದಿದ್ದೇನು ಗೊತ್ತಾ….?

ಬದಲಾಗುತ್ತಿರುವ ಹವಾಮಾನದಿಂದ ಚಿಕ್ಕ ಮಕ್ಕಳು ಹೆಚ್ಚು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಶೀತ ಮತ್ತು ಕೆಮ್ಮಿನಿಂದ ಬಳಲುತ್ತಿದ್ದಾರೆ. ಸಾಮಾನ್ಯವಾಗಿ ಮಕ್ಕಳಿಗೆ ಕೆಮ್ಮು ಪ್ರಾರಂಭವಾದ ತಕ್ಷಣ ನಾವು ಕಾಫ್‌ ಸಿರಪ್‌ ಕುಡಿಸುತ್ತೇವೆ. ಆದರೆ Read more…

ಪೊದೆಯಲ್ಲಿ ಸಿಕ್ಕ ಮಗುವಿನ ಜಾಡು ಬೆನ್ನತ್ತಿ ಹೋದ ಪೊಲೀಸರು; ಬೆಳಕಿಗೆ ಬಂದ ಮಾಹಿತಿ ತಿಳಿದು ಶಾಕ್

ಪೊದೆಯೊಂದರಲ್ಲಿ ನವಜಾತ ಶಿಶು ಪತ್ತೆಯಾದ ಹಿನ್ನೆಲೆಯಲ್ಲಿ ಅದರ ಜಾಡು ಹಿಡಿದು ಬೆನ್ನತ್ತಿ ಹೋದ ಪೊಲೀಸರಿಗೆ ಆಘಾತಕಾರಿ ಮಾಹಿತಿ ತಿಳಿದು ಬಂದಿದೆ. 19 ವರ್ಷದ ಯುವತಿಯೊಬ್ಬಳು ಮದುವೆಗೂ ಮುನ್ನವೇ ಮಗುವಿಗೆ Read more…

ಬಾಲಕಿಯರ ಶಾಲೆಯ ಶೌಚಾಲಯದಲ್ಲಿ ನವಜಾತ ಗಂಡು ಶಿಶು ಪತ್ತೆ..!

ತಮಿಳುನಾಡು: ಬಾಲಕಿಯರ ಪ್ರೌಢಶಾಲಾ ಶೌಚಾಲಯದಲ್ಲಿ ನವ ಜಾತ ಗುಂಡು ಮಗು ಪತ್ತೆಯಾಗಿದೆ. ತಮಿಳುನಾಡಿನ ತಿರುವೆರುಪುರ್‌ನ ಕತ್ತೂ‌ ನಲ್ಲಿರುವ ಅದಿತ್ ದ್ರಾವಿಡರ ಕಲ್ಯಾಣ ಬಾಲಕಿಯರ ಪ್ರೌಢಶಾಲೆಯಲ್ಲಿ ಈ ಘಟನೆ ನಡೆದಿದೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...