alex Certify Child | Kannada Dunia | Kannada News | Karnataka News | India News - Part 11
ಕನ್ನಡ ದುನಿಯಾ
    Dailyhunt JioNews

Kannada Duniya

ಶಾಕಿಂಗ್: ಬಿಸಿ ಸಾಂಬಾರಿನ ಪಾತ್ರೆ ಬಿದ್ದು ಮಗು ದಾರುಣ ಸಾವು

ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಹೊಳೆಹೊನ್ನೂರು ಸಮೀಪ ಎಮ್ಮೆಹಟ್ಟಿ ಗ್ರಾಮದ ಮಗು ಬಿಸಿ ಸಾಂಬಾರಿನ ಪಾತ್ರೆ ಬಿದ್ದು ಸಾವನ್ನಪ್ಪಿದ ಘಟನೆ ನಡೆದಿದೆ. 10 ದಿನಗಳ ಹಿಂದೆ ದಾವಣಗೆರೆ ಜಿಲ್ಲೆ Read more…

ಮಂತ್ರಮುಗ್ಧಗೊಳಿಸುತ್ತೆ ಸಂಗೀತದಲ್ಲಿನ ಪುಟ್ಟ ಕಂದನ ತಲ್ಲೀನತೆ…!

ಈ ಕ್ಯಾಂಡಿಡ್‌ ಕ್ಷಣಗಳು ಹಾಗೂ ಸ್ವಾಗ್‌ಗಳನ್ನೆಲ್ಲಾ ಬಹಳ ನ್ಯಾಚುರಲ್‌ ಆಗಿ ನೋಡಬೇಕೆಂದರೆ ಚೂಟಿಯಾಗಿರುವ ಮಕ್ಕಳನ್ನು ಗಮನಿಸಬೇಕು. ಮೊದಲೇ ಮಕ್ಕಳು ಎಂಬ ಕಾರಣಕ್ಕೆ ಕ್ಯೂಟ್‌ ಆಗಿ ಕಾಣುವ ಇವರು, ತಮ್ಮ Read more…

ಎರಡನೇ ಮಗುವಿಗೆ ಜನ್ಮ ನೀಡುವ ತಾಯಿಗೆ ಸರ್ಕಾರದಿಂದ ಗಿಫ್ಟ್..!

ದೇಶದಲ್ಲಿ ಅಪೌಷ್ಟಿಕತೆ ಅನ್ನೋದು ಬಹು ವರ್ಷಗಳಿಂದ ಇರುವ ಸಮಸ್ಯೆ. ಅದೆಷ್ಟೋ ಗರ್ಭಿಣಿಯರು ಈ ಅಪೌಷ್ಟಿಕತೆಯಿಂದ ಸಾವನ್ನಪ್ಪುತ್ತಿದ್ದಾರೆ. ಮಹಿಳೆಯರು ಗರ್ಭಾವಸ್ಥೆಯಲ್ಲಿ ತುಂಬಾ ಜಾಗರೂಕ ಹಾಗೂ ಆರೋಗ್ಯವಾಗಿ ಇರಬೇಕು. ಅಪೌಷ್ಟಿಕತೆಯಿಂದ ಗರ್ಭಿಣಿಯರು Read more…

ಜೆಂಡರ್ ರಿವೈಲ್ ಮಾಡಲು ವಿನೂತನ ವಿಧಾನ ಅನುಸರಿಸಿದ ಜೋಡಿ‌

‘Tested,’ ಹೆಸರಿನ ಪಾಡ್‌ಕಾಸ್ಟ್‌ ನಡೆಸುವ ನಾರ್ಮ್‌ ಚಾನ್ ಹೆಸರಿನ ವ್ಯಕ್ತಿಯೊಬ್ಬರು ತಮ್ಮ ಇತ್ತೀಚಿನ ಪೋಸ್ಟ್‌ ಒಂದರಿಂದ ಭಾರೀ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ರೆಡ್ಡಿಟ್‌ನಲ್ಲಿರುವ ತಮ್ಮ ಖಾತೆಯಲ್ಲಿ ಹುಟ್ಟುವ ಮಕ್ಕಳ ಲಿಂಗ Read more…

ಪುಟ್ಟ ಮಗುವಿನ ಮುಗ್ಧತೆಗೆ ನೆಟ್ಟಿರುವ ಫಿದಾ

ಮಕ್ಕಳ ಮುಗ್ಧತೆ ನೋಡುವುದೇ ಒಂದು ಚಂದ. ಇಂಥ ಒಂದು ನಿದರ್ಶನದ ವಿಡಿಯೋವೊಂದನ್ನು ಬ್ಯಾಸ್ಕೆಟ್ ‌ಬಾಲ್ ಮಾಜಿ ಆಟಗಾರ ರೆಕ್ಸ್‌ ಚಾಪ್‌ಮನ್ ತಮ್ಮ ಟ್ವಿಟರ್‌ ಖಾತೆಯಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. ತನ್ನ Read more…

ಹೆಬ್ಬಾವನ್ನು ಕುತ್ತಿಗೆಗೆ ಹಾಕಿಕೊಂಡು ಅಡ್ಡಾಡುತ್ತಿದ್ದಾಳೆ ಪುಟ್ಟ ಬಾಲಕಿ

ಇಸ್ರೇಲ್‌ನ ಎಂಟು ವರ್ಷದ ಬಾಲಕಿಯೊಬ್ಬಳು ತನ್ನ 11 ಅಡಿ ಹೆಬ್ಬಾವಿನೊಂದಿಗೆ ತನ್ನ ಮನೆಯ ಹಿತ್ತಲಿನಲ್ಲಿರುವ ಸ್ವಿಮ್ಮಿಂಗ್‌ ಪೂಲ್‌ನಲ್ಲಿ ಸಖತ್‌ ಎಂಜಾಯ್ ಮಾಡಿಕೊಂಡು ಭಾರೀ ಸದ್ದು ಮಾಡುತ್ತಿದ್ದಾಳೆ. ಇನ್ಬಾರ್‌ ಹೆಸರಿನ Read more…

ಬೆರಗಾಗಿಸುತ್ತೆ ಪುಟ್ಟ ಪೋರನ ನೆನಪಿನ ಶಕ್ತಿ…!

ಹೈದರಾಬಾದ್‌ನ ಒಂದು ವರ್ಷ ಒಂಬತ್ತು ತಿಂಗಳ ಮಗುವೊಂದು ತನ್ನ ಅದ್ಭುತ ಜ್ಞಾಪಕ ಶಕ್ತಿಯಿಂದ ವಿಶ್ವ ದಾಖಲೆ ಪುಸ್ತಕ ಸೇರಿದ್ದಾನೆ. ಆದಿತ್‌ ವಿಶ್ವನಾಥ್‌ ಗೌರಿಶೆಟ್ಟಿ ಹೆಸರಿನ ಪುಟ್ಟ, ವಿಶ್ವ ದಾಖಲೆಗಳ Read more…

ಮಗು ಮಾಡಿಕೊಳ್ಳುವ ದಂಪತಿಗಳಿಗೆ ಪ್ರೋತ್ಸಾಹ ಧನ…!

ಕೊರೊನಾ ವೈರಸ್ ಸೋಂಕಿನ ನಡುವೆಯೇ ಮಗುವಿನ ಆಗಮನದ ನಿರೀಕ್ಷೆಯಲ್ಲಿರುವ ದಂಪತಿಗಳಿಗೆ ಆರ್ಥಿಕ ನೆರವು ನೀಡಲು ಸಿಂಗಪುರ ಸರ್ಕಾರ ಮುಂದಾಗಿದೆ. ಕೋವಿಡ್-19 ಉಂಟು ಮಾಡಿರುವ ಆರ್ಥಿಕ ಮುಗ್ಗಟ್ಟಿನಿಂದ ತತ್ತರಿಸುತ್ತಿರುವ ಜನರಿಗೆ Read more…

ಇಲ್ಲಿದೆ ಮಕ್ಕಳಿಗೆ ʼಆಧಾರ್ʼ ಮಾಡಿಸುವ ಕುರಿತ ಮಾಹಿತಿ…!

ಸಾಮಾನ್ಯವಾಗಿ 5 ವರ್ಷದ ಮೇಲ್ಪಟ್ಟರಿಗೆ ಆಧಾರ್ ಕಾರ್ಡ್ ಮಾಡಿಸಬೇಕು ಎಂದಾದರೆ, ಬಯೋಮೆಟ್ರಿಕ್ ಮೂಲಕ ಅವರಿಗೆ ಆಧಾರ್ ಕಾರ್ಡ್ ಸಿಗುವಂತೆ ಮಾಡುತ್ತಾರೆ. ಆದರೆ ಮಗು 5 ವರ್ಷದ ಒಳಗಿದೆ ಎಂದಾದರೆ Read more…

ಶಾಲೆಗೆ ಮಕ್ಕಳ ಹೆಸರು ನೋಂದಾಯಿಸುವ ಮೊದಲು ಕೈನಲ್ಲಿರಲಿ ‌ʼಆಧಾರ್ʼ

ಶಾಲೆಗೆ ಮಕ್ಕಳ ಹೆಸರು ನೋಂದಾಯಿಸುವಾಗ ಅನೇಕ ಶಾಲೆಗಳು ಆಧಾರ್ ಕಾರ್ಡ್ ಕೇಳುತ್ತವೆ. ಡಿಸೆಂಬರ್ ನಲ್ಲಿ ನರ್ಸರಿಗೆ ಅರ್ಜಿಗಳನ್ನು ನೀಡಲಾಗುತ್ತದೆ. ಜನವರಿ ವೇಳೆಗೆ ಪ್ರವೇಶ ಪ್ರಕ್ರಿಯೆ ಶುರುವಾಗುತ್ತದೆ. ಮಕ್ಕಳ ಆಧಾರ್ Read more…

ಅಕ್ರಮ ಸಂಬಂಧಕ್ಕೆ ಬಲಿಯಾಯ್ತು ಪುಟ್ಟ ಮಗು

ಮಧ್ಯಪ್ರದೇಶದ ರಾಜಧಾನಿ ಭೋಪಾಲ್‌ನ ಅಯೋಧ್ಯ ನಗರ ಪ್ರದೇಶದಲ್ಲಿ ಎರಡು ದಿನಗಳ ನವಜಾತ ಶಿಶುವಿನ ಶವ ಪತ್ತೆಯಾಗಿದೆ. ಈ ಪ್ರಕರಣದಲ್ಲಿ ಬಾಲಕಿಯ ಅಜ್ಜ-ಅಜ್ಜಿಯನ್ನು ವಶಕ್ಕೆ ಪಡೆಯಲಾಗಿದೆ. ಮಗಳಿಗೆ ಹುಟ್ಟಿದ ಮಗುವನ್ನು Read more…

ಬೆಚ್ಚಿಬೀಳಿಸುವಂತಿದೆ ಸಿಸಿ ಟಿವಿಯಲ್ಲಿ ಸೆರೆಯಾಗಿರುವ ದೃಶ್ಯ

ಫ್ಲೋರೆನ್ಸಿಯಾ: ಕಡಿದಾದ ಇಳಿಜಾರಿನಲ್ಲಿ ಬಿದ್ದು ಹೋಗುತ್ತಿದ್ದ ಮಗುವನ್ನು ವ್ಯಕ್ತಿಯೊಬ್ಬ ಬೈಕ್‌ನಿಂದ ಜಿಗಿದು ರಕ್ಷಣೆ ಮಾಡಿದ ಘಟನೆ ಕೊಲಂಬಿಯಾ ದೇಶದ ಫ್ಲೊರೆನ್ಸಿಯಾದ ಪಕ್ಕದ ರಿನ್‌ಕೋನ್ ಡೆ ಲಾ ಎಸ್ಟ್ರೆಲ್ಲಾ ಎಂಬಲ್ಲಿ Read more…

7 ನೇ ವಯಸ್ಸಿನಲ್ಲೇ ಪುಸ್ತಕ ಬರೆದಿದ್ದಾಳೆ ಬಾಲಕಿ….!

ತನ್ನ ಏಳನೇ ವಯಸ್ಸಿಗೇ ಅಪಾರವಾದ ಸಾಹಿತ್ಯ ಜ್ಞಾನವನ್ನು ಮೆರೆದಿರುವ ಅಭಿಜಿತಾ ಗುಪ್ತಾ ಹೆಸರಿನ ಬಾಲಕಿಯೊಬ್ಬಳು ‘Happiness All Around’ ಎಂಬ ಹೆಸರಿನ ಪುಸ್ತಕವೊಂದನ್ನು ಬರೆದಿದ್ದಾಳೆ. ಈ ಪುಸ್ತಕವನ್ನು ಆಕ್ಸಫರ್ಡ್ Read more…

ಮೊದಲ ಬಾರಿಗೆ ತಾಯಿಯ ದನಿ ಕೇಳುವ ಮಗುವಿನ ಮಂದಹಾಸ ಹೇಗಿರುತ್ತೆ ಗೊತ್ತಾ…?

ಒಂದು ವರ್ಷದ ಮಗುವೊಂದು ತನ್ನ ತಾಯಿಯ ದನಿಯನ್ನು ಮೊದಲ ಬಾರಿಗೆ ಕೇಳಿದಾಗ ಆತನಿಗಾದ ಸಂತಸದ ವಿಡಿಯೋವೊಂದು ವೈರಲ್ ಆಗಿದೆ. ಶ್ರವಣ ದೋಷ ಇರುವ ಈ ಮಗುವಿಗೆ ವಿಶೇಷ ಸಾಧನವೊಂದನ್ನು Read more…

ಅಳುತ್ತಿದ್ದ ಮಗು ಮುಗುಳ್ನಕ್ಕಿದ್ದೇಕೆ ಗೊತ್ತಾ…? ನೋಡುಗರ ಮನಕಲಕುತ್ತೆ ಈ ವಿಡಿಯೋ

ತಂದೆಯ ಎಡಭಾಗದಲ್ಲಿ ಡೌನ್ ಸಿಂಡ್ರೋಮ್‌ನಿಂದ ಬಳಲುತ್ತಿರುವ ಬಾಲಕಿ. ಇನ್ನೊಂದು ಕಡೆ ಈಗಷ್ಟೇ ಹುಟ್ಟಿರುವ ನವಜಾತ ಶಿಶು. ಆಳುತ್ತಿದ್ದ ಬಾಲಕಿ, ತನ್ನ ತಮ್ಮನನ್ನು ನೋಡಿದ ಕೂಡಲೇ ಸೈಲೆಂಟ್ ಆಗಿ, ನಕ್ಕಿರುವ Read more…

ತಂದೆ – ಸಹೋದರನ ಮೇಲೆ ಅತ್ಯಾಚಾರ ಆರೋಪ ಹೊರಿಸಿದ್ದ ಯುವತಿ ಬಣ್ಣ ಬಯಲು

ಹಿಂದಿನ ವರ್ಷ ಉನ್ನಾವೋದಲ್ಲಿ ಸಾಮೂಹಿಕ ಅತ್ಯಾಚಾರ ಪ್ರಕರಣವೊಂದು ದಾಖಲಾಗಿತ್ತು. ಮದುವೆಯಾದ 19 ದಿನಕ್ಕೆ ಯುವತಿ ಮಗುವಿಗೆ ಜನ್ಮ ನೀಡಿದ್ದಳು. ನಂತ್ರ ತಂದೆ-ಸಹೋದರ ಸೇರಿ 10 ಮಂದಿ ಮೇಲೆ ಸಾಮೂಹಿಕ Read more…

ವಾರಣಾಸಿಯಲ್ಲಿ ತಪ್ಪಿಸಿಕೊಂಡಿದ್ದ ಬಾಲಕ ಮುಂಬೈನಲ್ಲಿ ಪತ್ತೆ

ದೇಶದಲ್ಲಿ ಪ್ರತಿವರ್ಷ 1.40 ಲಕ್ಷ ಮಕ್ಕಳು ಕಾಣೆಯಾಗುತ್ತಿದ್ದು, ಇವರಲ್ಲಿ ಶೇ.40ರಷ್ಟು ಮಕ್ಕಳು ಪತ್ತೆಯಾಗುವುದಿಲ್ಲವೆಂದು ಅಂಕಿ-ಅಂಶಗಳು ಬಹಿರಂಗಗೊಳಿಸಿದೆ. ಆದರೆ ಇದೇ ರೀತಿ ವಾರಣಾಸಿಯಲ್ಲಿ ನಾಪತ್ತೆಯಾಗಿದ್ದ ಧ್ರುವ ಎನ್ನುವ 16 ವರ್ಷದ Read more…

ಅಧ್ಯಯನದಲ್ಲಿ ‘ಪಾಲಿಶ್ ಅಕ್ಕಿ’ ಕುರಿತ ಶಾಕಿಂಗ್ ಸಂಗತಿ ಬಹಿರಂಗ

ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ವೈದ್ಯರು ನಡೆಸಿದ ಸಂಶೋಧನೆಯಲ್ಲಿ ಪಾಲಿಶ್ ಅಕ್ಕಿಯ ಕುರಿತು ಶಾಕಿಂಗ್ ಸಂಗತಿ ಬಹಿರಂಗವಾಗಿದ್ದು, ಅನ್ನ ಮಾಡಲು ಪಾಲಿಶ್ ಮಾಡಿದ ಅಕ್ಕಿ ಬಳಸಿದರೆ Read more…

ತಂದೆಗೆ ಸ್ಕೇಟ್‌ ‌ಬೋರ್ಡ್‌ ಹೇಳಿಕೊಟ್ಟ ಪುಟ್ಟ ಪೋರಿ

ತಂದೆ – ಮಗಳ ಸಂಬಂಧದ ಬಗ್ಗೆ ನಿತ್ಯ ನೂರಾರು ವಿಡಿಯೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ನೋಡುತ್ತೇವೆ. ಆದರೆ ಇದೀಗ ವಿಭಿನ್ನವಾಗಿರುವ ವಿಡಿಯೋದಲ್ಲಿ ಪುಟ್ಟ ಪೋರಿಯೇ ತನ್ನ ತಂದೆಗೆ ಸ್ಕೇಟಿಂಗ್‌ ಹೇಳಿಕೊಡುತ್ತಿದ್ದಾಳೆ. Read more…

ಪುಟ್ಟ ಮಕ್ಕಳಿರುವ ಪೋಷಕರು ಓದಲೇಬೇಕು ಈ ಸುದ್ದಿ

ಮನೆಯಲ್ಲಿ ಮಕ್ಕಳಿದ್ದರೆ ಎಷ್ಟು ಎಚ್ಚರಿಕೆ ವಹಿಸಿದರೂ ಸಾಲದು ಎನ್ನುವುದಕ್ಕೆ ಇಲ್ಲೊಂದು ತಾಜಾ ಉದಾಹರಣೆಯಿದೆ. ಆದ್ದರಿಂದ ನಿಮ್ಮ ಮನೆಯಲ್ಲಿ ಏನಾದರೂ ಮಗುವಿದ್ದರೆ ಈ ಸುದ್ದಿಯನ್ನು ಮರೆಯದೇ ನೋಡಿ. ಬರೇಲಿಯಲ್ಲಿರುವ ಭೂಲಾಪುರ Read more…

ಶಾಕಿಂಗ್: ಆಟವಾಡುವ ವೇಳೆಯಲ್ಲೇ ದುರಂತ – ರಿಮೋಟ್ ಸೆಲ್ ನುಂಗಿ ಮಗು ಸಾವು

ಮೈಸೂರಿನ ನಜರಾಬಾದ್ ಪೊಲೀಸ್ ಠಾಣೆ ವ್ಯಾಪ್ತಿಯ ಇಟ್ಟಿಗೆಗೂಡಿನಲ್ಲಿ ರಿಮೋಟ್ ಸೆಲ್ ನುಂಗಿ ಒಂದೂವರೆ ವರ್ಷದ ಮಗು ಮೃತಪಟ್ಟಿದೆ. ಮನೆಯಲ್ಲಿ ಆಟವಾಡುತ್ತಿದ್ದ ವೇಳೆಯಲ್ಲಿ ಹೇಮಂತ್ ಎಂಬ ಮಗು ರಿಮೋಟ್ ಸೆಲ್ Read more…

ಕಾರ್ ಡಿಕ್ಕಿಯಾಗಿ ಬೈಕ್ ನಲ್ಲಿದ್ದ ತಂದೆ, ಮಗಳು ಸಾವು

ಹಾಸನ: ಕಾರ್ ಡಿಕ್ಕಿಯಾಗಿ ಬೈಕ್ ನಲ್ಲಿದ್ದ ತಂದೆ, ಮಗಳು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಜೋಡಿಗಟ್ಟೆ ಗ್ರಾಮದ ಬಳಿ ನಡೆದಿದೆ. ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕಿನ ಜೋಡಿಗಟ್ಟೆ ಗ್ರಾಮದ ಬಳಿ Read more…

ಕೊರೊನಾ ಕಾಲದಲ್ಲಿ ಮಕ್ಕಳ ವ್ಯಾಕ್ಸಿನ್ ಮಿಸ್ ಮಾಡ್ಬೇಡಿ

ಪಾಲಕರಾದ್ಮೇಲೆ ಅನೇಕ ಜವಾಬ್ದಾರಿಗಳನ್ನು ನಿರ್ವಹಿಸಬೇಕಾಗುತ್ತದೆ. ಈ ಜವಾಬ್ದಾರಿಯಲ್ಲಿ ಮಕ್ಕಳ ಲಸಿಕೆ ಕೂಡ ಒಂದು. ಮಕ್ಕಳಿಗೆ ಸರಿಯಾದ ಸಮಯದಲ್ಲಿ ಲಸಿಕೆ ನೀಡುವ ಅವಶ್ಯಕತೆಯಿದೆ. ಒಂದು ಲಸಿಕೆ ಮಿಸ್ ಆದ್ರೂ ಮಕ್ಕಳಿಗೆ Read more…

ಅಭಿಮಾನಿಗಳಿಗೆ ಖುಷಿ ಸುದ್ದಿ ನೀಡಿದ ಕರೀನಾ ಕಪೂರ್

ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್ ಮತ್ತು ಸೈಫ್ ಅಲಿ ಖಾನ್ ಎರಡನೇ ಬಾರಿ ಪೋಷಕರಾಗ್ತಿದ್ದಾರೆ. ಕರೀನಾ ಕಪೂರ್ ಮತ್ತು ಸೈಫ್ ಅಲಿ ಖಾನ್ ಇತ್ತೀಚೆಗೆ ಈ ಸಂತೋಷದ Read more…

ಶಾಲಾ ದಾಖಲಾತಿ ಕುರಿತಂತೆ ಶಿಕ್ಷಣ ಸಚಿವರಿಂದ ಮಹತ್ವದ ಸೂಚನೆ

ಕೊರೊನಾ ಮಹಾಮಾರಿಯಿಂದಾಗಿ ಶಿಕ್ಷಣ ಕ್ಷೇತ್ರ ದೊಡ್ಡ ಸಮಸ್ಯೆ ಎದುರಿಸುತ್ತಿದೆ. ಮಾರ್ಚ್ ತಿಂಗಳಿನಿಂದ ಶಾಲಾ – ಕಾಲೇಜುಗಳು ಬಂದ್ ಆಗಿದ್ದು, ಈವರೆಗೂ ತೆರೆದಿಲ್ಲ. ಸೆಪ್ಟೆಂಬರ್ 1ರಿಂದ ಹಂತಹಂತವಾಗಿ ಶಾಲಾ – Read more…

ಕಿರಿ ವಯಸ್ಸಿನಲ್ಲೇ ಹಿರಿಯ ಸಾಧನೆ ಮಾಡಿದ ಪೋರಿ ಈಗ ‘ಇಂಡಿಯಾ ಬುಕ್ ಆಫ್ ರೆಕಾರ್ಡ್’ ನಲ್ಲಿ

ಕಿರಿ ವಯಸ್ಸಿನಲ್ಲೇ ದೊಡ್ಡ ಸಾಧನೆ ಮಾಡಿರುವ ಪುಟ್ಟ ಪೋರಿಯೊಬ್ಬಳ ಹೆಸರು ಈಗ ‘ಇಂಡಿಯಾ ಬುಕ್ ಆಫ್ ರೆಕಾರ್ಡ್’ ನಲ್ಲಿ ದಾಖಲಾಗಿದೆ. ಶಿವಮೊಗ್ಗ ನಿವಾಸಿ ಟೆರೆನ್ಸ್ ಹಾಗೂ ರಕ್ಷಿತಾ ದಂಪತಿಯ Read more…

ಹೆಣ್ಣುಮಗುವಿಗೆ ಜನ್ಮ ನೀಡಿದ ಪತ್ನಿ, 45 ಸಾವಿರ ರೂ.ಗೆ ಮಾರಾಟ ಮಾಡಿದ ಪತಿರಾಯ

ಗುವಾಹಟಿ: ಲಾಕ್ಡೌನ್ ಜಾರಿಯಾಗಿದ್ದರಿಂದ ಕೆಲಸ ಇಲ್ಲದೇ ಊರಿಗೆ ಮರಳಿದ್ದ ವಲಸೆ ಕಾರ್ಮಿಕನೊಬ್ಬ ಖರ್ಚಿಗೆ ಕಾಸಿಲ್ಲದೆ ಹೆಣ್ಣುಮಗುವನ್ನು ಮಾರಾಟ ಮಾಡಿದ ಘಟನೆ ಅಸ್ಸಾಂನಲ್ಲಿ ನಡೆದಿದೆ. ಕೊಕ್ರಝಾರ್ ಜಿಲ್ಲೆಯ ದಾಂತೋಲಾ ಮಂಡಾರಿಯಾದ Read more…

ಮನ ಕಲಕುತ್ತೆ ಆಂಧ್ರಪ್ರದೇಶದಲ್ಲಿ ನಡೆದಿರುವ ಹೃದಯ ವಿದ್ರಾವಕ ಘಟನೆ…!

ಮಹಾಮಾರಿ ಕೊರೊನಾ ಸಾರ್ವಜನಿಕರ ಬದುಕನ್ನು ನರಕವನ್ನಾಗಿಸಿದೆ. ಸೋಂಕು ತಗುಲುವ ಭೀತಿಯಿಂದ ಪ್ರೀತಿಪಾತ್ರರನ್ನೇ ಆತ್ಮೀಯವಾಗಿ ಮಾತನಾಡಿಸುವ ಅವಕಾಶ ಇಲ್ಲದಂತಾಗಿದೆ. ಇದರ ಮಧ್ಯೆ ಆಂಧ್ರಪ್ರದೇಶದಲ್ಲಿ ನಡೆದಿರುವ ಹೃದಯ ವಿದ್ರಾವಕ ಘಟನೆಯೊಂದು ಎಲ್ಲರ Read more…

ಹೊಸ ಪ್ರಯತ್ನಕ್ಕೆ ಕೈ ಹಾಕಿದ 8 ವರ್ಷದ ಪುಟ್ಟ ಪೋರ

ಯೂಟ್ಯೂಬ್ ನಲ್ಲಿ ಹವಾ ಎಬ್ಬಿಸಿದ ಚೈಲ್ಡ್ ಸ್ಟಾರ್ ರಿಯಾನ್ ಕಾಜಿ ಈಗ ಕೊರೊನಾ ವೈರಸ್ ಲಾಕ್ಡೌನ್ ನಡುವೆ ಹೊಸ ಪ್ರಯತ್ನಕ್ಕೆ ಮುಂದಾಗಿದ್ದಾನೆ. ಎಂಟು ವರ್ಷದ ರಿಯಾನ್ ಆಟಿಕೆಗಳಿಗೆ ಸಂಬಂಧಿಸಿದಂತೆ Read more…

ಕ್ವಾರಂಟೈನ್ ನಿಯಮ ಉಲ್ಲಂಘಿಸಿದ ಎರಡು ವರ್ಷದ ಮಗುವಿಗೆ ನೋಟಿಸ್

ಗದಗ ಪಟ್ಟಣದ ಹುಡ್ಕೋ ಕಾಲೋನಿಯ ಎರಡು ವರ್ಷದ ಮಗು ಕ್ವಾರಂಟೈನ್ ನಿಯಮ ಉಲ್ಲಂಘನೆ ಮಾಡಿದ ಆರೋಪದ ಮೇಲೆ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ. ಹುಡ್ಕೋ ಕಾಲೋನಿಯಲ್ಲಿ ವಾಸವಾಗಿರುವ ಕುಟುಂಬವೊಂದರ ಸದಸ್ಯರಿಗೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...