alex Certify CCTV | Kannada Dunia | Kannada News | Karnataka News | India News - Part 4
ಕನ್ನಡ ದುನಿಯಾ
    Dailyhunt JioNews

Kannada Duniya

ನೆರೆಮನೆಯವರ ’ವಕ್ರದೃಷ್ಟಿʼಯಿಂದ ಪಾರಾಗಲು ಬಟ್ಟೆ ಒಣಗಿಹಾಕಿದ ಮಹಿಳೆ

ಪಕ್ಕದ ಮನೆಯವರು ಸದಾ ನಿಮ್ಮ ಮೇಲೆ ಕಣ್ಣಿಡುವುದರಿಂದ ನಿಮಗೆ ಭಾರೀ ಕಿರಿಕಿರಿಯಾಗುವ ಅನುಭವ ಆಗಿದೆಯೇ ? ಇಂಥದ್ದೇ ಮನಃಸ್ಥಿತಿಯ ಮಂದಿಯ ಮನೆಯ ಪಕ್ಕದ ಮನೆಯಲ್ಲಿರುವ ದಂಪತಿಗಳನ್ನು ಗುರಿಯಾಗಿಸಿ, ಅವರ Read more…

ನಡು ರಸ್ತೆಯಲ್ಲಿ ದಲಿತ ವಿದ್ಯಾರ್ಥಿನಿಯನ್ನು ಇರಿದು ಬರ್ಬರ ಕೊಲೆ….! ಸಿಸಿ ಟಿವಿಯಲ್ಲಿ ಭಯಾನಕ ದೃಶ್ಯ ಸೆರೆ

ಮೂರನೇ ವರ್ಷದ ಇಂಜಿನಿಯರಿಂಗ್​ ವಿದ್ಯಾರ್ಥಿನಿಯನ್ನು ನಡುರಸ್ತೆಯಲ್ಲಿ ಇರಿದು ಕೊಲೆ ಮಾಡಿದ ದಾರುಣ ಘಟನೆ ಆಂಧ್ರ ಪ್ರದೇಶದ ಗುಂಟೂರಿನಲ್ಲಿ ಭಾನುವಾರ ನಡೆದಿದೆ. ಈ ಭಯಾನಕ ದೃಶ್ಯವು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. Read more…

ʼವರ್ಕ್‌ ಫ್ರಂ ಹೋಂʼ ನಲ್ಲಿರುವ ಉದ್ಯೋಗಿಗಳ ಮೇಲೆ ‘ಸಿಸಿ ಟಿವಿ’ ಕಣ್ಗಾವಲು….!

ಉದ್ಯೋಗಿಗಳು ಕಚೇರಿಯಲ್ಲಿ ಯಾವ ರೀತಿ ಕೆಲಸ ಮಾಡುತ್ತಾರೆ..? ಕೆಲಸದ ಕಡೆಗೆ ಅವರ ನಿಷ್ಠೆ ಯಾವ ರೀತಿ ಇದೆ ಎಂಬುದನ್ನ ಆಧರಿಸಿ ಮೊದಲೆಲ್ಲ ಬಡ್ತಿ ಹಾಗೂ ಸಂಬಳ ಏರಿಕೆ ಮಾಡಲಾಗುತ್ತಿತ್ತು. Read more…

ಸಿಸಿ ಟಿವಿಯಲ್ಲಿ ಸೆರೆಯಾದ ವಿಚಿತ್ರ ನೆರಳು ಕಂಡು ಬೆಚ್ಚಿಬಿದ್ದ ಕುಟುಂಬ

ತಮ್ಮ ಮನೆಯ ಭದ್ರತಾ ಕ್ಯಾಮೆರಾದಲ್ಲಿ ಸೆರೆಯಾದ ವಿಡಿಯೋದಲ್ಲಿ ಅಪರಿಚಿತವಾದ ನೆರಳೊಂದನ್ನು ಕಂಡ ಸ್ಕಾಟ್ಲೆಂಡ್‌ನ ಬಾರೋಫೀಲ್ಡ್‌ನ ಮ್ಯಾಕ್ಸಿನ್ ಹ್ಯೂಸ್ ತಮ್ಮ ಮನೆಯನ್ನು ರಕ್ಷಿಸಲು ಪಾದ್ರಿಯೊಬ್ಬರನ್ನು ಕರೆಯಲು ನಿಶ್ಚಯಿಸಿದ್ದಾರೆ. ಈ ವಿಚಿತ್ರ Read more…

ಮಗುವನ್ನು ಅಪಹರಿಸಿದ ದೃಶ್ಯ ಸಿಸಿ ಟಿವಿಯಲ್ಲಿ ಸೆರೆ

ಎರಡು ವರ್ಷದ ಮಗುವೊಂದನ್ನು ಅಪಹರಿಸಲು ಯತ್ನಿಸುತ್ತಿರುವ ವ್ಯಕ್ತಿಯೊಬ್ಬ ಖಾಸಗಿ ಬಸ್ ಒಂದನ್ನು ಏರುವ ವೇಳೆ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದಾನೆ. ಕುತ್ತಿಗೆ ಸುತ್ತ ಕಿತ್ತಳೆ ಬಣ್ಣದ ಸ್ಕಾರ್ಫ್ ಸುತ್ತಿಕೊಂಡಿರುವ Read more…

ವೃದ್ಧೆ ಹಿಂಬಾಲಿಸಿ ಬ್ಯಾಗ್​ ಎಗರಿಸಿದ ಕಳ್ಳ: ಸಿಸಿ ಟಿವಿಯಲ್ಲಿ ಸೆರೆಯಾಯ್ತು ಆಘಾತಕಾರಿ ದೃಶ್ಯ

67 ವರ್ಷದ ವೃದ್ಧೆಯ ಬ್ಯಾಗ್​​ನ್ನು ಕಳ್ಳನೊಬ್ಬ ಎಗರಿಸಿದ ಆಘಾತಕಾರಿ ದೃಶ್ಯವು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ದೆಹಲಿಯಲ್ಲಿ ನಡೆದಿರುವ ಘಟನೆ ಇದಾಗಿದ್ದು ಪ್ರಕರಣ ಸಂಬಂಧ ಮೂವರನ್ನ ಪೊಲೀಸರು ಬಂಧಿಸಿದ್ದಾರೆ. ದಕ್ಷಿಣ Read more…

BIG BREAKING: ನೋಟು ನಿಷೇಧ ಸಮಯದ ಸಿಸಿ ಟಿವಿ ರೆಕಾರ್ಡ್ ಸುರಕ್ಷಿತವಾಗಿಡುವಂತೆ ಬ್ಯಾಂಕ್ ಗಳಿಗೆ RBI ಸೂಚನೆ

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಗಳಿಗೆ ಮಹತ್ವದ ಸೂಚನೆ ನೀಡಿದೆ. ನೋಟು ನಿಷೇಧದ ಸಮಯದ ಸಿಸಿ ಟಿವಿ ರೆಕಾರ್ಡ್ ಗಳನ್ನು ಸುರಕ್ಷಿತವಾಗಿಡಿ ಎಂದು ಬ್ಯಾಂಕ್ ಗಳಿಗೆ ಸೂಚನೆ Read more…

ICU ನಲ್ಲಿರುವ ಕೊರೊನಾ ಸೋಂಕಿತರನ್ನು ನೋಡಲು ಇಲ್ಲಿ ಸಿಗ್ತಿದೆ ಅವಕಾಶ

ಕುಟುಂಬಸ್ಥರು ಕೊರೊನಾ ರೋಗಕ್ಕೆ ತುತ್ತಾಗಿ ಆಸ್ಪತ್ರೆ ಸೇರಿದ್ರು ಅಂದರೆ ಅವರನ್ನ ಮುಖತಃ ಭೇಟಿಯಾಗೋಕೆ ಭಾಗಶಃ ಆಸ್ಪತ್ರೆಗಳಲ್ಲಿ ಅವಕಾಶವನ್ನ ನೀಡೋದಿಲ್ಲ. ಹೀಗಾಗಿ ಐಸಿಯು ಒಳಗೆ ರೋಗಿಯ ಪರಿಸ್ಥಿತಿ ಏನಾಗಿದೆ ಅನ್ನೋ Read more…

ಬಿದ್ದುಬಿದ್ದು ನಗುವಂತೆ ಮಾಡುವಂತೆ ಕೇರಳ ಪೊಲೀಸರ ಈ ವಿಡಿಯೋ…!

ಪೊಲೀಸ್​ ಇಲಾಖೆ ಸೋಶಿಯಲ್​ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿದೆ. ವಿವಿಧ ರಾಜ್ಯಗಳ ಪೊಲೀಸ್​ ಇಲಾಖೆ ಅಧಿಕೃತ ಟ್ವಿಟರ್​ ಖಾತೆಗಳಲ್ಲಿ ಜನ ಜಾಗೃತಿ ಮೂಡಿಸುವ ಸಲುವಾಗಿ ಫನ್ನಿ ವಿಡಿಯೋಗಳನ್ನ ಶೇರ್​ Read more…

ಪ್ಯಾಕೇಜ್ ಕದಿಯಲು ಬಂದು ಬಟ್ಟೆ ಹರಿದುಕೊಂಡ ಯುವತಿ

ಇಂಟರ್ನೆಟ್‌ನಲ್ಲಿ ವಿನೋದದ ವಿಡಿಯೋಗಳಿಗೆ ಯಾವತ್ತೂ ಕೊರತೆ ಇಲ್ಲ. ಇತ್ತೀಚೆಗೆ ನಡೆದ ಈ ಘಟನೆ ನೆಟ್ಟಿಗರ ಗಮನ ಸೆಳೆದಿದೆ. ಜನಲ್ಲೆ ಬ್ಲುಡಾವು ಶೇರ್‌ ಮಾಡಿರುವ ವಿಡಿಯೋ ಒಂದು ಇಂಥದ್ದೇ ಕೆಟಗರಿಗೆ Read more…

ಗನ್‌ ತೋರಿಸಿದರೂ ಎದೆಗುಂದದೆ ಡಕಾಯಿತರನ್ನು ಹೆಡೆಮುರಿ ಕಟ್ಟಿದ ಯುವಕರು

ಶಸ್ತ್ರ ಸಜ್ಜಿತ ಡಕಾಯಿತರೊಂದಿಗೆ ಮೂವರು ಯುವಕರು ಹೋರಾಟ ನಡೆಸಿದ ಘಟನೆಯೊಂದು ಸಿಸಿಟಿವಿ ಕ್ಯಾಮೆರಾದಲ್ಲಿ ರೆಕಾರ್ಡ್ ಆದ ಘಟನೆ ಮಹಾರಾಷ್ಟ್ರದಲ್ಲಿ ಜರುಗಿದೆ. ಮಹಾರಾಷ್ಟ್ರದ ಅಂಬರ್‌ನಾಥ್‌‌ನಲ್ಲಿ ಮಧ್ಯಾಹ್ನ 1:30ರ ವೇಳೆಯಲ್ಲಿಯೇ ಈ Read more…

ಕಾಮದ ಮದದಲ್ಲಿ ಅಸ್ವಾಭಾವಿಕ ಲೈಂಗಿಕ ಕ್ರಿಯೆ, ಸಿಸಿ ಟಿವಿಯಲ್ಲಿ ಸೆರೆಯಾಯ್ತು ದೃಶ್ಯ

ಕುಂತಮಂಗಲಂ: ಕೇರಳದಲ್ಲಿ ಹಸುವಿನ ಮೇಲೆ ಅಸ್ವಾಭಾವಿಕ ಲೈಂಗಿಕ ಕ್ರಿಯೆ ನಡೆಸಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಎರ್ನಾಕುಲಂ ಮೂಲದ ಮುರುಳೀಧರನ್ ಬಂಧಿತ ಆರೋಪಿ. ಕೋಜಿಕೋಡ್ ಸಮೀಪದ ವಲಯಾವಯಾಲ್ ಮುಲ್ಲೇರಿಕುನ್ನುಮೆಲ್ ನಲ್ಲಿ Read more…

ಮನೆಯವರಿಗೆ ನಿದ್ರೆ ಮದ್ದು ನೀಡಿ ಸೊಸೆ ಜೊತೆ ಕಾಲ್ಕಿತ್ತ ಮಾವ

ಮಾವ-ಸೊಸೆಯ ಪವಿತ್ರ ಸಂಬಂಧಕ್ಕೆ ಕಳಂಕ ತರುವ ಘಟನೆ ಪಾಣಿಪತ್ ನಲ್ಲಿ ನಡೆದಿದೆ. ಮಗನ ಪತ್ನಿ ಜೊತೆ ತಂದೆ ಪರಾರಿಯಾದ ಘಟನೆ ಬೆಳಕಿಗೆ ಬಂದಿದೆ. 10 ತಿಂಗಳ ಮಗುವಿನ ಜೊತೆ Read more…

ಮಾಲು ಸಮೇತ ಸಿಕ್ಕಿಬಿದ್ದ ಕಳ್ಳ ಬೆಕ್ಕು ಮಾಡಿದ್ದೇನು ಗೊತ್ತಾ….?

ಈ ಬೆಕ್ಕುಗಳೇ ಮಹಾನ್ ಚೇಷ್ಟೆ ಜೀವಿಗಳು. ಅವುಗಳ ತುಂಟಾಟ, ಚಿನ್ನಾಟ ಹಾಗೂ ಇಚ್ಚೆಯ ತಿಂಡಿ ಸಿಕ್ಕಾಗ ಕೊಡುವ ಎಕ್ಸ್‌ಪ್ರೆಶನ್‌ಗಳನ್ನು ನೋಡುವುದೇ ಆನಂದ. ರೆಡ್ಡಿಟ್‌ನ ‘Catculations’ ಪೇಜ್‌ನಲ್ಲಿ ವಿಡಿಯೋವೊಂದು ವೈರಲ್ Read more…

ಒಂದು ಕೋಟಿ ರೂ. ನಷ್ಟಕ್ಕೆ ಕಾರಣವಾಯ್ತು ಪುಟ್ಟ ಇಲಿ…!

ಈ ಇಲಿಗಳು ಏನೆಲ್ಲಾ ಅವಾಂತರಗಳನ್ನು ಸೃಷ್ಟಿ ಮಾಡುತ್ತವೆ ಎಂದು ನಾವು ಸಾಕಷ್ಟು ಕಡೆಗಳಲ್ಲಿ ನೋಡಿದ್ದೇವೆ. ಕಚೇರಿಗಳು, ಮನೆಗಳು ಹಾಗೂ ಅಂಗಡಿಗಳಲ್ಲೆಲ್ಲಾ ಇವುಗಳ ದಾಂಧಲೆ ವಿಪರೀತವಾದದ್ದು. ಹೈದರಾಬಾದ್‌ನ ಕಚೇರಿಯೊಂದರಲ್ಲಿ ದೊಡ್ಡ Read more…

ಮಕ್ಕಳ ಮುಂದೆ ಪತ್ರಕರ್ತನಿಗೆ ಗುಂಡು: ಸಿಸಿ ಟಿವಿಯಲ್ಲಿ ದೃಶ್ಯ ಸೆರೆ

ದೆಹಲಿ ಬಳಿಯ ಗಾಜಿಯಾಬಾದ್‌ನಲ್ಲಿ ಪತ್ರಕರ್ತನೊಬ್ಬನಿಗೆ ಗುಂಡು ಹಾರಿಸಲಾಗಿದೆ. ದಾಳಿ ಚಿತ್ರಣ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಪತ್ರಕರ್ತ ವಿಕ್ರಮ್ ಜೋಶಿ ತನ್ನ ಇಬ್ಬರು ಹೆಣ್ಣುಮಕ್ಕಳೊಂದಿಗೆ ಮೋಟಾರ್ ಸೈಕಲ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ಗುಂಪೊಂದು Read more…

ಶಾಕಿಂಗ್ ನ್ಯೂಸ್: 4 ಸಾವಿರ ರೂ. ಬಿಲ್ ಕಟ್ಟದ ಕಾರ್ಮಿಕನನ್ನು ಥಳಿಸಿ ಕೊಂದ ಆಸ್ಪತ್ರೆ ಸಿಬ್ಬಂದಿ..!?

ಉತ್ತರಪ್ರದೇಶದ ಆಲಿಘರ್ ನಲ್ಲಿ ಗುರುವಾರ ನಡೆದ ಆಘಾತಕಾರಿ ಘಟನೆಯಲ್ಲಿ ಆಸ್ಪತ್ರೆಯ ಬಿಲ್ ಪಾವತಿಸದ 44 ವರ್ಷದ ಕಾರ್ಮಿಕನನ್ನು ಥಳಿಸಲಾಗಿದ್ದು, ತೀವ್ರ ಹಲ್ಲೆಗೊಳಗಾದ ಕಾರ್ಮಿಕ ಸಾವನ್ನಪ್ಪಿದ್ದಾನೆ. 44 ವರ್ಷದ ಸುಲ್ತಾನ್ Read more…

ದಿನಸಿ ತರಲು ಹೊರಟ ಮಹಿಳೆ: ನಡು ರಸ್ತೆಯಲ್ಲೇ ಸೊಂಟ ಮುಟ್ಟಿದ ಯುವಕ

ಬೆಂಗಳೂರು: ಆರ್.ಟಿ. ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಿಡಿಗೇಡಿಯೊಬ್ಬ ನಡುರಸ್ತೆಯಲ್ಲಿಯೇ ಮಹಿಳೆಯ ಸ್ವಂತ ಮುಟ್ಟಿ ಪರಾರಿಯಾಗಿದ್ದು ಆತನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. 40 ವರ್ಷದ ಮಹಿಳೆ ದಿನಸಿ ತರಲು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...